ಸ್ವಾಮಿ ವಿವೇಕಾನಂದರು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣಕ್ಕೆ 125 ವರ್ಷಗಳು ಸಂಪೂರ್ಣಗೊಂಡಿದೆ. ಇದರ ಸಲುವಾಗಿ ಬೆಂಗಳೂರಿನ ಶ್ರೀ ರಾಮಕೃಷ್ಣ ಮಠದವರು ಆಯೋಜಿಸಿದ್ದ ಯುವ ಸಮ್ಮೇಳನದಲ್ಲಿ ಮಾಡಿದ ಭಾಷಣ.
Пікірлер: 251
@chidusagar741 Жыл бұрын
ಚಕ್ರವರ್ತಿ ಅಣ್ಣ ನಾನು ಯುವ ಬ್ರಿಗೇಡ್ ಕಾರಯಕರ್ತ ಎಂದೂ ಎಲ್ಲರ ಜೊತೆಯಲಿ ಹೇಳೋಕೆ ನನಗೆ ತುಂಬ ಹೆಮ್ಮೆ ಇದೆ
@rajeshwarimalipatil28922 жыл бұрын
ಅದ್ಭುತ ಮಾತುಗಳು ವಿವೇಕಾನಂದರ ಬಗ್ಗೆ,ನೀವು ಹೇಳೋದೇ ಅಷ್ಟೇ ಚೆಂದ ಇರುತ್ತೆ ಬ್ರೋ,ಸಿಂಹದ ಘರ್ಜನೆ ನಿಮ್ಮ ಭಾಷಣ🙏
@naveenjaishrikrishnagowda55943 жыл бұрын
ಸ್ವಾಮಿ ವಿವೇಕಾನಂದ ಸ್ವಾಮಿಅವರಿಗೆ ಕೊಟ್ಟಿ ಕೊಟ್ಟಿ❤🙏ನಮೋನಮಃ ಚಕ್ರವರ್ತಿ ಅಣ್ಣ ನವರಿಗೂ ಸಹ ನಮೋನಮಃ
@premahegde39502 жыл бұрын
ಅದ್ಭುತವಾದ ಮಾತುಗಳು! ಮತ್ತೊಮ್ಮೆ ಆ ಮಹಾತ್ಮರು ಹುಟ್ಟಿ ಬರಲಿ ಸರ್.
@inspire77384 жыл бұрын
ಅಣ್ಣಾ ಸ್ವಾಮಿ ವಿವೇಕಾನಂದ ಅವರನ್ನು ನಾನು ನಿಮ್ಮಲ್ಲೇ ನೋಡಿರೋದು ನಿಮ್ಮ ಮಾತು ಅದ್ಬುತ ಅಣ್ಣಾ ನಿಮ್ಮ ಬಾಷಣ ನಮ್ಮಂತ ಎಷ್ಟೋ ಜನರಿಗೆ ಸ್ಫೂರ್ತಿ ನೀವು
@@thirumalacharm.r7234 🙄❤️❤️❤️❤️❤️❤️❤️❤️❤️❤️❤️❤️❤️❤️ served👍🙏 served served👍 served student à
@savitharavi74763 жыл бұрын
Wow wonderful sir
@srinivasbhave40173 жыл бұрын
ಅದ್ಭುತವಾಗಿದೆ ವಾಗ್ಮಿ ಚಕ್ರವರ್ತಿ ಸರ್
@MahendraKumar-hb5qz4 жыл бұрын
ನಿಮ್ಮಂಥ ವೆಕ್ತಿ ನೋಡಿದ ನಮ್ಮ ಕರ್ನಾಟಕ ಧನ್ಯ ಸರ್ ....ನಿಮ್ಮ ಮಾತುಗಳು ನಮಗೇ ಬೆಳಿಯುವೆ ಪ್ರೇರಣೆ ನೀಡುತ್ತೆ ......
@anandab54054 жыл бұрын
Good
@manjulavkandagal99894 жыл бұрын
ನೀವು ಅದ್ಭುತ ಸರ್, ಮನಸ್ಸು ವಿಚಲಿತವಾದಾಗ ನಿಮ್ಮ ಭಾಷಣ ಕೇಳಿದರೆ ಎರಡು ಸೆಕೆಂಡ್ ಸಾಕು ಆಧ್ಯಾತ್ಮಿಕ ಪ್ರೇರಣೆ ಪಡೆಯಲು🙏...
@ranganathackcrrss94034 жыл бұрын
ಹೌದು ಸತ್ಯವಾದ ಮಾತು
@vishwasyadavsasaluvishwas41873 жыл бұрын
ತುಂಬಾ ಅದ್ಭುತ ಕಾರ್ಯ ಸರ್
@sathishb99413 жыл бұрын
ಸರ್ ನಿಮ್ಮ ಭಾಷಣವನ್ನು ಕೇಳುವಾಗ ಮಾತ್ರ ನನ್ನ ಮನಸ್ಸು ಯಾವತ್ತೂ ಚಂಚಲವಾಗುವುದಿಲ್ಲ 🙏🙏
@yashwanthr75714 жыл бұрын
ನಿಮ್ಮನ್ನು ಭೇಟಿಮಾಡಿದ್ದು ಮರೆಯಲಾಗದ ಒಂದು ಸುಂದರ ಅನುಭವ. ನಿಮ್ಮೊಂದಿಗೆ ಕಳೆದ ಆ ೫ ನಿಮಿಷಗಳು ನನಗೆ ಅತೀವ ಸಂತಸ ತಂದಿತು sir
@tbasavanthappa68874 жыл бұрын
Most educative and inspirational speech
@hemahithapoojary85662 жыл бұрын
Of course, Sri Guruji is excellent, you are explaining him is also Greatest 👃
@devarajnukapur22952 жыл бұрын
ನನ್ನ ಆರಾಧ್ಯ ದೈವ ಶ್ರೀ ಸ್ವಾಮಿ ವಿವೇಕಾನಂದರು...❤️
@nevergiveup84274 жыл бұрын
ಕಣ್ಣು ತೆರೆಸುವಂತಹ ಮಾತು... ಅದ್ಭುತ ಅಣ್ಣ.
@vishnuvishnu50764 жыл бұрын
Real god ಸ್ವಾಮಿ ವಿವೇಕಾನಂದ ಅವರು..
@jayarams74424 жыл бұрын
ಅಧ್ಬುತ...ಓಂ ಸ್ವಾಮಿ ವಿವೇಕಾನಂದಾಯ ನಮಃ 🥰🙏🙏🙏🙏🙏
@naresh.b.rreddy13344 жыл бұрын
ಓಂ ಶ್ರೀ ಸ್ವಾಮಿ ವಿವೇಕಾನಂದ ನಮಃ, ಸರ್ ನನಗೆ ವಿವೇಕಾನಂದರ ಬಗ್ಗೆ ಇನ್ನಷ್ಟು ಮಾಹಿತಿ ಕೊಡಿ. ನನ್ನ ದೇವರು ವಿವೇಕಾನಂದರು ಸರ್.
@manuar39994 жыл бұрын
ಸ್ವಾಮಿ ವಿವೇಕಾನಂದಂ ವಂದೇ ವಿಶ್ವ ಗುರು...... 🙏🙏🙏
@jagadishgavimath29354 жыл бұрын
I AM VERY PROUD TO BE FAN OF SIR
@malleshathammaiah42944 жыл бұрын
I am very great full to you sir.
@malleshathammaiah42944 жыл бұрын
I am very great full to you.
@moneshkambar36194 жыл бұрын
Bro.must
@vinodfire44962 жыл бұрын
ಸೂಪರ್ ಸರ್ 🙏🙏🙏🙏💕
@harshithkulal33404 жыл бұрын
ನಿಮ್ಮ ಭಾಷಣ ಕೇಳುವುದೇ ಸಾಹಸ ದ ಕೆಲಸ... ಸಾವಿರ ಅರ್ಥವಿದೆ ನಿಮ್ಮ ಮಾತಿನಲ್ಲಿ... ಜೈ ಸನ್ಯಾಸಿ...
@vinodfire44962 жыл бұрын
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನ ಬಗ್ಗೆ ಸ್ವಲ್ಪಾ ಹೇಳಿ ಸರ್ 😍💕ನಿಮ್ಮ ಬಾಯಲ್ಲಿ ಕೇಳ್ಬೇಕು ಸರ್....... 🙏
@hanamantbhovi94924 жыл бұрын
ಸರ್ ನೀವೂ ಕೂಡಾ ಪ್ರತಿಯೊಬ್ಬ ಯುವಕರ ಮನಸಿನ ನಿಜವಾದ ಚಕ್ರವತಿ೯
@srinivasmn7817 Жыл бұрын
Thank you my dear brother, Your speach open my eyes.
@FusionVolt4 жыл бұрын
Super speech sir
@Nithi20062 жыл бұрын
Super sir🙏🙏🙏
@gowrish20064 жыл бұрын
ಅದ್ಬುತವಾದ ಮಾತುಗಳು Sir
@ashokkumarcr32622 жыл бұрын
ನಿಮ್ಮ ಉಪನ್ಯಾಸ ಹಲವಾರು ಸಾರಿ ಕೇಳಿದ್ದೇನೆ ಸ್ವಾಮಿ ವಿವೇಕಾನಂದರ ಬಗ್ಗೆ ಇಷ್ಟು ರಸವತ್ತಾಗಿ ನನ್ನಂಥ ಸಾಮಾನ್ಯ ಜನರಿಗೆ ಅದ್ಭುತವಾಗಿ ತಿಳಿಯುವಂತೆ ಮಾಡಿದ್ದೀರಿ.ಆದರೆ ಇದರಬಗ್ಗೆ ಏನಾದರು ಮಾಡಬೇಕು ಎಂದರೆ ವಯಸ್ಥ ಹುರುಪು ಯರಡು ಇಲ್ಲ.
@veereshsn65083 жыл бұрын
Super sir👌👍
@sadananda12063 жыл бұрын
Super speech sir🙏
@rakshith23724 жыл бұрын
It was long time listening to your speech sir. Today I again got fuel to my brain
@natarajs32603 жыл бұрын
Ppppppppp and a things I like and a few 🥈🥈second it Andr 🤣🤣🤣🤣🤣ea Is 😸 andw🤣🤣
@bhojadevadiga56883 жыл бұрын
@@natarajs3260 ķkkkkoo
@Whitedevil0133 жыл бұрын
Sir super 🙏🙏🙏🙏🙏🙏🙏🙏🙏🙏
@saraswathyvishwanath3410 Жыл бұрын
Beautiful narration of swami Vivekananda life which inspires all who have listened.Thank you very much for the same and my blessings to you for along healthy life.
@pavanbhandari33712 жыл бұрын
Swami vivekananda was an inspirational to everyone in their life
@chandrikah18264 жыл бұрын
You are source of inspiration for me....
@chandrakumarnithin88532 жыл бұрын
Wow super sir congratulations
@hanumesh.t96922 жыл бұрын
I inspired by my god vivekananda 🙇🏿🙇🏿
@diya89534 жыл бұрын
Super Wonderful speech Anna
@lakshmipathi57104 жыл бұрын
ಸೂಪರ್ ಚಕ್ರವರ್ತಿ ಅಣ್ಣ
@user-yp6zi7qz9v4 жыл бұрын
ಆತ್ಮವಿಶ್ವಾಸ ವೃದ್ಧಿಸುವ ಕಾಯಕ ಅದ್ಭುತ ಅಣ್ಣಾಜೀ
@ashokna20064 жыл бұрын
Sir u speech is great , Women is being discriminated for ancient times from all parts of world .
@shivakumarmlkrsss-dwrkarna5574 жыл бұрын
Sir, I catch much devotional energy while seen ur videos.... Hats up to u sir
@ravism23663 жыл бұрын
ಸೂಪರ್ ಸರ್
@keerthanaraj1454 жыл бұрын
Jai guruji🙏
@ravishiledar35884 жыл бұрын
Sir Ur brilliant and knowledge super
@ganeshbhatmovvaru1593 жыл бұрын
ಗುರುಗಳೇ ...🙏🙏🙏
@rukminivenkatesh94974 жыл бұрын
super sir
@irammamuradi15844 жыл бұрын
ನಿಮ್ಮ ವಾಕ್ಚಾತುರ್ಯ ಅದ್ಭುತ ಸರ್.
@rksavadi56374 жыл бұрын
ನೀವು ತುಂಬಾ ಚೆನ್ನಾಗಿ ಬಾಷ್ಣಾ ಮಾಡಿದಿರಾ ಸರ್
@sahanagc45884 жыл бұрын
Thanks a lot sir
@HarishHarish-ng3fh4 жыл бұрын
Super sir nim mathu nija nange my romanchana aguthe tq.
@jayantinayak59754 жыл бұрын
Jai Guruji🙏
@yashwanthmkuberappa35214 жыл бұрын
Sir wanted to become like u the great public speaker in the way of swamiji I am reading about swamiji in free hour by quiting mobile phone I am medical student in shivamogga
@shivukondaguli14754 жыл бұрын
Tq bro
@nethragputtaraju57424 жыл бұрын
All the very best.
@hari57954 жыл бұрын
Lk
@abhishekkajagar78713 жыл бұрын
Like your speech sir
@suvarnakumari19232 жыл бұрын
I want to join Nivedita team to render service to Human chakravarthi sir.
@karnakarna18174 жыл бұрын
Sir nivu helida matu nanna manasu badalavane agide. Great swamy vivekananda life histry
@kalleshappa17763 жыл бұрын
What a fantastic speach
@krishnaraji72883 жыл бұрын
Good evening dear sir , I am happy to share my feelings . Everyday I listen the each lesson what you teaches us . I am blessed to listen your wisdom. God bless you health and peace of mind to you and your family .
@chindichitrannabhundimosaranna4 жыл бұрын
You are an expert speaker brother all the Best...
@nageshbm84304 жыл бұрын
ಜೈ ಸ್ವಾಮಿ ವಿವೇಕಾನಂದ ಸ್ವಾಮೀಜಿ
@nethravathih99124 жыл бұрын
Sir nimma mathu vevarane namige tumba eshta agide
@gowrivmrhiremath5354 Жыл бұрын
🙏🙏🙏 nima bashana thumba chanage &harthpurna vage haeltira Sir nevu maduva haela program nodthive sir 🙏🙏
@pandurang4610 Жыл бұрын
Jai sri vivekanand maharaj ki jai
@chandruhotti23284 жыл бұрын
Wow super Sir
@lakshmiputrallapur41533 жыл бұрын
Jai hind
@feelingstar414 жыл бұрын
swami Vivekanandaru🙏🙏🙏🙏🙏🙏
@leelavathib79472 жыл бұрын
Very excellent tqu...
@sumukhaenterprises65542 жыл бұрын
Wow superb......
@DonoDito3 жыл бұрын
🙏🙏🙏🙏🙏
@abcd-mq7fr6 ай бұрын
Thank you sir. 🙏🏼🙏🏼🙏🏼
@shivahasaram10444 жыл бұрын
CHAKRVARTHI SULEBEL EVARIGE ANTHA KOTI KOTI PRANAM JAY HINDU JAY HINDUSTAN VANDE MATRM.
@GaneshGanesh-wo1yb3 жыл бұрын
Super
@harikrishnasantyar12564 жыл бұрын
Anna super
@prafullabhat57292 жыл бұрын
ಅದ್ಭುತ ಸರ್ ಧನ್ಯವಾದಗಳು. ನೀವೂ ಮರಿ ವಿವೇಕಾನಂದ ಆಗ್ಬಿಟ್ರಲ್ಲಾ.ಗುಂಡು ಹೊಡ್ದಾಂಗ ಮಾತಾಡ್ತೀರಿ .ಎಂತಾ ನೋಲೇಜ್. Olledagali Ok . ನಮಸ್ಕಾರ.