No video

"ಈಶ್ವರ್ ಮಲ್ಪೆ ಮಕ್ಕಳ ಪರಿಸ್ಥಿತಿ ನೋಡಿ ಪಾಪ! ಮನೆ ನೋಡಿ ಹೇಗಿದೆ!!-E03-Eshwar Malpe-KALAMADHYAMA-

  Рет қаралды 694,572

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Жыл бұрын

Пікірлер: 1 200
@guru8music
@guru8music Жыл бұрын
ಪರಮೇಶ ಅವರೇ ದಯವಿಟ್ಟು ತಾವು ತಮ್ಮ ಯೂಟ್ಯೂಬ್ ಚಾನೆಲ್ ಮುಖಾಂತರ ಇವರಿಗೆ ದೊಡ್ಡ ಪ್ರಮಾಣದಲ್ಲಿ ಸಹಾಯ ಸಹಕಾರ ಮಾಡಿಸಿ ದಯವಿಟ್ಟು ದಯವಿಟ್ಟು 🙏🙏🙏
@vkvideo279
@vkvideo279 Жыл бұрын
Param avarigu travelling kurchu ,family karchu eruthade sir ...adakintha param avaru fund raise madli 10lakh subscribes 1rs kotru 10lkh aguthade 👍👍👍
@dhanush5763
@dhanush5763 Жыл бұрын
@@vkvideo279 💯
@krishnabalutagi9914
@krishnabalutagi9914 Жыл бұрын
Yes
@shivakumarsiddappaHC8541
@shivakumarsiddappaHC8541 Жыл бұрын
ಕೆಲವು ನಿರ್ಣಾಯಕ ನಿರ್ಣಾಯಕ ಸಂದರ್ಭಗಳಲ್ಲಿ ಹಣಕಾಸಿನ ಕೊಡುಗೆಯನ್ನು ಸಂಗ್ರಹಿಸಬಹುದು
@vinayakpatil531
@vinayakpatil531 Жыл бұрын
@@vkvideo279 really good idea
@mrdlly8888
@mrdlly8888 Жыл бұрын
ಈಶ್ವರ ಅವರು ಮನೆಯಲ್ಲಿ ತುಂಬಾ ಕಷ್ಟವಿದ್ದರೂ😢 ಇನ್ನೊಬ್ಬರಿಗೆ ಸಹಾಯ ಮಾಡಬಹುದು ಗುಣ ಅವರಲ್ಲಿ ಇದೆ 😊 ಇಂಥವರಿಗೆ ಒಳ್ಳೆಯದಾಗಬೇಕು
@hrsking1
@hrsking1 Жыл бұрын
dcnchcjcjv fxjgugkv xhc. hlxjfgckbv,n
@umaibanu1409
@umaibanu1409 Жыл бұрын
👍
@umaibanu1409
@umaibanu1409 Жыл бұрын
👍
@rudramurthy1202
@rudramurthy1202 Жыл бұрын
Good
@NarayanGG-gh7cg
@NarayanGG-gh7cg Жыл бұрын
👍
@prasadravi054
@prasadravi054 Жыл бұрын
ಇವರ ಮುಂದೆ ನಮ್ಮ ಕಷ್ಟ ಗಳು ತೃಣ ಮಾತ್ರ 😢😢😓😭🙏
@ajaysalyan9054
@ajaysalyan9054 Жыл бұрын
🙏🙏🙏
@devathamanushyanachannel6545
@devathamanushyanachannel6545 Жыл бұрын
Sathya bro
@premaprema3107
@premaprema3107 Жыл бұрын
Nija
@Ganeshnetworksinfomedia8
@Ganeshnetworksinfomedia8 11 ай бұрын
ನಿಜ ಸರ.
@RaniGowdthi
@RaniGowdthi 11 ай бұрын
Nija sir 😭
@pavideepukannadavlogs
@pavideepukannadavlogs Жыл бұрын
ಮನೆಯ ತುಂಬಾ ಪ್ರಶಸ್ತಿ ಇದೆ 😒ಮನದಲ್ಲಿ ಅಷ್ಟೇ ನೋವಿದೆ 3 ಮಕ್ಕಳು ಹೀಗೆ ಇರುವಾಗ ಮನಸಿಗೆ ಆಗುವ ನೋವು ಕಂಡಿತಾ ಅರ್ಥ ಆಗುತ್ತೆ ನಿಮ್ಮ ಕುಟುಂಬಕ್ಕೆ ಒಳ್ಳೇದು ಆಗಲಿ ಅಣ್ಣ 🙏🏼
@hottepaducookingshow1960
@hottepaducookingshow1960 Жыл бұрын
Howdu pavi sis kanli niru bantu Nannu nanna novu jasti ankondu ede evara nodidre kashta anistu
@pavideepukannadavlogs
@pavideepukannadavlogs Жыл бұрын
@@hottepaducookingshow1960 😒 hu sis
@shivukumarg3030
@shivukumarg3030 Жыл бұрын
ನಿಜವಾಗಲೂ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಈಶ್ವರ ಅಣ್ಣ ಗೆ ಇಂತಹ ಪರಿಸ್ಥಿತಿ, ದೇವರು ಎಲ್ಲಿದ್ದಾನೆ 😔😔🙏🙏🙏
@HCL_STUDIOS
@HCL_STUDIOS Жыл бұрын
ನಿಜ ನಿಮ್ಮ ಮಾತು
@soniadsouzasoniadsouza6074
@soniadsouzasoniadsouza6074 Жыл бұрын
KZfaqnalli pastor Roshan Lobo video nodi. Nimage thumba useful agidhe.
@psych_tuber
@psych_tuber Жыл бұрын
@@soniadsouzasoniadsouza6074 kerdaag aakbeku avngu, ningu
@Psychkannadiga
@Psychkannadiga Жыл бұрын
​@@psych_tuber correct bro
@eshwarmalpe6363
@eshwarmalpe6363 Жыл бұрын
🙏🙏
@-dc37
@-dc37 Жыл бұрын
ಈಶ್ವರ್ ಮಕ್ಕಳನ್ನು ನೋಡಿ ಕಣ್ ತುಂಬಿ ಬಂತು ಶ್ರೀಹರಿ ನಾರಾಯಣ ಹೆಣ್ಣು ಮಗು ನಾದರೂ ಚನ್ನಾಗಿ ಓಡಾಡುವ ಹಾಗೆ ಮಾಡಲಿ ಎಂದು ಪ್ರಾರ್ಥಿಸುವೆ 🌹❤️🙏
@eshwarmalpe6363
@eshwarmalpe6363 Жыл бұрын
🙏🙏🙏🙏🙏
@Bond-io3hi
@Bond-io3hi Жыл бұрын
Niv prayer madod rinda yenu agalla brother.... manushya manushya mado sahayadalle devr irodu....kutkond prayer madudre agalla
@-dc37
@-dc37 Жыл бұрын
🙄
@yourchannel8401
@yourchannel8401 Жыл бұрын
ಶಿವ ಶಿವ ಯಾಕಪ್ಪಾ ಇಂಥ ಕಷ್ಟ ಕೊಡ್ತೀಯಾ.
@jee6719
@jee6719 Жыл бұрын
ದೇವರ ಮಾತೊಂದು ಹೆಸರು eswara malpe
@NaveenHJ
@NaveenHJ Жыл бұрын
ತುಂಬಾ ಬೇಜಾರು ಆಗುತ್ತೆ ಇಂತ ಮಕ್ಕಳನ್ನು ನೋಡೋದಕ್ಕೆ😢... ಅ ತಾಯಿಗೆ ಹಾಗೂ ಅ ವೈದ್ಯರಿಗೆ ನನ್ನ ದೊಡ್ಡ ನಮಸ್ಕಾರಗಳು... ದೇವರು ಅ ಮಗುನ ಆದಷ್ಟು ಬೇಗ ಗುಣ ಮಾಡಲಿ...
@Ganeshnetworksinfomedia8
@Ganeshnetworksinfomedia8 11 ай бұрын
ವೈದ್ಯೋ ನಾರಾಯಣ ಹರಿ.
@umeshbbajantri4091
@umeshbbajantri4091 Жыл бұрын
ಓ ದೇವರೇ ಎಲ್ಲಿದ್ದೀಯಾ ಸ್ವಲ್ಪ ಈ ಕಡೆ ಕರುಣೆ ತೋರಪ್ಪ 🙏😪😪
@soniadsouzasoniadsouza6074
@soniadsouzasoniadsouza6074 Жыл бұрын
KZfaqnalli pastor Roshan Lobo video nodi. Nimage thumba useful agidhe.
@KS-qo6nq
@KS-qo6nq Жыл бұрын
Idanna upload madiddavnu kooda oh jesus, why r u cruel anlilla ...bayyakke mathe matthe HINDU devre sigtharaa??
@Nannakanasu.
@Nannakanasu. Жыл бұрын
Nija 😭
@anupamascreativerangolis
@anupamascreativerangolis Жыл бұрын
ದೇವರೇ ಬಿಕ್ಷೆ ಬೇಡಿ ತಿ೦ನ್ದರು ಪರವಾಗಿಲ್ಲ ...ಇಂತಹ ಪರಿಸ್ಥಿತಿ ಯಾರಿಗೂ ಕೊಡಬೇಡ...😢 ನಿಜವಾಗಿಯೂ ಅಳು ತಡೆಯಲು ಆಗುತ್ತಿಲ್ಲ 🥺😭😭
@eshwarmalpe6363
@eshwarmalpe6363 Жыл бұрын
🙏🙏🙏
@latabhat7493
@latabhat7493 Жыл бұрын
nija..a tayige koti namaskara🙏😭
@anupamascreativerangolis
@anupamascreativerangolis Жыл бұрын
@@latabhat7493 Howdu... Nam makklige swalpa hushar thappudru nodoke agalla.. antadralli avru 3 makkluna ee paristhithili nodi ad heg sahiskondidaaro🥺😭😭
@sushanthshetty35
@sushanthshetty35 Жыл бұрын
@@eshwarmalpe6363 anna ereg masth edde manas undu.... Dever irna kashta n matha parihara malpad ndh kenonuve..... 🥺🙏
@sushanthshetty35
@sushanthshetty35 Жыл бұрын
Anna ಇರೆಗು ಮಸ್ತ್ ಎಡ್ಡೆ ಮನಸ್ ಉಂಡು...... ದೇವೆರ್ ಇರ್ ನ ಕಷ್ಟನ ಮಾತ ಪರಿಹಾರ ಮನ್ಪಡ್೦ದ ಕೇನೊನುವೆ... 🥺🙏
@mahadevbagali-kz1lo
@mahadevbagali-kz1lo Жыл бұрын
ನಾವು ದೇವರನ್ನು ಎಲ್ಲೆಲ್ಲಿ ಹುಡುಕುತ್ತೇವೆ ಆದರೆ ಇಂಥ ದೇವರು ನಮ್ಮ ಕಣ್ಣು ಮುಂದೆ ಇದ್ದಾನೆ ಈಶ್ವರಣ್ಣ 🙏
@DheePu
@DheePu Жыл бұрын
ಸ್ವಂತ ಅತ್ತೆ, ಮಾವರವರ ಮಕ್ಕಳನ್ನು ದಯಮಾಡಿ ಮದುವೆ ಮಾಡಿಕೊಳ್ಳಬೇಡಿ. ಎಲ್ಲರಿಗು ಒಳ್ಳೆಯದಾಗಲಿ.
@atozchannel5392
@atozchannel5392 Жыл бұрын
ಹಿಂದೂ ಪರ ಸಂಘಟನೆಗಳು plz support him finance 🙏
@Nammatagaru
@Nammatagaru Жыл бұрын
E tara problem ge sahaya madolla avaru yelladaru bjp functions edre madtare
@suhagannaiah168
@suhagannaiah168 Жыл бұрын
Nem ibru janmukke benki haka thu
@jamilashaikh64
@jamilashaikh64 Жыл бұрын
Hindu para sangathane bari Hindu muslim madlikke addilla...idella nodalla
@Abhipositivevibes
@Abhipositivevibes Жыл бұрын
Nin amman kalso....yella dakku jaati antheera ega hindu para anthe sulemakla
@KS-qo6nq
@KS-qo6nq Жыл бұрын
Bitti duddu thinkondu hogoru yaro..idakke intha kaalaji iroru yake support madalla?
@SAMIKHAN-zh5qu
@SAMIKHAN-zh5qu Жыл бұрын
ಪರಮ್ ಸರ್ ತಾವು ಅವರ ಅಕೌಂಟ್ ನಂಬರ್ ಅಥವಾ ಫೋನ್ ಪೆ ನಂಬರ್ ಹಾಕಿ ಅವರ ಬಗ್ಗೆ ಇನ್ನೊಂದು ಸಂಚಿಕೆ ಮಾಡಿ ಕರ್ನಾಟಕ ಜನತೆಗೆ ಸಹಾಯ ಕೆಳಿ 🙌
@eshwarmalpe6363
@eshwarmalpe6363 Жыл бұрын
🙏🙏🙏
@savitaavarsang90
@savitaavarsang90 Жыл бұрын
ಈಶ್ವರ್ ನಂಬರ್ ಹಾಕಿದ್ದೇವೆ. ಸಹಾಯ ಮಾಡುವವರು ಮಾಡಿ🙏
@abhinandanmurthy3548
@abhinandanmurthy3548 Жыл бұрын
​@@savitaavarsang90 pls share the number
@abhinandanmurthy3548
@abhinandanmurthy3548 Жыл бұрын
​@@eshwarmalpe6363 Number share malpule bro
@savitaavarsang90
@savitaavarsang90 Жыл бұрын
@@abhinandanmurthy3548 ಅವರ ಎಲ್ಲಾ ವೀಡಿಯೋ ದ description ಅಲ್ಲಿ ನಂಬರ್ ಹಾಕಿದ್ದೇವೆ.
@santhoshkumar6300
@santhoshkumar6300 Жыл бұрын
ದೇವರು ಆ ಕುಟುಂಬಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಲಿ ಎಂದು ಬೇಡಿಕೊಳ್ಳುತ್ತೇನೆ
@creative_psyche8046
@creative_psyche8046 Жыл бұрын
Khandita sigutte🙏🙏🙏🙏
@lokeshloki1702
@lokeshloki1702 Жыл бұрын
Eshvar sirgi halp madi holed agle good blasu you eshvar sir
@nageshdccbank5575
@nageshdccbank5575 Жыл бұрын
ನಿಮ್ಮ ತಾಳ್ಮೆ ಮತ್ತು ಪ್ರೀತಿಗೆ ಸಾಷ್ಟಾಂಗ ನಮಸ್ಕಾರ. 🙏🙏
@SAMIKHAN-zh5qu
@SAMIKHAN-zh5qu Жыл бұрын
ಸರ್ ತಾವು ಅವರ ಅಕೌಂಟ್ ನಂಬರ್ ಅಥವಾ ಫೋನ್ ಪೆ ನಂಬರ್ ಹಾಕಬೇಕು ಅಂತ ವಿನಂತಿ 💔🤲
@eshwarmalpe6363
@eshwarmalpe6363 Жыл бұрын
🙏🙏
@manishakotian852
@manishakotian852 Жыл бұрын
@@eshwarmalpe6363 one of the best human being I’ve ever heard of🙏🏻god bless u sir
@bhimeshamaravati2038
@bhimeshamaravati2038 Жыл бұрын
ನೂರಾರು ಜೀವ ಉಳಿಸಿದ,ನೂರಾರು ತಂದೆ ತಾಯಿಗಳ ಮುಖದಲ್ಲಿ ಮಂದಹಾಸ ತರಿಸಿದ ಈಶ್ವರ್ ಅಣ್ಣನಿಗೆ ಇಷ್ಟೊಂದು ಕಷ್ಟಗಳಿವೆ ಇದು ತುಂಬಾ ಅನ್ಯಾಯ 😢😢ದೇವರೇ ಇವರ ಕಷ್ಟಗಳು ಬೇಗ ಕರಗಲಿ, ದಯವಿಟ್ಟು ಇವರಿಗೆ ಸಹಾಯ ಮಾಡಿ 🙏🙏
@eshwarmalpe6363
@eshwarmalpe6363 Жыл бұрын
🙏🙏🙏
@shivushivu3038
@shivushivu3038 Жыл бұрын
ಕೆಲವುರು ದೇವರ ರೂಪದಲ್ಲಿ ಭೂಲೋಕದಲ್ಲಿ ಮನುಷನಾಗಿ ಇರುತಾರಂತೆ ಅಂಥವರಲ್ಲಿ ಒಬ್ಬರು ಈಶ್ವರ್ ಅಣ್ಣ ❤❤❤ ದಯವಿಟ್ಟ ಈಶ್ವರ್ ಅಣ್ಣನ ನಂ ಹಾಕಿ ಪರಮ್ ಸರ್
@jayanayak1696
@jayanayak1696 Жыл бұрын
ಓ ದೇವರೇ ಯಾರಿಗೂ ಇಂತಹ ಕಷ್ಟ ಕೊಡಬೇಡ... 🙏🙏🙏
@usmanjaan9498
@usmanjaan9498 Жыл бұрын
ಪರಮ್ ಅವರೇ ಅವರು ಹೇಳಿದ್ದು ನಿಜ, ಅತ್ತಿರದ ಸಂಬಂಧದಲ್ಲಿ ಮದುವೆ ಯಾದರೆ ಈ ಪ್ರಾಬ್ಲಮ್ ಆಗೋದು ಉಂಟು...
@rajannanr9837
@rajannanr9837 Жыл бұрын
ಹೌದು, ರಕ್ತ ಸಂಬಂಧಗಳಲ್ಲಿ ಮದುವೆ ಯಾದರೆ ಈ ರೀತಿಯ ಮಕ್ಕಳು ಜನಿಸುತ್ತವೆ. ನನಗೂ ಒಬ್ಬಳು ಹೆಣ್ಣು ಹೀಗೆ ಜನಿಸಿ 2 ವರ್ಷಕ್ಕೆ ತೀರಿಕೊಂಡ್ಲು, ಹೀಗಿನ 7 ವರ್ಷದ ಮಗಳು ಆರೋಗ್ಯದಿಂದ ಇದ್ದಾಳೆ. ಪಾಪ ಆ ದೇವರು ಬೇಗ ಇವರ ಕಷ್ಟಗಳನ್ನು ದೂರಮಡಲೆಂದು ಪ್ರಾರ್ಥಿಸುತ್ತೇನೆ 😢😢
@vijayaannie3962
@vijayaannie3962 Жыл бұрын
ಇಂತಹ ಪ್ರೋಗ್ರಾಮ್ ನೀವು ಯಾವಾಗಲು ಮಾಡಿಲ್ಲ ಸರ್ good job 🙏🙏🙏🙏
@madhumithuyr3461
@madhumithuyr3461 Жыл бұрын
E video ನೋಡಿ ಮನಸ್ಸಿಗೆ ತುಂಬಾ ನೋವಾಯಿತು ನಿಜವಾಗಿಯೂ ದೇವರಿಗೆ ಕಣ್ಣಿಲ್ಲ...... ಇ ವಿಡಿಯೋ ನೋಡಿದವರಿಗೆಲ್ಲ ಕಣ್ಣೀರು ಬಾರದಿರಲು ಸಾಧ್ಯನೇ ಇಲ್ಲ 😭😭
@papannamnnagamangala3263
@papannamnnagamangala3263 Жыл бұрын
ಈಶ್ವರ್ ಅಣ್ಣನವರ ಕುಟುಂಬ ನೋಡಿದರೆ ಕಣ್ಣುತುಂಬಿ ಬರುತ್ತಿದೆ.. ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ❤❤❤
@umeshaminomanmuscat7889
@umeshaminomanmuscat7889 Жыл бұрын
ತುಂಬಾ ದುಃಖಕರ ಎಪಿಸೋಡ್ ಇದು... ದೇವರ ಮೇಲೆ ಭಾರವಿರಲಿ... ಈಶ್ವರ್ ಕುಟುಂಬ ಕ್ಕೇ.. ಎಲ್ಲರೂ ಸಹಾಯ ಹಸ್ತ ನೀಡೋಣ..👏😭😥
@susheelashetty4233
@susheelashetty4233 Жыл бұрын
ಇನ್ನೊಬ್ಬರ ಕಷ್ಟಕ್ಕೆ ಮರುಗುವ, ಸಹಾಯಕ್ಕೆ ಬರಲಿಲ್ಲ ಧಾವಿಸುವ ಜನರಿಗೆ ತಮ್ಮ ಬದುಕಿನಲ್ಲಿ ಇದೆ ತರ ಕಷ್ಟ ವೇನೋ... Respect ಈಶ್ವರ್ ಮಲ್ಪೆ 🙏🏼🙏🏼🙏🏼🙏🏼🙏🏼 ನಿಮಗೆ.
@asha5129
@asha5129 Жыл бұрын
ನಿಮ್ಮ ತಾಳ್ಮೆಗೆ ನಮ್ಮ ಹೃದಯ ತುಂಬಿದ ನಮಸ್ಕಾರ. ದೇವರು ಇನಾದರು ಒಳೆಯದು ಮಾಡಲಿ.
@mychoice5195
@mychoice5195 Жыл бұрын
ಕಣ್ಣಿಗೆ ಕಣ್ಣುವ ದೇವರು ನಮ್ಮ ಈಶ್ವರ್ ಅಣ್ಣ 🙏🏻🙏🏻🙏🏻🤗🤗🤗🤗🤗♥️♥️♥️♥️♥️
@eshwarmalpe6363
@eshwarmalpe6363 Жыл бұрын
🙏🙏
@santhosharadhya1
@santhosharadhya1 Жыл бұрын
ಇದೇನಿದು... ಪರಮ್‌..‌ ವಿಡಿಯೋ ನೋಡಿದ ನಮಗೆ ಇಷ್ಟು ಮನಸಿಗೆ ಹಿಂಸೆ‌ಆಗ್ತಿದೆ.. ನಿಮಗೆ ಹೇಗಾಗಿರಬಾರದು😢
@mallikarjuna2300
@mallikarjuna2300 Жыл бұрын
ತುಂಬಾ ಬೇಜಾರ್ ಆಯ್ತಾ ನೋಡಿ. ನಮ್ಮ ಕೈ ಅಲ್ಲಿ ಆದಷ್ಟು ಸಹಾಯ ಮಾಡುತೀನಿ 🙏 🙏.
@abhishekkd6116
@abhishekkd6116 Жыл бұрын
One of the strongest people I have ever witnessed in my life !! Hats of to this couple 😢
@rizwanrijju1234
@rizwanrijju1234 Жыл бұрын
ಆದಷ್ಟು ಬೇಗಾ ಹಾ ಮಕ್ಕಳಿಗೆ ಗುಣವಾಗಲಿ 🤲🤲🙏🙏
@manjunathk1985
@manjunathk1985 Жыл бұрын
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇನೆ
@mudduparnika4363
@mudduparnika4363 Жыл бұрын
ಹೆತ್ತವರು ದೇವರಿಗಿಂತ ದೊಡ್ಡವರು ಅನ್ನೋ ಮಾತಿಗೆ ನೀವೇ ಉತ್ತಮ ಉದಾಹರಣೆ. ಆ ದೇವರು ನಿಮಗೆ ಒಳ್ಳೇದು ಮಾಡಲಿ 🙏.
@jayasuryajaya9083
@jayasuryajaya9083 Жыл бұрын
ಈ ಜಗತ್ತು ಬರೀ ಅವರ ಬಗ್ಗೆ ಯೋಚನೆ ಮಾಡುವ ಕಾಲದಲ್ಲಿ ಅಲ್ಲೊಬ್ಬ ತನ್ನ ಕಷ್ಟ ಬಿಟ್ಟು ಬೇರೆಯವರಿಗೆ ಸಹಾಯ ಮಾಡುವ ಗುಣ ಇದೆಯಲ್ಲಾ bro ನಿಮ್ಗೆ ಇದೆ ತರ ಮುಂದೆ ಕೆಲಸ ಮಾಡುವ ಶಕ್ತಿ ಕೊಡಲಿ BRO... ✨️
@sharanammahugar7908
@sharanammahugar7908 Жыл бұрын
ಪರಂ ಸರ್, ನಿಮ್ಮ ಯುಟ್ಯೂಬ್ ಚಾನೆಲ್ ಮೂಲಕ ಈ ಕುಟುಂಬಕ್ಕೆ ಸಹಾಯ ಮಾಡಿಸಿ ದಯವಿಟ್ಟು 🙏🏼
@MANJUNATHManjunath-zy5eq
@MANJUNATHManjunath-zy5eq Жыл бұрын
ನಿಮ್ಮ ಜೀವನ ನೋಡಿ ಕಲಿಯೋದು ತುಂಬಾ ಇದೆ ಸರ್ ಇಂದಿನ ಕಲಿಯುಗ
@pramod8103
@pramod8103 Жыл бұрын
ಇದಕ್ಕೆ ನನಗೆ ಕಾಲಮಾಧ್ಯಮ ಚಾನೆಲ್ ಇಷ್ಟ ಆಗೋದು.... ಕಷ್ಟದಲ್ಲಿ ಇರುವವರನ್ನು ಸಮಾಜಕ್ಕೆ ತೋರಿಸಿ ಕೊಡುತ್ತಾರೆ... ನಿಮ್ಮ ಈ ವೊಳ್ಳೆ ಕೆಲಸಕ್ಕೆ ಕೋಟಿ ಕೋಟಿ ಧನ್ಯವಾದಗಳು ಸರ್.... ದೇವರು ನಿಮಗೆ ಮತ್ತು ನಿಮ್ಮ ಫ್ಯಾಮಿಲಿಗೆ ವೊಳ್ಳೆದು ಮಾಡಲಿ 🙏🙏🙏🙏
@kittikitty6671
@kittikitty6671 Жыл бұрын
ನಿಜವಾಗಿಯೂ ನೀನು ಈಶ್ವರ ನೇ .........🙏🙏🙏🙏
@thegreenbay..7930
@thegreenbay..7930 Жыл бұрын
Hi viewers, commenters let us join hands to help this person. I dont kw hw he is handling all these, really no words. Pls come forward to help this gentlemen. Dont wait for God .. god never comes. 🙏🙏
@BeautyZoneKannada
@BeautyZoneKannada Жыл бұрын
ಮನೆಯಲ್ಲಿ ಇಷ್ಟೆಲ್ಲಾ ತೊಂದರೆ ಇದ್ದರೂ ಕೂಡ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಜನರಿಗೆ ಇರೋದು ತುಂಬಾ ಕಡಿಮೆ ಅನ್ಸುತ್ತೆ ಅದರಲ್ಲೂ ಇತರ ಕೆಲಸ ಮಾಡೋದಕ್ಕೆ ತುಂಬಾ ಧೈರ್ಯ ಬೇಕು ಅಣ್ಣಾ ನಿಮಗೆ ನಿಮ್ಮ ಮಕ್ಕಳಿಗೆ ದೇವರು ಒಳ್ಳೆಯದು ಮಾಡ್ತಾನೆ ನೀವು ನೋವು ಇದ್ರೂ ಇಷ್ಟು ಜನರಿಗೆ ಸಹಾಯ ಮಾಡ್ತಾ ಇದೀರಾ ಅಲ್ವ ಅಣ್ಣಾ ನೀವು ನಿಜವಾದ ಹೀರೋ 🙏🙏🙏🙏🙏🙏
@manjucnayakmanjucnayak4352
@manjucnayakmanjucnayak4352 Жыл бұрын
ಇಂತವರ ಕಷ್ಟಗಳ ಮುಂದೆ ನಮ್ಮ ಕಷ್ಟ ತೃಣಕ್ಕೆ ಸಮಾನ
@sherlock6719
@sherlock6719 Жыл бұрын
🥺😢 Eshwar outside smiling, but inside huge pain. Devre yak hing madthiya. 🥺Hare Krishna 🙏🏻
@sagarsharmasharma3595
@sagarsharmasharma3595 Жыл бұрын
ಓ ನನ್ನ ದೇವರೆ😢😢😢😢 ಇಂದೆಂತಹ ಅನ್ಯಾಯ .ಒಳ್ಳೆ ಯವರಿಗೆ ಕಾಲವಿಲ್ಲ...
@mahadevbagali-kz1lo
@mahadevbagali-kz1lo Жыл бұрын
ಕಣ್ಣಲ್ಲಿ ನೀರು ಬಂತು ಕರುಣೆ ಇಲ್ಲದ ದೇವರು 🙏
@dhruvstar5894
@dhruvstar5894 Жыл бұрын
Sahaya madiddu Yara hatra u helbedi 😊
@nobody90453
@nobody90453 Жыл бұрын
@@dhruvstar5894 heli bidi keli inu swalpa jana madali
@Nannakanasu.
@Nannakanasu. Жыл бұрын
😢😢
@usmanjaan9498
@usmanjaan9498 Жыл бұрын
ಆ ಹೆತ್ತವರಿಗೆ ಎಷ್ಟು ನೋವಿರಬೇಕು...
@ayyuayyanagouda2401
@ayyuayyanagouda2401 Жыл бұрын
ದೇವರೇ ಕಾಪಾಡಬೇಕು ❤ ನಿಮ್ಮಂತ ಒಳ್ಳೆ ಜನಕ್ಕೆ ಯಾಕೆ ಕೊಡುತ್ತಾನೆ a ದೇವರು ಕಷ್ಟ
@alizali1777
@alizali1777 Жыл бұрын
ದೇವರು ಆ ಮಕ್ಕಳನ್ನು ಬೇಗ ಗುಣಪಡಿಸಲಿ 😰😭.
@manjunathpujar5515
@manjunathpujar5515 Жыл бұрын
ತುಂಬಾ ಒಳ್ಳೆಯ ಮನಸ್ಸುಗಳ ಇದೆ ಪರಿಸ್ಥಿತಿ ನೋಡಿ ಪರಮ ಯಾಕೆ ಗೊತ್ತಿಲ್ಲ ದೇವರಿಗೆ ಹೃದಯವಂತಿಕೆ ಇಲ್ಲ ಆ ಬಡ್ಡಿಮಗನಿಗೆ ಕೆಟ್ಟವರನ್ನೇ ಕಂಡ್ರೆ ತುಂಬಾ ಪ್ರೀತಿ ದೇವರಿಗೆ ಕ್ರೂರಿ
@jyothimshetty2933
@jyothimshetty2933 Жыл бұрын
Yes Anna entha sthithi nodi
@psd5469
@psd5469 Жыл бұрын
ದೇವರು ಇನ್ನೋದು ಬರೀ ಸುಳ್ಳು. ಅದೆಲ್ಲ ದುಡ್ಡು ಮಾಡೋಕೆ ಅರ್ಚಕರು ಮಾಡಿಕೊಂಡ ಮಾರ್ಗ ಅಷ್ಟೇ.
@vootkidsfansclub7340
@vootkidsfansclub7340 Жыл бұрын
ಅಣ್ಣ ನಿಮ್ಮ ಕಥೆ ಕೇಳಿ ನಿಮ್ಮ ಫ್ಯಾನ್ ಆಗಿದ್ದೇನೆ
@bheemareddy7613
@bheemareddy7613 Жыл бұрын
ಮನೆಯಲ್ಲಿ ಎಸ್ಟು ನೋವು ಇದ್ದರೂ ಸಮಾಜಸೇವೆ ಯಲ್ಲಿ ನಿಮ್ಮ ನೋವನ್ನು ಮರೆಯುತ್ತಾ ಸಮಾಜ ಸೇವೆಯಲ್ಲಿ ಸಂತೋಷ ಹುಡುಕುವ ನಿಮಗೆ ಎಸ್ಟು ಧನ್ಯವಾದ ಹೇಳಿದರೂ ಸಾಲದು. 🙏
@kashinathchamoji
@kashinathchamoji Жыл бұрын
ಈಶ್ವರ್ ಅಣ್ಣನಿಗೆ ಸಲ್ಯೂಟ್🙏🙏
@chandupyari
@chandupyari Жыл бұрын
ನಿಮ್ಮನ್ನು ನೋಡಿ ನಾವು ಕಲಿಯೋದು ತುಂಬಾ ಇದೆ
@girishms5636
@girishms5636 Жыл бұрын
ಜೀವನ ತುಂಬಾ ಕಷ್ಟ ನೋಡಿ ಸ್ನೇಹಿತರೆ ಇಂತಹ ಒಳ್ಳೆಯ ಜನಪರ ಕೇಲಸ ಮಾಡಿವ ಈಶ್ವರ್ ಅವರ ಮಕ್ಕಳಿಗೆ ಆ ದೇವರು ಎಂತಹ ಶಿಕ್ಷೆಯನ್ನು ವಿಧಿಸಿದ್ದಾನೆ.ದೇವರು ಮೇಲೆ ಒಂದೊಂದು ಸಾರಿ ತುಂಬಾ ಬೇಸರ ಆಗುತ್ತದೆ.
@siddaramtalawar4120
@siddaramtalawar4120 Жыл бұрын
ಈಶ್ವರ ಅಣ್ಣಾ ನೀ ಕಣೀಗೆ ಕಣ್ಣುವ ದೇವರು ಅಣ್ಣಾ ಆ ದೇವರು ನೀಮುಗ ತುಂಬಾ ಮೊಸ್ಸಾ ಮಾಡಿದನೇ ಮೊಂದೆ ಆದ್ರೂ ಒಳ್ಳೆ ದು ಮಾಡ್ಲಿ ದೇವರಲ್ಲಿ ಪ್ರತಿಸುತ್ತೆನೆ 🙏🏻🙏🏻❤❤🌹🌹😔
@ravikiranca6323
@ravikiranca6323 Жыл бұрын
ಶ್ರೀಮನ್ ನಾರಾಯಣ ಪ್ರಭು ಈ ಕುಟುಂಬಕ್ಕೆ ಅರೋಗ್ಯ ನೀಡಲಿ 😊🙏🏼💐
@rajashekarreddy805
@rajashekarreddy805 Жыл бұрын
ದೇವರೇ ಎಲ್ಲರಿಗೂ ಒಳ್ಳೇದು ಮಾಡಪ್ಪ 😢🙏
@nandinihm8862
@nandinihm8862 Жыл бұрын
ದೇವರೇ ಇಂತ ಕಷ್ಟ ಯಾರಿಗೂ ಕೋಡಬೇಡಪ್ಪ 🙏🙏🙏🙏
@AsharVlogs15
@AsharVlogs15 Жыл бұрын
ದೀಪ ಧಾ ಕೆಳಗೆ ನೇ ಕಥಲು🥺🙏
@Lakshmi143lucky
@Lakshmi143lucky Жыл бұрын
ತುಂಬಾ ಹೃದಯವಂತ ❤️ಮನುಷ್ಯ 🙏
@mrindia1036
@mrindia1036 Жыл бұрын
Hats off to this man ❤️❤️❤️🥺🥺🥺
@sathishag3892
@sathishag3892 Жыл бұрын
ಈಶ್ವರ್ ಸಾರ್ ನಿಮ್ಮ ಕಷ್ಟದ ಮುಂದೆ ನಮ್ಮ ಕಷ್ಟಗಳು ಏನೇನು ಅಲ್ಲ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ನಿಮ್ಮ ಬದುಕು ನಿಮ್ಮ ಸಾಧನೆ ಈ ಕಾಲದ ಯುವಕರಿಗೆ ಸ್ಫೂರ್ತಿ
@SopranoPersonalityspices
@SopranoPersonalityspices Жыл бұрын
I'm terribly hurt seeing the plight of these children. Hope through this channel the family gets huge financial/ medical & other requirements from the audience. Hope & wish God cures those kids
@himanthraj1566
@himanthraj1566 Жыл бұрын
ನಿಜವಾದ ಕನ್ನಡಿಗರು ಇವರಿಗೆ ಕೈಲಾದಷ್ಟು ಸಹಾಯ ಮಾಡಲೇಬೇಕು...
@bhimashankerhallikhed5754
@bhimashankerhallikhed5754 Жыл бұрын
ಪರಮೇಶ್ವರ್ ಸರ್, ನೀವು ನಿಮ್ಮ ಚಾನೆಲ್ನಲ್ಲಿ ಇಂತವರ ವಿಡಿಯೋ ಮಾಡಿ ಅಪ್ಲೋಡ್ ಮಾಡ್ತಿರಲ್ಲ. Hats off to you and your team. Param sir, ನೀವು ನಿಮ್ಮ family ನೂರಾರು ವರ್ಷ ನೆಮ್ಮದಿಯಿಂದ ಬಾಳಲಿ ಅಂತ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ. ಶುಭವಾಗಲಿ ನಿಮ್ಮೆಲ್ಲರಿಗೂ. God blessing you ಆಲ್.
@yamanoorappachapi8038
@yamanoorappachapi8038 Жыл бұрын
ಪರಮ್ ಅಣ್ಣ ಈಶ್ವರ ಅಣ್ಣ ಅವರ ಪೂನ ಪೇ ನಂಬರ ಕೂಡಿ ಸಹಾಯ ಮಾಡುವ 😌😌😢😢
@veereshr1316
@veereshr1316 Жыл бұрын
ಒಳ್ಳೆ ಮನಸ್ಸಿನವರಿಗೆ ನೋವು ಹೆಚ್ಚು😢
@raghubarki2698
@raghubarki2698 Жыл бұрын
ಏಷ್ಟು ಒಳ್ಳೆಯ ರು sir.......ನಿಜಕ್ಕೂ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕು .ಸಮಾಜಕ್ಕೆ ನಮ್ಮ ಕೊಡುಗೆ ಏನು ಅಂತ.....
@feelingsmemoris1080
@feelingsmemoris1080 Жыл бұрын
ದೇವರು ದಯೆ ತೋರಲಿ
@manjunathab8985
@manjunathab8985 Жыл бұрын
ಖಾಲಿ ಕಾಮೆಂಟ್ ಮಾಡೋದು ಬೇಡ ಅವರ ಕಷ್ಟಕ್ಕೆ ಯಾವ ಧರ್ಮದ ದೇವರು ಬರೋಲ್ಲ ನಾವೇ ಏನಾದ್ರು ಸಹಾಯ ಮಾಡೋಣ 🙏🏻🙏🏻
@malleshdesur9050
@malleshdesur9050 Жыл бұрын
Yes
@anoopvettath
@anoopvettath Жыл бұрын
I sincerely thank Param and the Kalamadhyama team for bringing a great soul like Eshwar to the limelight. Eshwar is making a difference in the community.
@panchaksaris1328
@panchaksaris1328 Жыл бұрын
ದೇವರಿಗೆ ಕರುಣೆ ಇಲ್ಲ 🙏
@SandeepSasnoor9733
@SandeepSasnoor9733 Жыл бұрын
Devaranna nododira nivu. Karune ella annoke.
@abhaybhajantri3054
@abhaybhajantri3054 Жыл бұрын
ಪರಮ್‌ ಸರ್ ತುಂಬಾ ದುಃಖ ಆಯಿತು ಅ ಮಕ್ಕಳ ನ ನೋಡಿ
@varunaryan1521
@varunaryan1521 Жыл бұрын
ನಿಮ್ಮ ಮನೇಲೇ ಅಷ್ಟು ಕಷ್ಟ ಇಟ್ಟುಕೊಂಡು ಕಂಡೊರ ಕಷ್ಟ ಕೆ ಹೋಗ್ತೀರಲ್ಲ.. ನಿಮಗೆ ಕೋಟಿ ಕೋಟಿ ನಮಸ್ಕಾರ ಸಾರ್ 🙏🙏🙏🙏🙏🙏
@Chethanoninsta
@Chethanoninsta Жыл бұрын
Guru ninge award kottirodikkr ❤😢❤ hatsoff best you tuber Nene bidu bro
@utailors9317
@utailors9317 Жыл бұрын
ಒಳ್ಳೆಯವರಿಗೆ ಕಾಲ ell ಪರಂ sir ಅವರನ್ನು ನೋಡಿದರೆ ಮನಸು ಗೊಂದಲ ಆಗುತ್ತೆ ಅವರಿಗೆ yenadaru ಸಹಾಯ ಮಾಡಬೇಕು ನಾವೆಲ್ಲರೂ ಸೇರಿ
@raghuchandru7016
@raghuchandru7016 Жыл бұрын
ಆಕಾಶದಾಚೆ ಎಲ್ಲೋ ದೇವರಿಲ್ಲವೋ ಹುಡುಕ ಬೇಡವೋ.......ಅನ್ನೋ ಮಾತು ಸತ್ಯ ಆಯ್ತು
@venugopalvenugopal3381
@venugopalvenugopal3381 Жыл бұрын
ಪರಮೇಶ್ ಅಣ್ಣ ದಯವಿಟ್ಟು ಕೇಳಿಕೊಳ್ಳುತ್ತೇನೆ ಏಷ್ಟೋ ಜನರ ಪ್ರಾಣ ಕಾಪಾಡಿ,ಏಷ್ಟೋ ಶವಗಳನ್ನು ಅವರ ಸಂಬಂಧಿಗಳಿಗೆ ಹುಡುಕಿ ಕೊಟ್ಟವರಿಗೆ,ಅವರ ಸ್ಥಿತಿ ನೋಡಿ ತುಂಬಾ ನೋವಾಗಿದೆ.ದಯವಿಟ್ಟು ಸಹಾಯ ಮಾಡಿ ಜನರಲ್ಲಿ ಸಹಾಯಕ್ಕೆ ಅವಕಾಶ ಮಾಡಿ ಕೊಡಿ
@sreenivaaskannur4535
@sreenivaaskannur4535 Жыл бұрын
ರಾಘವೇಂದ್ರ ಸ್ವಾಮಿಗಳು ಮಕ್ಕಳಿಗೆ ಒಳ್ಳೆಯದನ್ನು ಮಾಡಲಿ 🙏🏻🙏🏻🙏🏻🙏🏻
@pawanhassan423
@pawanhassan423 Жыл бұрын
Om shree guru Raghavendra🙏🙏🙏🙏
@arpithaadhya5428
@arpithaadhya5428 Жыл бұрын
Pappa kasta kottavige kasta kodtane devruu
@santhoshdevadiga3104
@santhoshdevadiga3104 Жыл бұрын
Estu problems eruvaga nagutta innobbara seve maduva mughda manasina eshwara anna neevu devara pratiroopa nimma hennu maguvige devru olle arogya karunisali nimma bagge helalu padagalinda asaadya with lots of love from maravanthe🙏🙏🙏
@girishsuni6548
@girishsuni6548 Ай бұрын
ತುಂಬಾ ನೋವು ಅಯ್ತು ಅಣ್ಣಾ 😢. ದೇವರು ಅವರನ್ನು ಕಾಪಾಡಲಿ 🙏
@ushasushas6697
@ushasushas6697 Жыл бұрын
ಆದಷ್ಟು ಬೇಗ ನಮ್ಮ ಕರ್ನಾಟಕದ ಜನರು ಈಶ್ವರ ಅಣ್ಣಾವರ ಕುಟುಂಬಕ್ಕೆ ಏನಾದ್ರು ಸಹಾಯ ಮದಲ್ಲೇ ದಯವಿಟ್ಟು ಇಂಥ ಒಳ್ಳೆಯ ಜನರಿಗೆ ಸಹಾಯ ಮಾಡೋಕ್ಕೆ ಮುಂದೆ ಬನಿ ನನ್ನ ಕರ್ನಾಟಕದ ಜನಗಳ್ಳೆ ಆದಷ್ಟು ಬೇಗ ಈಶ್ವರ ಅಣ್ಣಾವರ ಅಕೌಂಟ್ ಡಿಟೇಲ್ಸ್ ಅಂದ್ರೆ ಅವರ ಫೋನ್ ಪೆ ಮತ್ತೆ ಇತ್ಯಾದಿ ನಂಬರ್ ತಿಳಿಸಿಕೊಡಿ ಕಲಾಂಧ್ಯದವರೇ 🙏🙏
@usmanjaan9498
@usmanjaan9498 Жыл бұрын
ದೇವರಿಗೆ ಸ್ವಲ್ಪ ನು ಕರುಣೆ ಇಲ್ವಾ. ಇಂತ ಒಳ್ಳೆ ಜನಗಳಿಗೆ ಸಹಾಯ ಮಾಡುವವರಿಗೆ ಈ ತರ ಕಷ್ಟ ನ.... 🤲🤲🤲🤲🤲😭😭😭😭😭😭😭😭😭😭😭😭🤲🤲🤲🤲🤲🤲🤲
@soniadsouzasoniadsouza6074
@soniadsouzasoniadsouza6074 Жыл бұрын
KZfaqnalli pastor Roshan Lobo video nodi. Nimage thumba useful agidhe.
@spcreation4348
@spcreation4348 Жыл бұрын
Waiting for ishwaranna's life story
@susheelashetty4233
@susheelashetty4233 Жыл бұрын
ಧನ್ಯವಾದಗಳು 🙏🏼 ಪರಮ್ sir. ಕರಾವಳಿಯ ಸಾಧಕರನ್ನು ಇಂಟರ್ವ್ಯೂ ಮಾಡ್ತಾ ಇದ್ದೀರಿ... 🙏🏼🙏🏼
@channabasappabankar6824
@channabasappabankar6824 Жыл бұрын
The case of my sister children was occurred three children she last.She had married with nearest relation,Docters has advised the same defects of relationship marriage, God has to grace them.
@Pavangowda886
@Pavangowda886 Жыл бұрын
​@@channabasappabankar6824 o
@lokeshh5300
@lokeshh5300 11 ай бұрын
ESHWAR SIR GREAT JOB HATS OFF
@vinaygowda3779
@vinaygowda3779 Жыл бұрын
Entavrana belusbeku kandria badur maklu belibeku ❤❤
@anandkumarputter5437
@anandkumarputter5437 Жыл бұрын
ತುಂಬಾನೇ ಬೇಸರದ ವಿಷಯ.🙏🙏🙏🙏
@dhanuthanu7973
@dhanuthanu7973 Жыл бұрын
ಇಂತಹ ದೇವ ಮಾನವನಿಗೆ ದೇವರು ಕೊಟ್ಟ ಭಾಗ್ಯನ ಎಲ್ಲಿ ದೇವರು 🙏🌹
@tjrobert7401
@tjrobert7401 Жыл бұрын
Good interw sir God bless you
@basavarajsannagoudru567
@basavarajsannagoudru567 Жыл бұрын
ನೋಡೋ ನಮಗೆ ಮನಸಿಗೆ ತುಂಬಾ ಕಷ್ಟ ಆಗುತ್ತೆ ಪರಮ್ ಹೆತ್ತ ಕರುಳು ಆ ಮನಸಿಗೆ ಎಸ್ಟು ನೋವು ಆಗಬಹುದು
@gowthamisree.nagaraju
@gowthamisree.nagaraju Жыл бұрын
Really hats off to parents 💖👏🙏
@chukkiravi6975
@chukkiravi6975 Жыл бұрын
ನಿಮ್ಮಂತ ಉತ್ತಮ ಮನುಷ್ಯನಿಗೆ ಇಂಥ ಶಿಕ್ಷೆನಾ. ಓ ದೇವರೇ ಒಳ್ಳೆಯವರಿಗೆ ಇದೆಂಥ ಶಿಕ್ಷೆ. 🙏🙏
@bhimanagoudabiradarbiradar6783
@bhimanagoudabiradarbiradar6783 Жыл бұрын
ಆ ತಾಯಿಗೆ ನನ್ನದೊಂದು ದೊಡ್ಡ ನಮಸ್ಕಾರ 🙏🏻🙏🏻
@rodriguez3913
@rodriguez3913 Жыл бұрын
ಕಣ್ಣಿಗೆ ಕಾಣುವ ದೇವರು anna, ನೀವು..😢😢😢😢😢
@eshwarmalpe6363
@eshwarmalpe6363 Жыл бұрын
🙏🙏🙏
@rajugowda5017
@rajugowda5017 Жыл бұрын
@@eshwarmalpe6363 anna 🙏🙏
@maheshmahi2501
@maheshmahi2501 Жыл бұрын
Eshwar sir avrge istu kasta iddru society ge yen adru madbeku antha manasu ide Alva hats off you sir param sir kalamadhyama chandadarainda yen adru madona we are with you sir
@nagesh.pummathur9351
@nagesh.pummathur9351 11 ай бұрын
😢😢ಅಯ್ಯೋ ಪಾಪಿ ದೇವರು
@manojgulur6222
@manojgulur6222 Жыл бұрын
ದಯವಿಟ್ಟು ಇಂಥವರಿಗೆ ಸಹಾಯ ಮಾಡಿ ❤️❤️
@rajeshprakash7524
@rajeshprakash7524 Жыл бұрын
Ohh God, please help eshwar Sir, he is under very bad condition.. This is really very hart melting, please save their chaild.
Heartwarming: Stranger Saves Puppy from Hot Car #shorts
00:22
Fabiosa Best Lifehacks
Рет қаралды 22 МЛН
Who has won ?? 😀 #shortvideo #lizzyisaeva
00:24
Lizzy Isaeva
Рет қаралды 62 МЛН
ЕНЕШКА 2 СЕЗОН | 3-бөлім | АНГЛИЯҒА КЕТЕМІН!
28:02
КОМПОТ В СОЛО
0:16
⚡️КАН АНДРЕЙ⚡️
Рет қаралды 10 МЛН
Простой дворник с большим сердцем 🫶
0:25
Этот Пёс Кое-Что Наделал 😳
0:31
Глеб Рандалайнен
Рет қаралды 3,5 МЛН