swamy Vivekananda biography in kannada,swami Vivekananda jeevana charitre.

  Рет қаралды 663,003

Ravikeerthi official

Ravikeerthi official

4 жыл бұрын

ಇದು ಸ್ವಾಮಿ ವಿವೇಕಾನಂದರ ಪರಿಷ್ಕೃತ ಪಡಿಸಿದ ಜೀವನ ಚರಿತ್ರೆ ಸ್ವಾಮಿ ವಿವೇಕಾನಂದರ ಇಡೀ ಜೀವನವನ್ನು ಒಂದು ವಿಡಿಯೋ ಮೂಲಕ ಕಟ್ಟಿಕೊಡುವುದು ಅಸಾಧ್ಯ ಆದರೆ ಅವಶ್ಯ ಎನಿಸಿದ ಅವರ ಜೀವನದ ಪ್ರಮುಖ ವಿಚಾರಗಳನ್ನು ತಿಳಿಸಲು ಪ್ರಯತ್ನಿಸಿದ್ದೇವೆ,ನೀವು ನೋಡಿ ಮತ್ತು ಸ್ನೇಹಿತರೊಂದಿಗೂ ಹಂಚಿಕೊಳ್ಳಿ ಮತ್ತು ಚಾನಲ್ ಗೆ ಸ್ಸಬ್ಸ್ ಕ್ರೈಬ್ ಆಗಿ.
music credits:
video Game soldiers by Twin Musicom is licensed under a creative Commons Attribution license (creativecommons.org/licenses/b...)
Source: www.twinmusicom.org/song/295/v...
Artist: www.twinmusicom.org
#swamivivekanandabiographykannada #swamyvivekanandajeevanacharitre #ಸ್ವಾಮಿವಿವೇಕನಂದರಜೀವನಚರಿತ್ರೆ #spiritualityofindia

Пікірлер: 291
@Ravikeerthiofficial
@Ravikeerthiofficial 4 жыл бұрын
ಸ್ನೇಹಿತರೆ ಹೆಚ್ಚಿನ ಮಾಹಿತಿಪೂರ್ಣ ವಿಚಾರಗಳಿಗಾಗಿ ಚಾನೆಲ್ ಗೆ ಸಬ್ಸ್ ಕ್ರೈಬ್ ಆಗುವುದನ್ನು ಮರೆಯದಿರಿ,ಧನ್ಯವಾದಗಳು ವಂದೇ ಮಾತರಂ ಜೈ ಹಿಂದ್...
@channakeshavadl2470
@channakeshavadl2470 3 жыл бұрын
Nanage innu vivekanandara bagge tilidukollabeku adakkenu madabeku anta swalpa heli
@sanjeev.kurubar.4139
@sanjeev.kurubar.4139 3 жыл бұрын
Nimma chanel Subschib madtini nivu bhag milk bhag cinema kannadadalli explain madi 🙏 plz
@harishngr4156
@harishngr4156 3 жыл бұрын
Narendra
@sanjeev.kurubar.4139
@sanjeev.kurubar.4139 3 жыл бұрын
Enu madtira
@sanjeev.kurubar.4139
@sanjeev.kurubar.4139 3 жыл бұрын
Plz madi
@gagangaganher6402
@gagangaganher6402 3 жыл бұрын
ಇವರ ಬಗ್ಗೆ ಕಮೆಂಟ್ ಹಾಕುವಷ್ಟು ದೊಡ್ಡವನಲ್ಲ ಆದರೆ ಇವರ ಗ್ಯಾನಕೆ ಇವರ ಚೈತನ್ಯಕ್ಕೆ ಇಡೀ ವಿಶ್ವವೇ ತಿರುಗಿ ನೋಡಿದೆ ಇವರು ನಮ್ಮ ಭಾರತ ರತ್ನ💐💐💐💐💐🙏🙏🙏🙏🙏
@vidyakammar4828
@vidyakammar4828 3 жыл бұрын
ಎಸ್ ಸರ್ ನೀವು ಹೇಳಿದ್ದು ಅಕ್ಷರಶಹ ಸತ್ಯ ನಾನು ವಿವೇಕಾನಂದರ ಜೀವನ ಚರಿತ್ರೆಯನ್ನು ಓದಿದ್ದೇನೆ. ಓದಿ ನನ್ನ ನರನಾಡಿಗಳು ಒಂದು ಕ್ಷಣ ರೋಮಾಂಚನವಾದವು.🙏🙏🙏
@LK2000
@LK2000 3 жыл бұрын
Which book mam
@kalayathasmainamaha...8304
@kalayathasmainamaha...8304 2 жыл бұрын
ಸ್ವಾಮಿ ವಿವೇಕಾನಂದರ ಜೀವನ ಚರಿತ್ರಯನ್ನು ಕೇಳಿ ಒಮ್ಮೆ ಮೈ ಮರೆಯುವಂತಾಯಿತು..ನಮ್ಮ ದೇಶದಲ್ಲಿ ಮತ್ತೊಮ್ಮೆ ಈ ದಿವ್ಯ ಜ್ಯೋತಿ ಬೆಳಗುವಂತಹ ದಿನ ಬರಲಿ..🙏🙏
@onkarappat7574
@onkarappat7574 4 жыл бұрын
ಸರ್. 🙏. ಸೂಪರ್ ಸಂದೇಶ. ಶ್ರೀ ಸ್ವಾಮಿ ವಿವೇಕಾನಂದ ಗುರೂಜಿಯವರ. ದೇಶಾಭಿಮಾನದ ಕಾಳಜಿ ಇಂದಿನ ಯುವ ಜನತೆಗೆ ಸ್ಫೂರ್ತಿಯಾದ ಮಾಹಿತಿ. ಇಂತಹ ಮಹಾತ್ಮ ರ ನಿಸ್ವಾರ್ಥ ಜೀವನಕ್ಕೆ ನನ್ನದೊಂದು ಸಲಾಂ.
@Ravikeerthiofficial
@Ravikeerthiofficial 4 жыл бұрын
ಧನ್ಯವಾದಗಳು ನಿಮ್ಮ ಬೆಂಬಲ ಹೀಗೆ ಇರಲಿ.. ನಮ್ಮ ಇತರ ವಿಡಿಯೋಗಳನ್ನು ಸಹ ನೋಡಿ 💐🙏
@sappu1864
@sappu1864 3 жыл бұрын
Super sir
@ramappa.hhosamani5870
@ramappa.hhosamani5870 3 жыл бұрын
Good👍👍 I knew education culture tradition
@hanumannayak7055
@hanumannayak7055 3 жыл бұрын
🙏🙏🙏🙏🙏🤗
@mahadevaswamy637
@mahadevaswamy637 2 жыл бұрын
Super sir thanks
@majularkmajulark8242
@majularkmajulark8242 3 жыл бұрын
Really great parson ,he is the great parson ,barthadha uga purush,nanu prithiy gurudeva 🙏🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏,i vv like him , millions millions of the vandhanegalu,🙏🏼🙏🏼🙏🏼🙏🏼🙏🏼🙏🏼🙏🏼
@cutepets4993
@cutepets4993 3 жыл бұрын
ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಸರ್..... ಧನ್ಯವಾದಗಳು,,♥️🙏☺️
@gopala.c1204
@gopala.c1204 3 жыл бұрын
🌹🌹Swamy vivekananda indian famous person and Swamy vivekanandaru bharathada pratiyodu halliyalli and pratiyodu manemaneyalli huttabeku and my great person🇮🇳🇮🇳
@PradeepKumar-dh2mo
@PradeepKumar-dh2mo 4 жыл бұрын
ಜ್ಞಾನ ಸೂರ್ಯ ❤❤ ಮಹಾನ್ ಚೇತನ ನನ್ನ ಗುರುಗಳು 🙏🙏
@sharanukalashetty596
@sharanukalashetty596 3 жыл бұрын
ಯಾರು
@tigeranand7933
@tigeranand7933 3 жыл бұрын
🙏
@hanumannayak7055
@hanumannayak7055 3 жыл бұрын
🙏🙏🙏🙏🤗
@avinashpoojar7886
@avinashpoojar7886 3 жыл бұрын
ಭಾರತದ ವೀರ ಸನ್ಯಾಸಿಗಳು..... ನನ್ನ ಪ್ರೇರಣೆಯ ಗುರುಗಳು
@muttugouda0735
@muttugouda0735 3 жыл бұрын
H
@muttugouda0735
@muttugouda0735 3 жыл бұрын
Surat to you bro S hu the
@muttugouda0735
@muttugouda0735 3 жыл бұрын
867
@mithunanaik5284
@mithunanaik5284 3 жыл бұрын
ಸ್ವಾಮಿ ವಿವೇಕಾನಂದರು ಹುಟ್ಟಿದ ಪುಣ್ಯಭೂಮಿಯಲ್ಲಿ ಜನ್ಮವೆತ್ತ ನಾವೇ ಧನ್ಯರು. ಭಾರತಾಂಬೆಯ ಹೆಮ್ಮೆಯ ಕುವರನು ತೋರಿದ ದಾರಿದೀಪವು ನಮ್ಮ ದೇಶದ ಭವ್ಯ ಭವಿಷ್ಯವನ್ನು ರೂಪಿಸುವ ಶಕ್ತಿ ಇರುವಂತವು. ಬಿಸಿನೆತ್ತರ ಯುವಜನರಲ್ಲಿ ದೇಶ ಪ್ರೇಮದ ಕಿಡಿ ಹೊತ್ತಿಸಬಲ್ಲಂತವುಗಳು. ಜೈ ಹಿಂದ್. ಜೈ ಭಾರತ ಮಾತೆ.
@pushpalathab2592
@pushpalathab2592 3 жыл бұрын
Really the way of narrating and explaining about the vishwamaanava swami vivekananda is super sir..thank you..
@huligappam314
@huligappam314 2 жыл бұрын
ಉತ್ತಮ ಸಂದೇಶ ಸಾರುವ ವಿಡಿಯೋ ಚಿತ್ರ ಕಥೆ ಕೇಳಿ ಖುಷಿ ಆಯ್ತು
@huligappam314
@huligappam314 2 жыл бұрын
ಸ್ವಾಮಿ ವಿವೇಕಾನಂದ ಇವರ ಜೀವನದ ಬಗ್ಗೆ ತಿಳಿಸಿ ವಿವರಿಸಿ ಹೇಳಿ ದ್ದೀರಿ . ತುಂಬಾ ಚೆನ್ನಾಗಿ ಅರ್ಥ ಮಾಡಿ ವಿಷಯ ತಿಳಿಸಿ ಹೇಳಿ ದ್ಧೀರಿ.
@sudhabs2355
@sudhabs2355 3 жыл бұрын
ಇದು ತುಂಬಾ ಸಂಪೂರ್ಣವಾಗಿದೆ ಮತ್ತು ಅವರ ಜೀವನದ ಸಂಪೂರ್ಣವಾಗಿ ವಿವರಿಸಿದ್ದೀರಿ ಇದಕ್ಕಾಗಿ ತುಂಬಾ ಥ್ಯಾಂಕ್ಸ್.. 🙏🙏ಮತ್ತೆ ಇನ್ನು ಬೇರೆ ಬೇರೆಯವರ ಬಗ್ಗೆ ವೇಡಿಯೋಸ್ ಅಪ್ಲೋಡ್ ಮಾಡಿ..... ಈ ಸ್ವಾಮಿ ವಿವೇಕಾನಂದದರ ಬಗ್ಗೆ ಹೆಚ್ಚು ತಿಳಿಸಿದ್ದಕ್ಕಾಗಿ ಥ್ಯಾಂಕ್ಸ್ 🙏🙏
@sainathjogu8683
@sainathjogu8683 Жыл бұрын
Very very great Swamy vivekanand... 🙏🙏
@sreedharaks3117
@sreedharaks3117 3 жыл бұрын
ಜೈಹಿಂದ್ !! ನಮೋ ಶ್ರೀ ವಿವೇಕಾನಂದ 🙏 THAN Q"RAVIKEERTHI"for presentating suuuuper Vedio of biography of SWAMI VIVEKANANDA .IT GIVES INSPIRATION for all of us .MAY GOD BLESS ALL OF US!!!!
@sanjaygouda5405
@sanjaygouda5405 4 жыл бұрын
Thank you so much sir You share the more videos about Swami Vivekanandaji. Please Sir
@ulleraprakasha6294
@ulleraprakasha6294 3 жыл бұрын
🙏🙏🙏🙏ಸ್ವಾಮಿಗಳೇ ಮೊದಲು ನನ್ನ ಕಡೆಯಿಂದ ನಮಸ್ಕಾರ ಸ್ವಾಮಿಗಳೇ 👏🙏🙏🙏🙏🙏🙏
@poojapatilpatil374
@poojapatilpatil374 2 жыл бұрын
ಸ್ವಾಮಿ ವಿವೇಕಾನಂದರ ಜೀವನವೇ ಒಂದು ರೋಮಾಂಚನ, 🙏🙏🙏 ಗುರುವಿಗೆ
@Ravikeerthiofficial
@Ravikeerthiofficial Жыл бұрын
Thank you keep watching our video.🙏💐
@sarojan267
@sarojan267 2 жыл бұрын
It was wonderful. Proud to be an Indian.
@manjunaththejas3133
@manjunaththejas3133 3 жыл бұрын
Good information Swami Vivekanand Jai
@majularkmajulark8242
@majularkmajulark8242 3 жыл бұрын
Jai gurudev india the great guru ,I'm bramh kumari ,nana ,my guru brodher,,om shanthi,
@bhuvibiradar50
@bhuvibiradar50 3 жыл бұрын
ಅದ್ದುತ ವ್ಯಕ್ತಿತ್ವದ ಮಹಾನ್ ವ್ಯಕ್ತಿಯ ಬಗ್ಗೆ ಎಷ್ಟು ಅದ್ದುತವಾಗಿ ವಿವರಿಸಿದ್ದೀರಾ ಸರ್.... ಇಂತಹ ದೀಮಂತ ನಾಯಕರಾಗಿ ಹೋದ ನಾಡಿನಲ್ಲಿ ಜನಿಸಿದ ನಾವುಗಳು ನಿಜಕ್ಕೂ ಧನ್ಯರು 😊....Thank you..thank you soooo much sir hinta olle video kottiddakke n Wish you all the very best sir ..ide tara innu hechhu hechhu videogalanna kottu bharatad yuvashaktiya adhuta shaktiyanna badidebbisuv karya maadi sir 😊...
@Ravikeerthiofficial
@Ravikeerthiofficial 3 жыл бұрын
ತುಂಬಾ ಧನ್ಯವಾದಗಳು..🙏🙏
@Sharu8
@Sharu8 3 жыл бұрын
We learnt so many things from this video thank u so much sir great person in our country
@aditi8416
@aditi8416 3 жыл бұрын
ನಾನು ಅವರ ಜೀವನ ಚರಿತ್ರೆಯ 1 ಪುಸ್ತಕವನ್ನು ಓದಿದ್ದೆ .ಭಾರತದ ಇತಿಹಾಸವನ್ನು ತಿಳಿದುಕೊಳ್ಳಬೇಕಾದರೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಬೇಕು ಎಂದು ಹೇಳುತ್ತಾರೆ .....ಅದರಲ್ಲಿ ಹೇಳಿರುವಂತೆ .ಅಂದರೆ ಅವರು ಕೇಳುತ್ತಿದ್ದ ಪ್ರಶ್ನೆ "ದೇವರು ಇದ್ದಾನೆಯೇ ನೀವು ನೋಡಿದ್ದೀರಾ ?"ಈ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳಲು ಅವರು ರಾಮಕೃಷ್ಣ ಅವರ ಬಳಿ ಹೋದರು ಎಂಬುದಾಗಿದೆ .
@hulteppamhulteppa473
@hulteppamhulteppa473 6 ай бұрын
@raos-youtube-channel
@raos-youtube-channel 3 жыл бұрын
Very good point. In life in change sir. Very good person.in life.future life in change in person. Very good sir. Tq in video sir.
@meghakumbar2422
@meghakumbar2422 2 жыл бұрын
Super sir en speach madidare sir swamiji avru excellent💯👍
@nagaraj.k.snagaraj.k.s7107
@nagaraj.k.snagaraj.k.s7107 2 жыл бұрын
Super information thanks Ellara Aradhya gurugalu Sree swamy vivekanadaru. ...
@pavanijagadeeshpavanijagad1171
@pavanijagadeeshpavanijagad1171 Жыл бұрын
ನಮ್ಮ ಮಾತೃ ಭೂಮಿ ಭಾರತವನ್ನು ವಿಶ್ವಗುರುಭಾರತವಾಗಿ ಮಾಡಿದ ಮಹಾನ್ ಪುರುಷ.ಇಂಥವರು ಹುಟ್ಟಿ ಬೆಳೆದ ಈ ಪುಣ್ಯಭೂಮಿಯಲ್ಲಿ ಇಂದು ನಾವು ಇರುವುದು ಸಾವಿರಾರು ಜನುಮಗಳ ಅದೃಷ್ಟ.
@shobhaballari6723
@shobhaballari6723 3 жыл бұрын
So nice anchoring sir 🙏🙏
@shamalacs7522
@shamalacs7522 Жыл бұрын
ಅಬ್ಬಾ ರೋಮಾಂಚನ ಆಯ್ತು ಧನ್ಯವಾದಗಳು
@neelambikech8169
@neelambikech8169 3 жыл бұрын
🙏🙏 iam happy to say about Vivekananda's speech is 👌
@shinunaik8524
@shinunaik8524 2 жыл бұрын
ನಿರೂಪಣೇ ಅರ್ಥಗರ್ಭಿತವಾಗಿದೇ ಶುಭವಾಗಲಿ
@rajub3551
@rajub3551 3 жыл бұрын
ಭಾರತದ ☀️ ಸೂರ್ಯ ಭಾರತ ದ ಬೆಳಕು ನೀವು
@kinmin7324
@kinmin7324 3 жыл бұрын
ಅದ್ಬುತ 🙏🌸
@letsstart2042
@letsstart2042 3 жыл бұрын
Super sir
@vijaysl1786
@vijaysl1786 2 жыл бұрын
Sir ,the way of explaining about Sri Guru ji is excellent. .. thank you so much sir
@Kannad___song
@Kannad___song 3 жыл бұрын
I am proud of my self bcz I was born on jan12 swami vivekananda born day I was born so I am proud
@siddaraju.k.s6903
@siddaraju.k.s6903 3 жыл бұрын
You should become like him born is not a great thing
@sanatkumar8943
@sanatkumar8943 3 жыл бұрын
Born in Same day not a big matter... U should achieve something like a Vivekananda
@shwethar.s9491
@shwethar.s9491 3 жыл бұрын
Great, guru swamy vivekanandaru 💞
@raghavendrac8493
@raghavendrac8493 3 жыл бұрын
Wow super about Swamy vivekananda
@Hsomappasomu
@Hsomappasomu 6 ай бұрын
It was wonderful.god 🙏
@bheemappamadagiri8711
@bheemappamadagiri8711 2 жыл бұрын
Super sar
@rishigouda3498
@rishigouda3498 3 жыл бұрын
Great message about swamiji
@manya132
@manya132 3 жыл бұрын
18 ನಿಮಷದಲ್ಲೇ ಸ್ವಾಮಿವಿವೇಕ ನಂದರ ಪರಿಪೂರ್ಣ ಮಾಹಿತಿಗೆ ಧನ್ಯವಾದಗಳು 🙏
@smsppriya388
@smsppriya388 3 жыл бұрын
Really he is the great person
@thirumalacharm.r7234
@thirumalacharm.r7234 3 жыл бұрын
Sunder information's Sunder thanks mstachar padma
@deepthib7097
@deepthib7097 2 жыл бұрын
ಚೆನ್ನಾಗಿ ಇದೆ super
@kavithagowda97
@kavithagowda97 2 жыл бұрын
Excellent information sir 🙏
@chetangp7756
@chetangp7756 2 жыл бұрын
Super my all time inspiratioal person🙏
@prakruthrl8848
@prakruthrl8848 3 жыл бұрын
Nimma efforts 👌 bro
@YoutubeGod_ॐ
@YoutubeGod_ॐ 3 жыл бұрын
ತುಂಬಾ ಚೆನ್ನಗಿ ವಿವರಿಸಿದ್ದೀರಿ ಧನ್ಯವಾದ.
@thirumalacharm.r7234
@thirumalacharm.r7234 3 жыл бұрын
Sunder sweet information's Sunder thanks mstachar
@laxmikantsimpi724
@laxmikantsimpi724 3 жыл бұрын
really great person I like him4
@risingstar732
@risingstar732 3 жыл бұрын
Wow adbutha
@padmajayam5251
@padmajayam5251 6 ай бұрын
🙏🙏🙏🙏🙏fully excited about the story thank you master
@kalayathasmainamaha...8304
@kalayathasmainamaha...8304 2 жыл бұрын
ಧನ್ಯವಾದಗಳು sir ನಿಮಗೆ...
@chanchalakshih1938
@chanchalakshih1938 4 жыл бұрын
👏👏jaigoruji
@baluteli4620
@baluteli4620 11 ай бұрын
Super sir very talented sir ❤️❤️❤️🦁🦁🦁🐱🐱🐱🐱
@anuradhabiradar709
@anuradhabiradar709 3 жыл бұрын
Tqq very much stuff best guidelins....
@bsreddy5585
@bsreddy5585 3 жыл бұрын
ಜೈ ಹಿಂದ
@sayyadusman6400
@sayyadusman6400 Жыл бұрын
BGM Music GooseBumps Jai Swami Vivekananda ji Jai Bharath
@Ravikeerthiofficial
@Ravikeerthiofficial Жыл бұрын
Thank you so much keep watching our video.🙏💐
@bhagyabhanu2731
@bhagyabhanu2731 3 жыл бұрын
Very nice, thank u 🙏🙏
@susheelat962
@susheelat962 3 жыл бұрын
Naanu mechchuva vyakti vivekaananda. Ivara book odiddene. Aadarshada vyakti. Indu Ivara aadarsha yuva janatege beku
@bhumikav5800
@bhumikav5800 3 жыл бұрын
ಬಹಳ ಚೆನ್ನಾಗಿ ಹೇಳಿದ್ದೀರಾ
@THAMMAIAHTHEJ
@THAMMAIAHTHEJ 2 ай бұрын
Supar sar dalapati tiolar sowdenahalli mandya great sar
@shwethaningappa4625
@shwethaningappa4625 3 жыл бұрын
Your a god
@hemarai8129
@hemarai8129 8 ай бұрын
Jai Shree Swamiji Maharaj ki Jai
@netrapatgar5804
@netrapatgar5804 2 жыл бұрын
I love swami Vivekananda.....
@sumesh4645
@sumesh4645 3 жыл бұрын
ಧನ್ಯವಾದಗಳು ಸರ್ 🙏🙏🙏❤️❤️❤️
@makeyourliferoyal5565
@makeyourliferoyal5565 3 жыл бұрын
Tq keep it up good job
@navyaj1305
@navyaj1305 3 жыл бұрын
❤️ no words ❤️
@bhuvanaiyer1555
@bhuvanaiyer1555 Жыл бұрын
Thanks so much sir ❤️🌹🙏👌👍
@shashikumarchavan1966
@shashikumarchavan1966 3 жыл бұрын
ನಿಜವಾಗ್ಲೂ 🙏🙏🙏🙏
@savitawali397
@savitawali397 2 жыл бұрын
🙏👌My inspiration
@chandradevasm100
@chandradevasm100 3 ай бұрын
Divine Park..... The continuing works of Swami Vivekananda... Spiritual laboratory of Swami Vivekananda
@dhacottaonlineUGWgaming
@dhacottaonlineUGWgaming 3 жыл бұрын
🙏🙏
@mgtalenthub1922
@mgtalenthub1922 3 жыл бұрын
Swamiji is the only hero of the youth
@jyothiprakashjyothiprakash7944
@jyothiprakashjyothiprakash7944 3 жыл бұрын
Sir prathiyobbarigu spurthiya belaku swami vivekanandharu avara kanasannu nanasu maduva hone nammellara melidhe great sir
@manjunathabrucelee6826
@manjunathabrucelee6826 3 жыл бұрын
Super excited in my life
@srvinterior6701
@srvinterior6701 3 жыл бұрын
😭😭😭🙏🙏 sir swami vivekananda om namashivaya
@karthykarthik9348
@karthykarthik9348 3 жыл бұрын
Super spech
@sangameshashyal9050
@sangameshashyal9050 3 жыл бұрын
Superb speech
@pradeeppradeep6285
@pradeeppradeep6285 4 жыл бұрын
Super
@siddupujari832
@siddupujari832 2 жыл бұрын
Thank you so much sir
@shrikantasonna9182
@shrikantasonna9182 3 жыл бұрын
Nice sir❤️❤️❤️
@dhanushh5205
@dhanushh5205 3 жыл бұрын
The one and only motivational person for youth is swami vivekananda
@dineshadini4972
@dineshadini4972 2 жыл бұрын
ಜೈ ಸ್ವಾಮಿ ವಿವೇಕಾನಂದ 🙏🙏🙏
@raghavendrac8493
@raghavendrac8493 3 жыл бұрын
Great person in the world
@subramanyanaik3823
@subramanyanaik3823 3 жыл бұрын
Really he is the great person 🙏🙏🙏
@manjegowda8434
@manjegowda8434 2 жыл бұрын
Jai Hind.. Bharath mathaa ki jai 👌🙏🏾
@manjusmeti4395
@manjusmeti4395 Жыл бұрын
Good message sir thank you
@Ravikeerthiofficial
@Ravikeerthiofficial Жыл бұрын
Thank you keep watching our video.🙏💐
@rajupawarr3275
@rajupawarr3275 4 жыл бұрын
We want more videos from u
@Ravikeerthiofficial
@Ravikeerthiofficial 4 жыл бұрын
ಖಂಡಿತ 👍 Thank you.
@basavarajbhagnnakoneri____2774
@basavarajbhagnnakoneri____2774 2 жыл бұрын
Dhanyavadagalu
@channammakalakoti1421
@channammakalakoti1421 3 жыл бұрын
Good sajshan TQ
@vasukaluburagi
@vasukaluburagi 3 жыл бұрын
ಸೂಪರ್ anna
@shantharamesh2390
@shantharamesh2390 2 жыл бұрын
Super sir video
@bhairavikh5882
@bhairavikh5882 3 жыл бұрын
Bro ... Great video..🙏...can l know u r from which place
@bharamappasingadi3888
@bharamappasingadi3888 3 жыл бұрын
Vrey great swami vivekanand swamiji
@chethanchethan631
@chethanchethan631 3 жыл бұрын
Danyavadagalu
@appugowdaaappugowdaa9535
@appugowdaaappugowdaa9535 2 жыл бұрын
Great
Swami Vivekananda jeevana charitre kannada | Biography of Swami Vivekananda in kannada
1:20:47
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 18 МЛН
Gym belt !! 😂😂  @kauermotta
00:10
Tibo InShape
Рет қаралды 18 МЛН
Iron Chin ✅ Isaih made this look too easy
00:13
Power Slap
Рет қаралды 36 МЛН
Vivekananda By Vivekananda | Full Movie | Life History | English | official
2:07:47
Sri Ramakrishna Math Chennai
Рет қаралды 1,4 МЛН
ИБРАТЛИ ҲИКОЯЛАР ТЎПЛАМИ 1 ҚИСМ
1:38:06
БУХОРИЙЛАР АВЛОДИ
Рет қаралды 3,4 МЛН
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 18 МЛН