"'ವಾಸು ಜೊತೆ ಮಡ್ ಚಿಕನ್, ನುಚ್ಚಕ್ಕಿ ಚಿತ್ರಾನ್ನ, ಬಕೆಟ್ ಬಿರಿಯಾನಿ!"-E21-Friends Vasu-Kalamadhyama-

  Рет қаралды 360,030

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Жыл бұрын

ನಮಸ್ತೆ, ದಯವಿಟ್ಟು ಎಲ್ಲರೂ ಫ್ರೆಂಡ್ಸ್ ವಾಸು ಅವರ ಯೂಟ್ಯೂಬ್ ಚಾನೆಲ್ SUBSCRIBE ಮಾಡಿ
Pls Subscribe to Friends Vasu KZfaq Channel (Click on the Link Below)
www.youtube.com/@FriendsVasu/...
#FriendsVasu #kalamadhyama #param
MAKALIDURGA TREKKING WITH FRIENDS VASU
Click on the below link to Subscribe to Kalamadhyama KZfaq Channel. / kalamadhyammediaworks
www.kalamadhyama.com
ಫ್ರೆಂಡ್ಸ್ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾದ ನಟ ವಾಸು ಅವರ ಬದುಕಿನ ಕತೆ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Kannada Actor Friends Vasu Kalamadhyama Interview, Kannada Actor Friends Vasu Interview, Friends Vasu Family, Friends Vasu Kalamadhyama, Friends kannada Movie, Friends kannada Songs, Devaru varavanu Kotre, Friends Vasu Life Story, Friends Vasu kalamadhyama, Kannada Best Interview, Kannada Interview, Kalamadhyama Interviews, Kalamadhyama Best Interview, Home Tour kalamadhyama, Kalamadhyama, KS Parameshwar, Savita Parameshwar, Kalamadhyama KZfaq, Friends Vasu farm House, Friends Vasu Tota,

Пікірлер: 373
@bodhankajjodi9039
@bodhankajjodi9039 Жыл бұрын
ಒಬ್ಬ ಗೆದ್ದವನನ್ನ ಸಂದರ್ಶನ ಮಾಡುದಕ್ಕಿಂತ ಒಬ್ಬ ಸೊತವನ ಜೀವನ ದ ಬಗ್ಗೆ ಹೇಳುದು ಉತ್ತಮ. He will be the best philosopher. ಧನ್ಯವಾದಗಳು ಕಲಾ ಮಾಧ್ಯಮ
@manjunathts7573
@manjunathts7573 Жыл бұрын
Evaru gelavu solu erdu nodi ega saralavagidhare...
@bodhankajjodi9039
@bodhankajjodi9039 Жыл бұрын
@@manjunathts7573 ಇವತ್ತಿನ ಜನಾಂಗ ನನ್ನನ್ನೂ ಸೇರಿಸಿ ಬರೀ ಗೆಲುವು ಗೆಲುವುಂತ ಸಾಯಿತೀವಿ ಆದ್ರೆ ಒಂದ್ ಸಲ ಹಿಂದ್ ತಿರುಗಿ ನೋಡಿದಾಗ ನಾವ್ ಎಷ್ಟೊಂದ್ ಜೀವನದ ಅಮ್ಮೋಲ್ಯ ವಾದ ಕ್ಷಣ ಗಳನ್ನ ಹಾಗೂ ವ್ಯಕ್ತಿಗಳನ್ನ ಕಳ್ಕೊಂಡಿದೀವಿ ಅಂತ ಗೊತ್ತಾಗುತ್ತೆ. "ಇರುವ ಭಾಗ್ಯ ವ ನೆನೆದು ಬಾರೇನೆಎಂಬುದನ್ನು ಬಿಡು ಹರುಷಕ್ಕಿದೆ ದಾರಿ" ಡಿ. ವಿ. ಜಿ
@santhoshyoganand
@santhoshyoganand Жыл бұрын
Vasu is a winner. From where he came and where he is now, he is a winner.
@jayashankarkr4738
@jayashankarkr4738 Жыл бұрын
Super talk
@sridhark1156
@sridhark1156 Жыл бұрын
ಸೋಲು ಗೆಲುವು ಗಿಂತ ಸರಳವಾಗಿರುವ ವಾಸು ಅವರ ಇಂಟರ್ ವ್ಯು ನೇ ಇಷ್ಟ
@thippeswamyd505
@thippeswamyd505 Жыл бұрын
ಪರಂ ಅವರೇ ವಾಸು ಅವರ ಜೀವನದ ಬಗ್ಗೆ ನೋಡಿ ನಮಗೆ ತುಂಬಾ ಸಂತೋಷವಾಗಿದೆ.. ನಾವು ರೈತರಿಗೆ ಕೆಲಸಾನ ಇನ್ನು ಮುಂದೆ ಮುಂದುವರಿಸುತ್ತೇವೆ ನಾನು ರೈತರ ಮಿತ್ರ ಹಾಕ್ತೀನಿ ಥ್ಯಾಂಕ್ಯು
@Muralimohan1596
@Muralimohan1596 Жыл бұрын
ವಾಸು ಸರ್‌ ನೋಡಿ ಕಲಿಯೋದು ತುಂಬಾ ಇದೆ ಪರಮ್‌ ಸರ್‌ ಮುಂದುರೆಸಿ ಅವರ ಜೀವನ ಚರಿತ್ರೆಯನ್ನ
@shyamgjgowda8840
@shyamgjgowda8840 Жыл бұрын
ಸರ್ ಅದೃಷ್ಟವಂತರು ನೀವು ಅಲ್ಲಿ ತಿಂಡಿ 👌👌👌
@rangappac9325
@rangappac9325 Жыл бұрын
ಪರಮ ಸರ್ 100 ಎಪೆಸೊಡ್ ಮಾಡಿ ಸರ್ ನಮ್ಮ ವಾಸು ಸರ್ ಜೇವನ ಚರಿತ್ರೆ
@shyuva7804
@shyuva7804 Жыл бұрын
Yela baddimagne.
@simplelifeKannadavlog
@simplelifeKannadavlog Жыл бұрын
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 💐💐ವಾಸು ಸರ್ ಪರಮ ಸರ್ ಇಬ್ರು ಮಾತುಕತೆ ಕೇಳೋಕೆ ಬಹಳ ಖುಷಿ ಆಗುತ್ತೆ ಒಳ್ಳೆ ವಿಚಾರಗಳನ್ನು ತಿಳಿಸಿಕೊಡ್ತಿದ್ದೀರಾ ಧನ್ಯವಾದಗಳು 🙏🙏
@mallaiahak8916
@mallaiahak8916 Жыл бұрын
ಭೂಮಿ ತಾಯಿ ಮಡಲಿನಲ್ಲಿ ಊಟ ಮಾಡುವುದೇ ಒಂದು ಸೌಭಾಗ್ಯ
@YashasTuruvekere
@YashasTuruvekere Жыл бұрын
ಎಲ್ಲಾ ಗೆಳೆಯರ ಬಳಗದಲ್ಲು ವಾಸು ಅಣ್ಣನ ತರ ಒಬ್ಬರು ಇದ್ದರೆ ಅದರ ಮಜಾನೆ ಬೇರೆ, ಈ ಸೀರಿಸ್ ನೋಡಿ ತುಂಬಾ ಖುಷಿಯಾಯಿತು.
@SunilYadav-vt2kt
@SunilYadav-vt2kt Жыл бұрын
ನಾನು ಮೊದಲ ಭಾರಿಗೆ ಕ್ಯಾಮೆರಾಮನ್ ನೋಡಿದ್ದು, ಖುಷಿ ಆಯ್ತು ಸರ್
@chandrashekharkonchigeri7508
@chandrashekharkonchigeri7508 Жыл бұрын
ನಿಜ ಸರ್ ಆವಾಗ ಆ ಉಪ್ಪಿಟ್ಟಿ ನ ಪರಿಮಳ ನೇ ಬೇರೆ ಲೆವೆಲ್ sir👌👌👌👌👌ಆ ಪರಿಮಳ ನಿಮ್ಮ ವಿಡಿಯೋ ಲಿ ಬಂದಿದ್ರೆ ಚನ್ನಾಗಿರುತಿತ್ತು 😃😃😃😃
@manjunathaks607
@manjunathaks607 Жыл бұрын
ದೇವರು ವರವನು ಕೊಟ್ಟಿರೋದು ವಾಸು ಸಾರ್ ಅಂತಹವರಿಗೆ.. He is Great Analyser with sound mind and soul...
@hanumeshg1949
@hanumeshg1949 Жыл бұрын
ವಾಸು ಅವರ ಜೋತೆ ಹೋಗಿ ಪರಂ ಜೀವನದ ದೊಡ್ಡ ಹಳ್ಳಿಯ ಅನುಭವ ಪಡೆದರು ಅನಿಸುತ್ತೆ..🙏
@jayaramjayaram1151
@jayaramjayaram1151 Жыл бұрын
ನಮ್ಮದೇ ಮೆಣಸಿನಕಾಯಿ ನಾವೇ ಚಟ್ನಿ ಮಾಡಿರೋದು ಸುಪರ್ ವಾಸು ಸರ್
@Mohan1304..
@Mohan1304.. Жыл бұрын
ಅದ್ಬುತವಾದ ದೃಶ್ಯ, ವಿಷಯವನ್ನು ಸೆರೆಯಿಡಿಯುವ ನಮ್ಮ ಕ್ಯಾಮೆರಾ ಮ್ಯಾನ್ ರವಿರಾಜ್ ಸರ್ ಅವರನ್ನು ನೋಡಿ ಸಂತೋಷವಾಯಿತು. 😊
@shobhasonu9149
@shobhasonu9149 Жыл бұрын
👍👌👌👌.ಪರಂ ಸರ್‌ ವಾಸು ಅವರ‌ ಮಿಸಸ್ ಅವರನ್ನೂ ವಿಡಿಯೋ ದಲ್ಲಿ ತೋರಿಸಿ.
@manjunath.gmanju8448
@manjunath.gmanju8448 Жыл бұрын
ವಾಸು ಅವರೇ ಯಾಕೋ ಮನಸ್ಸಿಗೆ ತುಂಬಾ ಇಷ್ಟ ಆಯಿತು ಸರ್ ನಿಮ್ಮ ಮುಂದಿನ ಸಿನಿಮಾ ನೂರು ದಿನ ಆಚರಣೆ ಮಾಡಲಿ
@somu.3557
@somu.3557 Жыл бұрын
ಪರಮ ಸರ ೧೦೦ 100 💯💯💯💯💯100ಎಪೆಸೊಡ್ ಮಾಡಿ ಸರ್ ನಮ್ಮ ವಾಸು ಸರ್ ಜೇವನ ಚರಿತ್ರ 💯💯💯💯💯💯💯💯💯
@nknaveen2383
@nknaveen2383 Жыл бұрын
ಸೂಪರ್ ಪರಮ್ ಸರ್ ಎಪಿಸೋಡ್ ಚೆನ್ನಾಗಿ ಬರ್ತಿದೆ
@user-qu8xx9xh7w
@user-qu8xx9xh7w Жыл бұрын
Good job camara man..
@saralas972
@saralas972 Жыл бұрын
ಪರಂ ಸಾರ್ ಜೀವನ ತುಂಬಾ ಬೇಜಾರು ಅನಿಸುತ್ತೆ ಅವಾಗ ನಿಮ್ಮ ವಿಡಿಯೊಗಳು ನನಗೆ ತುಂಬಾ ರಿಲಾಕ್ಸ್ ಅನಿಸುತ್ತೆ
@shreedharay808
@shreedharay808 Жыл бұрын
Yen artha
@saralas972
@saralas972 Жыл бұрын
@@shreedharay808 ಅರ್ಥ ಎನು ಇಲ ಪರಂ ಸಾರ್ ತಲೆಯಲ್ಲಿ ಏನೇನೂ ತಂಬಿದಗಾ ನನ್ನೂರು ಕವಿ ಕುವೆಂಪು ವಾಸುಅವರ ಮಾತುಗಳು ಸಂಗಳಿರಾಯಣ ಕಿತ್ತೂರು ಚೆನ್ನಮ್ಮ ಜಿ ಇಂತವರ ಕತೆ ಗಳು ಕೇಳಿದಾ ಅ ಟೈಮ್ ನನಗೆ ಎನೂ ಸಮಾಧಾನ
@shreedharay808
@shreedharay808 Жыл бұрын
Nima comment thumba nagu tandhide
@uttarashree5594
@uttarashree5594 Жыл бұрын
Nija nanu ege bejar adaga Nanu evara videos nodotini 💖
@chandrakalagr5901
@chandrakalagr5901 Жыл бұрын
Nim intrivev alle. Vasu avru episode... Best sir😍
@mahadevaswamys9415
@mahadevaswamys9415 Жыл бұрын
👌👌ಸರ್ ವಾಸು ಅಣ್ಣ ❤❤
@sharathkumaras6618
@sharathkumaras6618 Жыл бұрын
ಸೂಪರ್ ಸರ್ ಪ್ರಕೃತಿ ಮಧ್ಯೆ ಕುಳಿತು ಊಟ ಮಾಡುವುದಕ್ಕೂ ಅದೃಷ್ಟ ಬೇಕು ಸರ್ 🙏🙏🙏
@ChandrashekarME
@ChandrashekarME Жыл бұрын
Vasu sir neevu real HERO,kalamadhyamakke Nanna namaskaragalu.ibbarigu hosa varshadha shubashayagalu.
@maruthiab9773
@maruthiab9773 Жыл бұрын
ವಾಸು ಸರ್ Journey Super 🙏🙏🙏
@mangaladevidevraj8557
@mangaladevidevraj8557 Жыл бұрын
ತುಂಬಾ ಚೆನ್ನಾಗಿತ್ತು👌👌
@valmikinayakakumaraas8147
@valmikinayakakumaraas8147 Жыл бұрын
ವಾಸು ಅವರು ಒಳ್ಳೆಯ ಮಾಹಿತಿ ತಿಳಿ‌ಸುತಿದಾರೆ ಅವರಿಗೆ ಧನ್ಯವಾದಗಳು ಅವರ ಅಭಿಮಾನಿ ಹೊಸ ವರ್ಷದ ಹಾರ್ದಿಕ ಶುಭಾಷಯಗಳು
@ratnakara8019
@ratnakara8019 Жыл бұрын
10000 episode madi Vasu Sir Jyotile very interested person....😍
@siddalingaaradhya90
@siddalingaaradhya90 Жыл бұрын
Vaavu i love you bro...ninu real Hero
@shobhas6831
@shobhas6831 Жыл бұрын
Param sir mattu Vasu sir ನಿಮ್ಮನ್ನು ನೋಡಿ ತುಂಬ ಜಲಸ್ ಆಗ್ತಾ ಇದೆ. You are simply great...
@heramba7327
@heramba7327 Жыл бұрын
Vasu hero teaches a million lesson for our life..param sir..hero vasu 1obre sakuu..nim interview ge..million episodes madi..v r watching..all da best
@heramba7327
@heramba7327 Жыл бұрын
Tis s Shankar Associate director nd writer, of ugramm n kgf movie..hero vasu really a winner in real life..v proud of u vasu sir..
@user-qc1jx8gi5s
@user-qc1jx8gi5s Жыл бұрын
Avara manasina yalla bhavanegalanna....yallar mana muttuva haage tilisi kodatiroo nimage koti koti namanaha galu sir....🙏🙏🙏 avar manasuu yalla matter nallu obba tayikina jasti edde....😍😍
@anjaneyamurthy
@anjaneyamurthy Жыл бұрын
Param sir entha punya madidere nature oota olleya interview reall life edu Thank you param vasu, and specially 📸 cameraman hushragi banni.
@ashwinimanju6964
@ashwinimanju6964 Жыл бұрын
Nan nim vdo nodtini skip madkondu nodtide but vasu avrajothe idda vdo complete nodbeku anstte bcz avru sothu geddavru so namge Inspiration
@vinodrathod4868
@vinodrathod4868 Жыл бұрын
ಸರ್ ನಿಮ್ಮ ಕ್ಯಾಮೆರಾ ಮೆನ್ ಬಗ್ಗೆ ಒಂದು ವಿಡಿಯೋ ಮಾಡಿ plz
@meterindia4572
@meterindia4572 8 ай бұрын
@kalamadhyama
@dilipac2574
@dilipac2574 Жыл бұрын
ಜೈ ವರನಟ 😘😍💪💪
@srinivasan4118
@srinivasan4118 Жыл бұрын
Good inspiration vasu sir please more episodes continue param sir
@user-nx8km3sb4y
@user-nx8km3sb4y Жыл бұрын
👌👌👌👌👌 ಸರ್
@nithin2380
@nithin2380 Жыл бұрын
Hatsoff of to Camerman raviraj sir ❤️🙏
@shambuhadimani3745
@shambuhadimani3745 Жыл бұрын
Welcome to Haveri ಕನ್ನಡ ಸಾಹಿತ್ಯ ಸಮ್ಮೇಳನ ಜನೆವರಿ 6 7 8 ಪರಮೇಶ್ & ವಾಸು sir
@nageshapkalkatte5642
@nageshapkalkatte5642 Жыл бұрын
ಕಾಡಲ್ಲಿ ಗುಡ್ಡದಲ್ಲಿ ತೋಟದಲ್ಲಿ ಊಟ ತಿಂಡಿ ಮಾಡೋದು ಅಂದ್ರೆ ಅದರ ಮಜಾನೇ ಬೇರೆ. ನಮಗಂತು ಅದರ ಅನುಭವ ಬಹಳ ಜಾಸ್ತಿ
@kumargp875
@kumargp875 Жыл бұрын
Vaasu sir great person sir lovely memories sir.🌾🌱🌿🌴🌳🌲🏞️⛰️
@shambuhadimani3745
@shambuhadimani3745 Жыл бұрын
ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೇ ತನ
@krithikk539
@krithikk539 Жыл бұрын
Vasu sir super nim jeevana charithrthe thumba ista aythu thank vasu sir and param sir
@pundalikrm6726
@pundalikrm6726 Жыл бұрын
ತುಂಬಾ ಖುಷಿ ಸರ್....ನಿಮ್ಮನ ನೊಡ್ತಾಯಿದ್ದರೆ...👌👌👌👌
@shreyasavitha3198
@shreyasavitha3198 Жыл бұрын
Thumba kushi aagutte sir vasu sir episode nodudre. Tq param sir
@shreedharay808
@shreedharay808 Жыл бұрын
Vasu sir unstoppable
@rajaninagaraj2257
@rajaninagaraj2257 Жыл бұрын
Vasu sir nimma ondu ondu matu nija ne super vasu sir
@nammanadu9683
@nammanadu9683 Жыл бұрын
ಮಾಕಳಿ ದುರ್ಗಾ = ಮೌಂಟ್ ಇವ್ರೇಸ್ಟ್, ವಾಸು & ಪರಮ್ ಕ್ಲಿಬಯಿಂಗ್... 😄
@renukachannabasavanna7736
@renukachannabasavanna7736 Жыл бұрын
ನಾನು ವಿಡಿಯೋ ನೋಡಲು ಕಾಯುತ್ತಿದ್ದ ವಾಸು ಅವರ ಸಂದರ್ಶನ ಸೂಪರ್ ಪರಮ್ ಸಾರ್ ಪರಿಸರ ಜೀವನ ತುಂಬ ಇಷ್ಟ ಈ ಥರದ ವಿಡಿಯೋ ಚಿತ್ರೀಕರಣ ಮಾಡಿ ಸಾರ್ ನಮಸ್ಕಾರ
@sanjusanjay1892
@sanjusanjay1892 Жыл бұрын
Param sir expershan super 👌
@manjunathn5156
@manjunathn5156 Жыл бұрын
Vaasu namma bossu
@somarajusiddegowda4442
@somarajusiddegowda4442 Жыл бұрын
ವಾಸು ಮಾತಾಡುವ ಸ್ಟೈಲ್ ತುಂಬಾ ಇಷ್ಟ ಆಯ್ತು. ಮಣ್ಣಿನ ಮಗ ನಮ್ಮ ವಾಸು
@srustisi-6c-194
@srustisi-6c-194 Жыл бұрын
Hasidavane balla utada ruchiya.....🙏
@navikavi83
@navikavi83 Жыл бұрын
100 episode madle beku nam vasu sir du
@kadabagerebhavan3588
@kadabagerebhavan3588 Жыл бұрын
ವಾಸು ಸರ್ ನಿಮ್ಮ ಅಭಿಮಾನಿ ನಾನು
@life_experiencelovefrendship
@life_experiencelovefrendship Жыл бұрын
ನಿಜವಾದ ನೆಮ್ಮದಿಯ ಜೀವನವೆಂದರೆ ವಾಸು ಅಣ್ಣನವರ ಜೀವನ ಸೂಪರ್ ವಾಸು ಸರ್💥
@unknownsuri0072
@unknownsuri0072 Жыл бұрын
Sir ಕಿಶೋರ್ ಸರ್ interview madi
@rajeshkote1871
@rajeshkote1871 Жыл бұрын
ನಮಸ್ತೆ ಪರಂ ಸರ್ ದಯವಿಟ್ಟು ಕರ್ನಾಟಕದ ಟಿಬೆಟಿಯನ್ ಕ್ಯಾಂಪ್ ಗಳ ಬಗ್ಗೆ ಒಂದು ಡಾಕ್ಯುಮೆಂಟ್ ಮಾಡಿ - ಹನೂರು, ಒಡೆಯರ್ ಪಾಳ್ಯ , ಬಯಲು ಕುಪ್ಪೆ
@prasannakumar4281
@prasannakumar4281 Жыл бұрын
Navu yeste beledru ondala ond dina aa bhoomi thae nammanna karithale annokke vasu avru ond example. Supoer sir
@hanumeshg1949
@hanumeshg1949 Жыл бұрын
ಇನ್ನು ಮುಂದುವರೆಯುವುದು..😁😁😁😁
@shaikarif1
@shaikarif1 Жыл бұрын
Param is very nice person.
@ambarishhiremath8871
@ambarishhiremath8871 Жыл бұрын
Prakriti soundarya madilalli betta hasirina parisara naduve ಉಪ್ಪಿಟ್ಟು savididdu nive punyavantharu 🌿🌱☘️🌴👌👌🙏🙏
@vishwanathpatil7922
@vishwanathpatil7922 Жыл бұрын
More video with vasu sir pls
@shreyasgowda3688
@shreyasgowda3688 Жыл бұрын
I have been watching kalamadhyama from long time. This is the one of the best interview param sir made❤️thank you sir
@sandeepp7883
@sandeepp7883 Жыл бұрын
Thank you for interview with vasu sir..he is gem not for food,,what he explaining about life,,telling past,,present,, feature...
@jayashankarkr4738
@jayashankarkr4738 Жыл бұрын
Talking star and ideas star namma vasuanna
@manjulaadavibhavi1097
@manjulaadavibhavi1097 Жыл бұрын
Thank you parap brother,🙏🙏
@kannadafitnesstv6955
@kannadafitnesstv6955 Жыл бұрын
ವಾಸು ಅವರ ಮಾತು ಇಡಿ ದಿನ ಕೇಳಬಹುದು..
@rajuhrrajuhr3933
@rajuhrrajuhr3933 Жыл бұрын
Life is always good just enjoy...
@basavarajchalavadi2652
@basavarajchalavadi2652 Жыл бұрын
Parm sir Ha ha...... 🥰❤
@user-xr8dq3tw7c
@user-xr8dq3tw7c Жыл бұрын
ತುಂಬಾನೇ ಇಷ್ಟವಾದ ಎಪಿಸೋಡ್ 💚💚❤️
@paru5657
@paru5657 Жыл бұрын
Suparrrrrrrrrrrrrrrrrr sis
@nagarajpatgar4540
@nagarajpatgar4540 Жыл бұрын
Super vasu sir
@lekhanammd9427
@lekhanammd9427 Жыл бұрын
Super vasu sir👍
@prakashmunireddy9872
@prakashmunireddy9872 Жыл бұрын
Param super interview madthidheera, please 100 interview madi vaasu sir avaradhu
@manjunathm555
@manjunathm555 Жыл бұрын
Vasu Sar super Jagah sar
@molleshv2459
@molleshv2459 Жыл бұрын
thumba olle manasu vasu sir nimge jeevanda artha thumba chennagi helidira prakuthi bagge thumba nalege ede nimge neeve hosdagi u tube madi sir
@karnatakaicons
@karnatakaicons Жыл бұрын
howdu sir super
@arunima3106
@arunima3106 Жыл бұрын
Waw, hill station picnics was very good, Thanks to param and Vasu.
@mallayyahiremath8401
@mallayyahiremath8401 Жыл бұрын
Super. Param. Anna. ❤️💞
@RekhaRekha-ve8qw
@RekhaRekha-ve8qw Жыл бұрын
Super Vasu Re nimma Anubhav Vada Mantu🙏🙏🙏🙏🙏🙏🙏
@krishnamurthybv9455
@krishnamurthybv9455 Жыл бұрын
Vasu is nice fellow. Genuine person. Avara hadu devaru varavanu kotre ennu gunuguthe
@kumarvk5794
@kumarvk5794 Жыл бұрын
Super sir 👌👌👌👌🤫
@scotravi
@scotravi Жыл бұрын
Use Drone Camera when you do Trecking Expedition, it looks more visual delight
@mysurhudga
@mysurhudga Жыл бұрын
Some forest departments are not allowed to operate drone...
@abhiabhishek9104
@abhiabhishek9104 Жыл бұрын
Param sir nimma camerman Ravi avardu interview madi thilisi
@bheemshankar_pk
@bheemshankar_pk Жыл бұрын
The best show with vasu 🙌
@keertihirakannavar9716
@keertihirakannavar9716 Жыл бұрын
Nanagu ota beku nanagu ota beku. Nanu S. S. Jakanur. Sanal ( jamakhandi.) Happy new year🇮🇳🇮🇳🇮🇳🇮🇳🇮🇳 and you are team. Hi vasu sir hi param sir .
@maheshmahi2501
@maheshmahi2501 Жыл бұрын
Param sir thank you for vasu sir episodes happy new year all your team
@umadevims1733
@umadevims1733 Жыл бұрын
No comments sir👏👏
@suryakantparitningappa8559
@suryakantparitningappa8559 Жыл бұрын
Super taking vasu sir
@nageshguddu8135
@nageshguddu8135 Жыл бұрын
Vasu sir maganna interview madi sir
@hemanthkumarr2720
@hemanthkumarr2720 Жыл бұрын
Good job in kalamadhyama👏👏
@patelsnagesh2326
@patelsnagesh2326 Жыл бұрын
Nice to see your trucking along with sharing food and sharing interesting things👍
@premakumaripremakumaribai5521
@premakumaripremakumaribai5521 Жыл бұрын
Amazing vaasu sir and param sir hat's off to u
@parthasarathi8369
@parthasarathi8369 Жыл бұрын
Vasu sir is so simple & sweet human being
@Vasu-H-Tejaswi
@Vasu-H-Tejaswi Жыл бұрын
ಪರಂ ಸರ್ ಉಪ್ಪಿನಕಾಯಿ ತಿಂದಾಗ ನಿಮ್ಮ reaction 👌🤣💐
@sanla-studios2898
@sanla-studios2898 Жыл бұрын
Oscar level😛🤘
@sunilbrsunilbr3986
@sunilbrsunilbr3986 Жыл бұрын
🤣🤣🤣
@surisuri3301
@surisuri3301 Жыл бұрын
Over acting madthare guru avella ista agalla thu
@padmam7522
@padmam7522 2 ай бұрын
ವಾಸು ಅಣ್ಣ ನೀವು ಸುಪರ್
@surajnaik1089
@surajnaik1089 Жыл бұрын
Super sir
@thippeswamyd505
@thippeswamyd505 Жыл бұрын
ಪರಮ್ ಸರ್ ನಾವು ಒಂದು ಸತಿ ವಾಸು ಸರ್ನ ಮೀಟ್ ಮಾಡಬೇಕು ನನಗೆ ತುಂಬಾ ಆಸೆ.. ದೇವರು ವರವನು ಕೊಟ್ರೆ ನಾ ನಿನ್ನೇ ಕೋರುವೆ ಚೆಲುವೆ... ತಿಂಗಳಿಗೆ ಕಂಗಳ ಬೆಳೆದು ತಂಗಾಳಿಗೆ ಹಸಿರು ಬೆಳೆದು ಪ್ರಕೃತಿಯ ಮೇಲೆ ನಿನ್ನನೇ ಕಂಡೆ ದೇವರ ವರವನ್ನು ಕೊಟ್ರೆ ನಾ ನಿನ್ನೇ ಕೋರುವೆ ಚೆಲುವೆ...❤️
The child was abused by the clown#Short #Officer Rabbit #angel
00:55
兔子警官
Рет қаралды 17 МЛН
Wait for the last one! 👀
00:28
Josh Horton
Рет қаралды 119 МЛН
I wish I could change THIS fast! 🤣
00:33
America's Got Talent
Рет қаралды 84 МЛН
Increíble final 😱
00:37
Juan De Dios Pantoja 2
Рет қаралды 110 МЛН
That Feeling When You Pick A Hangnail🫢💀
0:17
Giggle Jiggle
Рет қаралды 14 МЛН
Normal vs Psychopath vs Rich How to heal a cut on your finger ☝️❤️‍🩹
0:19
ToRung short film: 😭i'm not blind😢
0:58
ToRung
Рет қаралды 76 МЛН
ПРЕДСКАЗАТЕЛЬ БУДУЮЩЕГО
1:00
КиноХост
Рет қаралды 7 МЛН
Все мы немного НИКА!
0:17
Привет, Я Ника!
Рет қаралды 2,2 МЛН
小路飞被臭死啦!#海贼王#路飞
0:27
路飞与唐舞桐
Рет қаралды 12 МЛН