No video

Sri Ram Sena ಬರೀ ಹಿಂದುತ್ವದ ಸೇನೆ ಯಾಕೆ; ಎಲ್ಲರ ಸಂಘಟನೆ ಯಾಕಿಲ್ಲ?? | News Hour With Pramod Muthalik

  Рет қаралды 791,578

Asianet Suvarna News

Asianet Suvarna News

Күн бұрын

Пікірлер: 1 200
@sangamesh...2620
@sangamesh...2620 2 жыл бұрын
ಮುತಾಲಿಕ್ ನಿಜವಾದ ಹಿಂದೂ ಧರ್ಮದ ರಕ್ಷಕ ಮುತಾಲಿಕ್ ನಿಜವಾದ ಹಿಂದೂ ಧರ್ಮದ ವಜ್ರ ಜೈ ನಮ್ಮ ಸನಾತನ ಹಿಂದೂ ಧರ್ಮ 😊😊
@ligoridsoza6330
@ligoridsoza6330 2 жыл бұрын
ನಿಜವಾದ ಹಿಂದೂ ಅನ್ಯಧರ್ಮಿಯರನ್ನು ಕೊಲೆ ಮಾಡಬೇಕೆಂದು ಹೇಳುವುದಿಲ್ಲ. ಸರ್ವೇ ಜನ ಸುಖಿನೋ ಭವಂತು ಎಂದು ಕಲಿಸುತ್ತದೆ.
@swat546
@swat546 2 жыл бұрын
Ninna jeevanadalli yaavatthu Olle manushya aagodilla.
@sangamesh...2620
@sangamesh...2620 2 жыл бұрын
@@swat546 ಹೋಗಿ ನಿನ ಮಖ ನೋಡೋಕೂ ಲೊಪರ ನಿನು ಹಿಂದು ಆಂತ ಎಲೀಯ ಹೇಳಬೇಡ..
@Bobby.64
@Bobby.64 Жыл бұрын
Jai hindu🔥❤
@prakashshetty6898
@prakashshetty6898 2 жыл бұрын
ಅಮೀನಾ. ಮುಮ್ತಾಜ್. ಅಂತಾ ಅನೇಕ ಅಕ್ಕ ತಂಗಿಯರು ಒಳ್ಯವರ್ ಇದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಅವರಿಗೆ ಧನ್ಯವಾದ.
@rasmiblogs7482
@rasmiblogs7482 2 жыл бұрын
ಬೇಡ..
@9a2b
@9a2b 2 жыл бұрын
@@rasmiblogs7482 madum nim comment artha agilla
@raghavs3571
@raghavs3571 2 жыл бұрын
Narigalu. Nambakkagalla.
@sanatanikannadiga
@sanatanikannadiga 2 жыл бұрын
ಅಪ್ಪೋ ಇದು ಬುರುಡೆ..ಬುಟ್ಟಿಗೆ ಬೀಳಬೇಡ
@azeezymk3279
@azeezymk3279 2 жыл бұрын
Ameena mumthaz matra alla 90% muslimaru olleyavaru iddare.. neevu noduva reethi sari illa..
@rajurajugovindaraju6775
@rajurajugovindaraju6775 Жыл бұрын
ನಾವುಗಳು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಜೈನ್ ಬೌದ್ಧ ಯಾವುದೇ ಧರ್ಮದವರಾದರೂ ಕೂಡ ಮೊದಲು ನಾವು ಮನುಷ್ಯರು ಹಾಗೆಯೇ ಭಾರತೀಯರು.. ಜೈ ಭೀಮ್
@ss-gl6hu7
@ss-gl6hu7 Жыл бұрын
Jai bhim
@chbnandareddy8684
@chbnandareddy8684 Жыл бұрын
No beem ,only bharath
@Karthikk3115
@Karthikk3115 11 ай бұрын
ಮನುಷ್ಯ ನಾಗು. ..ಅಂತರ ಜಾತಿ ಅಲ್ಲ
@gurupadannappabankalagi1714
@gurupadannappabankalagi1714 2 жыл бұрын
ಅಮಿನ ಅಕ್ಕವರೇ ನಿಮಗೆ ತುಂಬಾ ಧನ್ಯವಾದಗಳು. ಹೀಗೆ ಮುಂದುವರೆಯಲಿ ನಿಮ್ಮ ಜೀವನದ ಉದ್ದ ಕೂ
@vittalnaik6352
@vittalnaik6352 2 жыл бұрын
ಕನ್ನಡ ಹೇಳಿಕೊಡುವ ಅಮೀನಾ ಕನ್ನಡ ಉಚ್ಚಾರಣೆ ಹೇಗಿದೆ ನೋಡಿದ್ದೀರಾ ಶ್ರೀಮಾನ್ ಪ್ರಮೋದ್ ಮುತಾಲಿಕ್ ಮತ್ತು gurupad annappa bankalagi ಅವರೇ. ಮೊದಲು ಸರಿಯಾಗಿ ವಿಮರ್ಶೆ ಮಾಡಿ ಆಮೇಲೆ ಅಮೀನಾ ಅವರನ್ನು ಪ್ರಶಂಶೆ ಮಾಡಿ. ಈ ವಿಡಿಯೋ( 8:೦3-8:10 ಸಮಯ)ದಲ್ಲಿ ಹೇಲ್ ಬಿಟ್ಟಿ ಹೋಗ್ ಬಿಟ್ಟಿ ಎಂದು ಉಚ್ಚಾರಣೆ ಮಾಡಿದ್ದಾರೆ. ಇದನ್ನು ನೀವು ಪ್ರಶಂಶಿಸುತ್ತೀರಾ. ನಾವು ಭಾರತೀಯರು. ಆದರೆ ಅಮೀನಾ ಕನ್ನಡಿಗರು ಎಂದು ಯಾಕೆ ಪ್ರತ್ಯೇಕಿಸಲು ನೋಡುತ್ತಾರೆ ಅಲ್ಲಿರುವ ಕನ್ನಡಿಗರ ಬೆಂಬಲ ಗಳಿಸಲಿಕ್ಕೆ ತಾನೇ. ಹಿಂದೂ ಮುಸ್ಲಿಂ ಭೇಧ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಇದೆ. ಹಾಗಾಗಿ ಕನ್ನಡಿಗರನ್ನು ಮಾತ್ರ ಹಿಂದೂ ಮುಸ್ಲಿಂ ಭೇಧ ತೊರೆಯಿರಿ ಅನ್ನುತ್ತೀರಿ ಇದೊಂದು tricks ಅದೇನೆಂದರೆ ಕನ್ನಡಿಗರ ಸಹಮತ ದೊರೆಯಲಿ ಎಂದು. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಕಾಶ್ಮೀರಿ ಪಂಡಿತರನ್ನು ನರಮೇಧ ಮಾಡಿದ್ದು ಯಾರು ಎಂದು ಆ ಬಗ್ಗೆ ನೀವು ಏನು ಹೇಳೋದಿಲ್ಲ. ಇಂತಹ ಮಾರಣ ಹೋಮ ಮಾಡುವಾಗ ನೀವ್ಯಾರೂ ಪ್ರಸ್ನಿಸಿಲ್ಲ ಹಾಗಾಗಿ ಹಿಂದುಗಳಿಗಾಗುವ ಅನ್ಯಾಯ ಸರಕಾರ ಮುಸ್ಲಿಮರನ್ನು ಓಲೈಕೆ ಮಾಡುವ ಪರಿ ನೋಡಿ ನೀವ್ಯಾಕೆ ಮುಸ್ಲಿಮರನ್ನು ಓಲೈಕೆ ಮಾಡಬೇಡಿ ಎಂದು ಕಾಂಗ್ರೆಸ್ ಸರಕಾರವನ್ನು ಕೇಳಿಲ್ಲ. ಹೀಗೆ ಸರಕಾರ ತಾರತಮ್ಯ ಮಾಡಿದರಿಂದಲೆ ತಾನೇ ಮುತಾಲಿಕ್ ಹಿಂದೂ ಸಂಘಟನೆ ಕಟ್ಟಿದ್ದು. ಅಮೀನಾ ರಂತವರು NRC ವಿರುದ್ಧ ದೇಶವಿರೋಧಿ ಘೋಷಣೆ ಕೂಗಿದ ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಯಾಕೆ ಬುದ್ದಿ ಹೇಳಿಲ್ಲ ಅವರು ಯಾಕೆ ದೇಶದಾದ್ಯಂತ ಪ್ರತಿಭಟನೆ ಮಾಡಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಬೆಂಕಿ ಹಚ್ಚಿದರು ಅವರು ಯಾಕೆ ಹಾಗೆ. ಮಾಡಿದರು ಮುಸ್ಲಿಮರು ಎಂದು ತಾನೇ. ಹೀಗಿರುವಾಗ ಅಲ್ಲಿ ದೇಶದ ಕಾನೂನಿನ ವಿರುದ್ಧ ತಾನೇ ಮುಸ್ಲಿಮರು ಪ್ರತಿಭಟನೆ ಮಾಡಿದ್ದು. ಹೀಗಿರುವಾಗ ದೇಶ ವಿರೋಧಿ ನಿಲುವು ತೋರುವ ನಿಮ್ಮಂತ ಮುಸ್ಲಿಮರು ಮತ್ತು ದೇಶ ಪ್ರೇಮಿ ಹಿಂದೂಗಳು ಒಂದಾಗುವುದು ಸಾಧ್ಯವೇ.
@sathishkrishna9770
@sathishkrishna9770 2 жыл бұрын
Good
@tvkotihindukuruba8750
@tvkotihindukuruba8750 2 жыл бұрын
ಜೈ ಶ್ರೀ ರಾಮ್ ಜೈ ಪ್ರಮೋದ್ ಮುತಾಲೀಕ್ ಜಿ ಗೆ ಜೈ ಜೈ ಹಿಂದೂ ರಾಷ್ಟ್ರ 🙏🙏
@salaaa313salaa3
@salaaa313salaa3 2 жыл бұрын
Illi ishttondu olleya hindugalu iddaru ninnanthaha deshadrohigale dharma kolaahala srishtti maadodu
@raghunayakb4191
@raghunayakb4191 2 жыл бұрын
ಅಮೀನಾ ಅಕ್ಕ ತುಂಬಾ ಅಮೂಲ್ಯ ವಾದ ಪ್ರಶ್ನೆ ಮಾಡಿದಿರಿ 🙏🏻💐💐💐
@SBS6384
@SBS6384 2 жыл бұрын
Ameena akka urdu mathadodu maneli, avla mauligalige yenadru salahe kotre avru ameenala against fatwa horadisbahudu Avlannu dharma dunda ucchatisa bahudu Ameena modlu sariyagi kannada mathadli ,shivaji nagarada da hydrabadi urdu basigarige kannada mathadlu kalisli amele sri rama sene ge modlu avle serli
@appajika2259
@appajika2259 Жыл бұрын
ಅಮೀನಾ ಕೌಸರ್ ಅವರೇ ನಿಮ್ಮ ಅನಿಸಿಕೆ ಪರಿಶುದ್ಧವಾದದ್ದು ನಾವೆಲ್ಲರೂ ಕನ್ನಡಿಗರು ನಿಮ್ಮ ವಿಚಾರಕ್ಕೆ ನಮ್ಮ ಕೃತಜ್ಞತೆಗಳು
@niranjanav123
@niranjanav123 Жыл бұрын
Please read quron than u may understand their mind They play this cheating game by using feeling world
@kothval5379
@kothval5379 Жыл бұрын
Bomb hakorella nam anan thangi aagok sadhyane illa guru, 100 alli 10 jana ollevru idre 90 jana turks nan malli buddi elrigu gottu ok. So
@nagarajbbalikai802
@nagarajbbalikai802 Жыл бұрын
ನಮ್ಮ ಮನೆ ಬೆಳೆಸುವುದು ನಮ್ಮ ಕರ್ತವ್ಯ, ಹಾಗೆ ನಮ್ಮ ಧರ್ಮ ಬೆಳೆಸುವುದು ನಮ್ಮ ಕರ್ತವ್ಯ.
@Kingisking5019
@Kingisking5019 Жыл бұрын
ಜಾತಿ ದರ್ಮಗಳನ್ನ ಬಿಟ್ಟು ಮಾನವೀಯತೆಯ ಮನುಷ್ಯನಗುವುದು ಉತ್ತಮ
@raj5886
@raj5886 Жыл бұрын
Jaati bittu Dharm madoke yenageiti
@chbnandareddy8684
@chbnandareddy8684 Жыл бұрын
First you should remove your castiesm then tell your stories to others .Now a days all caste are better than daliths bcs yu people only create nonsense everywhere
@Karthik_Suryavamshi
@Karthik_Suryavamshi Жыл бұрын
Ayyoo hing heltidira Reservation li benifit tagondidira ilva .. maadod ondu helod ondu
@raghukesaripade4019
@raghukesaripade4019 Жыл бұрын
ಸನಾತನ ಹಿಂದೂ ಧರ್ಮಕ್ಕೆ 🚩🙏
@sriramaiahn8266
@sriramaiahn8266 2 жыл бұрын
ಅಮಿನ ಅಕ್ಕ ಜಿ! ನಾವೆಲ್ಲ ಫಸ್ಟ್ ಭಾರತೀಯರು. !! ನಂತರ ಕನ್ನಡಿಗ ಕನ್ನಡಿಗರು ಅರ್ಥ ಮಾಡಿಕೊಳ್ಳಿ. ! ದೇಶ ಇದ್ದರೆ ನಾಡು ಅರ್ಥ ಮಾಡಿಕೊಳ್ಳಿ. ! ಬಾರತ ಮಾತೆಗೆ ಜೈ ! ಜೈ ಕರ್ನಾಟಕ ಮಾತೆ !
@rajudodamani8402
@rajudodamani8402 Жыл бұрын
Why not world ??why only country?
@mynameisraj6258
@mynameisraj6258 Жыл бұрын
ಹೋಗಿ ಇದನ್ನ ಮಹರಾಷ್ಟ್ರ ತಮಿಳುನಾಡು ಗುಜರಾತ್ ಹಾಗೂ ಎಲ್ಲಾ ಉತ್ತರ ಭಾರತೀಯರಿಗೆ ಹೋಗಿ ಹೇಳು ಅವ್ರು ನಮ್ ಭಾಷೆಗೆ ಮೊದಲು ಪ್ರದಾನ್ಯತೆ ಕೊಟ್ಟು ನಂತರನೇ ದೇಶ ಅನ್ನೋದು ಅವ್ರ್ ಹೇಗೋ ನಾವು ಹಾಗೆ ನಮಗೆ ಭಾಷೆ ನಮ್ಮ ಕರ್ನಾಟಕನೆ ಮೊದ್ಲು ಈ ತರ ಅಂದ್ರೆ ದೇಶ ವಿರೋಧಿಗಳು ಅಂತ ಅಲ್ಲ ತಿಳ್ಕೊ ಎಲ್ಲಾ ರಾಜ್ಯಗಳು ಸೇರಿನೇ ದೇಶ ಆಗಿರೋದು ಜೈ ಹಿಂದ್ ಜೈ ಕರ್ನಾಟಕ
@bgminewsandhighlights957
@bgminewsandhighlights957 Жыл бұрын
Navu idre Nadu desha Ella 😂
@hbckarnataka5579
@hbckarnataka5579 2 жыл бұрын
ಜೈ ಕರ್ನಾಟಕ ಮಾತಾ ಕೋಟಿ ಕೋಟಿ ಪ್ರಣಾಮ್ ದನ್ಯವಾದಗಳು ಕೋಟಿ ಕೋಟಿ ನನ್ನ ಪ್ರೀತಿಯ ಕರ್ನಾಟಕದ ಸಹೋದರ ಸಹೋದರಿ ಯರಿಗೆ.. ಜೈ ಕರ್ನಾಟಕ ಮಾತಾ... ಶುಭಂ..
@sachinkabbur7607
@sachinkabbur7607 Жыл бұрын
ಇವಳು ಹೆಳತ್ತಾ ಇದ್ದಾಳೆ ಒಂದು ಆದರೇ ಒಳಗಡೆಯಿಂದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಲು ಬೆಲೆ ಮಾತೆ ಇಲ್ಲ ಹರಾಮ ಕೋರಿ ಜನ ಈ
@vinodgowda6051
@vinodgowda6051 Жыл бұрын
Jai sri ram 🚩
@likithpgowda4373
@likithpgowda4373 2 жыл бұрын
ಇದೇ ಪ್ರಶ್ನೆಯನ್ನು ನಿಮ್ಮ ಮುಸ್ಲಿಂ ಸಮುದಾಯಕ್ಕೆ ಹೇಳಿ ನೋಡೋಣ ನಿಮಗೆ ಪ್ರಮಾಣಿಕತೆ ಮತ್ತು ಧೈರ್ಯ ಇದ್ದರೆ🚩🚩🙏
@jsp45
@jsp45 2 жыл бұрын
ಯವ್ವಾ ತಾಯಿ ನೀನು 'ಕನ್ನಡಿಗ' ಅಲ್ಲ 'ಕನ್ನಡತಿ' ಇದರಲ್ಲೇ ಗೊತ್ತಾಗುತ್ತೆ ನೀನು ಯಾವ ಲೆವೆಲ್ "ಕನ್ನಡದವಳು" ಅಂತ
@apmusic4311
@apmusic4311 2 жыл бұрын
Yelladrallu negative hudukodu bidro
@Sanaatananbhaarateeya
@Sanaatananbhaarateeya 2 жыл бұрын
ಬಹಳ ಒಳ್ಳೆಯ ಪ್ರಶ್ನೆ ಆದ್ರೆ ಮುತಾಲಿಕ್ ಅವರಿಗೆ ಕೇಳುವ ಬದಲು ನಿಮ್ಮ ಮುಲ್ಲಾಗೆ ಕೇಳಿ ಒಳ್ಳೆಯ ಉತ್ತರ ಸಿಗುತ್ತದೆ ಜೊತೆಗೆ ಅವರ ಯೋಗ್ಯತೆ ತಿಳಿತದೆ.
@bhagat_Singh_Vijay_
@bhagat_Singh_Vijay_ Жыл бұрын
ಎಸ್
@mahammadyunus3971
@mahammadyunus3971 Жыл бұрын
Yogyate thilitide alwa nayi
@ಕನ್ನಡಕದಂಬ
@ಕನ್ನಡಕದಂಬ 2 жыл бұрын
ಅಕ್ಕನ ಕನ್ನಡ ಬಹಳ ಸೊಗಾಸಾಗಿದೆ ಅಲ್ವಾ?? ಅಕ್ಕಾನೇ ಮೊದಲು ಕನ್ನಡ ಕ್ಲಾಸಿಗೆ ಹೋದರೇ ಒಳ್ಳೆಯದು
@sureshgowda6643
@sureshgowda6643 2 жыл бұрын
ತುಂಬಾ ಒಳ್ಳೆಯ ಕೆಲಸ ಅಕ್ಕ ಹಾಗೂ ದೇಶದ ರಾಷ್ಟ್ರದ ಇದಕ್ಕಾಗಿ ಭಾಷಣ ಮಾಡಿ
@destiny4936
@destiny4936 2 жыл бұрын
ನನಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಕನ್ನಡ ಇಷ್ಟ.
@nitheshbantwalphotography2817
@nitheshbantwalphotography2817 Жыл бұрын
@nanjundamurthy1156
@nanjundamurthy1156 2 жыл бұрын
ಎಲ್ಲರು ಭಾರತೀಯರು ಒಂದೆ ಜಾತಿ ಒಂದೆ ಧರ್ಮ
@kothval5379
@kothval5379 Жыл бұрын
Hogi idhe maathu pakisthan li helu allin krowrya gotagutte, illiro e nan maklu turkaru baala bicchoke bittivi Adhe tappu , kathrhsbek handigal baala
@user-zs6on8ys8e
@user-zs6on8ys8e 2 жыл бұрын
ಜೈ ಶ್ರೀರಾಮ್ ಜೈ ಮುತಾಲಿಕ್ ಜೈ ಕರ್ನಾಟಕ ಮಾತೆ ವಂದೇ ಮಾತರಂ 🚩🚩🚩🚩🚩🚩🚩🚩
@m.srinivas1210
@m.srinivas1210 2 жыл бұрын
ಅಕ್ಕ ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ ಆದರೆ ರಾಮ ನವಮಿ ದಿನ ಕಲ್ಲು ಹೊಡೆದು ಹೋಗೋರಿಗೆ ಏನು ಹೇಳ್ತೀರ
@ashrafmk8741
@ashrafmk8741 Жыл бұрын
ಈ ಬಾರಿಯ ರಾಮ ನವಮಿಯಲ್ಲಿ ನಿಮ್ಮಂತ ಹಿಂದುತ್ವವಾದಿಗಳು ಮಾಡಿದ ಕೆಲಸ ನೋಡಿದ್ಯಾ? ನೀನು ಸತ್ತಿದ್ಯ ಬದುಕಿದ್ಯ ಅಂತ ಗೊತ್ತಿಲ್ಲ ಬದುಕಿದ್ರೆ ಉತ್ತರಿಸು
@sunilkrish6311
@sunilkrish6311 2 жыл бұрын
ಶ್ರೀರಾಮ ನಮ್ಮವನೆ ಅಂದುಕೊಂಡ್ರೆ ಎಲ್ಲರದ್ದು ಶ್ರೀರಾಮ ಸೇನೆ ಆಗುತ್ತೆ.
@srikanthaysri1833
@srikanthaysri1833 2 жыл бұрын
Super
@aviator7431
@aviator7431 2 жыл бұрын
Rama suicided in river.....we should not build his temple.... according to Hindu expert 😀
@kushaalyashasvi5001
@kushaalyashasvi5001 2 жыл бұрын
@@aviator7431 rii mahaswami deha tyagaku atma hatyegu vyatyasa tilkolde yaakri comments haaktira Guru rayaru deha tyaga maadi jeevanta samadhi aadaru avaranna pooje madolva 🙄🙄🙄 🕉️🚩🕉️
@aviator7431
@aviator7431 2 жыл бұрын
@@kushaalyashasvi5001 Rama is kshatriya\shudras😀 low caste.... should not be worshipped.....
@aviator7431
@aviator7431 2 жыл бұрын
@@kushaalyashasvi5001 will muthalik children 😀 Marry Adivasis equality in hindutva 😀..... One Nation One Caste division or inclusion 😀
@prakashstory9081
@prakashstory9081 2 жыл бұрын
ಪ್ರಮೋದ್ ಮುತಾಲಿಕ್ 🚩🚩🚩🚩🚩
@prakashshetty6898
@prakashshetty6898 2 жыл бұрын
Super ಅಮೀನಾ ಸಿಸ್ಟರ್ ನನ್ನದೊಂದು ಸೆಲ್ಯೂಟ್
@Indian-zj4vh
@Indian-zj4vh 2 жыл бұрын
ನಮ್ಮ ಕೆಲವು ಮುಸ್ಲಿಂ ಗೆಳೆಯರು ಮೊದಲು ನಮ್ಮೊಡನೆ ನಮ್ಮ ದೇವಸ್ಥಾನಕ್ಕೆ ಬರುತ್ತಿದ್ದರು ಅದನ್ನು ಕಂಡ ಇನ್ನುಳಿದ ಮುಸ್ಲಿಂ ಜನ ಅವರಿಗೆ ಹಿಂದೂ ದೇವಾಲಯಕ್ಕೆ ಹೋಗಲೇಬಾರದೆಂದು ಹೇಳಿ, ಹೋದದ್ದೇ ಆದರೆ ಅವರ ಮನೆಯವರನ್ನೂ ಸಮಾಜದಿಂದ ಹೊರಹಾಕುವದಾಗಿ ಭಯ ಹುಟ್ಟಿಸಿದ್ದಾರೆ
@charankumar4852
@charankumar4852 2 жыл бұрын
Perfect closure by Mr Muthalik
@taxidriver-pt5xr
@taxidriver-pt5xr 2 жыл бұрын
Nammadyassayavodutana eivanigagottilaa eivanuo yava einduo eivanu vondya appanigauttidavandara vollaya matu kalssabyakuo
@natarajarao7383
@natarajarao7383 2 жыл бұрын
Awq
@snehammadeena3140
@snehammadeena3140 2 жыл бұрын
ನಿಮಗಿಂತ ಚೆನ್ನಾಗಿ ಕನ್ನಡದಲ್ಲಿ ಭಾತನಾಡುವವರು ಇದ್ದಾರೆ
@vasanthkumarsc2562
@vasanthkumarsc2562 2 жыл бұрын
😂😂😂😂😂😂ಯಾರು ಕನಸಲ್ಲೂ ಭಾಷೆ ಕನವರಿಸುತ್ತಾರೋ ಹಾಗೂ ಯಾವ ಭಾಷೆಯಲ್ಲಿ ಕನಸು ಕಾಣುತ್ತಾರೋ ಅದು ಅವರ ದೇಶ ಹಾಗೂ ದೇಶದ ಭಾಷೆ ಆಗಿರುತ್ತೆ. ನಿಮ್ಮವರು 99% ಜನ ಉರ್ದು ನಲ್ಲೆ ಕನಸು ಕಾಣೋದು ಅಲ್ವಾ 🙏🙏🙏😂😂😂😂
@allareequal8080
@allareequal8080 2 жыл бұрын
ಸೂಪರ್ ಮುತಾಲೀಕ್ ಜಿ 🙏🙏🙏🚩🚩🚩
@kalleshg4285
@kalleshg4285 2 жыл бұрын
ಹೆಮ್ಮೆಯ ಕನ್ನಡತಿ 💛❤️
@raajuchavan8085
@raajuchavan8085 Жыл бұрын
Nin avva evlu
@bhimsenbalanaik2816
@bhimsenbalanaik2816 2 жыл бұрын
ಮುಸ್ಲಿಮ್ na ಯವಾತು nambbardu. Jai hindu.
@salisali6121
@salisali6121 Жыл бұрын
Sir muslim darma modalige helirudu bere darma yavdde agalli respect kodabeku yendu. Ade ritti hindu darmadalli bere darma viroodda nadebekku helidyya? illa alva intta varinda samaja halagidde.navellaru arta madi samada olitige gagi horadvua. SARVE JANA SUKHINO BHAVANTU.
@bhimsenbalanaik2816
@bhimsenbalanaik2816 Жыл бұрын
@@salisali6121 sorry yavade drama agali. i respect. But. bhen hinde chori Yake . Yelardu bleed red 🔴 thane . My experience. Reply me.
@user-wb1rf8xl4s
@user-wb1rf8xl4s Жыл бұрын
ಸತ್ಯ ಗುರು
@vishnukulkarni2672
@vishnukulkarni2672 Жыл бұрын
ಭುವನೇಶ್ವರಿ ತಾಯಿ ಮಗಳ ಕನ್ನಡ ಅದ್ಭುತ..ನಾವು ನಿಮ್ದು ತಂಗಿಗೆ ಆಗಬೆಕಲ್ಲಾ...
@maheshkranti5721
@maheshkranti5721 2 жыл бұрын
ಅಜಿತ್ ಹನುಮಕ್ಕನವರ್ ನಿಜವಾದ ಪ್ರಶ್ನೆ ಕೇಳಿದ್ದೀರಿ ಸರ್ ನೀವು ಒಪ್ಪಿದೆ ಆ ನಿಮ್ಮ ಪ್ರಶ್ನೆಗೆ
@scarface19834
@scarface19834 Жыл бұрын
🚩ಜೈ ಶ್ರೀ ರಾಮ್🚩
@user-hx2qq5sr4h
@user-hx2qq5sr4h 2 жыл бұрын
Jai pramod mutalik ji ❤️🙏🚩🕉️
@shivegowdasr1569
@shivegowdasr1569 2 жыл бұрын
ನೀವು ಕನ್ನಡಿಗ ಸಂಘಟನೆಯವರು. ಇಲ್ಲಿರುವ ಮುಸಲ್ಮಾನರಿಗೆ ಸ್ವಚವಾಗಿ ಕನ್ನಡ ಮಾತನಾಡುವುದನ್ನು ಕಲಿಸಮ್ಮ ಕನ್ನಡತಿ ನಿನಗೆ ಸ್ವಚ್ಚ ಕನ್ನಡ ಬರುವುದಿಲ್ಲ ಹಿಂದೂತ್ವದ ಪ್ರಶ್ನೆ ಮಾಡುತ್ತಿಯಾ.
@santhoshgowdamb598
@santhoshgowdamb598 2 жыл бұрын
Jai sri Ram 🇮🇳💪💪
@dhanushgoudadhoom1990
@dhanushgoudadhoom1990 2 жыл бұрын
ಸಹೋದರಿಗೆ ಸಲಾಮ್
@sathishkrishna9770
@sathishkrishna9770 2 жыл бұрын
👍👍👍
@basavarajbellanki8800
@basavarajbellanki8800 Жыл бұрын
🚩ಜೈ ಶ್ರೀ ರಾಮ್. ಜೈ ಪ್ರಮೋದ್ ಮುತಾಲಿಕ್ 🚩
@mynameisraj6258
@mynameisraj6258 Жыл бұрын
ಹಾಗೆ ಜೊತೆಗೆ ಜೈ ಕರ್ನಾಟಕ ಅನ್ನೋ ಜೈ ಹಿಂದ್ ಜೈ ಕರ್ನಾಟಕ 💪
@shreenaik9217
@shreenaik9217 2 жыл бұрын
❤️ಪ್ರಮೋದ್ ಜಿ ❤️❤️
@devarajpatil7939
@devarajpatil7939 2 жыл бұрын
Only for 🕉️ಹಿಂದೂರಾಷ್ಟ್ರ.
@appupatil2260
@appupatil2260 2 жыл бұрын
Basanagouda Patil Yantal avaranna interview madi Sir
@raviprasadks5755
@raviprasadks5755 2 жыл бұрын
Shabbash kanda
@prashantbprashant5405
@prashantbprashant5405 2 жыл бұрын
Avaranna karshidre suverna channel navarige luck change agutte😭
@rajeshgowda3562
@rajeshgowda3562 2 жыл бұрын
Nina
@sharanud573
@sharanud573 2 жыл бұрын
Houdu
@sharathg1715
@sharathg1715 2 жыл бұрын
🤟🏻
@ambrishan.l2400
@ambrishan.l2400 2 жыл бұрын
Muslim ನಮ್ಮಗೇ ತುಂಬಾ ಅಪಾಯಕಾರಿ
@maktumhusenladasabnavar3720
@maktumhusenladasabnavar3720 2 жыл бұрын
ಮುತಾಲಿಕ್ ಅವರೇ ನೀಮ್ಮ ದೇಶ ಅನ್ನುವುದು ಯಾವ ಕಾರಣ ಇದೆ ,ಇದು ನಮ್ಮ ಎಲ್ಲರ ದೇಶ
@sureshk3270
@sureshk3270 2 жыл бұрын
🚩ಇತಿಹಾಸ ಪುಟಗಳನ್ನು ತಿರುವಿ ನೋಡಿ. ಈ ದೇಶದ ಮೂಲ ಯಾರು ಅಂತ ಗೊತ್ತಾಗುತ್ತದೆ.
@allareequal8080
@allareequal8080 2 жыл бұрын
🚩🚩ಜೈ ಪ್ರಮೋದ್ ಮುತಾಲೀಕ್. 🚩🚩
@vijayvittalkapli
@vijayvittalkapli 2 жыл бұрын
ಉತ್ತಮ ಪ್ರಶ್ನೆ ಕೇಳಿದರೆ ಆದ್ರೆ ಉತ್ತರ ಸರಿ ಇಲ್ಲ
@anassoudagar1013
@anassoudagar1013 2 жыл бұрын
Right sir
@ds7636
@ds7636 2 жыл бұрын
It's not about religions, it's about how to live in peace, Hinduism teaches that,,,,,
@muthahirpashamuthahir2327
@muthahirpashamuthahir2327 2 жыл бұрын
P
@tkchannel2883
@tkchannel2883 Жыл бұрын
Standing and doing toilet teaching in hinduism
@A1Ringtone2022
@A1Ringtone2022 Жыл бұрын
@@tkchannel2883 chuslim 🐷
@arunsrinivasiyengar2759
@arunsrinivasiyengar2759 Жыл бұрын
​@TK Channel ..... what are you saying? Where does Hinduism teach about how to do toilet ? Hindus don't use brick. No need to squat.
@lHunterr-ue5lw
@lHunterr-ue5lw 11 ай бұрын
​@@tkchannel2883chuslim sulemagne Allah rapist
@manappabadiger8225
@manappabadiger8225 2 жыл бұрын
ಬಸವಣ್ಣನ ವಚನಗಳನ್ನು ಅನುಸರಿಸಿ ನಿಮಗೆ ಜಾತಿಗಳು, ಪೋಲಿಸ್ ಠಾಣೆ ಹಾಗೂ ನ್ಯಾಯಾಲಯಗಳ ಅವಶ್ಯಕತೆ ಇರುವುದಿಲ್ಲ
@shubhammirje007
@shubhammirje007 2 жыл бұрын
ಜೈ ಹಿಂದೂರಾಷ್ಟ್ರ ⛳
@beenamajjagimajjagi9820
@beenamajjagimajjagi9820 2 жыл бұрын
Jai muthalic 🙏🏻🙏🏻🙏🏻
@joquimr3725
@joquimr3725 2 жыл бұрын
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ..
@manjunathatjkj750
@manjunathatjkj750 2 жыл бұрын
Muthalik Sir super
@darshandarshan2533
@darshandarshan2533 2 жыл бұрын
Jai sri ram 🚩🚩🚩
@darshith.m9523
@darshith.m9523 2 жыл бұрын
ಇಸ್ಲಾಂ - ಮುಸ್ಲಿಂ ಕೈಸ್ತ - ಕ್ರಿಷ್ಚಾನಿಟಿ ಬಗ್ಗೆ ತುಂಬಾ ಚೆನ್ನಾಗಿ ವಿವರ ನೀಡಿದರು.
@abdulbasha770
@abdulbasha770 Жыл бұрын
Hindu - hindutva Ella cast allinu ide mareya
@unais.sultan
@unais.sultan 11 ай бұрын
Hindu is good.. But hindutva is dangerous
@puneethjn2145
@puneethjn2145 2 жыл бұрын
Ameena sister your the first muslim to say kannadigas hats of sister every muslim should talk proper kannada look at tamil nadu kerala each think local language as mother tounge but in Karnataka most of them think urdu as mother tounge.
@mohammedkaleemkaleem8634
@mohammedkaleemkaleem8634 2 жыл бұрын
Yes we all are Muslims kannadiga
@venkateshshetty7691
@venkateshshetty7691 Жыл бұрын
ಮುತಲಿಕ ಗ್ರೇಟ್ speech. ಹಿಂದೂ ರಾಷ್ಟ್ರ ಆಗಬೇಕು.
@lalithalalitha4824
@lalithalalitha4824 Жыл бұрын
ಹಿಂದೂ 💛❤
@krishnashivaji
@krishnashivaji 2 жыл бұрын
ವಂದೇ ಮಾತರಂ 🙏ಜೈ ಪ್ರಮೋದ್ ಮುತಾಲಿಕ್ ಜಿ🙏💐💐🚩🚩🚩
@maheshpatil8422
@maheshpatil8422 2 жыл бұрын
ಜೈ ಶ್ರೀ ರಾಮ, ಜೈ ಪ್ರಮೋದ್ ಮುತಾಲಿಕ್ ಜೀ
@ramakrishnaiahramalakshmai4010
@ramakrishnaiahramalakshmai4010 2 жыл бұрын
Dear Sister Excellent thinking, about kannada,God bless you. 👏👏👏
@brahmieejoshi4020
@brahmieejoshi4020 2 жыл бұрын
ಅಮೀನ ಅಕ್ಕ ನಾನು ಕನ್ನಡಿಗ ಅಂತ ಹಳಿದ್ರಿ, ಮೊದಲು ನೀವು ಕನ್ನಡವನ್ನ ಸ್ವಚವಾಗಿ ಮಾತಾಡಿ ಆಮೇಲೆ ನೀವು ಬೇರೆಯವರಿಗೆ ಕಲಸಿರಿ ..... ಪ್ಲಜ್ 😂😂
@drbr642
@drbr642 2 жыл бұрын
ಮುತಾಲಿಕ್ ಸರ್ ಸೂಪರ್
@thejavathittd7209
@thejavathittd7209 2 жыл бұрын
Excellent explanation 🙏🙏🙏 madam please talk with muslims leadets,
@marutheshr4162
@marutheshr4162 2 жыл бұрын
Supar ಅಮೀನ್ ಅವರೆ
@ayubpasha8746
@ayubpasha8746 Жыл бұрын
Proud Muslim kannadiga Anna jille mundya Jai Karnataka
@user-oy4es3ov2o
@user-oy4es3ov2o 2 жыл бұрын
good thought Ameena sister
@cbirws9428
@cbirws9428 2 жыл бұрын
ಪ್ರಮೋದ್ ಜೀ 🙌🚩🔥
@cyreasyenglish9490
@cyreasyenglish9490 2 жыл бұрын
ಭಾಸ್ಕರ್ ಪ್ರಸಾದ್ ರನ್ನ ಕರೆಸಿ ವಾದಕ್ಕೆ ನಿಮಗೆ ತಾಕತ್ ಇದ್ರೆ
@mynameisraj6258
@mynameisraj6258 Жыл бұрын
ಅಕ್ಕ ತುಂಬಾ ತುಂಬಾ ಧನ್ಯವಾದಗಳು 🙏 ಜೈ ಕರ್ನಾಟಕ 💪
@vishalkaggudi3696
@vishalkaggudi3696 2 жыл бұрын
Nivu first kannada matadoke kalakolli amele nimage shree Ram sene yelli jaga kudativi... 🚩🚩
@parvezparvez1258
@parvezparvez1258 2 жыл бұрын
2:45 good qution sir👌👍
@basuuppar7430
@basuuppar7430 Жыл бұрын
ಜೈ ಶ್ರೀ ರಾಮ 🚩🚩🚩🚩🚩🚩🚩
@asifkunabenchiasifkunabenc3101
@asifkunabenchiasifkunabenc3101 Жыл бұрын
ಸರ್ ಜಾತಿ ಜಾತಿ ಅಂತಾ ಹೋದ್ರೆ ಯೆನು ಬರೋದಿಲ ಸರ್ ಇದು ನೀಲ್ಸ್ ಸರ್ please ಸರ್ please jai ಶ್ರೀ ರಾಮ
@gangadharasharmahm5851
@gangadharasharmahm5851 2 жыл бұрын
ಜೈ ಮುತಾಲಿಕ್ ಅಣ್ಣ....
@allareequal8080
@allareequal8080 2 жыл бұрын
🙏ಜೈ ಹಿಂದುತ್ವ 🚩🚩🚩
@AB-jf8pr
@AB-jf8pr 2 жыл бұрын
Real tiger muthalik sir
@sanatanikannadiga
@sanatanikannadiga 2 жыл бұрын
ಅಕ್ಕ ಕನ್ನಡ ಅಂತ ಹೆಸರು ತಗೊಂಡು ಬಿಲ್ಡಪ್ ತಗೊಂಡ್ರು..ಅದರೆ ಕನ್ನಡ ಮಾತಾಡಲಿಕ್ಕೆ ಒದ್ದಾಡ್ತವ್ರೆ..😄
@shivasrvirat443
@shivasrvirat443 Жыл бұрын
When religion stops .... development begins
@vikasvicky6311
@vikasvicky6311 2 жыл бұрын
Very good question mam respect your words🙏🏻🙏🏻
@sadashivnagarale2928
@sadashivnagarale2928 2 жыл бұрын
Good going Ajit sir
@asliyanakli12
@asliyanakli12 Жыл бұрын
With bribe from bjp
@praveenpraveen8681
@praveenpraveen8681 Жыл бұрын
ಜೈ ಶ್ರೀರಾಮ್ 🚩🚩🚩🚩🚩
@lingarajverygoodsolution7571
@lingarajverygoodsolution7571 2 жыл бұрын
ಅಮ್ಮ ತಾಯಿ ನೀನು ಹೇಳಿದ್ದು ನಿಜ ಆದರೆ ನಾನು ನನ್ನ ಜಾತಿ ನಮ್ಮ ಪದ್ದತಿ ನಾ?......!. ಬಿಡ್ರಿ ನಿಮ್ಮವರಿಗೂ.ಹೇಳಿ ಆದರೆ ಅವರು ಕೇಳ್ಬೆ ಲ್ಲಮ್. ಕೇಳಲ್ಲ ನಿಮ್ಮವರಿಗೆ ನೀವು ದಾರಿಗೆ ತನ್ನಿ ನಮ್ಮ ವರು ನಮ್ಮ ದಾರಿಗೆ ಬಂದೆ ಬರ್ತಾರೆ ಆದರೆ ನೀವು ಬೇಧ ಭಾವ ಮಾಡೋದು ನಾವಲ್ಲ ಎಲ್ಲದರಲ್ಲು ಪಾಲುದಾರರೆ ವ್ಯಪಾರದಲ್ಲಿ ಪಾಲು ಕೇಳಿದ್ರೆ ನಮ್ಮೋರು ಕೊಟ್ರು ಯಾವ್ ವ್ಯಪಾರಕ್ಕೊದ್ರು ನಿಮ್ಮೊರೆ ನಮಗೆ ತೊಂದ್ರೆ ಕೊಡೋದು ಇನ್ನು ಸಂಘ ಸಂಸ್ಥೆ ಗಳ ಲ್ಲಿ ಪಾಲು ಕೇಳ್ತಿದೇರಿ ಅದನ್ನು ಕೊಡ್ತಾರೆ ನಮ್ಮವರು ಮೊರ್ಕರು ಅದನ್ನು ಕೆಡಿಸಿ ಕಲ್ಲ್ ಹಾಕೋದೇ ನಿಮ್ಮ ಕೆಲಸ ನಿಮ್ಮ ಸಂಘ ಸಂಸ್ಥೆ ಎಷ್ಟು ಜನಕ್ಕೆ ನಮ್ಮೋರಿಗೆ ಕೊಟ್ಟಿಯಮ್ಮಾ ಹೇಳಮ್ಮ!.?. ನಿಮ್ಮಗಳ ಮದುವೆ. ಮುಂಜಿ ಅಂತಾ. ಬಂದ್ರೆ ಎಷ್ಟು ನಮ್ಮ ಹಿಂದೂಗಳಿಗೆ ಉದ್ಯೋಗ ಕೊಟ್ಟಿರಿ ತೋರ್ಸಿ?. "ನೋಡೋಣ?. ಮೊದಲು ನೀವು ಬದಲಾಗಿ? ಎಲ್ಲದರಲ್ಲೂ ಪಾಲು ಕೇಳೋದು ಅಷ್ಟೇ ಪಾಲು ಕೊಡೋರಲ್ಲ ಪ್ರಾಣ ತೆಗಿಯುರು. ಬಸವಣ್ಣ ಹೇಳಿದಹಾಗೆ ನೆಡೆದುಕೊಳ್ಳೋರು. ಯಾರವ?. ಯಾರವ?. ಇವಾ "ನಮ್ಮವಾ!. ನಮ್ಮವಾ!.. ಅನ್ನೋರು ನಾವು!...
@santoshkottalamani6062
@santoshkottalamani6062 Жыл бұрын
ಜೈ ಶ್ರೀ ರಾಮ... 🚩💥🔥🚩🚩🚩🚩
@prabhuworld6897
@prabhuworld6897 2 жыл бұрын
There is a simple solution for this.....If Islamic religion respect our Hindus religion than automatically we Hindus will respect Islamic religion....if you try to disrespect the result will be unimaginable......🤙🤙🤙🤙
@badboy-et5gy
@badboy-et5gy 2 жыл бұрын
It's all reaction which Hindu's are giving... If they give blood give the blood 10times if they give flower give 10times flowers tat's it
@sudharshanasharma3144
@sudharshanasharma3144 2 жыл бұрын
@@badboy-et5gy really bad a correct name
@shashidhargowda1547
@shashidhargowda1547 Жыл бұрын
Awesome bro you said very perfectionally 👌👌👌
@kothval5379
@kothval5379 Жыл бұрын
Bomb hakoratra olledh expect madok agalla, 100 jana alli 10 jana aste avru Ollevru mikdoru turkare 😆😆
@FayazFayazKhan-hd7ok
@FayazFayazKhan-hd7ok Жыл бұрын
​@@shashidhargowda1547😢😮😮😮😮😅... U tc f
@rameshramu2491
@rameshramu2491 2 жыл бұрын
Hamina sister good 👍
@gopalkhandoji5161
@gopalkhandoji5161 Жыл бұрын
ಅಕ್ಕಾ ಮೊದಲು ನಿಮ್ಮ ಸಂಘಟನೆ ಕನ್ನಡ ಸಂಘಟನೆ ಮಾಡ ಆ ಮೇಲೆ ನಮಗೆ ಹೆಳ್
@charankumar4852
@charankumar4852 2 жыл бұрын
Perfect lady perfect Kannada
@Mohmd.mujeeb
@Mohmd.mujeeb 2 жыл бұрын
Proud muslim kannadiga❤️💛
@emp884
@emp884 2 жыл бұрын
@Pokemon Pikachu ninnanta lanbakt Saganibakt bootu Nekkigare sakadre Nepalakkogro Peddare alli Sqganinu tinbavdu Mutranu kudibavddu Desadrohigala
@emp884
@emp884 2 жыл бұрын
@Pokemon Pikachu ninu Ababigalige thika kodu Olle duddu madbavdu Nimma tulliginta Thikkene jasti dimendunta Namma pakkadmane Pankaja yelavlle begne Arabi.kantrigogi Thika odeskkondu Duddu maadi ba nantra Illidesadrohi.sangaseri Komuvqda bitbqvddu Jai godralliswamyiji
@emp884
@emp884 2 жыл бұрын
@Pokemon Pikachu bolimagne ninna akka tngirge Kedbittu otte barsi magu kottu naanu nimmaneyavrige Mossa madilla angagi ninu.yake nange R.p kodttiya Saganibakt.andubakt Bootu nekkiga hindu ugrane Jaigodralliswamyiji
@gowthamnayak9176
@gowthamnayak9176 2 жыл бұрын
Mike alli urdu language alli kugthira kannadalli prarthane maadi?
@emp884
@emp884 2 жыл бұрын
@Pokemon Pikachu nin tayiganda sukemaklu yaro tulle sabrugala illa handi hindugala Nintayiganda yaro Tulle
@appenamage8773
@appenamage8773 2 жыл бұрын
ಅಮೀನ ನಿಮ್ಮ ವಿಚಾರ ಗ್ರೇಟ್.
@prakashga2092
@prakashga2092 2 жыл бұрын
Chinna namma muthalik 🙏 hindu dharmada huli
@arjunreddynr
@arjunreddynr 2 жыл бұрын
Ameena olle fantasy world nalli badhukthaa edaare... practical life ge bandhu nodi
@prabhuworld6897
@prabhuworld6897 2 жыл бұрын
Superb guru🚩🚩🚩🕉🕉🕉
@aliwwemohammedali7539
@aliwwemohammedali7539 2 жыл бұрын
Lo aurr I'd ge hogi see her posts then sayy bro
@sathishp604
@sathishp604 2 жыл бұрын
Ameena sister ur great Jai sri ram🚩🚩🚩🚩🙏🙏🙏🙏
@user-ie4og3tm7m
@user-ie4og3tm7m 11 ай бұрын
Jai muthalik
@Abdulsamad-kh3ls
@Abdulsamad-kh3ls 2 жыл бұрын
ಹಿಂದೂ ಒಳ್ಳೆಯದಿದೆ ಹಿಂದುತ್ವ ಕೆಟ್ಟದಿದೆ 🤣🤣😂
@india-qd5xx
@india-qd5xx 2 жыл бұрын
Yenu kettadu ede sir swalpa bidisi yeli niu kallu oderi tale kadiri antha edya
@naveen9800
@naveen9800 2 жыл бұрын
@@india-qd5xx illa guruve.yargu Mosa vanchane madilla.ellu kallathana aglilla.ellu kolegalu nadidilla.nambike drohagalanthu nadede illa.adrallu henniganthu thumbane maryade ide.swantha magala melanthu asene pattilla.otnalli obbanna mosadinda adru gelbodu.kolenu madbodu.ellavu dharma yudda. Nandu mathra olledu antha heloru,svalpa alochidre olledu.
@abhicreation9777
@abhicreation9777 2 жыл бұрын
Hindutva kettaddu aagididre nivu muslim illi irta irlilla bro..
@reinges9838
@reinges9838 2 жыл бұрын
Shree ram ji muttalika 🥰🙏🧡🧡
@ishwarhandenavar9666
@ishwarhandenavar9666 2 жыл бұрын
Good
@sujayl2178
@sujayl2178 2 жыл бұрын
I appreciate muthalik for non corruption
@hanumeshhalligudi8552
@hanumeshhalligudi8552 10 ай бұрын
ಜೈ ಶ್ರೀರಾಮ ಜೈ ಹನುಮಾನ
@ganeshprasad9540
@ganeshprasad9540 3 ай бұрын
ಅಮೀನ ಅಕ್ಕ ನಿಮಗೆ ಜಯವಾಗಲಿ
@Karthikkumar-bh8mm
@Karthikkumar-bh8mm 2 жыл бұрын
Jai muthalik ji 🚩🚩🚩🙏🙏🙏
@yamanappa.h.itagi.itagi.2918
@yamanappa.h.itagi.itagi.2918 2 жыл бұрын
Yes sir this is very nice answer.
@sundardeboral9066
@sundardeboral9066 Жыл бұрын
ಒಂದೇ ದೇಶ ಒಂದೇ ಧರ್ಮ ಒಂದೇ ಭಾಷೆಯನ್ನು ಬರುವಾಗ ನಿಮ್ಮ ಕನ್ನಡ ಭಾಷೆಯ ಯಾರು ಮಾತಾಡಕ್ಕೆ ಬಿಡುತ್ತಾರೆ ಹಿಂದಿ ಭಾಷೆಯಲ್ಲಿ ಮಾತಾಡಿ ಇಲ್ಲ ಭಾರತವನ್ನು ಬಿಟ್ಟು ಹೋಗು ಅಂತ ಹೇಳ್ತಾರೆ
@ashokk8583
@ashokk8583 Жыл бұрын
ಅಮೀನಾ ಕೌಸರ್ ಯು ಆರ್ ಸೂಪರ್ ಬ್ರಿಲಿಯಂಟ್ ಪ್ರೌಡ್ ಟು ಸೇ ದಟ್ ಕನ್ನಡಿಗ ಕನ್ನಡತಿ
Joker can't swim!#joker #shorts
00:46
Untitled Joker
Рет қаралды 35 МЛН
Doing This Instead Of Studying.. 😳
00:12
Jojo Sim
Рет қаралды 31 МЛН
Why Is He Unhappy…?
00:26
Alan Chikin Chow
Рет қаралды 98 МЛН
SPILLED CHOCKY MILK PRANK ON BROTHER 😂 #shorts
00:12
Savage Vlogs
Рет қаралды 42 МЛН
Joker can't swim!#joker #shorts
00:46
Untitled Joker
Рет қаралды 35 МЛН