Tejasvini Congress Join: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ತೇಜಸ್ವಿನಿ ಹೇಳಿದ ಕಾರಣ ಏನು? |

  Рет қаралды 657,693

Tv9 Kannada

Tv9 Kannada

Ай бұрын

#TV9Kannada #Tejasvinigowda #BengaluruNorth #Ramanagara #TejasviniCongressjoin
ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಎಂಎಲ್​ಸಿ ತೇಜಸ್ವಿನಿ ಗೌಡ. ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸೇರಿದ ತೇಜಸ್ವಿನಿ ಗೌಡ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ತೇಜಸ್ವಿನಿ ಗೌಡ. ಜೈರಾಮ್ ರಮೇಶ್, ಪವನ್ ಖೇರಾ ಸಮ್ಮುಖದಲ್ಲಿ ಸೇರ್ಪಡೆ
Tejasvini gowda, Bengaluru North, Ramanagara, Tejasvini Congressjoin, DK Shivakumar
Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |
► TV9 Kannada Website: tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
► Follow us on WhatsApp: whatsapp.com/channel/0029Va59...
Credits: #National /producer #Pvgmanju | #ramanjinigm /Uploader| #jairam /Editor | #TV9D
#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news

Пікірлер: 2 000
@shivakumarkattimani488
@shivakumarkattimani488 Ай бұрын
ನಿನ್ನೆವರೆಗೂ ಮೋದಿಜಿ, ಇಂದಿನಿಂದ ಸೋನಿಯಾಜಿ, ಖರ್ಗೆಜಿ, ಶಿವಕುಮಾರಜಿ. ಆತ್ಮಸಾಕ್ಷಿ ಅಂದ್ರೆ ಇದೇ ಕಾಣುತ್ತೆ.
@subbannank4730
@subbannank4730 Ай бұрын
ಇವಳಿಗೆ ಒಂದು, ಒಂದೇ ಒಂದು, ಏನಾದರೂ..... ಇದೆಯಾ......
@bharathgowda-qm4qs
@bharathgowda-qm4qs Ай бұрын
A
@gangavijaya4776
@gangavijaya4776 Ай бұрын
ಯಾವಾಗಲೂ ಹಳೆಯ ಗಂಡನೇ ಎಲ್ಲಾ ಗಂಡಂದಿರಿಗಿಂತ ಉತ್ತಮ.
@ravindrag8277
@ravindrag8277 Ай бұрын
ಇಂಥವರಿಗೆ. ಹಣ ಮುಖ್ಯ, ಯಾವ ಸಾಕ್ಷಿ.ಯೂ ಬೇಕಿಲ್ಲ. 😅😅😅
@adityabhargav535
@adityabhargav535 Ай бұрын
Dks prabhava
@harshubopaiah9287
@harshubopaiah9287 Ай бұрын
ಅದೇನು ಬಾಯಿನಾ ಅಥವಾ ಬಚ್ಚಲಾ?? ಒಂದೊಂದು ದಿನ ಒಂದೊಂದು ರೀತಿ ಮಾತಾಡೋದು..!!!
@Santhosh_setty
@Santhosh_setty Ай бұрын
🤣🤣🤣
@tanum296
@tanum296 Ай бұрын
EDHI. RAJAKIA
@tanum296
@tanum296 Ай бұрын
Edhi. Rajskyei
@hsragvendra4665
@hsragvendra4665 Ай бұрын
Well sed sir... perfect comments you have given 👌🏽👌🏽👌🏽
@user-rk1zj6qq3b
@user-rk1zj6qq3b Ай бұрын
ಇಷ್ಟು ದಿನ ಕಾಂಗ್ರೆಸ್ ಬೈದವರು, ಈಗ ಬಿಜೆಪಿನ ಬೈಯ್ಯೊ ಟ್ರೇನಿಂಗ್ ತೆಗೆದುಕೊಳ್ಳಬೇಕು.ಪಾಪ ಕಷ್ಟಕರ ಕೆಲಸ.
@syedsaqlainshah6178
@syedsaqlainshah6178 Ай бұрын
ಮೂರು ಕೊಟ್ರೆ ಮಾವನಕಡೆ, ಆರು ಕೊಟ್ರೆ ಅತ್ತೆ ಕಡೆ, ಹೀಗ್ ಆಗಿದೆ ಮೇಡಂ ಸ್ಥಿತಿ.
@BasavarajHugar-ej2pr
@BasavarajHugar-ej2pr Ай бұрын
ಟಿವಿ ಮಾಧ್ಯಮದಲ್ಲಿ ಟಿಬೇಟ್ನಲ್ಲಿ ಬಂದು ಬಿ ಜೆ ಪಿ ಪರ ಹಿಂದುತ್ವ ದ ಬಗೆಗೆ ಏನೇನು ಪುಂಗಿ ಉಡಿದಿರಿ ನಿಮಗೆ ಯಾರಿಗೂ ಪಕ್ಷ ನಿಷ್ಠೆ ಇಲ್ಲ ನಿಮಗೆ ಬೇಕಾಗಿರುವದು ಅಧಿಕಾರ ವಂದೇ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಇರುವಷ್ಟು ಪಕ್ಷ ನಿಷ್ಠೆ ಇಲ್ಲ ನಿಮಗೆ ನಿಮ್ಮಂಥ ಸ್ವಾರ್ಥಿಗಳು ಇರುವವರೆಗೂ ಯಾವ ಪಕ್ಷ ಗಳು shubhadra ವಾಗಿ ಇರಲು ಸಾಧ್ಯ ವಿಲ್ಲಾ ನಿಮ್ಮ ಆತ್ಮ ಸಾಕ್ಷಿ ಗೆ ಆದರೂ ಬೆಲೆ ಕೊಡಿ
@ravindrag8277
@ravindrag8277 Ай бұрын
ಆತ್ಮ ಸಾಕ್ಷಿ ಅಟ್ಟದ ಮೇಲೆ ಇದೆ. 😂😂😂
@saibabasongs290
@saibabasongs290 28 күн бұрын
ಚಂಚಲ ಮನಸ್ಸಿನವಳು.ನಿಷ್ಠೆ ಎಂಬುದೇ ಇಲ್ಲ.ಅಧಿಕಾರದ ಆಸೆ, ಲಾಲಸೆ, ಹಪಾಹಪಿ 😂😂
@adiscp1
@adiscp1 27 күн бұрын
Gurugale politics alli aatma saakshi yemba pakshiyanna hudukuvudu namma tappu allave.....
@mytuber100
@mytuber100 Ай бұрын
ಒಳ್ಳೆಯ ಸಮಯ, ಇನ್ನು ನಾಲ್ಕು ವರ್ಷ ತಿಂಗಳ ಖರ್ಚಿಗೆ ದಾರಿ ಮಾಡಿಕೊಳ್ಳುತ್ತಿರುವ ಅಕ್ಕ.
@ramesharadhya7440
@ramesharadhya7440 Ай бұрын
ತೇಜಸ್ವಿಗೆ ಬದುಕೋಕೆ ದಾರಿ, ಪುಡಿ ರಾಜಕಾರಣ
@siddanagowda2153
@siddanagowda2153 Ай бұрын
😂😂
@myfirstweb7917
@myfirstweb7917 Ай бұрын
😂😂😂😂😂😂😂100%
@rasooldadwad610
@rasooldadwad610 Ай бұрын
Mi❤​@@myfirstweb7917
@subbannank4730
@subbannank4730 Ай бұрын
ಖಂಡಿತ, ನೀವು ಹೇಳಿದ್ದು ಸರಿ
@siddarajumaregowda1548
@siddarajumaregowda1548 Ай бұрын
ಪಾಪ ಹೊಟ್ಟೆ ಪಾಡು ಎಲ್ಲೋ ಇರ್ಲಿ ಬಿಡ್ರಪ್ಪ ಬೈಯಬೇಡಿ...
@ashokkini9013
@ashokkini9013 Ай бұрын
hotte paado?? otte paado?? oh ho atma saakshigaagi kelasa maadtaarante
@geethaanchan1521
@geethaanchan1521 Ай бұрын
ಹೊಟ್ಟೆ ಪಾಡಿಗೆ ದುಡಿ ಬೇಕು.
@kempudevadatta1943
@kempudevadatta1943 Ай бұрын
😂😂
@ismailms
@ismailms 28 күн бұрын
Mevigagialeydadbekalva😢
@mariavas1963
@mariavas1963 Ай бұрын
ನಾನು ಇವಳನ್ನು ನಂಬುದಿಲ್ಲ. ನಾಳೆ ಕಾಂಗ್ರೆಸ್ಸಿನಲಿ ಗೆದ್ದರೆ ಬಿಜೆಪಿ ಸೇರುತ್ತಾಳೆ. ಏನೋ ಪ್ಲಾನ್ ಮಾಡಿಯೇ ಬಂದಿದ್ದಾಳೆ. ಶೆಟ್ಟರ್ ಏನು ಮಾಡಿದರು?
@subbannank4730
@subbannank4730 Ай бұрын
ಇವಳೂ ಅಷ್ಟು ಬುದ್ಧಿ ಇರುವವಳಲ್ಲ.... ಯಾರೋ ಏಳಿ ಕೊಟ್ಟು ಇದಾರೆ
@NulkarSongs
@NulkarSongs Ай бұрын
ಇವರನ್ನು ನಂಬುವದು ಕಷ್ಟ....
@ArunArun-xh4bb
@ArunArun-xh4bb 29 күн бұрын
Cm ಅಂದ್ರೆ ಕಾಮನ್ ಮ್ಯಾನ್ ಅಂತ ಕರೆಯೋದು ನಮಗೆ ಗೊತ್ತಿದೆ... ಆದರೆ ಆ ಜಗದೀಶ್ ಶೆಟ್ಟರಿಗೆ ಏನು ಗೊತ್ತಿಲ್ಲ ಒಬ್ಬ ಸಿಎಂಗೆ ಇರಬೇಕಾದ ಬೆಲೆ ಗೌರವ ಕಿಂಚಿತ್ತು ಇಲ್ಲ ಅಧಿಕಾರಕ್ಕಾಗಿ ಸಾಯುತ್ತಾನೆ....
@pandithateam4342
@pandithateam4342 Ай бұрын
ಉತ್ತಮವಾದ ಪತ್ರಕರ್ತೆಯಾಗಲಿಲ್ಲ ಉತ್ತಮ ರಾಜಕಾರಿಣಿಯಾಗಲಿಲ್ಲ 😂😂😂😂😂
@shivakumarkattimani488
@shivakumarkattimani488 Ай бұрын
ಉತ್ತಮ ಪತ್ರಕರ್ತೆಯೂ ಆಗಲಿಲ್ಲ, ಉತ್ತಮ ರಾಜಕಾರಣಿಯೂ ಆಗಲಿಲ್ಲ. ಮದುವೆ ಅಂತ ಆಗಿದ್ರೆ ಉತ್ತಮ ಹೆಂಡತಿಯಾದರೂ ಆಗು. ಏನಾದರೂ ಆಗು ತುತ್ತೂರಿಯಾಗಬೇಡ.
@ramesharadhya7440
@ramesharadhya7440 Ай бұрын
ಮದುವೆಯಾದ್ರೆ ಅಲ್ಲೂ ಗಂಡನಿಗೆ ಕೈ ಕೊಟ್ಟು ಬೇರೆ ಕಡೆ ಹೋಗುತ್ತಾಳೆ
@subbannank4730
@subbannank4730 Ай бұрын
ತೂತುತ್ತಿರುವ , ಹಾರಾಡಿರುವ, ಓಡಾಡಿರುವ, ಓಲಾಡಿರುವ, ತೇಲಾಡಿರುವ...... ಅಮ್ಮ ಅಥವಾ ಅಕ್ಕ.......
@gangavijaya4776
@gangavijaya4776 Ай бұрын
​@@subbannank4730ಜಗನ್ಮಾತೆ,
@ravindrag8277
@ravindrag8277 Ай бұрын
ಗಂಡನ ಕಥೆ ನರಕಯಾತನೆ 😂😂😂
@gangavijaya4776
@gangavijaya4776 Ай бұрын
@@felixfernandes4013 at least you are proper husband to your wife or your wife is maintained someone else....
@ThimmarajuRaju-br7zf
@ThimmarajuRaju-br7zf Ай бұрын
28ಕ್ಷೇತ್ರದಲ್ಲಿ ಪ್ರಚಾರ ಮಾಡುವ ಅವಶ್ಯತೆಯಿಲ್ಲ ನಿನ್ನ ಮುಖ ನೋಡಿ ಯಾರು ಒಟ್ ಆಕಲ್ಲ
@myfirstweb7917
@myfirstweb7917 Ай бұрын
😂😂😂😂😂😂😂
@lakshmanalakshmana.m3514
@lakshmanalakshmana.m3514 Ай бұрын
ಮಿಂಡ್ರೀ
@ShreedharaBhatShreedharaBhat
@ShreedharaBhatShreedharaBhat Ай бұрын
4​@@myfirstweb7917
@n.srinivasareddyreddy318
@n.srinivasareddyreddy318 Ай бұрын
8:53 👌
@manukarna9953
@manukarna9953 Ай бұрын
ನಿಂಗೆ ಕೆಟ್ಟಗಳಿಗೆ ಇವಾಗ ಶುರು ಆಯ್ತು ನೋಡು 👍🏻
@premabhat9495
@premabhat9495 Ай бұрын
ಸ್ವಾರ್ಥ ಇಲ್ಲ ಅಂತ ಹೇಳ್ತಾ ಇದ್ದಿಯಲ್ಲ.ಏನ್ ಹೇಳಬೇಕು
@sureshkr6144
@sureshkr6144 Ай бұрын
ಊಸರವಳ್ಳಿ ಅಂದರೆ ನೀನೇ 😂😂😂😂
@nijagunashivayogihugar6875
@nijagunashivayogihugar6875 Ай бұрын
ಊಸರವಳ್ಳಿನೂ ನಾಚಿಕೊಳ್ಳತ್ತೆ
@subbannank4730
@subbannank4730 Ай бұрын
ಖರ್ರೆಕ್ಟ್
@subbannank4730
@subbannank4730 Ай бұрын
ಅವಳೀಗೆ "ಅದು...". ಇಲ್ಲ. ತಿಳೀತಾ
@naveenkumarkm637
@naveenkumarkm637 Ай бұрын
ನಿಮ್ಮಂಥ ವರನ್ನು ಹೇಗೆ ಜನ ನಂಬೋದು. ಹಾರಕ್ಕ.
@user-zh3nr4td9f
@user-zh3nr4td9f Ай бұрын
Ivrnella yak nambtharo
@user-zh3nr4td9f
@user-zh3nr4td9f Ай бұрын
Ivrnella yak nambtharo
@rangaswamyks8287
@rangaswamyks8287 Ай бұрын
avanobba yen Har heerona. yake?.. karimani malikkana.. ok
@keshavakumble4558
@keshavakumble4558 Ай бұрын
ದುದ್ದಕ್ಕ ಅಷ್ಟೇ ರಾಜಕೀಯ ಜೀವನ ಅಂತ್ಯ 😊
@radhas6029
@radhas6029 Ай бұрын
Suuuuuuuuper comment
@ManjunathHA-cj9sf
@ManjunathHA-cj9sf Ай бұрын
ನಿನಗೆ. ಸೀಟ್. ಸಿಗಲಿಲ್ಲ. ಅದಕ್ಕೆ. ಈ. ರೀತಿಯಾಗಿ. ಮಾತಾಡಿದರೆ. ಯಾರು. ನಿನ್ನ. ಮಾತು. ಕೇಳೋದಿಲ್ಲ.
@hanumantharajua2520
@hanumantharajua2520 Ай бұрын
ಟಿಕೆಟ್ ಕೊಟ್ಟಿಲ್ಲ ಅಂತ ಪಕ್ಷ ಬಿಟ್ಟು ದೊಡ್ಡ ವೇದಾಂತಿ ರೀತಿ ಮಾತನಾಡೋದು ನೋಡಿದ್ರೆ ವಾಕರಿಕೆ ಬರುತ್ತೆ
@dineshrao9857
@dineshrao9857 Ай бұрын
ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಮಂಗಗಳು ಚುನಾವಣೆ ಹಿನ್ನೆಲೆಯಲ್ಲಿ ಸಕ್ರೀಯವಾಗಿರುದು ಸಹಜ😂
@sunithakumaricp4420
@sunithakumaricp4420 Ай бұрын
Manga galanu seresa baaradu
@gangavijaya4776
@gangavijaya4776 Ай бұрын
Pls don't compare to that ... 😂
@RajaSab-mz5fd
@RajaSab-mz5fd 29 күн бұрын
oo
@prarthanakamath9060
@prarthanakamath9060 26 күн бұрын
Same feeling
@siddappasiddu123
@siddappasiddu123 Ай бұрын
ಪಕ್ಷ ಬಿಟ್ಟು ಪಕ್ಷಕ್ಕೆ ಹಾರೋದು ಅಂದ್ರೆ ಒಂತರಾ ಹಗಲು ........ ನ್ಯೂಸ್ ಚಾನೆಲ್ ನ ಡಿಬೇಟ್ ನಲ್ಲಿ ಕೂತು ಕಾಂಗ್ರೆಸ್ ಪಕ್ಷ ಕ್ಕೆ ಬೈದು ಈಗ ಯಾವ ರೀತಿ ಸಮರ್ಥನೆ ಮಾಡಿಕೊಳ್ಳುತ್ತೀರಿ 😂😂😂
@somtimm2673
@somtimm2673 Ай бұрын
Henge anta kumarswamy na nodi kaliri.. Hoda sathi congress jothe ee sathi bjp jothe Henge
@Dear_comrade700
@Dear_comrade700 Ай бұрын
​@@somtimm2673 i supprt kumarswamy ... He is political sule 😂😂
@ManojGowda2
@ManojGowda2 Ай бұрын
ಬಿಜೆಪಿಗೆ ಬಾಯಿಗೆ ಬಂದಂತೆ ಬೈದು ಈಗ ಅವರ ಸಮರ್ಥನೆ ಮಾಡುತ್ತಿರುವ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ನೋಡಿ ಕಲಿತಾರೆ ಬಿಡಿ😂😂😂
@hnpbly8996
@hnpbly8996 Ай бұрын
Sir it is common in now a days politics and politician for the last so many years.Medum Tejasvini Gouda is not new first for it.😢
@shivaramkedinjethriveni9124
@shivaramkedinjethriveni9124 Ай бұрын
😅😅😅😅
@LAKSHMISHAACHARYA
@LAKSHMISHAACHARYA Ай бұрын
ಮಾನ್ಯ ತೇಜಸ್ವಿ ನಿ ,ಪತ್ರಕರ್ತೆ ಯಾದ ಮಹಾ ನು ಭಾವರೆ ಸ್ಕಾಲರ ಆದ ನೀವು ಡಿ ಕೆ ಶಿ ಯವರ ಪರಮ ಶತ್ರು ವಾಗಿದ್ದರೂ ಸಾಯೋ ತನಕ ಜನವಿರೋಧಿ, ಹಿಂದೂ ವಿರೋ ಧೀ ಕಾಂಗ್ರೆಸ್ ಗೆ ಸೇರಿದ್ದು ಕೇವಲ ಹಣಕ್ಕಾಗಿರಬೇಕು ಎಂದೇ ಬೆಂಗಳೂರು ನಾಗರಿಕರ ಅನುಮಾನ. ಬಹುಶ ಡಿಕೆಶಿ ಡಿ ಕೆ ಸು ಪರ ಮತ ಪ್ರಚಾರ ಕ್ಕೆ ಹೋದರೆ ಇದು ನಿಮ್ಮ ಭೌತಿಕ ಆತ್ಮಹತ್ಯೆ. ನಿಮ್ಮ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಸರ್ವನಾಶ ಹತ್ತಿರವಾಗ್ತಾ ಇದೆ. ಎಂದೇ ಜನ ಆಶಿಸುತ್ತರೆ
@malleshappachikkeri5477
@malleshappachikkeri5477 Ай бұрын
ಪಾಪ ಅವಳಿಗೆ ಎಲ್ಲಾದರೂ ಟಿಕೆಟ್ ಕೊಡಬೇಕಿತ್ತು?
@lingarajtschandrashekhar4064
@lingarajtschandrashekhar4064 Ай бұрын
ಸದ್ಯ ಗಂಡಂದಿರನ್ನ ಬದಲಾವಣೆ ಮಾಡಲ್ಲ
@Akash-no6dg
@Akash-no6dg Ай бұрын
😂
@vishnu-ln2uu
@vishnu-ln2uu Ай бұрын
Chance sikkatte andre adoo hagbahudu
@dji-nv2gv
@dji-nv2gv Ай бұрын
Avnu change agiddane 😂
@aarunkumarm7625
@aarunkumarm7625 Ай бұрын
😂😂😂😂
@nagarathnakn7317
@nagarathnakn7317 Ай бұрын
Adannu madthale
@mohanreddyl
@mohanreddyl Ай бұрын
ಹೋಗಮ್ಮ ಸಾಕು🙏🙏🙏
@vasantishetti8978
@vasantishetti8978 Ай бұрын
ಈ ಪಕ್ಷ ಕ್ಕೆ ಬಾಗಿಲುಗಳಿಲ್ಲದ ಕಾರಣ ಯಾರು ಬರಬಹುದು 6:47 ಯಾರು ಹೋಗಬಹುದು ಹಾಗಾಗಿ ಪಕ್ಷ ಒಡೆಯುವ ಸಾಧ್ಯತೆ ಇಲ್ಲ
@mohammedsaleem724
@mohammedsaleem724 29 күн бұрын
Mam your speach is a best speach namaste
@renukanagoudamallanagoudra
@renukanagoudamallanagoudra Ай бұрын
Emergency ನ್ನ ಸಮರ್ಥಿಸಿಕೊಳ್ಳುತ್ತೀರಾ. ಆ ಹೇಸಿಗೆ ಕೆಲಸವನ್ನು. ಗೂಂಡಾಗಿರಿ ಪರ ಪ್ರಚಾರ ಮಾಡ್ತಾರಂತೆ ನೋಡಿ
@sanathkumar491
@sanathkumar491 Ай бұрын
ಸ್ವಾರ್ಥ ಇಲ್ಲದೆ ಪಕ್ಷ ಚೇಂಜ್ ಮಾಡ್ತಾ ಇದೀಯ ನೀನು ....
@ravikumaram6025
@ravikumaram6025 Ай бұрын
ನೀವು ಒಬ್ಬ ಒಳ್ಳೆಯ ವಕ್ತಾರರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಿರಿ ಇನ್ನು ಮುಂದೆಯೂ ಅದೇ ರೀತಿಯಲ್ಲಿ ಮುಂದುವರೆಯಿರಿ ಶುಭವಾಗಲಿ ಮೇಡಂ
@siddeshwarajyothi3463
@siddeshwarajyothi3463 Ай бұрын
ತುಂಬಾ ತುಂಬಾ ಧನ್ಯವಾದಗಳು ಚುನಾವಣೆ ಮೂಗಿದ ಮೇಲೆ.....
@rajashekarhiremath9752
@rajashekarhiremath9752 Ай бұрын
ಉಂಡು ಮನೆಗೆ ಜಂತಿ ಎಣಿಸೋಳು
@somtimm2673
@somtimm2673 Ай бұрын
Bere Yenara idre heli guru
@irfan8irfa
@irfan8irfa Ай бұрын
Avaru.komuvada Sangi inda Hora bandidare
@bobbupatgar6706
@bobbupatgar6706 Ай бұрын
ಎರಡು ಮನೆಯ ಜಂತಿ ಎಣಿಸಿದವಳು ಎಲ್ಲೋ ಒಂದು ತಪ್ಪಿ ಹೋಯಿತು. ಮತ್ತೆ ಎಣಿಸಲು ಹೋಯಿತು.
@nagab7618
@nagab7618 Ай бұрын
ಇನ್ನೂ ಎಷ್ಟು ಎಣಿಸುತ್ತಾಳೆ
@VenkateshVenkatesh-rw9tl
@VenkateshVenkatesh-rw9tl Ай бұрын
ಬಿಜೆಪಿಯಲ್ಲಿ ನಿನಗೇನು ಕಮ್ಮಿ ಮಾಡಿತ್ತು
@Anonymous-im342
@Anonymous-im342 Ай бұрын
Samsade madbekagithu.😂
@dji-nv2gv
@dji-nv2gv Ай бұрын
ಅಲ್ಲಿ sikkastu ಇಲ್ಲಿ sikkilla😂😂
@ravindrag8277
@ravindrag8277 Ай бұрын
ಕೇಳಿದಷ್ಟು ದುಡ್ಡು ಕೊಟ್ಟಿಲ್ಲವ0ತೆ, ಅದಕ್ಕೇ ಆ ಕಡೆ ಜ0ಪ್. 😅😅😅
@VijayGS-fe3bi
@VijayGS-fe3bi Ай бұрын
ಆತ್ಮ ಸಾಕ್ಷಿ ಬಗ್ಗೆ ಮಾತನಾಡಿ ಅದಕ್ಕೆ ಅವಮಾನ ಮಾಡಬೇಡಿ
@user-de1kz6cr8x
@user-de1kz6cr8x 29 күн бұрын
BEST JOURNALIST CHALLAGING MAM EXPERT POLITICIAN HENNU hMAGU KODABAHUDITTHU HATHASHA LADY GOD BLESS Tejaswiniy
@kannadakula265
@kannadakula265 Ай бұрын
ಮಾತನಾಡಿದ್ದನ್ನೆಲ್ಲಾ ಜನ ಒಪ್ಕೊಳ್ಳೋ ಕಾಲ ಮುಗಿತು....
@janardhanpg4512
@janardhanpg4512 Ай бұрын
ಪಾಪಾ ಇಯಮ್ಮ ಏನೂ ಮಾಡಾಕೆ ಆಯ್ತದೆ ಲಾ,!! ಇಯಮ್ಮನಿಗೆ ಪೈಲ್ಸ್ ಅದಕ್ಕೇ ಪಕ್ಷ ಬದ್ಲಾಯಿಸುತ್ತಾಳೆಕಲಾ 😜
@brprasannakumar4267
@brprasannakumar4267 Ай бұрын
ತಂಬಾ ಬಿಸಿಲಿನ ತಾಪ ಇರೋದ್ರಿಂದ, ಮುಳುಗುವ ದೋಣಿಗೆ ಹಾರಿದ್ದಾರೆ😂😂
@PandurangaNaik-kf7tc
@PandurangaNaik-kf7tc Ай бұрын
🤣🤣🤣🤣🤣
@narayanabhandary3797
@narayanabhandary3797 Ай бұрын
Yes Jumping long jump; jump back is not easy.... Nature has not put bone to human tongue.... A Grace for politicians.... Unless MP difficult to serve!(??) Let the people think! God bless all❤🙏🙏🙏
@gunduraosn666
@gunduraosn666 Ай бұрын
Good thejswni madam dissection very good and nice
@Rambo-kannadiga
@Rambo-kannadiga Ай бұрын
ಮೊನ್ನೆ ವರೆಗೂ ಅದೇ ಕಾಂಗ್ರೆಸ್ ನ ನೀನೇ ದೇಶಭಕ್ತೆ ಅನ್ನೋ ತರ ಬೈದು ಈಗ ಅದೇ ಕಾಂಗ್ರೆಸ್ ಗೆ ಜಾಯೆಗೆ 😂😂😂
@bobbupatgar6706
@bobbupatgar6706 Ай бұрын
ಉದ್ಧವಠಾಕ್ರೆ ತರ.
@mangalore-sayed-hyder-
@mangalore-sayed-hyder- Ай бұрын
Edamma--raajakiya-flim-shooting-tara😂
@nithinpoonja4982
@nithinpoonja4982 Ай бұрын
😂😂😂@@mangalore-sayed-hyder-
@saleemshawis5495
@saleemshawis5495 Ай бұрын
ಮಾನ ಮರ್ಯಾದೆ ಇಲ್ಲದಾ ತೇಜಸ್ವಿನಿ
@nblrudresharadhyanblrudres4038
@nblrudresharadhyanblrudres4038 Ай бұрын
ಮತ್ತೆ ಕುಮಾರ ಸ್ವಾಮಿ ಯೇನು
@SanthoshKumar-sm8qj
@SanthoshKumar-sm8qj Ай бұрын
ಇವರ ಯೋಗ್ಯತೆನೇ ಇಷ್ಟು... ಇದ್ರೆ ಈ ಊರು.. ಬಿಟ್ರೆ ಮುಂದಿನ ಊರು....birdap ರಾಣಿ 😄😄
@shaasbros1433
@shaasbros1433 13 күн бұрын
ಜೈ ಕಾಂಗ್ರೆಸ್.. ❤❤❤
@ParashuramaHosamani-jk9su
@ParashuramaHosamani-jk9su Ай бұрын
ಹೋಗಿದ್ದು ಒಳ್ಳೇದು ಆಯ್ತು ಮುಂದೆ ಬರೋದ್ ಮೋದಿ ಸರ್ಕಾರ ನಾಯಿ ಗೆ ಗೊತ್ತಾಗುತ್ತೆ 🤩
@rudrapparudrappa2920
@rudrapparudrappa2920 Ай бұрын
ಹಾರುವ ಹಕ್ಕಿ ಎಲಿಬೇ ಇಲ್ಲದ ನಾಲಿಗೆ 😂😂😂😂😂
@user-zt9bc1ev5q
@user-zt9bc1ev5q Ай бұрын
ಜನರಿಗೆ ಮೂರ್ಖ ಮಾಡ್ತಾರೆ
@shivakumarimurthybellur7507
@shivakumarimurthybellur7507 28 күн бұрын
ಅಕ್ಕ ಸೂಪರ್ ಫ್ಯೂಚರ್ ರೆಬೆಲ್ ಲೇಡಿ ❤ well come ತವರು ಮನೆ ಗೆ
@mala-tk6dg
@mala-tk6dg 10 күн бұрын
Jai.congress.jai.congress🎉
@user-kc6ot6ps1y
@user-kc6ot6ps1y Ай бұрын
ಸೂಪರ್ ಅಕ್ಕಾ ತುಂಬಾ ಕಷ್ಟ ಪಟ್ಟು ಮೇಲೆ ಬಂದಿದಿರಿ, ಪ್ಲೀಸ್ ಉಂಡ ಮನೆ ಜಂತಿ ಎಣಿಸೋ ಕೆಲಸ ಮಾಡ್ಬೇಡಿ, 👍
@prakashnk3491
@prakashnk3491 Ай бұрын
ನಾಳೆ ಮತ್ತೆ ಬಿಜೆಪಿ.. ನಿಮಗೆಲ್ಲ ಸಿದ್ದಾಂತ ಅನ್ನೊದೆ ಇಲ್ಲ..😂😂
@shanthkumarr8276
@shanthkumarr8276 20 күн бұрын
ತುಂಬು ಹೃದಯದ ಧನ್ಯವಾದಗಳು ಅಕ್ಕ ನಿಮಗೆ ಒಳ್ಳೆಯದು ಯಾವತ್ತೂ ಇದ್ದರೂ ದಾರಿ ಇದ್ದೇ ಇರುತೇ...
@bhagwatiprasad8896
@bhagwatiprasad8896 Ай бұрын
It will make,no difference😁❗
@DESI_BOY_UK_97
@DESI_BOY_UK_97 Ай бұрын
ಎಲ್ಲರಿಗೂ ಟಿಕೆಟ್ ಬೇಕು ಅಂದರೆ ಎಲ್ಲಿಂದ ಕೋಡೊದು 😂😂😂
@veenadsouza5203
@veenadsouza5203 Ай бұрын
😂 pocket full madkobeku adikke ticket beku.😂😂😂
@DESI_BOY_UK_97
@DESI_BOY_UK_97 Ай бұрын
@@veenadsouza5203 😜
@drvenugopaldoddaballapurra7040
@drvenugopaldoddaballapurra7040 Ай бұрын
4:01 ಹಣದ ವ್ಯಕ್ತಿ ಅಲ್ಲ ಅಂದರೆ ಏನು ಅರ್ಥ : ಮನಸಿನ ಒಳಗಡೆ ಇರೋದು ಆಚೆ ಬಂದಿದೆ
@basappahorakeri8207
@basappahorakeri8207 Ай бұрын
ಪಕ್ಷದಿಂದ ಪಕ್ಷಕ್ಕೆ ಜಿಗಿಯುವಪಕ್ಷದಿಂದ ಪಕ್ಷಕ್ಕೆ ಹಾರುವನಿಮ್ಮಂತ ಅಕ್ಕಂದಿರಿಗೆನಾವು ಹೇಗೆ ನಂಬುವುದುನಿಮ್ಮ ಮನಸ್ಸು ಸ್ಥಿರವಾಗಿರಲಿ❤
@tarabai4659
@tarabai4659 29 күн бұрын
Very true
@natarajds7151
@natarajds7151 Ай бұрын
😊 ಉದರ ನಿಮಿತ್ತಂ ಬಹುಕೃತ ವೇಷ. 😮ಅಧಿಕಾರ ನಿಮಿತಂ ಬಹು ನಾಟಕಮ್ ಮಿಯಾ... ಮ್.....ಮಿಯಾಂ ಮಿನಿಕುಟ್ಟಿ
@s.nhebbar7802
@s.nhebbar7802 Ай бұрын
ಇಲ್ಲಿ ತಿಂದಿದ್ದು ಆಯಿತು ಅಲ್ಲಿ ತಿನ್ನಲು ‌ಹೋಗಿದ್ಧು
@veedaak1262
@veedaak1262 Ай бұрын
ಅಲ್ಲ ಇಲ್ಲಿ ತಿನ್ನಲು ಆಗಲಿಲ್ಲ ಅದಕ್ಕೇ.
@ismailms
@ismailms 28 күн бұрын
Carectagide,nivehelidhu❤
@satishnayak9995
@satishnayak9995 Ай бұрын
ಅಯ್ಯೋ ನಿನ್ನ ಅವಸ್ಥೆಯಾ?
@sadanandashetty6148
@sadanandashetty6148 Ай бұрын
ಬಣ್ಣ ಬದಲಾಯಿಸಲು ಎಷ್ಟು ಕಷ್ಟ..... ಅಂತ .. ಇವರನ್ನು ಕೇಳಿ ನೋಡಿ 😄
@sureshsgsureshsg2629
@sureshsgsureshsg2629 Ай бұрын
Same u
@rafeeqsibarajisthiya9739
@rafeeqsibarajisthiya9739 Ай бұрын
ನೀನು ಕಾಂಗ್ರೆಸ್ ಗೆ ಬೇಡ ಕಾಂಗ್ರೆಸಿಗೆ ನೀನು ಬೇಡ ನಿನ್ನ ಅವಶ್ಯಕತೆ ಇಲ್ಲ
@anasuyabs8449
@anasuyabs8449 Ай бұрын
ಅಮ್ಮ ತಾಯಿ ನಿನಗೆ ಒಂಚೂರು ethics ಇಲ್ವ? ಮೊನ್ನೆ ಮೊನ್ನೆ ಕಾಂಗ್ರೆಸ್ ನ ಬೆಯ್ತಾ ಇದ್ಯಲ್ಲ
@ismailms
@ismailms 28 күн бұрын
Yanmadhodu,mavigagialeydatha😂
@adiscp1
@adiscp1 27 күн бұрын
Politics alli yaavaginda ethics anno shabda serikondidu....?
@rameshkg3176
@rameshkg3176 29 күн бұрын
ಜೈ ಕಾಂಗ್ರೆಸ್ ಜೈ ಕರ್ನಾಟಕ
@maryjacientha-wm4ys
@maryjacientha-wm4ys 19 күн бұрын
ಮೊದಲು ನೀವು ಕಾಂಗ್ರೆಸ್ ನಲ್ಲಿ ಇದ್ದಾಗ ಮತ್ತು ಪಕ್ಷದ ಬಗ್ಗೆ ಮಾತಾಡುವಾಗ ನೀವು ಮಾತಾಡುವ ರೀತಿತುಂಬಾ ತುಂಬಾ ಇಷ್ಟ ಆಗುತ್ತಿತ್ತು ಒಂದೇ ರೀತಿಯಲ್ಲಿ ನಿಮ್ಮ ಅಭಿಮಾನಿ ಯಾವಾಗ ಬಿ. ಜೆ. ಪಿ ಗೆ ಸೇರಿ ನಮ್ಮ ಕಾಂಗ್ರೆಸ್ ಬಗ್ಗೆ ಮಾತಾಡುವಾಗ ತುಂಬಾ ನೋವು ಆಗುತ್ತಿತ್ತು ನಿಮ್ಮಸಂದರ್ಶನವನ್ನು ನೋಡಲು ಬಿಟ್ಯೂಬಿಟ್ಟೆ ಈಗಮರಳಿ ಗೂಡಿಗೆ ಬಂದಿದ್ದಾರ ಇನ್ನೂ ಮುಂದೆ ಪಕ್ಷದಲ್ಲಿ ಸೇರಿ ಪಕ್ಷಕ್ಕೆ ಮರ್ಯಾದಿ ಕೋಡಿ❤
@user-fv6xv7bh5m
@user-fv6xv7bh5m Ай бұрын
ಹಾಸ್ಯಮಯ ವಾಗಿದೆ ನಿಮ್ಮ ನಡೆ 😂😂😂😂
@loyallucky6396
@loyallucky6396 Ай бұрын
ಚನ್ನಪಟ್ಟಣ ಕಡೆ ಹೋಗು ಮಾಡ್ತಾರೆ ಮಾರಿ ಹಬ್ಬ 😂😂😂
@Anathaaa1989
@Anathaaa1989 Ай бұрын
ಯೋಗೆಶ್ವರ್ ಮಗಳು ಮಾಡ್ತಾರೆ, ಬಿಜೆಪಿಯವರಿಗೆ ಮಾರಿ ಹಬ್ಬ ಚನ್ನಪಟ್ಟಣದಲ್ಲಿ😂😂😂
@raghavendravishwas5929
@raghavendravishwas5929 Ай бұрын
😂
@ravindrag8277
@ravindrag8277 Ай бұрын
​@@Anathaaa1989ಯೋಗೇಶ ಮಗಳು ಒಬ್ಬ ನುರಿತ ಗೂಢಚಾರಿಣಿ ಮರಿ 😅😅😅
@syedafroze3417
@syedafroze3417 22 күн бұрын
She is right we kanadigas will also keep congress alive before they congress became deadly in politics and finesh that is we kannadigas wish
@geethavp2023
@geethavp2023 28 күн бұрын
ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ...ನಿಮ್ಮಂತಹವರಿಗೆ ಆತ್ಮಸಾಕ್ಷಿ ಬೇರೆ ಕೇಡು
@poorneshacharya7272
@poorneshacharya7272 Ай бұрын
ಹೂವಿಂದ ಹೂವಿಗೆ ಹಾರುವ ದುಂಬಿ
@ravindrag8277
@ravindrag8277 Ай бұрын
ದುಂಬಿ ಅಲ್ಲ, ಹೂವು ಹಾರಿ ಹೋಗುತ್ತಿದೆ 😅😅😅
@abt8688
@abt8688 Ай бұрын
ಯಾವ ಮುಖ ಇಟ್ಕೊಂದೂ ಬಂದು ಮಾತಾಡ್ತೀಯಾ ಥು
@ismailms
@ismailms 28 күн бұрын
Mavigagi😂
@bhagwatiprasad8896
@bhagwatiprasad8896 Ай бұрын
It wont make any difference😂😁🤣
@sylvesterx2053
@sylvesterx2053 27 күн бұрын
JAI CONGRESS Madam will WIN Congress is a people Trusted Party
@naveennayak6792
@naveennayak6792 Ай бұрын
ಎಲುಬು ಎಲ್ಲದ ನಾಲಗೆ
@subbannank4730
@subbannank4730 Ай бұрын
ಊಹೂಂ... ನಾಲಿಗೆ ಇಲ್ಲದ ಎಲ್ಬೋ
@Starlive7139
@Starlive7139 Ай бұрын
ಇವನ್ನ ಖಾಯಂ ಮನೆಗೆ ಕಳಿಸಬೇಕು
@SuryanarayanaH-sq2nb
@SuryanarayanaH-sq2nb 19 күн бұрын
Good decession. God bless you mam
@VenkateshVenkatesh-pw4wt
@VenkateshVenkatesh-pw4wt Ай бұрын
ತೇಜಸ್ವಿ ಅಶ್ವಿನಿ ಮೇಡಂ ಗೆ ನನ್ನ ಕಡೆಯಿಂದ ಅಭಿನಂದನೆಗಳು💐🙏
@madhukumbar751
@madhukumbar751 Ай бұрын
ಇವರಿಗೆ ಒಳ್ಳೆಯದು ಮಾಡಿದರೆ ಪಕ್ಷ ಅವರ ಬಗ್ಗೆ ಹೊಗಳುವುದು ಇಲ್ಲ ಅಂದ್ರೆ ಬೇರೆ ಪಕ್ಷಕ್ಕೆ ಹೋಗಿ ಆಪೋಸ್ ಮಾಡೊದು
@nagendrakunder5955
@nagendrakunder5955 Ай бұрын
Yes bro
@umeshumi9573
@umeshumi9573 Ай бұрын
ಡಿ ಕೆ ಶಿವಕುಮಾರ್ ಬಗ್ಗೆ ಹಿಂದೆ ಏನೋ ಸ್ಟೇಟ್ ಮೆಂಟ್ ಕೊಟ್ಟಿದೆ ಅಕ್ಕ ಈಗ ಅಣ್ಣನ ಬಗ್ಗೆ ಏನು ಹೇಳ್ತೀರಾ 💣💣💣💣💣🧕🧕🧕
@maithramy4309
@maithramy4309 Ай бұрын
Waha enu bari kasht patdri 😂 Jay cangaress party jay INC Rahull Gandhi g peryanka Gandhi g mallkarjun kargay g Kannayya Kumar g Jay 🙌🙏✋
@somashekar6224
@somashekar6224 29 күн бұрын
ಮೇಲೆ ಎಲ್ಲ ಕಾಮೆಂಟ್ಸ್ ತುಂಬ ಚೆನ್ನಾಗಿದೆ
@user-ou6fk2im9c
@user-ou6fk2im9c Ай бұрын
ಮೂರು ಬಿಟ್ಟವರು ಊರಿಗೆ ದೊಡ್ಡವರು ಇಂತವರುನನ್ನು ನೋಡಿಯೇ ಹೇಳಿರಬಹುದು
@sanathkumar491
@sanathkumar491 Ай бұрын
ನೀನೂ ಕೂಡ match fixing ಆಗಿದಿಯ....
@mysurubasavaharish9379
@mysurubasavaharish9379 12 күн бұрын
Survival instinct on overdrive mode in every successful Politician😅
@gunduraosn666
@gunduraosn666 Ай бұрын
Good
@gangappasogi1323
@gangappasogi1323 Ай бұрын
ಹೌದಾ ಹುಲಿಯಮ್ಮ 😂😂😂😂
@ravindrag8277
@ravindrag8277 Ай бұрын
ಹುಲಿಯಮೃ ಅಲ್ಲ, ಹೆಣ್ಣು ನರಿಯಮೃ 😅😅😅
@chinnappamb4731
@chinnappamb4731 Ай бұрын
ಬೇಕಾದಾಗ ಒಂದು.. ಬೇಡವಾದಾಗ...ಒಂದು..opportunist ..ಅವಕಾಶವಾದಿ ಮುಂದೈತೆ ಮಾರಿ ಹಬ್ಬ..
@ravindrag8277
@ravindrag8277 Ай бұрын
ಮಾರಿ ಹಬ್ಬ ಅಲ್ಲ, ಮುದುಕಿ ಹಬ್ಬ 😅😅😅
@mohammedmusthak9229
@mohammedmusthak9229 16 күн бұрын
More then better Sobbakka she knows Hindi English very well
@mushtaqmulla4090
@mushtaqmulla4090 21 күн бұрын
Welcome Tejisuva madum
@sb8036
@sb8036 Ай бұрын
ಇವರನ್ನ ಯಾಕೆ ವಾಪಸ್ ಕಾಂಗ್ರೆಸ್ಗೆ ತೋಕೊಳ್ತಿರಾ..ಬಿಜೆಪಿಗೆ ಹೋಗಿ ಕಾಂಗ್ರೆಸ್ ಬಗ್ಗೆ ಏನೇನೂ ಹೇಳಿದ್ದಾಳೆ..😂😂
@sharadadevi3971
@sharadadevi3971 Ай бұрын
Nentha tukale munde bere yeur ella
@user-fi2bj3oo5w
@user-fi2bj3oo5w Ай бұрын
😂 ಡಿಕೆ ಸುರೇಶ್ ತುಣ್ಣೇ ಬೇಕಾದರೂ ಇಟ್ಟುಕೋ ನಿನಗೆ ಯಾರು ಬೆಡ ಅಂದರು
@PandurangaNaik-kf7tc
@PandurangaNaik-kf7tc Ай бұрын
🤣🤣🤣🤣🤣👍👍
@ravindrag8277
@ravindrag8277 Ай бұрын
😜😜😜
@VeenaRamya
@VeenaRamya 28 күн бұрын
Only one Congress good 👌👍👌👌👌👌👌👌👍👍👍👍👍👍🤝🤝🤝🤝🤝🤝 ok madam good 👍🏽
@tanum296
@tanum296 Ай бұрын
SUPER. AKKA
@ToursonWheels
@ToursonWheels Ай бұрын
ಒಳ್ಳೆ ಕೆಲಸ ಮಾಡ್ದೆ ನಿನ್ನಿಂದ ಒಂದು ವೋಟ್ ಬರೋಲ್ಲ ಕಾಂಗ್ರೆಸ್ ಗೆ....
@vedavathin.s8765
@vedavathin.s8765 Ай бұрын
😂
@Harsha-hd9ez
@Harsha-hd9ez Ай бұрын
ಮುಳುಗೊ boat ಅತೋದು ಅಂದ್ರೆ ಇದೇನಾ😂😂😂
@srinivasaacharya4084
@srinivasaacharya4084 27 күн бұрын
Thajasvni mam super niu Congress gea bandadu thumba olea nirdara
@mghiremath
@mghiremath Ай бұрын
SHE LOOKS MAN WITH MONEY & MUSCLE TO KEEP CONTENTED. SHE LOOKS FOR DAY, MONEY & MUSCLE FOR BALANCE DAY. ❤UNBELIEVABLE ❤
@lingarajtschandrashekhar4064
@lingarajtschandrashekhar4064 Ай бұрын
ಟಿಕೆಟ್ ಸಿಗಲಿಲ್ಲ ಅನ್ನೊ ಹತಾಶೆ ಅಷ್ಟೇ
@subbannank4730
@subbannank4730 Ай бұрын
ಇವಳೀಗೆ ಟಿಕೆಟ್ ಬೇಕೆಂದೇನೂ ಇಲ್ಲ... ಸ್ವಲ್ಪ........ ಕೊಟ್ಟರೆ ಸಾಕು.... ಆಕಡೇ... ಅಷ್ಟೇ
@kumaraswamy5209
@kumaraswamy5209 Ай бұрын
ಅಕ್ಕಾ ಪ್ರಶ್ನೆ ಏನು, ಉತ್ತರ ಏನು. ಜೀ ಜೀ ಕ್ಯಾಜೀ
@gopalakrishnah8301
@gopalakrishnah8301 28 күн бұрын
When will jump out of Congress ship will be known after june 4th
@vivekananda9594
@vivekananda9594 5 күн бұрын
Hatsapp mam
@juvanes.c6271
@juvanes.c6271 Ай бұрын
ಇವರಿಗೇ ಯಾವಗಲೂ ಆಧಿಕಾರದ ಆಸೆ ಸಾಕಪ್ಪಾ ಸಾಕು ಬೇರೆಯವರು ಮುಂದೆಬರಲಿ ಅಂತ ಹೇಳಲ್ಲಾ.
@raghavendravishwas5929
@raghavendravishwas5929 Ай бұрын
Samaya sadhaki
@samuelphotoarts7325
@samuelphotoarts7325 Ай бұрын
AKKA WELCOME TO CONGRESS NEEVU RAAJAKAARANIYADARU NANAGE PATRAKARTHE YAAGI NE PARICHAYA ALL THE BEST AKKA OLLEDAAGALI
@syedzaheerahmed483
@syedzaheerahmed483 20 күн бұрын
Dear Citizens, Kindly Vote for CHANGE, DEVELOPMENT , INDIAS GDP. NOT FOR DHARMA, JAATI, MANDIR, MASJID, FALSE GUARANTEES , Since 2014 to till now. Ban EVM. Mera bharat Mahan. Jai Hind
ONE MORE SUBSCRIBER FOR 4 MILLION!
00:28
Horror Skunx
Рет қаралды 58 МЛН
Do you like a chocolate surprise egg?🥚🍫🥰 #demariki
00:32
Парковка Пошла Не По Плану 😨
00:12
Глеб Рандалайнен
Рет қаралды 14 МЛН
ONE MORE SUBSCRIBER FOR 4 MILLION!
00:28
Horror Skunx
Рет қаралды 58 МЛН