ಸುಧಾಮೂರ್ತಿ ಕಥೆ ಹೇಳಲಿಲ್ಲ ಅವರ ಜೀವನ ಬಗ್ಗೇ ಸ್ವಯಂ ಇದನ್ನು ಮಾತ್ರ ಹೇಳಿದರು |ಸುಧಾಮೂರ್ತಿಯವರ ಸಂಕ್ಷಿಪ್ತ ಕಥೆ

  Рет қаралды 301,551

Kids of India Teamwork

Kids of India Teamwork

8 ай бұрын

##ಸುಧಾಮೂರ್ತಿಕಥೆ #storyofsudhamurthy
#storiesofsudhamurthybysudhamurthy
#sudhamurthyautobiography
#autobiography ಹೇಳಲಿಲ್ಲ ಅವರ ಜೀವನ ಬಗ್ಗೇ ಸ್ವಯಂ ಇದನ್ನು ಮಾತ್ರ ಹೇಳಿದರು |ಸುಧಾಮೂರ್ತಿಯವರ ಸಂಕ್ಷಿಪ್ತ ಕಥೆ
#ಸುಧಾಮೂರ್ತಿ #ಕಥೆ #ಹೇಳಲಿಲ್ಲ #ಅವರ #ಜೀವನ #ಬಗ್ಗೇ #ಸ್ವಯಂ #ಇದನ್ನು #ಮಾತ್ರ #ಹೇಳಿದರು #ಸುಧಾಮೂರ್ತಿಯವರ #ಸಂಕ್ಷಿಪ್ತ #ಕಥೆಗಳುೆ
Sudhamurthy Story Untold | Brief Story Of Sudhamurthy with Huge Respect To The Legend
#sudhamurthy #bestofsudhamurthy
#simplesudhamurthy
#simplestoryofsudhamurthy
#beststoryofsudhamurthy
#sudhamrthystories
#Sudhamurthystory Story Untold | Brief Story Of Sudhamurthy with Huge Respect To The Legend
#legendsudhamurthy
#bestvideos #latestvideos

Пікірлер: 238
@Sowmyamgowda-vh9hv
@Sowmyamgowda-vh9hv 2 ай бұрын
ಅಮ್ಮ ❤ ನಮ್ಮ ಕನ್ನಡಿಗರಿಗೆ ನೀವೇ ಸ್ಪೂರ್ತಿ ಅಮ್ಮ ನಿಮ್ಮ ಪಡೆದ ನಾವು ನಿಜವಾಗಿ ಅದೃಷ್ಟವಂತರು , ಮಹಿಳೆಯರು ಎಸ್ಟೆ ಸಾಧನೆ ಮಾಡಿದರು ಅವರಲ್ಲಿ ಸರಳತೆ ನಾಂದಿ ಆಗಿರ ಬೇಕು ಅನ್ನೋದನ್ನ ನೀವು ಸಾಬೀತು ಮಾಡಿದ್ದೀರಾ ಅಮ್ಮ ನಿಮಗೆ ಶುಭವಾಗಲಿ ಅಮ್ಮ ❤
@shekharpatil5042
@shekharpatil5042 7 ай бұрын
ನೀವು ನಮ್ಮ ಕನ್ನಡದವರಾಗಿ ಹುಟ್ಟಿದ್ದೇ ನಮ್ಮ ಹೆಮ್ಮೆ ಅಮ್ಮ ಲವ್ಯೂ ನಿಮ್ಮ ಮಾತಿಗೆ ನಿಮ್ಮ ವಿಶಾಲವಾದ ಮನಸಿಗ್ಗೆ ಸರಳ ಜೀವನಕ್ಕೆ ♥️
@kidsofindiateamwork
@kidsofindiateamwork 7 ай бұрын
ಧನ್ಯವಾದಗಳು🙏 ಸರ್ ನಿಮ್ಮ ಅಭಿಮಾನಕ್ಕೆ...ನಿಮ್ಮ ಕಾಮೆಂಟ್ ನಿಂದ ತುಂಬಾ ಸಹಾಯವಾಗುತ್ತದೆ... ಒಳ್ಳೇದನ್ನು ಬಹಳಷ್ಟು ಜನರಿಗೆ ತಲಪಲು ಸಹಕಾರಿ ಆಗುತ್ತದೆ🙌 ಧನ್ಯವಾದಗಳು🙏🥰 ಈ ವೀಡಿಯೊ ವನ್ನು ನಿಮ್ಮ ಹಿತರು, ಸನ್ನಿಹಿತರು, ಮತ್ತು ಸ್ನೇಹಿತರಿಗೆ Share ಮಾಡಿ ಒಂದು ವಿಶೇಷ ಸಮ ಸಮಾಜ ನಿರ್ಮಾಣ ಮಾಡಲು ನಮ್ಮ ಜೊತೆ ಕೈ ಜೋಡಿಸಿ👍🙌🙏🙋‍♂️
@mohanmutalik3927
@mohanmutalik3927 7 ай бұрын
​@@kidsofindiateamworkl6
@SavitaKumbari.Huvinahadagli
@SavitaKumbari.Huvinahadagli 7 ай бұрын
ಅಮ್ಮ ಧನ್ಯವಾದಗಳು ಅಮ್ಮ... ಎಷ್ಟು ಛಂದ ಹೇಳಿರಿ ....ನಿಜಾ ನಿಜಾ 🎉😊
@laxmiramesh8978
@laxmiramesh8978 8 ай бұрын
ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಸುಧಾ ಅಮ್ಮ ನಾನು ಯಾವಾಗಲೂ ಅವರ ಈ ತರಹ ಭಾಷಣ ಕೇಳುತ್ತೇನೆ ಸೂಪರ್
@nirmalakumari8167
@nirmalakumari8167 6 ай бұрын
ಎಂಥಾ ಸರಳ ಅಮ್ಮ ನೀವು ನಿಮ್ಮನ್ನು ನೋಡೋದಿಕ್ಕೆ ಮಾತು ಆಲಿಸುವುದಕ್ಕೆ ತುಂಬಾನೇ ಸಂತೋಷ ಅಮ್ಮ🎉❤
@sourabhkulkarni8485
@sourabhkulkarni8485 6 ай бұрын
ಹೌದು ಅಮ್ಮ 🙏🙏🙏🙏🙏
@shivashankark6149
@shivashankark6149 15 күн бұрын
ಅಮ್ಮ ನಿಮ್ಮ ಮಾತುಗಳನ್ನು ಕೇಳಿ ಹೃದಯ ತುಂಬಿ ಬಂತು ಅಮ್ಮ ಧನ್ಯವಾದಗಳು ❤
@anitadesai6752
@anitadesai6752 8 ай бұрын
🙏🙏💐 ಇವರು ನಮ್ಮ ಕರ್ನಾಟಕದ ಹೆಮ್ಮೆ,
@sanjeevkavi3867
@sanjeevkavi3867 8 ай бұрын
ನಿಮಗೇ ಯಾವ ಹೀರೋಯಿನ್ ಆಗಲಿ ಯಾವ ಲೀಡರ್ ಆಗಲಿ ಸಾಮಾನ್ರಲ್ಲ ಅಮ್ಮ
@sanjeevkavi3867
@sanjeevkavi3867 8 ай бұрын
ಅಪ್ರತಿಮ ಸಾಧಕಿ ನೀವು
@kidsofindiateamwork
@kidsofindiateamwork 8 ай бұрын
ತುಂಬಾ ತುಂಬಾ ಧನ್ಯವಾದಗಳು🙋🙏👍❤️🤗🤝
@lakshmibhatracharya9128
@lakshmibhatracharya9128 7 ай бұрын
ನನ್ನ ಗುಣ. ಸಹ ನಿಮ್ಮ ಹಾಗೆ ಆದರೆ. ನನಗೆ ವಿದ್ಯೆ ಮತ್ತು ಅದೃಷ್ಟ ಎ ರಡು ಇ ಲ್ಲ ನಿಮ್ಮ ಪ್ರಾ ಮಾನೀಕಥೆ. ನನಗೆ. ನನಗೆ ಬಹಳ ಇಷ್ಟ 🙏🙏🙏🙏 ಹಾಗೂ ನಿಮ್ಮ ನಡ ವಳಿ ಕೆ ಮತ್ತು ನಿಮ್ಮ ಅತ್ಯುತ್ತಮ ಹಿತ ನುಡಿ ನಿಮ್ಮ ಸರಳತೆ ಬಹಳ ಇಷ್ಟ 🙏🙏🙏🙏
@rsittannavar5987
@rsittannavar5987 8 ай бұрын
ಅಮ್ಮ ನಿಮ್ಮ ಹೃದಯ ಶ್ರೀಮಂತಿಕೆ ವರ್ಣನಾತೀತ ನೀವು ನಮ್ಮೆಲ್ಲರಿಗೂ ಮಾದರಿ ಹಾಗೂ ಕರ್ನಾಟಕದ ಹೆಮ್ಮೆಯ ಮಾತೆ
@kidsofindiateamwork
@kidsofindiateamwork 8 ай бұрын
🙌🙏🙏🙋‍♂️👍✌ಧನ್ಯವಾದಗಳು - ಕಿಡ್ಸ್ ಟೀಂನಿಂದ
@jyothidesai1399
@jyothidesai1399 8 ай бұрын
Sooooper advice to all Indian women, real mother to all ladies, ಎಂಥ ಮುತ್ತಿನಂಥ ಮಾತು, ಪ್ರತಿ ಶಬ್ದವೂ ಅರ್ಥ ಪೂರ್ಣ, 🙏🙏🙏
@mayacharisg5214
@mayacharisg5214 8 ай бұрын
ಸುಧಾ ಅಮ್ಮ ಅಮ್ಮ ನೇ ನಿಮ್ಮ ಸರಳ ಜೀವನ ಎಷ್ಟೊ ಜನ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ದಾಯಕ ಅದರಲ್ಲಿ ನಾನು ಸಹ ತುಂಬಾ ಇಷ್ಟ ಅಮ್ಮ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@kidsofindiateamwork
@kidsofindiateamwork 8 ай бұрын
👏👏👏👏👌❤️🤗👍🙏🙋
@harshaa1989
@harshaa1989 29 күн бұрын
Wav very nice mam❤🙏💐👌🌹
@kurpadmurthy5466
@kurpadmurthy5466 8 ай бұрын
ಸುಧಾ ಮೂರ್ತಿ ಅವರು ಆದರ್ಶಪ್ರಾಯರು. ಸಮುದಾಯಕ್ಕೆ ಉತ್ತಮ ಭಾಷಣ............Great!!
@kidsofindiateamwork
@kidsofindiateamwork 8 ай бұрын
True ... 👏👏👏🙌🙋‍♂️ really🙏Thanks for your Response in comments ✌This message of true motivation have to be reach more and more women enthusiasts to lead their Life Greatly. Thank you🙏. If possible, Please share This Video with your friends and Well wishers (inspire Them).. Help Them to Design Goal oriented Life ✌👍🤗. 🙋‍♂️.
@pushpanagaraj1292
@pushpanagaraj1292 8 ай бұрын
Very interesting message for all women's
@shilpatotar9697
@shilpatotar9697 8 ай бұрын
ಸೂಪರ್ ಅಮ್ಮ ❤️
@sathyavathivs7840
@sathyavathivs7840 4 ай бұрын
ತುಂಬಾ ಚೆನ್ನಾಗಿ ಮಾತನಾಡಿದ್ದೀರಾ ಅಮ್ಮ ಎಲ್ಲಾ ಕಾಲದ ಹೆಣ್ಣು ಮಕ್ಕಳು ತಿಳಿದು ಕೊಳ್ಳ ಬೇಕು ನಿಮ್ಮ ನೆಡಯೇ ಎಲ್ಲರಿಗೂ ಆದರ್ಶ ಐ ಲವ್ ಯು ಅಮ್ಮ ನಮಸ್ಕಾರಗಳು ❤
@kidsofindiateamwork
@kidsofindiateamwork 4 ай бұрын
🙏🙏🙏❤❤❤ ಹೌದು.. ಅವರ ಮಾತುಗಳು ನಿಜವಾಗಿಯೂ ಎಲ್ಲರಿಗೂ ಅನಂತ ಸ್ಪೂರ್ತಿದಾಯಕವು🙏🙏🙏ನಿಮಗೆ ಧನ್ಯವಾದಗಳು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು' ಒಂದು ಒಳ್ಳೆಯ ವಿಷಯಗಳಕ್ಕೆ ಪ್ರತಿಕ್ರಿಯೆ ನೀಡಿದಕ್ಕೆ ✌🙏🙏
@NammaABHIRUCHI
@NammaABHIRUCHI 8 ай бұрын
ಅಮ್ಮ ನೀವಂದ್ರೆ ಕನ್ನಡ ಕನ್ನಡ ಅಂದ್ರೆ ನೀವು ನೀವಂದ್ರೆ ನನಗೆ ತುಂಬಾನೇ ಇಷ್ಟ ಅಮ್ಮ 👍❤❤❤❤❤
@kidsofindiateamwork
@kidsofindiateamwork 8 ай бұрын
🙏🙏🙏🙋‍♂️🙌👏ಹೌದು ನಿಜ. ಅವರು ನಮ್ಮ ರಾಜ್ಯದ ಹೆಮ್ಮೆಯ ಮಗಳು,ಕನ್ನಡಾಂಬೆಯ ಪ್ರೀತಿಯ ಮಕ್ಕಳಾದ ನಮಗೆಲ್ಲರಿಗೂ ಅವರು ದೇವರೇ ನೀಡಿರುವ ತಾಯಿ👩 ನಮ್ಮ ಅಮ್ಮ ಸುಧಾಮೂರ್ತಿ... ಅವರೇ ನಮಗೆ ಸ್ಪೂರ್ತಿ 🙏🙌👏👏👏🙋‍♂️ಅವರ ಯಶಸ್ಸುನಿಂದ ಕನ್ನಡಕ್ಕೆ ದೊಡ್ಡದಾದ ಕೊಡುಗೆ ಆಗುವುದರಲ್ಲಿ ಯಾವುದೇ ಸಂಶಯವೇ ಇಲ್ಲಾ..
@NammaABHIRUCHI
@NammaABHIRUCHI 8 ай бұрын
@@kidsofindiateamwork 🤝🤝🤝🤝👍👌🙏🏻
@prafullabhat5729
@prafullabhat5729 8 ай бұрын
Very good ಸುಧಕ್ಕನವರೆ. ಕನ್ನಡದ ಪರವಾಗಿ ಮಾತಾಡಿದಕ್ಕೆ ಧನ್ಯವಾದಗಳು.
@vathsalahr1146
@vathsalahr1146 8 ай бұрын
Amma nimmannu nodidare devatheyannu nodida hage aguthade 🙏🙏
@geethamadhusudhan536
@geethamadhusudhan536 7 ай бұрын
Wonderful advice & suggestions to all women in the universe & v r very proud to have u in our country. Hats 🎩 off ❤❤👌😍🎉🙏🙏🙏
@nagarathnakr3058
@nagarathnakr3058 8 ай бұрын
ತುಂಬಿದ ಕೊಡ ತುಳುಕಲ್ಲ 🎉ನಮಸ್ಕಾರ ಭಕ್ತಿಯ ಪುಷ್ಪ ನಮನ
@anithalokare7194
@anithalokare7194 7 ай бұрын
🙏🙏
@revathis1460
@revathis1460 7 ай бұрын
Mam you are real heroine of the world, our nationa ,our state, our village , everywhere you reached, proud to India ,I only pray to God to make many sudhas in India, n may God bless you with all your needs fulfilled by almighty God, Jai Bharat Mata
@laxmipadaki8506
@laxmipadaki8506 5 ай бұрын
ನಾವು ಈಗಲೂ ಹೆದರುತ್ತೇವೆ ಕೆಲವು ವಿಷಯಗಳಬಗ್ಗೆ. ಇವರ ಮನೋಧೈರ್ಯ ಮೆಚ್ಚಬೇಕಾದ್ದು.👌👌🙏🙏🌹🌹
@raghavendrakukanur3715
@raghavendrakukanur3715 22 күн бұрын
So interesting matter spoken by Sudha maam.... but so disappointed to see some madhwa members busy with mobile
@shylajalokesh8749
@shylajalokesh8749 8 ай бұрын
Nimma matugalu muttu ponisidante. Great madam 🙏🙏🙏🙏🙏🙏❤
@kidsofindiateamwork
@kidsofindiateamwork 8 ай бұрын
True ... 👏👏👏🙌🙋‍♂️ really🙏Thanks for your Response in comments ✌This message of true motivation have to be reach more and more women enthusiasts to lead their Life Greatly. Thank you🙏. If possible, Please share This Video with your friends and Well wishers (inspire Them).. Help Them to Design Goal oriented Life ✌👍🤗. 🙋‍♂️.
@varshapatankar8240
@varshapatankar8240 7 ай бұрын
Great Legend 🙏💐
@shankararao2052
@shankararao2052 7 ай бұрын
Your narration are verysimpleand realistic .you are light and inspiration for many.May God bless you ❤
@alkahutgikar6332
@alkahutgikar6332 8 ай бұрын
I like ur simplicity & broad thinking. Very good information.
@geetagaonkar4212
@geetagaonkar4212 6 ай бұрын
Koti koti namaskaragalu Hats off to you Good advise to all women
@pgjoshijoshi7955
@pgjoshijoshi7955 8 ай бұрын
👌🏻👌🏻ammavre 🙏🙏
@kidsofindiateamwork
@kidsofindiateamwork 8 ай бұрын
🙏🙏🙏🙌🙋‍♂️Thanks for the comments.. Kids Team ✌🤗🌺
@VenuGopal-en7uo
@VenuGopal-en7uo 8 ай бұрын
ನಿಮ್ಮ ಮಾತು ಕೇಳುವುದೇ ಭಾಗ್ಯ ಸುಧಾ ಅಮ್ಮ 🙏🙏🙏
@rooparao6295
@rooparao6295 7 ай бұрын
Great and inspiring woman
@sudhayv5583
@sudhayv5583 8 ай бұрын
ಇವರ ಮಾತು ಎಷ್ಟು ಕೇಳಿದರೂ ಇನ್ನೂ ಕೇಳಬೇಕು ಎನ್ನಿಸುತ್ತದೆ
@kidsofindiateamwork
@kidsofindiateamwork 8 ай бұрын
ತುಂಬಾ ಧನ್ಯವಾದಗಳು🙏 ನಿಮ್ಮ ಅನಿಸಿಕೆ ನಮ್ಮೆಲ್ಲರ ಜೊತೆಯಲ್ಲಿ ಹಂಚಿಕೊಳ್ಳಿದ್ದಕ್ಕೆ 🙋‍♂️🙏🙌👍
@vanil8227
@vanil8227 7 ай бұрын
Tumba chennagi helidare 🎉🎉
@Uxuxutxtcutgxf
@Uxuxutxtcutgxf 7 ай бұрын
Super amma 🙏🙏🙏
@aabangarshatterjolad1161
@aabangarshatterjolad1161 7 ай бұрын
Very nice speech Mam😊
@vijayaravaji1987
@vijayaravaji1987 7 ай бұрын
ನಮ್ಮ ಕನ್ನಡದ ಕಣ್ಮಣಿ ಅಮ್ಮ ನೀವು❤
@kidsofindiateamwork
@kidsofindiateamwork 7 ай бұрын
🙏🙏🙏🙏
@chandrikashivanandar8611
@chandrikashivanandar8611 8 ай бұрын
Namaste sudha amma 🙏🙏♥️
@yashodagulaganji3089
@yashodagulaganji3089 8 ай бұрын
👌👌
@MohanKumar-bs6lr
@MohanKumar-bs6lr 7 ай бұрын
Very nice amma
@AyyammaHosamani-fl8od
@AyyammaHosamani-fl8od 6 ай бұрын
❤ನನಗೆ ಸ್ಫೂರ್ತಿ ನೀವು ನಿಮ್ಮ ಹಾಗೆ ಸರಳ ಜೀವನ ನಡೆಸುವುದೇ ನನ್ನ ಉದ್ದೇಶ ಅಮ್ಮ ❤
@sagarjakkannavar2683
@sagarjakkannavar2683 7 ай бұрын
Supar
@gangammabp8104
@gangammabp8104 7 ай бұрын
Super amma
@ushausha5108
@ushausha5108 7 ай бұрын
ತಂಬು ಹೃದಯದ ಧನ್ಯವಾದಗಳು ಅಮ್ಮ
@kidsofindiateamwork
@kidsofindiateamwork 7 ай бұрын
Thank you for the response (expressing Gratitude for🙏 the Good intentions (Good Talk- ಒಳ್ಳೆಯ ಮಾತು, ಒಳ್ಳೆಯ ವಿಷಯಗಳು) Good works , High Thinking) ... Definitely you are Good Hearted Person, you will achieve anything you want to be in your Life 👍🙏👌All The💎 Very Best ✌🙋‍♂️
@mamathap9989
@mamathap9989 8 ай бұрын
Nimma mathu keli tumba kushiyaytu. 🙏🙏🙏
@kidsofindiateamwork
@kidsofindiateamwork 8 ай бұрын
ಧನ್ಯವಾದಗಳು🙏 ನಿಮಗೆ, ನಿಮ್ಮ ಈ ಸಕಾರಾತ್ಮಕ ಸ್ಪಂದನೆ 🌼 ನಮ್ಮನ್ನು ಪ್ರೋತ್ಸಾಹಿಸುವ ಪ್ರೇರಣೆಯಾಗಿದೇ🙋‍♂️🤗✌🙏🙌🌺ದಯವಿಟ್ಟು ಈ ವೀಡಿಯೊ ಸಂದೇಶವನ್ನು ಬಹಳಷ್ಟು ಉತ್ಸಾಹ ವಂತರಿಗೆ ತಲಪಲು(please Share to your friends and well wishers) ಪ್ರಯತ್ನ ಮಾಡೋಣ🙋‍♂️. ಅವರ ಜೀವನೋತ್ಸಾಹ ವನ್ನು ಹೆಚ್ಚಿಸಲು ಸಹಾಯ ಆಗುತ್ತದೆ 🙌✌🙏🙋‍♂️🤗
@buvrahulk7074
@buvrahulk7074 7 ай бұрын
Great amma
@sowbhagyads2323
@sowbhagyads2323 8 ай бұрын
Always a life model to all with extraordinary simplicity model
@kidsofindiateamwork
@kidsofindiateamwork 8 ай бұрын
True ... 👏👏👏🙌🙋‍♂️ really🙏Thanks for your Response in comments ✌This message of true motivation have to be reach more and more women enthusiasts to lead their Life Greatly. Thank you🙏. If possible, Please share This Video with your friends and Well wishers (inspire Them).. Help Them to Design Goal oriented Life ✌👍🤗. 🙋‍♂️.
@brjoshi9270
@brjoshi9270 7 ай бұрын
Super ❤❤❤
@arpitharappu
@arpitharappu 5 ай бұрын
Super.amma
@neelambari8888
@neelambari8888 8 ай бұрын
Madam Sudha, you are great. You are guide to all the ladies in all the time. Millions of Hats Off to you Madam.
@kidsofindiateamwork
@kidsofindiateamwork 8 ай бұрын
🙋‍♂️🙏🙏🙏👏👏👏
@AstureRekha-ot1pf
@AstureRekha-ot1pf 6 ай бұрын
Dherywe sarwartra sadhnam,.shudhamurti yours speech is very wonderful.god bless you
@sunithaeshwarappa7127
@sunithaeshwarappa7127 8 ай бұрын
Amma I will always be happy to listen to your talks. I love your energy and simplicity.
@kidsofindiateamwork
@kidsofindiateamwork 8 ай бұрын
👏👏👏👍✌🙌🙋‍♂️
@shobhakolhar1742
@shobhakolhar1742 8 ай бұрын
Wav very nice mam❤🙏💐
@kidsofindiateamwork
@kidsofindiateamwork 8 ай бұрын
✌🙏👍🙋‍♂️Thank you from the kids Team 👏👏👏👏
@anitapatil7694
@anitapatil7694 6 ай бұрын
ಸೂಪರ್
@yashodabadiger3818
@yashodabadiger3818 8 ай бұрын
🙏🙏
@VASANTHAKUMARI-go5uo
@VASANTHAKUMARI-go5uo 6 ай бұрын
Namaste sudha Amma 🙏
@shruthiyalavatti3305
@shruthiyalavatti3305 7 ай бұрын
Your real heroine amma..
@kirtisambre1038
@kirtisambre1038 8 ай бұрын
Super 👍
@kidsofindiateamwork
@kidsofindiateamwork 8 ай бұрын
🙏🙏
@tejaskshatriyas5139
@tejaskshatriyas5139 8 ай бұрын
Super 👌 🎉
@kidsofindiateamwork
@kidsofindiateamwork 8 ай бұрын
🙋‍♂️🙏🤗🙌Hi Anna🥰Thanks for the comments✌it's encourages 🤗
@user-hi3zz7ly8d
@user-hi3zz7ly8d 3 ай бұрын
Lvu amma❤
@geethamadhusudhan4669
@geethamadhusudhan4669 8 ай бұрын
God bless you. Amma😅😢 3:43
@Mitunjiva
@Mitunjiva 7 ай бұрын
ಸುದಮ್ಮ 😘🥰👏👏no words to describe her simplicity & Humbleness mainly spirit of life with mother heart towards society 🙌👌👏👏
@jayaramhn8452
@jayaramhn8452 5 ай бұрын
Great lnspirer simple and dedicated..
@kidsofindiateamwork
@kidsofindiateamwork 5 ай бұрын
🙏🙏🙏🙏👍✌
@manjunathabhatta5633
@manjunathabhatta5633 8 ай бұрын
ಅಮ್ಮ ನಿಮಗೆ ಅನಂತ ನಮಸ್ಕಾರಗಳು🎉🎉🎉❤❤❤
@kidsofindiateamwork
@kidsofindiateamwork 8 ай бұрын
ಧನ್ಯವಾದಗಳು🙏 ನಿಮ್ಮ ಈ ಪ್ರೀತಿಯ ಪ್ರತಿಕ್ರಿಯೆ ನಿಂದ... ಒಳ್ಳೆಯ ಸಂದೇಶ ರವಾನಿಸುವ ಕೆಲಸವನ್ನು ಮುಂದೆವರಿಸಿದ್ದೀರಾ... 🙌🙏👍❤🙋‍♂️🤗🥰ನಿಮಗೆ ತುಂಬು ಹೃದಯದ ಧನ್ಯವಾದಗಳು🙏🥰
@Shanthi-it9ud
@Shanthi-it9ud 8 ай бұрын
​@@kidsofindiateamworkwe Q31q3Aa see eqAA sq
@subrayamogra3650
@subrayamogra3650 7 ай бұрын
Muutinantha maathu.Dhira mahile 🎉🎉🎉🎉🎉🎉🎉🎉
@kidsofindiateamwork
@kidsofindiateamwork 7 ай бұрын
ಧನ್ಯವಾದಗಳು🙏 ಸರ್ ನಿಮ್ಮ ಅಭಿಮಾನಕ್ಕೆ...ನಿಮ್ಮ ಕಾಮೆಂಟ್ ನಿಂದ ತುಂಬಾ ಸಹಾಯವಾಗುತ್ತದೆ... ಒಳ್ಳೇದನ್ನು ಬಹಳಷ್ಟು ಜನರಿಗೆ ತಲಪಲು ಸಹಕಾರಿ ಆಗುತ್ತದೆ🙌 ಧನ್ಯವಾದಗಳು🙏🥰 ಈ ವೀಡಿಯೊ ವನ್ನು ನಿಮ್ಮ ಹಿತರು, ಸನ್ನಿಹಿತರು, ಮತ್ತು ಸ್ನೇಹಿತರಿಗೆ Share ಮಾಡಿ ಒಂದು ವಿಶೇಷ ಸಮ ಸಮಾಜ ನಿರ್ಮಾಣ ಮಾಡಲು ನಮ್ಮ ಜೊತೆ ಕೈ ಜೋಡಿಸಿ👍🙌🙏🙋‍♂️
@radhamurthy9912
@radhamurthy9912 8 ай бұрын
🙏🙏🙏🙏🙏
@nadigseetharam1747
@nadigseetharam1747 8 ай бұрын
Super Amma ❤❤
@sunitatadapalli3931
@sunitatadapalli3931 6 ай бұрын
❤❤❤super great mum
@user-mb4cg9id8f
@user-mb4cg9id8f 7 ай бұрын
👌👌🙏🙏
@gururajarao2707
@gururajarao2707 8 ай бұрын
Very good achievement in your life & advice to the society to guide proper for good followers. In my opinion society can grow in following our old tradition at all steps.
@user-yv3lc1ok9d
@user-yv3lc1ok9d 5 ай бұрын
Nanu obb trinar nimnnu odaharane koduthene your great leadey in society
@ashakt3986
@ashakt3986 6 ай бұрын
Sudamurthy grateful lady in karnataka
@veenakumari4257
@veenakumari4257 7 ай бұрын
👌👌👌🙏🏽🙏🏽🙏🏽
@shobhanagaraj8021
@shobhanagaraj8021 7 ай бұрын
Thank you Amma
@kidsofindiateamwork
@kidsofindiateamwork 7 ай бұрын
🙏🙏🙏
@kumudas9537
@kumudas9537 7 ай бұрын
Hat's of to you mam
@sureshshruthi8470
@sureshshruthi8470 6 ай бұрын
❤️❤️❤️❤️❤️🙏ಕನ್ನಡ ಕ್ಕೆ
@laxmipai5321
@laxmipai5321 7 ай бұрын
Namaskar 🙏🏻
@sangeetahegde8843
@sangeetahegde8843 8 ай бұрын
Super👌🙏
@kidsofindiateamwork
@kidsofindiateamwork 8 ай бұрын
🙏🙏🙏🙋‍♂️
@yashodhanarayanakar1549
@yashodhanarayanakar1549 7 ай бұрын
Your speech super amma
@kidsofindiateamwork
@kidsofindiateamwork 7 ай бұрын
ಕಾಮೆಂಟ್ ಮೂಲಕ ನಮ್ಮ ಚಾನಲ್ ಅಭಿವೃದ್ಧಿಗೆ ಸಹಕರಿಸಿದಕ್ಕಾಗಿ ನಿಮಗೆ ಹೃದಯಪೂರ್ವಕವಾಗಿ 🙏🙏🙏ಧನ್ಯವಾದಗಳು🙏🙏🙏
@pavithragp3733
@pavithragp3733 7 ай бұрын
Tumba danyavadagalu amma🙏
@kidsofindiateamwork
@kidsofindiateamwork 7 ай бұрын
Thank you for the response (expressing Gratitude for🙏 the Good intentions (Good Talk- ಒಳ್ಳೆಯ ಮಾತು, ಒಳ್ಳೆಯ ವಿಷಯಗಳು) Good works , High Thinking) ... Definitely you are Good Hearted Person, you will achieve anything you want to be in your Life 👍🙏👌All The💎 Very Best ✌🙋‍♂️
@jayalakshmihalvi8615
@jayalakshmihalvi8615 7 ай бұрын
Nimda math ennui kelubeku anisuttede.namaskaragalu amma 🙏
@varadarajaluar2883
@varadarajaluar2883 7 ай бұрын
ನಮಸ್ತೆ 🙏 ಮೇಡಂ,
@pravindave4194
@pravindave4194 6 ай бұрын
Bsnl .telecom staff,good,municipality staff,rajkot,good.Electric market , many shops,rajkot
@chandrashekharapb7932
@chandrashekharapb7932 7 ай бұрын
Amma Sharanu Sharanarthi ❤namaste 🙏
@kidsofindiateamwork
@kidsofindiateamwork 7 ай бұрын
👍🙋‍♂️🙌🙏✌👏👏👏👏Thanks for the approach with the comment of expression 🌺🙋‍♂️❤
@amithah9930
@amithah9930 8 ай бұрын
Amma....
@champakamalagurumurthy9434
@champakamalagurumurthy9434 8 ай бұрын
ಹೆಣ್ಣು ಏನು ಸಾಧಿಸಬಹುದು ಎಂಬ ಪ್ರಶ್ನೆಗೆ ಉತ್ತರ ನೀವೇ, ನಾನೊಬ್ಬ ಬ್ಯಾಂಕ್ ವ್ಯವಸ್ಥಾಪಕಿ, ನಿಮ್ಮನ್ನು ಪ್ರತಿ ದಿನ ನೆನಪಿಸಿಕೊಂಡು ದಿನ ಪ್ರಾರಂಭಿಸುತ್ತೇನೆ
@nagindrappatalakeri3283
@nagindrappatalakeri3283 7 ай бұрын
ಯಾವ ಬ್ಯಾಂಕ್ mam
@SiddalingappaGuttur
@SiddalingappaGuttur 7 ай бұрын
​@@nagindrappatalakeri3283❤❤ ❤ Ni Dr Hu Bu2
@haleshappahalesh7756
@haleshappahalesh7756 7 ай бұрын
Pleased you pppp
@RajuNaik-cr3hk
@RajuNaik-cr3hk 6 ай бұрын
Q weR​@@nagindrappatalakeri3283
@RajuNaik-cr3hk
@RajuNaik-cr3hk 6 ай бұрын
​@na By bygindrappatalakeri3283
@srinivasanraghavan587
@srinivasanraghavan587 8 ай бұрын
Very nice information 🙏🙏
@kidsofindiateamwork
@kidsofindiateamwork 8 ай бұрын
🙏🙏🙋‍♂️🙌Thank ❤🌹 You for your supportive encouraging...Blessings...very valuable words... It's very very Helpful to our kids Team for the Growth 🙋‍♂️🙏🙏🙏🙌✌
@netravathivishwanath6209
@netravathivishwanath6209 8 ай бұрын
❤🙏🙏🙏
@kashibaihosamani9502
@kashibaihosamani9502 6 ай бұрын
Tumba esta ayitu Amma
@pravindave4194
@pravindave4194 6 ай бұрын
Junagadh city,gujarat,many temples,bhavnath,damodar kund,shernath bapu ashram,,zanzarda road,diwan chok,
@sumangalaramappa.ganiger1312
@sumangalaramappa.ganiger1312 4 ай бұрын
❤❤❤❤❤
@bhuvaneshwarigandolkar8594
@bhuvaneshwarigandolkar8594 7 ай бұрын
ನಾವು ಶಿಗ್ಗಾಂವ ದಾವರರಿ ಖುಷಿ ಆಯ್ತು ಅಮ್ಮಾ
@vijayalakshmirao6702
@vijayalakshmirao6702 8 ай бұрын
Excellent Madam. Proud and Blessed to have you as an INDIAN with us. 🙏🙏🙏🙏🙏🙏🙏🙏🙏❤
@kidsofindiateamwork
@kidsofindiateamwork 8 ай бұрын
Yes mam... True. We are all Blessed , So simple so Humble Personality Smt. Sudhamurthy madam... Definitely it's a Proud 🇮🇳feeling for everyone... Every kannadiga.. And every Indian🇮🇳.... Superbly said Vijaya mam👏👏👏🙌🙏🙏🙏Thank you👍
@snehaacharya2382
@snehaacharya2382 3 күн бұрын
🙏😇
@kidsofindiateamwork
@kidsofindiateamwork 3 күн бұрын
Shubhavagali 🙏🙏🙏🙏🙏
@pramilapatil9592
@pramilapatil9592 7 ай бұрын
Simple lifestyle medam
@anitarupe9462
@anitarupe9462 7 ай бұрын
Koti namaskaaragalu amma ❤🎉😊
@kidsofindiateamwork
@kidsofindiateamwork 7 ай бұрын
🙏🙏🙏👍✌🙌ಧನ್ಯವಾದಗಳು. ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ 👏👏ವೀಡಿಯೊ ವೀಕ್ಷಿಸಿದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು... ಜೀವನ ಮೌಲ್ಯವನ್ನು ಹೆಚ್ಚಿಸಲು ಸಹಾಯವಾಗುವ ಸದ್ ವಿಷಯಗಳನ್ನು ತಿಳಿದುಕೊಳ್ಳಬೇಕು ಅಂತಹ ನಿಮ್ಮ ಉತ್ಸಾಹ ... ಉತ್ತಮ ಗುಣಮಟ್ಟದ ವಿಚಾರವನ್ನು ತಿಳಿಸುತ್ತದೆ. ನಿಮಗೆ ಜಯವಾಗಲಿ ✌🙋‍♂️
@bandacharyavyasamudri7555
@bandacharyavyasamudri7555 7 ай бұрын
I too have 3 female kids and all are engineers , married & happy with family. I am proud to be afather of them. You are rolemodel to all for us
@kidsofindiateamwork
@kidsofindiateamwork 7 ай бұрын
👏👏👏👏👏
@kidsofindiateamwork
@kidsofindiateamwork 7 ай бұрын
Thank you for Sharing ... Inspiring many with Great positivity 👍✌👏👏👏👏
@basavarajacharhosabale2659
@basavarajacharhosabale2659 7 ай бұрын
🙏🙏🙏
@nirmalakoppadmath8451
@nirmalakoppadmath8451 7 ай бұрын
ನಮಸ್ತೆ ಮಾ
@user-vj7vw9ic2t
@user-vj7vw9ic2t 6 ай бұрын
❤realmothertoallwomen
@user-gr6fx6fj6c
@user-gr6fx6fj6c 4 ай бұрын
🙏💐💐
@dineshpai
@dineshpai 7 ай бұрын
Qualification.Degree.to.working.job.for.their.Lively.Wood.But.Life.Degree.very.Importent.in.Every.Angle.of.Lifes.Good.Charecter.Good.Humanity.Doing.Good.work.Shows.Sypathy.for.good.and.Needy.Peoples
УГАДАЙ ГДЕ ПРАВИЛЬНЫЙ ЦВЕТ?😱
00:14
МЯТНАЯ ФАНТА
Рет қаралды 2,8 МЛН
路飞被小孩吓到了#海贼王#路飞
00:41
路飞与唐舞桐
Рет қаралды 77 МЛН
Хотите поиграть в такую?😄
00:16
МЯТНАЯ ФАНТА
Рет қаралды 3,6 МЛН
Guest of the Week | Sudha Murty,  Infosys Foundation Chairperson, Author & Philanthropist | 03-06-22
57:09
ದೂರದರ್ಶನ ಚಂದನ - Doordarshan Chandana
Рет қаралды 166 М.
Infosys Foundation Chairperson Sudha Murthy's Interview | ಸುಧಾ ಮೂರ್ತಿ ಸಂದರ್ಶನ | DD Chandana
1:13:08
ದೂರದರ್ಶನ ಚಂದನ - Doordarshan Chandana
Рет қаралды 1,4 МЛН
Кот Оказался В ЗАПАДНЕ🙀☠️
0:38
ИССЛЕДОВАТЕЛЬ
Рет қаралды 11 МЛН
I meet Mr.Beast
0:15
ARGEN
Рет қаралды 10 МЛН
Детство злой тётки 😂 #shorts
0:31
Julia Fun
Рет қаралды 1,6 МЛН