ವೇದವ್ಯಾಸರ ಉಪದೇಶಗಳು (ಭಾಗ 1) | ಮಹಾಭಾರತದ ಕಥೆಗಳು - ವಿ. ಅನಂತಕೃಷ್ಣ ಆಚಾರ್ಯ |
Пікірлер: 126
@jayaprakashr799 Жыл бұрын
ಜೈ ಶ್ರೀ ರಾಮ ಜೈ ಶ್ರೀ ಕೃಷ್ಣ ಜೈ ಹನುಮಂತ🙏🙏🙏
@MaheshMahesh-hx1hn Жыл бұрын
ಜೈ ಶ್ರೀ ರಾಮ್
@manjunathpatgar7239 Жыл бұрын
ಗುರುಗಳೇ ವಂದನೆಗಳು🙏🙏🙏🙏🙏
@MaheshMahesh-hx1hn Жыл бұрын
ಗುರುಗಳೇ, ಇನ್ನೂ ಹೆಚ್ಚು,ತಿಳಿಸಿ
@venkateshyadavvenkatesh74933 ай бұрын
ಆನಂತ ಆಚಾರ್ಯರಿಗೆ ಧನ್ಯವಾದಗಳು ಗುರುಗಳೇ ಶ್ರೀ ಕೃಷ್ಣ ಶರಣಂ ಮಮ
@chandrashekarganapathi4452 Жыл бұрын
Om namo bhagavathe vasudevaya Vandanegalu gurugale
@chandrikaprasad61074 жыл бұрын
ಆಚಾರ್ಯರೇ ನಿಮಗೆ ಧನ್ಯವಾದಗಳು ಮತ್ತು ನನ್ನ ನಮಸ್ಕಾರ ಗಳು 🙏. ವೇದ ವ್ಯಾಸ ರು ಹೇಳಿದ ನುಡಿಮುತ್ತುಗಳನ್ನು ಅದೆಷ್ಟು ಸರಳವಾಗಿ ಮಗುವಿಗೆ ಹೇಳಿದಂತೆ ತಿಳಿಸಿದ್ದೀರಾ. ಇದನ್ನು ಅರಿತು ನೆಡೆದರೆ ನಮ್ಮ ಜೀವನ ಸಾರ್ಥಕ ಆದರೆ ವಿತಂಡ ವಾದದಿಂದ ಮೂರ್ಖ ತನದಿಂದ ನಮ್ಮ ಅಮುಲ್ಯವಾದ ಮಾನವ ಜನ್ಮವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ನುಡಿಗಳಿಂದ ಸ್ವಲ್ಪ ಎಚ್ಚೆತ್ತುಕೊಳ್ಳಬೇಕಿದೆ. ತುಂಬಾ ಅತ್ಯದ್ಭುತ ವಾಗಿದೆ. ನಮಸ್ಕಾರ ಗಳು 🙏🙏
Swamji want to meet and take blessings where can i meet
@shailendersingh40Ай бұрын
Near pajaka kshetra
@hemanthgowda8904 жыл бұрын
Gurudeva🙏🙏
@gamerboydaksh44714 жыл бұрын
I want to attend live session please let me know the procedure
@akshayacharya.channel4 жыл бұрын
Live Discourse about Mahabharata by Vid. Ananthakrishna Acharya is scheduled for 1 week of every month in Chitpadi devasthanam in Udupi city. Other discourses will be held in so many places in and around Udupi and Mangalore. For more details on schedules, Please contact Ananthakrishna Acharyaru directly. His contact number is - 9481445680.
@hithopadhesh81942 жыл бұрын
@@akshayacharya.channel namo namo namathe gurugala antharyaamige☺🙏🏻🙏🏻🙏🏻👏🏻👏🏻👏🏻