Рет қаралды 380,111
#VastuTips #SleepingDirection #VastuforSleeping
ವಾಸ್ತು ಶಾಸ್ತ್ರದಲ್ಲಿ ಮಲಗಲು ಕೂಡ ಸೂಕ್ತ ದಿಕ್ಕನ್ನು ಸೂಚಿಸಲಾಗಿದೆ. ದಿಕ್ಕುಗಳಿಗೆ ವಿರುದ್ಧವಾಗಿ ಮಲಗುವುದರಿಂದ ನಾನಾ ರೀತಿಯ ಆರೋಗ್ಯದ ಸಮಸ್ಯೆಗಳೊಂದಿಗೆ ನಷ್ಟವನ್ನು ಸಹ ಅನುಭವಿಸಬೇಕಾಗುತ್ತದೆ. ನಾವು ಯಾವ ದಿಕ್ಕಿನಲ್ಲಿ ಮಲಗಬೇಕು..? ದಿಕ್ಕಿಗೆ ವಿರುದ್ಧವಾಗಿ ಮಲಗುವುದರ ದುಷ್ಟರಿಣಾಮಗಳೇನು..? ಈ ದಿಕ್ಕಿನಲ್ಲಿ ಮಲಗುವುದರ ಪ್ರಯೋಜನಗಳೇನು..? ಬಗ್ಗೆ ಮಾಹಿತಿ ವಾಸ್ತು ಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka