Sudhindra Bharadwaj : ಏನೋ ಒಂದು ಗಲಾಟೆ ಮಾಡಿ ಹೀರೋ ಆಗ್ಬೇಕು ಅಂತ | Aniruddha Jatkar | Power TV News

  Рет қаралды 396,470

Power TV News

Power TV News

Жыл бұрын

sudhindra bharadwaj : ಏನೋ ಒಂದು ಗಲಾಟೆ ಮಾಡಿ ಹೀರೋ ಆಗ್ಬೇಕು ಅಂತ | Aniruddha Jatkar | Power TV News
#sudhindrabharadwaj #anirudhjatkar #powertv
POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
#powertv #powertvdigital #kannadanewslive
More Updates Keep Following Us
✓LatestUpdates@www.powertvnews.in/
✓Subscribe Power Tv@bit.ly/2PqYCUV
✓Like us@bit.ly/2Qm5JTX
✓Twitter link bit.ly/2EpHWfd
✓Instagram link / powertvnews

Пікірлер: 747
@kidsgames1497
@kidsgames1497 Жыл бұрын
ಸರ್ ಧಾರಾವಾಹಿ ಎಲ್ಲಾ ಚಲನ ಗಳನ್ನು ಬಂದು ಮಾಡಿ ಸರ್ 🙏ನಮ್ಮ ದೇಶ ಅಭಿರುದ್ದಿ ಆಗುತ್ತೆ ಸರ್
@pradeepcoorg1353
@pradeepcoorg1353 Жыл бұрын
Nija👌👌🙏
@adarshkumar-zl9fc
@adarshkumar-zl9fc Жыл бұрын
Super ella bund madi
@jobalert5750
@jobalert5750 Жыл бұрын
Yarappa ninu tande red bus aha nindu
@nanalla
@nanalla Жыл бұрын
Yakappa Kanda manassige thumba keda agidya...
@nabipatel9011
@nabipatel9011 Жыл бұрын
Serial banda madi plz🙏
@rangaswamytrangaswamy3790
@rangaswamytrangaswamy3790 Жыл бұрын
AUDIENCE JOTHE INTERACTION ಮಾಡಿದ್ದೀರಾ ಅಂದ್ರೆ.. ನಂಬೋಕೆ ಆಗಲ್ಲಾ... ನಿಮ್ಮ ಏಳಿಗೆಗಾಗಿ ಎಳೆದು ಎಳೆದು ಕಥೆಗಳನ್ನು ವೀಕ್ಷಕರಿಗೆ ಟಾರ್ಚ್ ರ್ ಕೊಡುತ್ತಿದ್ದೀರಾ
@Savna06
@Savna06 Жыл бұрын
True
@thirumalarao8075
@thirumalarao8075 Жыл бұрын
Exactly correct
@ramakrishnatg3179
@ramakrishnatg3179 Жыл бұрын
Hi jote joteyali serial nalli kathe tumbaa nidhana , hero worshipping is too much thatswhy lot of people switch to other serialls
@kannadigav11
@kannadigav11 Жыл бұрын
ಯೋಧ ರೈತ ವಿಜ್ಞಾನ ಇದರ ಬಗ್ಗೆ ಪ್ರತಿ ನಿತ್ಯ ಬಂದರೆ ಉದ್ದಾರ ನಮ್ಮ ದೇಶ.. 🚩
@ashvika2805
@ashvika2805 Жыл бұрын
Politics Ella tindakatte
@peaceful154
@peaceful154 Жыл бұрын
Yake yodha raita aste idre jagattu nadiyalla sir ella professions important.. bari ondu 2 profession ge matra bele kodbedi.. ivattu neevu illi comment haktidira andre vidye kalisida gurugalu mukhya internet mobile kandu hididavaru aste mukhya
@rajudesai7132
@rajudesai7132 Жыл бұрын
ಎಲ್ಲರೂ ಒಂದಾಗಿ ಇರಿ ಏಕೆ ಜಗಳ ಆಡ್ತೀರಾ 🙏🙏🙏🙏
@prasannahs3910
@prasannahs3910 Жыл бұрын
ಎಲ್ಲಾ ಸೀರಿಯಲ್ ban ಮಾಡಿ...ಎಲ್ಲಾ ಮನೆ ಒಡೆಯೋ ಸೀರಿಯಲ್ ಗಳು... ಒಂದ್ರಿಂದಾನು ಉಪಯೋಗ ಇಲ್ಲ... ಥೋ
@Rameshm999
@Rameshm999 Жыл бұрын
Nija riii madkoke evrige kelsa ella
@anandagowda8855
@anandagowda8855 Жыл бұрын
ತುಂಬಾ ಜನ ಸೀರಿಯಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಸೀರಿಯಲ್ ಏನರ ಬ್ಯಾನ್ ಮಾಡಿದರೆ ಅವರು ಅವರ ಹೊಟ್ಟೆ ಮೇಲೆ ಹೊಡೆದಂಗೆ ಆಗುತ್ತೆ ನಿಮ್ಮ ಕಾಣಿಸೋದು ಬರಿ ನಾಲ್ಕು ಜನ ಆಕ್ಟರ್ಸ್ ಅಷ್ಟೇ ಆದ್ರೆ ಒಂದು ಸೀರಿಯಲ್ ಅಲ್ಲಿ ಸುಮಾರು 40 ಜನ ವರ್ಕ್ ಮಾಡ್ತಾರೆ ಸುಮಾರು 50 ಸೀರಿಯಲ್ ನಡೆಯುತ್ತೆ ಅಲ್ಲಿಗೆ ಎಷ್ಟು ಜನ ವರ್ಕರ್ಸ್ ಇದ್ದಾರೆ ಲೆಕ್ಕ ಹಾಕಿ
@priyankapinki1049
@priyankapinki1049 Жыл бұрын
Nija 100%
@lordshivagod4475
@lordshivagod4475 Жыл бұрын
You are right brother
@lifeisappartunity6680
@lifeisappartunity6680 Жыл бұрын
💯 % guru yella serial ban agbekuuu
@prajakiya3407
@prajakiya3407 Жыл бұрын
ಏನು ಡೈರೆಕ್ಟ್ ಮಾಡ್ತಿದಿರ ಏನು ಕಥೆ ಮನರಂಜನೆ ಇಲ್ಲದ ತುಕಾಲಿ ಕಥೆ ನಿಮ್ಮದು
@chandrakanthtb2904
@chandrakanthtb2904 Жыл бұрын
Exactly 😊 kittod kathe ಇಟ್ಕೊಂಡು ಆಕ್ಟ್ ಮಾಡಿ ಅಂದ್ರೆ ಯಾರ್ತಾನೆ ಒಪ್ತಾರೆ
@peaceful154
@peaceful154 Жыл бұрын
@@chandrakanthtb2904 howdu
@rathnammacamma5333
@rathnammacamma5333 Жыл бұрын
Sumne yalithare third class Diracoter s
@Gururaghav100
@Gururaghav100 Жыл бұрын
ತುಕಾಲಿ ನನ್ ಮಕ್ಕಳ ಮೊದಲು ಥರ್ಡ್ ಕ್ಲಾಸ್ ಗಿಮಿಕ್ ಬಿಡ್ರೋ
@LakshayLGowda
@LakshayLGowda 2 ай бұрын
yes
@girish485
@girish485 Жыл бұрын
Neevella 3rd class directors. Ist varsha ilde iro attitude ivaga banta Anirudh avrige? Obru belitare andre belsi. Useless directors. Bere industry nodi kaliri ayogya nan makla
@kkumar-xr3dz
@kkumar-xr3dz Жыл бұрын
I love the way he is expressing
@Renukarenu-iu5qq
@Renukarenu-iu5qq Жыл бұрын
Superb 😅
@rockstar-ij8dd
@rockstar-ij8dd Жыл бұрын
Haud alva...🔥..benki mathadtane manushya
@dileepkumarap8286
@dileepkumarap8286 Жыл бұрын
😁
@MohanKumar-qg4ix
@MohanKumar-qg4ix Жыл бұрын
ನೀವುಗಳು serial ನಲ್ಲಿ ಹೇಳೋ story ಗಿಂತ ಇಲ್ಲಿ ಹೇಳೋ story ಚೆನ್ನಾಗಿದೆ.
@nagapatibhat8146
@nagapatibhat8146 Жыл бұрын
ನಿಜ ಯೆಸ್ತು
@anantbhandari4967
@anantbhandari4967 Жыл бұрын
ಯಾರು ಧಾರವಾಹಿ ನೋಡಬೇಡಿ 🙏
@bro_is_bharatiya
@bro_is_bharatiya Жыл бұрын
Adanna avravru decide maadtaare,neev yaake heltira??
@rameshursbk4624
@rameshursbk4624 Жыл бұрын
Adu nmmista
@siddappan5498
@siddappan5498 Жыл бұрын
ಜನಗಳ ಮೆಂಟಲ್ ಮಾಡಬೇಕು ಅನಂತನ ನಿಮ್ idea
@kiranbommadere
@kiranbommadere Жыл бұрын
ಎಲ್ಲಾ ಧಾರವಾಹಿ one month or 30 episode chennagirthade, ಆಮೇಲೆ fully boar
@prajakiya3407
@prajakiya3407 Жыл бұрын
ನಿಮ್ಮ ಡಬ್ಬ ಸೀರಿಯಲ್ ಗಳ ಕಥೆ ಇಷ್ಟೇ ಸುಮ್ಮನೆ ಕುಯ್ಯುವುದೆಲ್ಲ ಸೀರಿಯಲ್ ಅಲ್ಲ ಗುರು
@helltoheaven651
@helltoheaven651 Жыл бұрын
ಕರ್ನಾಟಕದಲ್ಲಿ ಬರುವಂತಹ ಎಲ್ಲಾ ಸೀರಿಯಲ್ಗಳನ್ನು ಬ್ಯಾನ್ ಮಾಡಿ
@Jolly_Journey
@Jolly_Journey Жыл бұрын
ನನ್ನನ್ನ ಹಾಕ್ಕೊಂಡು ಸೀರಿಯಲ್ ಮುಂದುವರ್ಸಿ. ದಿನಕ್ಕೆ 2000 ಸಾಕು😆
@chandanachandu2827
@chandanachandu2827 Жыл бұрын
😃
@AdvaithA-xs6qn
@AdvaithA-xs6qn Жыл бұрын
😂😂
@darshangowda58
@darshangowda58 Жыл бұрын
100 rps aste kodadu madthidiya
@yashwanthkumaryashwanthkum4949
@yashwanthkumaryashwanthkum4949 Жыл бұрын
ಗಿಮಿಕ್ ಚೆನ್ನಾಗಿ ಮಾಡುತೀರಾ
@manjunathkc8920
@manjunathkc8920 Жыл бұрын
ವಿಷ್ಣು ಸರ್ ಇರಬೇಕಿತ್ತು ....
@ashwathnayak6052
@ashwathnayak6052 Жыл бұрын
Vishnu sir ಇದ್ರೆ ಇವರು ಈ ಥರ ಮಾತಾಡೋಕೆ ದಮ್ ಇತ್ತ.
@adarsha5785
@adarsha5785 Жыл бұрын
Blaming each other won't work,. You should share the evidence as well.
@lokeshappalokeshappa598
@lokeshappalokeshappa598 Жыл бұрын
ಶಂಕರನಾಗ್ ಸೆಟ್ ಅಲ್ಲಿ ಅವರಿಗೆ ಕ್ಯಾರವ್ಯಾನ. ಇರಲೆ ಇಲ್ಲ. ಅವರ. ಸಿನಿಮಾಗಳು 100 ದಿನ. ಓಡಲಿಲ್ಲವೇ
@varshan8619
@varshan8619 Жыл бұрын
Adu Hale kala..shivaraj kumar ge carawan kodthare
@manm984
@manm984 Жыл бұрын
@@varshan8619 well said, avr bagge matadake aguta ee facegalige
@bro_is_bharatiya
@bro_is_bharatiya Жыл бұрын
@@varshan8619 Shivanna 125 films maadiddare(125th film shooting as been started)ivnu en saadhane maadiddane, only because he his Vishnu sir 's son in law he should be provided caravan aa....
@suneelnadig
@suneelnadig Жыл бұрын
@@bro_is_bharatiya who ever it is, he is the Hero of the serial, he should get the Respect.
@betaverse685
@betaverse685 Жыл бұрын
ಅವಾಗ ಜನ ಕಡಿಮೆ ಇರ್ತಿದ್ರು, ಮೊಬೈಲ್ ಫೋನ್ ಇರ್ಲಿಲ್ಲ, ಸ್ವಲ್ಪ ಆಚೆ ಹೋಗಿ ಮೂತ್ರ ವಿಸರ್ಜನೆ ಮಾಡಬಹುದಿತ್ತು, ಈಗ ಹೀರೊ ಆದವನು ಹಾಗೆ ಮಾಡಿದ್ರೆ, ಸೋಶಿಯಲ್ ಮೀಡಿಯಾ ದಲ್ಲಿ ವಿಡಿಯೋ ಹಾಕಿಬಿಡ್ತಾರೆ.
@banumkl6553
@banumkl6553 Жыл бұрын
ಜೊತೆ ಜೊತೆಯಲಿ ಅಲ್ಲ "ಬೇರೆ ಬೇರೆ" ಎಲ್ಲರೂ ಬದಲಾಗುತ್ತಾರೆ ನೀವು ಆಗಿ
@vageeshpl6179
@vageeshpl6179 Жыл бұрын
Why ban someone without a hearing?...Seems a biased decision by producers...also why artists association is not raising objections to action against an actor?
@ubhayabharathi5281
@ubhayabharathi5281 Жыл бұрын
ನಾನು ನಿಮ್ಮ ಜೊತೆ ಜೊತೆಯಲಿ ನೋಡುವುದೇ ಬಿಟ್ಟೆ ಕೊನೆಗೆ ತುಂಬಾ ಕಚಡಾ ಮಾಡಿಬಿಟ್ಟರೀ ಮೊದಲಿನ ರಿಚ್ ಇಲ್ಲದಾಯಿತು ನೆಗಿಟೀವ್ ರೋಲ್ ನೋಡಲೂ ಬೇಸರವಾಯಿತು. ಕಾರಣ ಮೊದಲು ಹೇಳಿದ್ದು ಹೀಗಿರಲಿಲ್ಲ ಆದರೆ ಕಥೆ ಎಕ್ಕುಟ್ಟಿ ಹೋಯಿತು 😏
@AdvaithA-xs6qn
@AdvaithA-xs6qn Жыл бұрын
ಸರಿಯಾಗಿ ಹೇಳಿದ್ದೀರಿ, ಬರಬರುತ್ತಾ ರಾಯನ ಕುದುರೆ ಕತ್ತೆ ಯಾಯಿತು
@padmadeena
@padmadeena Жыл бұрын
ಸರ್ ಅವರು ಹೀರೋನೇ
@rameshursbk4624
@rameshursbk4624 Жыл бұрын
No
@maheshhn7780
@maheshhn7780 Жыл бұрын
ಜೊತೆಗೆ ಜೊತೆಯಲಿ ಟೈಟಲ್ ಚೇಂಜ್ ಮಾಡ್ಕೊಳ್ಳಿ 😄, ನಾವ್ ಬೇರೆ ನೀವ್ ಬೇರೆ ಅಂತ 😄.
@ArunSharvi
@ArunSharvi Жыл бұрын
😂😂😂😂😂😂😂😂
@chandanachandu2827
@chandanachandu2827 Жыл бұрын
😄😄😄🤣
@chandanbn5668
@chandanbn5668 Жыл бұрын
We support Anirudh sir jai Simha💛
@hemahegde8904
@hemahegde8904 Жыл бұрын
avnoge saport madidare ninu dodda pakru. buddigedigalu tuuu
@salmanmns3875
@salmanmns3875 Жыл бұрын
Naavu ವಿಷ್ಣುವರ್ಧನ್ sir ಫ್ಯಾನ್.......but avr heg irtidru production house jote nodi...... ಇವನಿಂದ daada maryade kadme aadre.......adke tale baagbardu
@lokeshgowda7733
@lokeshgowda7733 Жыл бұрын
Anirudh ella andmele ninna serial yavano nodthare
@nadatarangam8106
@nadatarangam8106 Жыл бұрын
👍👍👍👍👍
@vani8727
@vani8727 Жыл бұрын
Ban these kind of directors . Give this serial to get continued for some other directors .
@KishoreKumar-dm6rv
@KishoreKumar-dm6rv Жыл бұрын
nimmanta bolimaklu serial directors indha nam kannada film industryge ket hesru..chaplili hodibeku jana nimmanta serail dirctorsge..annirudh enta olle actor, olle story kelodrali tappu enide..nimig aa yogyate illa..
@gahanm8904
@gahanm8904 Жыл бұрын
Nam Ani sir yavagalu superb sumne avaru na negative agi torsoke hogbedi
@anandarya6187
@anandarya6187 Жыл бұрын
E zeee kannada serial yala close madi obba hero ge payment kodoke agila andre _____ serial madbeka
@Scalper_0
@Scalper_0 Жыл бұрын
ಒಂದು ದಿನ ಮುಂಚೆ ಅವರು ಸೀನ್ ಪೇಪರ್ ಕೇಳ್ತಾರೆ ಅಂದ್ರೆ ಅದು ಅವರ ಶ್ರದ್ಧೆ ತೋರಿಸುತ್ತದೆ, ಅವರು ಪ್ರಾಕ್ಟೀಸ್ ಮಾಡಿ ಪಾತ್ರಕ್ಕೆ ಜೀವ ತುಂಬಲು... 🙏 ಅನಿರುದ್ ಅವರು ಒಳ್ಳೆ ವ್ಯಕ್ತಿ ...
@moviemaster6128
@moviemaster6128 Жыл бұрын
ಒಂದು ದಿನದ ಮುಂಚೆನೇ ಸೀನ್, ಡೈಲಾಗ್ ಗಳು ಗೊತ್ತಿರುವಾಗ ಶೂಟಿಂಗ್ ಸ್ಪಾಟ್ ನಲ್ಲಿ ಡೈಲಾಗ್ ಬಗ್ಗೆ, ಸೀನ್ ಬಗ್ಗೆ ಗೊಂದಲ ಯಾಕೆ ಮಾಡಬೇಕು
@vishwaswaroopa1634
@vishwaswaroopa1634 Жыл бұрын
Very true! His responsibility as well... simple logic these people did not understand ! Money over artist cant measure!
@mallappateli2019
@mallappateli2019 Жыл бұрын
ನೀವು ಹೇಳೋದು ಸರೀನೇ ಆದರೆ, ಅನಿವಾರ್ಯ ಕಾರಣಗಳಿಂದ ಅದು ತಪ್ಪಿದಾಗ ಕುಗಾಡೋದು ತಪ್ಪಲ್ವ?
@hemahegde8904
@hemahegde8904 Жыл бұрын
Kolku vyakti kudka antaitalla
@betaverse685
@betaverse685 Жыл бұрын
ಇವ್ರೆಲ್ಲ ಸೇರಿ ಮಾತಾಡೋದು ನೋಡಿದ್ರೆ, ಅನಿರುದ್ದ್ ಅವರನ್ನ ಟ್ರ್ಯಾಪ್ ಮಾಡಿರೋ ತರ ಅನ್ನಿಸ್ತಾ ಇದೆ. ಅನಿರುದ್ಧ್ ಅವ್ರು ಮನಸ್ಸು ಮಾಡಿದ್ರೆ ಇಡೀ ದೇಶದಲ್ಲಿ ಫೇಮಸ್ ಆಗೋ ತಾಕತ್ತಿದೆ ಅವ್ರಿಗೆ. ಅವರ ಟ್ಯಾಲೆಂಟ್ ಮತ್ತು ಆಕ್ಟಿಂಗ್ ಗೆ ಯಾವ ಫಿಲ್ಮ್ ಅವ್ರು ಕರ್ಕೋತಾರೆ ಅವ್ರನ್ನ.
@harishgowda2733
@harishgowda2733 Жыл бұрын
Why, Zee kannada Bussiness head is not involving in this matter? ..at last this serial is going to loose its TRP after this issue . And one more thing no one can replace Aryavardhan post instead of Anirudh sir..
@user-ql1wv6mc1s
@user-ql1wv6mc1s Жыл бұрын
ಕ್ಯಾರವಾನ್ ಸಿನಿಮಾ ಗುಣ ಅಂತೆ ದಾರಾವಾಹಿ ಲಿ ಕ್ಯಾರಾವ್ಯಾನ್ ಬರಲ್ವಂತೆ ಲೋ...ಮತ್ತ್ಯಾಕೆ ಸಿನಿಮಾ ದವರ ತರಹ ಪೈಟ್,ಶೂಟಿಂಗ್ ಏನಕೆ ಮಾಡ್ತಿರಾ ಗ್ರಾಫಿಕ್ಸ್ ಉಪಯೋಗಿಸ್ತಿರಾ ಮದ್ಯೆ ಸಿನಿಮಾ ಹಾಡು ಸೇರಿಸ್ತಿರಾ ಕ್ಯಾರವಾನ್ ಕೆಳಿದ್ದು ಅನಿರುದ್ಧ ರವರಿಗೆ ಅಲ್ಲ ಇಡೀ ದಾರಾವಾಹಿ ಹೆಣ್ಮಕ್ಕಳು, ಮತ್ತು ಕಲಾವಿದರಿಗೆ ಕಂಡಕಂಡಲ್ಲಿ ಗಂಡಸರು ಬೇಕಾದರೆ ಉಚ್ಚೆಹೋಯ್ಯಬಹುದು,ಬಟ್ಟೆ ಬದಲಾಯಿಸಬಹುದು,ಹೆಣ್ಮಕ್ಕಳಿಗೆ ಆಗುತ್ತೆ ಅವರನ್ನ ಬಿದಿಲಿ ಬಟ್ಟೆ ಬಿಚ್ಚಿಸ್ತಿರಾ ಮಜಾ ಅಲ್ವ ನಿಮಗೆ
@omkarmg
@omkarmg Жыл бұрын
He spoke really well and facts about the incidence..and anirudh attitude incompatible with production team...it's mutual respect n understanding among them.....and .his inappropriate behaviour costed him exit ...desreved it ..2yrs is bit high
@shyam2k111
@shyam2k111 Жыл бұрын
ಇದಕ್ಕೆ ಆಗಿನ ನಟರು great ಅನ್ಸೋದು..
@rgrg1779
@rgrg1779 Жыл бұрын
That aroor last year this way to blame Meghasetty
@Shivanig459
@Shivanig459 Жыл бұрын
Y should ban him.. If he ban then y our cinima stars l
@swethareddy
@swethareddy Жыл бұрын
Aroor has done same thing megha Shetty but she was made to bow down where anirudh couldn’t .. aroor has earned lot from this show he has made so many changes in show and not allocated proper budget to the show.. so if he has power doesn’t mean he can defame artist and make them sit at home.. if he has budget issues , why didn’t he end the show when he has good rapport with anirudh all these years.. all of sudden evrything popped up..
@sandeshms2148
@sandeshms2148 Жыл бұрын
Seems you don't know about producers/directors
@SumanthShekar
@SumanthShekar Жыл бұрын
T.N.Seetharam Sir maadiro serials yella meaningful and blockbusters But Ivrige ondh meaningful, blockbuster serial thegiyake bardhe hodhru controversy genu kammi illa Baazigar film Jothe innu 3-4 film na remix maadi adhikke kgf background kottu serial maadovre
@ygk1
@ygk1 Жыл бұрын
Idhu baazigar alla Marathi serial copy paste
@SumanthShekar
@SumanthShekar Жыл бұрын
@@ygk1 but revenge story is like baazigar so Marathi serial makers also copied content from baazigar 😂
@suneelnadig
@suneelnadig Жыл бұрын
Caravan yakappa miss madiddu, Yella nu oppi. Dialogue previous day kodbeku Thane helidmele?
@nadatarangam8106
@nadatarangam8106 Жыл бұрын
👍👍👍👍👍👌👌👌👌👌👌
@PM-vk3on
@PM-vk3on Жыл бұрын
Anirudh sir is good person ❤️ Vishu sir choice always good.
@hemahegde8904
@hemahegde8904 Жыл бұрын
melinda nodlu olgella kolku
@Joi-or4px
@Joi-or4px Жыл бұрын
Anirudh clarifies everything whereas these directors and producers are simply creating assumptions and talking without proofs
@accountsonlinesuites7408
@accountsonlinesuites7408 Жыл бұрын
Anirudh have proof??
@shashanktp7572
@shashanktp7572 Жыл бұрын
@@accountsonlinesuites7408 🤣🤣🤣🤣 nagu thadilikke agthilla
@vinodaradya
@vinodaradya Жыл бұрын
Neevella sere dod story madkond bandiro agide, groupism madi Anirudh viruudha bekkanthene madathavre....iveranne ban madbeku firstu..! same had happened with Kamli producer serial..these are all spoiling new comer serial artists by groupism
@pscreation.2.084
@pscreation.2.084 Жыл бұрын
Director next ninu road ge bardu pakka
@nadatarangam8106
@nadatarangam8106 Жыл бұрын
👍👍👍👍👍👍👍👍👍👍
@RavikumarRavi-fp9dk
@RavikumarRavi-fp9dk Жыл бұрын
ಡಬ್ಬ ಸೀರಿಯಲ್
@navya9026
@navya9026 Жыл бұрын
Look at his expression totally irritating 🤦
@random-jn8ec
@random-jn8ec Жыл бұрын
exactly he thinks he looks cool while he does that
@vani8727
@vani8727 Жыл бұрын
Liers are always will b in group . These people are bluffing. Looks like everything well planned to bring down anirudh
@multichannel4839
@multichannel4839 Жыл бұрын
Yes exactly looking like villian 😂😂😂
@passion9931
@passion9931 Жыл бұрын
banning hero who requested for basics, instead of providing or solving them, banning him and blaming him in front of camera saying he is ahankara, moorka, insecurity person etc..,this itself how Ahankara zee team is and how much insecurity zee n JJ team feeling
@vijishekar3656
@vijishekar3656 Жыл бұрын
Listening to these people’s lives we should stop hailing best actors& actresses and start appreciating and give them all recognition and benefits for their families who have sacrificed theses people to our entertainment 💔👏
@paasuramac6280
@paasuramac6280 Жыл бұрын
People don't see him as ವಿಷ್ಣುವರ್ಧನ್'s family.. see has human... without him serial is nothing anthira.. bt for me without this serial he's nothing.. oba light boy inda yellaru kastha patre asthe serial and hero heroine adna maribedi
@sarveshmandya9584
@sarveshmandya9584 Жыл бұрын
Ugdu odusri avna modlu, ivng ivne junior Dada ankondidane ansutte. Modlu Vishnu sir na copy madodu nilsli aata amele swanta acting madli. Inta durahankara iro idiot galna itkondu ist dina shoot madiro neeve great. Boycott Anirudh from small screen.
@rashmauk1793
@rashmauk1793 Жыл бұрын
Producer and directors.... Ego kanisutidey.... Groupisism madtha iddare Vishnuwardhan sir family gai avmana madtha iddare.... Groupism madi. Anirund sir na tegadhu haki.
@dileepagowda7685
@dileepagowda7685 Жыл бұрын
He said true about fans , TV Alli nodi adunne Nija andkolo janre jaasti idare Nam deshadallli
@swethareddy
@swethareddy Жыл бұрын
FYI, this show is not watched by lame people and evryone know the reality .. same people who r lying and speaking unethically only gave character description and this show is not their conception, it was remade and evryone always made sure to ask that this character will not be negative and go in original show way.. mr . Aroor and channel head always said and promised that Aryavardhan is larger than life character and they used this for giving social messages also.. when they think this character is inspiring real life then it is right but when they want to make daily serial dramatization they give all lame reasons.. JJ serial fans watched this show only bec it was conceptualized as fantasy with realistic situations.. get the facts right..
@prahaladh2644
@prahaladh2644 Жыл бұрын
ಮೊದಲು ದಾರವಾಯಿ ಬ್ಯಾನ್ ಮಾಡಿ ಸಂಸಾರ ಹುಳಿಸಿ
@Savna06
@Savna06 Жыл бұрын
First of all no serial should be allowed beyond 100 episodes.
@shankarshankar-fk4xr
@shankarshankar-fk4xr Жыл бұрын
ಮೊದಲು ಸ್ವಂತ ಕಥೆ ಬರೆದು ಧಾರಾವಾಹಿ ಮಾಡಿ ಮಾಡುತಿರೋದು ರಿಮೇಕ್ ಆ ಚಾನಲ್ ತುಂಬಾ ಇರೋದೆಲ್ಲ ಬರಿ ರಿಮೇಕ್ ಧಾರಾವಾಹಿ ಗಳೇ
@jeeteshv
@jeeteshv Жыл бұрын
Le jagadisha... nenu producer adhre nen boot nekake.... artist yen nem mane kelsadvru ankonda... Vishnu dada aliya avru... avrge avamma adhre.. Vishnu sir ge adhange navu nen ketogira serial nodthidhahe Vishnu dada aliya act madthidhare antha... nen serial estu trp karna avru Vishnu dada aliya antha... Ella andhre nen kithogiro concept... artha elidhiro twist nodoke namge yen bere kelsa elva
@Pavarstar270
@Pavarstar270 Жыл бұрын
Estu episode agotanaka .anirudh olleyavru . Eega kage gubbachi story heltideera . Anirudh is good human being.
@user-ql1wv6mc1s
@user-ql1wv6mc1s Жыл бұрын
ಈ ಮಾತು ನೀವು ನೆನಪು ಇಟ್ಕೋಳ್ಳಿ ಮುಂದೆ ಗೊತ್ತಾಗುತ್ತೆ ಆಗ ಏನ್ಮಾತಾಡ್ತಿರಾ ಅಂತ ಅನಿರುದ್ಧ ರವರನ್ನ ಮಾತ್ರ ಎಲ್ಲರಕ ಸೇರಿ ಕೆಟ್ಟವನು ಅಂತ ತೋರಿಸ್ತಿದಿರಾ ಆರಂಭದಲ್ಲಿ ಏನಕೆ ಒಳ್ಳೆಯ ಪಾಸಿಟಿವ್ ಪಾತ್ರ ಅಂತ ಹೇಳಿಈಗ ನೆಗೆಟಿವ್ ತೋರಿಸಿದಿರಲ್ಲ ಅದಕ್ಕೆ ಸಿಟ್ಟು ಬಂದು ಬೈದಾವರೆ ತಪ್ಪೇನ್ರಿ
@nadatarangam8106
@nadatarangam8106 Жыл бұрын
👍👍👍👍👌👌👌👌👌👌
@theearth4936
@theearth4936 Жыл бұрын
Director looks like Prathap Simha !
@varshan8619
@varshan8619 Жыл бұрын
Nimge ban madoke adhikaranu avru antha dod tapping madilla...darshan na yake ban mairlilla becoz dud movie madi duddu barutte antha sahiskolthira..ade obba Sadhu vyakthina target madthira..double standard people
@passion9931
@passion9931 Жыл бұрын
One good actor n experienced director will definitely involve in story writing if his soul is not accepting the story how one actor do acting, kopa is different from ahankari, directors projected in such bad way shame to say ani sir as insecurity, ahankari etc all these shame on jaggi…how culprits this directors are giving false statements and words, also hiding the situation when he asked for needs also saying incorrect n false situation.. no richness in the serial since from 2022 mainly same houses, who asked to do that way and with dragging or lagging story instead of getting twists or introducing new characters, rotating same n same atleast coz of ani sir only it is atleast this good position.
@jithendrakumar3378
@jithendrakumar3378 Жыл бұрын
Halagiro kathe na yesth hal madtira😅
@sks3543
@sks3543 Жыл бұрын
😂
@FS1to10
@FS1to10 Жыл бұрын
ಕಧಿಮರ ಗುಂಪು... ಇವನೊಬ್ಬ ದೊಡ್ಡ ಕಧಿಮ
@madhukarjoshi3524
@madhukarjoshi3524 Жыл бұрын
ಅನಿರುದ್ಧ ಅವರು ಚೆನ್ನಾಗಿ ಇದ್ದಾರೆ
@oreview6002
@oreview6002 Жыл бұрын
Nim serials nodi sakagide...modlu nilsi
@suchithrags2581
@suchithrags2581 Жыл бұрын
Dubbing serial nalli Hero Helicopter 🚁 nalli barodhu, adhanne nivu copy madidhira, yake nive create madirora tharaha mathadthira.
@swagneal5296
@swagneal5296 Жыл бұрын
Overacting actors and directors and also anchors. Anand sir olle anchor but anushree ge 🪣 hiditaare. Overacting people. Colors are doing best job with new innovative shows.
@sumasu4670
@sumasu4670 Жыл бұрын
100 💯 you are ryt sir
@shivudifferent1536
@shivudifferent1536 Жыл бұрын
Raj , Vishnu, Ambi , Ravi sir nam seniors so great how did they many movies with out ego 🙏🙏
@KrishnaMurthy-om6mm
@KrishnaMurthy-om6mm Жыл бұрын
Just go on Nobody is perfect in these world
@dineshshetty2707
@dineshshetty2707 Жыл бұрын
Ivn yavano sulemanga.. Anirudh is humble actor🥰.. K... Vishnu sir aliya tilkond matado gubabard..
@ajays1764
@ajays1764 Жыл бұрын
Avan aliyaaa adhree eno gandu kombu irrtuthaas ee serial baaro thankaa board gae irru illaaaa bevarsi nan magaaa tik ganchili
@girish485
@girish485 Жыл бұрын
@@ajays1764 neen hogi nodidya ?
@ajays1764
@ajays1764 Жыл бұрын
@@girish485 nim appa hogidnaaaa nodokaeee
@girish485
@girish485 Жыл бұрын
@@ajays1764 yako boli magane. Shata tariyoke appa bagge matadtiya bevarsi
@dineshshetty2707
@dineshshetty2707 Жыл бұрын
@@ajays1764 nin hogi nodidya shata bolimagne, nin appa kano gandu bolimagne
@rakshithn1064
@rakshithn1064 Жыл бұрын
Thu nimma bekadaga upayogskondu ega sumne sullu eltidira ... Anirudh sir is good person 😍
@vikkivv450
@vikkivv450 Жыл бұрын
We respect vishnu sir. Not aniruddh
@nanalla
@nanalla Жыл бұрын
Vishnu kaal dulgu sama Ella avnu...
@ashat9202
@ashat9202 Жыл бұрын
Nimibbara samanu ge enadru nova illa vishnu nimma appana lofars gala
@sumanthpoojary9478
@sumanthpoojary9478 Жыл бұрын
@@ashat9202 ಸಾಮನ್😂😂
@Renukarenu-iu5qq
@Renukarenu-iu5qq Жыл бұрын
S
@nanalla
@nanalla Жыл бұрын
@@ashat9202 samana andre... Neenu nimmappa loper ... Maryade edya ninge, neeniblu hengasa saman giman anthiya..
@MeRaghavendra
@MeRaghavendra Жыл бұрын
Sa Re Ga Ma Pa not require Caravan....this is just justification....you have budget for some people and dont have budget for others this is not right
@purandararai8777
@purandararai8777 Жыл бұрын
Darawahigalannu ban madi samsaragalu olledaguthade.
@Chandanan_and_friends
@Chandanan_and_friends Жыл бұрын
ನೀವೇ ಹೀರೋ ಆಗಿ ಬ್ರದರ್
@lathaupendra6270
@lathaupendra6270 Жыл бұрын
🤣🤣🤣
@rajavishnuvardhana6830
@rajavishnuvardhana6830 Жыл бұрын
🤣
@multichannel4839
@multichannel4839 Жыл бұрын
Avranna kandre nimge jealous ede annodu spastavagi kansthide anirudh is decent person adralli dought ella namge
@prasannakumar4281
@prasannakumar4281 Жыл бұрын
Ivn yel nodi matadthavne😂😂
@mrMahendravideos
@mrMahendravideos Жыл бұрын
ನನ್ನ ಮಾಗುಂದು ಎಲ್ಲ ದಾರಾವಾಹಿ ಗಳು ಬ್ಯಾನ್ ಆಗ್ಬೇಕು
@sreedharv5719
@sreedharv5719 Жыл бұрын
Ok hucha venkat.
@TKSAdda
@TKSAdda Жыл бұрын
ರಾಮಾಯಣ ಮಾಡಬೇಡ್ರಿ ಡ್ರಾಮಾ ಕಣ್ರೋ, ಹೋಗ್ರೋ ಎಲ್ಲರೂ ನೋಡ್ತಾ ಇರ್ತಾರೆ ಕಣಂತೆ ಒಬ್ಬರಿಬ್ಬರು ನೋಡೋದು
@vetagreedairies2689
@vetagreedairies2689 Жыл бұрын
Are you all humiliating a person and making way for your serial growth? Shame on you ಅನಿರುದ್ಧ ಒಳ್ಳೆ ವ್ಯಕ್ತಿ
@netrabalageri3316
@netrabalageri3316 Жыл бұрын
Your serial got good trp rate only because of him...we always support anirudda sir..
@Ufff00
@Ufff00 Жыл бұрын
ondhu direction alli nodridre 6 ,innodhu direction alli nodidre 9
@peaceful154
@peaceful154 Жыл бұрын
But satya yavattidru satyane alwa
@mydream9841
@mydream9841 Жыл бұрын
Actually nan serial nodoke start madidde Aniruddh sir irodrinda. Innu avare ilde iro serial na yar nodthare
@bro_is_bharatiya
@bro_is_bharatiya Жыл бұрын
Yappa ondhu mane ulitu 🤣
@rajavishnuvardhana6830
@rajavishnuvardhana6830 Жыл бұрын
Next nine hero agbidu...
@dinesh3394
@dinesh3394 Жыл бұрын
Ee producer Sangha avru same Zee channel alli bartha idda Kamali Producer ge enappa support madidri.... Ivaga yaake ee tara double standards.... Kamali serial producer ge ondu nyaaya, Jote joteyali serial Producer ge ondu nyaaya na.... Both case producers are X or Y person + Director & Zee channel.....
@manjunathn8698
@manjunathn8698 Жыл бұрын
Richness of serial gone ,saving money in every episode , simple items also u cont change in serial same tea cup used in present janma and old janma also ,then what is u r direction and micro management .Serial degraded a lot, better to stop it. You people got good reason now
@Kannadarjquiz2012
@Kannadarjquiz2012 Жыл бұрын
ಅನಿರುದ್ದ್ ಪಾತ್ರ ಹಾಳ್ ಮಾಡ್ಬಿಟ್ಟಿದ್ದಾರೆ
@passion9931
@passion9931 Жыл бұрын
One day those talented actors also has to face issue if he ask for hike, producers directors will turn normal words also to serous issues by changing them ..ex: “we can’t work like moorka” means u said us moorka, ,, showing frustration for irrespective on requesting basic needs as “Ahankara “, requesting logic in scripts or script changes as “insecurity “, watching mobile on important messages or calls( no one wantedly go for accidents minimum basic fact) as “accident or reckless”..no one will work with same salary as years passing by and level of work increasing (he lost weight, he changed his makeover, he struggled day n night shooting at his age experience he did so many dance stunts etc..) other serial hero’s are not experienced not expressive and young just show few same expressions always in face and fast dialogues
@geecool13
@geecool13 Жыл бұрын
I like Anirudh acting, retro scenes were awesome by anirudh
@nns8690
@nns8690 Жыл бұрын
Red shirt is one big comedy piece .. ಅವರ ಕಣ್ಣು ನೋಡಿ.. ಜಗದೀಶ್ ಆರೂರು ಆರ್ಯ ರೋಲ್ ಮಾಡಬಹುದು . ರೆಡ್ shirt can do jhende..
@rohithshanthappa
@rohithshanthappa Жыл бұрын
First Raghavendra Hunusur na ban Maadi Zee channel indha
@androidstreak
@androidstreak Жыл бұрын
Just ban these bloody manehaalu serials once for all
@yogi3962
@yogi3962 Жыл бұрын
Anirudh is correct expect benz car... These guys are quarreled with meghana shetty And camera man.. Director can't change script as per his way.. Actor is he should know what is script and role.. Why he should Read other person script for his role..
@passion9931
@passion9931 Жыл бұрын
Ani sir also one Director, if story going wrong any hero has right to raise, because it damages his image too and his stature is such a way he should take care of what he is doing, he did negative earlier but there is some idea over there, in last year Ganesha they showed gattimela actors as high and JJ actors as low even though they did .. if directors want a hero should not open mouth mean he should have gone for someone as hero who doesn’t have stature , experience, involvement and live in acting, national awards winner, director and writer kind, they already agreemented for hike, in corona he didn’t ask hike in June itself he waited and asked Diwali time and following up on hike request all of a sudden when director is in bed hero didn’t ask hike, and 2. One day caravan provided and other day not provided (a place where nothing there for actress to change and makeover they are not unknown actors to do on road if it is start of serial no one knows them but even after 3 years u have to do same while reputated also means no one will accept u go n ask hitler kalyana hero to do same , will he do?) should have some reason not silly reason like I provided 5 star, who asked to provide 5 star for all team if u r are unable to provide basic necessities in loacation. U didn’t spend lakhs together for one person it’s for all JJ team and now u r projecting as spent for hero alone.
@part-timeyoutuber7557
@part-timeyoutuber7557 Жыл бұрын
Guru nine irritation Nin serial innu doddu irritation
@ismailsiddique2264
@ismailsiddique2264 Жыл бұрын
Hello Swamy drama company ena swamy siddaramaiah will kick in election TV channel every one can not do about siddaramaiah he Rebal kicker Next 2023 CM siddaramaiah ji jai ho siddhu
@wardog3000
@wardog3000 Жыл бұрын
Yeli bandu yeno comment haktiya 🤣🤣🤣
@preethiharish4630
@preethiharish4630 Жыл бұрын
@@wardog3000 😂😂😂
@bro_is_bharatiya
@bro_is_bharatiya Жыл бұрын
Comment 🤣🤣🤣🤣🤣🤣😂😂😂😂😂😂😂😂
@rgrg1779
@rgrg1779 Жыл бұрын
I don't known kannada I learnt kannada for his acting only. We are mesmerized his acting.
@dhruvakumarraju8391
@dhruvakumarraju8391 Жыл бұрын
We support anirudh sir 🙏
@neature-hub
@neature-hub Жыл бұрын
True....we all are expecting him to be back.
@mutturaju5200
@mutturaju5200 Жыл бұрын
Modlu heroin change Madi plz sir
@lohithkumara.n.m5978
@lohithkumara.n.m5978 Жыл бұрын
Anirudh sir is a wonderful actor, hero...
@peaceful154
@peaceful154 Жыл бұрын
Anirudh act madtare but neevu story dabba madi ittidira.. Serial start aadaga hero climax nalli villain madalla anta jagadish helidru, but iga hero dummy anta madtidira... nimma yavude serial galu samajakke yavude sandesha kodtilla
@chandrakanthtb2904
@chandrakanthtb2904 Жыл бұрын
Exactly 👍
@KishoreKumar-dm6rv
@KishoreKumar-dm6rv Жыл бұрын
ee nan maga third class director, story dummy madudre yav hero act madtane..ee dirctor maneg hogli..bere yaradru dirction madli, jothe jothe serial nintogli😂
@Kannadarjquiz2012
@Kannadarjquiz2012 Жыл бұрын
ನಿಜ ಸರ್
@peaceful154
@peaceful154 Жыл бұрын
@@KishoreKumar-dm6rv modalu samajakke olle sandesha kodo serials madli amele e tara press meet madli madode dabba story adaralli e build up bere kedu
@passion9931
@passion9931 Жыл бұрын
By seeing this JJ ani sir incident in future no actor will dare to request hike or basic needs and work as labour this is the plan of zee Kannada team and mainly if this point happens on famed and statures actor itself other actors who don’t have much stature and will get scared to ask hike thinking that they will be removed and banned. What a master plan of zee n directors, for this ani sir became like god in ur hand and frame false statements also tried to defame him, if he thinks he can do court case and fight with fans support, since his goodness surviving you …
@leemarose7309
@leemarose7309 Жыл бұрын
Red colour shirt man speaks wonderfully 👍👍👍
@pavan9620
@pavan9620 Жыл бұрын
Tullalli water banta?
@santoshlokur5634
@santoshlokur5634 Жыл бұрын
what a look
@asc-ue4qo
@asc-ue4qo Жыл бұрын
Who's identity this man expression in talk
Женская драка в Кызылорде
00:53
AIRAN
Рет қаралды 486 М.
Clown takes blame for missing candy 🍬🤣 #shorts
00:49
Yoeslan
Рет қаралды 43 МЛН
A teacher captured the cutest moment at the nursery #shorts
00:33
Fabiosa Stories
Рет қаралды 45 МЛН
Женская драка в Кызылорде
00:53
AIRAN
Рет қаралды 486 М.