Uttar Karnataka Special Majjige saaru Recipe| ಮಜ್ಜಗಿ ಸಾರ ಮಾಡಿ ನೋಡ್ರಿ Buttermilk Sambar Recipe

  Рет қаралды 1,199,374

Namm Bhashe Namm Adagi

Namm Bhashe Namm Adagi

3 жыл бұрын

Majjige saaru is famous recipe in south india.
ಎಲ್ಲರೂ ಮಾಡಬೇಕಾದ ಮೊದಲ ಕೆಲಸಗಳ ಪಟ್ಟಿ
----------------------------------------
1) ಟೂತ್‌ಪೇಸ್ಟ್ ಬದಲಾವಣೆ ಮಾಡಿ
2) ಕಾಫಿ/ಟೀ ಇಂದ ಕಷಾಯಕ್ಕೆ ಬನ್ನಿ
3) ಮಾನವ ನಿರ್ಮಿತ ಪ್ರಾಣಿ (ಹಂದಿ ಹಾಲು) ಹಾಲನ್ನು ಬದಲಾವಣೆ ಮಾಡಿ. ದೇಶೀ ಆಕಳ ಹಾಲು ಅಥವಾ ತೆಂಗಿನಕಾಯಿ ಹಾಲು ಬಳಸಿ.
4) ಸಕ್ಕರೆಯಿಂದ ಶುದ್ಧ ಬೆಲ್ಲಕ್ಕೆ ಬನ್ನಿ
5) ನೀರನ್ನು ಬದಲಾವಣೆ ಮಾಡಿ.
(ತಾಮ್ರದ ಹಂಡೆಗೆ ನೀರು ಹಾಕಿ ಅದಕ್ಕೆ ನೀರಿನ ಚಕ್ಕೆ ಪುಡಿ ಮತ್ತು ಜೀರಿಗೆ ಹಾಕುವುದು)
6) ಬಿಳಿ ಉಪ್ಪಿನಿಂದ ಸಹಜ ಉಪ್ಪಿಗೆ ಬನ್ನಿ.
7) ರೀಫ಼ೈನ್ಡ್ ಎಣ್ಣೆ ಯಿಂದ ನಿಜವಾದ ಗಾಣದ ಎಣ್ಣೆಗೆ ಬನ್ನಿ.
8) ಅಡುಗೆ ಮನೆಯಲ್ಲಿ ಇರುವ ಪ್ಲಾಸ್ಟಿಕ್ ತೆಗೆದು ಸ್ಟೀಲ್ ಅಥವಾ ಗಾಜಿನ ಬಾಟಲ್ ಗೆ ಬದಲಾವಣೆ ಮಾಡಿ.
9) ಅಲ್ಯೂಮಿನಿಯಂ ಪಾತ್ರೆ ಮತ್ತು ಕುಕ್ಕರ್ ಅನ್ನು ಮನೆಯಿಂದ ಹೊರಹಾಕಿ ಮಣ್ಣಿನ ಮಡಕೆಗಳ ಉಪಯೋಗ ಮಾಡಿ.
10) ನಾನ್ ಸ್ಟಿಕ್ ಪಾತ್ರೆ ಮತ್ತು ಇತರೆ ನಾನ್ ಸ್ಟಿಕ್ ವಸ್ತುಗಳಿಂದ ಕಬ್ಬಿಣದ ಬಾಣಲಿ, ರೊಟ್ಟಿ ಹಂಚು, ದೋಸೆ ಹಂಚು ಮತ್ತು ಪಡ್ಡಿನ ಹಂಚಿಗೆ ಬನ್ನಿ.
11) ಫ಼್ರಿಜ್ ಮತ್ತು ಮೈಕ್ರೋ ಓವನ್ ಉಪಯೋಗ ನಿಲ್ಲಿಸಿ.
(ಮಣ್ಣಿನ ಮಡಕೆಯಲ್ಲಿ ಸೊಪ್ಪು ತರಕಾರಿ ಇಡಿ)
12) ಮನೆಯಲ್ಲಿಯೇ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿ, ಹಣ್ಣು ಮಾಡಿಕೊಂಡು ಸೇವಿಸಿ. (ಹುಣಸೆ ಹಣ್ಣಿನ ನೀರಿನಲ್ಲಿ ನೆನೆಸುವುದು)
13) ಅಡುಗೆ ಮಾಡುವಾಗ ಇಂಗು, ಅರಿಶಿನ ಮತ್ತು ಬೆಲ್ಲ ಉಪಯೋಗ ಮಾಡಿ.
14) ಕಡ್ಡಾಯವಾಗಿ ಕಷಾಯವನ್ನು ಮಣ್ಣಿನ ಮಡಕೆಯಲ್ಲಿ ಮಾಡಿ ಮನೆ ಮಂದಿ ಎಲ್ಲರೂ ಸೇವಿಸಿ.
15) ಮನೆ ಮಂದಿ ಎಲ್ಲರೂ ಒಟ್ಟಿಗೆ ಕೆಳಗೆ ಕುಳಿತು ಊಟ, ಉಪಹಾರ ಮಾಡಿ.
16) ಉಟದ ನಂತರ ಎಲ್ಲರೂ ತಾಂಬೂಲ ಸೇವಿಸಿ.
17) ಪಾತ್ರೆಗಳನ್ನು ತೊಳೆಯಲು ಕಡಲೆ ಹಿಟ್ಟು ಮತ್ತು ಸೀಗೇಕಾಯಿ ಪುಡಿ ಬಳಸಿ.
18) ಸ್ನಾನಕ್ಕೆ ಸೋಪಿನ ಬದಲು ಸ್ನಾನದ ಚೂರ್ಣ ಬಳಸಿ ಸ್ನಾನದ ನಂತರ ಸ್ವಲ್ಪ ಶುದ್ಧ ಕೊಬ್ಬರಿ ಎಣ್ಣೆ ಮೈಗೆ ಹಚ್ಚಿ ಚೆನ್ನಾಗಿ ತಿಕ್ಕಿ ಬಟ್ಟೆಯನ್ನು ಧರಿಸಿ.
19) ಪ್ರತಿ ದಿನವೂ ಯೋಗಾಸನ ಮತ್ತು ಪ್ರಾಣಾಯಾಮ ಮಾಡಿ.
20) ದಿನಕ್ಕೊಮ್ಮೆ ಒಂದು ಗಂಟೆ ವಾಕಿಂಗ್ ಮಾಡಿ.
21) ಆಗಾಗ, ಬಳಸಬಾರದು ಮತ್ತು ಬಳಸಬೇಕು ಎಂದು ಬರೆದುಕೊಂಡ ನೋಟ್ಸ್ ಗಮನಿಸಿ.
22) ನಾನ್ ವೆಜ್ ತಿನ್ನಬೇಡಿ.
23) ಪ್ಲಾಸ್ಟಿಕ್ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ಯಿಂದ ಸ್ಟೀಲ್ ಬಾಟಲ್ ಮತ್ತು ಸ್ಟೀಲ್ ಟಿಫಿನ್ ಬಾಕ್ಸ್ ಗೆ ಬನ್ನಿ.
24) ಬೆಳಗ್ಗೆ ಬಲಭಾಗದಲ್ಲಿ ಮಲಗಿ ಏಳುವುದು (ಶಿಶು ವಿಶ್ರಾಮಾಸನ) ರಾತ್ರಿ ಎಡಭಾಗದಲ್ಲಿ ಮಲಗುವುದನ್ನು ಮನೆ ಮಂದಿ ಎಲ್ಲರೂ ಅನುಸರಿಸಿ.
25) ಬೆಳಗ್ಗೆ ಎದ್ದೊಡನೆ ಉಷಃಪಾನ ಮಾಡಿ, ರಾತ್ರಿ ಮಲಗುವ ಮುನ್ನ ಒಂದು ಕಪ್ ನೀರು ಕುಡಿದು 15 ರಿಂದ 20
ನಿಮಿಷಗಳ ಕಾಲ ವಾಕಿಂಗ್ ಮಾಡಿ ನಂತರ ಮಲಗಿ.
26) ಹೆಚ್ಚಾಗಿ ಖಾದಿ
ಬಟ್ಟೆಗಳನ್ನು ಬಳಸಿ ಆರೋಗ್ಯ ಪಡೆಯಿರಿ ಹಾಗೂ ಸ್ವದೇಶಿ ಚಿಂತನೆ ಬೆಳೆಸಿ.
27) ಅಗ್ನಿಹೋತ್ರ ಮಾಡುವುದನ್ನು ಮರೆಯಬಾರದು
1) ಆಹಾರವೇ ಔಷಧಿಯಾಗಲಿ, ಅಡುಗೆ ಮನೆಯೇ ಔಷದಾಲಯವಾಗಲಿ,,,
2) ಕನಿಷ್ಠ 10ಜನರಿಗೆ ತಿಳಿಸಿ 10ಕುಟುಂಬದ ಬದಲಾವಣೆ ಮಾಡಲು ವಿನಂತಿ
3) *ನಾವು ಬದಲಾಗೋಣ*👏
ಭಗವಂತ ನಮ್ಮೆಲ್ಲರಿಗೂ ತಾಳ್ಮೆ, ವಿವೇಕ, ಜ್ಞಾನ ಮತ್ತು ಭಕ್ತಿ ಕೊಟ್ಟು ಕಾಪಾಡಲಿ.

Пікірлер: 310
@vishivani821
@vishivani821 Жыл бұрын
Thank you so much for this delicious ಮಜ್ಜಿಗೆ ನಾನು ಯಾವಾಗಲೂ ಇದೆ ಮಜ್ಜಿಗೆ ಸಾರು ಮಾಡುತ್ತೇನೆ ❤❤
@ChittyK-eg6iz
@ChittyK-eg6iz 16 күн бұрын
ರಾತ್ರಿ ಊಟಕ್ಕೆ ಮಾಡಿದ್ದೆ ಮಜ್ಜಿಗೆ ಸಾರು ❤❤ ನಮ್ ತಾಯಿ 3 ಸಲ ಹಾಕೊಂಡು ಊಟ ಮಾಡಿದ್ರು , ತುಂಬಾ ರುಚಿಯಾಗಿದೆ ಮಜ್ಜಿಗೆ ಸಾರು ಅಂದ್ರು ❤❤ ನಿಮ್ಗೆ ತುಂಬು ಹೃದಯದ ಧನ್ಯವಾದಗಳು. ❤❤❤
@NBNA
@NBNA 14 күн бұрын
ತುಂಬಾ ಖುಷಿಯಾಯಿತು ನಿಮ್ಮ comment ಓದಿ 😊🙏❤️
@KKK-rs3ox
@KKK-rs3ox 2 жыл бұрын
Nimm matu supar
@shreedharsajjansajjan7500
@shreedharsajjansajjan7500 2 жыл бұрын
ನೀವು ಮಾತಾಡೋ ರೀತಿ ಸೂಪರ್ ರೀ 🥰🥰
@pushpasreedhar9173
@pushpasreedhar9173 3 жыл бұрын
Lovely language is Uttara karnataka special
@NBNA
@NBNA 3 жыл бұрын
Thank you so much 😊
@ashabhandari603
@ashabhandari603 2 жыл бұрын
Tuppa wagrane kottidre mttu ruchi .☺👍👌
@user-qu4fe8ih4n
@user-qu4fe8ih4n 3 жыл бұрын
ಅರಿಸಿನ ಪುಡಿ ಹಾಕಿ ಚೆನ್ನಾಗಿ ಆಗುತ್ತದೆ
@shrutighatnatti8021
@shrutighatnatti8021 3 жыл бұрын
Le mummy madidra manne .. super agittu 😋
@NBNA
@NBNA 3 жыл бұрын
Thanks le
@tabassumbanu9041
@tabassumbanu9041 3 жыл бұрын
Tumba chnagi iday nice 👍
@rajeshwaridoddamani8096
@rajeshwaridoddamani8096 28 күн бұрын
Super super magige saru Mam thank you so much 🥰🥰
@NBNA
@NBNA 28 күн бұрын
Welcome 😊
@vanitugowdagowda823
@vanitugowdagowda823 3 жыл бұрын
Nam kadenu e type nalee majige saaru madodu tumbha super agirutee ... thank you so much
@pramodv8532
@pramodv8532 3 жыл бұрын
Majjige saaru thumba channagiede nanna favourite naanu kuda try maaduthini
@Avg_human_malati
@Avg_human_malati 3 жыл бұрын
Tried recipe. It's taste 😋 specially who prefer more spicy.
@padmanr4870
@padmanr4870 3 жыл бұрын
Health bage tumba chennage heltera Mam thanks.mannina madike bagga thilise Mam pls
@moulamoula3263
@moulamoula3263 3 жыл бұрын
Wow super akka nam maneli yallaru esta patru thank u for the Recipe😊😊
@NBNA
@NBNA 3 жыл бұрын
You are always welcome appi thanks for your valuable comment
@pavithram7186
@pavithram7186 2 жыл бұрын
Ur way talking and cooking 🙂 it's really amazing we realy liked ur voices
@kavithav1564
@kavithav1564 3 жыл бұрын
Thank you my dear sweet friend Vg 🙏🙏. Vg yesterday night I did only majjige sarru + coconut Thohayal Vg it was 👌👌👌 for summer days Vg.
@kaveribadigerkaveribadiger7713
@kaveribadigerkaveribadiger7713 3 жыл бұрын
Tnqs ree nim bhaashe sperrrr ri
@chetankalawad793
@chetankalawad793 Жыл бұрын
Akka nanu bachelor working in banglore and today tried this majjige sambar its so good. Tq for this delicious receipie.
@AnfasKitchen
@AnfasKitchen 3 жыл бұрын
Spr recipe ❤️. ... Thanks for sharing 😌
@aneeshkumar.r.s9972
@aneeshkumar.r.s9972 3 жыл бұрын
Nice explanation.thank you sister
@sharanyettinamani5359
@sharanyettinamani5359 2 жыл бұрын
Language and voice both are sweet
@anitareddy8711
@anitareddy8711 3 жыл бұрын
Add roasted peanut powder, which gives more taste and thickness .
@rx_suhail_48
@rx_suhail_48 3 жыл бұрын
Supper majjige uttara karnatakaddi
@amudhaamudha2492
@amudhaamudha2492 2 жыл бұрын
Super ma
@pramilakoravi7354
@pramilakoravi7354 3 жыл бұрын
Navu sem madtev ri👌👌👌
@sris6958
@sris6958 3 жыл бұрын
Very nice recipe and very beautiful accent of kannada❤️
@sidduullagaddi1954
@sidduullagaddi1954 2 жыл бұрын
ಅಕ್ಕಾರ ನಮ್ಮ ಭಾಷೆ ನಿಮ್ಮ ಬಾಯಲ್ಲಿ ಕೇಳಿ ತುಂಬಾ ಖುಷಿ ಆತ್ರಿ
@nayanasfoodgallery
@nayanasfoodgallery 3 жыл бұрын
Looks super 👌👌👌👌👌
@bharathshiraguppi9209
@bharathshiraguppi9209 3 жыл бұрын
Masth agethi akka try madeni👌
@HemaLatha-mg4sh
@HemaLatha-mg4sh 3 жыл бұрын
Really awesome and delicious
@rajathegde7751
@rajathegde7751 3 жыл бұрын
Simple and nice recipe. 👍
@archanacreativityworld
@archanacreativityworld 3 жыл бұрын
Tumba chennagi madidiri.. Different agide
@NBNA
@NBNA 3 жыл бұрын
Thank you so much Ri , nim channel link nu hakri
@lalitaradder6073
@lalitaradder6073 2 жыл бұрын
Super thank 's for
@pallavipandhari1643
@pallavipandhari1643 2 жыл бұрын
Superb ರಿ ನಿಮ್ಮ ಭಾಷೆ😍
@divyas318
@divyas318 3 жыл бұрын
Namma mane majjige saru nenapagi bayalli neeru Bantu nodri 🤤
@Hichi9
@Hichi9 3 жыл бұрын
Language , wow
@chandbibishaikh545
@chandbibishaikh545 3 жыл бұрын
Nice recipe, thanks
@bulbulthara4408
@bulbulthara4408 3 жыл бұрын
Thumbs up for the lovely voice and for not using a mixie.
@bulbulthara4408
@bulbulthara4408 3 жыл бұрын
Thank you Madam
@jyothipramatha1060
@jyothipramatha1060 3 жыл бұрын
Hari om veryfine
@vasudevamurthyms1930
@vasudevamurthyms1930 3 жыл бұрын
Yes very nice majighe good
@mistresskaliko5596
@mistresskaliko5596 3 жыл бұрын
Great cooking skills 👍👍👍👍👍
@soniyaskp4953
@soniyaskp4953 3 жыл бұрын
Your voice 👌🏼👌🏼👌🏼
@kathyayinign9175
@kathyayinign9175 2 жыл бұрын
ಮಜ್ಜಿಗಿ ಅಷ್ಟೇ ಚಲೋ ಇತ್ತ್ ರಿ ನಿಮ್ಮ ಮಾತು.👌👌😋😋
@NBNA
@NBNA 2 жыл бұрын
Thank you so much ri 😊🙏
@shubhamudikeri3198
@shubhamudikeri3198 3 жыл бұрын
Aahaaa bhal maata👌👌
@vasanthchandrasekaran3218
@vasanthchandrasekaran3218 3 жыл бұрын
Cute language
@manishacharya3789
@manishacharya3789 3 жыл бұрын
ವಾಯ್ಸ್ ಸೂಪರ್ ರೀ.
@deepaneelagund508
@deepaneelagund508 3 жыл бұрын
Nan fav❤
@poornimapoornima8829
@poornimapoornima8829 3 жыл бұрын
Super testy sumber
@priyapriyaprasadnayak3482
@priyapriyaprasadnayak3482 2 жыл бұрын
Superb
@asmafirozahmed5700
@asmafirozahmed5700 3 жыл бұрын
My favorite... Good presentation
@NBNA
@NBNA 3 жыл бұрын
Thank you 🙏
@narayaniliger5514
@narayaniliger5514 3 жыл бұрын
Nimm mathina style thumbha chennagiratthe mam.
@sonucraft72
@sonucraft72 3 жыл бұрын
Wow super 👍
@lalithalalli556
@lalithalalli556 3 жыл бұрын
Supper re nanu ide reti madtinri madam
@mohammedrizwanullah4104
@mohammedrizwanullah4104 Жыл бұрын
I liked your kannada accent and your presentation. I will surely try this. Thanks.
@user-nz2sz2du6n
@user-nz2sz2du6n 3 ай бұрын
Superb akka
@NBNA
@NBNA Ай бұрын
Thank you so much dear
@rukminitm3773
@rukminitm3773 3 жыл бұрын
ನಿಮ್ಮ ಭಾಷಿ ಬಾಳ್ ಚೆಲೋ ಆಯಿತು ರೀ
@NBNA
@NBNA 3 жыл бұрын
ಭಾಳ ಖುಷಿ ಆತ ರೀ ನಿಮ್ ಕಮೆಂಟ ಓದಿ🙏😊
@kasturihegde516
@kasturihegde516 3 жыл бұрын
ತುಂಬಾ ಚೆನ್ನಾಗಿದೆ 👌
@bhumikabhumika725
@bhumikabhumika725 3 жыл бұрын
Supar rii 😋😋
@bharathirao1898
@bharathirao1898 3 жыл бұрын
Nice receipi.🙂
@MP-ln9pw
@MP-ln9pw Жыл бұрын
Love this recipe
@NBNA
@NBNA Жыл бұрын
Thank you 😊
@sadhanamunishwar2043
@sadhanamunishwar2043 3 жыл бұрын
खुप छान
@NBNA
@NBNA 3 жыл бұрын
Tumcha Marathi comment vachun khub ananda vatla 🙏😊
@rajanishreevatsa9687
@rajanishreevatsa9687 2 жыл бұрын
chalo chend ide reee
@veda1588
@veda1588 3 жыл бұрын
ಅಚ್ಚ್ ಕನ್ನಡ....ಎಷ್ಟು ಚಂದ.... Very nice please keep it up...
@suhanaraftaaratheeq9802
@suhanaraftaaratheeq9802 2 жыл бұрын
Wow 😧
@aparnawali7267
@aparnawali7267 3 жыл бұрын
"Burug" namma Uttara Karnataka pada bhal mast. Adige recipe by chalo itturi.
@lalithaswaralaya7227
@lalithaswaralaya7227 3 жыл бұрын
I ❤️ the kannada u speak
@NBNA
@NBNA 3 жыл бұрын
Thank you so much
@laxmiprabhu6897
@laxmiprabhu6897 3 жыл бұрын
@@NBNA .
@gayathrip1188
@gayathrip1188 3 жыл бұрын
Language is very delicious than majjige saaru.....instant fan dear.....god bless...
@NBNA
@NBNA 3 жыл бұрын
It means a lot thank you so much
@aralumalligepaakashaale
@aralumalligepaakashaale 3 жыл бұрын
ಉತ್ತರ ಕರ್ನಾಟಕದ ಮಜ್ಜಿಗೆ ಸಾರು ತುಂಬಾ ಚೆನ್ನಾಗಿದೆ ಸಿಸ್ಟರ್ 👌❤️ ನಮ್ಮ ಚಾನಲ್ ಗೂ ಒಮ್ಮೆ ಬೇಟಿ ಕೊಡಿ
@siddusiddlinga47
@siddusiddlinga47 2 жыл бұрын
ಸೂಪರ್ ಮೇಡಮ್
@preethipreeti8449
@preethipreeti8449 3 жыл бұрын
I love your language..
@nandishmamtha9712
@nandishmamtha9712 3 жыл бұрын
Super recipe sister
@lathavenkatesh7718
@lathavenkatesh7718 3 жыл бұрын
Garlic in buttermilk Interesting!!
@rashmikadakolamath1651
@rashmikadakolamath1651 2 жыл бұрын
Mast aythi :) please Maadli recipe Dharwad style torisri.thank you 🥰
@SumaChatni
@SumaChatni 9 ай бұрын
Super... 😍👌 Thank you so much 🙏
@NBNA
@NBNA 8 ай бұрын
Thank you too
@sahanacgouda5392
@sahanacgouda5392 2 жыл бұрын
your kannada language is super mam
@NBNA
@NBNA 2 жыл бұрын
🙏😊❤️
@BhimSingh-rk4zp
@BhimSingh-rk4zp 2 жыл бұрын
Excellent Recipe.
@NBNA
@NBNA 2 жыл бұрын
😊🙏
@sureshcg1922
@sureshcg1922 2 жыл бұрын
Hi T hi
@sayeedafoodcreator6988
@sayeedafoodcreator6988 2 жыл бұрын
Nice recipe...
@scared4love
@scared4love 2 жыл бұрын
That's a simple Recepie, Discover India and you'll find it more beautiful. Will definitely try that once.. Thanks
@NBNA
@NBNA 2 жыл бұрын
That’s really nice of you . Thank you so much 😊🙏
@mmverabadraswamimmvera6412
@mmverabadraswamimmvera6412 3 жыл бұрын
Very nice akka super
@tejaswinikolkur8120
@tejaswinikolkur8120 3 жыл бұрын
ಭಾಳ ಸಲ ಉತ್ತರಕರ್ನಾಟಕದ ಮಂದಿ ದಕ್ಷಿಣ ಕರ್ನಾಟಕದ ಅದರಲ್ಲೂ ಬೆಂಗಳೂರು ಭಾಷೆ ಯೊಳಗೇ ಮಾತಾಡ್ತಾರ. ನೀವು ಜವಾರಿ ಭಾಷೆಯೊಳಗ್ ಮಾತಾಡಿದ್ದು ಛೊಲೊ ಅನಸ್ತು..ಮುಂದುವರಸ್ಕೊಂಡು ಹೋಗ್ರಿ... 👍
@NBNA
@NBNA 3 жыл бұрын
ಹೌದ್ರಿ correct ಹೇಳಿದ್ರಿ ನಾನು channel ಚಾಲು ಮಾಡದಾಗ ಸ್ವಲ್ಪ ಮಂದಿಗ ತಮ್ದ ಭಾಷೆ ಕೆಲಾಕ ಅಸಯ್ಯ ಮಾಡಕತ್ತಿದ್ರ , but ಈಗ ನಿಮ್ದೆಲ್ಲಾ support ನೋಡಿ ಬಾಯಿ ಮೇಲೆ ಬಟ್ಟ ಇಟಕೊಂಡ ಕುಂತಾರ ನೋಡ್ರಿ ..
@PedduHanu
@PedduHanu 2 жыл бұрын
Super sister
@chandanmv6574
@chandanmv6574 3 жыл бұрын
ಉತ್ತರ ಕರ್ನಾಟಕದ ಭಾಷೆ ಕೇಳೋಕೆ ಬಹಳ ಚನ್ನಾಗೈತೆ ರಿ.....❤️❤️❤️
@shivappaannigeri8747
@shivappaannigeri8747 3 жыл бұрын
0091919q
@chandanmv6574
@chandanmv6574 3 жыл бұрын
@@shivappaannigeri8747 hangadre enu
@gbtusa1325
@gbtusa1325 3 жыл бұрын
Your kannada sounded as delicious as the dish.
@NBNA
@NBNA 3 жыл бұрын
Thank you so much 😊🙏
@vishivani821
@vishivani821 3 жыл бұрын
Yummy yummy 😋😋😋
@sinchana6313
@sinchana6313 7 ай бұрын
I tried it's really tasty! 🤤
@NBNA
@NBNA 7 ай бұрын
Glad you liked it!!
@sowjanyamurshilly4250
@sowjanyamurshilly4250 2 жыл бұрын
En Chanda matadtiri nivu 🥰
@NBNA
@NBNA 2 жыл бұрын
Tumba Dhanyavadgalu Ri 🙏😊❤️
@sowjanyamurshilly4250
@sowjanyamurshilly4250 2 жыл бұрын
@@NBNA so sweet of u mam 🥰
@pallavipioneer8475
@pallavipioneer8475 3 жыл бұрын
I m fan of ur style of speaking. I love it language
@NBNA
@NBNA 3 жыл бұрын
Thank you so much it means a lot , keep supporting
@PankajDoharey
@PankajDoharey 2 жыл бұрын
Best Majjige Recipe.
@NBNA
@NBNA 2 жыл бұрын
Thank you so much 😊🙏
@basavaraj.b.k9827
@basavaraj.b.k9827 2 жыл бұрын
Mam this recipe is super 👌♥️ mam
@NBNA
@NBNA 2 жыл бұрын
Thank you so much 😊🙏
@coolfix948
@coolfix948 2 жыл бұрын
Yes
@drshrikantab2340
@drshrikantab2340 2 жыл бұрын
ಸೂಪರ್ ಧ್ವನಿ ಕಣ್ರಿ!
@NBNA
@NBNA 2 жыл бұрын
Thank you so much ri 😊🙏
@parijathamanu7096
@parijathamanu7096 3 жыл бұрын
ಭಾಷೆ ಬಾಳಾ ಛಲೋ ಐತ್ರಿ👌👌
@anaghakalele614
@anaghakalele614 3 жыл бұрын
In Maharashtra we called it MAttha (मठ्ठा )
@marutiyalavatti7206
@marutiyalavatti7206 3 жыл бұрын
Supra akka
@rohit-krd-64
@rohit-krd-64 3 жыл бұрын
Yes nice to see, bahala delicious agi tilsiddiri, adu tumba masala eldene. Summer ge healthy and hygiene recipe. Thank you so much.
@mohammedjafar6109
@mohammedjafar6109 2 жыл бұрын
Super dide humbi Hubli se
@sMile-rh8mx
@sMile-rh8mx 2 жыл бұрын
Fantastic presentation, your editing, effort, research are great, do provide subtitles your channel will reach all over india, ಸೂಪರ್ ನಿಮ್ ಕನ್ನಡ ❤️💛❤️💛❤️💛❤️💛❤️💛❤️💛❤️💛
@NBNA
@NBNA 2 жыл бұрын
Thank you so much 🙏 It really means a lot. We are really trying hard to reach out many people to convey traditional cooking methods are better than modern methods. Please all of you support us by sharing this video 😊🙏
@vimalashankar5933
@vimalashankar5933 3 жыл бұрын
V nice mam
@RC-ql8zc
@RC-ql8zc 3 жыл бұрын
Super language
Llegó al techo 😱
00:37
Juan De Dios Pantoja
Рет қаралды 52 МЛН
Double Stacked Pizza @Lionfield @ChefRush
00:33
albert_cancook
Рет қаралды 83 МЛН
MISS CIRCLE STUDENTS BULLY ME!
00:12
Andreas Eskander
Рет қаралды 15 МЛН
마시멜로우로 체감되는 요즘 물가
00:20
진영민yeongmin
Рет қаралды 34 МЛН
Llegó al techo 😱
00:37
Juan De Dios Pantoja
Рет қаралды 52 МЛН