No video

ಸುಖ ಎಲ್ಲಾರಿಗೆ ಎಲ್ಲೈತೆವ್ವ|| ಗಾಯಕ ಶ್ರೀ ಯಶವಂತ ಬಡಿಗೇರ ಸಿಂದಗಿ||

  Рет қаралды 911,758

YASH MUSIC  Yashwant Badiger

YASH MUSIC Yashwant Badiger

3 жыл бұрын

Janapada haadu

Пікірлер: 195
@mallupujari4331
@mallupujari4331 10 ай бұрын
ನಾನು ಒಂದು ದಿನಕೆ 4ಬಾರಿ ನಿಮ್ಮ ಹಾಡು ಕೇಳುತ್ತೇನೆ 🙏🙏🙏🙏
@akshatapatre3941
@akshatapatre3941 9 ай бұрын
ತುಂಬಾ ಒಳ್ಳೆಯ ಅರ್ಥಪೂರ್ಣವಾದ ಹಾಡು ಎಲ್ಲೋ ಒಂದು ಕಡೆ ಮನಸ್ಸಿಗೆ ನೆಮ್ಮದಿ ನೀಡುವ ತರ ತುಂಬು ಹೃದಯದ ಧನ್ಯವಾದಗಳು ಸರ್ ತಮಗೆ
@user-vz8rf5dl5m
@user-vz8rf5dl5m 8 ай бұрын
ಅದ್ಬುತ ಗಾಯನ ಹೃದಯಾಂತರಳಾದ ಭಾವ ತುಂಬಿದ ನಿಮಗೆ ಅನಂತ ನಮನಗಳು ......
@yashmusicyashwantbadiger
@yashmusicyashwantbadiger 8 ай бұрын
ಧನ್ಯವಾದಗಳು
@sangameshhalur6059
@sangameshhalur6059 22 сағат бұрын
ಸರ್ ನಿಮ್ಮ ಸಾಂಗ್ ತುಂಬಾ ಇಷ್ಟ ❤❤❤❤❤❤❤
@revanasiddakbalagarikaraja9966
@revanasiddakbalagarikaraja9966 2 жыл бұрын
ಅದ್ಬುತ ಗಾಯನ 👌ಹೃದಯಾಂತರಳಾದ ಭಾವ ತುಂಬಿದ ನಿಮಗೆ ಅನಂತ ನಮನಗಳು
@ramanayak6688
@ramanayak6688 Ай бұрын
@ramanayak6688
@ramanayak6688 Ай бұрын
😊😊
@prithvirajpatil4203
@prithvirajpatil4203 3 жыл бұрын
ಅದ್ಭುತ ಹಾಡು ಸರ್
@niveditahiremath3445
@niveditahiremath3445 2 жыл бұрын
ಅಣ್ಣಾ ಮಸ್ತ್ ಅಯ್ತಿ ಸಾಂಗ್ ❤🙏❤️❤️🥰
@hanumanthum5879
@hanumanthum5879 Жыл бұрын
Hi
@hm2477
@hm2477 2 жыл бұрын
🌷🌹💐🌺🥀👃 ಎಂಥಾ ಹಾಡು ಮನಸ್ಸು ಪ್ರಶಾಂತವಾಯ್ತು ಧನ್ಯವಾದಗಳು ಸಾರ್
@geetapattar5623
@geetapattar5623 3 ай бұрын
ಎಂತಹ ಅದ್ಭುತವಾದ ಸಾಹಿತ್ಯ ಅದ್ಭುತವಾದ ಭಾವತುಂಬಿ ಹಾಡಿದ್ದೀರಾ ತಾಯಿ ಕಾಳಿಕಾ ದೇವಿ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಅಂತ ನಾನು ಆಶಿಸುತ್ತೇನೆ ಬ್ರೋ
@user-ub6pd6es1z
@user-ub6pd6es1z 7 ай бұрын
Adhbhuthavada gayana sir 👌👌
@santupanegar727
@santupanegar727 2 жыл бұрын
ಅದ್ಬುತ ಗಾಯನ ನಾನು ದಿನಾಲೂ ಮನ ಶಾಂತಿಗಾಗಿ ನಿಮ್ಮ್ ಹಾಡು ಕೇಳುತ್ತೆನೆ ಸರ್
@maheshswamy2515
@maheshswamy2515 Жыл бұрын
ಎಂತಹ ಅದ್ಭುತ ಸಾಹಿತ್ಯ ಗೀತೆ ನೀವು ಹಾಡಿದ್ದಕ್ಕಾಗಿ ನಮಗೆ ಹೃದಯ ತುಂಬಿ ಬಂತು
@mallikarjunmalagar5118
@mallikarjunmalagar5118 2 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ ಅಣ್ಣಾ ಈ ಹಾಡು ಈಗ ನಾನೂ ಹಾಡುತ್ತೇನೆ ಅಣ್ಣಾ👌👌👍👍💐💐
@bhimashankarminchanal6051
@bhimashankarminchanal6051 2 ай бұрын
ಅರ್ಥಪೂರ್ಣ ಶುಭವಾಗಲಿ ಅಣ್ಣಾ....
@rameshas5975
@rameshas5975 10 ай бұрын
ನಾನು ಒಂದು ಹೋಟೆಲ್ ಗೆ ಊಟ ಮಾಡಲು ಹೋದಾಗ ಅಲ್ಲಿ ಈ ಸಾಂಗ್ ಆಕಿದ್ದರು ಆಗ ನಾನು ಹೋಟೆಲ್ ಮಾಲೀಕರ ಕೇಳ್ದೆ ಯಾರೂ ಸಾಂಗ್ ಅಂತ ಯಶ್ವಂತ್ ಬಡಿಗೇರ ..ಅಂತ ಹೇಳಿದ ಮೇಲೆ ಯೂಟ್ಯೂಬ್ ಅಲ್ಲಿ ನೋಡೋದೇ ....
@siddharthningadalli9329
@siddharthningadalli9329 11 ай бұрын
Super voice ❤❤
@sharangouda987
@sharangouda987 3 ай бұрын
ತುಂಬಾ ಅಧ್ಬುತ ವಾಗಿದೆ ನಿಮ್ಮ ಹಾಡು 🙏
@shakhabasav4702
@shakhabasav4702 4 күн бұрын
Super Ann🙏🙏🙏🙏
@irannadpoojariveeru9280
@irannadpoojariveeru9280 2 жыл бұрын
ಅತ್ಯುತ್ತಮ ಅಥ೯ಪೂಣ೯ವಾದ ಗಾಯನ..ತುಂಬಾ ಇಷ್ಟವಾಯಿತು ಸರ್ 💕💕
@paruswami
@paruswami Жыл бұрын
1:26
@Somubanadalliofficial
@Somubanadalliofficial Ай бұрын
ಅದ್ಭುತ ಗುರುಜಿ 🙏🏻🙏🏻
@dr_bro472
@dr_bro472 8 ай бұрын
ಸೂಪರ್ ಸಾಂಗ್ ಯಶವಂತ್ ಬಡಿಗೇರ್ ಅವರೇ ನಿಮಗೆ ತುಂಬು ಹೃದಯದ ಧನ್ಯವಾದಗಳು ಬಹಳ ಸೊಗಸಾಗಿ ಹಾಡಿದ್ದೀರಿ
@yashmusicyashwantbadiger
@yashmusicyashwantbadiger 8 ай бұрын
ಧನ್ಯವಾದಗಳು ಸರ್ ತಮ್ಮ ಪ್ರೋತ್ಸಾಹ ಹೀಗೆ ಇರಲಿ....
@user-sh7dg9qr8g
@user-sh7dg9qr8g 3 жыл бұрын
ತುಂಬಾ ಅರ್ಥವಾದ ಹಾಡು
@ningannakallur9205
@ningannakallur9205 3 ай бұрын
ತುಂಬಾ ಆನಂದವಾಯಿತು ಸರ್ ಹಾಡು ಕೇಳಿ ಬಹಳ ಸುಂದರ ಸರ್
@nagrajsirmundinagrajsirmun32
@nagrajsirmundinagrajsirmun32 Жыл бұрын
ಎಂಥ ಅದ್ಭುತ ಹಾಡು ಮನಸ್ಸು ಪ್ರಶಾಂತವಾಯಿತು
@bhimashankarher318
@bhimashankarher318 3 жыл бұрын
ಬಾರೀ ಅರ್ಥಗರ್ಭಿತ ಹಾಡು ಬ್ರದರ್
@chanabasappakulakarani5924
@chanabasappakulakarani5924 2 жыл бұрын
ಎಲ್ಲಾ ಸಂಗಿ ಗಿಂತಲೂ ಇದು ಸುಪರ್ ಸರ್
@havannatalawar4451
@havannatalawar4451 4 ай бұрын
ಹೃತ್ಪೂರ್ವಕ ಧನ್ಯವಾದಗಳು ಸರ್ 🙏🏻🙏🏻🌹🌹
@malappapujari5858
@malappapujari5858 4 ай бұрын
ಅದ್ಬುತ ಧ್ವನಿ ಸರ್💔🙏
@sharanabasappamadinal2275
@sharanabasappamadinal2275 7 ай бұрын
ಅದ್ಭುತ ಗಾಯನ 👌ತುಂಬಾ ಅದ್ದ್ಬುತವಾಗಿ ಹಾಡಿದ್ದೀರಾ ಸರ್, ನಿಮ್ಮ ಧ್ವನಿ ತುಂಬಾ ಇಷ್ಟವಾಗಿದೆ ಸರ್ ❤
@kumarganji1860
@kumarganji1860 Жыл бұрын
ತುಂಬಾ ಅಧ್ಬುತ ವಾಗಿದೆ ಅಣ್ಣಾ ನಿಮ್ಮ ಹಾಡು
@mallikarjunalbs2414
@mallikarjunalbs2414 5 ай бұрын
❤❤❤❤❤
@yashpatil8589
@yashpatil8589 2 жыл бұрын
ಸುಪರ್ 🙏🙏🙏🙏
@channappahh4659
@channappahh4659 2 ай бұрын
Tumba ishtavada song nanu dinakke 5 sala keltini3, thank you sir
@manjunathbvishwkarma9699
@manjunathbvishwkarma9699 4 ай бұрын
Super singing anna❤
@shridhargalgagi1052
@shridhargalgagi1052 3 ай бұрын
Suuuuper sir❤
@user-zp8dk9iv2s
@user-zp8dk9iv2s 8 ай бұрын
Fantastic sir 👌👌❤
@shreedharhavalagi5717
@shreedharhavalagi5717 3 жыл бұрын
ಗಂಧರ್ವ ಲೋಕವೆ ಭೂಮಿಗಿಳಿಸುವಂತೆ ಇದೆ ಅಣ್ಣ ನಿಮ್ಮ ಗಾಯನ
@user-eb5uo7se1c
@user-eb5uo7se1c 5 ай бұрын
ಈ ಹಾಡಿನಲ್ಲಿ ಒಳ್ಳೆ ಅರ್ಥ ಇದೆ ಇದನ್ನು ಕೇಳಿದರೆ ಮನಸ್ಸು ನೆಮ್ಮದಿಯಾಗಿ ಇರುತ್ತದೆ ಸೂಪರ್ ಬ್ರದರ್ ನಿಮ್ಮ ಹಾಡಿಗೆ ಧನ್ಯವಾದಗಳು
@yashmusicyashwantbadiger
@yashmusicyashwantbadiger 5 ай бұрын
ಧನ್ಯವಾದಗಳು
@smharaprasad.ma.smharapr-xj3jp
@smharaprasad.ma.smharapr-xj3jp Жыл бұрын
ಅಲ್ರಿಗೂ. ಶುಭಾಶಯಗಳು. ಧನ್ಯವಾದಗಳು.
@shahikanthittin123
@shahikanthittin123 3 ай бұрын
Ta maadida papa ta kaliyabeka shivanamelyaka sittagabeka enta arta sir❤❤
@prabhugoudabiradar1865
@prabhugoudabiradar1865 3 ай бұрын
ಸರ್ ನೀವು ಹಾಡಿದ ಹಾಡು ಸುಪರ್
@ParasuramDodamani-mc4sl
@ParasuramDodamani-mc4sl 3 ай бұрын
Sir super song
@sharanubagali6149
@sharanubagali6149 4 ай бұрын
ಅಣ್ಣ ನಿಮ್ ಹಾಡು ಕೇಳಿ ಆನಂದವಾಯಿತು
@ashokhugar5516
@ashokhugar5516 10 ай бұрын
ಸೂಪರ್ ಲಿರಿಕ್ 🌹👌
@4117gururaj
@4117gururaj 3 жыл бұрын
ಭಾವಪೂರ್ಣವಾಗಿ ಮೂಡಿ ಬಂದಿದೆ❤️👍
@yashmusicyashwantbadiger
@yashmusicyashwantbadiger 3 жыл бұрын
ಧನ್ಯವಾದಗಳು
@gangupatil6767
@gangupatil6767 2 жыл бұрын
ಸೂಪರ್
@MallinathBairawadgi
@MallinathBairawadgi 5 ай бұрын
ಈ ಹಾಡಿಗೆ ಫಿದಾ ಆಗಿ subscribe ಆಗತಿದಿನಿ ನೀವು ಇನ್ನೂ ಒಳ್ಳೆಯ ಇನ್ನೂ ಹಾಡುಗಳನ್ನು ಹಾಡಿ ಸರ್
@yashmusicyashwantbadiger
@yashmusicyashwantbadiger 5 ай бұрын
ಧನ್ಯವಾದಗಳು
@r.rr.r6143
@r.rr.r6143 Ай бұрын
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಗಾಯನ
@manjunathmaddi283
@manjunathmaddi283 2 жыл бұрын
So many times kelidini e song innu keltane idini super sir
@yashmusicyashwantbadiger
@yashmusicyashwantbadiger 2 жыл бұрын
thank u..... whats up group nalli share madi...
@kirankoli112
@kirankoli112 Жыл бұрын
ಸೂಪರ್ ಸರ್ ❤❤❤
@ningappanagaralli4715
@ningappanagaralli4715 23 күн бұрын
Super sir
@poojabasavaraaj101
@poojabasavaraaj101 Жыл бұрын
Super song
@anandkori8798
@anandkori8798 2 жыл бұрын
Super bro
@user-zi4yy7oe8b
@user-zi4yy7oe8b 9 ай бұрын
Super anna
@irasiddayyahiremath1560
@irasiddayyahiremath1560 3 жыл бұрын
Super yashavanta anna ji
@yashmusicyashwantbadiger
@yashmusicyashwantbadiger 3 жыл бұрын
Thanks ri anna
@rajuutk405
@rajuutk405 5 ай бұрын
ತುಂಬಾ ಚನ್ನಾಗಿ ಹಾಡುದಿರ ಸರ್
@DMHUBLIM-3
@DMHUBLIM-3 2 ай бұрын
super song
@shivarajs4923
@shivarajs4923 9 ай бұрын
ಅಮೃತವಾದ ಗಾಯನ❤
@mudakannapujari6751
@mudakannapujari6751 4 ай бұрын
Super
@nagaratna2001
@nagaratna2001 2 жыл бұрын
👌👌 sir meaning full line
@basavarajkottargi334
@basavarajkottargi334 2 жыл бұрын
Super mind blowing bro
@hanumanthankad5676
@hanumanthankad5676 Жыл бұрын
ಆಹಾ ಸೂಪರ್ ಅಣ್ಣ. ನಂಗ್ ಇದು ಸಾಂಗ್ ಇಷ್ಟ
@ningannakallur9205
@ningannakallur9205 3 ай бұрын
ನಾನು ಒಂದು ದಿನಕೆ 4ಬಾರಿ ನಿಮ್ಮ ಹಾಡು ಕೇಳುತ್ತೇನೆ
@HulikantarayHuli
@HulikantarayHuli 2 ай бұрын
Nanu one day 10 songas kelatine
@bhujangappadeshatti1743
@bhujangappadeshatti1743 2 жыл бұрын
ಸುಪರ್ ರೀ ಬ್ರದರ್
@rachayyahiremath3077
@rachayyahiremath3077 Жыл бұрын
Super... Kanchinna kantha
@user-xy5pw6et6k
@user-xy5pw6et6k 3 жыл бұрын
ಹೌದು ಸೂಪರ್
@kupendram9266
@kupendram9266 3 жыл бұрын
Pp om of the this the
@DurugappaTidigol
@DurugappaTidigol 2 күн бұрын
💞💞💞💞💞💞💞💞💞💞💞💞💞🌹
@sharansulhalli2630
@sharansulhalli2630 11 ай бұрын
Meaning full Song 🙌💯🙏
@gk-kt8dz
@gk-kt8dz Жыл бұрын
Goooodd voice anna
@ravinippani6611
@ravinippani6611 2 жыл бұрын
Super song sir 🙏🙏
@virupakshayyakalaburgimath6770
@virupakshayyakalaburgimath6770 3 жыл бұрын
Super anna 🎶
@babusinge2188
@babusinge2188 Жыл бұрын
Very nice your voice 💐💐💐💐💐💯💯💯💯
@user-le7sl3np3c
@user-le7sl3np3c 2 ай бұрын
👌👌🙏👌👌
@babusinge2188
@babusinge2188 Жыл бұрын
Super songs 👍💐💐💯💥🥀🥀🥀🥀🥀
@dundugoudgaon169
@dundugoudgaon169 7 ай бұрын
Super re brother👏👏
@ushasureshhanchinal994
@ushasureshhanchinal994 9 ай бұрын
Namasthe sir nivu nammurali purana karyakrsma nadisidri thaumba chanag ayithu
@mallinathpatne7738
@mallinathpatne7738 Жыл бұрын
ಹೃದಯ ತಟ್ಟುವ ಗಾಯನ, ನಿಮ್ಮ ಧ್ವನಿ ರವಿ ಹಂದಿಗನೂರ ಧ್ವನಿಯ ಹಾಗೆ ಇದೆ .
@yashmusicyashwantbadiger
@yashmusicyashwantbadiger Жыл бұрын
ಧನ್ಯವಾದಗಳು ಸರ್... ದೊಡ್ಡ ಮಾತು... ಸರ್
@jayashreebadiger1032
@jayashreebadiger1032 7 ай бұрын
Very. Good. Song
@mallug2411
@mallug2411 Жыл бұрын
brother song super
@mallug2411
@mallug2411 Жыл бұрын
,
@venkataramana3191
@venkataramana3191 Жыл бұрын
🙏🙏🙏🙏🙏. ಹೌದು ಸರ್
@manojkandalli5776
@manojkandalli5776 Жыл бұрын
Very good geetegalu pentystc 🎉
@BasavaDesai
@BasavaDesai Жыл бұрын
ಸೂಪರ್ ಸರ್
@user-jf6nl2kr7k
@user-jf6nl2kr7k 6 ай бұрын
fabulous sir song 🙏🏻
@user-cm2mq3oh8h
@user-cm2mq3oh8h Жыл бұрын
ಅಣ್ಣ 🔥🔥🔥
@MutturajHosmani
@MutturajHosmani 4 ай бұрын
ಈ ಹಾಡು ನನಗೆ ಬಹಳ ಇಸ್ಟ್ ಆಯಿತ್ತು ಸರ್ ..
@amrutkottalagi3555
@amrutkottalagi3555 Жыл бұрын
Mast bro keep it up
@ManappaManappakiccha
@ManappaManappakiccha Ай бұрын
ಗುಡ್ ಸಾಂಗ್
@shivaputrabiradar4334
@shivaputrabiradar4334 11 ай бұрын
Super ri bro ❤
@ayyappapanchal6094
@ayyappapanchal6094 3 жыл бұрын
ಸೂಪರ್ ಅಣ್ಣಾ 💐💐💐🎵💯❤️
@shivaprakashm7571
@shivaprakashm7571 3 ай бұрын
🙏🏾🙏🏾🙏🏾🙏🏾🙏🏾💐💐💐💐👌🏾👍🏾👌🏾
@mallikarjunajareppanore9930
@mallikarjunajareppanore9930 Жыл бұрын
Adbutha gayana sir. ee haadu nimma kanta yeste kelidru innu kelbekansutte.
@yashmusicyashwantbadiger
@yashmusicyashwantbadiger Жыл бұрын
Thank u
@shankarbammasagar6683
@shankarbammasagar6683 3 ай бұрын
Super anna❤❤,,
@manojskumbar4291
@manojskumbar4291 3 жыл бұрын
Super Annaji
@yashmusicyashwantbadiger
@yashmusicyashwantbadiger 3 жыл бұрын
Thanks
@nagupattar7607
@nagupattar7607 3 жыл бұрын
Super sir....
@user-bi5hh9pk2s
@user-bi5hh9pk2s 6 ай бұрын
🙏🙏🙏🙏💐
@kareppakotur7576
@kareppakotur7576 5 ай бұрын
Super 👌👌👌👌
@user-xq9uh9fd8b
@user-xq9uh9fd8b 5 ай бұрын
🙏🙏
@maheshguttedar8592
@maheshguttedar8592 4 ай бұрын
❤❤❤
@Nabisab.R
@Nabisab.R 20 күн бұрын
❤❤❤❤❤
@mahadevayyamath2999
@mahadevayyamath2999 3 жыл бұрын
ಸುಪರ್
@ShashiA-pi2ql
@ShashiA-pi2ql 4 ай бұрын
Super singer ❤❤
Пройди игру и получи 5 чупа-чупсов (2024)
00:49
Екатерина Ковалева
Рет қаралды 2,5 МЛН
Jumping off balcony pulls her tooth! 🫣🦷
01:00
Justin Flom
Рет қаралды 36 МЛН
Magic trick 🪄😁
00:13
Andrey Grechka
Рет қаралды 39 МЛН
Они так быстро убрались!
01:00
Аришнев
Рет қаралды 3 МЛН
ಜಾನಪದಗೀತೆ || Yashwant Badiger Sindagi ||
7:29
YASH MUSIC Yashwant Badiger
Рет қаралды 414 М.
Пройди игру и получи 5 чупа-чупсов (2024)
00:49
Екатерина Ковалева
Рет қаралды 2,5 МЛН