ವಿಶ್ವಕರ್ಮ ಅಷ್ಟಕಂ | Vishwakarma Astakam Lyrical Video |

  Рет қаралды 21,215

Panchanana ಪಂಚಾನನ

Panchanana ಪಂಚಾನನ

Жыл бұрын

Video By : Vinyas Badiger
SEO : Samanth
Co-Ordination : Ishwar Badiger
|| ವಿಶ್ವಕರ್ಮ ಅಷ್ಟಕಂ ||
ರಚನೆ: ಆದಿಶಂಕರಾಚಾರ್ಯ
ಶ್ರೀ ಕರಾರ್ಚಿತ ಸತ್ಯ ಶಾಶ್ವತ
ಲೋಕ ನಿರ್ಮಿತ ನಿರ್ಜರಾ
ಪಾಕಶಾಸನ ಪದ್ಮ ಜಾಜಿತ
ಮೌಘನಾಶಿತ ಭಾಸ್ಕರಾ
ಏಕಮೇವಹಿ ಬ್ರಹ್ಮ ಮೂರ್ತಿ
ವಿನಾಕಿ ಸಂಸ್ತುತ ಭಾಸ್ಕರಾ
ಶೋಕವರ್ಜಿತ ಶಂಭುನಾಮಕ
ವಿಶ್ವಕರ್ಮ ಜಗದ್ಗುರೋ
ಸರ್ವನಾಯಕ ಸರ್ವದಾಯಕ
ಸರ್ವಸಾಕ್ಷಿ ಮಹೇಶ್ವರ
ಸರ್ವರಾಜಿತ ಸರ್ವಪೂಜಿತ
ಸರ್ವಕಾರ್ಯ ದುರಂಧರಾ
ಸರ್ವ ಶಿಕ್ಷಕ ಸರ್ವಭಕ್ಷಕ
ಸರ್ವ ರಕ್ಷಕ ಶಂಕರಾ
ಸರ್ವಸದ್ಗುಣಿ ಸರ್ವನಾಯಕ
ವಿಶ್ವಕರ್ಮ ಜಗದ್ಗುರೋ
ಸ್ವರ್ಣರೂಪಕ ವರ್ಣಲೋಕ
ಸ್ವರ್ಣಕಾಂತಿ ಮನೋಹರ
ವರ್ಣವರ್ಚಿತ ವರ್ಣರಾಜಿತ
ವರ್ಣರಾಜ ಚಿದಾಕರ
ವರ್ಣಪಾಚಕ ವರ್ಣಸಂಭವ
ವರ್ಣವೇದ್ಯ ಜಟಾಧರ
ವರ್ಣವರ್ಣಾತೀತವರ್ಣನ
ವಿಶ್ವಕರ್ಮ ಜಗದ್ಗುರೋ
ಮಂತ್ರವಿಗ್ರಹ ಮಂತ್ರಸಂಗ್ರಹ
ಮಂತ್ರಮಾಯಕ ಸಂಹರ
ಮಂತ್ರಚೇತನ ಮಂತ್ರನೂತನ
ಮಂತ್ರ ಸಂಜಯಶೇಖರಾ
ಮಂತ್ರರಾಜಿತ ಮಂತ್ರಪೂಜಿತ
ಮಂತ್ರ ವಿದ್ಯಾವಿಶಾರದಾ
ಮಂತ್ರಬಂಜುರ ಮಂತ್ರನಾಮಕ
ವಿಶ್ವಕರ್ಮ ಜಗದ್ಗುರೋ
ವಿಶ್ವಚಾರಣ ವಿಶ್ವಪೂರಣ
ವಿಶ್ವಧಾರಣ ನಿಶ್ಚಯಾ
ವಿಶ್ವಭೂಷಣ ವಿಶ್ವದೋಷಣ
ವಿಶ್ವಪೋಷಣ ವಿಸ್ಮಯಾ
ವಿಶ್ವತಾರಣ ವಿಶ್ವಕಾರಣ
ವಿಶ್ವ ಧಾರಣ ಲೀಲಯಾ
ವಿಶ್ವಹಾರಣ ವಿಶ್ವನಾಮಕ
ವಿಶ್ವಕರ್ಮ ಜಗದ್ಗುರೋ
ಹಾರಘೋರ, ವಿಕಾರದೂರ
ಶ್ರವಣ ನಿಸ್ವಹ ಮಂಜುಳ
ಧೀರವಾರ್ಧಿಗಂಭೀರ ಮಾಯಾ
ಮಂದಿರಾಶ್ರಿತ ಚಿತ್ಕಳಾ
ಸೂರಿತ್ವಷ್ಟೃ ವಿಹಾರ ಕಲ್ಪ
ವಿಚಾರ ಕಾರಣ ಸತ್ಪರಾ
ಮೇರು ನಿರ್ಮಿತ ಮೇರು ನಾಮಕ
ವಿಶ್ವಕರ್ಮ ಜಗದ್ಗುರೋ
ಮಂಗಲಾಕರ ಮಂಗಲಾಧರ
ಮಂಗಲಾನನ ಪಂಚಕ
ಮಂಗಲಸ್ತಿತ ಮಂಗಳಪ್ರಧ
ಮಂಗಲಾಂಗ ವಿರಾಜಿತ
ಮಂಗಲೇಶ್ವರ ಸಂಗವಿರಹಿತ
ರಂಗ ಪೂಜಿತ ಶುಭಕರ
ಮಂಗಲಾಜಯತುಂಗ ನಾಮಕ
ವಿಶ್ವಕರ್ಮ ಜಗದ್ಗುರೋ
ಕಲ್ಪಪಾವನ ಕಲ್ಪಜೀವನ
ಕಲ್ಪಭಾವ ನಮೋಸ್ತುತೆ
ಕಲ್ಪನಾಕೃತ ಕಲ್ಪಸಂಯುತ
ಕಲ್ಪಯುಕ್ತ ನಮೋಸ್ತುತೆ
ಕಲ್ಪಪಾವನ ಕಲ್ಪಖೇಲನ
ಕಲ್ಪಜಾಲ ನಮೋಸ್ತುತೆ
ಕಲ್ಪಕಾಂಡಜ ಕಲ್ಪನಾಮಕ
ವಿಶ್ವಕರ್ಮ ಜಗದ್ಗುರೋ
ಕಲ್ಪಪಾವನ ಕಲ್ಪಖೇಲನ
ಕಲ್ಪಜಾಲ ನಮೋಸ್ತುತೆ
ಕಲ್ಪಕಾಂಡಜ ಕಲ್ಪನಾಮಕ
ವಿಶ್ವಕರ್ಮ ಜಗದ್ಗುರೋ

Пікірлер: 28
@shivashankarakkasali4006
@shivashankarakkasali4006 4 ай бұрын
ಓಂ ಶ್ರೀ ವಿಶ್ವಕರ್ಮಣೇ ನಮ್ಙ
@gurunathbadiger8228
@gurunathbadiger8228 3 ай бұрын
ಸ್ತೋತ್ರ ಅತ್ಯಂತ ಸುಮಧುರ ವಾಗಿ ಮೂಡಿಬಂದಿದೆ.❤❤
@manjunathkachari5563
@manjunathkachari5563 8 ай бұрын
ಶ್ರೀ ವಿರಾಟ ವಿಶ್ವಕರ್ಮ ಪ್ರಭು ನಮೋ ನಮಃ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🤲🤲🤲🤲🤲🤲🤲🤲🌻🌻🌻🌻🌻🌻👏👏👏👏👏🎂🎂🎂🎂🎂🎂
@vijilakshmi8779
@vijilakshmi8779 3 ай бұрын
Om shree viraat vishwakarma para bramahane ನಮಃ.
@rakshaacharya5358
@rakshaacharya5358 5 ай бұрын
Om namo Vishwakarmanye namaha..🙏
@natarajachari7651
@natarajachari7651 2 ай бұрын
Jai vishwakarma 🙏🙏🙏🌹🌹🌹
@VijithAnandh
@VijithAnandh 8 ай бұрын
Om Namo Vishvakarmane! 🙏🏻
@chandanachar4864
@chandanachar4864 5 ай бұрын
ನಮೋ ವಿಶ್ವಕರ್ಮಣೇ 🙏🙏🙏
@RaviKumar-ck8gb
@RaviKumar-ck8gb 7 ай бұрын
ಜೈ ವಿಶ್ವಕರ್ಮ 🌹🙏🌹
@user-et1bu6bl8c
@user-et1bu6bl8c 3 ай бұрын
Jai.Vishwakarma🎉
@sudhakaraacharyasudha4942
@sudhakaraacharyasudha4942 11 ай бұрын
ಬಹಳ ಚೆನ್ನಾಗಿದೆ. ಸಾಹಿತ್ಯಗಾರನಿಗೆ ನನ್ನದೊಂದು 👏👏👏
@Panchanana21
@Panchanana21 11 ай бұрын
ಆದಿ ಶಂಕರಾಚಾರ್ಯರು
@Cc.2372
@Cc.2372 15 күн бұрын
​@@Panchanana21ఆది శంకరాచార్యులు రచించిన ఈ విశ్వకర్మ భగవాణుడి అష్టకం ఎందుకు ప్రపంచానికి తెలియకుండా దాచేశారు, సర్వ దేవతలయందు ఒకే పరమాత్మ ను భావనచేయలేని బ్రాహ్మణులు దీనిని దాచేశారు.
@munagantichenchaiahchari3366
@munagantichenchaiahchari3366 4 ай бұрын
JAY SRI VISWAKARMA NAMONAMAHA
@ashokhombardi3467
@ashokhombardi3467 7 ай бұрын
Beautiful, Thanking you, Also give us Shree Kalikakamba Stotra.
@RachaRacha-hg4tq
@RachaRacha-hg4tq Жыл бұрын
ನಮೋ ವಿಶ್ವಕರ್ಮಣೆ
@leelashivaprakash2095
@leelashivaprakash2095 9 ай бұрын
🙏🙏🙏👌
@radhakrishna7716
@radhakrishna7716 22 күн бұрын
🙏🙏
@vilasvishawa311
@vilasvishawa311 9 ай бұрын
🙏🌺Om Shree Viraat 🌼Vishwakarma Para Brmhane 🌷🙏
@MohanKumar-qw6nw
@MohanKumar-qw6nw Жыл бұрын
Ohm namo Virat vishwakarmane .
@wimalatherowimalathero1614
@wimalatherowimalathero1614 Жыл бұрын
Om jaya jaya shri prbhu vishwakarma
@rameshacharyabg3496
@rameshacharyabg3496 Жыл бұрын
Jai Shree Viradvishwakarmaji.
@sureshR-nb5sr
@sureshR-nb5sr Жыл бұрын
ಓಂ ನಮೋ ವಿಶ್ವಕರ್ಮ ಪರಬ್ರಹ್ಮಣೆ
@ravindranathpattar9609
@ravindranathpattar9609 9 ай бұрын
Very nice
@user-nc8gp6uq1e
@user-nc8gp6uq1e 11 ай бұрын
Lokesh
@rameshpanchal3525
@rameshpanchal3525 2 ай бұрын
Hi
@vijayalaxmipattar6645
@vijayalaxmipattar6645 11 ай бұрын
🙏🙏
Каха ограбил банк
01:00
К-Media
Рет қаралды 10 МЛН
Vivaan  Tanya once again pranked Papa 🤣😇🤣
00:10
seema lamba
Рет қаралды 22 МЛН
Devotional Song| Parabrahma Tande Vishwakarma| Dance| Radhika Pattar| Team| Harugeri.
5:15
VISHWAKALAYOGI SHREE VISHWAKARMA
Рет қаралды 13 М.
Parvati Kalyana | With Lyrics | Sri Tande Purandara Dasaru
16:51
Daasoham
Рет қаралды 1,5 МЛН
Santhanendhare Lyrical Video | Sri Siddeshwara Swamiji | K C Shivappa | Shankar Shanbhag | Kannada
6:55
Lahari Bhavageethegalu & Folk - T-Series
Рет қаралды 147 М.
ಆದಿತ್ಯ ಹೃದಯಂ | Aditya Hrudayam With Kannada Lyrics
8:39
5AM ಭಕ್ತಿ - ಕನ್ನಡ
Рет қаралды 29 М.
Каха ограбил банк
01:00
К-Media
Рет қаралды 10 МЛН