VeenaBannanje on ಪರವಶ ಅಲ್ಲಮ

  Рет қаралды 14,724

Veena Bannanje Summane

Veena Bannanje Summane

11 ай бұрын

ಅನುಭಾವ ಸಂಗಮ:- ಸ್ಥಳ : ಶ್ರೀ ಶೀಲಸಂಪಾದನಾಮಠ,ಗೋಣಿಬೀಡು, ಭದ್ರಾವತಿ, ತಾಲ್ಲೂಕು. ದಿನಾಂಕ: 13.8.2023 ಭಾನುವಾರ

Пікірлер: 59
@sumangalaholennavar2229
@sumangalaholennavar2229 11 ай бұрын
ನಮಸ್ಕಾರ ವಿಣಕ್ಕ.ನಿಮ್ಮವಿಚಾರ ಧಾರೆಯನ್ನು ಕೆಳುತ್ತಿದ್ದರೆ ಮನಸ್ಸು ಧನ್ಯತಾಭಾವದಿಂದ ತುಂಬಿಕೊಳ್ಳುತ್ತದೆ.ನಿಮ್ಮಲ್ಲಿ ಕ್ರಿಷ್ಣನೆ ನೆಲಿಸಿದ್ದಾನೆ.ನಿವು ಆಧ್ಯಾತ್ಮದ ಅರಿವಿನ ಭಂಡಾರ.ಧನ್ಯವಾದಗಳು.
@ganapatihegde4710
@ganapatihegde4710 10 ай бұрын
ಪರವಶ ಅಲ್ಲಮ ಕೇಳುತ್ತಾ ಕೇಳುತ್ತಾ ಭಕ್ತಿ ಭಾವಕ್ಕೆ ವಶನಾದೆ.ಒಂದೊಂದು ಶಬ್ಧ, ವಾಕ್ಯಗಳೂ ನನ್ನ ಹೃದಯ ಮುಟ್ಟಿತು.ಅಂತರಂಗವನ್ನು ಅಲ್ಲಾಡಿಸಿತು.ನನ್ನ ಕಲ್ಪನೆಯ ಆಧ್ಯಾತ್ಮ ವನ್ನು ತಮ್ಮಲ್ಲಿ ಕಂಡೆ.ಸತ್ಯಕಾಮರ ಸಾನಿಧ್ಯದ ಸವಿಯನ್ನುಂಡ ತಾವೇ ಧನ್ಯರು.ಅತೀತದ ಅನುಭವದ ಸವಿಯನ್ನು ಉಣಬಡಿಸಿದ ತಮಗೆ ಅನಂತಾನಂತ ಕೃತಜ್ಞತೆಗಳೊಂದಿಗೆ ತಲೆಬಾಗಿ ನಮಿಸುತ್ತೇನೆ.
@vaishak5808
@vaishak5808 2 ай бұрын
Shatamanada ಅಕ್ಕ... Danyosmi
@prabhudasappa8758
@prabhudasappa8758 5 ай бұрын
I am so lucky to have your speech where I lost myself and superb explanation about Rose's message
@narayannaik6184
@narayannaik6184 11 ай бұрын
akkamahadevi avare namma egina veenakka
@laxmipai5321
@laxmipai5321 9 ай бұрын
Namaskar guruji 🙏🏻
@mruthyunjayasiddalingaiah7489
@mruthyunjayasiddalingaiah7489 11 ай бұрын
🕉️ ಶ್ರೀ ಗುರುಭ್ಯೋನಮಃ 🙏ಪೂಜ್ಯರ ದಿವ್ಯ ಚೇತನಕ್ಕೆ ಭಕ್ತಿ ಭಾವ ಪೂರ್ಣ ಪ್ರಣಾಮಗಳು 🌺🌺🌺🙏
@vimala4158
@vimala4158 11 ай бұрын
ನಮಸ್ಕಾರ ವೀಣಕ್ಕ 🙏🏻🙏🏻🙏🏻🙏🏻 ನಿಮ್ಮ ಬಾಯಲ್ಲಿ ಅಮೃತ ಹುಮಳೇ ಸುರಿಸಿಅಲ್ಲಮ ಅಕ್ಕಾ ಈ ಎಲ್ಲರ ವಿಷಯ ವಾಸನೆ ಅನ್ನು ಪ್ರಸರಿಸುತ್ತಾ...... ನಮ್ಮನ್ನು ದೈನ್ಯತೆ ಗೆ ಮಾತಿಲ್ಲ ಅಕ್ಕಾ ನಿಮಗೆ ನಮ್ಮ ಪ್ರಣಾಮ್ 🙏🏻🙏🏻🙏🏻❤️🙏🏻🙏🏻🙏🏻
@JayaPartha-nk8cp
@JayaPartha-nk8cp 2 ай бұрын
💐🙏
@brahmanandancreator3714
@brahmanandancreator3714 11 ай бұрын
ನಮೋ ನಮಃ ಮಹಾಮಾತೆ.... ಆಧುನಿಕ ಅಕ್ಕ.....🙏🙏🙏
@yoginathbyrappa5908
@yoginathbyrappa5908 7 ай бұрын
My respectful prostrations to you Parabrahma swroopini Mata. Every word has given highest joy to my heart. Almighty has blessed you. Once again my respectful prostrations to you Mata.
@prashantm28
@prashantm28 11 ай бұрын
Ultimate akka......
@srienterprisessrienterpris6296
@srienterprisessrienterpris6296 11 ай бұрын
Beautiful message mam continue ur job . Nice to be. hear again n again ❤
@geetagoudar8407
@geetagoudar8407 11 ай бұрын
Hare Krishna 🙏
@srienterprisessrienterpris6296
@srienterprisessrienterpris6296 11 ай бұрын
ಸಿದ್ದೇಶ್ವರ ಸ್ವಾಮೀಜಿ ಯ‌. ಗುಲಾಬಿ‌. ಹೂವಿನ ಕುರಿತಾದ ವಾಣಿ ಯನ್ನು‌. ನೀವು ಹೇಳಿದ ರೀತಿ ತುಂಬಾ ಇಷ್ಟ ಆಯ್ತು . .. extraordinary explanation
@gayathriraghavendra9835
@gayathriraghavendra9835 11 ай бұрын
Veenakka Pranama
@pramodbadiger691
@pramodbadiger691 11 ай бұрын
I have been blessed by your speech Madam.
@bhaghiappaiya9822
@bhaghiappaiya9822 11 ай бұрын
Thanks so much
@nagarajnv2396
@nagarajnv2396 11 ай бұрын
NAMASTHE YOU ARE SUPREME SOUL.🙏🙏🙏
@vaishak5808
@vaishak5808 2 ай бұрын
ಎಷ್ಟಾದರೂ ಅಕ್ಕ ನಲ್ಲವೇ.. .. Veena avadhoota akka
@ishwarfakirpur1271
@ishwarfakirpur1271 11 ай бұрын
Felt so happy by hearing you akka
@muralidharanev4960
@muralidharanev4960 11 ай бұрын
Pranams
@user-qo5gn4cd8w
@user-qo5gn4cd8w 11 ай бұрын
Veenkha bhagavanthana avathra
@user-xg4dj4ec3p
@user-xg4dj4ec3p 11 ай бұрын
🙏🙏🙏🙏🙏🙏🙏🙏🙏🙏🙏
@anilkenchannavar4238
@anilkenchannavar4238 19 күн бұрын
ಅಲ್ಲಮ 03:03🙏🏻
@m.mahalingappamahalingappa114
@m.mahalingappamahalingappa114 11 ай бұрын
Thank you Akka🙏🙏🙏
@satishb7630
@satishb7630 11 ай бұрын
🎉🎉🎉
@renukaudupa9150
@renukaudupa9150 11 ай бұрын
🙏🏻🙏🏻🙏🏻
@sparvathi5711
@sparvathi5711 11 ай бұрын
🙏🙏 parvathi
@shreyashetty3742
@shreyashetty3742 11 ай бұрын
Beautiful 😊
@kavitha2309
@kavitha2309 11 ай бұрын
🙏🙏🙏👌👌👌
@bhaskarb3023
@bhaskarb3023 11 ай бұрын
♥️🙏💐
@jagadishmanur5806
@jagadishmanur5806 11 ай бұрын
🙏🙏🙏🙏🙏
@sadasivanb.s7061
@sadasivanb.s7061 11 ай бұрын
🙏🏻
@RashmiRama1975
@RashmiRama1975 10 ай бұрын
TQ Veena sister ❤
@rajeshwaribs7437
@rajeshwaribs7437 10 ай бұрын
Super Namsthie
@AchuthaBK
@AchuthaBK 10 ай бұрын
Awesome🙏
@jayammam3680
@jayammam3680 11 ай бұрын
@kantakumari9939
@kantakumari9939 10 ай бұрын
🙏🙏🙏🙏💯
@hcsiddappa9
@hcsiddappa9 10 ай бұрын
🙏🙏
@anild8503
@anild8503 11 ай бұрын
👏👏👏👏
@vanijois7187
@vanijois7187 11 ай бұрын
🙏🙏🙏
@user-th1ig7mt1c
@user-th1ig7mt1c 11 ай бұрын
🙏🙏🙏😍❤
@udaykumar-lv4xo
@udaykumar-lv4xo 11 ай бұрын
Allama is Kaliyuga Krishna, a rebel..
@shantaparashetti4600
@shantaparashetti4600 11 ай бұрын
1:06:26 😮🙏🙏
@user-ck8yn8uh6y
@user-ck8yn8uh6y 11 ай бұрын
Akka🎉🎉🎉🎉
@KrishnaSharma-ih9dw
@KrishnaSharma-ih9dw 11 ай бұрын
ನಾನು..ನಾನು..ಎನ್ನುವ... ಒಬ್ಬಾತ.....ಎನ್ನುವ ಫಸಲು ಗೆ..ನೀನು ನೀನಲ್ಲ ಮಗನೇ ನಿನ್ನ ಅಸ್ತಿತ್ವಕ್ಕೆ ಬಿತ್ತಿದ ಬೀಜ ಒಂದಿತ್ತು.. ಆ ಬೀಜವೂ ಹಿಂದೆ ಫಸಲಿನ ಭಾಗ ವೆ ಆಗಿತ್ತು..ಅದೂ ಹೀಗೆಯೇ ನಾನು ನಾನೂ ಅನ್ನು ತ್ತಿತ್ತು... ..ಎನ್ನುತ್ತಾ...ಬೀಜವನ್ನು ಗೌಣ ಗೊಳಿಸಿ..ನಾನು ನಾನೂ ಎನ್ನುವ ಫಸಲನ್ನು ಬೆತ್ತಲು ಗೊಳಿಸುವ....ನಿಮ್ಮ ವಿಚಾರ ಸರಣಿ ಅದ್ಭುತ.. ಆದರ...ಜೊತೆ ಜೊತೆಯಲ್ಲೇ..ಫಸಲಿನ ಘನತೆ ಯನ್ನೂ ಎತ್ತಿ ಹಿಡಿಯುವ..ನಿಮ್ಮ ಕಾಯಕ ..ಮತ್ತೂ...ಅದ್ಭುತ....
@shankarammanagappa6156
@shankarammanagappa6156 10 ай бұрын
ನಿಮ್ಮ ಜೀವನ ಶೈಲಿ ಹೇಗೆ ಹೇಳಿ
@NaveenKumar-ml1up
@NaveenKumar-ml1up Ай бұрын
Ramana maharishi is equivalent to allama prabhu
@mruthyunjayasiddalingaiah7489
@mruthyunjayasiddalingaiah7489 11 ай бұрын
🔱 ಭಾರತದ ಸನಾತನ ಸಂಸ್ಕೃತಿ ಮತ್ತು ಧರ್ಮದ ಭದ್ರ ಬುನಾದಿಯ ಭಾರತ ಮಾತೆಯ ರಕ್ಷಣೆಯೇ ನಮ್ಮ ಹಾಗೂ ನಮ್ಮ ಸಂತತಿಯ ಅಳಿವು ಉಳಿವು💐🙏
@aravindnaragund4065
@aravindnaragund4065 11 ай бұрын
ಅಟ್ಟದ ಮೇಲೆ ಹರಿದಾಡುವ ಇಲಿ ಕಾದಿದ್ದ ಬೆಕ್ಕ ತಪ್ಪಿಸಿ ಬೆಕ್ಕಿನ ಕಣ್ಣೊಳಡಗಿತ್ತು.. ಕಣ್ಣು ಇಲಿಯೂ ಕೂಡೆ ಗುಹೇಶ್ವರಲಿಂಗವು ಕಂಡುದಿಲ್ಲ..
@manjunathams8201
@manjunathams8201 9 ай бұрын
ವರ್ಣಾಶ್ರಮವನ್ನು ನಾನೇ ಮಾಡಿದ್ದು ಎಂಬ ಕೃಷ್ಣನ ಮಾತಿಗೆ ತಾವು ಏನು ಹೇಳುತ್ತೀರಿ ಅಕ್ಕಾ!!!?
@shivaraj44
@shivaraj44 11 ай бұрын
💐🙏
@sureshg3586
@sureshg3586 11 ай бұрын
🙏🙏🙏
VeenaBannanje|| ಭಕ್ತಿಯೆಂಬ ಪರಮಸಾಧನ
1:08:28
Veena Bannanje Summane
Рет қаралды 11 М.
Playing hide and seek with my dog 🐶
00:25
Zach King
Рет қаралды 33 МЛН
MISS CIRCLE STUDENTS BULLY ME!
00:12
Andreas Eskander
Рет қаралды 17 МЛН
Veena Bannanje talk on ನಿಜ ಯೋಗಕರ್ತೃ ಕಪಿಲಮುನಿ
50:58
Dr. Veena Bannanje | Spark Interviews/Sahana Sundar(host)
57:35
ಬೆಳಕಿನ ಕಿಡಿ - Spark Igniting Minds
Рет қаралды 7 М.
ಅಲ್ಲಮನಾಗುವುದೆಂದರೆ........(ಭಾಗ-1)
42:25
Veena Bannanje Summane
Рет қаралды 24 М.
Veena Bannanje|| ಶ್ರೀಮದ್ಭಾಗವತ ಉಪನ್ಯಾಸ - ೫
1:42:06
ಶಕ್ತಿಯೆಂಬ ತಾಯಿಗೆ ಪುರುಷ ಎಂಬ ಮಗು
40:14