Sri Siddheshwar Swamiji's discourse on Patanjali Yoga Sutra - Kannada Video 2

  Рет қаралды 74,179

Jnanayogashrama, Vijayapura

Jnanayogashrama, Vijayapura

4 жыл бұрын

Sri Siddheshwar Swamiji's discourse on Patanjali Yoga Sutra - Kannada Video 2

Пікірлер: 29
@rajendraanegundi1409
@rajendraanegundi1409 2 жыл бұрын
Anarghya gnana bhandaravannu sakalarigoo hachuva maha gurugalige ananatha 🙏🏻🙏🏻🙏🏻🙏🏻
@rupakampli2203
@rupakampli2203 Жыл бұрын
Adbhuthavada matugalu. Dhanyosmi🙏🙏🙏🙏
@laxmankamath6601
@laxmankamath6601 2 жыл бұрын
Shree Param Poojya Shree Shiddeshwar Swamiji Yavar Charan Kamalagalalli Hriday Poorvak Vandanegalu🌹🙏🌹🙏🌹🙏🌹🙏🌹🙏🌹🥭🍎🍓🍊🍏
@mathewnm9897
@mathewnm9897 7 ай бұрын
Humble salute to the greatest soul on earth!🙏
@umeshdevnal6815
@umeshdevnal6815 16 күн бұрын
Very nice
@anandkambar2109
@anandkambar2109 3 жыл бұрын
ಜೈ ಗುರುದೇವ
@pramesh4176
@pramesh4176 Жыл бұрын
🙏🏻🙏🏻🙏🏻🌹❤️🔥❤️🌹🙏🏻🙏🏻🙏🏻
@chamrajcm5598
@chamrajcm5598 9 ай бұрын
🙏🙏🙏
@anandraoshinde4954
@anandraoshinde4954 3 ай бұрын
😅😮😮😅😮😅😮😮😮😮😮😮😮😮😮😮😮😮😮😮😮😮😮😮😮😮😮😮😮😮😮😅😮😮😮😮😮😮😮😮😮😮😅😮😮😅😅😮😮😮😮😮😮😮😮😮😮😮😮😮😮😮😊
@bheemappafakeerappa2293
@bheemappafakeerappa2293 3 жыл бұрын
🙏
@kushukushu8600
@kushukushu8600 3 жыл бұрын
f
@mahantammaavantagi6583
@mahantammaavantagi6583 Жыл бұрын
🙏🙏🙏🙏🙏
@basavarajangadi5002
@basavarajangadi5002 Жыл бұрын
ಮೇಘ್ ಬರ್ತಾವ ಸೂರ್ಯ ಮರೆ ಗಾಳಿ ಬರತಾವ ಮತ್ತ ಮೇಘ ಸರಿತಾದ ಸೂರ್ಯ ಲೋಭ್ ಕ್ರೋದ ಮದ ಕಲ್ಲ್ ಮೇಲೆ ಜಾರಿದರು ಊರಲ್ಲಿ ಬಡವ್ ಬಹಳ್ ಜನ ಉಪೇಕ್ಷ ನಿರ್ಧಾರ್ ದೊಡ್ಡ್ ಶ್ರೀಮಂತ ಆಗಬೇಕು ತಪಸ್ಸು ಮಾಡಬೇಕು ಯಾವದನ್ನು ಪ್ರೀತಿಸ್ತಿ ಅದನ್ನಿ ಮುಂದ್ ಇಟ್ಕೋ ಧ್ಯಾನಸ್ಥ ಆಗು ಎದ್ದರು ಕೂತರು ಅದೇ ಸುತ್ತ ಯಾವಾಗ್ ಮನಸ್ಸು ತುಂಬಿತು ನಾಣ್ಯ ಹೋಯ್ತಿ ಮನಸು ನಿಂತಿತು ಹಣ ಹೋಗಿತ್ತು ⓛⓐⓧⓜⓘ ಬಂದಳು ಕೇಳಿದಳು ನಾನೀಗ ತೃಪ್ತ್ ಮನಸಿನ್ಯಾಗ ಅಸೆ ಇದ್ದಾಗ ಬರಲ್ಲ ಯಾರ್ laxmi ಸ್ಥಿರ ಅಲ್ಲ ಕೇಳು ಅಂದಳು ಕೇಳೋ ವ್ಯಕ್ತಿ ಇಲ್ಲ ಈಗ ಹಳೆ ಬಯಕೆ ಹೋಗಿ ಬಿಟ್ಟವ ಮೂಲ ಕಾರಣ್ ಏನು ತಿಳುವಳಿಕೆ ಕೊರತೆ ಅವಿದ್ಯಾ ವಿವೇಕದ ಕೊರತೆ ಇವು ಸತ್ಯ ಅಲ್ಲ ಗೊತ್ತು ಆದರೂ ಅದರ ಹಿಂದ್ ಒಡತಿವಿ 80 ಇಯರ್ಸ್ ಕಾಣಲ್ಲ ಆದ್ರೂ ಹೆಸ್ರ್ ಬೇಕ್ ಅಂತಂ ಮೂರ್ತಿ ಯಾರ್ ಅರೆ ಸ್ಥಾಪನೆ ಆಯಿತು ಎಷ್ಟು ಸಂತೋಷ್ ಯಾರ್ ಮೂರ್ತಿ ಉಳದವ ಯಾರು ಕೀರ್ತಿ ಉಳದದ ಯಾವು ಉಳದವ ಇದು ಗೊತ್ತಿತು ಅಂದ್ರೆ ಹೆಸ್ರ್ ಬರಲಿ ಪ್ರಶಸ್ತಿ ಬರಲಿ ಹೋಗಲಿ ವಸ್ತುಗಳ ಹಿಂದೆ ದಾವಿಸ್ತಣೆ ಗೌರವ ರೂಪ ಶಾಶ್ವತ ಏನು ಯೆರಸ್ತದ ಏರು ಇಳಿವಂಗ ಏರು ಸ್ವರ್ಗ ಪುಣ್ಯ ಮಾಡಿ ಕಾಯಮ ಇರು ಗೋದಲ್ಲ ಎಲ್ಲವೂ ಬಾಡಿ ಹೋಗ್ತಾವ್ ಅದರ ಹಿಂದ್ odi😢. ಹೋಗ್ತಿ ಸುಂದರ್ ಕಾಣಬೇಕು ಎಲ್ಲ ತಗೋತಿ ವಯ್ಸ್ಸು ಆದಂಗ್ ಯಾವ ಟಾನಿಕ್ ಉಪಯೋಗ್ ಇಲ್ ಗ್ರೀಕ್ ದೇಶ ಕಥೆ ರಾಜನ್ ಮಗಳು ಬಾರಿ ಸೌಂದರ್ಯ ಅಕಿ ಓಟಗಾತಿ 20 ವರ್ಷ ಅದೇನು ಮಾಡ್ಬೇಡ ಯಾರು ನನ್ನ ಓಟ ದಲ್ಲಿ ಸೋಲಿಸಬೇಕು ಅವರ ಜೊತೆ ಮಾಡುವೆ yaru ಮಗಳನ್ನು ಮದ್ವೆ ವರನ ಮೆಟ್ಟಗ್ ಮಾಡಿದಳು ಗ್ರೀಕ್ ಒಲಂಪಿಕ್ ಹುಡುಗ ಬಂದ್ ನಾನು ಗೆಲ್ಲಬೇಕು anta❤ ಅಲ್ಲ ಅಕಿ ಸೋಲಬೇಕು ನಾನು ಗೆಲ್ಲಬೇಕು ಅಂತ ಅಲ್ಲ ಎದ್ಕ ಸೊಲ್ಲಾಟರ್ ಸೊಲ್ಲಸೋದು ದೊಡ್ಡ್ ಮಾತು ಅಲ್ಲ ಗೆಲ್ಲಬೇಕು ಬಂಗಾರ ಚೆಂಡು ವಾಗದ ಜಗತ್ತು ಗೆದ್ದವರು ವಂದು ಬಾಲ ಸೋತರು ಬಾಲ ಆಕರ್ಷಣೆ ಆದ್ರೂ ಒಡತಿವಿ ಹಗಲು ಕಂಡ ಕಮರಿ ಇರಲು ಬೀಳತೀವಿ ಕುಡಿಯೋದ್ ರಿಂದ ಲಾಭ ಇಲ್ಲ ಜಗಲ್ ಮಾಡುದು ವೆಬ್ಬರ್ ಮುಖ ವೆಬ್ಬರ್ ಮುಖ ಕೆಡ್ಸ್ಕೊಂಡೇ ಪ್ರವಚನ ಹೊಂಟ ದಾರಿ ತಪ್ಪಿತು
@kumarswamiji5879
@kumarswamiji5879 3 жыл бұрын
ನೈಸ್
@hannmanthhadapad3877
@hannmanthhadapad3877 3 жыл бұрын
Sharanu sharanarthi swamiji...
@shubashhundekar2585
@shubashhundekar2585 3 жыл бұрын
ಗುರುಗಳಿಗೆ ಪ್ರಣಾಮಗಳು 🙏🙏🙏🙏🙏
@shitalpatil1830
@shitalpatil1830 3 жыл бұрын
ಶೋಭಾ. ಘ. ಪೂಜೆ ಗುರುಗಳಿಗೆ ಪ್ರಣಾಮಗಳು. 🙏🙏🙏🙏🙏🌹🌹🌹🌹🌹
@basavarajangadi5002
@basavarajangadi5002 Жыл бұрын
ಯೋಗ ಸೂತ್ರ ಭಾಗ 2 ಕೊನೆಯ ಅದ್ಯಾಯ 27,28,29,30 ವಿವೇಕ್ ಮಹತ್ವ್ ಸಾಧನ ಯಾವುದು ದುಖ್ ಅಶಾಂತಿ ಕಾರಣ್ ಅಂತ ಯಾವಾಗ್ ವಿವೇಕ್ ಉಂಟು ಬುದ್ದ್ ಅಗತಾನ್ ವಿವೇಕಡ್ ಜಾಗೃತಿ ಯೋಗ ಯೋಗದ ಉದ್ದೇಶ ಏನು ಪಡಿಬೇಕ್ ಅಂತ ಅಲ್ಲ ನಮ್ಮ ಅಂತರಂಗ ದೃಷ್ಟಿ ವಿಕಸಿತ ಮಾಡಬೇಕು ಅಂತ ಅಂತರಂಗ ದೃಷ್ಟಿ ಕಣ್ಣು ವಸ್ತು ವಿವೇಕ ಸತ್ಯ ತೋರಿಸ್ತದ ಅಸತ್ಯ ತೋರಿಸ್ತಾದ್ ಪರಂ ಸಾಮರ್ಥ್ಯ ಯೋಗ ಸಾಧ್ಯ ಕೈವಲಿ ಪ್ರಾಗ್ ವಿವೇಕ್ ದಿಂದ ಮನಸು ತುಂಬಿ ಹೋಗತಾಡ್ ನಮ್ಮನ್ನು ಬಂದಿಸಿರಿದು ಭಾವ್ ಅಷ್ಟೇ ಈ ಮನೆ ನಮ್ಮದು ಅಂತ ಹೇಳತೀವಿ ಮನೆ ಹೊಲ ಹೇಳಲ್ಲ ಇದು ಯುವನವು ಅಂಟ್ ವಸ್ತು ವ್ಯಕ್ತಿ ಗುಣ ಕ್ರಿಯಾ ಬಂದಿಸುತ್ತದೆ ಇದಕ್ಕೆ ಸಮಸರ್ ಬಂಧನ ಭಾವ ಬಂಧನ್ ಹೊರತು ವಸ್ತು ಬಂಧನ ಅಲ್ಲ ಕುರ್ಚಿ ಬೇರೆ ನಾನು ಬೇರೆ ಕುರ್ಚಿ ಅಂತದ್ ಯಾರು ನಮ್ಮವರು ಅಲ್ಲ 30 ವರ್ಷ ಭೇಟಿ ಇಲ್ ಏನು ಗೊತ್ತಿಲ್ಲ ಅಕ್ಷತ್ ಬಿದ್ದ್ ಮೇಲೆ ನಮ್ಮವರು ಅಂತ ತಿಳ್ಕೋತಾರ್ ಮನಸು ಬದಲಾಗಿದೆ ಭಾವ ಬಂಧನ್ ಕೆಟ್ಟ ಅಲ್ಲ ತಿಳಕೊಂಡಿರಬೇಕು ಕಟ್ಟಿ ಹಾಕಬೇರದು ನಾನು ಬೇರೆ ಹೂ ಬೇರೆ ಇದು ವಿವೇಕ್ ಅಂತರ ವಸ್ತು ಇರತದ್ ಪ್ರೀತಿ ಇರತದ ಬಂಧನ್ ಇರಲ್ಲ ಬಂಧನ್ ಇರದೇ ವಸ್ತು ಪ್ರೀತಿಸುತುವೆ bhav❤ಬಂದಿಸುವುದಿಲ್ಲ ಬಂಧನ್ ಇಲ್ಲದೆ ಪ್ರೀತಿ ಮುಕ್ತ ಅದೇ ಮನೆ ಅದೇ ಮಾತು ಆದರೆ ಮನಸು ಪ್ರಶಾಂತ್ ಯಾವ ಭಾವನೆಗಳು ಮನಸಿನಲ್ಲಿ ಇಲ್ ಯೋಗ ವಿವೇಕದ ಜಾಗೃತಿ ಮುಕ್ತ ಅವಸ್ಥೆ ಕೈವಲ್ಯ ಅನುಬಸೋದು ಪ್ರಶಾಂತಿ ಇಷ್ಟೆಲ್ಲ ಸಾಧನೆ ಮಾಡುದರು ಬದುಕು ಬದಲಾಗತವ ಯಾಕೆ ಜಗತ್ತು ನಾನು ಸತ್ಯ ಹೀಗೆ ಎಡಿಎ ಅಂತ ತಿಳಿದರು ಎಲ್ಲ ಸಂತ್ ವಂದೇ ರೀತಿ ಇಲ ಕರ್ಮಾ ಕಲೆ ಆನಂದ್ ಮುಳುಗು ಆಳ ಪ್ರಪಂಚ ಇನಿಬ್ರು ಎಲ್ಲ bittu❤ ಮಾಚಿದೇವ ಅಕ್ಕ ಬೇಡ ಅಲ್ಲಮ ಬಸವಣ್ಣ ಎಲ್ಲರೂ ತಿಳಕೊಂಡವರು ಅಂತೀವಿ ಆದರೂ ಎಲ್ಲ ದೀಪ ವಂದೇ ಇರಬೇಕು ಆದರೆ ಭಿನ್ನ ಯಾಕೆ ಇಷ್ಟೆಲ್ಲ ಆದರೂ ಸಮಸ್ಕಾರಗಳು ಹಾಗೆ irtava❤. ಸಂಸ್ಕಾರಗಳು ಇಚ್ಛೆ ನಿರ್ಮಾಣ ಮಾಡತಾವ್ ಯಾವಾಗಲು ಪ್ರವಹಿ ಆಗಿರಬೇಕು ಸ್ವಲ್ಪ್ ಹೊತ್ತು ವಿವೇಕ್ ಛಿದ್ರ ಆಗತದ ಸ್ವಲ್ಪ್ ಸಮಸ್ಕಾರ್ ಅಭಿವ್ಯಕ್ತಿ ಆಗಿ ವ್ಯಕ್ತಿ ಭಿನ್ನ ಭಿನ್ನ ಮೊದಲು ಏನು ಪದ್ಧತಿ ಇತ್ತು ಸಮಸ್ಕಾರ ನಮ್ಮ ಜೀವನ ಪ್ರೇರೇಪಣೆ ಮಾಡ್ತಾ ಅಕ್ಕ ಮಹಾದೇವಿ ಪುರುಷ ವಯದು ವಲೆ ಹಾಕು
@basavarajangadi5002
@basavarajangadi5002 Жыл бұрын
ಸಂಸ್ಕಾರ ಗಳು ಜೀವನ್ ರೂಪ ಕೊಡಕ್ಕೆ ಹೋಗತಾವ್ ಒಮ್ಮೆ ಎಲ್ಲರೂ ಅಕ್ಕ puryshuru❤ ಎಲ್ಲ ವಲೆ ಪೃಷುರು ಬಸವಣ್ಣ ಎನಗಿಂತ ಕಿರಿಯರಿಲ್ಲ ಅಲ್ಲಮ ನಾನು ಬಟಾ ಬಯಲು ಭಿನ್ನ ಭಿನ್ನ ಇದ್ದರು ದೀಪ ವಂದೇ ವಂದು ಕ್ಷಣ ಬರತದ್ ಸಮಸ್ಕಾರ್ ಒಬ್ಬ ಹೊರಟಿದ್ದ ತಲೆ ಮೇಲೆ ಕೊಡ ಇಟ್ಟು ನರ್ತಸ್ಟಿಡ್ದ್ ನರ್ತನ ತುಂಬಿದ್ ಕೊಡ ಎಲ್ಲ ಅಭಿನಯ ಮಾಡತಿದ್ದ ಕೆಡವಲ್ಲೂ ಚಲ್ಲಲ್ಲ ಭಿನ್ನನ್ ಭಿನ್ನ ಅಭಿನಯ ಮಾಡತಿದ್ದ ಕೊಡದ ಕಡೆ ಮನಸು ರಾಮ ರಾವಣ್ ಅಂಗ ಮಾಡತಿದ್ದ ಆದರೆ ರಾಮ ಅಲ್ಲ ರಾವಣ್ ಅಲ್ಲ ಆವಾ ಕೊಡ ಲಕ್ಶ್ಯ ಇಟ್ಟ ದಾರ್ಶನಿಕ್ ಎಲ್ಲ ಲಕ್ಶ್ಯ ಆಕಡೆ ಸಂತ ಮಹಾತ್ಮ ಯಾವುದೇ ರೀತಿ ಜೀವನ್ ಮಾಡಿದರು ಲಕ್ಷ್ಯ್ ಬುದ್ಧತ್ವ ಇಂತ ಸಂಸ್ಕಾರ ಒಮ್ಮೆ ಅತಿರೇಕ ಆಘಾತವ gandu❤ ಮುನಿ ದೊಡ್ಡ್ ಮುನಿ ಸ್ವಚ್ಚ ಮನಸು ವಿಶಾಲ್ ನದಿ ಎಲ್ಲ ಕಡೆ ಹಚ್ಚ್ ಹಸಿರು ತನ್ಮಯ ದಿನ ವರುಷ ಉರುಳಿದವು ವಂದು ದಿನ ಚಂದ್ರನ ಬೆಳಕು ಪ್ರಸನ್ನ ವಾತಾವರಣ ಗಂಡು ಮುನಿ ಒಬ್ಬ ಹೆಣ್ಣು ಮಗಳು ಗೆಜ್ಜೆ ಸಪ್ಪಳ್ ಕೇಳಿದಾಗ ವಂದು ಕ್ಷಣ ಮನಸು ಸಾರಿತು ಕಣ್ಣು ತೆಗೆದ ಲಗ್ನ ಆದ ಇದು ಮಹತ್ವ ಅಲ್ಲ ಎಷ್ಟು ದಿನ ವರುಷ ಹೋಗ್ತಾವ ತಪಸ್ವಿ ಅನ್ನೋದು ಮರೆತಿದ್ದ ಬೆಳಕು ಆಯಿತು ಬ್ರಹ್ಮಲೋಚಾ ಹೆಂಡತಿ ಎದ್ದ್ ಕಮಂಡಕ ತಗೊಂಡ ನದಿ ಕಡೆ ಹೋರಾಟ 4 varsha❤ ಇರಲಾರ್ಡ್ ಸಂದ್ಯಾ ಇಂದು ಯಾಕೆ ನನಗೆ gott❤ ಆಗಲಿಲ್ಲ 4 ವರ್ಷ್ ಇಲ್ಲ ಅವಾಗ್ ಇಲ್ಲದ ಸಂದ್ಯಾ ಇಂದು ಯಾಕೆ ಇಲ್ಲುಗೆ ಮುಗಿತು ನೀನು ನಿನ್ನ ದಾರಿ ನಾನು ನನ್ನ ದಾರಿ ಎದ್ದು ಎಚ್ಚರ ಆಗ್ತಾರ ಎಷ್ಟೇ ಬಿದ್ದರು ಋಷಿಗಳು ಬಿದ್ದರು ಎಳತಾರ ಅದು ನೋಡಬೇಕು ಎಚ್ಚರ ಅಗಟಾರ್ ವಿವೇಕ್ ವಂದು ಕ್ಷಣ ಹೊದಿಕೆ ಇದ್ದರು ಸರಿತಾದ ಮೇಘ ಭಾರತದ್ ಸೂರ್ಯ ಮರೆ ಮತ್ತೆ ಗಾಳಿ ವಿವೇಕ್ ಬರ್ತದ ಮತ್ತು ಸೂರ್ಯ ಬರತನ ಸ್ರೇಷ್ಠ ಸಂತರು ಸಹ vandu❤ಕ್ಷಣ ಜೋಲಿ ಹೋಗಿರತರ ಕುಡಿ ಬಂತು ಸಣ್ಣ ಆಗ್ತಾವ್ ಆರುದಿಲ್ಲ ಕುಡಿ ತಗ್ಯಾನ್ ಮತ್ತೆ ಢಾಳ ವಂದು ಕಲ್ಲಿನ ಮೇಲೆ ಜಾರಿದರು ಕ್ರೋಧ ಸಿಟ್ಟು ಕಲ್ಲು ಮೋಹದ ಕಲ್ಲು ಲಾಭದ ಲಾಭದ ಕಲ್ಲು ಇಡೀ ಜೀವನ ಗಳಿಸಿ ನಾ ಯಾಕ ಗಳಿಸಿದ್w anatar ಬಡವ್ ಬಹಳ ಆತ ಶ್ರೀಮಂತ ಉಪೇಕ್ಷ ಮಾಡಿದರು ಹಿಂಗೇ ಆದರೆ ನಾನು ಶ್ರೀಮಂತ ಆಗಲ್ಲ ಅಂತ ದೊಡ್ಡ್ ಆಶ್ರಮ ಕೇಳಿದ ಯಾವುದು ಪ್ರೀತಿ ಮಾಡತಿ ಅದನ್ನು ಇಟ್ಕೋ ಧ್ಯಾನ ಮಾಡು ಎದ್ದರು ಕೂತರು ಅದೇ ಸುತ್ತು ಮನಸು ತುಂಬಿತು ಹೊರಗಿನ ನಾನಾಣ್ಯ jaritu❤ ವರುಷ ಉರಳಿತು ಪಕ್ವ ಆಗಿ ಮನಸು ನಿಂತಿತು ಹಣ ಹೋಗಿತ್ತು laxmi ಬಂದ್ಲು ಏನು ಬೇಕು ಕೇಳು ನನಗೆ ಏನು ಬೇಡ ಈಗ ದೂರ ಹೋಗಿನಿ ಅವಾಗ ಇದ್ರೆ ಕೇಳತಿದ್ದೆ ನಾನು ಈಗ ತೃಪ್ತ ಅಸೆ ಅಡಗಿ ಹೋಗಿದ್ದವು ಜಗತ್ತು ಜನ ಬಯಸ್ತಾರ ಹೋಗತೀನಿ ಬರತೀನಿ ಯಾರ್ laxmj ಸ್ಥಿರ ಇಲ್ಲ ಕೇಳೋ ವ್ಯಕ್ತಿ ಇಲ್ಲ ಈಗ ಯಾವುದು ಶಾಶ್ವತ ಯಾವದು ಅಶಾಶ್ವತ Klesh❤ ನಾಶ ಆಗಿವೆ ಎಲ್ಲದಕ್ಕೂ ಕಾರಣ್ ಪ್ರಾಪಂಚಿಕ್ ಜೀವನ್ ಕಾರಣ ಅವಿದ್ಯಾ ತಿಳುವಳುಕೇ ವಿವೇಕದ ಕೊರತೆ ಯಾವುದು ಅನಿತ್ಯ ಅಸತ್ಯ ಆದರೂ ನಾವು ಒಡತಿವಿ ನಮ್ಮ ನಾಮ ಸತ್ಯವೇ ಹೆಸರು dr ma ಯಾರು ಓದತರ ಇವನಿಗೆ 80 ವರ್ಸಾಹ್ ಹಚ್ಕೊಟ್ಯಾನ ಯಾವು ಹೋಗ್ತಾವ ನಿಲ್ಲೋದಿಲ್ಲ ಅದ್ರ hinde❤ ಓದ್ತಾನಾ ಮೂರ್ತಿ ಸ್ಥಾಪನೆ ಸಂತೋಷ್ ಆಗ್ತಾವ್ ಆದರೆ ಯಾರ್ ಮೂರ್ತಿ ಕೀರ್ತಿ ಸಂಪತ್ತು ಗೌರವ ಎಲ್ಲಿ ಉಳಿತಾವ್ ಇದು ಗೊತ್ತಿತು ಅಂದ್ರೆ ಯಾವ ಉಳದವ ಎಲ್ಲ ಹೋಗ್ತಾವ್ ಇದು ಗೊತ್ತು ಇದರ ಪ್ರಶಸ್ತಿ ಬರಲಿ ಹೋಗಲಿ ಹೆಸರಿ ಬರೀಬೇಕು ಆಳಸಬೇಕು ಹಾಗೆ ಕಟ್ಟಿಕೊಬೇಕು ವಸ್ತು ಹಿಂದೆ ಬಹಲ್ ದಾವಿಸ್ಟನ್ ರೂಪ ಗೌರವ ಶಾಶ್ವತ ಏನು ಇಳಿ ಅಂತಾದ ಇಲಿ ದಿದ್ದರೆ ತಗಡು ಹಾಕತಾಡ್ ಅನುಭವಿಸು ಸ್ವರ್ಗ ಅಲ್ಲಿ ಅದ ಬಹಲ್ ಪುಣ್ಯ ಮಾಡಿ ಅಲ್ಲಿ ಹೊಡಿ ನೀ ಆದರೂ ಅಲ್ಲಿ ನಿನ್ನ ಕಾಯಂ ಇರಕ ಬಿಡಲ್ಲ ಅಂತ್ ತಿಳ್ಕೋ ಕಾಯಮ ಉರಗೋದಲ್ಲ ವಂದು ದಿನ ಎಷ್ಟು ಮಜಾ ಹಾಡು ವಂದು ದಿನ ಮಾತಾಡಾಕ ಆಗಲ್ಲ ಎಲ್ಲವೂ ಬಾಡಿ ಹೋಗತಾವ್ ಅದರ ಹಿಂದೆ ಒಡತಿ ಅದೇ ಅವಿದ್ಯಾ ಸುಂದರ ಕಾಣಬೇಕು ಅಂತ್ ಎಲ್ಲ ಹಚ್ಕೋಟಿ ವಯಸು ಆದಮೇಲೆ ಯಾವ ಟಾನಿಕ್ ಯಾರ್ ಎಡರು ಚಂದ ಅವರು ವಯಸು ಆಗಿದೆ
@basavarajangadi5002
@basavarajangadi5002 Жыл бұрын
ವಸ್ತು ಶಾಶ್ವತ ಅಲ್ಲ ಗೌರವ್ ರೂಪ್ ಯಾವುದು ಶಾಶ್ವತ ಅಲ್ಲ ಏರು ಇಳಿವಂಗ ಏರು ಸ್ವರ್ಗ ನೀನು ಬಹಲ್ ಪುಣ್ಯ ಮಾಡಿ ಅಲ್ಲಿ ಹೊಡಿ ಕಾಯಓ ಇರುಗೋದಲ್ಲ ಹಾಡತ ಇರತಿ ಮುಂದ ಮಾತೇ ಬರಲ್ಲ ಎಲ್ಲವೂ ಬಾಡಿ ಹೋಗತಾವ್ ಹಗಲು ರಾತ್ರಿ ಕಷ್ಟ ಪಾಡ್ತಿ ಸುಂದರ್ ಕಾಣಬೇಕು ಅಂತ ಬಹಲ್ ಪ್ರಯತ್ನ ಸುಂದರ್ ವಯಸುವು ಅದಂಲೇ ಯಾವ ಟಾನಿಕ್ ಯಾರ್ ಮುಂದ್ ಚಂದ್ ಅವರು ಹ್ಯಾಂಗ ಗ್ರೀಕ ದೇಶ ಕತೆ ರಾಜನ ಮಗಳು ಸುಂದರಿ ಓಟಗಾರ್ತಿ ವರನು ನನ್ನ ಸೋಲಿಸಬೇಕು ಅಂದ್ರೆ ಮಾಡುವೆ ಅಂಡ್ Yella ವಾರಗಳು ಸೋತರು ಜಾಣ ಹೋದ ಋಷಿ ಮುಂದೆ 3 ಬಾಲ ತಗೊಂಡ್ ಬಂದು ಓದುವಾಗ ಬಲ ವಗಡ್ ಅವರ ಹಿಂದ್ ಹೋದ್ಲು ಅಕಿ ಗೋಲ್ಡ್ ಬಾಲ ಅಂಟ್ ಆಮೇಲೆ ಇನ್ನೊಂದು ವಾಗದ ಆಮ್ಲೆ ಮತ್ತೊಂದು ಹೀಗೆ 3 ಬಾಲ ವಾಗದು ಗೆದ್ದ ಎಲ್ಲರೂ ವಂದು ವಂದು ಬಾಲಗೆ ಸೋತರು
@basavarajangadi5002
@basavarajangadi5002 Жыл бұрын
❤ ಎಂತವರು ಜಗತ್ತು ಗೆದ್ದವರು ವಂದು ಬಾಲ ಸೋತವರು ವಂದು ಬಾಲ ಮಹತ್ವದು ಆಕರ್ಷಣೆ ಅವಿದ್ಯಾ ಮಾಯೆ ಗೊತ್ತು ಅದ ಮಾಯೆ ತಪ್ಪು ಅದ ಅಂತ ಹಗಲು ಕಂಡ ಕಮರಿಯಲ್ಲಿ ಇರಲು ಬೀಳತರ ಕುಡಿಯೋದು ಯಾರು ಲಾಭ ಇಲ್ಲ ಜಗಲ್ ಲಾಭ ಇಲ ಗೊತ್ತು ಎಲ್ಲ ಬಿಟ್ಟ ಹೋಗೋರೆ ಮುಖ ಕೆಡಸಿಕೊಂಡು ಎನಿ ಮಾದಕ ಬಂದೆ ಅನ್ನಿದು ಮರೆತು ಹೋದ್w ಇಲ್ಲಿ ಹೊಂಟೇದ್ದ ಇಬರು ಗೆಳೆಯ ಆನಂದ್ ಪಟ್ಟಿದ್ದರು ಪ್ರವಚನ ದಾರಿ ತಪ್ಪಿದ ಏಳು ಜನಮ್ 7 ದಿನದಾಗ್ ಹೆಜ್ಜೆ ಹೆಜ್ಜೆ ಓಡಾತಾ ಇದೀವಿ ಆಲೋಚನೆ ಇಲ ದೀಪ ಅರಿವಿ ಕಣ್ಣು ಮುಚ್ಚಿವಿ ಆದರೂ ಓಡಾಡು ನಿಂತಿಲ್ಲ ಕ್ಲೇಶ ತಗಿಬೇಕು ಎಡವದು ಕಡಿಮೆ ಬಿದ್ದರು ಏಳುವಂಗ್ ಬೀಳೋದು ಅದೇ ವಿವೇಕ್ ಕ್ಲೇಶ ವಿವೇಕ್ ಕ್ಲೇಶ ಮರೆ ಸತ್ಯ ದರ್ಶನ ಸಂತೋಷ್ ಕೊಡತದ ಓಡಾಡು ನಿಲ್ಲಸ್ತೀವಿ ವಂದು ಕ್ಷಣ ನಮ್ಮ ದೇಶ್ ಭೂಮಿ ಗಾಗಿ ಸತ್ತವ್ರು ಕೋಟಿ ಲಕ್ಷ್ ಕೊಡತೀನಿ pravacha ಬೇಡ ಸರಿ ಇಲ್ಲ ಆದರೂ ಅದೇ ಮಾಡತೀವಿ ಬೇರೆ ಬೇರೆ ಅಲ್ಯಾಚೊನ್ ಬಂದಾಗ ಯಾವುದು ಸರಿ ಇಲ್ಲ ಅದೇ ಮಾಡತೀವಿ ನಾವುಮದ್ಯ ಬೇರೆ ಆಲೋಚನೆ ಬಂದಾಗ ವಿವೇಕ್ ಜಾಗೃತ ಆಗಿರು ವಂದು ಕ್ಷಣ ಯೋಚನೆ ಮಾಡು ಇಂದು ಸಿಟ್ಟು ಬಂದ್ರೆ ನಾಳೆ ವ್ಯಕ್ತ ಪಡಿಸು ವಂದು ಕ್ಷಣ ನಿಂತು ಯೋಚನೆ ಮೇಕ್ pauseಸರಿ ಇಲ್ಲ ಅದೇ ಮಾಡತೀವಿ ಕ್ಲೇಶ ಮದ್ಯೆ ಬೇರೆ ಬರತಾವ ಸ್ವಲ್ಪ್ ಎಚ್ಚರ ಒಮ್ಮೆ ಧಾವಿಸಬೇಡ ಇಂದು ಸಿಟ್ಟಿ ನಾಳೆ ಮಾಡಿ ಯಾವ ಕ್ಷಣ ಸೋಲು ಅವಾಗ್ ಎಚ್ಚರ ವಿವೇಕ್ ಬಹಲ್ ಭದ್ರ ಆಯಿತು ಅಂದ್ರೆ
@oamprakashhiremath5217
@oamprakashhiremath5217 2 жыл бұрын
Over come Weakness,Greed,EGO,amplify Your Strength, Practice. 🙏.
@oamprakashhiremath5217
@oamprakashhiremath5217 2 жыл бұрын
Tuesday 19 4 22 Morning.
@shivakumarvsajjanshetty9497
@shivakumarvsajjanshetty9497 2 жыл бұрын
🙏🙏
@NagarajChavvali
@NagarajChavvali 11 ай бұрын
Bbbe
Sri Siddheshwar Swamiji's discourse on Patanjali Yoga Sutra - Kannada Video 3
43:37
Jnanayogashrama, Vijayapura
Рет қаралды 46 М.
No empty
00:35
Mamasoboliha
Рет қаралды 10 МЛН
Nastya and SeanDoesMagic
00:16
Nastya
Рет қаралды 38 МЛН
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН
Sri Siddheshwar Swamiji's discourse on Patanjali Yoga Sutra - Kannada Video 4
51:18
Jnanayogashrama, Vijayapura
Рет қаралды 57 М.
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 407 М.
Pujya Shri Siddheshwar Swamiji Pravachana on Patanjali Yogasutra (Part -6) Kannada
44:48
Jnanayogashrama, Vijayapura
Рет қаралды 40 М.
Sri Siddheshwar Swamiji's discourse on Patanjali Yoga Sutra - Kannada Video1
50:45
Jnanayogashrama, Vijayapura
Рет қаралды 128 М.
Kena Upanishad Pravachan - Part 1 by Pujya Sri Siddheshwar Swamiji (Kannada)
36:16
Jnanayogashrama, Vijayapura
Рет қаралды 89 М.
Those who rule or govern should definitely listen to this talk by Sri Siddheshwar Swamiji
18:30
What is Karma Yoga? Pujya Sri Siddheshwar Swamiji's Pravachan in Vijayapur.
41:30
Jnanayogashrama, Vijayapura
Рет қаралды 47 М.
THE WORDS OF SHRI DINGALESHWAR MAHASWAMIJI'S ADDRESSING THE YOUTH
31:13
SHRI MATH HALAKERE SEVA SAMITI
Рет қаралды 778 М.
Patanjali yoga sutra Sadhan Pad part-2
1:40:16
Satya Sanatan TV
Рет қаралды 33 М.
No empty
00:35
Mamasoboliha
Рет қаралды 10 МЛН