Sobane Pada | ಸೋಬಾನೆ ಪದ | ಸೋ ಎನ್ನಿರೆ| Soo yennire | Janapada Impu | Kannada Folk Songs Series |

  Рет қаралды 58,982

Celebrate Kannada

Celebrate Kannada

9 ай бұрын

Chapters :
00:13 : About the Song
03:49 : “Soo Yennire Sobane Bannire” Song by Sridevi Nachiket
Janapada Impu (ಜನಪದ ಇಂಪು) a series of Kannada Folk songs is an attempt to present Janapada Songs in its simplest raw form without the use of any musical instruments.
In this Educational Series we present to you many Janapada songs which you can learn, hum along and sing. This time we present to you a Sobane folk song “Soo Yennire Sobane Bannire”.
Sobane Padas are songs sung on various occasions. Be it at Baby Showers, wedding ceremonies, Cradle Rituals, puberty functions, while threshing grain, when husking rice, when working together in the field, during festivals, and so on, our people sing different sobane padas according to the context and the ritual. Sobane padas are usually sung in groups, with everyone joining in rhythm with the word “so…” as a chorus after every line. The beauty of the song multiplies and everyone feels involved in the festive celebration when the gathered joins together and sings as "so”.
Janapada songs are a reflection of the diversity of our culture. Let us do our part in preserving the rich heritage & tradition of Janapada and rejoice the richness of our language.
Come let’s Celebrate Kannada!
ಸೋ ಎನ್ನಿರೆ ಸೋಬಾನೆ ಬನ್ನಿರೇ
ಸೋಬಾನೆ ಹೇಳೋಣು ಬನ್ನಿ ಸೊಬಗಿನ ಮುತ್ತೈದಿರ್ಯಾ
ರಾಗ ಪಾಡೋಣು ಬನ್ನಿ ರಮಣೀರ
ಸೋ ಎನ್ನಿರೆ ಸೋಬಾನೆ ಬನ್ನಿ ರೇ
ರಾಗ ಪಾಡೋಣು ಬನ್ನಿ ರಮಣೀರ ಮುತ್ತೈದಿರಿಯ
ಹೋದೋ ತಮ್ಮಯ್ಯನ ಮದುವೆಗೆ
ಸೋ ಎನ್ನಿರೆ ಸೋಬಾನೆ ಬನ್ನಿರೇ....
ಒನಕೆಗಾತುರಕೆ ಕಣಕಾಲ ಬಿಟ್ಟುಕೊಂಡು ಗಣಕೆಯ ಸೊಪ್ಪು ಮುಡುಕೊಂಡು
ಗಣಕೆಯ ಸೊಪ್ಪು ಮುಡಕೊಂಡು ಹೆಣ್ಣೋರಕ್ಕ ಪುಣಕ ಪುಣಕಾನೆ ನೆಗೆದಾಳು
ಸೋ ಎನ್ನಿರೆ ಸೋಬಾನೆ ಬನ್ನಿರೆ
ಕಕ್ಕೆಮರದಂಡಲ್ಲಿ ಕುಕ್ಕೆ ನೆಯೋನ್ಯಾರ
ಕೊಕ್ಕರು ಮೀಸೆ ಕೊನು ಮೀಸೆ
ಕೊಕ್ಕಾರು ಮೀಸೆ ಕೊನು ಮೀಸೆ ಗಂಡೋರಪ್ನ ಇದ್ಯಾ ವೆರಡು ಮೀಸ್ಯಾ ಇಲಿ ಮ್ಯಾದೋ
ಸೋ ಎನ್ನಿರೆ ಸೋಬಾನೆ ಬನ್ನಿರೆ
ತಟತಟನೆ ಏಳಿರೆ ತಟವಾಣಿ ಬಿತ್ರೀರೇ ಕಟಬಾಯಿ ಜೊಲ್ಲ ತೊಳಕೊಳ್ಳಿ
ಕಟ ಬಾಯಿ ಜೊಲ್ಲ ತೊಳ್ಕೊಳ್ಳಿ ಹೆಣ್ಣೋರೆ ಮಿಟಕು ಕಣ್ಣೋರೆ ಮ್ಯಾಲ ಕೇಳಿ
ಸೋ ಎನ್ನಿರೆ ಸೋಬಾನೆ ಬನ್ನಿರೇ
ಬಾವಿ ದಡದಲ್ಲಿ ಬಡಗೂರಿ ಕುಯ್ಯೋನೇ
ಕಚ್ಚೇಲಿ ಪಚ್ಚಿ ಅವುಸೋನೆ
ಕಚ್ಚೇಲಿ ಪಚ್ಚಿ ಅವಸೂನೆ ಗಂಡೋರಪ್ನ
ಕಚ್ಚೆಗೆ ಬಿದ್ದೋ ರಣಹದ್ದು
ಸೋ ಎನ್ನಿರೆ ಸೋಬಾನೆ ಬನ್ನಿರೇ
ಇಲ್ಲಿಗೆ ಹರ ಹರ ಇಲ್ಲಿಗೆ ಶಿವಶಿವ
ಇಲ್ಲಿಗೆ ಸೋಬಾನೆ ಪದ ಮುಗಿದೋ
ಇಲ್ಲಿಗೆ ಸೋಬಾನೆ ಪದ ಮುಗಿದೋ ಮಾನ್ಯರೇ ಶರಣೆಂದು ನಿಮಗೆ ಕೈಯ ಮುಗುದೋ
ಸೋ ಎನ್ನಿರೆ ಸೋಬಾನೆ ಬನ್ನಿರೇ
#kannada #sobanepada #ಸೋಬಾನೆಪದಗಳು #kannada #ಸೋಎನ್ನಿರೆ #kannadafolksongs
#SrideviNachiket #CelebrateKannada #JanapadaFolkSongs #janapadageetegalu #ಜನಪದಗೀತೆಗಳು #ಕನ್ನಡಜನಪದಗೀತೆಗಳು #janapada #kannadafolksongs

Пікірлер: 14
@parimalaks4278
@parimalaks4278 2 ай бұрын
ನಿಮ್ಮ ದ್ವನಿ ತುಂಬಾ ಸುಂದರವಾಗಿ ಇದೆ
@vishwa_from_dharwad
@vishwa_from_dharwad 3 ай бұрын
ನಿಮ್ಮ ಧ್ವನಿ ಜನಪದಕ್ಕೆ ಹೇಳಿ ಮಾಡಿಸಿದಂತೆ ಇದೆ mam
@kidmankiddy100
@kidmankiddy100 9 ай бұрын
I am loving this Series. All old songs and memories refreshed.
@savithabadiger8775
@savithabadiger8775 4 ай бұрын
Lirick uplode ಮಾಡಿದಕ್ಕೆ ಥ್ಯಾಂಕ್ಸ್. Mam..
@niranjannk786
@niranjannk786 Ай бұрын
ok good devre devre
@SANVI2508
@SANVI2508 9 ай бұрын
Nice
@trivenighaste2783
@trivenighaste2783 9 ай бұрын
Very nice
@parvathichikkadevaraja1837
@parvathichikkadevaraja1837 9 ай бұрын
ತುಂಬಾ ಸೊಗಸಾದ ಸೋಬಾನೆ ಪದ ಮೇಡಂ👌 👏
@lokeshbr82
@lokeshbr82 2 ай бұрын
SUPER
@user-oe7le1ru8w
@user-oe7le1ru8w 3 ай бұрын
👌🏻
@SANVI2508
@SANVI2508 9 ай бұрын
Very nice.👌
@devarajudev9900
@devarajudev9900 7 ай бұрын
ತುಂಬಾ. ಇಂಪಾಗಿದೆ
@shivaranjangulvady225
@shivaranjangulvady225 2 ай бұрын
I liked it, How do we retrieve all Karnataka state Janapada, Balageet, etc do we have a institute or academy to preserve.?Your efforts are worth praising 💐
@sushmithasushmithanagendra4523
@sushmithasushmithanagendra4523 6 ай бұрын
Please yinna swalpa jaasthi ero sobhane pada helkodi
Always be more smart #shorts
00:32
Jin and Hattie
Рет қаралды 37 МЛН
Seemantha Song / Harapanahalli Bheemava / Smt Divya Giridhar
10:47
Divya Giridhar
Рет қаралды 53 М.
Jagadal Choudki Pada | ಜಗದಾಳ ಚೌಡ್ಕಿ ಪದ
11:33