ಸೊಕ್ಕಿನ ಅತ್ತೆ Part 2 ಕಥೆ ನಿರ್ದೇಶನ ಪ್ರಕಾಶ್ ಬಗಲಿ ಕಲಾವಿದರು ಪ್ರಕಾಶ್ ಬಗಲಿ ಸುಧಾ ಬಾಗಲಕೋಟೆ ಪಂಕಜಮ್ಮ ಅನಿಲ್ ಸಿಂಗರ್ ಪಾಪು ಬಗಲಿ ಪುಟ್ಟು ಕುಂಬಾರ ಕಾವ್ಯ ಬಾಗಲಕೋಟೆ ದ್ವನಿಮುದ್ರಣ ಸ್ವರಸಂಗಮ ರಿಕಾರ್ಡಿಂಗ್ ಸ್ಟುಡಿಯೋ ರಾಜಾಜಿನಗರ ವಿಜಯಪುರ ಧನ್ಯವಾದಗಳು
Пікірлер: 333
@xyzimportantthings10682 жыл бұрын
ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಧನ್ಯವಾದಗಳು ಶ್ರೀಶೈಲ್ ಹೂಗಾರ ಗೆಳೆಯಾ
@shivanandasidnal80372 жыл бұрын
ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿರುವ ನಿಮ್ಮ ತಂಡಕ್ಕೆ ಜಯವಾಗಲಿ ಪ್ರಕಾಶಣ್ಣ ಬಗಲಿ ಹಾಗೂ ಸುಧಾ ಬಾಗಲಕೋಟೆ ಅವರಿಗೆ ತುಂಬು ಹೃದಯದ ಧನ್ಯವಾದಗಳು ಇನ್ನು ಒಳ್ಳೆಯ ಸಂದೇಶ ಕೊಡುವುದರಲ್ಲಿ ನಿಮ್ಮ ತಂಡ ಜಯಶಾಲಿಯಾಗಲಿ
@Malleshchukasavar7 ай бұрын
😊😊l😊😊p
@Shyanoor-Kumbarhalla20042 жыл бұрын
355 ನೇ like 👍 ನಾನೆ ಮಾಡಿದ್ದು ಪ್ರಕಾಶ್ ಅಣ್ಣಾ. ಸೂಪರ್ ವಿಡಿಯೋ ಮಾಡಿರಿ ಅಣ್ಣಾ 🙏❤ ಈ ವಿಡಿಯೋದಲ್ಲಿ ಒಳ್ಳೆಯ ಮೆಸೇಜ್ ಐತ್ರಿ. ಪ್ರಕಾಶ ಅಣ್ಣಾ. 👍👍🙏🙏🙏
@putturajgavane65082 жыл бұрын
ಗ್ರೇಟ್ ಒಳ್ಳೆಯ ಸಂದೇಶ ಧನ್ಯವಾದ ಸಹೋದರ
@mahesh.kmahesh.k69872 жыл бұрын
ವಿಡಿಯೋ ಇದು ಸಮಾಜಕ್ಕೆ ಒಳ್ಳೆಯ ವಿಷಯ ಸೂಪರ್ ಅಣ್ಣ
@ratikantharidas16592 жыл бұрын
ಸೂಪರ್ ಪ್ರಕಾಶ ಅಣ್ಣ
@sidramshiraganvi18592 жыл бұрын
ಎಲ್ಲರದು ಸೂಪರ್ ಆಕ್ಟಿಂಗ್ ಇನ್ನು ಒಳ್ಳೆಯ ಹಂತಕ್ಕೆ ಬೆಳೀಲಿ ಒಳ್ಳೆದಾಗಲಿ ಸೂಪರ್
@sumangalamadivalar3918 Жыл бұрын
ಸೂಪರ್ ಅಣ್ಣ ಪ್ರತಿ ಒಬ್ಬ ಮನುಷ್ಯ ಅರ್ಥ ಮಾಡಿಕೊಂಡರೆ ಬದುಕು ಬಂಗಾರ ಆಗುತ್ತೆ
@satishdodamanidodamani8302 жыл бұрын
Super bro hige sagali nimm tandad prayatna🙏❤️❤️
@somashekharasoma71992 жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಸೂಪರ್ ಅಣ್ಣ 👌
@malluvaggi63492 жыл бұрын
ಈ ವಿಡಿಯೋ ಸಮಾಜಕ್ಕೆ ಒಳ್ಳೇದು ಕೊಟ್ಟಿದೀರಾ ಪ್ರಕಾಶ್ ಅಣ್ಣ 🥰
@goshirayyamatapati47882 жыл бұрын
ಈ ವಿಡಿಯೋ ಒಳ್ಳೇಯದು ಪ್ರಕಾಶ್
@bhagyashreedubye73652 жыл бұрын
Nimma abhinayakke nannadoddu Salam🙏🙏🙏🙏🙏 tubba channagide anna sudha akka super👌👌👌👌
@sampathnavalli73172 жыл бұрын
ಸೂಪರ್ ಫ್ಯಾಮಿಲಿ ಬ್ರೋ
@Saiteck.882 жыл бұрын
Very nice video..bro..❤️ sis acting super..super..sis...mutaide yagi balutini nannannu maribed maretaru tangina maribeda..my sis is my life..🥰😘 your team good information...bro..
@Shyanoor-Kumbarhalla20042 жыл бұрын
ಸೂಪರ್ ವಿಡಿಯೋ ಐತ್ರಿ 👍👍👍👍🙏🙏🙏🙏
@user-xm6gl9es7n2 жыл бұрын
ಶ್ರೀಶೈಲ್ ಸರ್ ನಿಮ್ಮ ಅಭಿನಯ 💐💐💐💐💐🌹🌹🌹🌹🌹👏🏻👏🏻🙏🏿🙏🏿
@nayanajeedi81782 жыл бұрын
Samajaka ondu valiya sandesa anna god bless you❤
@Pachhi1432 жыл бұрын
Super shreeshail hoogar sir what a emotional Short fimt but very ssuper acting sir i am your big fan 💟💟
@arunkumarpatil5227 Жыл бұрын
Sudha akkag bari nin hendti pattra kodti prakas edu bere riti jana matadta edare nim samband
@mallikarjun.jagalajatti70412 жыл бұрын
Su super bro
@shekarbelagali94772 жыл бұрын
Super video Prakash Anna
@parasurambarani25882 жыл бұрын
Very very super ree but sokkina ategu gati Kanisbekitu
@prashuanuheeraanuprashuhee91012 жыл бұрын
Prakash anna super sudha akka nim acting antu mourvales ♥️♥️♥️♥️♥️
@sharanudgali8163 Жыл бұрын
🙏🔥👌☹️☹️😞😞🙏
@venkateshmuddegauda8315 Жыл бұрын
Super brother. Thumba. Valley message. Kottidera. Nijja. Jivan. Dalli. Edan. Nadiyute. Badavan. Koppa. Davadege. Mool.
@shreedevishivappabajantri73592 жыл бұрын
Super Prakash avare super vidio madiddiri
@bl15992 жыл бұрын
ಸೂಪರ್ ಪ್ರಕಾಶ್ ಅಣ್ಣ
@bhimann Жыл бұрын
ಅತ್ತೆ ಸೊಸೆ ಮಗನ ಕತೆ ಸೂಪರ್ ಇದೇ ತರ ನಿಮ್ಮ ಕಥೆಗಳು ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ 💯👌👌👌👌👌
@gouravvkambalikambali21632 жыл бұрын
Super video sudha akka and prakash anna
@balukrishna16892 жыл бұрын
Super dosta
@basavarajhullur70142 жыл бұрын
super vidio anna
@gururaj63652 жыл бұрын
ಸೊ ಸೂಪರ್ ವಿಡಿಯೋ
@user-xm6gl9es7n2 жыл бұрын
ಕರ್ಣ ಅರ್ಜುನನಿಗೆ ಅಭಿನಂದನ 🌹🌹💐💐👏🏻👏🏻🙏🏿🙏🏿
@rudreshkajagar582 жыл бұрын
Supar bro
@thimmeshthimmesh85382 жыл бұрын
ಸಮಾಜದಲ್ಲಿ ಪ್ರತಿ ಒಬ್ಬ ಮನುಷ್ಯನು ಅರ್ಥ ಮಾಡಿಕೊಳ್ಳುವಂತ ಸಂದೇಶ
@anandpujari24552 жыл бұрын
ಸೂಪರ್ ಪ್ರಕಾಶ್ ಬಗಲಿ
@mruttyunjayamulimath4415 Жыл бұрын
ತುಂಬಾ ಚೆನ್ನಾಗಿತ್ತು ಒಳ್ಳೆಯ ಸಂದೇಶ ಕೊಟ್ಟಿದೀರಿ ಧನ್ಯವಾದಗಳು
@AnithaChitradurga2 жыл бұрын
👌👌 Prakash Anna and team
@anilkumarj34432 жыл бұрын
ಶ್ರೀಶೈಲ್ ಅಣ್ಣ ಮತ್ತು team good acting ಅಣ್ಣ
@poojap24342 жыл бұрын
Supar
@sangameshchabarecomedyshow94312 жыл бұрын
Hii
@mangolassi78922 жыл бұрын
U also super ❤️
@umeshpujari24222 жыл бұрын
ಕರ್ಣ ಅರ್ಜುನ ಮತ್ತು ತಂದೆ ಆಳು acting super💐💥
@kanteshyalawar89832 жыл бұрын
Super prakash bagali brothers
@aruaruna77402 жыл бұрын
ಸೂಪರ್ ಅಣ್ಣ
@mallikarjunkoli90082 жыл бұрын
Super anna
@djshivu93682 жыл бұрын
ಸೊಕ್ಕಿನ ಅತ್ತೆ ಭಾಗ-2 ಸೂಪರ್ ಅಣ್ಣ
@rajashekharbagali71732 жыл бұрын
ನಮ್ಮನ್ನ ಹಾರೈಸುವ ಮುದ್ದು ಮನಸುಗಳಿಗೆ ಕೋಟಿ ಕೋಟಿ ನಮನಗಳು..ಇನ್ನೂ ಹೆಚ್ಚಿನ ಸಾಮಾಜಿಕ ಕಿರು ಚಿತ್ರಗಳು ನಿಮ್ಮ ಮುಂದೆ ತರುತ್ತೇವೆ🙏🙏
@revankumarhorabailu57092 жыл бұрын
ಡಾರ್ಲಿಂಗ್ ಯಾವಾಗ್ಲೂ ನಿಮ್ ಜೊತೆಗೆ ಇರ್ತೀವಿ
@abdulazizchinnakal1222 жыл бұрын
ಋಔಪಡಪಧಫಢಠಧಬಖದಷಭಮ
@dadovakodoli5090 Жыл бұрын
@@abdulazizchinnakal122 in Ii un
@shraddanandachara Жыл бұрын
🙏🙏🙏🙏🙏🌹🌹🌹🌹♥️♥️♥️🤩👍
@ramherakal45532 жыл бұрын
ಸೂಪರ್ 👌👌👌👌👍🌹
@basavaraj.k.skomalapura38232 жыл бұрын
ಸೂಪರ್ ಅಣ್ಣ 👌👌👌👌👌👌👌
@shivanandnarti4384 Жыл бұрын
Super 👌 super Prakash Anna vallakathe valle soocheni super Sudhakar murjananandaru super👌👌
@anilkumarj34432 жыл бұрын
Heart touching vedio ಅಣ್ಣ
@hanamantchandaki98842 жыл бұрын
Super🎥👌👌👌👌 💐💐💐💐❤😍
@mutturajmali43462 жыл бұрын
Heart touching video Prakasha
@mangolassi78922 жыл бұрын
ನಿಮ್ಮ ಕಥೆ, ಚಿತ್ರಕಥೆ, ನಿರ್ದೇಶನ, ಹಿನ್ನೆಲೆ ಸಂಗೀತ ಶಿವಪುತ್ರ ಯಶೋಧರ ಮತ್ತು ಮಲ್ಲು ಜಮಖಂಡಿ ವೀಡಿಯೋಗಿಂತ ಉತ್ತಮವಾಗಿದೆ
@M.Yeditashantageri51112 жыл бұрын
No
@basappanb35692 жыл бұрын
@@M.Yeditashantageri5111 the 🌅🌅
@rajunandyagol99792 жыл бұрын
No vey
@chandugani7462 жыл бұрын
ಅವರು ಬೇರೆ ಇವರು ಬೇರೆ ಇವರ ಪಾತ್ರ ಅವರು ಮಾಡಬಹುದು ಆದರೆ ಪಾತ್ರಕ್ಕೆ ಜೀವ ತುಂಬೋಕೆ ಆಗಲ್ಲಾ ಆದ್ರೆ ಉತ್ತರ ಕರ್ನಾಟಕದ ಕಲಾವಿದರು ತುಂಬಾ ಬೆಳೆಯುತ್ತಿದ್ದಾರೆ. ಇನ್ನು ಎತ್ತರಕ್ಕೆ ಬೆಳೆಯಲಿ ಎಲ್ಲರೂ ನಮ್ಮವರೆ 🙏
@shrishailnagouda62622 жыл бұрын
No novey
@satyappakusabi9042 жыл бұрын
ಕಥೆ ಸೂಪರಾಗಿದೆ. ಅತ್ತೆಗೊಂದು ಕಾಲ ಇದ್ದರೆ ಸೊಸೆಗೆ ಒಂದು ಕಾಲ ಬಂದೇ ಬರುತ್ತದೆ. ಎನ್ನುವುದಕ್ಕೆ ವಿಡಿಯೋನೆ ಸಾಕ್ಷಿ. ಪ್ರತಿಯೊಬ್ಬರ ಒಂದೊಂದು ಪಾತ್ರ ವಿಭಿನ್ನ ವಿಶಿಷ್ಟವಾಗಿದೆ.
@krishnamadar73322 жыл бұрын
Heart touching video prkash Anna 🥰😍✨
@irannadeyannavar82572 жыл бұрын
ಅತ್ತೆ ಪಾತ್ರಾಭಿನಯ ಸೂಪರ್
@yalppas98342 жыл бұрын
👌👌👌👌
@somalingavagennavar25722 жыл бұрын
ಸೂಪರ್
@basavarajraj45422 жыл бұрын
3 ಭಾಗ ಬೇಗನೆ ಬಿಡುಗಡೆ ಮಾಡಿ
@ayyammandesai48372 жыл бұрын
Plz part 3 haki
@ananyakulkarni58152 жыл бұрын
Super dharawahik
@user-oh7jv9ti8b2 жыл бұрын
ಸೂಪರ್👍
@user-es8vd6id9k2 жыл бұрын
ಸೂಪರ
@hulagappabhangi9558 Жыл бұрын
Super team ide tara Dodda mattakke beliri aa devaru nimge olledu maadali super 👌👌👌👌
@shrishailhugarcomedyactor12712 жыл бұрын
ಚಲನಚಿತ್ರ ರಂಗಭೂಮಿ ಹಿರಿಯ ಕಲಾವಿದೆ ಪಂಕಜ ಮೆಡಮ್ ಜೊತೆಗೆ ನಾನು ಅಭಿನಯ ಮಾಡಲು ಅವಕಾಶ ಮಾಡಿ ಕೊಟ್ಟ ಪ್ರಕಾಶ್ ಬಗಲಿ ಯವರಿಗೆ ಧನ್ಯವಾದಗಳು ಈ ವಿಡಿಯೋ ನೋಡಿ ಆಶೀರ್ವಾದ ಮಾಡಿ
@chandugani7462 жыл бұрын
ನಿಮ್ಮ ಪಾತ್ರ ನೋಡಿ ಹೃದಯ ತುಂಬಿ ಬಂತು ಸರ್ ಪ್ರಕಾಶ ಬಗಲಿ ಅಣ್ಣ ಇನ್ನು ಇದೆ ತರಾ ವಿಡಿಯೋ ಮಾಡ್ಲಿ
@mallikarjunalegavi7746 Жыл бұрын
Prakash Bagali super acting your coactors are also acting super.such video's are model to the society .this is a chief message to the society to learn how they are giving trouble to the women for dowery .I hope that Phànkaj medam would have to cooperate to this video become to film and give a chance to the film industry as film actor to Prakash Bagali.what a fine acting there is no words what to tell and how to express my thoughts and feelings . there is no doubt shortly Prakash would have to become a film star .he is chosing always very nice videos moral to the society. Pankj meadm has also shown their greatness to the Bagali, that they are not ready to act such a small video's May the God to Prakash Bagali and his party to entry to the film industry and to become a great film star. My blessings are always with you not only mine along with those who are watching yours video's thanks to the every body and to request to the director to the society such a good moral videos
@govindjadhav12302 жыл бұрын
Super anna 😍
@user-td3up8ds1d2 жыл бұрын
All actors super acting
@gangakolli3727 Жыл бұрын
Nim idu story superbb ,kambani midisuva natane🙏
@cvgstudio54372 жыл бұрын
ಒಳ್ಳೆ ಸಂದೇಶ್ 👌👌👌👌👌
@user-fj4zw3jn1y2 жыл бұрын
ಇ ವಿಡಿಯೋದಲ್ಲಿ ಒಂದು ಒಳ್ಳೆಯ ಸಂದೇಶ ಇದ್
@rafiqbilagi44182 жыл бұрын
Super
@sureshbpsuresh162 жыл бұрын
ಅಣ್ಣಾ ಸೂಪರ್ ಸೂಪರ್ ಸೂಪರ್ ರಿ ಅಣ್ಣಾ 👌
@SS-vv9dn2 жыл бұрын
👍 ಸೂಪರ್ 🙏🙏🙏🔥🔥🔥🔥🔥❤️❤️❤️❤️❤️❤️
@SS-vv9dn2 жыл бұрын
👍 ಸೂಪರ್ 🔥🔥🔥❤️❤️
@user-qq4tj5yq8l2 жыл бұрын
🔥🔥🔥🔥🔥🔥🔥🔥ಬೇಂಕಿ ಪ್ರಕಾಶ್ ಅಣ್ಣಾ ವಿಡಿಯೋ
@ravidoddugol89362 жыл бұрын
ಚಲ ☝️ಒಂದುದಿದ್ದರೆ 🤨ಚರಿತ್ರೆ 🤫👊ಸೃಷ್ಟಿಸಬಹುದು😎
@rajuguttedarraju75092 жыл бұрын
Pankuja 👌👌👌👌🔥🔥🔥
@rahulyampure30112 жыл бұрын
ಬ್ರದರ್ಸ್ ಒಳ್ಳೆಯ ಸಂದೇಶ 👌👌👌
@hallimanjumanju18642 жыл бұрын
Super prakashana tumbba 👌👌👌👌👌👌
@revankumarhorabailu57092 жыл бұрын
Super ಚಿನ್ನ
@sanjayjadhav89212 жыл бұрын
Super bro
@basavarajguled13222 жыл бұрын
ಸಮಾಜಕ್ಕೆ 1ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ ಪ್ರಕಾಶ ಅಣ್ಣಾ ಹಾಗೂ ಅವರ ಗೆಳೆಯರ ಬಳಗಕ್ಕೆ ಧನ್ಯವಾದಗಳು 🙏🙏
@shailabiradar17102 жыл бұрын
Super video ri 😭😭
@somus38762 жыл бұрын
Igina cenema yenenu illa.nim video munda.hali cenema bittara naa nododu nim video na very super prakash anna and sudha akka🙏🙏🙏🙏all tem💞💞🌹🌹🥳🥳
@hanumanthashyavakkanavara9002 жыл бұрын
Supar supar supar anna 👌
@nirmalakunnur5884 Жыл бұрын
ಸೂಪರ್
@nirmalakunnur5884 Жыл бұрын
ನನ್ನ ಜೀವನ ಈಗೆ. ನಮ್ಮ ಅತ್ತೆ ನನ್ನ ಗಂಡ ಹೀಗೆ ಇದಾರೆ ಇವಳು ವಿಷ ಸೇವಿಸಿ ಸತ್ತಳು ಆದ್ರೆ ನಾನ ಇಂತವರ ಜೊತೆ ಜೀವನ ನಡಸತ್ ಇದೀನಿ
ಸೂಪರ್ ಬ್ರದರ್ ಒಳ್ಳೆಯ ಸಾಹಿತ್ಯವನ್ನು ರಚಿಸಿಇದ್ದೀರಿ, ತುಂಬಾ ಧನ್ಯವಾದಗಳು. ಶ್ರೀಶೈಲ 💐💐💐ಸರ್ ಅಭಿನಯ ತುಂಬಾ ಸೂಪ್ಪರ್ ಆಗಿದೆ. ನನಗೂಕೂಡ ನಿಮ್ಮಜೊತೆ ಅಭಿನಯಿಸಲು ತುಂಬಾ ಆಸೆಗುತ್ತಿದೆ 🙏🙏🙏ತುಂಬಾ ಧನ್ಯವಾದಗಳು ಸರ್. 💐💐💐