No video

Bhale Bhale Chandadha Lyrical Video Song - Amruthavarshini | Ramesh, Suhasini | Kannada Old Songs

  Рет қаралды 5,736,675

T-Series Kannada

T-Series Kannada

Күн бұрын

T-Series Kannada presents Bhale Bhale Chandadha Lyrical Video Song" from movie Amruthavarshini, Starring Ramesh Aravind, Sarathbabu, Suhasini.
SUBSCRIBE US : bit.ly/Subscrib...
Song: Bhale Bhale Chandadha
Album/Movie: Amruthavarshini
Artist Name: Ramesh Aravind, Sarathbabu, Suhasini
Singer: S. P. Balasubrahmanyam
Music Director: Deva
Lyricist: K Kalyan
Music Label : Lahari Music
Enjoy & stay connected with us!!
SUBSCRIBE US For Latest Videos
bit.ly/Subscrib...
Like Us on Facebook
/ tserieskannada

Пікірлер: 631
@DhanyaGowda-ss6lv
@DhanyaGowda-ss6lv 4 ай бұрын
Anyone in 2024❤
@vin407
@vin407 4 ай бұрын
Yes😊
@vin407
@vin407 4 ай бұрын
Do you work at cognizant @DhanyaGowda-ss6lv
@cimaladinnekondaiah7264
@cimaladinnekondaiah7264 3 ай бұрын
yesssss❤evergreen ☺
@NarayanswamyNarayanswamy-ps3jn
@NarayanswamyNarayanswamy-ps3jn 3 ай бұрын
Yes
@jagadeeshravula
@jagadeeshravula 3 ай бұрын
😍
@JK-mc8yv
@JK-mc8yv 4 ай бұрын
You're not only one listening to this masterpiece in 2024 😍
@Manju8944Yash
@Manju8944Yash 3 ай бұрын
👌 yes
@vachanbirmukaje1554
@vachanbirmukaje1554 2 жыл бұрын
ಎಲ್ಲಾ ಶಿಲ್ಪಗಳಿಗೂ ಒಂದೊಂದು ಹಿಂದಿನ ಕಥೆ ಇದೆ ನನ್ನ ಶಿಲ್ಪ ಚೆಲುವೇ ಇವಳ ಮುಂದೆನ್ನ ಬದುಕಿದೆ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ------- ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೇ ನಿನ್ನಾ ಈ ಸರಿಗಮ ಕೇಳಿತು ಸಮ ಸಮ ಹಂಚಿತು ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು ನೋಡೊಕೆ ನಾ ಬಂದರೆ ನಿನ್ನದೇ ತಕ ತೈ ಕಂಡಿತು ತಕ ಧಿಮಿ ಹೆಚ್ಚಿತೂ ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ ಉತ್ತರಾ ಇಲ್ಲದಾ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಕು ಕೂ ಕು ಕು ಕೂ ಕು ಅ ಅ ಅ ಅ ಅ ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ ಅಂದವಾ ಹೊಗಳಲು ಸಾದ್ಯವೆ ನಿನ್ನ ಮುಂದೆ ಮೌನವೆ ಅತ್ತ ಉರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೇ ನಡುವೇ ಉಳುಕುತೆ ಅಲ್ಲವೆ ನಿನ್ನ ಬಿಟ್ಟರಿಲ್ಲವೇ ಅಲ್ಲೊಂದು ರಾಜರ ಬೀದಿ ಇದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ ಇಲ್ಲೊಂದು ಹೃದಯ ಕೋಟೆ ಇದೆ ಇಲ್ಲಿ ಎಂತಹ ಕನಸು ಕಾವಲಿದೆ ಎಲ್ಲಾ ಕಾವಲು ದಾಟಿದ ಚೋರಿಯು ನೀನೇನಾ ಹತ್ತಿರ ಇದ್ದರೂ ಭಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾ ನೆ ತಾನೆನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು.❤️❤️❤️
@srinivasmk8309
@srinivasmk8309 11 ай бұрын
🎉
@the_name_is_harish_r_jhari1133
@the_name_is_harish_r_jhari1133 3 ай бұрын
👌🙌❤
@devegowdavggowda9277
@devegowdavggowda9277 2 ай бұрын
Heng baridri edu 👍
@ashokakvkunkanadu2913
@ashokakvkunkanadu2913 2 жыл бұрын
ಈ ಸಿನಿಮಾ ಮತ್ತೆ ಥಿಯೇಟರ್ ನಲ್ಲಿ ರಿಲೀಸ್ ಮಾಡಿದರೆ ಕನ್ನಡಿಗರು ಮತ್ತೆ ನೋಡುತ್ತಾರೆ.
@Sandeep_DS
@Sandeep_DS 2 жыл бұрын
kzfaq.info/get/bejne/qKmVpdt3qNGRZ5s.html 💫
@savitasb2100
@savitasb2100 3 жыл бұрын
"1000 varsha ee song ever green " ...... SBP... Sir Nim voice ge... Big head's off sir....... "Bhale Bhale.... Chandad chaluve ninu...... "Minchu kuda..... Nachuva Hennu ninu...... "Ni Aandava hogalalu ....... pad punjave saladu..........💝
@Sandeep_DS
@Sandeep_DS 2 жыл бұрын
kzfaq.info/get/bejne/qKmVpdt3qNGRZ5s.html 👐
@rajeshwarisandimani1672
@rajeshwarisandimani1672 3 ай бұрын
First learn the song
@sharanayyaswamy7913
@sharanayyaswamy7913 Жыл бұрын
ಉತ್ತರ ಇಲ್ಲದ "ಸಿಹಿ ಒಗಟು" ನಿನ್ನಂದ ನಿನ್ನಂದ ಎಂಥಾ ಅದ್ಭುತ ಸಾಲು ಗುರು...... ❤️ ❤️
@harishphoenix6916
@harishphoenix6916 Жыл бұрын
ಅಬ್ಬಾ ಏನ್ ಸಾಹಿತ್ಯ ಗುರು... ಸಂಗೀತ ಸಂಯೋಜನೆ ಅತ್ಯದ್ಭುತ. ಇಂತಹ ಹಾಡುಗಳನ್ನು ಪ್ಲೇ ಮಾಡಿ, ಕಾರಿನಲ್ಲಿ ಚಾಲನೆ ಮಾಡ್ತಾ ಇದ್ರೆ, ಆಹಾ ಸ್ವಗ೯ಕ್ಕೆ ಮೂರೇ ಗೇಣು....
@subbusubramanyam07940
@subbusubramanyam07940 Жыл бұрын
😇
@rashmirashmi6707
@rashmirashmi6707 2 жыл бұрын
This world will not produce another Balasubramanium. Respect. He was God in human form.
@Hanumanta19Hanumanta19-en2xf
@Hanumanta19Hanumanta19-en2xf Жыл бұрын
Super 😍
@premkumarkj7963
@premkumarkj7963 Жыл бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
@shivaleela6197
@shivaleela6197 Жыл бұрын
​@@Hanumanta19Hanumanta19-en2xfn nn😊😊😊😅😅😅
@shivanishivani4475
@shivanishivani4475 10 ай бұрын
​@@premkumarkj7963😊
@pikilimanyam2818
@pikilimanyam2818 10 ай бұрын
Yes
@cheenublr
@cheenublr 2 ай бұрын
Anyone 2Q'24 mid Of year. Infact not just this year rest of This era!!! Mark your presence All ❤ Loved ones mark your vibes for lyrics, singing And performance... And what not.. 🎉🎉🎉
@kushakush8776
@kushakush8776 2 жыл бұрын
ರಮೇಶ್ sir,, ಹಾಡು ತುಂಬಾ ಚನಾಗಿದೇ,, ಆಪ್ತಮಿತ್ರ ಮೂವಿ ನಲ್ಲಿ ನಿಮ್ಮನ್ನ ವಿಷ್ನುದಾದ ಜೊತೆ ನೋಡೋಕೆ ತುಂಬ ಖುಷಿ ಆಗುತ್ತೆ,,,,
@snehasadarisadari6787
@snehasadarisadari6787 2 жыл бұрын
ಕನ್ನಡಕ್ಕೆ ಕನ್ನಡನೆ ಸಾಟಿ 💛❤️ ಸೂಪರ್ ಸಾಂಗ್ ❤️❤️💞💞😍😍😍😍😍
@RK-sc7tu
@RK-sc7tu Жыл бұрын
ಇದು, ಇದೂ Actually ಚನಾಗಿರೋದು 👏🏻👏🏻👍🏻
@ManteshSude-qr7mj
@ManteshSude-qr7mj Жыл бұрын
❤❤❤❤❤❤❤
@shashikumar4667
@shashikumar4667 5 жыл бұрын
ಮುಂದಿನ ನೂರು ವರ್ಷಗಳಿಗು ಈ ಹಾಡು ever green
@neethashree518
@neethashree518 4 жыл бұрын
Absolutely true words bro 🥰
@meghamegha2210
@meghamegha2210 3 жыл бұрын
👌❤️
@bojaraju7185
@bojaraju7185 3 жыл бұрын
@@meghamegha2210 m
@nagaratnamoger2738
@nagaratnamoger2738 3 жыл бұрын
@@meghamegha2210 zxrr
@nagarathnakota1279
@nagarathnakota1279 2 жыл бұрын
@@meghamegha2210 q
@shivanandhalegoudar8095
@shivanandhalegoudar8095 3 жыл бұрын
ಗುರು ದಿನಾ ಒಂದ ಬಾರಿ ಆದ್ರು ಕೇಳೇ ಕೇಳುತೇನಿ ಸೂಪರ್ ಸಾಂಗ್
@Sandeep_DS
@Sandeep_DS 2 жыл бұрын
kzfaq.info/get/bejne/qKmVpdt3qNGRZ5s.html 👐
@sanjayacharya2498
@sanjayacharya2498 Жыл бұрын
ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾನೆ ತಾನೆನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು --- ತಂಪು ತಂಗಾಳಿಯು ತಂದಾನ ಹಾಡಿತು ಕೇಳೋಕೆ ನಾ ಹೋದರೇ ನಿನ್ನಾ ಈ ಸರಿಗಮ ಕೇಳಿತು ಸಮ ಸಮ ಹಂಚಿತು ಜುಳು ಜುಳು ನೀರಲ್ಲಿ ತಿಲ್ಲಾನ ಹಾಡಿತು ನೋಡೊಕೆ ನಾ ಬಂದರೆ ನಿನ್ನದೇ ತಕ ತೈ ಕಂಡಿತು ತಕ ಧಿಮಿ ಹೆಚ್ಚಿತೂ ಅಲ್ಲೊಂದು ಸುಂದರ ತೋಟವಿದೆ ಅಲ್ಲಿ ನೂರಾರು ಹೂಗಳ ರಾಶಿಯಿದೆ ಇಲ್ಲೊಂದು ಪ್ರೀತಿಯ ಹಾಡು ಇದೆ ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ ಎಲ್ಲಾ ಸಾಲಲ್ಲು ಇಣುಕೊ ಅಕ್ಷರ ನಿಂದೇನ ಉತ್ತರಾ ಇಲ್ಲದಾ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ಕು ಕೂ ಕು ಕು ಕೂ ಕು ಅ ಅ ಅ ಅ ಅ ಅತ್ತ ಕಾಳಿದಾಸ ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ ಅಂದವಾ ಹೊಗಳಲು ಸಾದ್ಯವೆ ನಿನ್ನ ಮುಂದೆ ಮೌನವೆ ಅತ್ತ ಉರ್ವಶಿಯು ಇತ್ತ ಮೇನಕೆಯು ನಿನ್ನ ನಡೆ ಕಂಡರೇ ನಡುವೇ ಉಳುಕುತೆ ಅಲ್ಲವೆ ನಿನ್ನ ಬಿಟ್ಟರಿಲ್ಲವೇ ಅಲ್ಲೊಂದು ರಾಜರ ಬೀದಿ ಇದೆ ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ ಇಲ್ಲೊಂದು ಹೃದಯ ಕೋಟೆ ಇದೆ ಇಲ್ಲಿ ಎಂತಹ ಕನಸು ಕಾವಲಿದೆ ಎಲ್ಲಾ ಕಾವಲು ದಾಟಿದ ಚೋರಿಯು ನೀನೇನಾ ಹತ್ತಿರ ಇದ್ದರೂ ಭಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು ನಿನ್ನ ಚೆಂದ ಹೊಗಳಲು ಪದ ಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದಾ ನೆ ತಾನೆನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟೆಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು ಭಲೆ ಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು
@rajappakattimani4258
@rajappakattimani4258 9 ай бұрын
🎉
@madhurinaik1548
@madhurinaik1548 Жыл бұрын
ಎಸ್.ಪಿ.ಬಿ ಧ್ವನಿ ಕೇಳೋಕೆ ತುಂಬಾ ಚೆಂದ ಯುಗಯುಗಕ್ಕೂ ಈ ಹಾಡು ಸೂಪರ್ ಕೇಳಿದರೆ ಕೇಳತ್ತಾನೆ ಇರಬೇಕು ಅನಿಸುತ್ತೆ.
@tejssr10
@tejssr10 2 жыл бұрын
Amruthavarshini is easily a top 5 album in KFI's history. Shatha koti pranama to Shri K Kalyan and Shri Deva
@i_amrcb366
@i_amrcb366 Жыл бұрын
Yesss Mungaru male Amruthavarshini Premaloka My top 3 albums in kfi history Above all amruthavarshini sounding is literally so good man like it will be fresh to hear even aftr 100 years its all time classic for me
@higgsboson67
@higgsboson67 Жыл бұрын
Amrutavarahini tops among all abums.... Pure classic ❤️ ❤️
@kirankumargadwal4678
@kirankumargadwal4678 Жыл бұрын
Comes in no.1 position.....even after 100years....
@kirankumargadwal4678
@kirankumargadwal4678 Жыл бұрын
No songs will come like this in the future..... After 100 years it also gives fresh feeling....
@mralp2296
@mralp2296 2 жыл бұрын
SPB sir voice mind-blowing, ಕನ್ನಡ ಸಾಹಿತ್ಯ ' ಸ್ವರ್ಗ .
@basavarajshivashimpi1588
@basavarajshivashimpi1588 10 ай бұрын
SPB sir + Ramesh sir if they both work together this song is the result🔥🔥🔥❤❤🙏 . And also special thanks to T-series kannada team to upload this master piece song
@amaresh64
@amaresh64 5 жыл бұрын
SPB great sir nim voice ge nannu hucha hagbidthini E song daily 15 times kelthini
@deepadwivedi5484
@deepadwivedi5484 3 жыл бұрын
qq11
@sompalem8sreenath41
@sompalem8sreenath41 3 жыл бұрын
Spb is wonder
@rachanarachu3323
@rachanarachu3323 3 жыл бұрын
22424322233333
@saanusanvi6053
@saanusanvi6053 3 жыл бұрын
S
@saanusanvi6053
@saanusanvi6053 3 жыл бұрын
SPB sir super Amrutha varshini 👌👌
@anithanm8410
@anithanm8410 2 жыл бұрын
ನಮ್ಮ ಕನ್ನಡ. ನಮ್ಮ ಹೆಮ್ಮೆ. ಎಷ್ಟು ಹೊಗಳಿದರು ಸಾಲದು 🥰.. ಧನ್ಯವಾದಗಳು
@sriram78
@sriram78 Жыл бұрын
No English words Only pure Kannada legendary lyricist k kalyan sir
@bhimprabhagandhi
@bhimprabhagandhi 9 ай бұрын
I'm Tamil. I love this Kannada song for two reasons: 1.SPB sir Voice 2.Deva sir Music ❤
@nagarajuc4182
@nagarajuc4182 3 ай бұрын
Who are still watching in 2024 ............feeling the vibe of this song and remembering you are patner
@thippugangadhar8518
@thippugangadhar8518 2 жыл бұрын
No song can match this song in lyrics music and the voice of legendary SPB sir lot of respect for him
@shivakumarimanjunath
@shivakumarimanjunath Жыл бұрын
How much films na songs comes in d industry ,amruthavarshini stands always top for all laungage 🙏🙏🙏
@kishorekulkarni8258
@kishorekulkarni8258 2 жыл бұрын
Immortal song 🎤🎶🎵👌 & Niveditha jain god bless your soul 🙏🙏🙏
@housefullkannada8299
@housefullkannada8299 Жыл бұрын
ಅದ್ಬುತವಾದ ಸಾಹಿತ್ಯ ಒಂದ್ ಒಂದು ಪದವು ಹೃದಯವನ್ನು ಮುಟ್ಟುತ್ತದೆ, ಇಂತಹ ಸಾಲುಗಳನ್ನು ಬರೆದ ಪ್ರೇಮ ಕವಿ ಕೆ ಕಲ್ಯಾಣ ಅವರಿಗೆ ಹೃದಯಪೂರ್ವಕ ನಮನಗಳು..❤ ನಿಮ್ಮ ಶಿಷ್ಯ.... 🙏
@prabhaskommareddy
@prabhaskommareddy Жыл бұрын
Watching this from Sri Lanka. The music creates benchmark
@VenkyKaranth-zn5td
@VenkyKaranth-zn5td 6 ай бұрын
It's DEVA, brilliant composition... this is better than Ilayaraja or Rahman...DEVA sir full respect
@madangowda3614
@madangowda3614 2 жыл бұрын
Yn Song guru Superb Lyrics+SPB Voice+ music= Heaven ❤️
@JAIKRISHNANVM
@JAIKRISHNANVM 2 жыл бұрын
❤️Love from Kerala... What a beautiful and Evergreen song... ❤️
@sri1105
@sri1105 2 жыл бұрын
Ààààqq1q
@sri1105
@sri1105 2 жыл бұрын
We33ee3e3ee
@abhishekhiremath7465
@abhishekhiremath7465 2 жыл бұрын
One of the finest song to listen❤❤❤..Sartaka aytu huttidakke karnatakadalli nanu intaha adbhuta pratibheya hadu keli..SPB sir you are always in my heart😍
@lionroyals8486
@lionroyals8486 2 жыл бұрын
K Kalyan ji, thank you for the evergreen lyrics...
@Onemoreyoutubers
@Onemoreyoutubers 19 күн бұрын
Only ramesh can own these kind of songs💤🤎🤎🤎🤎🤎
@masthmanoj
@masthmanoj Жыл бұрын
The Lyrics Was Next Level At The Same Time SPB Sir Voice Also Extraordinary ❤❤🎉🎉
@chandrashekarschoolbadagi2695
@chandrashekarschoolbadagi2695 Жыл бұрын
No one can replace SPB..He is magician ❤his voice is magic ✨ we guys were lucky to have you gem 💎
@varshapoojary2385
@varshapoojary2385 5 жыл бұрын
Actress niveditha Jain Natural beauty Looks pretty without makeup also perfect match for this song
@Sandeep_DS
@Sandeep_DS 2 жыл бұрын
kzfaq.info/get/bejne/qKmVpdt3qNGRZ5s.html 👐
@madhuzake7529
@madhuzake7529 4 ай бұрын
Love from Telugu audience
@sbnatekar4708
@sbnatekar4708 4 жыл бұрын
ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಈ ಆಡು
@shivanna126
@shivanna126 3 жыл бұрын
ಆಡು ಅಲ್ಲ.. ಹಾಡು 😀🙏
@sudhabalu8350
@sudhabalu8350 2 жыл бұрын
😀😀😀😀
@shwethakaveri1382
@shwethakaveri1382 Жыл бұрын
Spb voice nalli ಇದೆ ಆ magic 😕🥺
@Sandeep_DS
@Sandeep_DS Жыл бұрын
kzfaq.info/get/bejne/l9ZidbGIsbSthp8.html 💯
@chetands8161
@chetands8161 Жыл бұрын
Super. I want the film to be released once again. It will make money and our new generation youth will come to know the real flavor of our kannada language.
@vineethvishwanath6004
@vineethvishwanath6004 2 жыл бұрын
God given gift to kannadigas.
@Shetty3357
@Shetty3357 Жыл бұрын
2023❤❤❤spb mis u sir. Legend ಕಲ್ಯಾಣ್ ಸರ್.❤❤
@sushmithas1684
@sushmithas1684 Жыл бұрын
Who were watching in 2023.👍
@deekshiths2657
@deekshiths2657 4 ай бұрын
In 2024 also 😍
@charansamrat9465
@charansamrat9465 27 күн бұрын
24
@dravidakumar1697
@dravidakumar1697 3 ай бұрын
RIP Nivedita Jain, you were Beautiful
@jeetheshjeethu4354
@jeetheshjeethu4354 5 ай бұрын
I have no idea how much time i listened to this in few months❤ btw im not from Karnataka....im from kasaragod❤ we love kannada 😊when i was in kid i used to listen to this evergreen songs....my father used to play Radio....now im 25 its been nearly 25 golden years for me❤ it was a just song that time....now all these kannada songs are my favourite and emotion✨
@susheelag5923
@susheelag5923 2 жыл бұрын
Really you r great sir no one can replace your voice so no doubt you r legend no words r found
@VijayKumar-oi4sh
@VijayKumar-oi4sh 2 жыл бұрын
அருமையான பாடல்
@reachthestars6752
@reachthestars6752 Жыл бұрын
Yes isai tendral Deva super 💞
@krishnabvb
@krishnabvb 3 жыл бұрын
Goosebumps from 3:14 onwards just touches the heart ❤💕💖
@bhanuyt6953
@bhanuyt6953 3 жыл бұрын
Yes
@yashwingowda882
@yashwingowda882 5 ай бұрын
Yes
@hanumanthuhanumanthu3793
@hanumanthuhanumanthu3793 3 жыл бұрын
Never forget this song in kannada industry
@youliveonce9739
@youliveonce9739 3 жыл бұрын
One of the best
@maheshts4918
@maheshts4918 2 жыл бұрын
@@youliveonce9739 k.9 Mm l Md am H
@thejusvipin5271
@thejusvipin5271 3 жыл бұрын
Miracle voice ❤️👌SPB SIR❤️
@Sandeep_DS
@Sandeep_DS 2 жыл бұрын
kzfaq.info/get/bejne/qKmVpdt3qNGRZ5s.html 👐
@anandcnan
@anandcnan 2 жыл бұрын
Hats off Deva sir. unbileve music
@swapnamanu2063
@swapnamanu2063 4 жыл бұрын
my dad's fav song.....
@pramodp6843
@pramodp6843 3 жыл бұрын
Yaake nimge favourite alva
@bheemanagoudagoudar2018
@bheemanagoudagoudar2018 3 жыл бұрын
@@pramodp6843 😂😂😂
@meghanan1507
@meghanan1507 3 жыл бұрын
@@pramodp6843 🤣🤣🤣
@bashashakthinagar591
@bashashakthinagar591 2 жыл бұрын
Also my
@pradeepkumarmadriki9694
@pradeepkumarmadriki9694 2 жыл бұрын
S III I have to go Sruti I have
@RR-iv5fw
@RR-iv5fw 2 жыл бұрын
I lost my love.. But one thing.. You will be alive till i die in my heart. Because of certain circumstances we got separated.. This is my favourite kannada song.. Hope you will come here and read this... I need you also i need my native.. But any one cant possible.. 😭😭 By RR... ❤️ P@ru
@RR-iv5fw
@RR-iv5fw Жыл бұрын
You came here? 😞
@Buddy123.
@Buddy123. Жыл бұрын
Don't feel sad. She will definitely come into ur life. U both will be happy forever 😊
@bhagyabhagya7276
@bhagyabhagya7276 3 жыл бұрын
Ever Green Song..I movie all song...My Fvrt song❤❤❤❤❤❤❤❤❤❤❤❤❤❤
@prashanthboraiah9411
@prashanthboraiah9411 3 жыл бұрын
super Like
@manasag8494
@manasag8494 Жыл бұрын
Such a great song! Great actors! Niveditha was so cute !
@nareshpalan8483
@nareshpalan8483 Ай бұрын
SPB voice 👌 He was a legend.
@paddupadma9131
@paddupadma9131 2 жыл бұрын
Al time favorites, blessed to here and enjoy this kind of songs, never before never after, ❤❤❤
@rahulking4367
@rahulking4367 Жыл бұрын
Any one from 2023……..???
@user-ik3fq4xu7o
@user-ik3fq4xu7o 5 ай бұрын
2024
@nikhilhs4070
@nikhilhs4070 5 ай бұрын
2024
@jeevanram1407
@jeevanram1407 5 ай бұрын
2024🥰
@shankaragoudapatil2490
@shankaragoudapatil2490 4 ай бұрын
Noo
@lakshmishreeg9350
@lakshmishreeg9350 Жыл бұрын
Ever Green Song !!! Love it !
@beereshsunkapur2601
@beereshsunkapur2601 2 жыл бұрын
Evergreen and melodious song, thank you so much SPB sir.
@user-rz1ge6xg8w
@user-rz1ge6xg8w 2 жыл бұрын
kzfaq.info/get/bejne/qKmVpdt3qNGRZ5s.html
@ravirajanaik7834
@ravirajanaik7834 4 жыл бұрын
This song has life in it😍😍😍😍😍
@naveens269
@naveens269 3 жыл бұрын
C
@nagaratnamoger2738
@nagaratnamoger2738 3 жыл бұрын
@@naveens269 fdrftff55t5ty 5th of the h
@shrinivasaluseenu8235
@shrinivasaluseenu8235 3 жыл бұрын
One of the beautiful melody song for every one it give relief
@Sandeep_DS
@Sandeep_DS 2 жыл бұрын
kzfaq.info/get/bejne/qKmVpdt3qNGRZ5s.html 👐
@dhanuvhokale4265
@dhanuvhokale4265 3 ай бұрын
Evergreen song ❤
@shyamsunderterwai8615
@shyamsunderterwai8615 2 жыл бұрын
What I like abt this song is the lyrics itself. Wow hats off to K. Kalyan. Music and Singing are out of world feeling
@ashwiniashuu
@ashwiniashuu Жыл бұрын
Rrrr
@ashwiniashuu
@ashwiniashuu Жыл бұрын
Rrrrrr
@anushinge1022
@anushinge1022 Жыл бұрын
2:40 line best
@kavyakavya2884
@kavyakavya2884 2 жыл бұрын
ಮೈ ಆಲ್ ಟೈಮ್ ಫೇವರೆಟ್ ಸಾಂಗ್ 👌👌👌👌👌👌👌👌👌👌👌👌👌👌
@kirankumarkalal2147
@kirankumarkalal2147 3 жыл бұрын
For ever favourite once....❤️👌✨
@Sandeep_DS
@Sandeep_DS 2 жыл бұрын
kzfaq.info/get/bejne/qKmVpdt3qNGRZ5s.html 💫
@Yogesh_411
@Yogesh_411 Жыл бұрын
We miss you ನಿವೇದಿತಾ ಜೈನ್...
@rajgopalraj5664
@rajgopalraj5664 2 жыл бұрын
I love this song.. Now I listing this song one second my heart stop. What a song. Wow wonderful and sweet voice.. Spb miss u sir.. Your legend person.. Hats of yo sir...
@swamis2559
@swamis2559 3 жыл бұрын
నాకు ...ఈ..పాట అంటే చాలా ఇష్టం...
@mycountrymc4732
@mycountrymc4732 25 күн бұрын
Any Shilpa listening this song😊 if yes like
@rahuljanakgaikwad5997
@rahuljanakgaikwad5997 Жыл бұрын
This song takes you another planet
@doogu6511
@doogu6511 Ай бұрын
Lifetime favourite , all rime hits song
@ChetanSK144
@ChetanSK144 11 ай бұрын
ಉತ್ತರಾ ಇಲ್ಲದಾ ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ .....✨❤
@aum9270
@aum9270 2 жыл бұрын
Favorite movie.. actors and brilliant songs..❤️
@prasadk.kshaiva5692
@prasadk.kshaiva5692 Жыл бұрын
2:56 😘😌😍😍😍
@mallikarjunchikkeri3686
@mallikarjunchikkeri3686 2 жыл бұрын
Kannada bashege merugu taruvanta songs...
@user-rz1ge6xg8w
@user-rz1ge6xg8w 2 жыл бұрын
kzfaq.info/get/bejne/qKmVpdt3qNGRZ5s.html 👈
@jayaramapk8467
@jayaramapk8467 2 жыл бұрын
Ravi kanadannu kavi Kanda.....exlent ....Mana midiyuva haadu
@pavithrapavithra302
@pavithrapavithra302 3 жыл бұрын
Super song SPB sir vioce osm😍😍 we miss you sir 😔😔😔😔
@bheemanagoudagoudar2018
@bheemanagoudagoudar2018 3 жыл бұрын
😭😭😭
@prashanthc8635
@prashanthc8635 3 жыл бұрын
True ma
@Vikkipoojary031
@Vikkipoojary031 26 күн бұрын
Amazing❤
@kanasuadi8794
@kanasuadi8794 3 жыл бұрын
*ಅದ್ಭುತ ಸಾಹಿತ್ಯದ ದೇಹಕ್ಕೆ ಸಾವೇ ಇಲ್ಲದ ಹಾಡು ಇದು*
@user-rz1ge6xg8w
@user-rz1ge6xg8w 2 жыл бұрын
kzfaq.info/get/bejne/qKmVpdt3qNGRZ5s.html 👈.
@nirooprohith2336
@nirooprohith2336 Жыл бұрын
Mesmerizing lyrics...how can someone think of such sentences?? Wow
@soumyagaikwad7574
@soumyagaikwad7574 2 жыл бұрын
What a song yar........ Superb song forever SPB sir🙏❤evergreen song
@nandishmk3322
@nandishmk3322 2 жыл бұрын
Niveditha Jain ge Helimadsid song.... Ega iddidre Esta jana Boys Pagal agtha idro eno..... Anyhow am one of them 🥰🥰🥰🥰🥰
@shyamsunderterwai8615
@shyamsunderterwai8615 Жыл бұрын
Ramesh looks are awesome and so as SPB voice l, Offcousrse K Klayan making cherry on top
@ondergapp
@ondergapp Жыл бұрын
Naanu kannadiga, yenu sahithya nijavaglu I.kalyan avarige inta ondu anubhava aditya......... thanks to tseries for nanna ondu nenapige
@geethahs5636
@geethahs5636 2 жыл бұрын
Spb sir.... great sir...no one can replace spb sir place and voice
@user-nj3ih9nw8w
@user-nj3ih9nw8w 5 ай бұрын
Miss,,u,,,sp,,balasubramanyam,,,sir,,,,,nadha,,gandharva,,,,god
@radhanair1456
@radhanair1456 2 жыл бұрын
Sundara vada sogasada pentastic hadu super duper beautiful❤❤❤👌👌👌
@keerthi4559
@keerthi4559 3 жыл бұрын
Miss u SPB sir 😢😢😭😭
@Sandeep_DS
@Sandeep_DS 2 жыл бұрын
kzfaq.info/get/bejne/qKmVpdt3qNGRZ5s.html 👐
@krishnamurthymurthy275
@krishnamurthymurthy275 3 жыл бұрын
Ramesh sir chocolate hero Supr sir Ramesh sir all movie super and good acter and niveditha Jain young age died miss u mam real beauty heroin
@venki0000100
@venki0000100 Жыл бұрын
My all time favorite song . Just a master piece no words .
@mohammedashraf830
@mohammedashraf830 2 ай бұрын
Masterpiece ever 2024
@SaiRaajatha
@SaiRaajatha 2 ай бұрын
Thank you for subscribing
@adarshpoojary4407
@adarshpoojary4407 10 ай бұрын
Legend looking in 2023
@akhilakarkera9510
@akhilakarkera9510 Жыл бұрын
Who else is listening to this wonderful song now?
@bhuvanbharath9769
@bhuvanbharath9769 2 жыл бұрын
Mam niveditha jain perfect heroine for this song but miss u mam😭😭
@yashwingowda882
@yashwingowda882 5 ай бұрын
Yes sir
@RameshKumar-lv5bi
@RameshKumar-lv5bi Жыл бұрын
I ❤one and only SR my dear wife
Magic trick 🪄😁
00:13
Andrey Grechka
Рет қаралды 57 МЛН
Joker can't swim!#joker #shorts
00:46
Untitled Joker
Рет қаралды 41 МЛН