No video

ಶುಭಮಂಗಳ ಶೂಟಿಂಗ್ ಸೆಟ್‌ನಲ್ಲಿ ಎಲ್ಲರ ಮುಂದೆ ಪುಟ್ಟಣ್ಣ ಆರತಿಯವರನ್ನು ಬೈದದ್ದು ಏಕೆ..? | Arathi | Ep 5

  Рет қаралды 17,301

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#arati
#rajkumar
#annavru
#puttannakanagal
#srinath
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 51
@ygcg8696
@ygcg8696 4 ай бұрын
ಸಂಪಿಗೆ ಮರದ ಹಸಿರೆಲೆ ನಡುವೆ ಹಾಡು.... ಉಪಾಸನೆ ಚಿತ್ರದ್ದು. ಒಂದು ದಿನ ರಾತ್ರಿಯಲಿ ಹಾಡು.... ಗೆಜ್ಜೆಪೂಜೆ ಚಿತ್ರದ್ದು! 🙏🏼
@ManjulaManjula-jt4wj
@ManjulaManjula-jt4wj 4 ай бұрын
ಹೌದು, ನೀವು ಹೇಳಿದ್ದು ಸರಿ.
@rajaramk6007
@rajaramk6007 4 ай бұрын
ನಿಜ
@vyjayanthigr406
@vyjayanthigr406 4 ай бұрын
ಹೌದು
@NAGANAG-bm3yz
@NAGANAG-bm3yz 4 ай бұрын
correct agi helidiri but gejje poojeyalli aahaadannu tegedu haakiddaru puttanna
@ygcg8696
@ygcg8696 4 ай бұрын
@@NAGANAG-bm3yz ಹೌದು
@sreedharramachandra2143
@sreedharramachandra2143 4 ай бұрын
ಶ್ರೀಮತಿ ಆರತಿಯವರ ನೇರ ಸಂದರ್ಶನ ಏಕೆ ಮಾಡಬಾರದು ನೀವು ಅದನ್ನು ನೋಡುವ ಆಸೆ ಬಹಳ ಇದೆ
@RaJ-qo9pj
@RaJ-qo9pj 4 ай бұрын
Avr yargu interview kodsla anta helidare
@shantalakshami8832
@shantalakshami8832 4 ай бұрын
ನಿಮ್ಮ ನಿರೂಪಣೆ ಕೇಳಲು ತುಂಬಾ ಹಿತ ಮತ್ತು ತುಂಬಾ ಮಾಹಿತಿಪೂರ್ಣ ಕೂಡ ಹೌದು.ಕಾರ್ಯಬಾಹುಳ್ಯದಿಂದ ತುಂಬಾ ದಿನಗಳ ಅಂತರ ಕೊಟ್ಟು episode ಮಾಡುತ್ತೀರಿ ಆದರೂ ತುಂಬಾ ಇಷ್ಟಪಟ್ಟು ಕೇಳುವಂತೆ ಇರುವ ಕಾರಣ ನಿಮಗೆ ತುಂಬ ತುಂಬಾ ಧನ್ಯವಾದಗಳು superb narration 🎉🎉🎉🎉🎉.
@jyothiguptanagendra944
@jyothiguptanagendra944 4 ай бұрын
Kudos to the team
@raghuk3028
@raghuk3028 4 ай бұрын
ತುಂಬಾನೇ ಲೇಟ್ ಮಾಡ್ತೀರಾ ಒಂದೊಂದು ಎಪುಸೋಡಗು... ಗ್ಯಾಪ್ ಕೊಡಬೇಡಿ atleast alternate day ಪ್ರಸಾರ ಮಾಡಿ
@rvmuthy6880
@rvmuthy6880 4 ай бұрын
ಪುಟ್ಟಣ್ಣ ಮತ್ತು ಆರತಿಯವರ ಚಿತ್ರಗಳ ಬಗ್ಗೆ ಹೇಳುತ್ತಿರುವಿರಿ... ಧರ್ಮ ಸೆರೆ ಚಿತ್ರದ ಬಗ್ಗೆ ಹೇಳುವಾಗ ಆ ಚಿತ್ರಕ್ಕೆ ಅದ್ಭುತ ಸಂಗೀತ ನೀಡಿದ ಉಪೇಂದ್ರ ಕುಮಾರ್ ರ ಬಗ್ಗೆ, ಆ ಚಿತ್ರಕ್ಕೆ ಆಯ್ಕೆಯಾದ ಬಗ್ಗೆ, ಹಾಡುಗಳ ಬಗ್ಗೆಯೂ ತಿಳಿಸಿ... 🙏🏻🙏🏻
@sugunaashok5061
@sugunaashok5061 4 ай бұрын
ಭಾರತ ಭೂಶಿರ ಮಂದಿರ ಸುಂದರೀ ಹಾಡು ಎರಡು ಸಲ ಬರುತ್ತದೆ
@ManjulaManjula-jt4wj
@ManjulaManjula-jt4wj 4 ай бұрын
ಉಪಾಸನೆ ತುಂಬಾ ಒಳ್ಳೆಯ ಚಿತ್ರ. ಆರತಿಯವರ ಅಭಿನಯ ತುಂಬಾ ಚೆನ್ನಾಗಿದೆ.
@straightforward4106
@straightforward4106 4 ай бұрын
Aarati was so beautiful in her younger age ...i use to think about her and ma......bet in my childhood days
@mahadevprasad8008
@mahadevprasad8008 4 ай бұрын
ಶ್ರೀಧರ್ ಸಾರ್ ಆರತಿ ಮತ್ತು ಪುಟ್ಟಣ್ಣ ಕಣಗಾಲ್ ಅವರ ಬಗ್ಗೆ ನೀವು ಹೇಳುತ್ತಾ ಇದ್ದರೆ ಇನ್ನೂ ಕೇಳಬೇಕು ಅನ್ನುವಂತೆ ನಿರೂಪಣೆ ಮಾಡಿದಿರಿ ಸಾರ್ ಸೂಪರ್. ಮುಂದಿನ ಸ೦ಚಿಕೆಗಾಗಿ ಕಾಯುವ೦ತೆ ಮಾಡಿದಿರಿ.
@Creativecousinz
@Creativecousinz 4 ай бұрын
Good information ❤
@gkkannada6536
@gkkannada6536 4 ай бұрын
ಸೀತಾರಾಂ ಅವರ ಮೊದಲ ಚಿತ್ರ "ಉಪಾಸನೆ" ಈ ಚಿತ್ರದ ನಂತರ ಅವರಿಗೆ ಉಪಾಸನೆ ಸೀತಾರಾಂ ಎಂಬ ಹೆಸರೇ ಖಾಯಂ ಆಯಿತು.
@venkateshk9701
@venkateshk9701 4 ай бұрын
ಸಂಪಿಗೆ ಮರದ ಹಾಡಿಗೆ ಬದಲು ಬೇರೊದು ಹಾಡು ಉಲ್ಲೇಖೆಸಿದರೆ,?
@manjularanihp1293
@manjularanihp1293 3 ай бұрын
All old is gold
@ganapathibhat888
@ganapathibhat888 4 ай бұрын
Your narration is as good as your appearance. Thank you sir.
@laxmikanthapuskal9923
@laxmikanthapuskal9923 4 ай бұрын
Old is gold
@ramaswamyc4285
@ramaswamyc4285 4 ай бұрын
ಅದ್ಬುತ ಕಾರ್ಯಕ್ರಮ ಶ್ರೀಧರ್ ಅವರಿಂದ
@chandrikar8892
@chandrikar8892 4 ай бұрын
Arathi amezing talented actress avara dvani tumba chennagide avaru seere uduavude ondu adbhuta estu cheluvu
@ravindranathbg2167
@ravindranathbg2167 4 ай бұрын
ಒಂದು ದಿನ ರಾತ್ರಿ ಯಲ್ಲಿ ಹಾಡು ಗೆಜ್ಜೆ ಪೂಜೆ ಚಿತ್ರದ್ದು... ಉಪಾಸನೆ ಚಿತ್ರದಲ್ಲಿ ಸಂಪಿಗೆ ಮರದ ಹಸಿರೆಲೆ ನಡುವೆ ಹಾಡು ಇದೆ
@chandrikar8892
@chandrikar8892 4 ай бұрын
Arathi tumba sundara vagi kanodu vishnu arathi jodiya hombisilu naniruvude ninagagi arathi srinath jodiya sati sakku bai arathi jaijagadish samarpane arathi shankar nag tayiya madilalli raj arathi raja nanna raja hagu ranga nayaki chitra galalli❤❤❤❤❤❤
@satishkamala6836
@satishkamala6836 4 ай бұрын
Ondu dina raathriyalli.... Gejjepooje cinemadu
@nalinirao4803
@nalinirao4803 4 ай бұрын
ದಯವಿಟ್ಟು ಯಾವ ವರ್ಷದಲ್ಲಿ ಸಿನಿಮಾ ಬಿಡುಗಡೆ ಆಯಿತು ಅಂತ ತಿಳಿಸಿ 🙏🏾
@acharyashastri7438
@acharyashastri7438 4 ай бұрын
True. Puttanna used only the high level plot from the Shubhamangala novel - Hema keeping accounts because of family hatred with Prabhakara and slowly falling in love. The entire screenplay was totally Kanagal's creation. This is in total contrast to Sharapanjara where even a lot of the original dialogue from the novel was retained and the credit given to late Triveni!
@chandrikar8892
@chandrikar8892 4 ай бұрын
After puttanna arathi divorce arathi acted more then 100 movies and she was Number one actress from 78 to 83 arathi is lady rak kumar her behalf of puttanna film.s she got good movie s like hombisilu pritisi nodu suvarna setuve gandharva giri maduve madu tamashe nodu hantakana sanchu with vishnu ji nyaya ellide with shankar nag mullina gulabi chalisida sagara with anant nG tayiya madilalli Archana with ashok bhakta siriyala devara kannu with lokeh tayiya nudi with kalyan kumar Kaliyuga with rajesh bhagya anta with punit raj kumar. Lakshmi kataksha samarpane vajra musti with rajiv tirugu bana jaggu with ambarish raja nanna raja premada kanike pratidwani bahaddur gandu with raj muttaide bhagya nyaya gedditu priti vatsalya silu nakshatra tiger with prabhakar parajita with srinivas murty ediyur siddalngeshvara with jai jagadish pedda gedda with dwarkish ramapuradalli Ravana with thugudeepa srinivas aall are super hit movies arathi acted totally😢150 movies including telagu Tamil malyAlam
@vishwanathmn1751
@vishwanathmn1751 4 ай бұрын
Welcome sir
@Aniyansh-rockstar
@Aniyansh-rockstar 4 ай бұрын
Chokkavada nirupane sir nimdu yavaglu, very nice.
@rtsharanrt6099
@rtsharanrt6099 4 ай бұрын
ಶ್ರೀಧರ್ ಸರ್, best episode. ನಿಮ್ಮ ವಿಷಯ ಸಂಗ್ರಹ ಹಾಗೂ ಮಂಡನೆ ಶೈಲಿ ಸರಳ ಹಾಗೂ ಸುಂದರ. ಪುಟ್ಟಣ್ಣ ತಮ್ಮ ಚಿತ್ರಗಳಿಂದ ಪ್ರೇಕ್ಷಕರಿಗೆ ಒಳ್ಳೆಯ ಸಂದೇಶಗಳನ್ನು ಕೊಟ್ಟವರು... ಧರ್ಮಪತ್ನಿ ಜೀವಂತ ಇರುವಾಗ ಆರತಿಯವರೊಂದಿಗೆ ಮತ್ತೆ ಮದುವೆಯಾದುದು ಕಾನೂನು ಬಾಹಿರವಲ್ಲವೇ? ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
@manjularanihp1293
@manjularanihp1293 3 ай бұрын
Darma sere great
@sridharkanade1210
@sridharkanade1210 4 ай бұрын
At present what this greate actress is doing share something about this And try to have some talk with her
@Nabhu
@Nabhu 4 ай бұрын
Swalpa bega haki sir
@kumarkumar0987-gf2xy
@kumarkumar0987-gf2xy 4 ай бұрын
🎉🎉🎉
@omsairam62
@omsairam62 4 ай бұрын
Aarathi Madam kooda nodatha irabahuda 🤔🤔 ee series galanna??
@user-zd7qd3yy6z
@user-zd7qd3yy6z 4 ай бұрын
❤😢
@chandantv7909
@chandantv7909 4 ай бұрын
Ee shatamanada madari hennu song lyrisist vijayanarasha alla....plz correct it sir.....
@rameshap2654
@rameshap2654 4 ай бұрын
Smt. Arathi is an excellent actresses and Puttanna Ji was also a great Director, no doubt about it - still it not agreeable as their marriage, since his legal wife and children were there, how it is a marriage? It is just an unauthorized affair and have ended so early, This is the reason she can't come to the limelight infort of audience bravely
@vijayanand4907
@vijayanand4907 4 ай бұрын
Mundena.sancheke.kayata.erutene
@kirchunetwork1986
@kirchunetwork1986 4 ай бұрын
It would have been unofficial wedding as they committed a crime as bigamy is against the law. These traditionalist are the most hypocrites. On one hand they want uniform civil law to stop multiple marriages among Muslims but turn a blind eye when their own commits bigamy in this case Puttanna Kanagal.
@acharyashastri7438
@acharyashastri7438 4 ай бұрын
The law is very clear on this. Only the first wife (or husband) can file for bigamy. Nobody else can.
@kirchunetwork1986
@kirchunetwork1986 4 ай бұрын
@@acharyashastri7438 not according to IPC 494 but rarely enforced . There was no need to divorce Puttanna when Arathi married x-minister Raghupathi since marriage to Puttanna was not officially recognized nor registered.
Dad Makes Daughter Clean Up Spilled Chips #shorts
00:16
Fabiosa Stories
Рет қаралды 2,3 МЛН
Кадр сыртындағы қызықтар | Келінжан
00:16
Prank vs Prank #shorts
00:28
Mr DegrEE
Рет қаралды 10 МЛН
Dad Makes Daughter Clean Up Spilled Chips #shorts
00:16
Fabiosa Stories
Рет қаралды 2,3 МЛН