No video

vastu for west&south road (69) ಪಶ್ಚಿಮ /ದಕ್ಷಿಣ, ಬಾಗಿಲು or ರೋಡ್ ಇದ್ಧರೆ, ವಾಸ್ತು ಏಗಿರಬೇಕು?

  Рет қаралды 201,748

Vishala Vastu

Vishala Vastu

Күн бұрын

Please Contact For Best Vastu, Astrology, Astrological Remedies And Building Designs
Vishala Vastu
Prem Kumar
+91 9741980976
Email us on: vishalapakshipremi887@gmail.com
Click on our channel to Subscribe and get all our Video Notifications. Its Free 100%.
/ @vishalavastu
Like us on Facebook: www.facebook.c...
#ವಾಸ್ತು #ಮನೆವಾಸ್ತು
#vastu #vastutips #vastushastra #premkumar #vastutips #homevastutips #vastuforprosperity #vastugyan #vastuconsultant #vastuexpert #vastuforbussiness #vastu_shastra #vastuplan #vastuvideo #vastuadvice #vastuconsultantinindia #astrology #vastutipsandtricks #vishalavastu #homevastutips #vastuconsulting #astrology #nakshatranadi #vishalavastu #vishalasevatrust #vastuforsuccess #premkumarvishalavastu
.
vishala vastu, vishal vastu videos, vastu videos, benefits of vishala vastu, vastu tips, vastu for success, vastu consultant, vishala seva trust, vastu shastra

Пікірлер: 350
@gowrishankarshankar6589
@gowrishankarshankar6589 3 жыл бұрын
ನಿಮ್ಮ ವಿಚಾರ ಇಷ್ಟ ಆಗಿದೆ. ಆದರೆ ನನ್ನ ಅನಿಸಿಕೆ ಏನೆಂದರೆ ನೀವು ಇನ್ನು ಮುಂದೆ ಯಾವುದೇನಕ್ಷೆ ತೋರಿಸಿದರೂ ವೀಕ್ಷಕರಿಗೆ ಗೊಂದಲ ಆಗಬಾರದು. ಪ್ರತಿ ಮನೆಯ ಹೊರಗೆ ಮತ್ತು ಒಳಗೆ ಮೆಟ್ಟಿಲು ಬರುವ ವಿಧಾನ ತಪ್ಪದೆ ತಿಳಿಸಿದಾಗ ಅದಕ್ಕೆ ಒಂದು ಮಹತ್ವಪೂರ್ಣ ಅಥ೯ ,ಇಲ್ಲದಿದ್ದರೆ ಗೊಂದಲ ಉಂಟಾಗುತ್ತದೆ.ಮತ್ತು ವಾಹನ ನಿಲುಗಡೆಗೆ ದಾರಿ ಇದನ್ನು ತಪ್ಪದೆ ತಿಳಿಸಿದಾಗ ಅದಕ್ಕೆ ಒಂದು ಉತ್ತಮ ಗುಣಮಟ್ಟದ ನಕ್ಷೆ ಆಗುತ್ತದೆ.
@veerendrakumar8359
@veerendrakumar8359 4 ай бұрын
ಸರಿಯಾದ ಪ್ರಶ್ನೆ ನನ್ನದು ಅದೇ ಪ್ರಶ್ನೆ
@chidaprp6558
@chidaprp6558 4 жыл бұрын
ಸರ್ ಧನ್ಯವಾದಗಳು ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ನನ್ನ ಹೃದಯ ಪೂರಕವಾಗಿ ಧನ್ಯವಾದಗಳು
@VishalaVastu
@VishalaVastu 3 жыл бұрын
🌹🌹❤🌹🌹
@aswinjv5532
@aswinjv5532 5 күн бұрын
​​@@VishalaVastusir dakshina ajneya can the maindoor good for south site , pls let me know kindly let me know
@lokeshtnraj
@lokeshtnraj 4 жыл бұрын
ನಿಮ್ಮ ಈ ವಾಸ್ತು ಶಾಸ್ತ್ರ ತುಂಬಾ ಚೆನ್ನಾಗಿದೆ
@VishalaVastu
@VishalaVastu 3 жыл бұрын
🌹🌹❤🌹🌹
@manjulatr2901
@manjulatr2901 2 жыл бұрын
ಸರ್ ನಮಸ್ತೆ ತುಂಬಾ ಚೆನ್ನಾಗಿ ವಿವರಣೆ ಕೊಡ್ತಾ ಇದ್ದೀರಾ ನಮ್ಮ ಸೈಟ್ ಥರ್ಟಿ ಬೈ ಫಾರ್ಟಿ ಇದ್ದು ಪಶ್ಚಿಮದಲ್ಲಿ ರೋಡ್ ಇದೆ ಡೂಪ್ಲೆಕ್ಸ್ ಮನೆ ಕಟ್ಟಿಸಲು ಧ್ವಜಾಯದಲ್ಲಿ ದಯಮಾಡಿ ಪ್ಲಾನ್ ಹಾಕಿ ಕೊಡಿ ನಿಮ್ಮಿಂದ ಒಳ್ಳೆ ಮನೆ ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತೇವೆ
@VishalaVastu
@VishalaVastu 2 жыл бұрын
Call me
@venkateshakrishnachary3315
@venkateshakrishnachary3315 4 ай бұрын
ವಿಶ್ವ ಕರ್ಮ ವಾಸ್ತು ಗುರುಗಳೇ 🙏🙏🙏
@hanamanthalawader2977
@hanamanthalawader2977 5 ай бұрын
Sir ನಮಸ್ಕಾರ.....In house construction ಒಳಾಯಾ/ಹೊರಾಯಾ which is best sir.....please say your opinion. Sir........
@shajashajadi4447
@shajashajadi4447 3 жыл бұрын
ನಮಸ್ಕಾರ ಸರ ನನ್ನ ಸೈಟ 30×40 ಇದ್ದು ಪಶ್ಚಿಮ ದಿಕ್ಕಿನಲ್ಲಿ ರಸ್ತೆ ಇದೆ.ನಾನು ರಸ್ತೆಯ ಮೂಲಕ ಸಾಗಿ ಉತ್ತರಾಭಮುಖವಾಗಿ ಮುಖ್ಯ ಬಾಗಿಲನ್ನು ಇಟ್ಟಾಗ ವಾಸ್ತು ವಿಚಾರ ತಿಳಿಸಿ.🙇🙇
@VishalaVastu
@VishalaVastu 3 жыл бұрын
Call me
@nanjundaswamy6623
@nanjundaswamy6623 3 жыл бұрын
ಪಶ್ಚಿಮಕ್ಕೆ ರಸ್ತೆ ಇದ್ದು, ಉತ್ತರಕ್ಕೆ ಬಾಗಿಲು ಇಟ್ಕೋಬೇಕಾದರೆ ಯಾವುದು ಎಲ್ಲಿರಬೇಕು ದಯವಿಟ್ಟು ತಿಳಿಸಿ ಸಾರ್.
@vanithadharmashekar8363
@vanithadharmashekar8363 3 жыл бұрын
Yes tell me sir
@nageshsnagesh2293
@nageshsnagesh2293 2 жыл бұрын
ಪಶ್ಚಿಮ ರಸ್ತೆ ಇದು ಉತ್ತರಕ್ಕೆ ಬಾಗಿಲು ಇದರೆ
@anusimplemysorehudugi
@anusimplemysorehudugi 6 ай бұрын
ಹೌದು sir ನಮ್ಮ ಮನೆಯೂ ಸಹ ಪಶ್ಚಿಮಕ್ಕೆ road matthu ಉತ್ತರಕ್ಕೆ ಬಾಗಿಲು ಇದೆ
@veerabadribadri6478
@veerabadribadri6478 4 жыл бұрын
ಅದ್ಭುತ ಸರ್ ಧನ್ಯವಾದಗಳು..
@VishalaVastu
@VishalaVastu 4 жыл бұрын
ನಿಮಗೂ ಕೂಡ ಧನ್ಯವಾದಗಳು
@aswinjv5532
@aswinjv5532 Жыл бұрын
@@VishalaVastu Sir south agneya extreme can the door be opened sir , with kitchen in the vaayu moola
@kavyanayak613
@kavyanayak613 3 жыл бұрын
Kitchen place nalli parking madi kitchen and devaramane swalpa munde madabahuda?
@malaaswath1403
@malaaswath1403 Жыл бұрын
Anna tumba channagi tilisidira🙏🙏🙏🙏
@VishalaVastu
@VishalaVastu Жыл бұрын
🌹🙏🌹
@user-fw2xy3ji1d
@user-fw2xy3ji1d Ай бұрын
🎉🎉ಗುರುಗಳೆ.ಶರಣು.ಶರಣಾರ್ಥಿಗಳು.🎉🎉
@VishalaVastu
@VishalaVastu Ай бұрын
🌹🙏🌹
@nanaiahnani6871
@nanaiahnani6871 4 ай бұрын
Thankyou sir 🙏
@SrinivasaSrinivasa-hn5pv
@SrinivasaSrinivasa-hn5pv 3 жыл бұрын
Thankusir
@VishalaVastu
@VishalaVastu 3 жыл бұрын
🌹❤🌹
@Arunkumar-mh1vp
@Arunkumar-mh1vp 2 жыл бұрын
Very useful video sir, attach toiled bath room bagge heliddeeri but common toilet bathroom bagge helilla,, so neevu heliro attach bath toilet room place ge common toilet bath room idbahuda?
@VishalaVastu
@VishalaVastu 2 жыл бұрын
👍
@manjupatted9578
@manjupatted9578 3 жыл бұрын
ಸುಪರ್ ಸತ
@VishalaVastu
@VishalaVastu 3 жыл бұрын
🌹🙏🌹
@yerriswamy291
@yerriswamy291 3 жыл бұрын
Simpal super information sir
@VishalaVastu
@VishalaVastu 3 жыл бұрын
🌹❤🌹
@maheshmailar6221
@maheshmailar6221 4 жыл бұрын
Sir ನನ್ನದು ಒಂದು ವಿನಂತಿ ಕಿಡಿಕಿಗಳ ಬಗ್ಗೆ ಒಂದು vide ಬಿಡಿ total ಎಲ್ಲಿ ಇಡಬೇಕು..ಎಷ್ಟು ಇರಬೇಕು
@suddigangadhar4135
@suddigangadhar4135 2 жыл бұрын
ಧನ್ಯವಾದ ಗಳು
@VishalaVastu
@VishalaVastu 2 жыл бұрын
🌹👏🌹
@sureshsurya2261
@sureshsurya2261 2 жыл бұрын
Namaste sir.nimma visual vaastu nodtayiddene.super sir. Namma Appana mane namma Anna nanu Bhagat madkondiddeve.adre namma Anna utterakke eddare.nanu dakshinakke eddene.edarlli udda40×30.adi.madydalli wall haki divide madi.paschimakke main door ede.pporvakke door ede.extra agni mooleyalli hasu mane ede. Kubota mooleyalli extra compound haki both.toilet kattide.dayavittu navu yava kade main door ettare uttama.pls heli.nanu edarinda tumba nondu kettiddene.pls.nanu enu madbeku.pls salahe kodi.
@manjujeevan3611
@manjujeevan3611 4 жыл бұрын
Thank you for your suggestion
@prakasht1994
@prakasht1994 3 жыл бұрын
Good idea
@sharanammapattanashetti8052
@sharanammapattanashetti8052 3 жыл бұрын
ನಮಸ್ತೇ ಸರ್🙏 ನಾವು ಮನೆ ಕಟ್ಟಿದ್ದು ಸದ್ಯದಲ್ಲೇ ಮುಕ್ತಾಯ ಹಂತದಲ್ಲಿದೆ. ಪಶ್ಚಿಮಕ್ಕೆ ಮುಖ್ಯ ದ್ವಾರ ನಿದ್ದೆಯು ಉತ್ತರ ಕ್ಕೂ ದ್ವಾರ ಇದೆ.ಉತ್ತರದ ದ್ವಾರ ದ ಮುಂದೆ ಸಂಪ್ ಇದೆ ಹೀಗಿರುವಾಗ ಟಾಯ್ಲೆಟ್ ಟ್ಯಾಂಕ್ ಎಲ್ಲಿ ಮಾಡಬೇಕು ಮತ್ತು ಈಶಾನ್ಯ ದಿಲ್ಲಿ ದೇವರ ಮನೆ ಯಿದ್ದು ಬಾಗಿಲು ದಕ್ಷಿಣ ಇದೆ ಮತ್ತು ಆಗ್ನೇಯ ದಲ್ಲಿ ಓಪನ್ ಕಿಚನ್ ಇದೆ ನೈರುತ್ಯ ಕ್ಕೆ ಮಾ ಬೆಡ್ ರೂಮ್, ವಾಯುವ್ಯ ಕ್ಕೆ ಅಟ್ಯಾಚಡ್ ಬಾತ್ ರೂಮ್ ಇದೆ. ವಾಸ್ತು ಪ್ರಕಾರ ಸರಿಯಾಗಿದೆ ಯಾ ಹೇಗೆ ನೈರುತ್ಯ ಕ್ಕೆ ಓಪನ್ ಜಾಗದಲ್ಲಿ ಕಾಂಪೌಂಡ್ ಮಾಡಬಹುದಾ ಗೇಟ್ ಎಲ್ಲಿ ಮಾಡಬೇಕು ಎಂದು ದಯವಿಟ್ಟು ತಿಳಿಸಿ ಕೊಡಿ ಸರ್ 🙏🙏
@sharanammapattanashetti8052
@sharanammapattanashetti8052 3 жыл бұрын
ಈಶಾನ್ಯ ದಲ್ಲಿ ದೊಡ್ಡ ಬಾವಿ ಇತ್ತು ಅದನ್ನು ಮುಚ್ಚಿ ಮನೆ ಕೊಟ್ಟಿದ್ದೇವೆ. ಮುಚ್ಚಿ ದ ಬಾವಿಯ ಜಾಗದಲ್ಲಿ ದೇವರ ಮನೆ ಇದೆ ಇದು ಸರಿಯಾಗಿದೆಯೇ ಎಂಬುದನ್ನು ತಿಳಿಸಿ ಕೊಡಿ ಸರ್ 🙏🙏
@VishalaVastu
@VishalaVastu 3 жыл бұрын
ಇಷ್ಟೊಂದು ಡೀಟೇಲ್ಸ್ ಮೆಸೇಜ್ ಅಲ್ಲಿ ಮಾಡೋಕೆ ಆಗೋಲ್ಲ ಫೋನ್ ಮಾಡಿ
@raghuraghavendra9595
@raghuraghavendra9595 3 жыл бұрын
ಸುಂದರ ನುಡಿಗಳು
@VishalaVastu
@VishalaVastu 3 жыл бұрын
🌹🙏🌹
@anandmanvi7779
@anandmanvi7779 4 ай бұрын
ಸೂತ್ತಲು ಗೊಡೆ ಬಂದು ದಕ್ಷಿಣ ಕ್ಕೆ ಮಾತ್ರ ರೋಡ್ ಇದೆ . ಹಾಗಾಗಿ ಬಾಗಿಲು ದಕ್ಷಿಣಕ್ಕೆ ಇಡಬೇಕು. ಜಾಗ ತುಂಬಾ ಚಿಕ್ಕದಾಗಿದೆ. 18/30. ಇದನ್ನು ಯಾವ ರೀತಿ ಕಟ್ಟಬೇಕು ತಿಳಿಸಿ ಸರ್.
@chudamani4600
@chudamani4600 3 жыл бұрын
Kanditha good speech thanks
@VishalaVastu
@VishalaVastu 3 жыл бұрын
🌹🙏❤🙏🌹
@thyagarajthyagaraj2106
@thyagarajthyagaraj2106 3 жыл бұрын
Thank u sir
@ammuammuammu9
@ammuammuammu9 2 жыл бұрын
Tqu ಗುರುಗಳೇ
@VishalaVastu
@VishalaVastu 2 жыл бұрын
🌹👏🌹
@rsrs19047
@rsrs19047 3 жыл бұрын
ಅಂಗಡಿ ಕಟಡದ ವಾಸ್ತು ತಿಳಿಸಿ ದಕ್ಷಿಣಕ್ಕೆ ರಸ್ತೆ ಬಂದರೆ ವಾಸ್ತು ಹೇಗಿರಬೇಕು
@ravigouda1314
@ravigouda1314 3 жыл бұрын
Ravigowda
@adayyahosamath1482
@adayyahosamath1482 3 жыл бұрын
Pl guide how to construct house my plot is 16 next plot is 17 shown as temple site south road
@hariprasad8886
@hariprasad8886 2 жыл бұрын
East facing office nalli diva moole elli ira beku mathhu kuberana moole elli irrabeku and other tips to get the sucess
@VishalaVastu
@VishalaVastu Жыл бұрын
👍👍 call me
@prakashmorgikar6690
@prakashmorgikar6690 4 жыл бұрын
Sir north and west two side rod 30x40 plot home planning please sir
@manjujeevan3611
@manjujeevan3611 4 жыл бұрын
Thanks for your useful suggestions sir
@VishalaVastu
@VishalaVastu 3 жыл бұрын
🌹🙏❤🙏🌹
@jayshreen672
@jayshreen672 3 жыл бұрын
Ist floor adre stairs elli barabeku antha thilisikodi sir, South road, east facing main door
@VishalaVastu
@VishalaVastu 2 жыл бұрын
Callme
@sathishashetty2677
@sathishashetty2677 3 жыл бұрын
ಪಚ್ಚಿಮ road.... ಪೂರ್ವ ಕೆ...ಫ್ರಂಟ್ ಡೋರ್ ಇಡಬಹುದಾ
@jayalaxmiprakash1351
@jayalaxmiprakash1351 3 жыл бұрын
ಧನ್ಯವಾದಗಳು ಸರ್ ನಮ್ಮ ತಾಯಿ ಮನೆಯವರಿಗೆ ಗೌರ್ಮೆಂಟ್ ಇಂದ ಮನೆ ಕಟ್ಟುವ ಸೌಲಭ್ಯ ಬಂದಿದೆ 11 ಅಗಲ 42ಉ ದಕ್ಷಿಣಕ್ಕೆ ರೋಡ್ ಮನೆಯ ಪ್ಲಾನ್ ತಿಳಿಸಿ ದಯವಿಟ್ಟು
@savitrib9268
@savitrib9268 10 ай бұрын
Namste sir namma
@VishalaVastu
@VishalaVastu 10 ай бұрын
???????
@shobhashakrappa9228
@shobhashakrappa9228 4 жыл бұрын
🙏🙏🙏🙏 ನಮಸ್ಕಾರ ಗುರುಗಳೇ , ನಮ್ಮ ಮನೆಯ ದಕ್ಷಿಣದ ನೆೃರುತ್ಯದಲ್ಲಿ ಹಳ್ಳ ಇದೆ , ಪುರಸಭೆಯ ನೀರಿನ ದೊಡ್ಡ ದೊಡ್ಡ 2. ಪೆೃಪುನ ವಾಲ್ ಇದೆ , 2 ಗುಂಡಿಗಳಲ್ಲಿ ವಾಲ್ ಇದೆ
@VishalaVastu
@VishalaVastu 4 жыл бұрын
Call madi
@subhaskathari3980
@subhaskathari3980 3 жыл бұрын
Nam mane 30x8 pachim dikinali hide toilet &men dora hege kurisabeku PLEASE heli
@pushpapatil7889
@pushpapatil7889 3 жыл бұрын
Namaskara sir..Duplx house madbekadre olagina stps yava dikkalli madkobeku..matte horagina steps yava dikkali barabeku tilasi kodi sir..
@VishalaVastu
@VishalaVastu 3 жыл бұрын
ಕಾಲ್ ಮಾಡಿ
@shree7686
@shree7686 3 жыл бұрын
Thank you sir good way
@VishalaVastu
@VishalaVastu 3 жыл бұрын
🌹🤝🌹
@gadigayyapujeri9084
@gadigayyapujeri9084 2 жыл бұрын
ನಮಸ್ಕಾರ ಗುರಾಗಳೆ
@VishalaVastu
@VishalaVastu 2 жыл бұрын
🙏🙏🙏🙏🙏
@pradeepkuri6752
@pradeepkuri6752 3 жыл бұрын
19*21 plan video Madi sir.
@vinaykumarn6170
@vinaykumarn6170 Ай бұрын
ವಾಯುವ್ಯದಲ್ಲಿ ಬಾಗಿಲು ಇಡಬಹುದಾ..??
@shruthivijay5790
@shruthivijay5790 3 жыл бұрын
Sir 2rooms madya pooja room barbarda sir, evag katbitidivi yen madodu heli plzz
@VishalaVastu
@VishalaVastu 3 жыл бұрын
ನೋ pr
@masyalshivaputrappa1601
@masyalshivaputrappa1601 4 жыл бұрын
Tq sharanu sharanarthi 🙏🙏🙏🙏🙏
@VishalaVastu
@VishalaVastu 3 жыл бұрын
🌹🙏❤🙏🌹
@venkatarangadodur2894
@venkatarangadodur2894 2 жыл бұрын
ಪಶ್ಚಿಮದ ರಸ್ತೆ ಉತ್ತರ ಬಾಗಿಲು study room ಈಶಾನ್ಯ ದಲ್ಲಿ ಇರಬಹುದಾ (40×27.6 site)
@Uttamamahiti1432
@Uttamamahiti1432 2 жыл бұрын
Easanya dalli study room is good, but don't keep it more weights in that room
@shekarartscreations9149
@shekarartscreations9149 4 жыл бұрын
Westಗೆ main road...Southಗೆ small road...corner site...ಇದಕ್ಕೆ ಹೇಗೆ
@VishalaVastu
@VishalaVastu 3 жыл бұрын
Call me
@user-bp1qh5bq4o
@user-bp1qh5bq4o 5 ай бұрын
purvakke rod idhare devara mane helli barbekku hella roms yaava kadege barbeku svalpa heltira ಪ್ಲೀಸ್
@manukumarcbmanugowda4385
@manukumarcbmanugowda4385 3 жыл бұрын
Poorva agnedalli kichen pakka devaramane irabahuda hagadre maneya ardam bagada olage andre poorva agneya dalli barabahuda please heli sir
@priyankapatil2228
@priyankapatil2228 4 жыл бұрын
Thank you sir for information sir...
@VishalaVastu
@VishalaVastu 3 жыл бұрын
🌹🙏🌹
@krishnammavenky1802
@krishnammavenky1802 4 жыл бұрын
Vishalvaasthu.premkumar.sir.namassthe.dakshina.aagneia.mathudakshina.niruthi.kadime.35 Utharaeshany.utharavauvya37.alathe.edu.vaasthusariaaguthadeye.dayavittu.thilisi
@VishalaVastu
@VishalaVastu 3 жыл бұрын
ಸರ್ ನನಗೆ ಅರ್ಥ ಆಗಿಲ್ಲ ಫೋನ್ ಮಾಡಿ ಪ್ಲೀಸ್
@vireshkadaganchi3286
@vireshkadaganchi3286 3 жыл бұрын
Thanks sir🙏🙏
@VishalaVastu
@VishalaVastu 3 жыл бұрын
🌹🙏🌹
@King-wg2fv
@King-wg2fv Жыл бұрын
Nau badige mane iddeveri daxanakke bagilu ide paschimakke rood ide 3parts ide aduge manege hondikondu payakani ide atech bathroom ide munde bande toliyodakke jaga ide adare bare obbara ada mele obbru aroogyada tondre kadatah ide
@shivakumar-ks7kk
@shivakumar-ks7kk 11 ай бұрын
Pl send plan for 22/25 South West corner single bed room house
@VishalaVastu
@VishalaVastu 11 ай бұрын
👍call me
@arundodmani9800
@arundodmani9800 3 жыл бұрын
Sir ಉತ್ತರಕ್ಕೆ ಬಾಗಿಲು ಮಾಡಿದರೆ ವಾಸ್ತು ಹೇಗೆ ಇರಬೇಕು ..ದೆವರ ಮನೆ ಎಲ್ಲಿ ಇರಬೆಕು.ಮುಖ್ಯ ಬಾಗಿಲು ಎಲ್ಲಿ ಇರಬೆಕು .plz heli
@sonucreativechannel9764
@sonucreativechannel9764 2 жыл бұрын
Sir nama mane main door utara deke ge Ede nahu paschima make side bagelu tegeya bahuda
@shivachinnu2337
@shivachinnu2337 3 жыл бұрын
ಸರ ನಾಳೆ ಜೂನ್ 14 2021 ಮನೆ ಕಟ್ಟಲು ಪ್ರಾರಂಭ ಮಾಡುತ್ತಿದ್ದನೆ ಇದು ಒಳ್ಳಯ ದಿನ ಇದೆನಾ ತಿಳಿಸಿ ?
@kademanimp9704
@kademanimp9704 4 жыл бұрын
If a plot is on south-west corner then that is considered as very very bad plot as per vastu.As u said there are total 3 main entry doors for this particular plan ;one at east,another at south and the third one at west. But there shall not be 3 main doors to a house ,this is also not considered as good vastu. Further you have also not mentioned about main gate for the entry in to the plot in your plan. Kindly share your views.
@VishalaVastu
@VishalaVastu 4 жыл бұрын
ಸರ್ ನಿಮಗೆ ಏನಾದ್ರು ಡೌಟ್ ಇದ್ಧರೆ ಫೋನ್ ಮಾಡಿ ಕ್ಲಿಯರ್ ಮಾಡಿಕೊಳ್ಳಿ
@VishalaVastu
@VishalaVastu 4 жыл бұрын
ನಿಮಗೆ ಅರ್ಥ ಆಗಿಲ್ಲ ಅಂದರೆ ದಯವಿಟ್ಟು ಫೋನ್ ಮಾಡಿ ತಿಳಿದುಕೊಳ್ಳಿ
@VishalaVastu
@VishalaVastu 4 жыл бұрын
ನಿಮಗೆ 100 %ಅರ್ಥ ಮಾಡಿ ಕೊಳ್ಳುವ ಮೈಂಡ್ ಇಲ್ಲ, ph ಮಾಡಿ ಎಕ್ಸ್ಪ್ಲೈನ್ ಮಾಡ್ತಿನಿ
@anilkumar1287
@anilkumar1287 3 жыл бұрын
Sar daksina diku main door Agni Mulay kitchen paka bathroom pakka kubera room paka devrmane paka enodhuroom sar sarina
@VishalaVastu
@VishalaVastu 3 жыл бұрын
Call me
@nabiguttedar5696
@nabiguttedar5696 3 жыл бұрын
Sir south face house length 25 agala 17ide vastu prakara hege kattabeku sir please tilisi request
@kanthrajugc2475
@kanthrajugc2475 3 жыл бұрын
Eest And Sowth Rood vastu thilisi guruji. Please
@m.n7153
@m.n7153 3 жыл бұрын
Thanks sir
@VishalaVastu
@VishalaVastu 3 жыл бұрын
🌹🙏🌹
@shobhahc2799
@shobhahc2799 3 жыл бұрын
Sir.. Nam mane ge paschimakke road ide.. Neevu tilisirohaage,,,Navu uttara dikkina eshanya moleyalli main entrance ide hagu paschima dikkina(kuberamooleyalli) 5ne bhagadalli master bedroom inda ondu chikka balkany bitkondiddivi.. E eradara jotege poorwa dikkina dewara hagu aduge maneya madya baga dalli ondu bagilannu poorwada kade ge gaali belakige atwa paatre toleyodakke ittidewe.. Idu vasthu prakara sariya??? Ondu manege mooru baagilu irabahuda??? Idu tappa??? Dayavittu tilisikodi...
@sumameti1149
@sumameti1149 3 жыл бұрын
West facing 60*40 plot Nalli 2bhk 2portion vastu tilisi sir.
@VishalaVastu
@VishalaVastu 3 жыл бұрын
Call me
@vedaupavasichannel3001
@vedaupavasichannel3001 11 ай бұрын
ನಮ್ಮ ಸೈಟ್ ದಕ್ಷಿಣ ದಿಕ್ಕಿನಲ್ಲಿ ರಸ್ತೆ ಇದೆ ಸರ್ ಪೂರ್ವ ದಿಕ್ಕಿನಲ್ಲಿ ಮುಖ್ಯ ದ್ವಾರದಲ್ಲಿದೆ ಕಿರಾಣಿ ಅoಗಡಿ ದಕ್ಷಿಣ ದಿಕ್ಕಿಗೆ ಇಟ್ಟರೆ ಒಳ್ಳೆದ ಸರ್
@VishalaVastu
@VishalaVastu 11 ай бұрын
Call me
@srujanmattur6922
@srujanmattur6922 2 жыл бұрын
ನಮಸ್ಕಾರ Sir naw gdg enda mataadod Namma maneya mukhya dwaara uttara dikkige ede hittalu baagilu ದಕ್ಷಿಣಕ್ಕೆ ede ಅದಕ್ಕೆ hittalu bagilu ಅಲ್ಲೇ erbaardaa plz heli
@VishalaVastu
@VishalaVastu 2 жыл бұрын
ಹೆಸರಿಗೆ ತಕ್ಕ ಬಾಗಿಲು
@craopatil5999
@craopatil5999 2 жыл бұрын
Daksinke rood ede pashimake mane muka eruva plan videyo
@manjushri9900
@manjushri9900 2 жыл бұрын
Hi sir namaste uttarakke mane ede dakshinakke baglide sir
@sarvamangalas5374
@sarvamangalas5374 6 ай бұрын
stair case , parkiing area
@mamathas5892
@mamathas5892 3 жыл бұрын
Tq sir
@neelameghank1227
@neelameghank1227 4 жыл бұрын
THANK U SIR
@VishalaVastu
@VishalaVastu 3 жыл бұрын
🌹🤝🌹
@siddureddy6665
@siddureddy6665 3 жыл бұрын
Pakshimakke main door idbekagide ille road irodu hege vastu madkobeku Heli sir
@prakashmorgikar6690
@prakashmorgikar6690 3 жыл бұрын
Sir please 24x30 North and West two side road corner plot duplex house plan sir please
@sharanupatil3501
@sharanupatil3501 Жыл бұрын
Sir uttarke road ide matte naavu mane katbeku ankondivi please hege anta swalpa plan helikodi
@VishalaVastu
@VishalaVastu Жыл бұрын
👍call me
@vidyajahagirdar3075
@vidyajahagirdar3075 3 жыл бұрын
Sir vayuvyadalli kitchen idabahuda
@VishalaVastu
@VishalaVastu 3 жыл бұрын
No problem
@vijayprakashamberker4683
@vijayprakashamberker4683 2 жыл бұрын
Thank u so much sir
@VishalaVastu
@VishalaVastu 2 жыл бұрын
🌹🙏🌹
@poorimabyalahunasi8452
@poorimabyalahunasi8452 Жыл бұрын
Sir ಪೂರ್ವಕ್ಕೆ main door ettu dakshinakke hittalu bagilu erabahuda
@VishalaVastu
@VishalaVastu Жыл бұрын
Call me
@laxmanrajput5987
@laxmanrajput5987 4 жыл бұрын
ಸರ ನನ್ನ ಪ್ಲಾಟ ಪಶ್ಚಿಮ ಮುಖವಾಗಿದೆ ನೀರಿನ ಸಂಪ ಹಾಗೂ ಸಪ್ಟಿಕ ಟ್ಯಾಂಕ್ ಎಲ್ಲಿ ಮಾಡಬೇಕು
@VishalaVastu
@VishalaVastu 3 жыл бұрын
ಪ್ಲೀಸ್ ಯೂಟ್ಯೂಬ್ ನೋಡಿ ಕೊಟ್ಟಿದೀನಿ
@shobhakv5682
@shobhakv5682 3 жыл бұрын
ದಕ್ಷಿಣ ದಿಕ್ಕಿಗೆ ರಸ್ತೆ ಸೈಟ್ ಇದ್ದು, ಸದರಿ ಸೈಟಿನ ಎದುರಿಗೆ ಎರಡು ನೂರ ಅಳತೆಯ ಟಿ ಜಾಯಿಂಟ್ ರಸ್ತೆ ಬಂದಿದೆ , ಅಂದರೆ ದಕ್ಷಿಣ ಮುಖವಾಗಿ ಒಂದು ರಸ್ತೆ ಇದ್ದು ಸೈಟಿನ ಮುಕ್ಕಲು ಭಾಗ ಎದುರಿಗೆ ಮತ್ತೊಂದು ರಸ್ತೆ ಇದೆ ನಾನು ಕನ್ಯ ರಾಶಿ ಉತ್ತರ ನಕ್ಷತ್ರ. ಇದರಲ್ಲಿ ನಾನು ಮನೆ ಕಟ್ಟ ಬಹುದು
@anandnm6531
@anandnm6531 3 жыл бұрын
Kitchen olagade devara kone barabaguda,purvakke devara bagilu idabahuda tilisi
@VishalaVastu
@VishalaVastu 3 жыл бұрын
direction ok but ಜಾಗ not good
@nagarajuking5431
@nagarajuking5431 Жыл бұрын
15 adi purva pashima barutte 28 adi uttar dakshina barutte sir purva matte pashimakke janti gode ede sir uttarkke 4adi sandi ede sir dakshinakke road ede sir swalpa vastu helkode sir
@nagarajuking5431
@nagarajuking5431 Жыл бұрын
Sir plz node hele sir
@sanjana3524
@sanjana3524 3 жыл бұрын
ಉತರ ಕೆ ಮನೆ ಯ ಮುಂದಿನ ಬಾಗಿಲು ಮತು dakshina ke hindina ಬಾಗಿಲು ಇರಬಾರದ .ಈ ರೀತಿ ಮನೆ ಯ ಬಗೆಗ್ tilisi bega sir reply madi
@VishalaVastu
@VishalaVastu 3 жыл бұрын
ಇರಬೊಹುದು
@sanjana3524
@sanjana3524 3 жыл бұрын
@@VishalaVastu oleyadu agutha heli
@VishalaVastu
@VishalaVastu 3 жыл бұрын
ನಿಮಗೆ ಏನು ಡೌಟ್ ಕಾಲ್ ಮಾಡಿ
@nagamaninagamani6137
@nagamaninagamani6137 4 жыл бұрын
ಪಾಯ ಹಾಕಲು ಉತ್ತಮ ತಿಂಗಳು ತಿಳಿಸಿ
@vishwanathreddygrvishwa9197
@vishwanathreddygrvishwa9197 2 жыл бұрын
super sir
@VishalaVastu
@VishalaVastu 2 жыл бұрын
🙏🙏🙏
@ashamanjunath9550
@ashamanjunath9550 3 жыл бұрын
Namasthe sir, naavu devara mane glassnalli madsidivi kelavaru maadisbaardu anthare glass mele sticker hachi cover madidre paravagilva dayavittu thilsi sir 🙏🙏
@VishalaVastu
@VishalaVastu 3 жыл бұрын
ಮೇಡಂ ದೇವರ ಮನೆಗೆ ಗ್ಲಾಸ್ ಹಾಕಬಾರದು
@ashamanjunath9550
@ashamanjunath9550 3 жыл бұрын
Sari sir
@shankarballodi999
@shankarballodi999 Жыл бұрын
Sir ಪೂರ್ವಕ್ಕೆ ರಸ್ತೆ ಇದೆ 64 ಉದ್ದ 17 ಪಿಟ್ ಅಗಲ ಇದೆ ಯಾವರೀತಿ ಮನೆ ಕಟ್ಟಬಹುದು ದಯಮಾಡಿ ತಿಳಿಸಿ
@VishalaVastu
@VishalaVastu Жыл бұрын
ಸೈಟ್ not good
@sandeepap5595
@sandeepap5595 8 ай бұрын
Parking bagge eli
@gowrishankarshankar6589
@gowrishankarshankar6589 3 жыл бұрын
ಪಶ್ಚಿಮದ ರಸ್ತೆಗೆ ಮೊದಲ ಮಹಡಿಗೆ ಹೋಗಲು ಮೆಟ್ಟಿಲು ಎಲ್ಲಿ ಬರಬೇಕು. ದಯವಿಟ್ಟು ತಿಳಿಸಿ.
@VishalaVastu
@VishalaVastu 3 жыл бұрын
ಪಶ್ಚಿಮ ನೈರುತ್ಯ ಅಥವಾ ಉತ್ತರ ವಾಯುವ್ಯ
@radham9349
@radham9349 3 жыл бұрын
Sir niv heluddu correct Adre quatersnalli hege edanella nododu avaru kottidakke hogbeku
@VishalaVastu
@VishalaVastu 3 жыл бұрын
ಹಣೆಬರಹ ಹಾಗೆ ಇದ್ದರೆ ಏನು ಮಾಡೋಕಾಗುತ್ತೆ ಅಲ್ಲೇ ವಾಸ್ತು ಸರಿ ಮಾಡುವುದಕ್ಕೆ ಬಿಡುವುದಿಲ್ಲ
@ramyam5895
@ramyam5895 Жыл бұрын
South West corner site good or bad please heli sir. House kattabahudha heli sir
@VishalaVastu
@VishalaVastu Жыл бұрын
Not bad
@padmanabhachar2874
@padmanabhachar2874 3 жыл бұрын
Super
@VishalaVastu
@VishalaVastu 3 жыл бұрын
🌹👍🌹
@lokeshn2435
@lokeshn2435 3 жыл бұрын
13×30 ಅಲತೆಯ ಮನೆಯ ವಾಸ್ತು ವಿಡಿಯೋ ಮಾಡಿ ಗುರುಗಳೆ
@shivaraju7455
@shivaraju7455 Жыл бұрын
South and west road corner site house plan heli Sir please
@VishalaVastu
@VishalaVastu Жыл бұрын
👍call me
@shivaprasad5498
@shivaprasad5498 4 жыл бұрын
Sir we are construct house site west face needed north door or possible to vayu moola
@thyagarajthyagaraj2106
@thyagarajthyagaraj2106 3 жыл бұрын
Thank u sir
@VishalaVastu
@VishalaVastu 3 жыл бұрын
🌹🙏🌹
@nethrachinnu5572
@nethrachinnu5572 3 жыл бұрын
ಪೂರ್ವ ಬಾಗಿಲು ಮನೆಗೆ ನೇರವಾಗಿ ರಸ್ತೆ ಬರಬಹುದೇ
@verannnaveranna8415
@verannnaveranna8415 2 жыл бұрын
Sr manege hesarige takkante main door kudisabeku anta heliddiri adare ega1kareyuva hesarigo atva janma nama hesarigo gottagalilla sr edannu helikodi sr
@VishalaVastu
@VishalaVastu 2 жыл бұрын
ಕರೆಯುವ ಹೆಸರಿಗೆ
@shruthimysuru4555
@shruthimysuru4555 3 жыл бұрын
Pls tell about Road hight
@VishalaVastu
@VishalaVastu 3 жыл бұрын
ನಿಮ್ಮ ಮನೆ ರೋದಿಗಿಂತಲೂ ಏತ್ತರ ಇರಬೇಕು
@shruthimysuru4555
@shruthimysuru4555 3 жыл бұрын
@@VishalaVastu sir road mane kattid mele hight madidare en madodu
@ramyam5895
@ramyam5895 Жыл бұрын
South West corner site good or bad for contacting.please heli sir
@VishalaVastu
@VishalaVastu Жыл бұрын
👍👍👍👍👍
@aneeljadhav102
@aneeljadhav102 2 жыл бұрын
Sir namma mane bagge kelabeku sir
@manjujeevan3611
@manjujeevan3611 4 жыл бұрын
Sir mama maneyalli northwestnalli cut a hedge Mathu southwestnalli stairsdoor eda so give me the suggestion sir
@VishalaVastu
@VishalaVastu 4 жыл бұрын
Call me
王子原来是假正经#艾莎
00:39
在逃的公主
Рет қаралды 14 МЛН
Underwater Challenge 😱
00:37
Topper Guild
Рет қаралды 39 МЛН
Insights from 60 Years of Legal Excellence | Mr. Jonathan Solomon on The Daily Lawyer Podcast
57:05
Jenna V Krishnan | The Daily Lawyer
Рет қаралды 3,1 М.
Vastu Tips for West Facing House | Vijay Karnataka
4:58
Vijay Karnataka | ವಿಜಯ ಕರ್ನಾಟಕ
Рет қаралды 84 М.