Sridevi Father Byrappa: ದೊಡ್ಮನೆಗೆ ಮಗಳನ್ನು ಕೊಟ್ಟು ತಪ್ಪು ಮಾಡಿದೆ..! | Yuva Rajkumar

  Рет қаралды 727,321

Public TV

Public TV

17 күн бұрын

Sridevi Father Byrappa: ದೊಡ್ಮನೆಗೆ ಮಗಳನ್ನು ಕೊಟ್ಟು ತಪ್ಪು ಮಾಡಿದೆ..! | Yuva Rajkumar
#publictv #sridevi #yuvarajkumar
Watch Live Streaming On www.publictv.in/live
Download Public TV app here:
Android: play.google.com/store/apps/de...
iOS: apps.apple.com/in/app/public-...
Keep Watching Us On KZfaq At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on KZfaq: kzfaq.info...
Follow us on Google+ @ plus.google.com/+publictv
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Пікірлер: 1 100
@nagarajgowda890
@nagarajgowda890 15 күн бұрын
ಅಪ್ಪು ಇರೋವರೆಗೂ ಅಷ್ಟೇ ದೊಡ್ಮನೆ..... One & only Power ⭐
@user-tn7yh2bd8t
@user-tn7yh2bd8t 14 күн бұрын
ರಾಜ್ಕುಮಾರ್ ಇರೋವಾಗಲೇ ದೊಡ್ಡಮನೆ ಹೋಳಾಗಿತ್ತು.ಆಮೇಲೆ ರಾಜ್ ಮನೆ ಹೊಡೆದು ಎರಡು ಮನೆ ಮಾಡಿದ್ರೂ ಪುನೀತ್ ಮತ್ತು ರಾಘವೇಂದ್ರ.ಪಾರ್ವತಮ್ಮ ಇರೋವರೆಗೆ ಭಯ ಇತ್ತು ಮನೆಯೋರಿಗೆ.ಆಮೇಲೆ ಎಲ್ಲರೂ ಒಂದೊಂದು ದಿಕ್ಕು
@zubairahmed8598
@zubairahmed8598 14 күн бұрын
ಸುಮ್ನಿರ್ರಿಪ್ಪ ಕಾಲಕ್ಕೆ ತಕ್ಕಂತೆ ಬದಲಾಗ್ ಬೇಡಿ 🤦‍♂️🤦‍♂️
@atozchannel5392
@atozchannel5392 13 күн бұрын
😢
@anilkumarc7595
@anilkumarc7595 13 күн бұрын
ಸತ್ಯ ಸರ್
@MahadevappaPatil-po9wy
@MahadevappaPatil-po9wy 12 күн бұрын
G))g)g))g))))g))))
@akashholla3599
@akashholla3599 15 күн бұрын
Bro Didn't even Hesitate 🔥🫡.....Ate whole dodmane in a second...Only gem Our Appu ❤❤
@guruprabhu_39915
@guruprabhu_39915 15 күн бұрын
We can’t come to conclusion without knowing full story
@gangavijaya4776
@gangavijaya4776 15 күн бұрын
Gem or gum no issues 😂😂😂
@mohan.kmohan6075
@mohan.kmohan6075 15 күн бұрын
Sir ದೊಡ್ಡಮನೆ ಅಂದ್ರೆ ಅದು Dr Rajkumar ಹಾಗು ನಮ್ಮ ಅಪ್ಪು ಇರೋತನಕ ಅಷ್ಟೇ.. ಈಗ ಅದು ಸಣ್ಣ ಮನೆ....
@arunkumar-oc8vw
@arunkumar-oc8vw 15 күн бұрын
💯 correct
@kullayamma.mkullayamma6476
@kullayamma.mkullayamma6476 15 күн бұрын
​@@arunkumar-oc8vw yes
@guruprabhu_39915
@guruprabhu_39915 15 күн бұрын
Full story gotilde matadbardu
@GNN64
@GNN64 15 күн бұрын
💯correct Rajkumar avru Apolitical..Rajakarana dinda dooora idru... eega....MP agbeku manthri agbeku....Against Rajkumar ji s IDEOLOGY
@kathyayinign9175
@kathyayinign9175 15 күн бұрын
ದೂರದ ಬೆಟ್ಟ ನುಣ್ಣಗೆ, ದಡ್ಡವರ ಕಥೆ ಅಷ್ಟೇ.ಹೆಣ್ಣು ಹೆತ್ತವರ ಕಣ್ಣೀರು ಒಳ್ಳೆಯದಲ್ಲ
@pruthvimsagar706
@pruthvimsagar706 15 күн бұрын
Her dad is gem of person how he handle the situation
@Optoipessimist
@Optoipessimist 14 күн бұрын
Right??!!! I'm glad that she has his support!! ❤❤❤❤
@raghuadishesh6587
@raghuadishesh6587 14 күн бұрын
Papa ...looks like an honest person
@atozchannel5392
@atozchannel5392 13 күн бұрын
Ya 😢 ರಾಘಣ್ಣ ಇಸ್ over acting😂man🙌
@user-kw2to7kj2j
@user-kw2to7kj2j 15 күн бұрын
Reporter involvement vere level 😂😂 whata dedication man...
@SPNPtoSPNP
@SPNPtoSPNP 14 күн бұрын
😂
@SPNPtoSPNP
@SPNPtoSPNP 14 күн бұрын
😂
@harshakrish6954
@harshakrish6954 14 күн бұрын
Trying for promotion
@atozchannel5392
@atozchannel5392 13 күн бұрын
ಅವ್ನಿಗೆ ಎದೆ ತಾರ ಆದ್ರೆ hotagote😢
@DRGAMER-ip8ev
@DRGAMER-ip8ev 14 күн бұрын
ಯಾಕೆ ಜನರು ಇವರನ್ನೆಲ್ಲ ದೇವರು ಅಂತ ಭಾವಿಸುತ್ತಾರೋ ನನಗೆ ಗೊತ್ತಿಲ್ಲ ನಾವು ನಮ್ಮ ಫ್ಯಾಮಿಲಿ ಅನ್ನು ನೋಡಬೇಕಷ್ಟೇ ಅದನ್ನು ಬಿಟ್ಟು ಆಕ್ಟರ್ ಹೀರೋ ಹೀರೋಯಿನ್ ಅಂತ ಅವರ ಹಿಂದೆ ಬೀಳುವುದು ಅವರನ್ನು ಪೂಜಿಸುವುದು ತಪ್ಪು ಮೊದಲು ನಾವು ನಮ್ಮನ್ನು ನಮ್ಮ ಕುಟುಂಬದವರನ್ನು ಪ್ರೀತಿಸಬೇಕು ನಮ್ಮ ಕಷ್ಟಕಾಲಕ್ಕೆ ಬರುವುದು ಆಕ್ಟರ್ಸ್ ಹೀರೋ ಹೀರೋಯಿನ್ ಅಲ್ಲ ನಮ್ಮ ಕಷ್ಟಕ್ಕೆ ನಾವು ಮತ್ತು ನಮ್ಮ ಫ್ಯಾಮಿಲಿ ಬರುವುದು ಇನ್ನಾದರೂ ಅರ್ಥಮಾಡಿಕೊಳ್ಳಿ ಜನರೇ ಇವರನ್ನೆಲ್ಲ ಮಿಟ್ಟು ನೀವು ನಿಮ್ಮ ಫ್ಯಾಮಿಲಿ ಅನ್ನು ಪ್ರೀತಿಸಿರಿ 🙏🏻
@madhusudhanac3746
@madhusudhanac3746 14 күн бұрын
Thale kettiro jana hagene madodu, maneliro appa ammange value kodolla. Hero and heroine galanna devru antha puje madthare, hucchu abhimana
@navyasri2032
@navyasri2032 14 күн бұрын
Houdu tamma kutumbadagaligintalu Actors gale devaru Endu tale mele hottu Kunisuttare . Avarella bandu yn Ivara mane nodkotara.
@Asha77885
@Asha77885 14 күн бұрын
Well said 👏 👌
@user-bf9qm3ql1o
@user-bf9qm3ql1o 14 күн бұрын
Superb comment bro.🎉
@ashanarayana8375
@ashanarayana8375 11 күн бұрын
Correct, good comment.
@shilpagowda2540
@shilpagowda2540 14 күн бұрын
ಇವರ ಮಾತಿನಲ್ಲಿ ನೋವು ಮತ್ತು ಸತ್ಯ ಅಡಗಿದೆ.....
@madhuratr4189
@madhuratr4189 12 күн бұрын
So humble, polite, balanced, supportive father.. Cant see the pain in your eyes.. May god bless your family. May the best thing happen to everyone in your family 🙏🙏
@bheemudacchu9625
@bheemudacchu9625 14 күн бұрын
I liked his maturity words & Guts 💥🗿🔥🔥🔥
@omsairam62
@omsairam62 13 күн бұрын
ಪಾಪ, ಒಳ್ಳೆಯ ವ್ಯಕ್ತಿ, ದೇವರು ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ. 🙏🙏
@raghushop7593
@raghushop7593 15 күн бұрын
Maturity level ❤.sir respect
@ShivaKumar-kr1zt
@ShivaKumar-kr1zt 15 күн бұрын
ಡೈವೋರ್ಸ್ ಅನ್ನೋದು ಅವರವರ ವೈಯುಕ್ತಿಕ ವಿಚಾರ ಅದೇನೋ ಕ್ರೈಂ ಅನ್ನೋ ರೀತಿ ಚಾನೆಲ್ಗಳು ಬಿಂಬಿಸುತ್ತಿವೆ
@shabanashirahatti
@shabanashirahatti 15 күн бұрын
Aadru evrnna fallow maddo janhke yenu sandesha hoggtey
@shivuk7719
@shivuk7719 15 күн бұрын
ಸರ್ ದರ್ಶನ್ ಮಾಡಿರೆ
@shabanashirahatti
@shabanashirahatti 15 күн бұрын
@@shivuk7719 anthmma darshan divorce kottilla kuddi ballthavre adu aagidu 2011nalli 13years kallde hoitu avrrdu lekhke ella
@SumanmenonMenon
@SumanmenonMenon 15 күн бұрын
Shata balthavne ​@@shabanashirahatti
@shabanashirahatti
@shabanashirahatti 15 күн бұрын
@@SumanmenonMenon ella nin jotey ballthavna,ella ninna henddti jotey ballthavra
@businessideasandformula5650
@businessideasandformula5650 15 күн бұрын
ಯೋ ಕೇದಕೋಬೇಡರಯ್ಯ...... ಸಿಟ್ಟಲ್ಲಿ ಬರುವ ಮಾತು ನಾಳೆ ಲೈಫ್ ಒಂದಾಗಲ್ಲ.. ದಯವಿಟ್ಟು ಕಾಂಪ್ರೊಮೈಸ್ ಮಾಡ್ಸಿ
@damugowda38
@damugowda38 14 күн бұрын
ನಿಜವಾದ ಮಾತು..❤... ಸಿಟ್ಟಲಿ ಬರುವ ಮಾತು ನಾಳೆ ಲೈಪ್ ಒಂದಾಗೋಲ್ಲ
@prassadable
@prassadable 15 күн бұрын
Except Dr Rajkumar, Dr Puneeth Rajkumar no one deserve respect in their family 🤞
@saikripa6405
@saikripa6405 15 күн бұрын
Well said!!!!!!!
@nageshgowda9381
@nageshgowda9381 14 күн бұрын
\​@@saikripa6405
@user-bf9qm3ql1o
@user-bf9qm3ql1o 14 күн бұрын
Exactly bro, rightly said. 🎉
@jayanthisatish3426
@jayanthisatish3426 Күн бұрын
Rajkumar not less he too was a womaniser
@bookloverblogs
@bookloverblogs 13 күн бұрын
ಇದನ್ನ ನೋಡಿದಾಗ ನನಗೆ ಒಂದು ಗಾದೆ ನೆನಪಾಗುತ್ತೆ, "ದೂರದ ಬೆಟ್ಟ ನುಣ್ಣಗೆ" ಅಂತ.
@bharathchckmckm-vt3cv
@bharathchckmckm-vt3cv 15 күн бұрын
ಮೀಡಿಯಾ ದೋರ್ಗೆ ಹಬ್ಬದ ಊಟ ಗುರು
@KavitaKavi-nd4sq
@KavitaKavi-nd4sq 14 күн бұрын
😂
@janardanaadiga5948
@janardanaadiga5948 15 күн бұрын
ಅತಿಯಾದ ಸಂಪತ್ತು ಅಹಂಕಾರ ವಿಪರೀತ ವಿದ್ಯೆ ಎಲ್ಲಾ ಕುಟುಂಬ ವ್ಯವಸ್ಥೆ yannu ಒಡೆಯುತ್ತಿದೆ
@hemareddy2029
@hemareddy2029 14 күн бұрын
Thumba Maneya example hage idhe
@shivarajbhosale6509
@shivarajbhosale6509 14 күн бұрын
💯
@rudreshacharrudresh1836
@rudreshacharrudresh1836 14 күн бұрын
Understanding mukhya.adilla Andre yella waste
@girijar5795
@girijar5795 14 күн бұрын
avru yavattu duddu ede antha ahankara pattiddare..
@rajpratham-fs1ll
@rajpratham-fs1ll 14 күн бұрын
Wa en helidri guruve 👌 vidye namage samskara kodutthade aadare igina vipareetha vidye durahankara , mada,asayya ,sahisnuthe ,taalme ellavannu heccha gi hogide Especially for girls
@ArunArun-xh4bb
@ArunArun-xh4bb 15 күн бұрын
ಮೊದಲು ಲಾಯೆರ್ ಗಳಿಗೆ ಕೆಲಸ ಇರ್ಲಿಲ್ಲ ಇವಾಗಂತೂ ಬಿಡಿ ಯಾವ್ ಕೇಸ್ ಇಲ್ದಿದ್ರೂ ಡೈವೋರ್ಸ್ ಕೇಸ್ ಇದ್ದೆ ಇರುತ್ತೆ....
@hemareddy2029
@hemareddy2029 14 күн бұрын
😂
@poornashivkumar4784
@poornashivkumar4784 13 күн бұрын
❤Appuuuuu❤ missing lot in Doddamane.
@krishnaraju1405
@krishnaraju1405 15 күн бұрын
ಅಪ್ಪಾಜಿ ನಮ್ಮ ಪುನೀತ್ ಸಾರ್ ಇರುವಾಗ ದೊಡ್ಡಮನೆ ಇವಾಗ ಚಿಕ್ಕ ಮನೆ....
@chethank1158
@chethank1158 14 күн бұрын
ಎಲ್ಲಾ ಕರ್ಮಗಳನ್ನು ನೋಡಬಾರದಂತೆ ಹೋಗಿಬಿಟ್ಟರೆ ಅಪ್ಪು ಬಾಸ್
@rajumural583
@rajumural583 14 күн бұрын
Nija nodi😅😇
@Gagangowda1598
@Gagangowda1598 14 күн бұрын
Correct helde maga... Avru gem of the dodmane
@jayashreehp8669
@jayashreehp8669 14 күн бұрын
That family had planned to earthen many actors , but actors had inner energy n came up.... Hats off to other actors, who made fame n name without anyone's support, using their own talents... Even those actors won't speak boldly that , this family squeezed us, when we wanted to grow anta, only PUNITH RAJKUMAR is the best Human and now ASHWINI Madam is the Role Model..... No one else in their entire family .... People, pls open your eyes atleast now
@sanjaysingh-tm9dx
@sanjaysingh-tm9dx 14 күн бұрын
ನಾನು ಬಡವ ಕಣ್ಣಪ್ಪ ನನುಗು ಕೊಟ್ಟಿದ್ರೆ ಚನ್ನಾಗಿ ನೋಡ್ಕೊಳ್ತಿದೆ
@babusv6609
@babusv6609 14 күн бұрын
ಸೂಳೇ ಮಗನೇ ನೀನು ಬಡವ ಹಾಗಿದ್ದರೆ ನಿಮ್ಮ ಅಮ್ಮನ ಜೊತೆ ಮಲಗಿಕೋ, ಅಣ್ಣಾವ್ರ ಕುಟುಂಬದ ಬಗ್ಗೆ ಮಾತನಾಡಿದರೆ ನಿನ್ನ ನಾಲಿಗೆಗೆ ಹುಳ ಬೀಳುತ್ತದೆ. ಆಕೆ ಕೂಡ ಆ ಕುಟುಂಬದ ಹೆಣ್ಣು. ಸೂಳೇ ಮಗನೇ
@prithvivishwanath
@prithvivishwanath 14 күн бұрын
Badava adakke kodalla…. Ede namma samaja … badava na maklu belibeku
@anilks109
@anilks109 14 күн бұрын
😂
@lathashankar5409
@lathashankar5409 14 күн бұрын
😂
@sanjaysingh-tm9dx
@sanjaysingh-tm9dx 14 күн бұрын
@@lathashankar5409 😄😄😄
@user-wk7qw6yl8k
@user-wk7qw6yl8k 15 күн бұрын
Appu sir❤❤❤❤😢
@tejasteju7403
@tejasteju7403 15 күн бұрын
ನಮ್ಗೆ ಅಣ್ಣಾವ್ರು ಮತ್ತು ಅಪ್ಪು ಹೋದಾಗಲೇ ದೊಡ್ಮನೆ ಮುಗಿತು..
@bathegowdasuper3830
@bathegowdasuper3830 14 күн бұрын
ನಿಜ ಜೀವನವೇ ಬೇರೆ, ಸಿನಿಮಾ ಜೀವನವೇ ಬೇರೆ ಸ್ವಾಮೀ, ಸಿನಿಮಾದಲ್ಲಿ ನಟನೆ ಮಾಡಿದಾಗೆ ಅಲ್ಲ ಜೀವನ,
@bhimappabhimanna2976
@bhimappabhimanna2976 14 күн бұрын
ನಡವಳಿಕೆಯಲ್ಲಿ ದೊಡ್ಡದು ಮನೆ ಮತ್ತು ಮನಸ್ಸು ಸಂಸ್ಕೃತಿ ದೊಡ್ಡದಿರಬೇಕು❤❤❤
@abhishekv8093
@abhishekv8093 15 күн бұрын
Never expected this from Yuva and Ragavendra Rajkumar 😢.
@jayanthisatish3426
@jayanthisatish3426 14 күн бұрын
Raghu is very fraud
@sriauditor
@sriauditor 14 күн бұрын
ನಾನು ಗಮನಿಸುತ್ತಿದ್ದ ಹಾಗೆ ವಿಚ್ಚೆದನ ಎಲ್ಲಾ ಲವ್ ಮ್ಯಾರೇಜ್ ನಲ್ಲೆ... ಅರೇಂಜ್ಡ್ ಮ್ಯಾರೇಜ್ ನಲ್ಲಿ ಅಷ್ಟು ಕೇಳಿಲ್ಲ 😮
@swethak4687
@swethak4687 14 күн бұрын
😂
@commonman5768
@commonman5768 14 күн бұрын
​@@swethak4687 Hi, yake nagtiddiri.....?
@PramilaPoojary-cl4lr
@PramilaPoojary-cl4lr 14 күн бұрын
Arranged marriage nallu divorce pramaana tumba ide
@sriauditor
@sriauditor 14 күн бұрын
@@PramilaPoojary-cl4lr arrange marriage ನಲ್ಲಿ ಅಷ್ಟಾಗಿ ಡೈವೋರ್ಸ್ ಇಲ್ಲ ಅಂತ ಹೇಳಿರೋದು. ಸರಿಯಾಗಿ ನೋಡಿ
@user-bf9qm3ql1o
@user-bf9qm3ql1o 14 күн бұрын
Arranged or love marriage, both have divorce cases.
@user-ej7so7ld4c
@user-ej7so7ld4c 14 күн бұрын
ಇವರ ಬಗ್ಗೆ ಚರ್ಚೆ ಮಾಡೋಕಿಂತ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಸರ್
@raomaruthy484
@raomaruthy484 15 күн бұрын
ಏನೂ ಗೊತ್ತಿಲ್ಲ ಅಂದ ಮೇಲೆ ಯಾಕ್ರೀ ವಿಡಿಯೋ ಮಾಡ್ತೀರ ?
@user-xi5ne8we7s
@user-xi5ne8we7s 15 күн бұрын
ಇಂತವುಗಳನ್ನು ಬಿಟ್ಟು ಸೌಜನ್ಯ ಕೇಸ್ ನ ಬಗ್ಗೆ ವರದಿ ಮಾಡಿ ಆಗ ಜನಗಳಿಗೆ ನಿಮ್ಮ ಮೇಲೆ ಗೌರವ ಹೆಚ್ಚುತ್ತೆ.
@_hawk24
@_hawk24 15 күн бұрын
ನಿನ್ ಆಮ್ ತು..... na ಕೆ.... A ತಿ.... ಮುಚ್ಕೊಂಡು ರೈಟ್ ಹೇಳೋ ಗಾ.... ಉ 👊👊😝😝
@dharshand9159
@dharshand9159 15 күн бұрын
Soujanya biddoytu mahesha tale kedtu
@Dc_raavna_84
@Dc_raavna_84 15 күн бұрын
😢❤
@shreedharr2028
@shreedharr2028 15 күн бұрын
ನೀವು ಹೇಳುವುದು ನೋಡಿದರೆ ನಿಮ್ಮಿಂದನೇ ಅವರು ಮನೆಯನ್ನು ನಡೆಸುವುದು ಎನ್ನುವಂತೆ ಅದು ಸತ್ಯಕ್ಕೆ ತುಂಬಾ ದೂರವಿದೆ ಎನಿಸುತ್ತಿದೆ
@jayachandramr7902
@jayachandramr7902 15 күн бұрын
100%
@KumarKumar-ct9zk
@KumarKumar-ct9zk 14 күн бұрын
😂😂 ರಾಘವೇಂದ್ರ ಒಬ್ಬ ಗುಳ್ಳೆನರಿ😂😂😂
@madhusudhanac3746
@madhusudhanac3746 14 күн бұрын
​@@KumarKumar-ct9zkTrue
@Nenaaa197
@Nenaaa197 14 күн бұрын
ಹೌದು
@shruthishru4271
@shruthishru4271 14 күн бұрын
Yaru hudgiru mane Nadustare Andre opkolalla kanappa. Ninnanthavru yirovargu
@aprilfool1855
@aprilfool1855 15 күн бұрын
Puneeth 💎 gem
@Mandyaraja
@Mandyaraja 14 күн бұрын
ಜೈ ಅಪ್ಪು ಬಾಸ್ ❤❤❤
@premaramakrishna8075
@premaramakrishna8075 15 күн бұрын
ನಿಜವಾಗಿಯೂ ತುಂಬಾ ಬೇಜಾರು
@venkatesha6433
@venkatesha6433 15 күн бұрын
Yuva save Dr Rajkumar family respect it's request very big respect on ur big family of Karnataka
@KumarKumar-ct9zk
@KumarKumar-ct9zk 14 күн бұрын
Rajleela 😂
@user-tv8sp7re7n
@user-tv8sp7re7n 14 күн бұрын
Super father
@pradeepkp_creations
@pradeepkp_creations 15 күн бұрын
7:54 well said. Missing him very much... Appu 😭😭😭
@user-bb8jm9ez9m
@user-bb8jm9ez9m 15 күн бұрын
ಈ ವ್ಯಕ್ತಿ ಯಾವ ರೀತಿಯ ಆಂಕರ್. ಇದು ವೈಯಕ್ತಿಕ ಮತ್ತು ಅವರು ಹಲವಾರು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ
@sindhuindhu4971
@sindhuindhu4971 14 күн бұрын
ತುಂಬಾ ಬೇಜಾರಾಗ್ತಿದೆ.ಈ ಮನೇಲಿ ಈ ತರ ಆಗ್ಬಾರ್ದಿತ್ತು.😢😢😢
@user-bf9qm3ql1o
@user-bf9qm3ql1o 14 күн бұрын
ಈ ಮನೇಲಿ ಮಾತ್ರ ಯಾಕೆ ?? ಯಾವ ಮನೆಯಲ್ಲಿಯೂ ಈ ತರಹ ಆಗಬಾರದು.
@rabart5202
@rabart5202 15 күн бұрын
Good luck
@mirroreffect5731
@mirroreffect5731 14 күн бұрын
❤❤
@shashidharmathapati6600
@shashidharmathapati6600 14 күн бұрын
ರಾಜಕುಮಾರ್ ಮತ್ತು ಪುನೀತ್ ಅವರ ಹೆಸರನ್ನು ಯಾಕೆ tharuttiddare ಅಭಿಮಾನಿಗಳು
@PuttaswamyTK
@PuttaswamyTK 15 күн бұрын
Appu boss❤
@shrikantjadhav5620
@shrikantjadhav5620 14 күн бұрын
Shantad boss
@honnappaswamy6487
@honnappaswamy6487 14 күн бұрын
Appu​ shata ninna meese
@Devil22807
@Devil22807 14 күн бұрын
​@@shrikantjadhav5620nin Amman tulle
@Devil22807
@Devil22807 14 күн бұрын
​@@honnappaswamy6487nin Amman thullu
@jayakarshetty3438
@jayakarshetty3438 15 күн бұрын
@narayanabhandary3797
@narayanabhandary3797 15 күн бұрын
Life is like that.... Human standards! Let the people think God bless!❤😇🙏🏻🙏🏻🙏🏻
@samudayatv
@samudayatv 15 күн бұрын
ಯುವರಾಜ್ ಕುಮಾರ್ ಯುವ ಸಿನಿಮಾ ಬ್ಲಾಕ್ ಬಸ್ಟರ್ ಆಗಿ ಯಶಸ್ಸು ಸಿಕ್ಕಿದ್ದಿದ್ದರೆ. ಇದ್ಯಾವುದು ನಡಿತಾ ಇರ್ಲಿಲ್ಲ. ಯಶಸ್ಸು ಎಲ್ಲವನ್ನು ಮರೆಸುತ್ತದೆ😢❤
@NarasimhaMurthy-gw2zy
@NarasimhaMurthy-gw2zy 14 күн бұрын
ಜನರಿಂದ ಅವರು ಸಮಾಜಕ್ಕೆ ಅವರ ಕೊಡುಗೆ ಅಷ್ಟಕಷೈ ಡಾ ರಾಜಣ್ಣ ಮೇರುನಟ appu sir
@multiplecreationswithvn5867
@multiplecreationswithvn5867 14 күн бұрын
Good thinking father
@omgcoolvideos5769
@omgcoolvideos5769 15 күн бұрын
Appu sir thara evaru yaru barala.
@anilprasanna
@anilprasanna 15 күн бұрын
Rajkumar family going through bad times.
@basavarajc2978
@basavarajc2978 14 күн бұрын
ಮೊದಲು ಈ ದೊಡ್ಡಮನೆ ಅನ್ನೋದಲ್ಲ ಸ್ಟಾಪ್ ಮಾಡಿ ಮಾರಾಯರೆ .... ಕೇಳೋಕೆ ಆಗ್ತಿಲ್ಲ
@vasudevraghvendra6428
@vasudevraghvendra6428 6 күн бұрын
avara mane avarige doddadu. pakkada mane alla
@Ranjankumar-to6ir
@Ranjankumar-to6ir 14 күн бұрын
ಶಂಕರ್ ನಾಗ್ ಸರ್ ಯಾಕೋ ತುಂಬಾ ನೆನಪಾಗ್ತಿದ್ದಾರೆ 😔
@mr.perfect_1074
@mr.perfect_1074 12 күн бұрын
Nice sir good father
@amareshamaresh5354
@amareshamaresh5354 15 күн бұрын
Radheya yaru🤔
@veerahanumiahjayarama8951
@veerahanumiahjayarama8951 14 күн бұрын
ಯುವರಾಜ ಅವರೇ ನಿಮ್ಮ ಪತ್ನಿಗೆ ವಿಚ್ಚೇದನ ಕೊಡಬೇಡಿ ಅಣ್ಣಾವ್ರ ಮನೆಗೆ ಕೆಟ್ಟ ಹೆಸರೂ ಬರುತ್ತೆ
@raveendrayv9895
@raveendrayv9895 14 күн бұрын
Olleyadagali
@atozchannel5392
@atozchannel5392 13 күн бұрын
Respect this common😢❤❤❤Honest andre hodmanne ala Common man🙌🙌🙌
@devadev1341
@devadev1341 15 күн бұрын
Appu sir e time li edidari .. E parshthi bartha erlila😢
@aprilfool1855
@aprilfool1855 15 күн бұрын
Idu Mane Mane ramayana turns into...koutubika kalaha makes like this...
@PoornimaMogaveera-vt8pw
@PoornimaMogaveera-vt8pw 14 күн бұрын
👍
@GANGANANDPB
@GANGANANDPB 12 күн бұрын
Olleyavarige olleyadagutte sir😊
@myindia8442
@myindia8442 15 күн бұрын
ರಾಜಕುಮಾರ್ ಅವರ ಮೇರು ವ್ಯಕ್ತಿತ್ವದ ಮುಂದೆ ಇದೆಲ್ಲ ಏನು ನಡೆಯುತ್ತಿದೆ ಒಬ್ಬರಾದರೂ ಅವರ ಫ್ಯಾಮಿಲಿಯಲ್ಲಿ ಸರಿಯಾಗಿ ಇಲ್ವಲ್ಲ ದೇವರೇ ಕಾಪಾಡು ಪುನೀತ್ ಹೆಂಡ್ತಿ 🙏🙏 ನೀವಾದರೂ ಒಂದು ಸ್ವಲ್ಪ ಮಧ್ಯದಲ್ಲಿ ಹೋಗಿ ಎಲ್ಲವನ್ನು ಸರಿ ಮಾಡಿ🙈 ನೀವೊಬ್ಬರೇ ಇವಾಗ ಪೂರ್ತಿ ರಾಜಕುಮಾರ್ ಫ್ಯಾಮಿಲಿಯಲ್ಲಿ ಸರಿಯಾಗಿರುವುದು
@somshekar1897
@somshekar1897 15 күн бұрын
Well said👌
@hemareddy2029
@hemareddy2029 14 күн бұрын
Houdu , shivanna antu jawabdari thagololla
@sks3543
@sks3543 14 күн бұрын
​@@hemareddy2029correct aadha maathu
@user-ug3nx6kv4x
@user-ug3nx6kv4x 14 күн бұрын
ಯಾಕ್ ಚೆನ್ನಾಗಿರಲಿ ಅಂತ ಆಸೆ ಪಡ್ತೀರ ಅವರು ಸರಿಯಾಗಿ ನೋಡಿಕೊಳ್ಳಲು ಮದುವೆ ಆದಾಗಿಂದ ನಿಮ್ಮ ಮಗಳು ಟಾರ್ಚರ್ ಕೊಡ್ತಾ ಇದ್ದಾರಲ್ಲ ಮತ್ತೆ ಏನಕ್ಕೆ ಚೆನ್ನಾಗಿರಲಿ ಅವರ ಮನೆಯಲ್ಲಿ ಇರಲಿ ಅಂತ ಆಸೆ ಪಡ್ತೀರಾ ಈ ಮಾತಲ್ಲೇ ಗೊತ್ತಾಗುತ್ತೆ ನೀವು ಎಷ್ಟು ಸುಳ್ಳು ಮಾತಾಡ್ತಾ ಇದ್ದೀರಾ ಅಂತ ಹೇಳ್ಬಿಟ್ಟು ನಿಮ್ಮ ಮಗಳನ ನಿಮ್ಮನೆ ಕರ್ಕೊಂಡು ಹೋಗಿ ದೊಡ್ಡ ಮನೆ ಮಾನ ಮರ್ಯಾದೆ
@seanbellfort2298
@seanbellfort2298 14 күн бұрын
😢😢😢😢😢😢
@meenas1775
@meenas1775 14 күн бұрын
Super appu idhidhre ithara agthirlilla andhidhu super yakandhre appu ega illa antha yenbekandhru helbodhu 🙏🙏🙏🙏🙏
@prashantsd4185
@prashantsd4185 15 күн бұрын
I can digest....no problem....why this common...in this genaration
@vijayrangarajanramakrishna318
@vijayrangarajanramakrishna318 15 күн бұрын
After Rajkumar's family death, its no more carries that "dodmane " legacy...its end of an era
@chandrashekharshetty9572
@chandrashekharshetty9572 14 күн бұрын
Correctly told, what Dodmane with small people
@prakashdoddalingegowda1030
@prakashdoddalingegowda1030 15 күн бұрын
ರಾಜಕುಮಾರ್ ವಿಷಯ ಇಲ್ಲಿ ಬೇಡ,ಅವರು ದೊಡ್ಡ ವ್ಯಕ್ತಿ
@Hars0008
@Hars0008 14 күн бұрын
Very Good Humanity words, even if the boy is poor im ready to give my girl,And even in this genaration where girls are not ready to marry rich & educated boys. 👍🏻🙏🏻
@raghunathreddybudda-hk1jc
@raghunathreddybudda-hk1jc 11 күн бұрын
@Hars008 He has given daughter because boy is Hero.
@mamathau5981
@mamathau5981 15 күн бұрын
E yappa yavdu clarity kodtila Ila ila Anod bitu...avr atra matadidra Andre yaru matadila Antane...how Wil he not speak this is v big issue🤦‍♀️🤦‍♀️🤦‍♀️hey ole
@hubliman4264
@hubliman4264 15 күн бұрын
ಅಪ್ಪ ಅವಿವೇಕಿ ಮಗಳು ಇನ್ನೂ ಹೆಚ್ಚು
@haryshetty
@haryshetty 15 күн бұрын
Neenu aviveki muttala .. ninge father emotions yenatha gotheno?
@Devil22807
@Devil22807 14 күн бұрын
​​@@haryshettyevn maglu sridevi alla sooledevi
@pradhyudh
@pradhyudh 8 күн бұрын
​@@Devil22807neenu ninna level torista iddiya.
@user-qo5gn4cd8w
@user-qo5gn4cd8w 14 күн бұрын
Appana confident super
@chandann5184
@chandann5184 15 күн бұрын
Nange yuva sir mele nambike ide ili yen agtide antha artha agtilla yuva boss tumba innocent mostly long distance ali irodakke mis understanding agirbodu studies mugsi bandmele yella sari aguthe simplecity ge innondu artha ne dodmane family puneeth sir fan agi heltidine yuva boss sanna putta yene problem agidru adjust madkondu ondagtira anno nambike ide ❤😊😊
@80CGK
@80CGK 14 күн бұрын
😂 extra affair and dowry 😂
@jagadeeshr7363
@jagadeeshr7363 15 күн бұрын
We need to hear other version also
@sks3543
@sks3543 14 күн бұрын
Exactly
@user-yk3qq4cr6x
@user-yk3qq4cr6x 15 күн бұрын
Saptami gowda kitapati irabahudu
@user-pq6yd1to7t
@user-pq6yd1to7t 14 күн бұрын
ರಾಜ್ ಕುಮಾರ್ ಹೆಸರು ತರಬೇಡಿ ದಯವಿಟ್ಟು🙏
@KumarKumar-ct9zk
@KumarKumar-ct9zk 14 күн бұрын
😂😂
@arjunsrinivas4982
@arjunsrinivas4982 14 күн бұрын
😂😂 ಹಾಗಾದ್ರೆ ಯುವ ಯಾರು 😂
@sunitha4530
@sunitha4530 14 күн бұрын
​@@arjunsrinivas4982👌👌
@sharathpoojary9364
@sharathpoojary9364 14 күн бұрын
ಒಳ್ಳೇದು ಮಾಡಿದ್ರೆ ಹೇಳಬೇಕು ಅದೇ ತಪ್ಪು ಮಾಡಿದ್ರೆ ಹೇಳ್ಬಾದ್ರೂ ಅಯ್ಯೋ, ಸತ್ಯ ಸತ್ಯವೆ
@sunitha4530
@sunitha4530 14 күн бұрын
@@sharathpoojary9364 👏👏👏👏👏👏
@prashantsd4185
@prashantsd4185 15 күн бұрын
ದೊಡ್ಮನೆ ಅಲ್ಲ....ದುಡ್ಡಿನ ಮನೆ 🏡🏠
@user-hd7vh4qt3c
@user-hd7vh4qt3c 15 күн бұрын
Loetikauri
@shankarshivuadda8157
@shankarshivuadda8157 15 күн бұрын
Boli magane
@bettaswamykn1151
@bettaswamykn1151 15 күн бұрын
ದೊಡ್ಮನೆಯಲ್ಲ ಡಗಾರ್ ಗಳ 🏠
@hemanths9891
@hemanths9891 15 күн бұрын
ಏನೋ ಸಮಸ್ಯೆ ಇದೆ ಸುಮ್ನೆ ಬೇರೆ ಅನುಮಾನ ಬೇಡ
@chethangowda9362
@chethangowda9362 15 күн бұрын
ಬ್ರೋ ಎಲ್ಲರೂ ಮಾಡೋದು ದುಡ್ಡಿಗಾಗಿ
@mohangowda3667
@mohangowda3667 14 күн бұрын
ದಯವಿಟ್ಟು ದೊಡ್ಡವರು ಹೇಳಿ ರಾಜಿ ಮಾಡಿಸಿ ಒಂದುಮಾಡಿ.
@surajmysore7468
@surajmysore7468 14 күн бұрын
Actually Media should keep quite...its all part of life..Doddamane or Small house... it happens... we have seen many and much more like this.... Let their family resolve without any media / or outsider pressure -- Love you appu
@sachinvannur6283
@sachinvannur6283 14 күн бұрын
Appu sir ❤
@babugunderi2886
@babugunderi2886 14 күн бұрын
ಸಂಸಾರ ಮಾಡಿದರೆ ಜೀತ ಅಂತೆ ಇವನಿಗೆ ಇದರಲ್ಲಿ ಗೊತ್ತಾಗುತ್ತದೆ
@bheemaiahks4977
@bheemaiahks4977 15 күн бұрын
Yuva we love you
@nalinanalina8934
@nalinanalina8934 13 күн бұрын
I feel so sorry for this person...what he is saying is absolutely true
@BasavarajBasu-ch4th
@BasavarajBasu-ch4th 15 күн бұрын
Vishnuvardan Sir ❤❤❤
@devilfordevil
@devilfordevil 15 күн бұрын
Tappu yaardhu gottilla sumne blame maadodhu sari illa
@omsairam62
@omsairam62 13 күн бұрын
Simple ri duddu, avara hatra duddu illa, ee hudugi hoda mele kotyanthara rupayee sala thirisiddale, duddige restrictions hakirthale, avalige duddina bele gottu kashta pattu duditha iddale, adakke kirik madodakke start madir thare, maganna sari daarige tharo prayathna bekanthle madalla
@sathyaram442
@sathyaram442 15 күн бұрын
Big black spot for raj family...
@ramyaserammu9354
@ramyaserammu9354 15 күн бұрын
Y it's thr personal all have right to live thr own way should have minimum commonsense to talk about it
@user-bf9qm3ql1o
@user-bf9qm3ql1o 14 күн бұрын
Nowadays almost 75% of families in the world or Bharath in particular have a divorce case. So what's the big deal in saying....big black spot for Raj family.
@tarunreddy405
@tarunreddy405 15 күн бұрын
Reporter verre level
@khysserbegum5216
@khysserbegum5216 14 күн бұрын
Appu is super.....
@shilpaambarayamulage8477
@shilpaambarayamulage8477 15 күн бұрын
Appan nivu avrige matra gottu aa novu avr mukdalli eddu kansta ede
@sachinnp2571
@sachinnp2571 15 күн бұрын
ಯುವ ❤❤❤❤❤❤❤
@itsmethala4554
@itsmethala4554 15 күн бұрын
Lo mangtulle maneg hogi malko bevarsi yuva ante yuva shatad yuva appu name halmadida bevarsi nanmaga
@maheshc9196
@maheshc9196 14 күн бұрын
ಗ್ರೇಟ್ ಫಾದರ್ 🌹
@vinayakscreenprinters8627
@vinayakscreenprinters8627 14 күн бұрын
ಮನಸ್ಸು ತಾಪಾ ಆದಮೇಲೆ ಹಾಗೆ ಎಲ್ಲಾ ಸರಿಯಾಗಿ ಕಾಣುವುದಿಲ್ಲ ಯಜಮಾನರೆ ನಿಮ್ಮ ಮಾತುಗಳು ಕೆಳುತ್ತಿದ್ದರೆ ಎನೊ ಅನುಮಾನ ವ್ಯಕ್ತವಾಗಿದೆ ನಮಗೆ ನಿಮ್ಮ ಕುಟುಂಬದ ಮೇಲೆ ಒಟ್ಟಾರೆಯಾಗಿ ನಿವು ಹಿರಿಯರು ಅವರುಗಳಿಗೆ ತಿಳುವಳಿಕೆ ಹೇಳಿ ಒಂದು ಮಾಡುವ ಪ್ರಯತ್ನ ಮಾಡಿ ಒಳ್ಳೆಯದಾಗಲಿ ಎನೊ ಕೆಟ್ಟ ಘಳಿಗೆ ಮನಸ್ಸು ತಾಪ ಬಂದಿರ ಬಹುದು ಹೊಂದಾಣಿಕೆ ಮಾಡಿಕೊಂಡು ಇನ್ನೂ ದೊಡ್ಡವರಾಗಿ
@Cdp-ttr
@Cdp-ttr 14 күн бұрын
ಹೀರೋ ಆಗಿರೋ ಎಫೆಕ್ಟ್ 😂😂😂😂
@rashmi60087
@rashmi60087 15 күн бұрын
ಏನ್ ಟಾರ್ಚರ್ ಅಂತಾ ಸರಿಯಾಗಿ ಹೇಳ್ತಿಲ್ಲ.
@_hawk24
@_hawk24 15 күн бұрын
ಯಾಕೆ ನಿಂಗ್ ಅರ್ಥ ಆಗಲ್ವ ಬಾಯಿ ಬಿಟ್ಟಿನೆ ಹೇಳ್ಬೇಕಾ ನಿಂಗೆ ಏನ್ ನಿನ್ ತಲೇಲಿ ಸೆಗಣಿ ಇದ್ಯಾ 👊👊😝😝
@wisda4518
@wisda4518 15 күн бұрын
Pakistan bullies kashmir people with terrorists... you will be expecting complete detail with video proof right😂😂🎉
@Dc_raavna_84
@Dc_raavna_84 15 күн бұрын
Night duty 🤣🤣
@raghavendrakukanur3715
@raghavendrakukanur3715 13 күн бұрын
Just because he is grandson of a big legend...... so unfortunate
@SuperINDRANEEL
@SuperINDRANEEL 9 күн бұрын
Even talks good for Puneeth.
Final muy inesperado 🥹
00:48
Juan De Dios Pantoja
Рет қаралды 18 МЛН