No video

ವೇದಗಳು ಅಂದ್ರೆ ಬ್ರಾಹ್ಮಣರು ಅಂತಾರಲ್ಲಾ..ಸಾಬೀತು ಮಾಡಿ ನೋಡೋಣ..! | SanatanaDharma | Rohithchakrathirtha | 02

  Рет қаралды 44,596

B Ganapathi

B Ganapathi

Күн бұрын

Ayodhya Publications :- www.ayodhyaboo...
contact :- 9620916996
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapathibolgere
#rohithchakrathirtha #textbook #RohithChakrathirtha#SanatanaDharma #DharmaLife #VedicWisdom #SpiritualJourney #YogaPractice #YogaPractice #HinduHeritage #AncientWisdom
#VedantaPhilosophy #KarmaYoga #BhaktiYoga #VedasAndUpanishads #HinduTradition #DivinePath #GuruParampara #DharmaWayOfLife #VedicTeachings #AyurvedaHealth #rohithchakrathirtha #hrranganath #bigbulletin #DharmaValues #SanskritMantras

Пікірлер: 200
@rajubannur5476
@rajubannur5476 11 ай бұрын
ಸಹೋದರರೇ ನಿಮ್ಮ ಪ್ರಯತ್ನಕ್ಕೆ ಜಯ ಸಿಗಲಿ, ಕಾರ್ಯ ನಿರ್ವಿಘ್ನವಾಗಿ, ಯಶಸ್ವಿಯಾಗಲಿ ನಿಮಗೆ ನನ್ನ ಅನಂತ ವಂದನೆಗಳು 💐💐🙏🙏🚩🚩🔱🕉️🔱🚩🚩 ಜೈ ಸನಾತನ ಹಿಂದು ಧರ್ಮ 🚩🚩
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@rekhac1616
@rekhac1616 11 ай бұрын
ಇಬ್ಬರು ಮಹನೀಯರಿಗೂ ಅನಂತಾನಂತ ಧನ್ಯವಾದಗಳು 🙏🙏 ಜೈ ಹಿಂದ್ 🙏 ಜೈ ಭಾರತ 🙏
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@jagadishairuvailsrinivasa8332
@jagadishairuvailsrinivasa8332 11 ай бұрын
ಬಹಳ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ.ಸಂತೋಷ.
@nandinias7869
@nandinias7869 11 ай бұрын
ಜೈ ಹಿಂದ್. ಹಿಂದೂ ಧರ್ಮ ಶ್ರೇಷ್ಠ ಎಂದು ಎಲ್ಲರಿಗೂ ಯಾವಾಗ ಅರ್ಥವಾಗುತ್ತದೆ. ಇಂತಹ ಧರ್ಮದಲ್ಲಿ ಹುಟ್ಟಿರುವ ನಾನು ಧನ್ಯ🙏
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@jayadevimohan6775
@jayadevimohan6775 10 ай бұрын
ಹಿಂದು ಧರ್ಮ ಎನ್ನುವುದು ಇಲ್ಲವೆ ಇಲ್ಲ. ಆದರೂ ಧರ್ಮ ಧರ್ಮ ಎನ್ನುವುದು ಎಷ್ಟರಮಟ್ಟಿಗೆ ಸರಿ.
@devicesscience6278
@devicesscience6278 9 ай бұрын
ಹಿಂದೆ ಇರೋಕೆ ಎಲ್ಲಿವರೆಗೂ ಮನಸ್ಸು ಇರುವುದೋ, ಅಲ್ಲೀವರೆಗೆ ಸಾಧ್ಯವಿಲ್ಲ.
@narayanaswamybettagere6392
@narayanaswamybettagere6392 9 ай бұрын
​@@jayadevimohan6775q
@Shrikrishna679
@Shrikrishna679 4 ай бұрын
​@@jayadevimohan6775 ಅಯ್ಯೋ ಅಜ್ಞಾನಿ ಅಲ್ಪಜ್ಞಾನಿ ಅವಿವೇಕಿ ಲದ್ದಿ ಜೀವಿ ತಲೆಕೆಟ್ಟವನೆ ಏನೋ ಹಾಸ್ಯಾಸ್ಪದ ಮಾತಾಡ್ತಿಯಾ , ಏನೇನೋ ಮನಬಂದಂತೆ ಮಾತಾಡ್ತಾ ಇದೀಯಲೋ ಯಾರೋ ನಿನಗೆ ಈ ರೀತಿ ಕಾಮಿಡಿ ಮಾಡಿದ್ದು ಹಿಂದೂ ಧರ್ಮದ ಗ್ರಂಥಗಳಾದ ವೇದ ಉಪನಿಷತ್ತು ಪುರಾಣಗಳ ಇವೇನು ನೆನ್ನೆ ಮೊನ್ನೆ ರಚನೆ ಆಗಿದ್ದೇನೋ? ಕ್ರಿಪೂ 3500 ವರ್ಷಗಳ ಹಿಂದೆಯೇ ಸನಾತನ ಧರ್ಮದ ಗ್ರಂಥಗಳಾದ ವೇದಗಳ ರಚನೆ ಆಯ್ತು ಅಂತ ಇತಿಹಾಸಕಾರರೇ ಹೇಳ್ತರಲೋ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಹಿಂದೂ ಧರ್ಮವೇ ಇರಲಿಲ್ಲ ಅಂತ ಹೇಳ್ತಿಯಲಾ , 😅😅😂 ಇದಕ್ಕಿಂತ ಹಾಸ್ಯಾಸ್ಪದ ಇನ್ನೊಂದಿಲ್ಲ, ಹಿಂದೂ ಧರ್ಮಕ್ಕೆ ಕನಿಷ್ಠ 10,000 ಸಾವಿರ ವರ್ಷಗಳ ಇತಿಹಾಸವಿದೆ ಕಣೋ ಈ ಭೂಮಿ ಅಲ್ಲಿ ಎಲ್ಲೇ ಅಗೆದರು ಹಿಂದೂ ಧರ್ಮದ ದೇವತೆಗಳ ವಿಗ್ರಹಗಳೇ ಕಣೋ ಸಿಗೋದು ಅವು ಕನಿಷ್ಠ 5000-10,000 ವರ್ಷಗಳ ಪ್ರಾಚೀನ ಅಂತ ಪುರಾತತ್ವ ಇಲಾಖೆಗಳು ಹೇಳ್ತಾರಲೋ , ಹರಪ್ಪದಲ್ಲಿ 4000 ವರ್ಷಗಳ ಹಿಂದಿನ ಶಿವಲಿಂಗಗಳು ಸಿಕ್ಕಿವೆ ಮತ್ತು ಸಿಂಧೂ ನಾಗರಿಕತೆಯ ಜನರು ಪಶುಪತಿ (ಶಿವ) ಮತ್ತು ಮಾತೃ ದೇವತೆ ಇದನ್ನು ಪೂಜೆ ಮಾಡ್ತಾ ಇದ್ರಲೋ ಹಿಂದೂ ಧರ್ಮದಲ್ಲಿ ಮಾತ್ರ ಮಾತೃ ದೇವತೆಯನ್ನು ಹೆಣ್ಣನ್ನು ಪೂಜೆ ಮಾಡೋದು, ಮತ್ತು ಅಲ್ಲಿ ಸಿಕ್ಕಿರುವ ಶಿವಲಿಂಗಗಳೂ ಯಾವ ಧರ್ಮದ್ದೋ ಅವೇನು ಇಸ್ಲಾಂದ, ಅಥವಾ ಕ್ರೈಸ್ತ ಮತದ್ದ? ಮೊನ್ನೆ ಇನ್ನೂ ಸೌದಿ ಅರೇಬಿಯಾದಲ್ಲಿ 8000 ವರ್ಷಗಳ ಪುರಾತನವಾದ ನಾಗರೀಕತೆಯ ಕುರುಹು ಸಿಕ್ತಲಾ ಅಲ್ಲಿ ಯಾಗ ಯಜ್ಞಾದಿಗಳನ್ನು ಮಾಡ್ತಾ ಇದ್ದ ಕುರುಹುಗಳು ಸಿಕ್ತಲೋ ಯಾಗ ಯಜ್ಞಗಳನ್ನೂ , ಈಗಲೂ ಯಾವ ಧರ್ಮದವರೋ ಮಾಡೋದು? ಇನ್ನೂ ಎಷ್ಟು ಬೇಕು ಸಾಕ್ಷಿ ಆಧಾರ ಬೇಕು ನಿನಗೆ ಹಿಂದೂ ಧರ್ಮ ಇಡೀ ಪ್ರಪಂಚದಲ್ಲೇ ಪ್ರಾಚೀನ ಧರ್ಮ ಅಂತ ಗೂಗಲ್ ವಿಕಿಪೀಡಿಯ ಹೇಳುತ್ತಲೋ ಶಾಲೆಯ ಮೆಟ್ಟಿಲು ಯಾವತ್ತಾದರೂ ಹತ್ತಿ ಓದಿದೀಯಾ ಇತಿಹಾಸ ಅನ್ನೋ ಪದದ ಅರ್ಥ ಗೊತ್ತಾ ನಿನಗೆ ಯಾರು ಬ್ರೈನ್ ವಾಶ್ ಮಾಡಿದ್ದು ನಿನಗೆ ಹಿಂದೂ ಎಂದು ನಾಮಕರಣ ಮಾಡಿದ್ದು ಈಗಿನ ರಾಜ ಅಂತೇ ಈಗಿನ ರಾಜ ಯಾರೋ? ಏನು ತಲೆಬುಡ ಇಲ್ಲದ ತರ್ಕರಹಿತ ಮಾನಸಿಕ ಅಸ್ವಸ್ಥರ ತರ ಮನಸೋ ಇಚ್ಛೆ ಮಾತಾಡ್ತಿರಲಾ, ಇತಿಹಾಸದ ಲವಲೇಶವೂ ಜ್ಞಾನವು ನಿನಗೆ ಇಲ್ವಲೋ ಮಾರಯ್ಯ ಯಾರ್ಯಾರೋ ಎಡಪಂಥೀಯ ಕಮ್ಯೂನಿಸ್ಟ್ ಇತಿಹಾಸಕಾರರ ತರ್ಕಹೀನ ಹಾಸ್ಯಾಸ್ಪದ ಇತಿಹಾಸವನ್ನು ಓದಿಕೊಂಡು ಅದೇ ಸತ್ಯವೆಂದು ನಂಬಿ ಬ್ರೈನ್ ವಾಶ್ ಆಗಿ ಮನಸೋ ಇಚ್ಛೆ ಮಾತಾಡ್ತಾ ಇದೀಯಾಲಾ ,ಇದು ನಿನಗೆ ಹಿಂದೂ ಧರ್ಮದ ಮೇಲಿನ ದ್ವೇಷ ಎಷ್ಟಿದೆ ಅಂತ ತೋರಿಸುತ್ತೆ, ಸನಾತನ ಹಿಂದೂ ಧರ್ಮದ ಬಗ್ಗೆ ಸಾವಿರಾರು ವರ್ಷ ಬಿಡು ಈ ಸಮಸ್ತ ಸೃಷ್ಟಿ ಆದಾಗಿನಿಂದಲೂ ‌ಸನಾತನ ಧರ್ಮ ಅಸ್ತಿತ್ವದಲ್ಲಿದೆ ಅದರ ಬಗ್ಗೆ ಗಂಧಗಾಳಿಯೂ ಇಲ್ಲದೇ ಯಾವನೋ ಕಾಮಿಡಿ ಪೀಸ್‌ಗಳ ಅಭಿಪ್ರಾಯಗಳನ್ನು ಸತ್ಯ ಎಂದು ಇತಿಹಾಸದ ವಿದ್ಯಾರ್ಥಿ ಆಗಿರೋ ನನಗೆ ಇತಿಹಾಸದಲ್ಲೀ ಎಮ್‌ಎ ಮಾಡ್ತಾ ಇರೋ ನನಗೆ ನಿನ್ನಂತ ಇತಿಹಾಸ ಅಂದ್ರೆ ಏನು ಅಂತ ಗೊತ್ತಿಲ್ಲದೆ ಇರೋ ಬಚ್ಚನ ಹತ್ತಿರ ಇತಿಹಾಸ ಅಂದ್ರೆ ಏನು ಅಂತ ಹೇಳಿಸಿಕೊಳ್ಳೋ ಹಾಗೆ ಆಯ್ತು ಭಾರತದ ಮತ್ತು ವಿದೇಶಿ ಇತಿಹಾಸಕಾರರ ಪ್ರಕಾರ ಭಾರತದಲ್ಲಿ ಹಿಂದೂ ಧರ್ಮ ಅಥವಾ ವೈದಿಕ ಧರ್ಮ ಕ್ರಿಪೂ 3500 ವರ್ಷಗಳಿಂದ ಇದೆ ಆ ಕಾಲದಲ್ಲೇ ವೇದ ಉಪನಿಷತ್ತುಗಳ ರಚನೆ ಆಯ್ತು ಅಂತ ಇತಿಹಾಸಕಾರರು ಹೇಳುತ್ತಾರೆ ಇನ್ನೂ ಭಾರತದಲ್ಲಿ 2000 ವರ್ಷಗಳ ಪ್ರಾಚೀನ ಕಾಲದಿಂದಲೂ ಶಿವನ ಮತ್ತು ವಿಷ್ಣು ದೇವಾಲಯಗಳು ಇವೆ ಕ್ರಿಪೂ ಒಂದೇ ಶತಮಾನದಲ್ಲಿದ್ದ ಶುಂಗರು ಇದೇ ಸನಾತನ ಧರ್ಮವನ್ನು ಫಾಲೋ ಮಾಡ್ತ ಇದ್ದರು ಮತ್ತು ಶಾತವಾಹನರ ಕಾಲದಲ್ಲಿ ಅವರು ಫಾಲೋ ಮಾಡ್ತ ಇದ್ದ ಧರ್ಮ ಸನಾತನ ಹಿಂದೂ ಧರ್ಮವೇ, ತದನಂತರ ಬಂದ ಗುಪ್ತರ ಕಾಲದಲ್ಲೊಂತು ಹಿಂದೂ ಧರ್ಮದ ಸುವರ್ಣಯುಗ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ ತದನಂತರ ಬಂದ ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಗಂಗರು, ಕಲ್ಯಾಣೀ ಚಾಲುಕ್ಯರು, ಚೋಳರು, ಪಲ್ಲವರು, ಪಾಂಡ್ಯರು, ಚೇರರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ (ಇವರೊಂತು ದಕ್ಷಿಣದ ಮೊಟ್ಟಮೊದಲ ಹಿಂದೂ ಸಾಮ್ರಾಜ್ಯ ಅಂತಾನೆ ಪ್ರಸಿದ್ದರು) .
@bhagya3893
@bhagya3893 11 ай бұрын
ಬೇಂದ್ರೆ ಕುವಂಪು ನಮ್ಮ ನಾಡು ಕಂಡ ಅದ್ಭುತ ಕವಿಗಳು Bhyrappa ಕಾರಂತ ದೊಡ್ಡ kadambarikararu
@sudheerkumarlkaulgud7521
@sudheerkumarlkaulgud7521 11 ай бұрын
ಕುವೆಂಪು ಅವರ ಉದಾಹರಣೆ ಹೇಳಿದ್ದು ಅತ್ಯಂತ ಸಮಂಜಸವಾಗಿದೆ. ಒಳಗಿನ ಕಣ್ಣು ತೆರೆದಾಗ ಮಾತ್ರ ಇಂತಹ ದರ್ಶನ ಹೊಂದಲು ಸಾಧ್ಯ. ಒಳ್ಳೆಯ ಚರ್ಚೆ.....
@nagarajakm6374
@nagarajakm6374 11 ай бұрын
ಸಹೋದರ ಬಂಧುಗಳಿಗೆ ಶುಭಾಶಯಗಳು. ಒಳ್ಳೆಯ ವಿಚಾರಗಳನ್ನು ಗಮನದಲ್ಲಿ ಬರುವಂತೆ ತಿಳುವಳಿಕೆ/ಮನವರಿಕೆ ಮಾಡುತ್ತಿರುವುದಕೆ ವಂದನೇ..... 🙏
@krishnamona518
@krishnamona518 11 ай бұрын
Salute to Sri Rohit Chakravarthi's knowledge & presentation.
@daraniacharya1129
@daraniacharya1129 11 ай бұрын
ಸನ್ಮಾನಿಸಲು ಜ್ಞಾನವಂತರು ಸಿಗದಿದ್ದಾಗ ನರಿಯೊಂದನ್ನು ಬುದ್ಧಿವಂತರ ಪ್ರತಿನಿಧಿಯೆಂದು ಕರೆದು ಸನ್ಮಾನಿಸಿದಂತೆ
@vijayalakshmivijaya7883
@vijayalakshmivijaya7883 11 ай бұрын
ಒಂದು ಕಾಯಿಲೆಯು ಹೋಗದಿದ್ದರೂ ವಿಜ್ಞಾನವನ್ನು ಕೆದುಕು ಹೂ ದಿಲ್ಲ ಏಕೆ ಯಾವಾಗಲು ಒಂದೇ ಜಾತಿಯನ್ನು ಕೆದುಕು ತೀರ
@bnkirankumar9311
@bnkirankumar9311 11 ай бұрын
ಚಕ್ರತೀರ್ಥ
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@manjulak973
@manjulak973 11 ай бұрын
ತಾವು ಉತ್ತಮ ವಾಗ್ಮಿಗಳಾಗಿದ್ದೀರಿ. ಉತ್ತಮ ಜ್ಞಾನವನ್ನು ಹೊಂದಿದ್ದೀರಿ. ಇನ್ನಷ್ಟು ಜ್ಞಾನಾರ್ಜನೆಗೆ ದೇವರು ಶಕ್ತಿ ಕೊಡಲಿ. ಯಶಸ್ವಿಗಳಾಗಿರಿ. 🙏🏼😊
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@gayathrib1289
@gayathrib1289 11 ай бұрын
ಒಳ್ಳೆಯ ಪ್ರಯತ್ನ. ಹೀಗೆಯೇ ಮುಂದುವರಿಯಲಿ |
@leelavatileelavati2657
@leelavatileelavati2657 9 ай бұрын
ಸನಾತನ ಧರ್ಮ ದ ಬಗ್ಗೆ ಎಷ್ಟು ಕೇಳಿದರೂ ಇನ್ನೂ ಕೇಳ್ತಾನೆ ಇರಬೇಕು ಅನ್ನಿಸುತ್ತೆ ಬೇರೆ ಧರ್ಮಗಳಲ್ಲಿ ಬರುವ ಮಾತುಗಳು ಕೇಳೋಕೆ ಆಗಲ್ಲ ಧನ್ಯವಾದಗಳು ಸರ್
@archana3001
@archana3001 11 ай бұрын
Very clear speech , love to hear ur words sir... Informative 🙏
@deepu03393
@deepu03393 11 ай бұрын
Ganapathi sir happily enjoying the interview and me as well, thank you both🤗
@vasumathigovindarajan2139
@vasumathigovindarajan2139 11 ай бұрын
let more and more such discussions come out from your channel it is not only educative and inspiring but makes us so humble . the bridging is Brilliant.
@user-rk1zj6qq3b
@user-rk1zj6qq3b 10 ай бұрын
ಪ್ರತಿಯೊಬ್ಬರಿಗೂ ಜ್ಞಾನ ಭಂಡಾರವನ್ನೇ ಪರಿಚಯಿಸುವ ಪ್ರಯತ್ನಕ್ಕೆ ಧನ್ಯವಾದಗಳು.ವೇದ, ಸನಾತನಗಳನ್ನು ವಿರೋಧಿಸುವವರು ನಿಮ್ಮಿಂದ ಸಮಾಧಾನಕರ ಉತ್ತರ ದೊರೆಯಲಿ.ಅವರಲ್ಲಿಯ ದ್ವಂದ್ವ ನಿವಾರಣೆಯಾಗಲಿ.
@shreemusic.mangaluru
@shreemusic.mangaluru 11 ай бұрын
ಉತ್ತಮ, ಉಪಯುಕ್ತ ಸಂದರ್ಶನ. ವಂದನೆಗಳು
@kjaya416
@kjaya416 11 ай бұрын
ತುಂಬಾ ಒಳ್ಳೆಯ ಮಾತುಗಳನ್ನು ಆಡಿದ್ದೀರಿ ನಿಮಗೆ ಧನ್ಯವಾದಗಳು
@umeshkulkarni1432
@umeshkulkarni1432 11 ай бұрын
Right person with pragmatic ideas, but unfortunately he is being condemned as he is Brahmin
@dr.govindappagips6877
@dr.govindappagips6877 11 ай бұрын
EXCELLENT INFORMATION TO PUBLIC
@shardhasridharbangera5395
@shardhasridharbangera5395 11 ай бұрын
Tumba olleya vishleshane.🙏
@user-he3zp8zj3e
@user-he3zp8zj3e 11 ай бұрын
Hats off to both of you
@bharathibbhat6961
@bharathibbhat6961 10 ай бұрын
ಇಂತಹ ವಿಚಾರಗಳು ಹೆಚ್ಚೆಚ್ಚು ಬರಲಿ. ಜನರಿಗೆ ವಾಸ್ತವದ ಅರಿವಾಗಲಿ.
@basavarajajs772
@basavarajajs772 11 ай бұрын
Jai sanatana Dharma jai hindustan
@kadalugowda
@kadalugowda 11 ай бұрын
ಅತ್ಯುತ್ತಮ
@kantharajankantharajan9451
@kantharajankantharajan9451 11 ай бұрын
ಬ್ರಾಹ್ಮಣ ಅಂದ್ರೆ ಬ್ರಮ್ಹ ಜ್ಞಾನಿ ಅಂತ ಜಾತಿ ಬ್ರಾಹ್ಮಣ ಅಲ್ಲಪ ಜಾತಿ ಗುರುತಿಸಿದ್ರೆ ಮೂರ್ಖರೇ ಸರಿ
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@manjunathmalimath2186
@manjunathmalimath2186 10 ай бұрын
ಸೂಪರ್ , ಧನ್ಯವಾದಗಳು ನಿಮಗೆ.
@sathishanb442
@sathishanb442 11 ай бұрын
Thnks for both🙏🇮🇳
@jayanthivijayakumar3761
@jayanthivijayakumar3761 11 ай бұрын
ಒಳ್ಳೆಯ ಚರ್ಚೆ ವೇದಗಳು ಬಾಯಿಯಿಂದ ಬಾಯಿಗೆ ಒಬಂದದ್ದ
@pradeepathreya
@pradeepathreya 11 ай бұрын
Howdu... Vedagalu baayinda baahlyige... Guru shishya parampare in da bandiddu
@saadhwinisb2ndstd819
@saadhwinisb2ndstd819 11 ай бұрын
ಹೌದು..‌ಶೃತಿ ಅಂದರೆ ಕೇಳಿಸಿಕೊಂಡಿದ್ದಕ್ಕೆ ಇವತ್ತಿಗೂ ವೇದಗಳು‌ ಉಳಿದಿವೆ. ಪುಸ್ತಕದಲ್ಲಿ ಇರದ ಕಾರಣ ವೇದಗಳು ಇಂದಿಗೂ ಲಭ್ಯ.. ವಿಶೇಷವಾಗಿ ಏಕಾಗ್ರತೆ ಮತ್ತು ದೇವ ಸಿದ್ಧಿ ಜಪ, ತಪ ಗಳಿಂದ ಮಂತ್ರಗಳು, ಸ್ತೋತ್ರಗಳು‌ ಹುಟ್ಟಿವೆ..
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@malleshappam3464
@malleshappam3464 11 ай бұрын
Salute toyou
@kalpanabhat6814
@kalpanabhat6814 11 ай бұрын
ಅತ್ಯುತ್ತಮ ವಿಮರ್ಶೆ & ಮಾಹಿತಿ
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@kadambavanachannels3577
@kadambavanachannels3577 11 ай бұрын
ಈ ರೀತಿಯ ಚರ್ಚೆ ವಿಮರ್ಶೆ ಗಳು ಕೇಳುಗರಿಗೆ ಜ್ಞಾನ ದ ಅಮ್ರತವನ್ನೇ ನೀಡು ತ್ತ ವೆ.ಇನ್ನೂ ಬರಲಿ ಇಂಥವು
@absolute-finity
@absolute-finity 9 ай бұрын
In today's era, the issues impacting humanity revolve around corruption, discrimination based on caste, religion, or ideology. Treating our fellow human beings poorly, without emphasizing love and compassion, renders us unproductive individuals. Simply reminiscing about a glorious past without embracing innovation and fostering a scientific mindset has held us back, leading some to seek better opportunities in foreign lands that do not necessarily prioritize Vedas or Indian philosophies. It is imperative for us to take a closer look and progress forward
@janakirama4849
@janakirama4849 11 ай бұрын
ಶ್ರೀ ರೋಹಿತ್ ಅವರು ಈ ತರಹದ ವೇದಿಕೆಗಳಲ್ಲಿ ಬಹಳ ಸೌಮ್ಯವಾಗಿ ಮಾತನಾಡುತ್ತಾರೆ. ಆದರೆ, ಕೆಲವು ಚಾನಲ್‌ಗಳಲ್ಲಿ ಅವರು ಇತರರನ್ನು ವಿರೋಧಿಸಲು ಹರಿಹಾಯುವ ಪರಿ ಇದೆಯಲ್ಲ, ಅದು ಭಯಾನಕ!
@balasundara9704
@balasundara9704 11 ай бұрын
ತುಂಬಾ ಚೆನ್ನಾಗಿದೆ ಮುಂದುವರಿಸಿಕೊಂಡು ಹೋಗಿ
@rsudarshan6264
@rsudarshan6264 11 ай бұрын
Good speech ❤
@nagarajhebbark1792
@nagarajhebbark1792 11 ай бұрын
Please continue this discussion sir
@ravikr7661
@ravikr7661 11 ай бұрын
ಹರಿ ಸರ್ವೋತ್ತಮ ವಾಯು ಜೇವೋತ್ತಮ ಹರೇ ಶ್ರೀನಿವಾಸ
@subramanyamn1014
@subramanyamn1014 9 ай бұрын
ಜೈ ಸಂವಿಧಾನ ಜೈ ಭೀಮ್
@vinayakch7930
@vinayakch7930 9 ай бұрын
Jai Shri Ram 🚩
@VenuReddy-kf6ir
@VenuReddy-kf6ir 11 ай бұрын
Bramhana agali shudra agali gyana erovaru barithare,jati galla.maryade kododu avaragyanakke maryade.kodbeku,
@_hawk24
@_hawk24 11 ай бұрын
Yeno nin question reddy 🤣🤣
@Visibility757
@Visibility757 11 ай бұрын
Adanne avru helta irodu 😴
@user-bd9eg4mc9n
@user-bd9eg4mc9n 11 ай бұрын
Thank. Saru
@doddappadoddappa9319
@doddappadoddappa9319 4 ай бұрын
We really need rastra kavi kuvempus and sharanara sayings eye openner kallinali kettihanu shilpiyobba shivana deguladi koodihanu Vaidikanu avana Very simple but truth in it Kuvempuravaru daarshanikaru Rishigalu andre charvaka munigalu avaralli satya ide And also bhagavan bhuddas Sayings universal truth in it We have to accept No blind belief system
@sathyanarayanabn5646
@sathyanarayanabn5646 11 ай бұрын
Nimma jnana bhandarakke abhinandanegalu.
@Sanjeevchannellllllllllllllll
@Sanjeevchannellllllllllllllll 9 ай бұрын
After seeing these great episodes, i am litterly pitty on people who sold sanathan dharma
@HemanthKumar-uc2tz
@HemanthKumar-uc2tz 11 ай бұрын
🙏🙏🙏🌹🌹🌹🙏🙏🙏
@poovannakp4514
@poovannakp4514 11 ай бұрын
Good discussion hat's off
@pagangods5191
@pagangods5191 10 ай бұрын
🚩
@anjinappata4444
@anjinappata4444 11 ай бұрын
Adbhutavada,Vimarshe.manthana.
@rajappaddrajappa3139
@rajappaddrajappa3139 11 ай бұрын
ಸಂದರ್ಶಕರು ಮುಂದಿನ ಸಂದರ್ಶನದಲ್ಲಿ ಮನುಸ್ಮೃತಿಯ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿ
@_hawk24
@_hawk24 11 ай бұрын
Namma rajyadhalli kelavu kolaka handhi galu iddhaare Avarige rohith chakravarthy sir kandru agalla, veda dha kandru Agalla avarigenidhru , saarai, Chiken charma kuudhi koorma idhre saaku nkn full kush sisyandhru gaandu nan makklu 😎🤣🤪 Rohith chakravarthy sir ge jaaaaaaaaaai 👌👍💪🐯🙏
@adarshkadambar93
@adarshkadambar93 11 ай бұрын
There should be a collab between Sai Deepak @Rohitchakratirtha
@raghavendradesai6571
@raghavendradesai6571 6 ай бұрын
World to understand Hindudherma or senathena Dherma only God can make normal person to understand about this Dherma.
@sudhendrakulkarni3425
@sudhendrakulkarni3425 11 ай бұрын
Good sir
@thimmareddys7561
@thimmareddys7561 11 ай бұрын
ವೇದ ಬರೆಯುವಾಗ ಬ್ರಾಹ್ಮಣಿಕೆ ಇರಲಿಲ್ಲ
@Visibility757
@Visibility757 11 ай бұрын
Yappa. Adanne avru helta irodu😴
@hanumanthegowda1489
@hanumanthegowda1489 11 ай бұрын
ಬ್ರಮ್ಮ ಬ್ರಾಹ್ಮಣರು.ಪ್ರಶ್ನಿಸಬಾರದು.ಜಾತಿ ಬ್ರಮನರು ಸಾಮಾನ್ಯರು.
@narayanayyah5198
@narayanayyah5198 11 ай бұрын
ಯಾರು ಬ್ರಾಹ್ಮಣ??
@btravi6485
@btravi6485 11 ай бұрын
"Sanathana" this word could be seen in Anushasanika Parva of Mahabharata i.e Vishnusahranama Verses 96 Sana means in all time, tana means exist, Tama means Control. In this Shloka it has been mentioned "Sanatanatamaha" .
@vasudevaraorao3061
@vasudevaraorao3061 2 ай бұрын
Read Satyarth Prakash written by Swami Dayanand the founder of Aryasamaj to know the origin of Vedas.
@krishnabhat1606
@krishnabhat1606 11 ай бұрын
👌👏👍
@ashokrk-nn7oc
@ashokrk-nn7oc 10 ай бұрын
❤❤❤❤❤🙏🙏👌👌👌👍👍🙏
@nagarajsociology1787
@nagarajsociology1787 7 ай бұрын
Sir varuna mantra heli purohitaru Sakaalakke male tarisidre bara erodilla alvaa. ?
@ysnswamy1235
@ysnswamy1235 11 ай бұрын
Rishi means scientist
@Bhoomathu
@Bhoomathu 9 ай бұрын
ಸರ್ ವಂದನೆಗಳು, ವೇದಗಳ ಬಗ್ಗೆ ಒಂದು ಎಪಿಸೋಡ್ ಬೇಕಿತ್ತು... ವೇದಗಳ ಬಗ್ಗೆ ಎಷ್ಟು ಸಮಯವೂ ಕಡಿಮೆಯೇ.. ಆದರೂ ಸ್ವಲ್ಪ ಮಟ್ಟಿಗೆ ನಿಮ್ಮ ಪ್ರಯತ್ನ ಅವಶ್ಯಕ... ಆದರೆ ಇಂತಹ ಧರ್ಮದ ಗಂಭೀರ ಚರ್ಚೆಯಲ್ಲಿ ನೀವಿಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ಇದ್ದಿದ್ದರೆ ಚನ್ನಾಗಿತ್ತು... ಜೀನ್ಸ್ ತಪ್ಪೂ ಅಂತಲ್ಲಾ ಆದರೆ ವಿಷಯ ಗಾಂಭೀರ್ಯಕ್ಕಾಗೆ ಪಂಚೆಯಲ್ಲಿ ಕೂತ್ತಿದ್ದರೆ ಚನ್ನಾಗಿರುತ್ತಿತ್ತು...
@user-rm4tg7dt2i
@user-rm4tg7dt2i 9 ай бұрын
Hogi hogi iee mutthalaranna ei visiyadalli poorvagrha peeditharante mathanaduva jana mutt hala
@nalinirao329
@nalinirao329 11 ай бұрын
👌👌👌🙏🙏
@RekhaS-es7yt
@RekhaS-es7yt 9 ай бұрын
Eneno kaliso badlu veda upanishattu, yoga ivannella helkodabahudittu, namma balya sadbalake aglilla annisatte
@subramanyamn1014
@subramanyamn1014 9 ай бұрын
ಎಲ್ ಹೋದ್ರು ಮೂಲ ಅಲ್ಲಿಗೆ ಬರುತ್ತಿದೆ ಯಲ್ಲಪ್ಪ ಒಟ್ಟಿನಲ್ಲಿ ನಿನಗೆ ಸನಾತನ ಧರ್ಮ ಬೇಕು ಅದನ್ನೇ ಅಪ್ಪಿಕೋ ನಮಗೆ ಈ ವೇದ ಸುಳ್ಳಾದರು ಗಾದೆ ಸುಳ್ಳಾಗಲ್ಲ ಇದು ಜನಪದ ನುಡಿ ಇದು ನಮಗೆ ಇಷ್ಟ ಇಲ್ಲ ನಿನ್ನ ಭಾವನೆಗಳು ಯಾರಿಗೂ ಹೇಳಬೇಡ ಒತ್ತಾಯ ಮಾಡಬೇಡ
@maheshbedanabailu
@maheshbedanabailu 11 ай бұрын
🙏🏾👍
@srinivashd2593
@srinivashd2593 11 ай бұрын
❤🙏🙏👍
@vijubarkur9044
@vijubarkur9044 11 ай бұрын
Vedaglu brhmanigoskara alla, Manava janagakke devara madida rules. Amateudevo bhava, pitru devo bhava, acharya devo bhava, atithi devo bhava! That shows how manyshyas being born s a human should live . There by society will remain good. Family will remain good. Ramayana teaches how to lead the aRaja. Yatha Raja tatha praja.Shriram ' s ideals to follow father's promise,vlive towards brothers, live towards people of the country etc... Today Shree Ram Navami means only drinking panaka . We must follow the ideals of Shrirama. That was very ancient teaching so the whole Manu Kula was called manava. Sanatana does not mean only to Brahmins.
@Visibility757
@Visibility757 11 ай бұрын
That is what he is also saying. What's your point 😴
@kvramesh7702
@kvramesh7702 11 ай бұрын
Vedagalu hindu dharma da diectonary eda hage. Totally Hindu dharma da sara ede.
@satishbng82
@satishbng82 11 ай бұрын
Encyclopedia Sir
@shivaraajdk3422
@shivaraajdk3422 10 ай бұрын
Then why Mahaveera,Buddha and basavanna rejected vedas
@vishnumbhat2862
@vishnumbhat2862 11 ай бұрын
Namma hiriyaru tilisida hage hinde gurukula padhathi itthu,yella jathiyavarigu avakasha ittu hage yellarigu samsrita jnana ittu yembudu.mughalara alvike nantara devara pooje maduvavarali matra vedagalu ulidukondavu.illina chaturvana mahatva tilida mughalaru modalu madidhu dharmagranta nasha,devalaya vigraha khandane.jathi jathiyalli vishabeeja hakidhu.ivathigu veda kaliyalu avakasha idharu vedagalanu virodhisuvare hechu.nanna prakaara prathi bharathiyanallu vedagalu raktagata.
@yamanappajanna7973
@yamanappajanna7973 11 ай бұрын
Vedave ghanavendu wadavanu maduviri vedadlli enu aridohudu, anubhiya vedave veda sarvangha
@shobac7279
@shobac7279 11 ай бұрын
Innuu swalpa jaasthi samaya irali ,kelalu thumba interest iddaaga ninthu hogutthe .
@lalitayarnaal
@lalitayarnaal 11 ай бұрын
ಚರ್ಚೆಏನೋ ಚೆನ್ನಾಗಿದೆ. ಟೈಟಲ್ ಕೂಟ್ಟಿದ್ದು ಸರಿಯೇನಿಸೋದಿಲ್ಲ. ಯಾವದೇ ವಿಶ್ಲೇಷಣೆಯ ಅತೀ ಆಳಕ್ಕೆ ಹೋಗೋದೂ ಸಾಮಾನ್ಯರಿಗೆ ಅರ್ಥ ಆಗೋದು ಕಷ್ಟ 🙄🙄.
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@hemalathaprabhakar
@hemalathaprabhakar 10 ай бұрын
Abraham's religion a alphabet. Thegeyiri Brahman agi India dalli. aythu. Aryan came to India from middle east God appointed around for priest. Gradually. Aron became aryan in India
@bhakthiaudio5071
@bhakthiaudio5071 11 ай бұрын
ಪುರಾಣಗಳನ್ನು ಆದರೋ, ಎಲ್ಲಾ ಅರ್ಥ ಆಗುತ್ತೆ, ವೇದಗಳಲ್ಲಿನ ಶಕ್ತಿ ತಿಳಕೊಳ್ರೋ
@soldieroffaith4425
@soldieroffaith4425 9 ай бұрын
Sadhyakke Ganapathy yavarige Chakratheertha mattu Chakrathirtha rige Ganapathy thortha iddare antha adre saaku. Jaasthi kanaddannu hudukodu nilsona. Kandaddannu nodona. Kuvempu bagge mathado yogyathe illa nimage. Bendre avru matra kanthare. Brahmana agiddakke.
@seshavarad1752
@seshavarad1752 11 ай бұрын
If you don't want to believe keep quite. Do not criticize. Be a h8man being live and let live.
@dr.s.bshettar8647
@dr.s.bshettar8647 11 ай бұрын
👍🙏
@sureshsetty2865
@sureshsetty2865 11 ай бұрын
Jai Shree Ram 🙏
@subramanyamn1014
@subramanyamn1014 9 ай бұрын
ಜೈ ಭೀಮ್
@pradeepkumarnarayanappashi4980
@pradeepkumarnarayanappashi4980 11 ай бұрын
ಸನಾತನವು ಮನುಷ್ಯರನ್ನು ಮೇಲು ಮತ್ತು ಕೀಳು ಎಂದು ವಿಂಗಡಿಸಿದೆ. ಇದು ಮಾನವೀಯತೆಗೆ ಒಳ್ಳೆಯದೇ?
@narayanayyah5198
@narayanayyah5198 11 ай бұрын
ತಪ್ಪು ಮಾಹಿತಿ. ಸನಾತನದಲ್ಲಿ ಮೇಲು ಕೀಳು ಇಲ್ಲ.. ರಾಮಕೃಷ್ಣ ಆಶ್ರಮದ ಸ್ವಾಮಿಗಳನ್ನು ಕೇಳಿ ತಿಳಿಯಿರಿ.
@nagarajnv2396
@nagarajnv2396 11 ай бұрын
Now what you peoples Doing Those who are getting They are Dalitha Why fight for interna community Reservation. You peoples most Dangerous Than sanathani.
@shubhas415
@shubhas415 11 ай бұрын
ಎಲ್ಲೂ ಮೇಲು ಕೀಳು ಎಂದು ಹೇಳಿಲ್ಲ. ಉಪನಿಷತ್ ಗಳ ಸಂಪೂರ್ಣ ಅಧ್ಯಯನ ಮಾಡಿ. ಗುಣಗಳಿಗೆ ಅನುಸಾರವಾಗಿ ವರ್ಣಗಳು/categories ಹೊರತೂ ಹುಟ್ಟಿನಿಂದ ಅಲ್ಲ. ಪೂರ್ತಿ ಓದಿ ತಿಳಿದುಕೊಳ್ಳದೆ ವಾದಿಸುವುದು ಹೇಗೆ??? ಜ್ಞಾನ ಯಾರದ್ದೂ ಅಲ್ಲ, ಅಧ್ಯಯನ ಮಾಡುವ ಜನರಿಗೆಲ್ಲ ಸೇರಿದ್ದು.
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@CHRayappagowda-of7qi
@CHRayappagowda-of7qi 9 ай бұрын
Honorable greatest B Ganapathy sir and Our honorable greatest Chakravarthy theetrtha sir you are great for your great ancient mythological principles but present leftists dongi pragathipararu and etc there are did not know Vedha Upanishads Bhagavadgeeta Ruciparampare Ramayana Mahabharata Ashtadasha Puraana aala agala aadhi anthya Saptha samudra Jambudvepa Bharatha varsha it is really really chira nuthana chira niranthara Nithya nava jeevan Sathya meva jayathe Dharmo Rakshathi Rakshithaha onde maatharam it is really great Bladys some person's try to degrade our Sanaathana 13:51 Dharma Hindu's it is only theirs dreams Jay Hind Sathya meva jayathe Dharmo Rakshathi Rakshithaha onde maatharam it is really great truth by C H Gowda from Peddanapalya Bangalooru south Karnataka Mahaan Bharatha
@raghavendradesai6571
@raghavendradesai6571 6 ай бұрын
Baghavan sir says Dr ambedeker said put dynamite to Vedas .why Dr ambedker never understood Vedas as superficial study and only ment and by Brahmins only Hense Bhagavan should meet chkraveti and discuss about Vedas before commenting about Vedas and Hinduisam.
@user-rm4tg7dt2i
@user-rm4tg7dt2i 9 ай бұрын
Santhnigali dikkar
@YuvaKumar-rn4wp
@YuvaKumar-rn4wp 11 ай бұрын
ಇಂತಹ ಒಬ್ಬ ಮುಟ್ಟಾಳ, ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಇರುತ್ತಾನೆ ಅಂದರೆ ಎಷ್ಟು ನಾಚಿಕೆಗೇಡು
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@arunmunshi9190
@arunmunshi9190 10 ай бұрын
Ninu muttala avaralla
@chandrashekaraiah3362
@chandrashekaraiah3362 11 ай бұрын
Bhari veda upanishad purana da bhagge helutira ade aryabhata bhrama Gupta charaka susruta science annu yake hellalla Sanskrit language alli idda technology science maths kagola shastara hege nashavaitu swamy
@mamy22ka
@mamy22ka 11 ай бұрын
University gallanu dhaLikoraru suttaru. Srimanta, vidyavanta naagarikate yannu Islam dhalikoraru suttu igiruva Afghanistanda stiti ge muttitu. Shivaji, Rana pratap, Rana sanga, Ratna Bai bhonsle, vijaya nagarada arasaru swalpa mattige uLisidaru.
@vijethegde5618
@vijethegde5618 11 ай бұрын
tappu bhavisabedi aadare Rohit chakratirtha avaru bhagavantana paramyavannu helade purusha prayatnada bagge hechchu matadidaru anisuttade. vedagalannu anubhava mattu boudhdhika samartyada mele rachane aagide anno reetiya maatu maataadiddare. dayavittu bhagawantana paramyakke dakke baradante nodikolli 🙏
@prashanthyeprash9838
@prashanthyeprash9838 11 ай бұрын
Sacho muchro manuvadigala
@mhkmhk1154
@mhkmhk1154 11 ай бұрын
Yav satake thalekeduskolabeku Swamy Bhrahmanaru illa didre YAVA AKSHARANU ILLA...VIDHYEYU ILLA...VIGNANAVU ILLA...JAGATHE ILLA BRAHNARU SARVOTHAMARU... VIDYA DANA...ANNADANA SAMSKARA YALLA...BRAHMANARINDALE IRODU BRAHMANOTHAMARU JAI BHARATH JAI HIND
@timurkumar6149
@timurkumar6149 11 ай бұрын
Hiranyaksha hiranyakashupu bali ravana daksha lobhasura mohasura kolasura mahisha mahishi surapadman taraka raktabeeja........ Even rahu ketu ........ 😂😂😂😂😂......are brahmin 😂😂😂😂😂
@soldieroffaith4425
@soldieroffaith4425 9 ай бұрын
Brahmana vadigale Neevu Shankara Madva mattu Ramanuja antha koriyudu nilsbeku. Dharma palane madlikke nimma intha harkalu philosophy beda. Shudda manassu mattu bhakti iddare devaru voliyuttane. Idannu yella samaj sudharakaru prathipadane madiddare. Nimma 3% janara phylosophy yinda namma dharmam naditha illa moorkhare. Nimma bakbaz nillisi.
@manjunathkaranth56
@manjunathkaranth56 11 ай бұрын
ಪಂಚಾಂಗದಲ್ಲಿ ಪ್ರತಿ ವರ್ಷ 27 ನೇ ಕಲಿಯುಗ ಕಳೆದು 28ನೇ ಕಲಿಯುಗ ಎಂದು ಬರೆಯುತ್ತಾರೆ ಹಾಗಾದರೆ 27ನೇ ಕಲಿಯುಗದಲ್ಲಿ ಏನೇನುನಡೆದಿತ್ತು ಎಂದು ಯಾರು ಹೇಳುವುದಿಲ್ಲ ವಿಚಾರವೇಆ ವಿಚಾರವನ್ನು ಹೇ ಮಾತಾಡುವುದೇ ಇಲ್ಲ
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@powerplay9749
@powerplay9749 11 ай бұрын
ಇಲ್ಲಿ ಬಂದು ಕುವೆಂಪು ಕನ್ನಡ ಅಂತ ಮಾತನಾಡೋದು fb ನಲ್ಲಿ ಕುವೆಂಪು ಮಡದಿ ಬಗ್ಗೆ ಕೆಟದಾಗಿ ಪೋಸ್ಟ್ ಅಕೋದು ಏನ್ ಡಬಲ್ ಸ್ಟ್ಯಾಂಡರ್ಡ್ ತೂ
@basheermohammed1749
@basheermohammed1749 11 ай бұрын
2 murkara sambasane kelalalu thumba kusi aagutha ide yege janarannu murkarnaagi madutha iddaare nodi 😂😂😂
@vkk393
@vkk393 11 ай бұрын
ಇದರಲ್ಲಿ ನಿನ್ನ ಧರ್ಮದ ಬಗ್ಗೆ ಏನಾದರೂ ಹೇಳಿದ್ದರೆಯೆ ಬ್ರಥರ್?? ನಿಮಗೆ ಯಾಕೆ ಮೂಗು ತೂರಿಸುವ ಚಟ? ಚರ್ಚೆ ಮಂಥನ ವಾಕ್ಯಾರ್ಥ ಇದೆಲ್ಲ ಸನಾತನ ಧರ್ಮದ ವೈಶಿಷ್ಟ್ಯ, ನಿಮಗೆ ಒಂದೇ ಗ್ರಂಥ, ಅದಕ್ಕೆ ಭಾಷ್ಯ, ವ್ಯಾಖ್ಯಾನ, ಟಿಪ್ಪಣಿ ಅಂತ ಯಾವ್ದೂ ಇಲ್ಲ.... ನಿಮಗೆ ಗೊತ್ತಾಗೋಲ್ಲ ಬಿಡಿ
@Visibility757
@Visibility757 11 ай бұрын
Ninge illi yenu kelsa ilvo Basheera😂
@basheermohammed1749
@basheermohammed1749 11 ай бұрын
@@Visibility757 yaare aagali janaranna daari thappisuvara virudda nanna sanna ondu upadesha needuudu agatthiyya adannu paalisu du athava biduudu adu avarige bitta vichaara yenu anthira ?
@Visibility757
@Visibility757 11 ай бұрын
@@basheermohammed1749 Anna illi uaaru daari tappista illa. Poorti interview Keli un biased aagi matadidare
@basheermohammed1749
@basheermohammed1749 11 ай бұрын
@@Visibility757 komuvadigalige janaranna daari thappisi avara bele yannu beisabeku adokoskara avaru yava mattakku bekadaru hoguthaare adakoskara buddi jivigalu avarige support madolla
@kobra522
@kobra522 11 ай бұрын
Veda upanisattu nanna shaata ivu yaake beku idrindu samaja haalu brahamanru aagu Middle Class lowdas and lingayat cooking their bed food
@shravyaSbharadwaj
@shravyaSbharadwaj 11 ай бұрын
ನಿನ್ನ ಲೆಕ್ಕದಲ್ಲಿ ಇದಕ್ಕಿಂತ ಹೆಚ್ಚು ಯಾವುದು
@NS-India
@NS-India 11 ай бұрын
@@shravyaSbharadwaj avana bhashe avana parichaya aaguthide. avidyavanthara haage ne.
@Visibility757
@Visibility757 11 ай бұрын
​@@NS-Indiacorrect aagi heldri. Avanu beledu Banda sanskruti torisuttade
@SubhashChandra-ck2py
@SubhashChandra-ck2py 11 ай бұрын
ಈ ಪೂಜಾರಿ ಪುರೋಹಿತರನೆಲ್ಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿಟ್ಟರೆ ದೇಶ ಚೆನ್ನಾಗಿರುತ್ತೆ ಅದೇ ಏನಾದ್ರು ಮನೆಯೊಳಗಿ ಬಿಟ್ಕೊಂಡ್ರೆ ಮನೆ ಹಾಳಾಗುವುದರ ಮುಕಾಂತರ ದೇಶನೂ ಹಾಳಾಗುತ್ತೆ, ಹಾಗಾಗಿ ಮರೆಯದಿರಿ ಶತಮಾನಗಳ ಹಿಂದೆ ಈ ವರ್ಗದವರು ಇತರ ವರ್ಗದವರ ಮೇಲೆ ಮಾಡಿದ ದೌರ್ಜನ್ಯವನ್ನ 😀
@bhagya3893
@bhagya3893 11 ай бұрын
ಬೇಂದ್ರೆ ಕುವಂಪು ನಮ್ಮ ನಾಡು ಕಂಡ ಅದ್ಭುತ ಕವಿಗಳು Bhyrappa ಕಾರಂತ ದೊಡ್ಡ kadambarikararu
@bhagya3893
@bhagya3893 11 ай бұрын
ಬೇಂದ್ರೆ ಕುವಂಪು ನಮ್ಮ ನಾಡು ಕಂಡ ಅದ್ಭುತ ಕವಿಗಳು Bhyrappa ಕಾರಂತ ದೊಡ್ಡ kadambarikararu
@bhagya3893
@bhagya3893 11 ай бұрын
ಬೇಂದ್ರೆ ಕುವಂಪು ನಮ್ಮ ನಾಡು ಕಂಡ ಅದ್ಭುತ ಕವಿಗಳು Bhyrappa ಕಾರಂತ ದೊಡ್ಡ kadambarikararu
Can This Bubble Save My Life? 😱
00:55
Topper Guild
Рет қаралды 83 МЛН
WORLD'S SHORTEST WOMAN
00:58
Stokes Twins
Рет қаралды 209 МЛН
OMG what happened??😳 filaretiki family✨ #social
01:00
Filaretiki
Рет қаралды 13 МЛН
Whoa
01:00
Justin Flom
Рет қаралды 20 МЛН
Can This Bubble Save My Life? 😱
00:55
Topper Guild
Рет қаралды 83 МЛН