ತನ್ನ ತಂದೆಯನ್ನೆ ಆಶ್ರಮಕ್ಕೆ ಸೇರಿಸಲು ಬಂದ ಚಿತ್ರರಂಗದ ಕಲಾವಿದೆ .... ಕಾರಣ ಯಾಕೆ ಅಂತಾ ಒಮ್ಮೆ ನೋಡಿ 😥😥😥😥😥

  Рет қаралды 684,891

ಲಯನ್ ಜಯರಾಜ್ ನಾಯ್ಡು | Lion Jayaraj Naidu Aasare

ಲಯನ್ ಜಯರಾಜ್ ನಾಯ್ಡು | Lion Jayaraj Naidu Aasare

Жыл бұрын

#aasareoldagehome #lionjayarajnaidu #aasarefoundationtrust #amma #appa #humanity

Пікірлер: 466
@vedaramu9347
@vedaramu9347 7 ай бұрын
ದೇವರು ನಿನಗೆ ಒಳ್ಳೆಯದು ಮಾಡಲಿ ತಾಯಿ ಮಮತಾ❤
@dhananjayacp4143
@dhananjayacp4143 Жыл бұрын
ಇಂತ ಅನಾಥರಿಗೆ ಆಶ್ರಯ ಕೊಡುವ. ನಿಮ್ಮಂಥವರು ದೊಡ್ಡವರು ದೇವರು ನಿಮಗೆ ಆಯಸ್ಸು ಆರೋಗ್ಯ ಕೊಡಲಿ🙏🏼🙏🏼🙏🏼👍
@psmurugendrappa1556
@psmurugendrappa1556 10 ай бұрын
ಮಮತಾ ಅವರಿಗೆ ಇನ್ನು ಮುಂದಾದರೂ ದೇವರು ನೆಮ್ಮದಿ ಜೀವನ ಕೊಡಲಿ
@shivannegowda9995
@shivannegowda9995 8 ай бұрын
ಒಳ್ಳೆ ಮಗಳು ಕೆಟ್ಟ ತಂದೆ ತಾಯಿ
@likithkumarcg5337
@likithkumarcg5337 Жыл бұрын
ಯಾವ ಮಾಕಳಿಗು ಇಂತ ಪರಿಸ್ಥಿತಿ ಬರೋದು ಬೇಡ ದೇವರೆ 🙏😭
@Mohit_kumar68
@Mohit_kumar68 Жыл бұрын
You are 💯 True brother.
@mahalakshmi8615
@mahalakshmi8615 7 ай бұрын
ಜಯರಾಜ್ ಅವರಿಗೆ ತುಂಬು ಹೃದಯದ ನಮಸ್ಕಾರಗಳು ಇಂಥ ನಾಥರಿಗೆ ದಿಕ್ಕಾಗಿ ಬೆಳಕಾಗಿ ಇದ್ದಿರಲ್ಲ ತುಂಬಾ ಸಂತೋಷ ವಯಸ್ಸಾದ ಮೇಲೆ ಏನು ಏನು ಇಟ್ಟುಕೊಳ್ಳದೆ ಇದ್ದ ಪರಿಸ್ಥಿತಿಯಲ್ಲಿ ಇಂಥ ಸ್ಥಿತಿ ಬಂದೇ ಬರುತ್ತೆ ಅನ್ನೋದು ಈಗಿನ ಕಾಲದವರಿಗೆ ಗೊತ್ತಾಗಬೇಕು ವಯಸ್ಸಾದವರು 55 ಆದಮೇಲೆ ನಮ್ಮ ಸಂಪಾದನೆಯಲ್ಲಿ ಕೊನೆಪಕ್ಷ ಅರ್ಧ ಇಟ್ಕೊಂಡು ಅರ್ಧ ಮಕ್ಕಳಿಗೆ ಹಂಚಬೇಕು ಅದನ್ನಾದರೂ ಈಗಿನವರು ಕಲಿತುಕೊಂಡರೆ ಸಾಕು
@mdragib8533
@mdragib8533 28 күн бұрын
Mamata avara sthithi nodi thumba bejarayithu
@nagabhushanabhushan4958
@nagabhushanabhushan4958 2 ай бұрын
ಈ ವಿವಾದಕ್ಕೆ ಮೊಲ ಕಾರಣ ಸಾಮರಸ್ಯ ಇಲ್ಲದೆ ಇರುವುದು ಸರಸವೇ ಜನನ ವಿರಸವೇ ಮರಣ ಸಮರಸವೇ ಜೀವನ ದ.ರಾ. ಬೇಂದ್ರೆ ಮಮತಾ ಅಕ್ಕ ಮಾತೃ ಹೃದಯಕ್ಕೆ ಸಾಷ್ಟಾಂಗ ನಮಸ್ಕಾರ ❤😭😭😭🙏🙏🙏
@Mohit_kumar68
@Mohit_kumar68 Жыл бұрын
ಮಮತಾ ಅವರ ಜೀವನದಲ್ಲಿ ಅನುಭವಿಸಿದ ನೋವು ಯಾರಿಗೂ ಬರಬಾರದು😪😢. ಪೋಷಕರನ್ನು ದೂರ ತಳ್ಳಿದ ಮಕ್ಕಳು ಈ ವಿಡಿಯೋನ ನೋಡಲೇ ಬೇಕು. ವಯಸ್ಸಾದ ಮೇಲೆ ಹಿರಿಯ ಜೀವಗಳು ಬಿಗುಮಾನ ಬಿಟ್ಟು ಸಹನೆಯಿಂದ ವರ್ತಿಸಬೇಕು.🙏🙏 ಆಶ್ರಮದವರ ತಾಳ್ಮೆ ಗೆ ಮೆಚ್ಚಲೇಬೇಕು.
@neelammahg7759
@neelammahg7759 Жыл бұрын
Howdu sir nija
@snehalathaedward677
@snehalathaedward677 7 ай бұрын
ಮಮತ ಮೇಡಂ ಅಳಬೇಡಿ. ನಿಮ್ಮಂತ ಮಕ್ಕಳು ಅಪರೂಪ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ.
@shivanandkubsad4019
@shivanandkubsad4019 Жыл бұрын
ಮಮತಾ ಇವಳಿಗೆ ಕೋಟಿ ಕೋಟಿ ನಮನಗಳು . ಗಂಡು ಮಕ್ಕಳಿದ್ದರೂ ತಂದೆ ತಾಯಿಯನ್ನು ನೋಡದ‌ ಈ ಕಾಲದಲ್ಲಿ ಒಂದು. ಹೆಣ್ಣು ಮಗಳು ನೋಡಿದ್ದು ಗ್ರೇಟ. ಮಮತಾ ಜೀವನದಲ್ಲಿ ಎಷ್ಟು. ನೋವನ್ನು ಅನುಭವಿಸಿದ ಹೆಣ್ಣು🙏🙏🙏❤️❤️🙏🙏
@prema.h.a.prema.308
@prema.h.a.prema.308 3 ай бұрын
ಆಶ್ರಮಕ್ಕೆ ಧನ್ಯವಾದಗಳು ಒಳ್ಳೆ ಕೆಲಸ ಮಾಡ್ತಾ ಇದೀರ ❤
@beereshaakokkanuru5204
@beereshaakokkanuru5204 10 ай бұрын
ಅಕ್ಕ ಅಮ್ಮ ಅಪ್ಪ ಅವರಿಗೆ ತಾಳ್ಮೆ ಪರಿಸ್ಥಿತಿಗೆ ತಕ್ಕಂತೆ ನಡೆದುಕೊಂಡು ಹೋಗಿದ್ದಾಳೆ ಕುಟುಂಬ ಎಲ್ಲರಿಗಿಂತ ಚೆನ್ನಾಗಿತ್ತು ನಮ್ಮಮ್ಮನ ಜೊತೆ ನನ್ನ ಹೆಂಡತಿ ಕೊಡುವ ಜಗಳ ಆಡುತ್ತಾಳೆ ತಾಳ್ಮೆ ಸಹನೆ ಪರಿಸ್ಥಿತಿ ಇರತಕ್ಕಂತ ನಡೆದುಕೊಂಡು ಹೋದರೆ ಪ್ರತಿಯೊಬ್ಬರ ಕುಟುಂಬ ಚೆನ್ನಾಗಿರುತ್ತದೆ 🕉️🙏 ನಿಮ್ಮ ತಂದೆ ತಾಯಿ ತಾಳ್ಮೆಯಿಂದ ಇದ್ದರೆ ಚೆನ್ನಾಗಿರ್ತಿತ್ತು 🙏🕉️
@leelak1545
@leelak1545 Жыл бұрын
ಆ ಹೆಣ್ಣುಮಗಳು ಪಾಪ ಎಸ್ಟು ನೊಂದು ಕೊಂಡು ಹೋಗಿರಬೇಕು.ತಂದೆ ತಾಯಿ ಇಬ್ಬರೂ ಒಂದೇ ಕಡೆ ಇರ್ಬೇಕು ಅಂತ ಆ ಮಗಳಿಗೆ ಆಸೆ ಪಾಪ.ಇಂಥವರಿಗೆ ಆಸರೆಯಾಗಿ ಆ ಮಗಳು ಸ್ವಲ್ಪ ಮಟ್ಟಿಗೆ ನೆಮ್ಮದಿಯಾಗಿ ಇರುವ ಹಾಗೆ ಮಾಡಿದ್ದೀರಿ ಧನ್ಯವಾದಗಳು ಸಾರ್ ತಮಗೆ.
@sharanamma4838
@sharanamma4838 Жыл бұрын
ಮಮ ತಳತಂದೆಗಟ್ಟಿ
@channakeshavabk5957
@channakeshavabk5957 Жыл бұрын
ತಾಯಿ.. ನಿಮ್ಮಂಥ ಮಗಳು ಈ ಜಗತ್ತಿಗೆ ಮಾದರಿ.. ಯಾವುದೋ ಕರ್ಮದ ಫಲವಾಗಿ ನಿಮ್ಮ ಸಂಸಾರದಲ್ಲಿ ಈ ರೀತಿಯ ಬೆಳವಣಿಗೆ ಆಗಿದೆ.ಮೇಲ್ನೋಟಕ್ಕೆ ನಿಮ್ಮ ತಂದೆಯವರು ಒಳ್ಳೆಯವರು ಎನ್ನಿಸುತ್ತಿದೆ. ಅಮ್ಮನೂ ಸಹ ಒಳ್ಳೆಯವರೇ.. ಆದರೆ ಸ್ವಲ್ಪ ಸಹನೆ ತಾಳ್ಮೆ ಇದ್ದಿದ್ದರೆ ಈ ಅವಾಂತರ ಆಗುತ್ತಿರಲಿಲ್ಲ.
@kokkadavenkataramanabhat2660
@kokkadavenkataramanabhat2660 10 ай бұрын
ಮಕ್ಕಳಿಗೆ ಅಮ್ಮ ಅಪ್ಪ ಸರಿಯಾದ ವ್ಯವಸ್ಥೆ ಮಾಡಬೇಕಾದುದು ಅಪ್ಪಾಮ್ಮನ ಕರ್ತವ್ಯ. ಅಪ್ಪ ಅಮ್ಮನೇ ತಮ್ಮ ಜೀವನವನ್ನು ಬೀದಿಗೆ ತಂದು ಹೆಣ್ಣುಮಗಳಿಗೆ ಧರ್ಮಸಂಕಟಕ್ಕೆ ತಂದಿಡುವ ಅಮ್ಮನೆಂತಹವಳೋ! ಗಂಡಸರು ಮನೆಹಾಳು ಕೆಲಸ ಮಾಡಿದರೂ ತಪ್ಪುತಪ್ಪೇ! ಆದರೆ ಹೆತ್ತಮ್ಮನು ಮಕ್ಕಳನ್ನು ಗೋಳಾಡಿಸುವ ಈ ಪರಿ ಯಾವ ಶತ್ರುವಿಗೂ ಬರಬಾರದು. ಸೋದರಿ ಮಮತಾ ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅಪ್ಪ ಅಮ್ಮನನ್ನು ಒಗ್ಗೂಡಿಸಲು ಸಾಧ್ಯವಾಗದೆ ತೀರಾತೀರಾ ವೇದನೆಯಿಂದ ಅಪ್ಪನನ್ನು ಮನಸ್ಸಿಲ್ಲದ ಮನಸ್ಸಿನಿಂದ ಅನಾಥಾಲಯಕ್ಕೆ ಬಿಡಬೇಕಾಗಿಬಂದುದು ಯಾರ ದುರ್ವಿಧಿ ಎಂಬುದು ಯಕ್ಷಪ್ರಶ್ನೆ! ಮಮತಾ ನಿಮ್ಮ ಸಹನೆ, ಔದಾರ್ಯ, ವಿಧಿಯ ವಿಕಟಾಟ್ಟಹಾಸದ ನಡುವೆಯೂ ದಿಟ್ಟತನದಿಂದ ಅಪ್ಪನನ್ನು ನಿರ್ಮಲ ಮನದಿಂದ ಜವಾಬ್ದಾರಿಕೆಯ ಮನೆಗೆ ಬಿಟ್ಟುಹೋಗುತ್ತಿರುವುದಕ್ಕೆ ಕೃತಜ್ಞತೆಯಿಂದ ವಂದಿಸುತ್ತೇನೆ. ನಿಮ್ಮ ಅಮ್ಮನಿಗೆ ಕೊನೆಯ ದಿನಗಳಲ್ಲಿ ಅದೇನಾಗುವುದೋ!? ದೇವನೇ ಉತ್ತರಿಸಲಿ
@user-in4ns8ce5v
@user-in4ns8ce5v 9 ай бұрын
Yes your crct
@hanumanthakhanumanthgaded2807
@hanumanthakhanumanthgaded2807 Жыл бұрын
ಎಲ್ಲಾರ ಸಂಸಾರದಲ್ಲಿ ಒಂದೊಂದು ಸಮಸ್ಯೆ ಇರುತ್ತೆ ದಯವಿಟ್ಟು ಸಂಭದಕ್ಕೆ ಬೆಲೆ ಕೊಡಿ
@anitha3809
@anitha3809 Жыл бұрын
ಅವ್ರ ಕಷ್ಟ ಅವ್ರಿಗೆ ಗೊತ್ತಿರುತ್ತೆ ಆದ್ರೆ ಅಲ್ಲಿ ಅರ್ಥ ಮಾಡ್ಕೋಬೇಕಾಗಿರೋದು ಅವ್ರ ಅಪ್ಪ ಅಮ್ಮ
@anandkumarputter5437
@anandkumarputter5437 Жыл бұрын
ಸರ್ ಈ ಹೆಣ್ಣುಮಗಳ ನೋವು ನೋಡಿ ತುಂಬಾನೇ ಬೇಜಾರ್ ಆಯಿತು..🙏
@shivakumarcn5445
@shivakumarcn5445 Жыл бұрын
ಮಮತಾ ಅಮ್ಮ ನೀವು ತುಂಬಾನೇ great. ಆ ದೇವ್ರು ನಿಮಗೇ ಒಳ್ಳೆದ ಮಾಡ್ತಾನೆ ಅಲ್ಬೇಡಿ ನಿಮ್ಮ ಅಳು ನೋಡಕ್ ಆಗ್ತಿಲ್ಲ ನಂಗೆ ಪ್ಲೀಸ್🙏🙏🙏
@sharanchandrakalapatil5387
@sharanchandrakalapatil5387 Жыл бұрын
ಮಗಳು ಮಮತಾ ಒಳ್ಳೆಯ ಹೆಣ್ಣುಮಗಳು ಇವಳಿಗೆ ತಂದೆ ಬಗ್ಗೆ ಬಹಳ ಕಳಕಳಿ ಇದೆ.
@mangalapaul4436
@mangalapaul4436 Жыл бұрын
ದೇವರು ನಿಮಗೆ ಒಳ್ಳೆಯ ಆಶೀರ್ವಾದ ಮಾಡಲಿ
@girijapoojari3504
@girijapoojari3504 Жыл бұрын
ಅಳ್ಬೇಡಿ ಅಮ್ಮ ದೇವರು ನಿಮಗೆ ಒಳ್ಳೇದು ಮಾಡ್ತಾನೆ 😭
@shankarhonawade7382
@shankarhonawade7382 Жыл бұрын
ಮಾತೃ ಹೃದಯದ ಮಾತೊಶ್ರೀಯವರಿಗೆ ಕೋಟಿ ಕೋಟಿ ನಮನಗಳು ಜೋತೆಗೆ ತಮ್ಮ ಸಹಕಾರ ಇದಕ್ಕೆ ದಾರಿ ದೀಪ ವಾಗಲಿ....!
@rakshithababy1117
@rakshithababy1117 Жыл бұрын
ಮಮತ ಅಕ್ಕ ದೇವರು ನಿಮಗೆ ಒಳ್ಳೆದು ಮಾಡಲಿ ಅಕ್ಕ 🙏🙏🙏🙏🙏🙏🙏🙏🙏🙏🙏🙏
@mrmanjunath3944
@mrmanjunath3944 Жыл бұрын
ಒಳ್ಳೆಯ ಮಕ್ಕಳಿದ್ದರೆ ಒಂದು ಕಷ್ಟ ಇಲ್ಲ ಅಂದ್ರೆ ಮತ್ತೊಂದು ಕಷ್ಟ ಇದು ವಿಧಿ ಆಟ ಅಲ್ಲವೇ
@rafiahmed8058
@rafiahmed8058 Жыл бұрын
Tears in my eyes I have no words Madam God bless you
@vidyabs7844
@vidyabs7844 Жыл бұрын
ಮದ್ವೆ ಆದಾಗ್ಲಿಂದ ಹೆಂಡತಿಗೆ ಕಾಟ ಕೊಟ್ಟು..ಕೊನೆಗಾಲದಲ್ಲಿ ಹೆಂಡ್ತಿ ನೊಡ್ಕೊಬೇಕು ಅನ್ನೋದು ತುಂಬಾ ಸ್ವಾರ್ಥ...
@ramamanicr8933
@ramamanicr8933 Жыл бұрын
ಮಮತಾ ಒಳ್ಳೆ ನಿಮ್ಮ ಗುಣ ದೇವರಿಲ್ಲ.ಆದುಕೊಂಡ್ರೆ.ದೇವರಿದಾನೆ.ನಿಮ್ತಾ.ಮಗಳುಕೋತಿದಾನೆ.ನೀವೇ.ದೇವರು❤️🙏🏿🙏🏿🙏🏿🙏🏿
@bsgowda5792
@bsgowda5792 11 ай бұрын
Sir release really move very bad God bless you sir
@sujathams3051
@sujathams3051 Жыл бұрын
ನನ್ನ ತಂದೆ 45 ದಿನ ಆಯಿತು ಹೋಗಿ ಎಲ್ಲಾ ದೇವರಿಗೆ ಮೋರೆಯಿತ್ತೆ ಬದುಕಲಿಲ್ಲ. ಈಗನು ಅಪ್ಪ ನ ನೆನಪಲ್ಲಿ ಕಾಲ ಕಳಿತಿದ್ದಿನಿ. ಏನು ಕರ್ಮ ಇದು. ತಂದೆ ಇಲ್ಲದ ತಬ್ಬಲಿ ಮಗಳು ನಾನು. ಈಗ ನಂಗೆ ಈಗ 55 ವರ್ಷ. ಮಕ್ಕಳು ಇದ್ದಾರೆ ಸಂಸಾರ ಇದೇ but ನನ್ನ ಅಪ್ಪ ಬೇಕು ಅನ್ನಿಸುತ್ತೇ.
@vijay7242
@vijay7242 Күн бұрын
Nija madam. Naanoo heege anubhavisuttiddini 18 varshagalinda
@geethaan3687
@geethaan3687 Жыл бұрын
ಮಮತಾ.ದೇವರು ನಿನಗೆ ತುಂಬಾ ತುಂಬಾ.ಒಳ್ಳೇದು.ಮಾಡಲಿ
@mehaboobrsompur8176
@mehaboobrsompur8176 Жыл бұрын
ಮಮತಾಳಿಗೆ ಕೋಟಿ ಕೋಟಿ ವಂದನೆಗಳು ಸರ್.ಇಲ್ಲಿ ಮಗಳದೇನೂ ತಪ್ಪಿಲ್ಲ.ನಾನೂ ಒಂದಿನ ನಿಮ್ಮ ಆಶ್ರಮದ ಬಾಗಿಲು ತಟ್ಟಬೇಕಾಗಿ ಬರಬಹುದು ಸರ್.
@avinashkiran44
@avinashkiran44 9 ай бұрын
I’m really sympathises this person n much appreciated his words n wishes for the sake of daughter’s family..
@girijaal1996
@girijaal1996 7 ай бұрын
ತುಂಬಾ ಮನೆಗಳಲ್ಲಿ ಮಕ್ಕಳು ಸರಿಯಿಲ್ಲ ಅಂದ್ರೆ ಮಮತಾ.ಹಣೆಬರಹ ನೋಡಿ😢
@Zuberkhan-hn9eh
@Zuberkhan-hn9eh 2 ай бұрын
Every one parents got like Mamata's daughter we proud of you sister and proud of you brother great job brother preys the lord🎉🎉🎉
@SDp269
@SDp269 Жыл бұрын
ನಿಜವಾಗ್ಲೂ ತುಂಬಾ athidhni realy heart touching videos ಅಣ್ಣ
@vinuthanagaraj1512
@vinuthanagaraj1512 Жыл бұрын
Nija mother adjust madilla mangalannu artha madikollalla amma
@basavaradhyavg6149
@basavaradhyavg6149 Жыл бұрын
Lions jayaraj family court is too much difficult but you are solving many prablum even yourmanjula medam also thanking your team work keep it up
@sujathams3051
@sujathams3051 Жыл бұрын
ಯಾರಿಗೂ ಇಂತ ಶಿಕ್ಷೆ ಬೇಡ ಭಗವಂತ.🙏🙏🙏🙏🙏
@premamilan217
@premamilan217 Жыл бұрын
ಅವರ ಪರಿಸ್ಥಿತಿ ಬಿಡಿಬಿಡಿಯಾಗಿ ಬಿಡಿಸಿ ಹೇಳಿದ್ರು ಆ ಹೆಣ್ಣಿನ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡ್ತಾರೆ ಅಂದ್ರೆ ನಮ್ಮ ಜನಗಳ ಮನಸ್ಥಿತಿ ಹೇಗಿದೆ ಅಂತ ಅರ್ಥ ಆಗ್ತಿಲ್ಲ
@nagammanagu9541
@nagammanagu9541 Жыл бұрын
ಯಾರು ಕೆಟ್ಟ ಕಮೆಂಟ್ಸ್ ಮಾಡ್ತಾ ಇದಾರೆ ಇವರಿಗೆ
@ramamanicr8933
@ramamanicr8933 Жыл бұрын
ಜಯರಾಮ್.ಸರ್....ನಿಂಗೆ.ಕೊಟ್ಟಿ.ಕೊಟ್ಟಿ.ನಮಸ್ಕಾರಗಳು🙏🏿🙏🏿🙏🏿🙏🏿🙏🏿🙏🏿🙏🏿
@vinodashetty5449
@vinodashetty5449 Жыл бұрын
Mamta avare nijavagiu neevu great 👍 God bless you 🙏🏻
@chandanagowda8944
@chandanagowda8944 Жыл бұрын
They don't deserve a daughter like you. God bless you mamatha madam.
@shamaladevi8072
@shamaladevi8072 Жыл бұрын
Mamatha God bless you 🙏 Hare Krishna 🙏
@gayathrishankar3188
@gayathrishankar3188 Ай бұрын
ತುಂಬಾ ನೋವಾಯಿತು ಈ ದೃಶ್ಯ ನೋಡಿ ಎಂಥ ಹೆಂಡತಿ ಸರ್ ದಾಂಪತ್ಯ ಕ್ಕೆ ಏನ್ ಬೆಲೆ
@monicat.k5511
@monicat.k5511 2 ай бұрын
She needs peace and happiness in life .... may God bless her life with peace and happiness
@athiru2642
@athiru2642 Жыл бұрын
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವರಂತೆ ಮಮತಾ ಅವರ ಕಥೆ
@naveenacharya5306
@naveenacharya5306 Жыл бұрын
Olle manassu... Nimgene estu kasta kottidare... Ondu helodha taayi egina kalakke niyattige bele ella niyattige mariyade ne kodolla., Ennadru nim life li olledagli anta nanu bedkotini tayi🙏🙏🙏
@user-kb4vi2ku2e
@user-kb4vi2ku2e 2 ай бұрын
This Lady is very Great.. I am sure Congress Guarantees are helping this family atleast something ❤❤❤❤
@gangadharanbr1279
@gangadharanbr1279 8 ай бұрын
Mamata avare Nimage nanna Namaskaragalu,Nimma Teermaana bahala Channaagi ede.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ananthan1288
@ananthan1288 7 ай бұрын
This lady is really has suffered throught her life, let almighty give her peace of mind. Sir you are doing great service to people.....
@sunitha2743
@sunitha2743 Ай бұрын
Dignifed ಲೈಫ್ ಕೊಡುವ ಈ ಆಶ್ರಮಗಳು ಬೇಕು
@shankars1581
@shankars1581 Жыл бұрын
ಸರ್ ನಿಮ್ಮಂತ ಪುಣ್ಯಾತ್ಮರು ಇರೋದಿದ್ರಿಂದಾನೆ ಇನ್ನು ಸತ್ಯಕ್ಕೆ ಧರ್ಮಕ್ಕೆ ಸಾಕ್ಷಿ ಸರ್ ನಿಮಗೆ ಕೋಟಿ ಕೋಟಿ ನಮನ ಸರ್ 🙏🙏🙏🙏🙏🙏ಹಾಗೆ ಆ ಮಹಾ ತಾಯಿ ಪಡುತಿರುವ ಕಷ್ಟ ಯಾವಹೆಣ್ಣುಮಗಳಿಗೂ ಬೇಡ ತಾಯಿ ನಿಮಗೆ ಸಿನಿಮಾರಂಗದಲ್ಲಿ ಇನ್ನು ಒಳ್ಳೆ ಒಳ್ಳೆ ಅವಕಾಶಗಳು ಸಿಗಲಿ ಒಳ್ಳೇದು ಅಗಲಿ 🙏🙏🙏🙏🙏🙏🙏🙏🙏
@gowrishankarmurthy8461
@gowrishankarmurthy8461 Жыл бұрын
Parents broke their EGOs by themself then only life comes on track. Hats of to daughter.
@jahnaviputhran3809
@jahnaviputhran3809 Жыл бұрын
ಮಮತಾ ನಿಮಗೆ ಒಳ್ಳೆ ಯಾದಾಗಳಮ್ಮ 🙏
@kcdruvakumarkcdruvakumar8321
@kcdruvakumarkcdruvakumar8321 7 ай бұрын
ಶುಭೋದಯ ಸರ್ ಈ ಕುಟುಂಬದ ಕಥೆ ಕೇಳುತ್ತಿದ್ದರೆ ತಲೆ ತಿರುಗುತ್ತದೆ ಒಬ್ಬ ಹೆಣ್ಣು ಮಗಳು ಇಷ್ಟೊಂದು ಕಷ್ಟಪಟ್ಟು ಇವರನ್ನು ಕೂಡಿ ಬಾಳಿ ಎಂದರೆ ಇವರಲ್ಲಿಹೊಂದಾಣಿಕೆ ಇಲ್ಲ ಎಂದ ಮೇಲೆ ಯಾವುದೋ ಜನ್ಮದ ಕರ್ಮ ಇವರನ್ನು ಕಾಡುತ್ತಿರಬೇಕು ಒಟ್ನಲ್ಲಿ ನಿಮ್ಮ ಪ್ರಯತ್ನ ಮೆಚ್ಚಲೇಬೇಕು ಸರ್ ನೀವುಗಳು ಇಂಥವರ ಪಾಲಿನ ದೇವರು ನಿಮಗೆ ಆ ಭಗವಂತ ಅಂದುಕೊಂಡಿದ್ದು ಎಲ್ಲವನ್ನು ನೆರವೇರಿಸಲಿ ಮೇಡಂ ಗೆ ಒಂದು ಮಾತನ್ನು ಹೇಳಲು ಇಷ್ಟಪಡುತ್ತೇವೆ ನೀವು ಆ ಮನೆಯ ಹತ್ತು ಜನ ಗಂಡು ಮಕ್ಕಳಿಗೆ ಸಮಾನ 🚩🌷💐👏👏
@vsn817
@vsn817 Ай бұрын
ಮಮತಾ ಅವರೇ ತುಂಬಾ ಒಳ್ಳೆ ಕೆಲಸ ಮಾಡಿದ್ರಿ,.
@mohammedwazeerahmed3788
@mohammedwazeerahmed3788 7 ай бұрын
Mamatha you really great dont worry you are a Actor you know how to manage life ,any how god bless you and your daughter and Children's
@user-vi9eo7iu5t
@user-vi9eo7iu5t 27 күн бұрын
ಸರ್ ಯಾವ ಹೆಣ್ಣು ಮಕ್ಕಳಿಗೂ ಈ ಪರಿಸ್ಥಿತಿ ಬರಬಾರದು 🙏😭
@RK-cm6lb
@RK-cm6lb Жыл бұрын
ಇವರಿಗೆ ಮಕ್ಕಳ ಜವಾಬ್ದಾರಿ ಇಲ್ಲ ಯಾವ ಒಳ್ಳೆ ಮನಸ್ಥಿತಿನು ಇಲ್ಲ ಮಕ್ಕಳ ಪರಿಸ್ಥಿತಿನು ಅರ್ಥ ಆಗ್ತಾ ಇಲ್ಲ ಇವರನ್ನು ಹೇಗೆ ಸರಿಪಡಿಸುತ್ತೀರೋ
@sathishn2613
@sathishn2613 8 ай бұрын
Great job anna
@jagadeeshappahs2923
@jagadeeshappahs2923 Жыл бұрын
Hats up to Ln jayaraj Indeed agreat humanitarian service With best wishes from Ln jagadeeshappa L c Chickmagalur 317 D 🙏🙏🙏
@rajammam3841
@rajammam3841 Жыл бұрын
Sir really ur a great sir God bless you sir
@mohammedwazeerahmed3788
@mohammedwazeerahmed3788 7 ай бұрын
Really heavenly Almighty God will give more for you and your Ashram keep it up God bless to allllll
@kavithhegdekavanahegde2348
@kavithhegdekavanahegde2348 7 ай бұрын
.mm. O_o
@uman4002
@uman4002 Жыл бұрын
Tayi nimge baro janumakje deuvru olleya Ganda olleya tavaru sigali mma god bless uuuuu
@kalpanajr4855
@kalpanajr4855 28 күн бұрын
ಮಮತಾ ರವರಿಗೆ ದೇವರ. ಆಶೀರ್ವಾದ ವಿರಲಿ
@zeenatfatima3106
@zeenatfatima3106 Жыл бұрын
Awarannu chennagi nodkolli sir...😰😰😰😰🙏🙏🙏🙏 god bless u sir😭😭🙏🙏🙏
@manivelugr4735
@manivelugr4735 Жыл бұрын
When there's no understanding no one can live happily.
@SiSi-ju1xk
@SiSi-ju1xk 2 ай бұрын
U r so lucky girl... ur father had two daughters and Stopped... my father had one more child.. male.. he threw both daughters out after marriage.. and kept whole house property for rowdy son.. we r burden..but son is married but he is GOD.. how ??
@harishambig2768
@harishambig2768 Жыл бұрын
ಗ್ರೇಟ್ ಮಗಳು 🙏🙏🙏🙏
@shreerajgovindstudios9734
@shreerajgovindstudios9734 9 ай бұрын
Great mamatha
@rameshsuma4477
@rameshsuma4477 Жыл бұрын
ನಿಜವಾಗಲೂ ಮಮತಾ ಕರುಣಾಮಯಿ
@lathabs1872
@lathabs1872 Жыл бұрын
Mamatha nivu nimma hesarige thakkanthe Mamathe idhe 🙏🙏💝💕
@sampathkumarikumari7849
@sampathkumarikumari7849 7 ай бұрын
Hi mamath is great magale god bless you mam
@ritasoni4285
@ritasoni4285 11 ай бұрын
God bless you dear good job you are so kind God will take care of it
@venkateshkaki5351
@venkateshkaki5351 Жыл бұрын
Understanding is more important between husband and wife and forgive each other in old age
@manjunathar6459
@manjunathar6459 Жыл бұрын
Mamata Medam God bless you 🙏🏻🙏🏻🙏🏻
@mallikarjunc7921
@mallikarjunc7921 Жыл бұрын
And mamata madam you are great . Tande taayiya nemmadige nivu maaduttiruva kelasaa yellarigu maadariyaagali. God bless u with lots of happiness now onwards 🙏🏿🙏🙏🙏🙏🙏🙏🙏🙏🙏🙏🙏
@hdtv7247
@hdtv7247 Жыл бұрын
ನನಗೇನೋ ಈ ಅಪ್ಪನೇ ಕಿತಾಪತಿ ಮಾಡಿದ್ದಾನೆ...
@sonysukeertha4307
@sonysukeertha4307 Жыл бұрын
Howdu ivru eno kithapathi madidare ansuthe
@basavegowda3147
@basavegowda3147 2 ай бұрын
Please don't comment with out knowing anything.
@girish9841
@girish9841 Жыл бұрын
Namge antha enadru save madkobeku sir you are 200% right
@padmanabhamn2437
@padmanabhamn2437 6 ай бұрын
ಇಂತಾ ಪೂರ್ವಸ್ಥಿತಿ ಯಾವ ತಂದೆಗು ಬರಬಾರದು ನಾಳೆ ನಮ್ಮ ಪೂರ್ವಸ್ಥಿತಿ ಏಗೂ
@mariajayanthi6720
@mariajayanthi6720 9 ай бұрын
Hats off to the daughter..still struggling so much for the family
@MaliniarusArus
@MaliniarusArus Жыл бұрын
Hatts of my daughter. God bless you kanda. Very rare family. Jayaraju sir you are a good humanbeing.
@sunithabe2970
@sunithabe2970 Жыл бұрын
God give her strength to fight and peace of mind.
@girishgirish5658
@girishgirish5658 Жыл бұрын
🙏🙏🙏 ನೀವು ತುಂಬಾ ಒಳ್ಳೆ ಕೆಲಸ ಮಾಡಿತಾಇದಿರಾ ಸರ್ ದೇವರು ನಿಮಗೆ ಇನ್ನೂ ಶಕ್ತಿ ಕೊಡಲಿ
@udayakumarm2913
@udayakumarm2913 11 ай бұрын
ಮಕ್ಕಳಿಗೆ ಇಷ್ಟೊಂದು ಕಷ್ಟ ಕೊಡುವ ತಂದೆ ತಾಯಿಗಳೂ ಇರುತ್ತಾರಾ?
@manjulabaikb
@manjulabaikb Жыл бұрын
Mamatha we understood your feelings . We pray God for you 🙏👍
@drgmhosamani3254
@drgmhosamani3254 Жыл бұрын
Sorry Mamathaji,let take care of your father,GOD bless you.
@kanakadurga3976
@kanakadurga3976 Жыл бұрын
ನಿಮ್ಮ ಕಾರ್ಯಕ್ಕೆ 🙏🏼
@bnnonline
@bnnonline Жыл бұрын
Sir nimma approach nijakkoo thumba chennagidhe. You are doing Karunya Service. Mamatha avara kaneerannu Devaru orisi bidali. Avara chitra rangadha kelasa mundhe chennagi irali. Devaru avara kaneerannu kanditha orusthane . Sandhehavilla. Amma mamthaa innu mundhe Guru Rayaru ninna balalli nemmadhi needali. Nin magala balallu hosa belaku barali. BN Narasimha Murthy Rao Chennai.
@gowrikemp2739
@gowrikemp2739 9 ай бұрын
ಯಾಕೋ ಆವರ ಅಳು ..... ಡೌಟ್ ಬರ್ತಿದೆ sir
@kodandaramayya4987
@kodandaramayya4987 Жыл бұрын
Thankyou.madam
@sushilabevoor4809
@sushilabevoor4809 Жыл бұрын
ಸರ್, ನಾನೇಗೆ ದುಃಖ ಸರ್ ಪಾಪ 😞
@rameshm9647
@rameshm9647 Жыл бұрын
Overall let God bless 🙌 this lady & whole family 👪
@navanirmanengineeringcompa9140
@navanirmanengineeringcompa9140 7 ай бұрын
🙏 Mamatha great 👍 you are bereaved women
@kbalakrishnashetty521
@kbalakrishnashetty521 Жыл бұрын
Mamatha great 🙏🙏🙏👌 God bless you
@s.m.1600
@s.m.1600 Жыл бұрын
Katkond hendti maklan nodade ahankara torso inta appa yargu beda .avra taayi maklan kai bittilla.sakidaare.avra taayi kasta anubhava irorige matra arta agutte.madam good decision
@vanethajayu3912
@vanethajayu3912 Жыл бұрын
ನಿಜ ವಯಸ್ಸಲ್ಲಿ ಇದ್ದಾಗ ಮೆರೀತಾರೆ, ಆಮೇಲೆ ಹೆಂಡತಿ, ಮಕ್ಳು ಬೇಕು ಅಂತಾರೆ
@Ganu_baby
@Ganu_baby Жыл бұрын
Super sister
@abutahirdeshnur3933
@abutahirdeshnur3933 3 ай бұрын
Niwoo yalla paristhiti awalokisi konege awaranna serisikondiddu nijwagalu nimage Hatsupp Sir.
@KamalakshiR-zo8pv
@KamalakshiR-zo8pv Ай бұрын
Good work mamtha🎉
@indirakamalah3357
@indirakamalah3357 7 ай бұрын
🙏🙏🙏🙏🙏
@Ganu_baby
@Ganu_baby Жыл бұрын
Super mam
@somnathn553
@somnathn553 7 ай бұрын
Really pitiable situation. It is the mirror how women suffer in the present society.
ONE MORE SUBSCRIBER FOR 4 MILLION!
00:28
Horror Skunx
Рет қаралды 58 МЛН
NO NO NO YES! (40 MLN SUBSCRIBERS CHALLENGE!) #shorts
00:27
PANDA BOI
Рет қаралды 103 МЛН