ಒಂದೊಂದು ಅಕ್ಷರವು ನಮ್ಮನ್ನು ಬದಲಿಸುತ್ತದೆ.ಅಷ್ಟು ಶಕ್ತಿ ನಿಮ್ಮಮಾತಿನಲ್ಲಿದೆ.
@vijayaganesh4654 Жыл бұрын
ಶರಣು ತಾಯೀ ಶರಣು 🙏 ತಮ್ಮ ಅಪ್ರತಿಮ ಗ್ರಹಣ ಶಕ್ತಿ ಕಂಡು ಮೂಕವಿಸ್ಮಿತಳಾದೆ 🙏🥰🙏
@meenakshimanohara2 жыл бұрын
🌷🌷🌷🌷💐🌷🌷🌷🌷 ☘️☘️☘️☘️ ಸಮಯ ಎಂದೂ ನಿಲ್ಲದು ಯಾರಿಗೂ ಕಾಯದು ಕಾಲಚಕ್ರ ಉರುಳುತ್ತಲೇ ಇರುವುದು ಅದು ನಾಲ್ಕು ಭೌತಿಕ ಸಮಯ. ಅರ್ಧದಿನ ಹಗಲು ಅರ್ಧರಾತ್ರಿಯ 24 ಗಂಟೆಗಳ ಸಮಯ ಭೂಮಿಗೆಲ್ಲ ಒಂದೇ ಭಾವಸಮಯ ನಮ್ಮ ಭಾವನೆಗಳ ಮೇಲೆ ಆಧಾರಿತ ಸಂತೋಷದ ಸಮಯ ಕ್ಷಣದಲ್ಲಿ ಕಳೆದು ಹೋದರೆ , ದುಃಖ ದುಮ್ಮಾನಗಳ ಸಮಯ ಅತಿ ದೀರ್ಘ, ಭಾವಭಾರ ಇನ್ನೊಂದು ಜೀವಸಮಯ / ಜೀವಿ ಸಮಯ. ಜೀವಿಯ ಹುಟ್ಟಿನಿಂದ ಸಾಯುವವರಗೆ. ಇದು ಒಂದುತರ ಅನಿರೀಕ್ಷಿತ, ಸಾವು ಕೆಲವೊಮ್ಮೆ. ಆಘಾತಕರ ಮತ್ತೊಂದು ದೇವ ಸಮಯ,ಅದುತಿಳಿದಿಲ್ಲ ಅದರ ಅನುಭವವೂ ಇಲ್ಲ ಅಸಾಧ್ಯವೂ ಹೌದು ನಮ್ಮ ಒಂದು ಸಂವತ್ಸರ ಅವರಿಗೆ ಒಂದು ಹಗಲಂತೆ ಮತ್ತೊಂದು. ಸಂವತ್ಸರ ರಾತ್ರಿಯಂತೆ ಕಾಲನಿರ್ಣಾಯಕ, ಕಾಲ ನಿಯಾಮಕ ಕಣ್ಣಿಗೆ ಕಾಣದೆ ,ಎಲ್ಲೋ. ಕುಳಿತು ಎಲ್ಲೋ. ಕುಳಿತು ಕಾಲಚಕ್ರ ವ ಒಂದು merry go round ನಂತೆ ತಿರುಗಿಸುವ. ನಮ್ಮ ನಮ್ಮ“ ತಿರುಗು” ( rounds) ಮುಗಿದ ನಂತರ , ನಿಲ್ಲಿಸುತ್ತಾನೆ ನಾವು ಇಳಿದು ಹೋಗಬೇಕು ಅಷ್ಟೇ. No option ಇದು ಜೀವಿಯ ಸಮಯವಷ್ಟೇ (ಗೌರವಾನ್ವಿತ ವೀಣಾ ಬನ್ನಂಜೆಯವರು ) ಶುಭೋದಯವಾಗಲಿ ಮೀನಾಕ್ಷಿ. ಮನೋಹರ 🙏🙏🙏🙏🙏🙏🙏🙏
@savitrivs7792 жыл бұрын
ಭಕ್ತಿ ನಮನಗಳು. ತಮ್ಮ ಜ್ಞಾನ, ಅರಿವನ್ನು.... ನಮಗೂ ತಿಳಿಸುವುದರ ಮೂಲಕ , ನಮ್ಮನ್ನು ಕೃತಾರ್ಥರನ್ನಾಗಿಸಿದ್ದೀರಿ.
@jyotireddy30772 жыл бұрын
ಬತ್ತಿ ಹೋದ ಭಕ್ತಿಯನ್ನು ಮಾತಿನ ಜ್ಯೋತಿಯಿಂದ ಹೊತ್ತಿಸಿದ ತಮಗೆ ಧನ್ಯವಾದಗಳು
@hulikalavinashholla13772 жыл бұрын
ನಿಮ್ಮ ಪಾದಾರವಿಂದಕ್ಕೆ ನಮೋ ನಮಃ.....
@harishdivyasuper98382 жыл бұрын
ಶರಣು ಶರಣಾರ್ಥಿ 🙏🙏🙏
@bhanumathi87412 жыл бұрын
🙏🙏veena akka, hats off to your ಗ್ರಹಿಕೆ ತಿಳುವಳಿಕೆ ಅರ್ಥೈಸುವಿಕೆಗೆ ಶರಣು ಶರಣು. 🙏🙏
ನನ್ನ ಭಾವವನ್ನು ಹೇಳಲು ಪದಗಳು ಸಿಗ್ತಿಲ್ಲ. ಅಪ್ಪನನ್ನು ಕಂಡು ಅವರ paadakkeragi ಜ್ಞಾನ ಬೇಡಬೇಕೆನ್ನುವ ಹಂಬಲ ನಿಮ್ಮಿಂದ ನೆರವೇರಿತೇನೋ ಅನ್ನುವ ಒಂದು ಚಿಕ್ಕ ಆಸೆ ಮನದಲ್ಲಿ ಲಾಗ ಹಾಕ್ತಿದೆ ಅಕ್ಕ. 🙏🙏🙏🙏🙏
@nssatyapal13402 жыл бұрын
Wonderful expression. Only tears flow the way you preach
@sahajagunagaana7789 ай бұрын
🙏
@parimalaseebi11062 жыл бұрын
🙏🙏 mam..I like the way u present ur topics, can picturise it easily..Ur an excellent teacher and an amazing orator.V can't miss out a single word, everything u speak is so important..Hats off to ur effort and patience...Ur so humble, i respect u from the bottom of my heart.🙏🙏🙏🙏...lookin forward to ur discourses...
@rprabhakar122 жыл бұрын
l0l
@gayatrihegde97592 жыл бұрын
ತುಂಬು ಹೃದಯದ ಧನ್ಯವಾದಗಳು ಅಮ್ಮಾ
@ashokermunja57212 жыл бұрын
Om namo narayanaya 🙏 Om namaha shivaya 🙏 Om namo bhagavathe vasudevaya 🙏
@suchithrasuchithra10032 жыл бұрын
Eagerly waiting for your speech ma'am..
@rishividya50612 жыл бұрын
Amma
@rekhamn97702 жыл бұрын
ವಂದನೆಗಳು🙏🙏
@shankarbyahatti54642 жыл бұрын
🙏🙏🙏🙏🙏
@laxmipai53215 ай бұрын
Namaskar guruji 🙏🏻
@priyaasode86242 жыл бұрын
Looking forward for your next discourse on Bhagavat 🙏💞
@mohanlakshmi83552 жыл бұрын
Thank you So much for your Word's really Myself Happy...🌺🙏
@nitinpai20002 жыл бұрын
ಅತೀ ಸುಂದರವಾಗಿ ಕಾಲದ ಬಗ್ಗೆ ತಿಳಿಸಿ ಕೊಟ್ಟಿದ್ದೀರಿ. 🙏. ನಾನು ಭಾವನಾ ಭಾಸ್ಕರ್ರವರ ಇನ್ನೊಂದು ಕೊಂಕಣಿ ಉಪನ್ಯಾ ಸದಿಂದ ಕೇಳಿದ ನೆನಪು. ಸಮಯ ಎನ್ನುವುದು ಮನಸ್ಸಿನಲ್ಲಿ ಹುಟ್ಟುವ ಒಂದು ಯೋಚನೆ ಮತ್ತು ತದನಂತರ ಹುಟ್ಟುವ ಯೋಚನೆಗಳ ನಡುವಿನ ಕಾಲ.
@damodarshetty51312 жыл бұрын
Abhinandanegalu veenaji
@sandhyaguruprasad92352 жыл бұрын
🙏🙏🙏 ಧನ್ಯವಾದಗಳು ಅಕ್ಕ
@amithan36892 жыл бұрын
🙏🙏🙏
@raghunathjtr67312 жыл бұрын
Vandanegalu madam...
@laxmipai532110 ай бұрын
Namaskar 🙏🏻
@om53412 жыл бұрын
🙏🙏🙏 mysore
@shubhakarajoissringeri20372 жыл бұрын
🙏🏻🙏🏻🙏🏻
@malathir78762 жыл бұрын
🔥
@ShivalingappaRevadigar-wx5pf Жыл бұрын
Shirasaashtanga pranaam at feet of Veena mataji, as you know madam that our karnataka people do not know about the lives of saints, sages and Yogis of North India kindly give speeches about their life and messages. Om namo narayanaya.
@vivekanandaramaguvivekanan54592 жыл бұрын
👏👏👏
@sunithabs3272 жыл бұрын
🙏🙏🙏🙏🙏😍
@anithas62552 жыл бұрын
🙏🙏🙏🙏
@ShivalingappaRevadigar-wx5pf Жыл бұрын
Maataji sadara pranaam, one common doubt the people ask that why even some great jnaanis said that there are some parts of knowledge of Shastras which they didn't understood. It is just that speaking authoritatively on those aspects of universe will cause more fearful aspect about God and his way of Governance of universe and won't give chance to many to embrace the path of divine so they just said they too are little ignorant on these aspects or else didn't take questions at all. It's just out of their empathy to lift millions to SUPREME LOVE and knowing universal secretes are not important and get stuck there itself than spreading divine love to humanity. Param prema, amrita swaroopa. Om namo narayanaya.
@nagarajakundapura2 жыл бұрын
ಧನ್ನೊಸ್ಮಿ....pls share this topic epic in kannada...need to keep it for knowledge..Mam pls share the epic book reference of ur speech... I worried when the world lost GBannanje Ji... Now spirit and hope of rays coming to me again...but I am very unfortunate that I could not meet that Great wisdom ... This corporate life really kills ..waiting for more
@raghavendragn14402 жыл бұрын
Where can I find after this episode or volume of 5 of Srimadbhagwata.
@namishradhakrishnaseva29412 жыл бұрын
Namasthe mam 💗💗💗🙏🏻🙏🏻🙏🏻🙏🏻🙏🏻
@hmmandarwadwari14932 жыл бұрын
namaste amma
@suvarnabali88922 жыл бұрын
Nim tandeyavar hage vichar , matugalu , antharbhava , style ... Ella onde... Sharanu
@magic-ey6cu2 жыл бұрын
Namasthe
@sanjeevashetty36862 жыл бұрын
Sanjeeva. Shetty
@suvarnabali88922 жыл бұрын
Bahya antharang ku atit vada tattva r kala... Sharanu