ತಾರಸಿ ತೋಟ - ವಿಷಮುಕ್ತ ಊಟ | ಬ್ಲ್ಯಾನಿ ಡಿಸೋಜಾ | Terrace Garden | Blany Dsouza | Manthana | Mangaluru

  Рет қаралды 135,783

Manthana Official

Manthana Official

2 жыл бұрын

#terracegarden #gardening #BlanyDsouza #rjabhishek #garden #terrace #flowers #plants #vegetable #nature #balconygarden #terracehouse #urbangarden #terracegardening #organicgardening #terracedesign #plantsmakepeoplehappy #gardenlife #green #growyourownfood #homedecor #homegarden #gardeninspiration #kitchengarden #organic #containergardening #urbanjungle #bhfyp #manthanaofficial
ತಾರಸಿ ತೋಟ - ವಿಷಮುಕ್ತ ಊಟ | ಬ್ಲ್ಯಾನಿ ಡಿಸೋಜಾ, ಯಶಸ್ವಿ ತಾರಸಿ ಕೃಷಿಕ | Blany Dsouza Terrace Garden, Jai Hind road, Marnamikatte, Mangaluru. Contact No - 9972716340
Blany Dsouza Social Media Pages
►KZfaq : / @blanydsouzaterracegar...
►FACEBOOK : profile.php?...
►INSTAGRAM : blanydsouza...

Пікірлер: 297
@pradeepmj7006
@pradeepmj7006
ನಿಮ್ಮಂತ ಮಹನೀಯರು ಕೋಟಿಗೆ ಒಬ್ಬರು ವಂದನೆಗಳು ಸರ್
@nagendrapoojary2517
@nagendrapoojary2517 2 жыл бұрын
Waa.ಏನು ಆಲೋಚನೆ ಸಾರ್ ನಿಮ್ಮದು.superr. ದೇವರ ದಯೆಯಿಂದ ಚೆನ್ನಾಗಿ ಇರಿ.ನಿಮ್ಮ ಮಾತು ಕೇಳಿ ತುಂಬಾ ಖುಶಿ ಆಯ್ತು.
@lakshmikumar4986
@lakshmikumar4986 2 жыл бұрын
ನಾನು ಕೂಡ ಮಾಡ್ತಾ ಇದ್ದೀನಿ ಖುಷಿ ಆಯ್ತು
@vijayanagarkatte4755
@vijayanagarkatte4755 2 жыл бұрын
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿರಿ. ನನಗೆ ಹೆಚ್ಚಿನ ತರಬೇತಿ ತೆಗೆದುಕೊಳ್ಳಲು ಆಸಕ್ತಿ ಇದೆ. ದಯಮಾಡಿ ಮಾರ್ಗ ದರ್ಶನ ನೀಡಿ.🙏ಧನ್ಯವಾದಗಳು.
@dr.sundarkenaje1638
@dr.sundarkenaje1638 2 жыл бұрын
ನೀವು ನಿಜವಾದ ಕಾಳಜಿಯಲ್ಲಿ ತಾರಸಿ ತೋಟ ಮಾಡುವವರು. ಕೆಲವರು ಪ್ರಶಸ್ತಿಗಾಗಿ, ಪ್ರಚಾರಕ್ಕಾಗಿ ತಾರಸಿ ತೋಟ ಮಾಡಿ ಅಬ್ಬರ ಮಾಡುವವರಿದ್ದಾರೆ.
@prabhavathirevadigar7090
@prabhavathirevadigar7090
ನಮ್ಮ ಮನೆಯಲ್ಲಿ ನಾನು ವಾಟರ್ ಲಿಲ್ಲಿ ಗಿಡ ಹಾಕಿದ್ದೇನೆ ಅದು ಒಟ್ಟಿನಲ್ಲಿ ಹೂ ಬಿಡ್ತಾ ಇಲ್ಲ ಅದಕ್ಕೆ ಯಾವ ಗೊಬ್ಬರ ಹಾಕಿದರೆ ಅದು ಹೂವು ಬಿಡುತ್ತದೆ
@sharathachar8877
@sharathachar8877 2 жыл бұрын
D'Souza avre nimma matu Keli bahala kushi aithu neevu innu jasti video madi onondu gida prakara ❤️
@savithris6678
@savithris6678 2 жыл бұрын
ನಿಮ್ಮ terrace garden ನೋಡಿ ತುಂಬಾ ಕುಷ್ ಆಯ್ತು, ನಾನು terrace ಅಲ್ಲಿ ಕೆಲವು ಗಿಡಗಳನ್ನಾ pot ಅಲ್ಲಿ ಹಾಕಿದ್ದೀನಿ, ನನಗೆ ಇದರ ಬಗ್ಗೆ ಹೆಚ್ಹಿನ ಮಾಹಿತಿ ನಿಮ್ಮಿಂದ ಸಿಗಬಹುದಾ?, thank you so much, God bless you🙏
@akabdulkhaderahmad4190
@akabdulkhaderahmad4190 2 жыл бұрын
ನಿಮ್ಮ ಮಾತು ಕೇಳುವಾಗ ತುಂಬಾ ಖುಷಿ ಆಗುತ್ತದೆ ಹಾಗೂ ನೀವು ನಮ್ಮ ಊರಿನವರೇ ಆದ್ದರಿಂದ ಮತ್ತೂ ಸಂತೋಷವಾಯಿತು ನಾನು ಕೂಡಾ ಕೃಷಿಯಲ್ಲಿ ತುಂಬಾ ಉತ್ಸಾಹ ಹೊಂದಿರುವೆನು ನಿಮ್ಮನ್ನು ಕಾಣಬೇಕೆಂದಿರುವೆನು ದಯವಿಟ್ಟು ಸಹಾಯ ಮಾಡಿ
@umaum1033
@umaum1033 Жыл бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್
@kasturiachar4319
@kasturiachar4319
Very nice..we are proud of you..what you said is 100% true..Hope we also will have true knowledge about gardening
@sharathshettypadupalli
@sharathshettypadupalli 2 жыл бұрын
Really it's a inspirational Vedio... Thank you Mr. Blyany d'souza. And Mr Abhishek.....
@smilewithnature820
@smilewithnature820 2 жыл бұрын
Ee bhoomi bittu hoguvaga namdunta 10 mara irbeku.....gem of words.... beautiful Christian...
@bhagyammasr1911
@bhagyammasr1911
Blani anna neeu kalisuthiruva thota nodi nimma mathu keli naanu kooda gida belesuva manasu maadi prayathna maduthiddene thank you
@saraswathammasnr962
@saraswathammasnr962 Жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ ತಮಗೆ ಧನ್ಯವಾದಗಳು ಸರ್
@manojsindhanur
@manojsindhanur
I can feel the love you have on plants... 😊so happy to have such a beautiful person around us... thanks a lottt sir.. for inspiring
@nalinitarkar5024
@nalinitarkar5024 Жыл бұрын
Super sir very important health ❤ organic hard working
@coorgboy
@coorgboy Жыл бұрын
Same Sir, even i plant saplings thinking "ಬಂದ್ರೆ ಬರ್ಲಿ, ಇಲ್ಲ ಅಂದ್ರೆ ಪರ್ವಾಗಿಲ್ಲ".
@christineb2816
@christineb2816 2 жыл бұрын
I met him today and brought some plants too. Nice man. True inspiration.
@pramilapoojari4747
@pramilapoojari4747
Very nice 👍👍
Haha😂 Power💪 #trending #funny #viral #shorts
00:18
Reaction Station TV
Рет қаралды 16 МЛН
LOVE LETTER - POPPY PLAYTIME CHAPTER 3 | GH'S ANIMATION
00:15
Became invisible for one day!  #funny #wednesday #memes
00:25
Watch Me
Рет қаралды 51 МЛН
Haha😂 Power💪 #trending #funny #viral #shorts
00:18
Reaction Station TV
Рет қаралды 16 МЛН