Ramachari weds Margaret |Chapter 5|official full video|comedy video| Gilli Nata|SR Media productions

  Рет қаралды 3,461,118

SUSHMA MUSIC

SUSHMA MUSIC

3 жыл бұрын

Banner - SR MEDIA PRODUCTIONS
Written and Directed by - GILLI NATA
Cinematography -SHARATH C ABBUR
Editor - DEEPU C S GOWDA
Producer- SUNIL S RAJ
Cast:
GILLI NATA
MANJU CHIKANNA
NAGU
VENKATESH (SODLI)
SAHANA GOWDA
Special Thanks To:
BASAVARAJ S PATIL
LAKSHMI RAMESH
RAGHU RJ (FILM CHOREOGRAPHER)
PARAMESH VP (AKSHAYA ENGINEERS)
SUNIL AB
SUBBU
LOHITH (BRIGHT PIXEL)
NAGESH KB
CHETAN (KATTE)
MANJU (CANDY)
HUCHAPPA (RANGALAYA)
BANNAHALLI BOYS
For More Updates:
Subscribe us @ / sushmamusic
Digital Partner - Silly Monks Network

Пікірлер: 1 500
@bharathn3542
@bharathn3542 3 жыл бұрын
ಚಿತ್ರ ರಂಗದಲ್ಲಿ ಇಂತಹ ನಟರಿಗೆ ಅವಕಾಶ ಸಿಗುವಂತಾಗಲಿ,, ಒಳ್ಳೆಯದಾಗಲಿ ಬ್ರದರ್,, ಅದ್ಭುತ ನಟನೆ.... ❤️❤️❤️❤️❤️❤️
@lokeshloki5760
@lokeshloki5760 3 жыл бұрын
ನಮ್ಮ ಮಂಡ್ಯ ನಮ್ಮ ಜಾತಿ ಅಂಥ ಒಳ್ಳೆ ನಟನನ್ನ ಒಂದೇ ಜಿಲ್ಲೆ ಗೆ ಮತ್ತು ಒಂದೇ ಜಾತಿ ಗೆ ಸೀಮಿತ ಮಾಡಬೇಡಿ ದಯವಿಟ್ಟು ಅವರಲ್ಲಿ ಇರೋ ಕಲೆಗೆ ಬೆಲೆಕೊಡಿ .
@nagendra4200
@nagendra4200 3 жыл бұрын
ಎಲ್ಲಾ ಜಾತಿನು ಒಂದೇ ಸರ್
@lokeshloki5760
@lokeshloki5760 3 жыл бұрын
@@nagendra4200 onde nanu adan ne helirodu . Avaranna olle natana tara nodona anta
@keerthirajms4661
@keerthirajms4661 3 жыл бұрын
Nija
@chandrashekaragn2944
@chandrashekaragn2944 3 жыл бұрын
Halo mandya Yella jathigu jaga kottide.kale kalavida Anno mattadalli yellaru onde.jathi Dharma bhashe idella beda guru.total r equql
@Bedtime_kids_Stories
@Bedtime_kids_Stories 2 жыл бұрын
Guru avnu mandya alla ....ille kanakapura athra Bannahalli antha ,Ramanagara District
@hanamantrb5421
@hanamantrb5421 3 жыл бұрын
❤️❤️❤️❤️ ವಿಷ್ಣು ಸರ್ ಇದಿದ್ರೆ ನೋಡಿ ತುಂಬ ಕುಶಿ ಪಡ್ತಿದ್ರು 🤗
@rajatharyan1019
@rajatharyan1019 2 жыл бұрын
Mangun tulle eneno matadtyallo
@rcbboys2578
@rcbboys2578 2 жыл бұрын
@@rajatharyan1019 le magane nettaga matadale bsdk boss bagge Boli magane
@nomadictravellers12
@nomadictravellers12 2 жыл бұрын
@@rajatharyan1019 nem Amanda adu t****
@darshanmh4147
@darshanmh4147 Жыл бұрын
Vishnu dada❤
@hanamantrb5421
@hanamantrb5421 Жыл бұрын
@@rajatharyan1019 ಮೊದಲು ಸರಿಯಾಗಿ ಬರಿಯೋದನ್ನ ಕಲಿ, ಸುಳೆ ಮಗನೇ ಇದೆ ಕಡೆ ವಾರ್ನಿಂಗ್ ಇದೆ ತರ ಬಂದು ಕಮೆಂಟ್ ಮಾಡಿದರೆ ನಿನ್ನ ಬಾಯಲ್ಲೇ ತುಣ್ಣೀ ನೆ ಇಡೋದು .
@rajgowda1993
@rajgowda1993 3 жыл бұрын
ನಾನ್ ಕೂಡಿಯೊದು ಬಕಾಟಿ ನನ್ ಡೈಲಾಗ್ ವೆರೈಟಿ ...💥😊 ಸೂಪರ್ ಅಣ್ಣ
@lokeshan3226
@lokeshan3226 3 жыл бұрын
ಬಿಳಿ ಬಿಳಿ ಬೆಳ್ಳುಳ್ಳಿ ನಮ್ಮೂರು ಮಳವಳ್ಳಿ🔥🔥🔥
@santhubnh2113
@santhubnh2113 3 жыл бұрын
ನಿಮ್ಮಲ್ಲಿ ಒಬ್ಬ ಚಿಕ್ಕಣ್ಣ ಇದನೆ ಬ್ರೊ... 👍 ಗುಡ್ ಲಕ್
@ChandanShettykannada
@ChandanShettykannada 2 жыл бұрын
Subscribed !! ❤
@SUSHMAMUSIC
@SUSHMAMUSIC 2 жыл бұрын
💐💐❤️👍
@vandeeptm3615
@vandeeptm3615 2 жыл бұрын
@@SUSHMAMUSIC Next Level Energy Brother ✌️✌️🤗🤗
@madan.shaiva
@madan.shaiva 2 жыл бұрын
Super anna ❤️
@nidhireddyvlogs4773
@nidhireddyvlogs4773 Жыл бұрын
Chandan shetty my love...❤😍
@Suresh_8792
@Suresh_8792 Жыл бұрын
Power of mandya 😍
@manjunathg6391
@manjunathg6391 2 жыл бұрын
ನಿಮ್ಮ ಎಲ್ಲಾ ವಿಡಿಯೋ ನೋಡಿದಿನಿ... ಅದ್ಭುತ ಕಲಾವಿದ, ಉತ್ತಮ ವಾಕ್‌ ಚಾತುರ್ಯ... ನೀವು ಆದಷ್ಟು ಬೇಗ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಬೇಕು😍🤗
@pubgmobilelitekannadaka.1169
@pubgmobilelitekannadaka.1169 3 жыл бұрын
ನಮ್ಮ ನಾಡು ನಮ್ಮ ಹೆಮ್ಮೆ ಮಂಡ್ಯ ಭಾಷೆಯ ಸೊಗಡೆ ಚೆಂದ ಕೋಟಿ ಕೋಟಿ ಜನ್ಮವು ನಾನು ಜನಿಸಿದರೇ ಅದು ನಮ್ಮ ಮಂಡ್ಯದಲ್ಲಿ ಎಂದು ಆ ದೇವರನ್ನ ಬೇಡೂಕುತ್ತಿನಿ❤️❤️❤️🃏
@mouneshkorlagundi8096
@mouneshkorlagundi8096 3 жыл бұрын
Mandya antha yak elru mention madtira Karnataka antha heli Mandya nu Karnataka dalli tane erodu
@channakeshavachanna3810
@channakeshavachanna3810 3 жыл бұрын
Yavo evela 😁😁😁
@boostlovers2660
@boostlovers2660 3 жыл бұрын
Super Anthamma....
@mithunus6953
@mithunus6953 2 жыл бұрын
ಅಪ್ಪಟ ಕನ್ನಡ ನಾಡಿನ ಸೊಗಡು ನಮ್ಮ ಮಂಡ್ಯ
@chandrugs963
@chandrugs963 3 жыл бұрын
ಯಾವ್ ಮೂವಿಗು ಕಡಿಮೆ ಇಲ್ಲ ಗುರು ನಿಮ್ ಆಕ್ಟಿಂಗ್ 😍🤣❤️👌👌
@ishanth_
@ishanth_ 3 жыл бұрын
ನಮ್ಮ ಮಂಡ್ಯ ಹೈಕ್ಳು ಅಂದ್ರೆ ಸುಮ್ನೆನಾ...! 🔥 Super energy 🔥
@nagarajun1049
@nagarajun1049 3 жыл бұрын
ಬೇರೆ ಕಡೆಯಲ್ಲಿ ಇಲ್ವಾ
@Bedtime_kids_Stories
@Bedtime_kids_Stories 2 жыл бұрын
Guru avnu mandya alla ....ille kanakapura athra Bannahalli antha ,Ramanagara District
@Uaiavkajab
@Uaiavkajab 2 жыл бұрын
Avn yav ooradru agli first avn kalegh bele kottu sath kodroo amel bekadre kochkolri 🙄
@madeswamyk.s7556
@madeswamyk.s7556 3 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿರಲಿ D BOSS Fans alwyas support for u Bro
@talagavadiprachandruteam
@talagavadiprachandruteam 3 жыл бұрын
ನಮ್ಮ ಮಳವಳ್ಳಿ ಮಂಡ್ಯ🔥🔥❤️
@akhilbharadwajhp5649
@akhilbharadwajhp5649 3 жыл бұрын
Malavalli na or pakka na brother
@noobgamer-zz1pq
@noobgamer-zz1pq 2 жыл бұрын
@@akhilbharadwajhp5649 pakka
@waseemkhan-hs3px
@waseemkhan-hs3px 2 жыл бұрын
Pakka malavalli
@sridharhv1841
@sridharhv1841 2 жыл бұрын
Malavalli.....hittanahalli koplu.
@valuablecreations8376
@valuablecreations8376 3 жыл бұрын
❤️🙏🏻ನಿಮ್ಮ ಎನರ್ಜಿ ನ ಮೆಚ್ಚ ಬೇಕು ನಮ್ಮ ಮಂಡ್ಯ ಸೊಗಡು ನಮ್ಮ ಮಂಡ್ಯ 😂 ಬಾಷೆ ತುಂಬಾ ಚನಾಗಿದೆ 😍🔥 ಇನ್ನು ಹೆಚ್ಚು ಇದೇ ರೀತಿ ಬರ್ತಾ ಇರ್ಲಿ 🙏🏻
@nanjundaswamynanjundaswamy5890
@nanjundaswamynanjundaswamy5890 3 жыл бұрын
Super
@anilgowda8129
@anilgowda8129 3 жыл бұрын
Tp ❤️
@akashdakash4174
@akashdakash4174 3 жыл бұрын
@@nanjundaswamynanjundaswamy5890 Llllllllllllll
@saira177
@saira177 3 жыл бұрын
@@nanjundaswamynanjundaswamy5890 4774%
@sharurao5308
@sharurao5308 3 жыл бұрын
Thu ನಿಮ್ಮಂತೋರೆ ಮೆಚ್ಕೊಬೇಕು obba ಹಿರಿಯ ಕಲಾವಿದನಿಗೆ ಅವಮಾನ ಆಗ್ತಾ ಇದೆ ಎದು ಒಳ್ಳೆ ವಿಡಿಯೋ ನ ಹ
@sjbharath6560
@sjbharath6560 3 жыл бұрын
ನಿಜವಾದ ಕಲಾವಿದರಿಗೆ ನಮ್ಮ ಎದೆಯಾಳದ ಅಭಿನಂದನೆಗಳು ❤️ ... ಒಳ್ಳೆಯದಾಗಲಿ .. ಯೇಶಸ್ಸು ನಿಮ್ಮದಾಗಲಿ 🤗
@atharvacreation3261
@atharvacreation3261 3 жыл бұрын
ಮನಸ್ಸಿಗೆ ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು ಈ ವಿಡಿಯೋ ನೋಡಿ ತೆರೆ ಮುಂದೆ ತೆರೆ ಹಿಂದೆ ವರ್ಕ್ ಮಾಡಿರುವ ನಿಮಗೆ ನನ್ನ ದೀರ್ಘ ದಂಡ ನಮನಗಳು ಇಡೀ ತಂಡಕ್ಕೆ ಶುಭವಾಗಲಿ 🌹🌹
@mouneshs2308
@mouneshs2308 3 жыл бұрын
Without any background sounds.... Osm sir ( ಮಸ್ತ್ ಖಲಂದರ್ ಅತೀ ಸುಂದರ್ ) 😂😂😂😂😂😂
@user-mf9zs3te5u
@user-mf9zs3te5u 3 жыл бұрын
ತುಂಬ ಖುಷಿ ಆಯ್ತು ನಿಮ್ಮ ಈ ನವರಸ ಆಭಿನಯ....😊ಮಂಡ್ಯ ಜಿಲ್ಲೆಯ ಸೊಗಡು ಬಿಂಬಿಸುವ ಮೂಲಕ ತಮ್ಮ ಪ್ರಯತ್ನ ತುಂಬ ಮೆಚ್ಚುಗೆ ಆಯಿತು.....ಮಾತುಗಾರ ಮಲ್ಲಣ್ಣನ ಸ್ಥಾನ ನೀವು ತುಂಬಿದಿರ ಧನ್ಯವಾದ...🙏🙃🙃🙃
@sumasuma9083
@sumasuma9083 3 жыл бұрын
D Boss ಅಭಿಮಾನಿಗಳಿಂದ ಆಲ್ ದ ಬೆಸ್ಟ್ ❤️
@Hyderabadporagaduvlogs
@Hyderabadporagaduvlogs Жыл бұрын
ಕಪೇ ಕರ ಕರ ತುಪ್ಪ ಜಲಿ ಜಲಿ 🙏 ಈದನ ಕೆಳಿ ನನ್ನ ಶಾಲೆ ನೆನಪು ಆಯಿತು 🙏
@sunilbrsunilbr3986
@sunilbrsunilbr3986 3 жыл бұрын
Bro ನೀವು ಬರಿಯೋ ಡೈಲಾಗ್ A. ಫಿದಾ ಅದೇ ಗುರು spr. ಡೈರೆಕ್ಷನ್ 👏👏👌🤗❤️❤️❤️❤️❤️
@kalakaaruppiboyshuliyurdur4492
@kalakaaruppiboyshuliyurdur4492 3 жыл бұрын
ಇನ್ನು ಹೆಚ್ಚು ಹೆಚ್ಚು ವಿಡಿಯೋಗಳು ಬಿಡುಗಡೆಯಾಗಲಿ.,🙏👌
@guruprasadc4782
@guruprasadc4782 2 жыл бұрын
ಮಂಡ್ಯ ದ ಜನರಿಗೆ ಮಂಡ್ಯ ದ ಜನರೆ ಸಾಟಿ.... Hatsoff💕 to them
@prasn9476
@prasn9476 3 жыл бұрын
Nonstop ಒಂದೇ ಟೇಕು, ಡೈಲಾಗ್ ಕಿಂಗೂ... 👌👌👌
@Raghunathareddy5288
@Raghunathareddy5288 3 жыл бұрын
100% brother hats of really to him
@nagarajk9761
@nagarajk9761 3 жыл бұрын
Ide dialogue andre ultimate dialogue.. ಬೆಳ್ಳ ಬೆಳಿಗ್ಗೆನೇ ಬೆಡ್ಲಿ ಇಡ್ಲಿ ತಿನ್ನೊ ಡೆಡ್ಲಿ ನಾನು... All the best..
@manjuappi5532
@manjuappi5532 3 жыл бұрын
ವಾವ್ ವಾವ್ ವಾವ್ ಏನ್ ಡೈಲಾಗ್ ಗುರು ಅಬ್ಬಬ್ಬಾ ಫೆಂಟಾಸ್ಟಿಕ್ bro 🥰ಸೂಪರ್ ಇದೇತರ ಮುಂದುವರಿಯಲಿ ನಿಮ್ಮ ಪ್ರೋಗ್ರಾಮ್ 😄🥰❤️❤️❤️❤️❤️❤️❤️❤️❤️ ಜೈ ಡಿ ಬಾಸ್
@siddudacchupatil4527
@siddudacchupatil4527 3 жыл бұрын
ಗುರು ನಿಮ್ಮಲಿ ಒಳ್ಳೆ ಕಲೆ ಇದೆ ಒಳ್ಳೇದಾಗಲಿ ಅಲ್ ದ ಬೆಸ್ಟ್ for ಡಿ ಬಾಸ್ Fans ಕಡೆಯಿಂದ
@harishkumars8998
@harishkumars8998 3 жыл бұрын
Better than kannada reality show 👌🔥🔥
@Gombegudu
@Gombegudu 3 жыл бұрын
Dialogue acting ಎಲ್ಲಾ ತುಂಬಾ ಚೆನ್ನಾಗಿದೆ😍😍.. ಮತ್ತೊಂದು video ಗೆ waiting..
@johnkumar2791
@johnkumar2791 3 жыл бұрын
ಸಿನಿಮಾ ಡೈರೆಕ್ಟ್ರ್ ಗಳು ಇದನ್ನು ಒಮ್ಮೆ ನೋಡಿ ಹೊಸ ಸಿನಿಮಾ ಮಾಡಿ
@preethampreetham3961
@preethampreetham3961 Жыл бұрын
Adbhut kalavida nam nechina Gilli nata ❤️👏
@geethac9010
@geethac9010 3 жыл бұрын
ನಮ್ಮ ಮಂಡ್ಯ ಶೈಲಿಯ ಭಾಷೆ ಸೂಪರ್ ಆಕ್ಟಿಂಗ್ ಸೂಪರ್ ಇನ್ನು ಹೆಚ್ಚಿನ ವಿಡಿಯೋ ಮಾಡಿ ಸರ್ ನಾವು ನಿಮ್ಮ ಅಭಿಮಾನಿ.. 💐
@bhargavikhushirahul584
@bhargavikhushirahul584 3 жыл бұрын
ಎಲ್ಲರ ಆಕ್ಟಿಂಗ್ super ALL the best Gilli nata team
@rooparoy7501
@rooparoy7501 3 жыл бұрын
Anu super guru all the best nata banyakara
@kuttyviews3387
@kuttyviews3387 3 жыл бұрын
Dolo 650 ಮಾತ್ರೆ '' ಬಿಸಿ ರಾಗಿ ಇಟ್ಟು 🤣🤣😜😜😜
@santhoshcm3299
@santhoshcm3299 3 жыл бұрын
ಮೈಸೂರು ಆದ್ರೇನು ಮಂಡ್ಯ ಆದ್ರೇನು ನಮ್ ಕನ್ನಡ ಹುಡುಗರ ಪ್ರತಿಭೆ ಮತ್ತಷ್ಟು ಬೆಳೆಯಲಿ. ನಿಮ್ಮ ಈ ಕಲೆ ಅಧ್ಭುತ ಹೀಗೆ ಮುಂದುವರೆಯಲಿ ಅಣ್ಣಾ.
@boxofbgm7609
@boxofbgm7609 2 жыл бұрын
Nim anthoru nam film industry ge barbeku , erbeku . En acting guru hob hobru acting super 👌, keep it up ♥️ , all the best to ur team and keep growing 💗
@venkateshkt516
@venkateshkt516 Жыл бұрын
00
@venkateshkt516
@venkateshkt516 Жыл бұрын
100marks
@bindubindunaayak3852
@bindubindunaayak3852 Жыл бұрын
ĺppppm
@srm478
@srm478 3 жыл бұрын
bel belgene" blood" alli "idli" thinno "Deadly" naanu .... abba wt aa talent sir neevu adbhutha ... anna ❤️❤️❤️❤️❤️❤️❤️❤️❤️❤️❤️❤️❤️
@prasannass2222
@prasannass2222 3 жыл бұрын
ಮುಂದೆ ನೀವು ಒಳ್ಳೆಯ ಅದ್ಭುತ ನಟ ಆಗೋದ್ರಲ್ಲಿ ಎರಡು ಮಾತಿಲ್ಲ
@somanathnatekar4194
@somanathnatekar4194 3 жыл бұрын
Super acting brother ebbaraduu matte appa character super God blessed u all Try in maja bharata u will surely got
@surya_mahalingu_19
@surya_mahalingu_19 3 жыл бұрын
Pure entertainment 😂..! Ultimate script..! Amazing acting ..! Waiting for more videos ..!
@bigilop6331
@bigilop6331 Жыл бұрын
Bro serial channagide alwa😅😅😂😂
@ashokpoojari1989
@ashokpoojari1989 3 жыл бұрын
ಬೆಳ್ಳಂ ಬೆಳಗೆ ಬ್ಲೇಡ್ ನಲ್ಲಿ ಇಡ್ಲಿ ತಿನ್ನೋ ಡೆಡ್ಲಿ ನಾನು😂😂 80 ವರ್ಷ ಮೇಲ್ಪಟ್ಟವರೊಟ್ಟಿಗೆ ಮಾತ್ರ ನಮ್ ಖದರ್😂😂 ಸೂಪರ್ ಡೈಲಾಗ್.. ಇರಪ್ಪಾ ನೀನು.. ನನ್ ಡೈಲಾಗ್ ಮುಗಿಲಿಲ್ಲಾ😂😂😂🤣
@shankarrn402
@shankarrn402 2 жыл бұрын
Hello dude adu blade alla blood
@ananddoddapalya
@ananddoddapalya 3 жыл бұрын
🤣🤣🤣🤣ನಟ 👌👌👌👌ಕಣೋ..... ಹೇಗಿದ್ದಿಯೋ ಎಲ್ಲಿದಿಯೋ....ಈವಾಗ ಏನ್ ಮಾಡ್ತಿದ್ದೀಯ.... ಬಾರೋ ನಮದೊಂದು ಪ್ರಾಜೆಕ್ಟ್ ಇದೆ ಮಾಡೋಣ 😊
@UMASHANKAR-di8qu
@UMASHANKAR-di8qu 3 жыл бұрын
ಅಣ ನಾನ್ ಕೂಡ ಬರ್ತೀನಿ ಕರೀರಿ
@raghuram.nraghu8549
@raghuram.nraghu8549 3 жыл бұрын
😍👌 Very nice acting by everyone.. All the best 👍
@meghanamegha5297
@meghanamegha5297 Жыл бұрын
ಎಲೆ ಮರೆ ಕಾಯಿ ಪ್ರತಿಭೆ ಗಳು ಹೊರಬಂದು.... 💐💐ಪ್ರಜ್ವಲಿಸಲಿ 🙏🏻🙏🏻💐
@sumame5688
@sumame5688 3 жыл бұрын
Beli beli ಬೆಳ್ಳುಳಿ, nam uru malavalli 😂
@sharathraj627
@sharathraj627 3 жыл бұрын
ಕಲೆಗಾರ ಕನ್ಲ ನೀನು 😀😀🔥
@chethancharlie3220
@chethancharlie3220 2 жыл бұрын
Camera clarity super guru..... Super experience.... 😂😂😂 Hats off to camera and cameraman
@Sanaatananbhaarateeya
@Sanaatananbhaarateeya 3 жыл бұрын
ಅದ್ಬುತ ಕಲಾವಿದ , ಇವರ ನಟನೆ ನಮಗೆ ಮನರಂಜನೆ ಸಿನೆಮಾಗಳಲ್ಲಿ ಹೆಚ್ಚು ಹೆಚ್ಚು ಅವಕಾಶ ಸಿಗಬೇಕು. ಒಳ್ಳೆಯದಾಗಲಿ
@shashankshashi7681
@shashankshashi7681 3 жыл бұрын
ಗುರು ನಿನ್ ಎಲ್ಲ ವಿಡಿಯೋ ಸೂಪರ್ 🔥
@user-sd4tw3uc4c
@user-sd4tw3uc4c 3 жыл бұрын
ಸಕ್ಕರೆ ಸೀಮೆ ಸಕ್ಕರೆ ಸೊಗಡು...😍😍😍
@sachinck3831
@sachinck3831 3 жыл бұрын
*ಇಂತಹ ಹಳ್ಳಿ ಪ್ರತಿಭೆಗಳು ಬೆಳಿಬೇಕು..* All the best..
@girishtiger667
@girishtiger667 3 жыл бұрын
ಟೈಗರ್ ಪ್ರಭಾಕರ್ fans ಕಡೆಯಿಂದ....👏👏👌👌 ಹಾಗೇ.... all the best👍
@anilkumaranilkumar1063
@anilkumaranilkumar1063 3 жыл бұрын
ಬಿಳಿ ಬಿಳಿ ಬೆಳ್ಳುಳ್ಳಿ ನಮ್ಮೂರು ಮಳವಳ್ಳಿ 😎
@pavipavi3134
@pavipavi3134 3 жыл бұрын
Nammooru mandya....
@shivugowda3160
@shivugowda3160 3 жыл бұрын
ಡೋಂಟ್ ಗಾಬ್ರಿ,ಟೇಕ್ ಧೈರ್ಯ ಮಾರ್ಗರೇಟ್😀👌
@srinivasvaradeygowda9053
@srinivasvaradeygowda9053 Жыл бұрын
Fantastic acting 👏 Superb dialogue delivery Lifts my moods Great vokkaligara words
@narasimhaswamy7968
@narasimhaswamy7968 3 жыл бұрын
Full Psych bro.... 👌👌👌👌ಜನುಮದಾ ಗೆಳತಿ ಹಾಡು ಹೆಳ್ದಾಗ ಮಲಿಕ್ಕ್‌ಬಿಟಿದ್ದೆ ಅನ್ಸುತ್ತೆ😂😂🤣🤣
@nandish.snandish.s1801
@nandish.snandish.s1801 3 жыл бұрын
ಮಂಡ್ಯ ಜಿಲ್ಲೆಯ ಮತ್ತೊಬ್ಬ ಮಾತುಗಾರ ಮಲ್ಲಣ್ಣ ನೀವು
@A1_Kannada
@A1_Kannada 3 жыл бұрын
ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿಮಾನಿ ನಾನು 👌👌👌
@bvmcreationkannada3834
@bvmcreationkannada3834 3 жыл бұрын
Super
@shreenivasamgmadahalli9180
@shreenivasamgmadahalli9180 3 жыл бұрын
ನಮ್ ಮಂಡ್ಯ ಕನ್ನಡ ಕೇಳೊಕೆ ಚೆಂದ... ಗುರು ಮಾದಹಳ್ಳಿ ಮಳವಳ್ಳಿ ತಾ
@Mandyadavnu
@Mandyadavnu 2 жыл бұрын
ಸಖತ್ತ್ ಗುರೂ. #ಮಂಡ್ಯದವ್ನೂ.👌✌
@MadhuKP_Vlogs
@MadhuKP_Vlogs 3 жыл бұрын
Yen guru... Dailogues nindhu... Heavy 💥🔥 Truly appreciate your talent and the way you deliver your dailogues in a single breath ❤️❤️❤️
@harshamlore8243
@harshamlore8243 3 жыл бұрын
7:35 minute entertaining madiddeera.... Super acting and dialogues 😂 Super kala neenu 😘
@virajchungad4014
@virajchungad4014 2 жыл бұрын
Super brother....
@ChandraMohan-ck4qj
@ChandraMohan-ck4qj 2 жыл бұрын
This is single shot recording really appreciatable🤗😆👌What a dialogue delivery 👌👌
@dalesmf
@dalesmf 3 жыл бұрын
Pure Talent 100% and ramachari dialogue antu waah super
@ashoks9709
@ashoks9709 3 жыл бұрын
super.. excellent...All the best entire team... 👏👏👏👏👏
@sunilnayaksunil8688
@sunilnayaksunil8688 3 жыл бұрын
wow wonderful video and acting all and creativ boys all well suporting villeg pepole all its wonderful consept all is good i was expect from this you gilli nata team
@Prakashmpakku009
@Prakashmpakku009 2 жыл бұрын
Great.. everything in a single take😍
@shivarajgaste8776
@shivarajgaste8776 2 жыл бұрын
ಅಣ್ಣಾ ನೀನ್ ಬೆಳಿಬೇಕು, ತುಂಬಾ ಒಳ್ಳೆ ಕಲಾವಿದ ನೀವು, ನಿಮಗೆ ಒಳ್ಳೆಯದಾಗಲಿ..
@jesuscreation1315
@jesuscreation1315 3 жыл бұрын
ಏನ್ ಟ್ಯಾಲೆಂಟ್ ಸರ್ 🙏🙏🌹🌹❤❤👏👏👌👌
@achugowda6360
@achugowda6360 3 жыл бұрын
Really osm guys ❤️. superb comedy... Nimghellargu devr olled madli 😁🙏
@hemanthd5284
@hemanthd5284 3 жыл бұрын
Reality scenes thumba channagide 😍😍
@azopat090
@azopat090 3 жыл бұрын
ಅಬ್ಬಬ್ಬಾ! ಇದಿಷ್ಟೂ ಒಂದೇ shotಅಲ್ಲಿ ಚಿತ್ರಿಸಿದ್ದೀರಲ್ಲ, ಭಲೇ! ನಿಮ್ಮ ನೆನಪಿನ ಶಕ್ತಿಗೆ ಹಾಗೂ ನಿಮ್ಮ ಸಂಭಾಷಣೆಯ ಶೈಲಿಗೆ, ಗ್ರಾಮ್ಯ ಕನ್ನಡದ ಸೊಗಡು ಸೊಗಸಾಗಿದೆ. ಶುಭವಾಗಲಿ!
@manjunathasc1977
@manjunathasc1977 3 жыл бұрын
Supper tuma Dina aythu nim show nodi .. today I'm very happy
@kirikxmallu6867
@kirikxmallu6867 3 жыл бұрын
lion is back roars again 🦁🔥 howduu huliya 🤣
@chethan_ls
@chethan_ls 3 жыл бұрын
4:40 and 6:02 dailogues epic🤣😄😄😂
@rayy4451
@rayy4451 3 жыл бұрын
Superbly Talented Guys!!
@vinay2394
@vinay2394 3 жыл бұрын
Alli serird elru super actor... Ashtu dailoge hoditha idru obru nagtha ila... Natural agi nodthare😂😂👌👌👌👌👌
@ukbasya
@ukbasya 3 жыл бұрын
I challenge here to Young kannada actors.. Performance means this is 🔥🔥🔥
@kirankannadiga1920
@kirankannadiga1920 2 жыл бұрын
Real act guru... Nam industry malgidiya henge inta actors kannige kanstilvaaa....
@guruprasadks8183
@guruprasadks8183 2 жыл бұрын
Nice 👍👍👍
@sumagowda3425
@sumagowda3425 2 жыл бұрын
Soooo good man. Keep it up. Loved the acting, dialogues, plot .
@pratap9400
@pratap9400 3 жыл бұрын
I love your energy good luck your team....
@user-gl4fx2fk3o
@user-gl4fx2fk3o 3 жыл бұрын
ಅಮಿಕೊಂಡು ಬಾಗ ಕೊಡಲೇ. ನಂಗೆ ಫಸ್ಟ್ ನೈಟ್ ಗೆ ಲೇಟಾಯ್ತದೆ. 😄👌
@shriharinathchirusonupp
@shriharinathchirusonupp 3 жыл бұрын
If you are a cheater iam your teacher 👌👌👌👌 all team members all the best👍👍👍
@hanamantkillkether8980
@hanamantkillkether8980 3 жыл бұрын
All the best from d boss fan Kannadiga 🙏🙏
@sridharac5228
@sridharac5228 3 жыл бұрын
Extraordinary acting ❤️
@KiranKumar-mw8nw
@KiranKumar-mw8nw 3 жыл бұрын
ಇಂತಹ ಒಳ್ಳೊಳ್ಳೆಯ ಐಡಿಯಾಗಳು ಎಲ್ಲಿಂದ ಬರುತ್ತದೆ ಗುರು ನಿನಗೆ.... ಅದ್ಭುತ ನಟನೆ... ಆಲ್ ದಿ ಬೆಸ್ಟ್ ಬ್ರದರ್.... ✌✌🤝🤝💐💐
@nagarajdodamani7615
@nagarajdodamani7615 2 жыл бұрын
ಗೋಪಾಲಣ್ಣನ್ ಮಾಲ್ 🤣🤣🤣 ಗೋಪಾಲನ್ ಮಾಲ್ ಏನ್ ಗುರು ಕಾಮಿಡಿ 🥰 love from Bijapur
@upendrauppi1544
@upendrauppi1544 3 жыл бұрын
ನಮ್ಮ ಮಂಡ್ಯ ಭಾಷೆ 😍😍🔥🔥
@naturallovernaturallover8246
@naturallovernaturallover8246 3 жыл бұрын
Super brother bright future....madhu... ಪಕಿರ Friend.... All the keep smiling
@hanumantapparamatnal6348
@hanumantapparamatnal6348 11 ай бұрын
Yellidde guru, naavu po2 , love ur reality acting 😊
@shivuhugar6407
@shivuhugar6407 3 жыл бұрын
ದೇವ್ರು ಒಳ್ಳೇದು ಮಾಡಲಿ💛❤️🙏🙏
@shreekantas7011
@shreekantas7011 3 жыл бұрын
ಡೋ ಲೋ650 ಮಾತ್ರ ಬಿಸಿ ರಾಗಿ ಹಿಟ್ಟು😂😂😂
@dilkushdil964
@dilkushdil964 3 жыл бұрын
Dialogue super 😂😀nd camera work super
@pradeeppradi5596
@pradeeppradi5596 3 жыл бұрын
Wowaaa 😍one take nalli madidira nim hard work nim teamwork na mechle beku 🤩thumba ista aytu nim one take video madbeku ano concept hu yalar acting kuda fabulous actress alde hinde ninthiro avru kuda aste nim acting na noddi nagdira nijavaglu jagla naditha idhe ano tara ne nodtha idare lovely 🤩🥰
@manikatamanikata2303
@manikatamanikata2303 3 жыл бұрын
ತುಂಬಾ ಅದ್ಭುತವಾದ ನಟನೆ ನಿಮ್ಮಂಥವರಿಗೆ ಅವಕಾಶ ಸಿಗಬೇಕು ಆಲ್ ದ ಬೆಸ್ಟ್
@darlingyogi5199
@darlingyogi5199 3 жыл бұрын
All the best from D BOSS fans
@prakashgowda8964
@prakashgowda8964 3 жыл бұрын
You are awesome brorher, you life will be changed soon, love from our side ❤️🙏
@akshayhc8336
@akshayhc8336 Жыл бұрын
A great appreciation and salute for the dailouge writer 👏 🫡
@savitasb2100
@savitasb2100 3 жыл бұрын
ಎಲ್ಲ ಚಿತ್ರರಂಗದ್ ನಟರ್ ಕಡೆಯಿಂದ good luck sir. All the best
A teacher captured the cutest moment at the nursery #shorts
00:33
Fabiosa Stories
Рет қаралды 52 МЛН
Sigma girl and soap bubbles by Secret Vlog
00:37
Secret Vlog
Рет қаралды 14 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 3,2 МЛН
спидран по ютуб шортс 86 | Ушные свечи
0:35
I'm Excited To see If Kelly Can Meet This Challenge!
0:16
Mini Katana
Рет қаралды 19 МЛН
бим бам бум💥💥 типа..
0:18
Ma1x1
Рет қаралды 7 МЛН
НАЛЕТЕЛ НА БРАТА САНИ🧨
0:36
RFC Fighting Championship
Рет қаралды 265 М.
НАЛЕТЕЛ НА БРАТА САНИ🧨
0:36
RFC Fighting Championship
Рет қаралды 265 М.