ನಾಟ್ಯ ಮಯೂರಿಯ ಯಕ್ಷಗಾನದ ವಂಡರ್ ಫುಲ್ ಅನುಭವಗಳ ಅನಾವರಣ ಕೊರೊನಾ ಸಂದರ್ಭ ಗೆಜ್ಜೆ ಸಂಕಷ್ಟ ಹಂಚಿಕೊಂಡ ಕಲಾವಿದ ವಂಡಾರ್ ಗೋವಿಂದ ಅವರ ಮನದಾಳದ ಮಾತು
Пікірлер: 48
@Pradeepa.vakwadyАй бұрын
😍ಮಂದಾರ್ತಿ ಮೂರನೇ ಮೇಳದಲ್ಲಿ ಉತ್ತಮವಾದ ಸ್ತ್ರೀ ವೇಷ 🥰🥰🙏🙏
@sridharnaik252628 күн бұрын
🎉🎉🎉ಶುಭವಾಗಲಿ ಅಣ್ಣಾ
@hnambig Жыл бұрын
ತುಂಬಾ ಖುಷಿ ಆಯ್ತು ಅದ್ಬುತ ಕಲಾವಿದರು
@adigavenkatesh233 жыл бұрын
ಸೂಪರ್ ವಂಡಾರು ಗೋವಿಂದರವರು ಅತ್ಯುತ್ತಮ ಸ್ತ್ರೀ ವೇಶಧಾರಿ. ಶುಭವಾಗಲಿ.
@prasadmendon40352 жыл бұрын
I am a fan of Vandar . I always watch your yakshagana in youtube. Keep up this good job.
@krdj21184 жыл бұрын
ಗೋವಿಂದ, ನಿನಗೆ ವಂಡರ್ ಮಾರ್ವಿ ಶ್ರೀ ವಿಶ್ವೇಶ್ವರ ದೇವರು ಆಯುರ್ ಆರೋಗ್ಯ ಧನಕನಕ ನೆಮ್ಮದಿ ಕೊಡಲಿ ಇನ್ನು ಕೂಡ ಕಲಾ ಸೇವೆ ಮಾಡುವ ಅವಕಾಶ ದೇವರು ಕೊಡಲಿ.ವಜ್ರ ಮಾನಸಿ ಪ್ರಸಂಗದ ಹಿಲೂರ್ ರ ಶಂಕರ ನಾದ ಸರಿರಪರ ಹಾಡಿಗೆ ನಿನ್ನ ನಾಟ್ಯ ವರ್ಣತಿತಾ.
@arvindvaidya20113 жыл бұрын
In yakshagana now a days Hennu vesh is a major attraction and so many artists successfully played it ,and vandaru one among them. He is traditionally well known dancer with arthgarike in range bound manner of prasang .your efforts brought good information about vandaru. God bless both of you.
@sudeephegde58254 жыл бұрын
My favourite artist Thank you for choose him ..
@ganeshkanchan37524 жыл бұрын
ನಾಟ್ಯ ಮಯೂರಿ ಗೋವಿಂದಣ್ಣ ಸೂಪರ್ 👌
@nagarajaacharya64943 жыл бұрын
ಅಭಿನಂದನೆಗಳು ವಂಡಾರು ಗೋವಿಂದಣ್ಣ
@sowmyaj61154 жыл бұрын
My favorite Natya mayuri vandar sir waiting
@osgopalakrishna52083 жыл бұрын
ನರಸಿಂಹ ಗಾವಂಕರ್ ಯಲ್ಲಾಪುರ,ನಿಜವಾದ versatile artist.. ಅವರ interview ಮಾಡಿ..
@prasadbhat27774 жыл бұрын
I am waiting
@rajuprabhu96103 жыл бұрын
Super artist, yaxaganam gelge yaxaganam balge yaxaganam saviganam 👌👌👍👍