Рет қаралды 145,854
Sumalata ಮಂಡ್ಯಕ್ಕೆ ಅಮಾವಾಸೆ, ಹುಣ್ಣಿಮೆಗೊಮ್ಮೆ ಬಂದು ಹೋಗ್ತಾರೆ | MLC SRIKANTA GOWDA| TV9KANNADA
ಆಡಿಯೋ ವಿಚಾರ ನನಗೆ ಗೊತ್ತಿಲ್ಲ, HDKಯನ್ನೇ ಕೇಳಬೇಕು. ಟಿವಿ9ಗೆ ಪರಿಷತ್ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಹೇಳಿಕೆ . HDKಯಿಂದ ಮಹಿಳೆ ಘನತೆಗೆ ಧಕ್ಕೆ ತರುವ ಹೇಳಿಕೆ ವಿಚಾರ. ಸಂಸದರು, ಆಂಧ್ರ ಸಂಸದರು, ಮಹಿಳೆ, ಪುರುಷ ಎಂಬುದೇಕೆ? ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ಕೊಡುವುದು ಸಂಸದರ ಕೆಲಸವೇ?. ಅದಕ್ಕೆಂದೇ ಪ್ರತ್ಯೇಕವಾದ ಇಲಾಖೆ ಇದೆ. ಆ ಇಲಾಖೆಯ ಅಧಿಕಾರಿಗಳ ಮೂಲಕ ಕೆಲಸ ಮಾಡಿಸಬೇಕು ಎಂದು tv9ಗೆ ಪರಿಷತ್ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಹೇಳಿದ್ದಾರೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #Sumalatha #HDK #Mandya #MandyaMp #JDS #Kumaraswamy #KRS #Illegalmining
TV9 Kannada | Kannada News | Latest Kannada News |
Credits: #Politics #Manjupavagada/producer|#LazarYesudas /Editor|#TV9D