TV, ಫ್ರಿಜ್‌, ಫ್ಯಾನ್‌ ಯಾವುದು ಎಷ್ಟು ಕರೆಂಟ್‌ ಬಳಸುತ್ತೆ? | Electric Bill | Free Current | Masth Magaa

  Рет қаралды 526,122

Masth Magaa

Masth Magaa

Жыл бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
Course Starts - 10th June 2023
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
CODE WILL EXPIRE ON 31st MAY
- Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
#CurrentBill #ElectricityBill #200Unit #CongressGuarantee #FreeElectricity #FreeCurrent #Unit #SaveElectricity #TV #Fridge #Refrigerator #AC #MasthMaga

Пікірлер: 445
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z Course Starts - 10th June 2023 ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ ಹತ್ತರ ಬಳಿಕ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@nanjundaswamy7827
@nanjundaswamy7827 Жыл бұрын
a,
@plotagonvideos1290
@plotagonvideos1290 Жыл бұрын
😘p}
@chinmayb172
@chinmayb172 Жыл бұрын
Sir you should add time stamp to your videos
@mallammasd82
@mallammasd82 Жыл бұрын
@janna.s.salian
@janna.s.salian Жыл бұрын
ವಿದ್ಯುತ್ ಬಿಲ್ಲುಗಳ ಬಗ್ಗೆ ವೀಡಿಯೋ ಮಾಡಿ ದೇಶದ ಎಲ್ಲಾ ರಾಜ್ಯದ ವಿದ್ಯುತ್ ಬಿಲ್ಲಿನ ವಿವರಗಳನ್ನು ತಿಳಿಸಿ ಅದರಳಲ್ಲಿ ಫ್ರೀ ವಿದ್ಯುತ್ ಅಥವಾ ಸ್ಥಿರ ಶುಲ್ಕ ದ ಬಗ್ಗೆ ಮಾಹಿತಿ ನೀಡಿ
@bhagyacspatil6209
@bhagyacspatil6209 Жыл бұрын
ನಿಮ್ ತರ ಯಾವ NEWS CHANNEL ಕೂಡ ಹೇಳೋದಿಲ್ಲ
@ktoc1580
@ktoc1580 Жыл бұрын
Its common sense why other should tell all this....
@SGOFFICIAL516
@SGOFFICIAL516 Жыл бұрын
ಇವ್ರ ತರ ಬೇರೆ news channels ಮಾಹಿತಿ ಒದಗಿಸಿದರೆ ಅವು ಬೇರೆ range ಅಲ್ಲೇ ಇರ್ತಿದ್ವು Sister 😅
@Greenberry846
@Greenberry846 Жыл бұрын
ಅಮರ್ ಪ್ರಸಾದ್ ಸರ್ ಅಂದ್ರೆ ಆ ಶಕ್ತಿನೆ ಬೇರೆ ಬೇಡಿ 🙏🙏🙏
@trueadmirer
@trueadmirer Жыл бұрын
@@Greenberry846 ಯೆಸ್ he's good persona as I observed when he was working in Public TV. He was sitting at a desk, he was seriously that days news.
@Greenberry846
@Greenberry846 Жыл бұрын
@@trueadmirer ಕನ್ನಡದಲ್ಲಿ ರಿಪ್ಲಯ್ ಮಾಡು ಗುರು ನೀನು ಕನ್ನಡದವ್ ಅಥವಾ ಇಂಗ್ಲಿಷ್ದವ ಮೊದ್ಲು ಹೇಳು ನ್ಯೂಸ್ ಕನ್ನಡದಲ್ಲಿ ನೋಡುತಿರಿ ಇಲ್ಲಿ ಬಂದು ಕೆಳಗಡೆ ಇಂಗ್ಲಿಷ್ ನಲ್ಲಿ ಕಾಮೆಂಟ್ ಮಾಡತೀರಾ ಯಾಕೆ 🤔🙏🙏
@gururaj.acharyapadmanabhi1720
@gururaj.acharyapadmanabhi1720 Жыл бұрын
ತುಂಬಾ ಉಪಯುಕ್ತವಾದ ವಿಷಯಗಳನ್ನು ಸುಲಭವಾಗಿ ತಿಳಿಯುವ ರೀತಿಯಲ್ಲಿ ಹೇಳುವ ನಿಮ್ಮ ಸಂವಹನ ಕಲೆ ತುಂಬಾ ಚೆನ್ನಾಗಿದೆ ಅಮರ ಪ್ರಸಾದ ಅವರೇ
@umeshdodamani1150
@umeshdodamani1150 Жыл бұрын
ಸರ್ ಸ್ವಲ್ಪ ಸೋಲಾರ್ ವಿದ್ಯುತ್ ಕುರಿತೊಮ್ಮೆ ಮಾಹಿತಿ ಕೊಡಿ ಧನ್ಯವಾದಗಳು
@mahadevkamble5458
@mahadevkamble5458 Жыл бұрын
ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು...
@PradeepshiramPradeep-up3si
@PradeepshiramPradeep-up3si Жыл бұрын
ನಿಮ್ಮ ಮಾಹಿತಿ ಬಗ್ಗೆ ನಿಮಗೆ ಇರೋ ಆತ್ಮ ವಿಶ್ವಾಸ ತುಂಬಾ ಇಷ್ಟ ಆಗುತ್ತೆ ಕೆಲವರು ನಿಮ್ಗ್ ಈ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಅಂತಾರೆ
@lucypinto2404
@lucypinto2404 Жыл бұрын
He is so clear and extensive about each and every issue. Very easily understandable. Luv this guy
@bheemashankarmg2621
@bheemashankarmg2621 Жыл бұрын
ನಿಮ್ಮಿಂದ ಈ ಸುದ್ದಿನಾ ನಿರೀಕ್ಷೆ ಮಾಡಿದ್ದೆ.. ಅದು ಸಾಧ್ಯ ಆಯ್ತು 🙏
@venkatarbkmc
@venkatarbkmc Жыл бұрын
Dear Sir, I think you should have explained another improtant factor which effects the current bill. It is MD penality. If customer opted for 1KW power, if all the electronics items at home are used at the same time then the Maximum Deamand per hour may exceed more then 1KWH which leads end up with MD penality in that bill
@sridharsanjeev3050
@sridharsanjeev3050 Жыл бұрын
ತೆರಿಗೆಹಣ free ಪೋಲಾದ್ರೆ ಆರ್ಥಿಕಸ್ಥಿತಿ ಏನಾಗುತ್ತೆ?🙄 ಮಾಹಿತಿನೀಡಿ ಅಮರ್ ಸರ್💐
@vinaykumarshetty1345
@vinaykumarshetty1345 Жыл бұрын
Govinda Govinda
@roopeshgowdab7520
@roopeshgowdab7520 Жыл бұрын
Good thinking
@biram1289
@biram1289 Жыл бұрын
ರಾಜಕಾರಣಿಗಳು ಸಾವಿರಾರು ಕೋಟಿ ಲೂಟಿ ಮಾಡಿದರೆ ಆರ್ಥಿಕಸ್ಥಿತಿ ಏನೂ ಆಗಲ್ಲ ಆದರೆ ಜನರಿಗೆ ಏನಾದ್ರೂ ಸರಕಾರದಿಂದ ನಮ್ಮ ತೆರಿಗೆ ಹಣ ನಮಗೆ ಕೊಟ್ಟರೆ ಆರ್ಥಿಕಸ್ಥಿತಿ ಹದಗೆಟ್ಟು ಹೋಗುತ್ತದೆ ರಾಜಕಾರಣಿಗಳು ಹತ್ತು ತಲೆಮಾರಿಗೆ ಬೇಕಾದಷ್ಟು ಮಾಡಿಕೊಂಡರೆ ಏನೂ ಆಗಲ್ಲ
@kavitharkrishna4029
@kavitharkrishna4029 Жыл бұрын
ಚಿಪ್ಪು sir, ಶ್ರೀಲಂಕಾ, ಪಾಕಿಸ್ತಾನ ಸ್ಥಿತಿ ಅಷ್ಟೇ 😢😢
@black-xv7rs
@black-xv7rs Жыл бұрын
​@@kavitharkrishna4029 Ambani Adani ge kotre
@hanumantappaarya4120
@hanumantappaarya4120 Жыл бұрын
ಗುರುವೇ..... 🙏🙏🙏🙏. What a explanation. 🔥🔥
@harishbro3135
@harishbro3135 Жыл бұрын
ತೆರಿಗೆಯ ಹಣ free ಪೋಲಾದರೆ ರಾಜ್ಯದ ಅಬ್ಬಿರುದಿಯ ಕಾರ್ಯಕ್ರಮ ಗಳ ಕುರಿತು ಹಾಗೂ ಮುಂದಿನ ಆರ್ಥಿಕ ಪರಿಸ್ಥಿತಿಯ ಕುರಿತು ಹಾಗೂ ಮಾನವನ ಸಾಮಾಜಿಕ ಚಿಂತನೆಯ ಕುರಿತು ಮಾಹಿತಿ ನೀಡಿ
@ganeshr3351
@ganeshr3351 Жыл бұрын
Average andre July 2022 inda June 2023 naduvinda atva financial year andre April 2022 to March 2023 du average average current bill. Iveradralli yavdu anta heli.
@ravisr9521
@ravisr9521 Жыл бұрын
ನಿಮ್ಮ ಎಲ್ಲಾ ಮಾಹಿತಿಗಳು ತುಂಬಾ ಸ್ಪಷ್ಟ ಹಾಗೂ ನಿಖರ ವಾಗಿರುತ್ತದೆ 👍
@umeshmudukuthore4534
@umeshmudukuthore4534 Жыл бұрын
ನಮಸ್ತೆ ಸಾರ್. ನಿಮ್ಮ ಜ್ಙಾನ ಬಹಳ ಅತ್ಯುತ್ತಮ. ಇದು ಜನರಿಗೆ ತಿಳಿಸುತ್ತಿರುವುರಿಂದ ಬಹಳ ಜನರಿಗೆ ಅನುಕೂಲ ವಾಗಿದೆ. ನಿಮ್ಮ knowledge ಗೆ ಅನಂತ ಧನ್ಯವಾದಗಳು. ದೇವರು ನಿಮಗೆ ಇನ್ನೂ ಹೆಚ್ಚಿನ knowledge ಬರಲೆಂದು ನಮನಗಳು
@thejaswim.d.montadka3800
@thejaswim.d.montadka3800 Жыл бұрын
ಸೋಲಾರ್ ವಿದ್ಯುತ್ ಉಪಯೋಗದ ಕುರಿತು ಹೇಳಿ ಸರ್
@sowbagyasowbagya9284
@sowbagyasowbagya9284 Жыл бұрын
ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು ...,,,,,
@sridharsanjeev3050
@sridharsanjeev3050 Жыл бұрын
ತೆರಿಗೆದಾರರು "ತೆರಿಗೆ ಕಟ್ಟೋಲ್ಲ" ಅಂದ್ರೆ🙄ಬಿಟ್ಟಿಗ್ಯಾರಂಟಿ ಸಾಧ್ಯವೇಇಲ್ಲ😁
@anithasujay8394
@anithasujay8394 Жыл бұрын
Adannu nivu modi hathira heli,modi securityge koti koti Karchu maduvaga.
@gmp_gmp
@gmp_gmp Жыл бұрын
​@@anithasujay8394hagadre last PM galu security ge duddu karchu madilva ? 3 Jana PM galannu saysidare Andru duddu karchu madbardu
@mohann2289
@mohann2289 Жыл бұрын
​@@anithasujay8394 congress avru enu Sacha alla, congress avru janagala handindane badkuttirodu
@viralmoney8619
@viralmoney8619 Жыл бұрын
Employee salary inda tax tagobardu... Pls support prajakeeya
@sarojasaroja7148
@sarojasaroja7148 10 күн бұрын
​@@anithasujay8394 *ಪ್ರಧಾನಿಗೆ ಸೆಕ್ಯೂರಿಟಿ ಕೊಡದೇ ಇನ್ನೇನು ನಿಮಗೆ ಕೊಡಬೇಕಾ* ?!!
@ishunaik4466
@ishunaik4466 Жыл бұрын
ನೀವು ಕೊಟ್ಟಿರುವ ಮಾಹಿತಿ ತುಂಬಾ ಚೆನ್ನಾಗಿದೆ ಆದರೆ ಇನ್ನೂ ರು ಯೂನಿಟ್ ಅಂತ ಹೇಳಿದ್ರೆ ಎಷ್ಟು ಅಮೌಂಟ್ ಆಗುತ್ತೆ ಅಂತ ಹೇಳಿದ್ರೆ ತುಂಬಾ ಚೆನ್ನಾಗಿ ಇರುತ್ತಿತ್ತು
@MaheSh-ur6my
@MaheSh-ur6my Жыл бұрын
Sir good job public avernece Tumba upaukta mahithi
@ChilluChillu-tm9wz
@ChilluChillu-tm9wz Жыл бұрын
ಮಸ್ತ್ ಮಗ ❤❤❤❤ಯುಟ್ಯೂಬ್ ಚಾನೆಲ್ ಮುಂದೆ ಯಾವ ನ್ಯೂಸ್ ಚಾನೆಲ್ ಗಳು ಇಲ್ಲ😂😂😂
@girishrao3181
@girishrao3181 Жыл бұрын
Why does Adhar card is invalid for Garantee schemes? Why does people have to run around with bills and applications for new cards?
@chandanachandu3306
@chandanachandu3306 Жыл бұрын
🙏 ಅಣ್ಣಾ ಯೂನಿಟ್ ಬಗ್ಗೆ ತುಂಬಾ ಚನ್ನಾಗಿ ತಿಳಿಸಿದ್ದಾರೆ ಧನ್ಯವಾದಗಳು 🙏🙏
@hkseetharama9822
@hkseetharama9822 Жыл бұрын
ಒಳ್ಳೆಯ ಮಾಹಿತಿ, ಧನ್ಯವಾದಗಳು.
@mallikarjunmallu1999
@mallikarjunmallu1999 Жыл бұрын
ರಾಜ್ಯದಲ್ಲಿ ಉಚಿತ ಕೊಡುತ್ತಿದ್ದಾರಲ್ಲ ಅದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಾ ವಿಡಿಯೋ ಮಾಡಿ
@kareemnaz9704
@kareemnaz9704 Жыл бұрын
40% commission thakondre hege bjp thara ? bele yerike maadi looti madidre protest madididra
@mohann2289
@mohann2289 Жыл бұрын
​@@kareemnaz9704 avru ivru Ella onde, hesru bere bere aste
@lathab.h1008
@lathab.h1008 Жыл бұрын
ನೀವು ಜನರಿಗೆ ವಿಷಯವನ್ನು ವಿವರವಾಗಿ...ನಮಗೆ ಅರ್ಥವಾಗುವ ರೀತಿ....ಮಾತಾಡುತ್ತೀರಿ....ಹೇಳುವ ಸ್ಟೈಲ್.... ಎಲ್ಲಾ ಅದ್ಬುತ 🎉
@aravirangaswami3082
@aravirangaswami3082 Жыл бұрын
Good information sir
@chethanadb4844
@chethanadb4844 Жыл бұрын
Your explanation and narration is super May God bless you
@rajunj359
@rajunj359 Жыл бұрын
Very good explanation sir
@suryabenakatti3004
@suryabenakatti3004 Жыл бұрын
Hi bro myanmar divide bagge heli plz
@chetandevakatti5039
@chetandevakatti5039 Жыл бұрын
ಬ್ರೋ ಗೃಹಲಷ್ಮಿ ಯೋಜನಾ ಬಗ್ಗೆ ಹೇಳಿ ಯಾವಾಗ್ ಅಪ್ಲಿಕೇಶನ್ ಹಾಕಬೇಕು ಹೇಗೆ ಹಾಕಬೇಕು ಅಂತಾ
@user-uz8bt4ok8o
@user-uz8bt4ok8o Жыл бұрын
Bro...nimag baralla😂
@chetandevakatti5039
@chetandevakatti5039 Жыл бұрын
@@user-uz8bt4ok8o gottu
@vineethrkumar5414
@vineethrkumar5414 Жыл бұрын
Sir can I get the detail about FAC amount in current bill
@arunshetty771
@arunshetty771 Жыл бұрын
Electric induction stove miss madidri sir
@digitalin8307
@digitalin8307 Жыл бұрын
CHANGE TITLE AS "HOW TO USE BELOW 200 UNIT PER MONTH " OR IN KANNADA ತಿಂಗಳಿಗೆ 200 ಯೂನಿಟ್‌ಗಿಂತ ಕಡಿಮೆ ಬಳಸುವುದು ಹೇಗೆ
@Suraj-ix7lv
@Suraj-ix7lv Жыл бұрын
😆
@Lakshmiprashanth
@Lakshmiprashanth Жыл бұрын
200 units free ok, but do we have to pay fixed charges for sanctioned load for every KW? Please provide info on this.
@NSN125
@NSN125 Жыл бұрын
ಈ ತರ information ಜನಸಾಮಾನ್ಯರಿಗೆ ಬೇಕೂ❤👍👍👍👍
@sakleshpura7442
@sakleshpura7442 Жыл бұрын
Ee video thumba ishta aithu 👍🏻🙏
@shyamsundard.r1782
@shyamsundard.r1782 Жыл бұрын
Informative video 👌👌👌🙏
@g_gagan
@g_gagan Жыл бұрын
Informative 😊😊
@abhishekm9809
@abhishekm9809 Жыл бұрын
ಸರ್ ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು ಸರ್
@soumyasathish152
@soumyasathish152 Жыл бұрын
Very basic yet very much needed information......thank you team for considering to bring us such useful information
@mauricefernandes73
@mauricefernandes73 Жыл бұрын
good explanation...thank you sir...
@Peace-oq4fz
@Peace-oq4fz Жыл бұрын
Very good useful information. Thank you very much. Mr Amar Prasd
@s.nowshil5439
@s.nowshil5439 Жыл бұрын
Very informative video 😊
@sandeepakinamdar1810
@sandeepakinamdar1810 Жыл бұрын
Sir u missed one equipment. What about Borewell moter pump electric consumption?
@chandrashekarkrishnamurthy1
@chandrashekarkrishnamurthy1 Жыл бұрын
ಬಹಳ ಉಪಯೋಗಕರ ಮಾಹಿತಿ. ಈ ತರಹ ಮಾಹಿತಿಯನ್ನು ಹೆಚ್ಚು ಪ್ರಸಾರ ಮಾಡಿ. ಬಹುತೇಕ ನ್ಯೂಟ್ರಲ್ಲಾಗಿ ಕೆಲಸ ಮಾಡುವ ಮಾಧ್ಯಮವಾಗಿ ಹೊರಹೊಮ್ಮುತ್ತಿದ್ದೇರಿ. ನಿಮಗೆ ಅಭಿನಂದನೆಗಳು
@chintuchintu1800
@chintuchintu1800 Жыл бұрын
Solar panel ಬಗ್ಗೆ ಮಾಹಿತಿ ನೀಡಿ
@badrinavkal5020
@badrinavkal5020 Жыл бұрын
Your Ekplanation is clear and even a common Man can understand
@manteshgowdru4255
@manteshgowdru4255 Жыл бұрын
Super sir ಯಲ್ಲಾರಿಗು ಅರ್ಥ ಆಗೋಹಾಗೆ ಹೇಳ್ತೀರಾ 👌💯✌️
@keshavaprasad2422
@keshavaprasad2422 Жыл бұрын
GOOD JOB. MANY OF US WOULD NOT KNOW THESE FINER DETAILS.
@lakshmihg2179
@lakshmihg2179 Жыл бұрын
Tumba tumba thanks sir olle olle mahiti kodtiddira namge evella gottirlilla
@drvijaykatti8085
@drvijaykatti8085 Жыл бұрын
Very good information Amar , hat's off to you
@NCG989-w9n
@NCG989-w9n 10 ай бұрын
Sir, we constructed new house, gruha jyothi started after 1/2 month of our new house, they considered only 1/2 month unit. Its 54 units but actually consume 90 to 95 units every month but they are eligibilty of 54 +10% thats it.. What to do sir..
@parashurambhajantri7887
@parashurambhajantri7887 Жыл бұрын
ಯಾರ ಮಾತನ್ನು ಕೇಳಲು ತಾಳ್ಮೆ ಇಲ್ಲ ಸರ್ ನಮಗೆ ಆದ್ರೆ ನಿಮ್ಮ ಮಾತನ್ನು ತಾಳ್ಮೆ ಇಂದ ಕೇಳಿದ್ದೇವೆ ಅಂದ್ರೆ ತುಂಬಾ ಚೆನ್ನಾಗಿ ವಿವರಿಸಿ ಹೇಳಿದಿರ ತುಂಬಾ ಧನ್ಯವಾದಗಳು ತಮಗೆ
@mahammedazeem4321
@mahammedazeem4321 Жыл бұрын
Useful vid
@prathamullegaddi5319
@prathamullegaddi5319 Жыл бұрын
😊nice guidelines Amar sir
@Karthy_04
@Karthy_04 Жыл бұрын
Eagerly waiting for this video🎉
@rajeshwarin.g3555
@rajeshwarin.g3555 Жыл бұрын
What about public residing in rented home? Suppose a person having 3 to 4 house and he is staying in one house & he has given remained house others for rent. In this case is he getting free current bill for all 3-4 meters or only one?
@VijayaLakshmi-fy7he
@VijayaLakshmi-fy7he Жыл бұрын
Very useful info. Thanx for ur detailed explanation
@harishbro3135
@harishbro3135 Жыл бұрын
LED Bulb 1 Unit cunsum madoke hestu hours bekagutte sir
@singlesimharolax1258
@singlesimharolax1258 Жыл бұрын
ಬ್ರೋ ಡೈರೆಕ್ಟಾಗಿ ಹೇಳಿ 200 ಯೂನಿಟ್ ಕರೆಂಟಿಗೆ ಎಷ್ಟು ಬಿಲ್ಲು ಬರುತ್ತೆ. ₹ ?
@sandhyarajaram2727
@sandhyarajaram2727 Жыл бұрын
Thanks for Best information Sir. People know all precautions to save current, but all are lazy to save current. This will effect to next generation also.
@somashekarsomashekar6481
@somashekarsomashekar6481 Жыл бұрын
Adbutha mahithi,sir,Tq sir
@anandgalgali3690
@anandgalgali3690 Жыл бұрын
Wonderful explanation for use of electrical applications.
@YatheeshAnapar
@YatheeshAnapar Жыл бұрын
Verry clear and superb explain sir super give a best useful information ❤
@nasrullakhan6694
@nasrullakhan6694 Жыл бұрын
Good explanation of usages of electrical equipment really appreciates
@sathyajithphotogrpher3224
@sathyajithphotogrpher3224 Жыл бұрын
unit ಬಗೆ ಇನ್ನೂ ಸುಲಭದಲ್ಲಿ ಹೇಳ ಬಹುದಾ...ವಿನಂತಿ..🙏
@shreedharkrkr3798
@shreedharkrkr3798 Жыл бұрын
News channelsginna digital news better.. Olle information heltare
@sreeharshasmg
@sreeharshasmg Жыл бұрын
Please explain MD penalty in electric bill please
@manjunandaragi1989
@manjunandaragi1989 Жыл бұрын
Very good information..... Thank you🙏
@tejusediga9902
@tejusediga9902 Жыл бұрын
Nice explanation Amar sir
@MrManju157
@MrManju157 Жыл бұрын
Tqsm❤
@joeldsouza7530
@joeldsouza7530 Жыл бұрын
Thank u for tha good advise
@vignashak
@vignashak Жыл бұрын
I never seen this type of news channel.. the worlds best news channel.....
@manjappakaramadi2871
@manjappakaramadi2871 Жыл бұрын
Use full video sir
@sachins6429
@sachins6429 Жыл бұрын
Super explanation amar sir👏👏 valuable information shared thank you sir
@nagarajanagu1258
@nagarajanagu1258 Жыл бұрын
🙏👍 thnku sar
@trendshorts785
@trendshorts785 Жыл бұрын
Super mahithi masth maga
@ganapathybhatta1833
@ganapathybhatta1833 Жыл бұрын
Wonderfully explained.well done 👍
@sureshkr8857
@sureshkr8857 Жыл бұрын
Very good information 👌
@savithagireesh3860
@savithagireesh3860 Жыл бұрын
Sir, Good information. Thank you so much.
@anishk3792
@anishk3792 Жыл бұрын
There are many honest tax payers who work hard even for a penny. The money collected from them is distributed freely. Amar would you please make a video on how middle class people get affected by such government decisions. They are never benifited from any of such schemes but they are only asked to pay more tax.
@nkav868
@nkav868 Жыл бұрын
Better to go & settle outside India
@rukminidevibl6366
@rukminidevibl6366 Жыл бұрын
True
@sumanan5682
@sumanan5682 Жыл бұрын
Very nice information of using Electronic appliances but you did not mention about how do we get free electricity
@padmakarshetty5535
@padmakarshetty5535 11 ай бұрын
Super very nicely explained somany new thing learned your explanation any one can grab totally very useful iam one of followe of ur channel thank u verymuch
@krishnakrishnap9019
@krishnakrishnap9019 Жыл бұрын
Very use full thank you
@vijaylakashmivijalakshmi
@vijaylakashmivijalakshmi Жыл бұрын
Thanks for the information sir 👌
@sandeshms2148
@sandeshms2148 Жыл бұрын
Old time alli burude bulb 60 watt idru bill kammi irthitthu, ivaga 8w LED use maadidru bill jasthi barutthe
@radhamanimani1683
@radhamanimani1683 Жыл бұрын
Nice super 👌 lnformention tq sir
@sanjaybksanjay5577
@sanjaybksanjay5577 Жыл бұрын
Amar Bhai SIP investment bagge video madi
@rao433
@rao433 Жыл бұрын
The best news channel in Kannada 👌👌👌
@rrarjun8
@rrarjun8 Жыл бұрын
Sir make on video, if government give all 5 freebies with condition. How government will put tax in others sectors to get recover.. One of the MLA said government has capacity to recover the money in form of tax in other sector sides..
@vinodkoravar8589
@vinodkoravar8589 Жыл бұрын
ಉಪಯುಕ್ತ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್ 👍👍
@nasiraarjuman2663
@nasiraarjuman2663 Жыл бұрын
Very useful different video tq
@chandugaming3876
@chandugaming3876 Жыл бұрын
ಸರ್ ನಿಮ್ಮ ಚಾನಲ್ ನೋಡಿದ್ರೆ ಎಂತವನಿಗಾದ್ರೂ ಅರ್ಥ ಆಗುತ್ತೆ ಅಷ್ಟು ಸ್ಪಷ್ಟವಾಗಿ ಬಿಡಿಸಿ ಹೇಳ್ತೀರ ನೀವು ಅಭಿನಂದನೆಗಳು ನಿಮಗೆ 🙏🙏
@hasanraza5372
@hasanraza5372 Жыл бұрын
Super information
@arvindarvi3194
@arvindarvi3194 Жыл бұрын
Useful information thank bro 🙏
@nirmalasanjiv7624
@nirmalasanjiv7624 Жыл бұрын
Very informative thank u
@Momdad18619
@Momdad18619 Жыл бұрын
Hlo sir , every month bescome charging high price for same units , is bescome cheating very time i will pay full bill tn also next time in bill i m getting balance amount y ?
@bharathnagendra4366
@bharathnagendra4366 Жыл бұрын
👌 guru mathe schoolige hoda hage aytu very good explaination
@shubhavenkatesh1826
@shubhavenkatesh1826 Жыл бұрын
Very informative. Tq very much sir
@mohammadakbar9664
@mohammadakbar9664 Жыл бұрын
Valuable hints to save electric power THANKS