Singer: Uma Y G #Utanallimaramma #TandannaTanana #umayg
Пікірлер: 674
@channegowda549311 күн бұрын
ಅದ್ಭುತವಾದ ಸ್ವರ ಮುಖದಲ್ಲಿ ಯಕ್ಷಗಾನದ ಗಾಂಭೀರ್ಯತೆ.
@rakshithjchikkur2023 Жыл бұрын
🚩ಎಷ್ಟು ಬಾರಿ ಕೇಳಿದ್ದರೂ ಮತ್ತೆ ಮತ್ತೆ ಕೇಳಬೇಕು ಎಂದೆನಿಸುವ ನಮ್ಮ ಜಾನಪದ🙏. What a energy ತಾಯಿ ಧನ್ಯೋಸ್ಮೀ. ನಮ್ಮ ನೆಲದ ಜಾನಪದದ ಇಂಪು, ಮೆಚ್ಚಿದ ಹೃದಯಕ್ಕೆ ಕಂಪು ನೀಡುವ ಈ ಹಾಡಿಗೆ ಸಾವಿರದ ಶರಣು💐
@shreeguruenglishclasses.45353 жыл бұрын
ಅದ್ಬುತವಾದ ಗಾಯನ .ಕನ್ನಡ ತಾಯಿಯ ಆಶೀರ್ವಾದ ತಮ್ಮ ಮೇಲೆ ಇದೆ ಎಂದು ಭಾವಿಸಲೇನು ಅಡ್ಡಿಯಿಲ್ಲ . ಒಳ್ಳೆಯದಾಗಲಿ.ಶುಭವಾಗಲಿ.ಧನ್ಯವಾದಗಳು ಹಾಡು ಮತ್ತು ನೃತ್ಯಕ್ಕೆ .
@priyaurs41063 жыл бұрын
Kavana
@Trend_adda9742 жыл бұрын
@@priyaurs4106 Ha
@girijcp77804 ай бұрын
super
@shivuphotoworld45452 жыл бұрын
ಹಾಡು ಹಾಡೋದು ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ....ಸೂಪರ್ ಮೇಡಮ್ ನಿಮ್ಮ ರಾಗಕ್ಕೆ & ನಿಮ್ಮ ಹಾಡಿದ ಶೈಲಿಗೆ ನಾನು ನಿಮ್ಮ ಅಭಿಮಾನಿ
@renukam18843 жыл бұрын
ಗಾನ ದ ಜೊತೆಗೆ ನೃತ್ಯದ ವೈಭವ ಅಥ್ಯದ್ಭುತ..... ಮೈ ನವಿರೇಳುತ್ತೆ
@jayalaxmiavi72632 жыл бұрын
ಇವರ ಧ್ವನಿ ಜೊತೆ ಇವರ ಹಾವಭಾವ ಮೈ ನವಿರೆಳಿಸುತ್ತೇ ಅಬ್ಬಾ 👌👌👌👌
@narayanav91203 жыл бұрын
ತುಂಬಾ ಚೆನ್ನಾಗಿದೆ ಈ ಹಾಡು ತುಂಬಾ ಅದ್ಬುತವಾಗಿ ಹಾಡಿದ್ದಾರೆ , ಇದು ಎಲ್ಲಾರ ಮನದಲ್ಲಿ ಉಳಿಯುವ ಹಾಗೆ ತುಂಬಾ ಚನ್ನಾಗಿ, ಅದ್ಬುತವಾಗಿ ತಮ್ಮ ಕಲೆಯನ್ನು ಹಾಗೂ ಅವರ ಗಾಯನ , ಜಾನಪದ ಸಾಹಿತ್ಯ ಸೊಗಸಾಗಿದೆ
@renukasomanna13692 жыл бұрын
ಪದಗಳಲ್ಲಿ ಹೇಳಲಾಗುವುದಿಲ್ಲ ತಾಯಿ ನಿನ್ನ ಹಾಡಿನಾ ಸೊಬಗ...👌👌👌👌ನಿಮ್ಮ ಗಾಯನ 👌👌👌👌
@ratnakarpoojary1733 Жыл бұрын
👋👋
@AnilKumar-mp2mi Жыл бұрын
@@ratnakarpoojary1733 vbv BBB v.vv.
@muralidharbadiger2106 Жыл бұрын
Sir we song super agiddu Sara Kari novkarara kridakutadandu........ O .. P... S
@sathishreddy34288 ай бұрын
This is my true Karnataka ❤❤ Jaya hey karnataka maathe.🚩 God bless amma awesome performance 🙏🙏
@Adhi-fr9ps3 ай бұрын
Yes correct ..copied from Tamil folk music ...copycats Kannada kongas😁😀😂😪
@premae47123 жыл бұрын
ಕೋಲಾರ ಜಿಲ್ಲೆಯಲ್ಲಿ, ಬೊಡೆನಹಳ್ಳಿಯ... ಗಾನ ಕೋಗಿಲೆ ಉಮಾ ಅಕ್ಕ..... ತುಂಬಾ ಹೆಮ್ಮೆ 🙏🙏
@chandrulingareddi7652 жыл бұрын
Wow
@kashinathhirapure48392 жыл бұрын
Hi
@gbasavaraj20943 жыл бұрын
ಸಾಂಗ್ ಎಷ್ಟು ಕೇಳಿದರು ಮತ್ತೆ ಮತ್ತೆ ಕಳಿಬೇಕು ಅನುಸತ್ತೆ ಸೂಪರ್ 👌👌👌👌👌
@yashyash52562 жыл бұрын
No more words Umaji...🙏🙏💐💐💐👍👍 Devru olledu madli nimge...
@charanyadavc58943 жыл бұрын
ಹಾಡುವ ಶೈಲಿ ತುಂಬಾ ಚೆನ್ನಾಗಿದೆ. ಇಂಥ ಹಾಡುಗಳನ್ನು ಕೇಳುತ್ತಿದ್ದರೇ ನಮ್ಮ ಸಂಸ್ಕೃತಿ ಇನ್ನೂ ಬೆಳೆಯುತ್ತಲೇ ಇದೆ ಎಂದು ಅನ್ನಿಸುತ್ತದೆ
@bassumlk45832 жыл бұрын
0₩*
@gangrajuyn5472 жыл бұрын
ಅದ್ಬುತ ಅತಿ ಅದ್ಬುತ ಹಾಡುಗಾರಿಕೆ ತಾಯಿ
@darlinganandu40573 жыл бұрын
ಏನ್ ಜೋಶ್ ಅವ್ವ ನಿಂದು 💥🔥⚡
@ramesht60023 жыл бұрын
ನಮ್ಮ ಕೋಲಾರ ಜಿಲ್ಲೆಯ ಹೆಮ್ಮೆಯ ಹಾಗು ನಮ್ಮ ನೆಚ್ಚಿನ ಗಾನಕೋಗಿಲೆ ನೀವು, ನಿಮ್ಮ ಈ ಒಂದು ಗಾನ ಕೋಗಿಲೆ ಮುಂದುವರೆದು ನೀವು ಇನ್ನು ಉನ್ನತ ಮಟ್ಟಕ್ಕೆ ಹೋಗಬೇಕೆಂದು ಅ ಭಗವಂತನಲ್ಲಿ ನಾನು ಪ್ರಾರ್ಥಿಸುತ್ತೇನೆ 🙏🙏🙏🙏
@umayg3223 жыл бұрын
Thank you
@rohithgowda88233 жыл бұрын
@@umayg322 to
@revanashiddappakarigar42863 жыл бұрын
Cccccccxccccccccccwccccccccccccccccc@@umayg322 cx
@devarajt56802 жыл бұрын
U8ii
@ramanagoudapatil79992 жыл бұрын
@@umayg322 LG VP
@joyofcreatingtogether2102 жыл бұрын
ಕೇಳ್ತಿದ್ರೆ ನಮ್ಗೆ ಎದ್ದು ಕುಣಿಯೋ ಹಂಗ ಆಗ್ತಿದೆ... ಸೂಪರ್
@prakashmunibyrappa1441 Жыл бұрын
It's the richness of kannada. Mam hats off ur voice with acts. Just today i heard morethy50 plus times.
@gangarajuv.vemagal77963 жыл бұрын
ಸೂಪರ್ ಉಮಾಕ್ಕ ನಮ್ಮ ಕೋಲಾರ ಜಿಲ್ಲೆಯ ಯುವ ಜಾನಪದ ಗಾಯಕಿ ಅಕ್ಕ. ನೀವು ಹಾಡಿದರೆ ಕೋಲಾರ ಜಿಲ್ಲೆಯೇ ಗಡಗಡ ಅಂತ ನಡಗುತ್ತದೆ ಸೂಪರ್ ಅಕ್ಕ ಶುಭವಾಗಲಿ
@chandrakantchandu17503 жыл бұрын
Z:-*:-D:-(>.......
@yamanoorappayamanoorappa86862 жыл бұрын
ಸೂಪರ್ ಅಕ್ಕ ಕಂಗ್ರಾಜುಲೇಷನ್ ಹೀಗೆ ಚೆನ್ನಾಗಿ ಹಾಡಿ ದೊಡ್ಡ ಮಟ್ಟಕ್ಕೆ ಬೆಳೆಯಿರಿ 👌👌👌
@bhimu54892 жыл бұрын
ಎಲ್ಲಾ ಗಾನ ಕೋಗಿಲೆ ಟೀಮ್ ಗೆ ನನ್ನ ಹೃತ್ಪೂರವಕವಾಗಿ ನಮನ
@manjunnatha3814 ай бұрын
Super voice dr❤❤
@PrasannaKumar-bw3cz3 жыл бұрын
ಜಾನಪದಗಳ ತವರು ನಮ್ಮ ಮೈಸೂರು ಪ್ರಾಂತ್ಯದ ರಾಜ್ಯ ನಮ್ಮ ಹೆಮ್ಮೆ 🙏👏
@kamrankhan-lj1ng2 жыл бұрын
Rare south karnatak janpad song
@kavyaappi47913 жыл бұрын
Uma akka neevu namma Kolarada Hemme neevu hege sangeethadalli uthunga stitige yedagi nimma keerti namma kolara jilleya keerti belagivantagabeku good luck Uma 💓💓
@kamrankhan-lj1ng2 жыл бұрын
Wow
@sharanappamartur2596 Жыл бұрын
👌song ನೀವು ಹಾಡಿದರೆ 👌
@rohithkumar69963 жыл бұрын
What a singing style , what a voice .. 👌👌👌👏🏼👏🏼.. expressions also .. super
@munnas8444 Жыл бұрын
Super 💖
@shaliniveerendra3852 Жыл бұрын
It’s a north Karnataka folklore
@siddharthmysore3378 Жыл бұрын
It's south Karnataka floksong means Mysore Chamundeshwari song
@siddudwasi53552 жыл бұрын
I listen this song 100 times .What a beautiful energy in this song ♥️💥
@rupanavneethk14422 жыл бұрын
Q Grate
@rp-dl4lw Жыл бұрын
kzfaq.info/get/bejne/ndtnicSCxN6qo5c.html
@sowmyasowmya1509 Жыл бұрын
@@rupanavneethk1442 y6dgivento.ujhp bpvi
@gangammagangamma9990 Жыл бұрын
l18n cheek 5jiyyy7788 1jjfudyju
@mahadevanayaka5599 Жыл бұрын
.
@geethacn2454 Жыл бұрын
nivu hadidhamele ee song eshtu channagi edhe ansthu ,, i like u songs after ur sing ❤️
@Shashikumar-vh8dp3 жыл бұрын
ಅತ್ಯದ್ಭುತ ವಾಗಿದೆ ತುಂಬಾ ಸುಂದರವಾಗಿ ಹಾಡಿದ್ದೀರಿ
@ShashiKumar-io8qi6 ай бұрын
ಈ ಹಾಡು ಕೇಳಿ ನನಗಂತು ರೋಮಾಂಚನ ಆಗೋಯ್ತು ಒಳ್ಳೇದು ಆಗಲಿ ನಿಮಗೆ ಉಮಾ ಅವ್ರೇ
@lakshithlucky40023 жыл бұрын
ನಮ್ ಊರ್ ದೇವರು ಜ್ವಾಲಾಮುಖಿ ತ್ರಿಪುರ ಸುಂದರಿ ಉತ್ತನಳಮ್ಮ 🙏🙏
@RMTngnr2 жыл бұрын
🙏🏻🙏🏻🙏🏻🙏🏻🙏🏻
@yugandhargali98982 жыл бұрын
narsipura namdu
@nagarajanagaraja8097 күн бұрын
Mysore hattira ide uttana halli maaramma temple next sri Chammudeswari temple
@udayakumar5623 жыл бұрын
ಅದ್ಭುತವಾದ ಧ್ವನಿ..... 🙏🙏🙏🙏
@AshaAsha-us1hg8 ай бұрын
❤❤❤❤❤👌👌👌👌👌nange thumba ista ayithu song 🔥🔥🔥🔥🔥
@girishyoutubeblogs38593 жыл бұрын
What an voice thro ma janapada ulibeku nimminda
@user-mf8yp7lb9v2 ай бұрын
Superb ❤❤❤❤❤❤
@hrnagabhushan18 күн бұрын
ಅದ್ಭುತ ಗಾಯನ
@nanjundashetty-fe1zv14 күн бұрын
oyyeywuwio
@punithrajkumarshetty4446 Жыл бұрын
Super aka really nim Voice superr
@jadhavcreations49872 жыл бұрын
Balu Sundara Mai Jumm- Kalu Kunisuvante Hadannu Kelsidira Dhanyavadagalu........👏👏👏👏
@RameshRock-bx7mh2 жыл бұрын
ಅದ್ಭುತ ಗಾಯನಕ್ಕೆ ಧನ್ಯವಾದಗಳು ಮೇಡಂ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು ಚಾಮುಂಡೇಶ್ವರಿ
@nagesheynagesh39888 ай бұрын
Very nice pic 👍👍 and good voice effect
@manjula.kmanjula.k8028 Жыл бұрын
ಏನ್ ವಾಯ್ಸ್ ಮೇಡಂ ಇ ಸಾಂಗ್ ಕೇಳ್ತಾ ಇದ್ರೆ ಮೈ ರೋಮಾಂಚನ ಆಗುತ್ತೆ ❤️❤️
@radhammar7763 жыл бұрын
ಜಾನಪದ ಗೀತೆಗೆ Jeeva ತುಂಬಿದ್ದಾರೆ exalent
@subramanyaacharya1279 Жыл бұрын
Abbaaa ..devare . I can't speech less this song...no 1 compose
@user-se3kd2pf8q3 жыл бұрын
ಈ ಕನ್ನಡ ಜಾನಪದ ಹಾಡನ್ನು ಕೇಳಿ ನನ್ನ ಮೈ ಜುಂ ಅಂತ ಅಂತು
@spoorthichinnu37032 жыл бұрын
Wow super sister song kelltidare body vibrate agtide...
@user-lt5ey3zw6cАй бұрын
Nam kolar uma akka ...... Nam hemme❤
@nsuresh70512 жыл бұрын
Hi uma my friend all the best
@jayalakshmishashidhar1292 жыл бұрын
Wow... What a voice....what a energy .... Hat's off
@chaitanyachethu60302 жыл бұрын
Hi
@maheshharalayya23332 жыл бұрын
hi helu
@akshyakash5012 жыл бұрын
Super voice
@SeeWithShiva13313 жыл бұрын
I don't known this language but I get goosebumps 🔥🔥I listen this song after telugu movie Cinemabandi 😍
@AakashAk72 жыл бұрын
Sir this is our proud kannada language village lyrical song ... 🙏❤
@gayathrisetty71312 жыл бұрын
It's Kannada, one of the classical language and my mother tongue.
@anandbhagya21352 жыл бұрын
It's Kannada 2000years history for this language froud to we say kannadigas
@roopanagu27252 жыл бұрын
@Megha Sambhashiva io🧙♂️
@Harharmahadevsuri2 жыл бұрын
Amazing why's amazing great
@NaveenKumar-kp2xc2 жыл бұрын
Awesome voice. Hats of to her songs.I am totally fond of her voice. Superb dear
@dharaneeshprasad71213 жыл бұрын
I feel lack of words to describe her performance and the richness of the following culture and tradition of Karnataka.. seeing this song is pure bliss and ecstacy...
Janrige santosha padsikoskra yala prayanta madidiri super songs....
@pushpags1355 Жыл бұрын
Estusala nodidru ade energy erutte keloke
@rajeshprajeshp76473 жыл бұрын
ಉತ್ತನಹಳ್ಳಿ ಮಾರಮ್ಮ ಗೋಣಹಳ್ಳಿ ಮಾರಮ್ಮ 🙏🙏🙏🙏
@Naghooo3 жыл бұрын
Gonalli maramma nam mane devru 🙏🙏🙏
@lakshithlucky40023 жыл бұрын
ಉತ್ತನಹಳ್ಳಿ ನಮ್ ಊರ್ ದೇವರು
@malleshamallu5856 Жыл бұрын
Om gurudeva om namashivaya 🙏🏻🙏🏻🙏🏻🙏🏻🙏🏻👌🙏🏻🙏🏻🙏🏻🙏🏻🙏🏻👌🌹🌹🌹🌹🌹🌹
@devammahosamani36972 жыл бұрын
ಸುಪರ್ ಅಕ್ಕ ಸಾಂಗ್ 🙏💥🔥💖😘💗🌎🤗💞❣️
@maliniprahlad33623 жыл бұрын
ಸೂಪರ್ ಧ್ವನಿ .ಶುಭವಾಗಲಿ ಉಮಾ ಅವರೇ.
@b.g68383 жыл бұрын
ಎನ್ ಗತ್ತು ಎನ್ ಅಭಿನಯ ಎನ್ ಖಡಕ್ ಅದ್ಭುತವಾಗಿ ಹಾಡಿರಿ ಮತ್ತೆ ಮತ್ತೆ ಕೇಳಬೇಕು ಅನಿಸುತ್ತಾತೆ
@mohammedrafiq7689 Жыл бұрын
ಸೂಪರ್ ಅಕ್ಕ 🌹
@rajeshnaikrajeshnaik86593 жыл бұрын
ಶಿರಲಿ ಉತ್ತರ ಕನ್ನಡ🏆👍
@ChandrashekarBU2 жыл бұрын
ಉತ್ನಳ್ಳಿ ಮಾರಮ್ಮನ ಹಾಡು Contributed by Chandrashekar B U, as written by his aunt, Yashodamma P in her diary, who expired in 1982 ಚಂದ್ರಶೇಖರ್ ಬಿ.ಯು. ಅವರ ಚಿಕ್ಕಮ್ಮ 1982ರಲ್ಲಿ ಅವಸಾನರಾದ ಯಶೋದಮ್ಮ ಪಿ. ತನ್ನ ಡೈರಿಯಲ್ಲಿ ಬರೆದಿಟ್ಟಿದ್ದು ಉತ್ನಳ್ಳಿ ಮಾರಮ್ಮನ ಹಾಡು ------------------------------------------- ತಂದಾನಾ ತಾನಾನಾ ತಂದನಾನ ತಾನಾನಾ ತಂದನ್ನ ತಂದನ ತಾನ ತಂದನಾನ ತಾನಾನಾ ಆ ಕೇಳು ಕೇಳು ನನ್ನ ಕಂದ ಉತ್ನಳ್ಳಿ ಮಾರಮ್ಮಾ ನಿನ್ನ ಭಾವನಾದ ನಂಜುಂಡೇಶ್ವರನು ಹೋಗಿ ಮೂರು ತಿಂಗಳಾಯ್ತಲ್ಲವ್ವಾ ಅವನೂ ಹೋದಾಗಿನಿಂದ ನನ್ನ ಜನುಮಕ್ಕೆ ಅನ್ನ ನೀರು ನಿದ್ದೆ ಒಂದೂ ಸೇರಿಲ್ಲ ನೆತ್ತಿ ಮ್ಯಾಲೆ ನೆರೆ ಬಂದಂತಾ ಮುದಿ ನನ್ನ ಸವತಿಗೆ ಒಲಿಕೊಂಡು ಕುಳಿತಾನಲ್ಲವ್ವಾ ತಂದಾನಾನಾ ತಾನಾನಾ ಹಾವ್ನಾದ್ರೂ ಕಚ್ಚಬಾರದಾ ಅವ್ನ್ಗೆ ಚೇಳಾದ್ರೂ ಚುಚ್ಚಬಾರದಾ ಹೊಟ್ಟೀಗೆ ನೋವ್ ಬಂದೂ ಕಟ್ಟೀಗೆ ಹಿಡಿಯಬಾರದಾ ನಾಕಾರು ಜ್ವರ ಬಂದು ನರಳಾಡಿ ಸಾಯಬಾರದಾ ಕಳ್ಳಾ ಅವ್ನ್ ಸಾಯಾ ಕೂಡಿಯೇ ಬರಲಿಲ್ಲ ತಂಗ್ಯವ್ವಾ... ತಂದಾನಾನಾ ತಾನಾನಾ ತಂಗಿ ಉತ್ನಳ್ಳಿ ಮಾರಿ ನಂಜನ ಗೂಡಿಗೆ ಹೋಗಿ ಭಾವುನ್ಸೆ ಕರೆದೂ ಬಾರೇ ಭಾವ ನಂಜುಂಡೇಶನಾ ಅಕ್ಕಾ ಹೇಳಿದ ಮಾತ ಚಿಕ್ಕ ತಂಗಿಯು ಕೇಳಿ ಜಕ್ಕಾನೆ ತೇಜಿಯನೇರಿ ಹೊರಟಾಳು ಮಾರಮ್ಮಾ ಸಪ್ಪಟ್ಟು ಸರ್ರಾತ್ರಿಯಂತೆ ಕಲ್ಲು ನೀರು ಕರಗೋ ವ್ಯಾಳೆಯಂತೆ ನಿಸ್ಸಾತ್ರಿ ಜಾಮವಂತೆ ಮಳ್ಳೂರು ಗುಡ್ಡದ ಮೇಲೆ ಮಳ್ಳೂರು ಗುಡ್ಡಿಯಂತೆ ಕೂತ್ಕೊಂಡು ಯಾವ ರೀತಿ ಅತೀ ಪ್ರೀತಿಯಿಂದಾ ತನ್ನ ಭಾವನನ್ನು ಕರೆಯುತ್ತಾಳೆಂದರೆ ಭಾವ ಮಾತನ್ನಾಡಯ್ಯಾ ಶಂಭೂ ಮಾತಿಗೆ ಮರುಳಾದೆ ಪ್ರೀತಿಯುಳ್ಳರಸ ಮಾತನ್ನಾಡೋ ಎದ್ದು ಬೀದಿಗೆ ಬಾರೋ ಮುದ್ದುಳ ಮುಖವಾ ತೋರೋ ಚಂದಕೆ ಮಾತನ್ನಾಡೋ ಅಂದಕೆ ಬೀದಿಗೆ ಬಾರೋ ಸ್ವಾಮೀ ಚಂದ್ರಸೇಕರ ನಂಜುಂಡೇಶ ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ ಮನಸ್ಸಿಲ್ಲವಯ್ಯಾ ನಿನ್ನ ಮಡದಿ ಮ್ಯಾಗೆ ನಡುರಾತ್ರಿ ನಂಜುಂಡೇಶ್ವರನನ್ನು ಉತ್ನಳ್ಳಿ ಮಾರಮ್ಮನವರು ಕೂಗೋದು ಮೂರು ಮಾತು ಕೂಗಿ ಕರೆಯೋದು ಮೂರು ಮಾತು ಕರೆದು ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ ಹಿಂತಿರುಗಿ ಬರುವಳೇ ರಂಭೇ ಉತ್ನಳ್ಳೀ ಮಾರಿ ತಂದಾನಾ ತಾನಾನಾ ತಂದನಾನ ತಾನಾನಾ ತಂದನ್ನ ತಂದನ ತಾನ ತಂದನಾನ ತಾನಾನಾ ಆ See directions from Chamundi Hill to Nanjangud via Utanahalli Rd and Maraluru ( goo.gl/maps/AxCBF5RhJ5WzSVxU9 ) in Google Maps. You will understand the story better
@GaneshNgani-nt1bf Жыл бұрын
Saawwww
@Anonymous-yg8yb Жыл бұрын
For your information, its a part of folklore 'Nanjundeshwarana kathe' sung by 'Neelagaras.' It's also used by 'Mahadeshwarana Guddaru' in there 'Kamsale' dance
Wt a voice excellent delivery message of the song and as well as expression.. 👍👍
@Ashuraj10073 жыл бұрын
Nyc Voice. Superb song. Wonderfuly Sang.. 🎊🎉🔥🔥🔥
@basavakm51233 жыл бұрын
ಗಿಚ್...ಗಿಲಿಗಿಲಿ ಸಾಂಗ್
@savithrimvernekar25492 жыл бұрын
It is So strong🔥 and it's good song with bands👌🏻🎧
@nivedithanivi432 жыл бұрын
Amazing 🔥🔥❤️
@sharatcoolkarni65888 ай бұрын
Beautiful song. Love this. There’s another version where a group sings the similar song. I heard it in a temple, Jade lingeshwara temple. I don’t remember much. But it had a like “Chamundakka chamundakka, modalyaka kana lila” please if you guys find it. Let me know.