Рет қаралды 43,286
► ಅವ್ಯವಸ್ಥೆಯ ಆಗರ ಉಪ್ಪಿನಂಗಡಿ ಬಸ್ ನಿಲ್ದಾಣ: ಸ್ಥಳೀಯರ ಆಕ್ರೋಶ
► ಇತ್ತೀಚಿಗೆ ಬಸ್ಸಿನಡಿಗೆ ಸಿಲುಕಿ ಮೃತ ಪಟ್ಟ ತಾಯಿ-ಮಗು
► ಸರಕಾರಿ ಬಸ್ ನಿಲ್ದಾಣಕ್ಕೆ ಪ್ರತ್ಯೇಕ ಜಾಗ ಕೊಡಿ ಎಂದರೂ ಯಾವುದೇ ಪ್ರಯೋಜನವಾಗಿಲ್ಲ
► ಅಡ್ಡಾದಿಡ್ಡಿ ಬಸ್ ಚಲಾಯಿಸುವುದರಿಂದ ಇಲ್ಲಿ ಓಡಾಡುವುದೇ ಕಷ್ಟವಾಗಿದೆ
► ಬಸ್ ನಿಲ್ದಾಣದ ಸಮಸ್ಯೆಯಿಂದ ಬೇಸತ್ತ ಸ್ಥಳೀಯರು ಹೇಳಿದ್ದು ಹೀಗೆ...
#Uppinangady #karnataka #india #busstand