vijayanagara samrajya competative exam information in kannada
Пікірлер: 178
@vanajamahesh3555 жыл бұрын
ಮೊದಲಿಗೆ ಇಂತಹ ಒಳ್ಳೆಯ ವಿಷಯವನ್ನ ಆಯ್ದುಕೊಂಡು ವಿಷಯದ ಸುದೀರ್ಘ ಮಾಹಿತಿಯನ್ನ ನೀಡಿದಕ್ಕೆ ಧನ್ಯವಾದಗಳು ಸರ್. ನಿಮ್ಮ ಮಾತಿನ ಶೈಲಿ ಸೊಗಸಾಗಿದೆ. ಇಷ್ಟೆಲ್ಲ ಮಾಹಿತಿಗಳನ್ನೊಳಗೊಂಡ ಪುಸ್ತಕವು ಇರುವುದೆ ಅಥವಾ ಹಲವಾರು ಪುಸ್ತಕಗಳನ್ನೋದಿ ಇಷ್ಟೆಲ್ಲ ಮಾಹಿತಿನ್ನು ಸಂಗ್ಹಿಸಿದಿರೆ ಎಂಬುದು ತಿಳಿಯಲ್ಲ. ಒಂದೇ ಪುಸ್ತಕದಲ್ಲಿ ಇಷ್ಟೆಲ್ಲ ಮಾಹಿತಿಯಿದ್ದರೆ ನಮಗೂ ಸ್ವಲ್ಪ ತಿಳಿಸಿಕೊಡಿ. ಹಾಗೆ ನಿಮ್ಮ ಎಲ್ಲ ವಿಡಿಯೋಗಳಲ್ಲು ಇಂತಹದ್ದೇ ಗುಣಮಟ್ಟ ಕಾಯ್ದುಕೊಳ್ಳಿ. ನಿಮ್ಮ ಈ ವಿಡಿಯೋಗಳು ಕನ್ನಡದ ಕೋಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಲಿ... ಶುಭವಾಗಲಿ ಸರ್.
ಧನ್ಯವಾದಗಳು ಸರ್ ನಾನು ಕ್ಲಾಸಿನಲ್ಲಿ ಕೇಳಿ ಎಷ್ಟು ಸಲ ರಿವಿಜನ್ ಗಳನ್ನು ಮಾಡಿ ಗುರುಗಳನ್ನು ಕೇಳಿದರೂ ಸಹ ಅರ್ಥವಾಗಲಿಲ್ಲ. ಈ ಒಂದು ವಿಡಿಯೋ ನೋಡಿದ ತಕ್ಷಣ ನನಗೆ ಇತಿಹಾಸದ ಬಗ್ಗೆ ಎಲ್ಲಿಲ್ಲದ ಪ್ರೀತಿ ಅಭಿಮಾನ ಕೊಟ್ಟಿದ್ದು. ನನಗೆ ಇತಿಹಾಸವೆಂದರೆ ನೆನಪಿನಲ್ಲಿ ಇಡುವುದು ಹೇಗೆ ಓದುವುದು ಒಂದು ದೊಡ್ಡ ತಲೆನೋವಾಗಿತ್ತು. ಆದರೆ ಒಂದು ದಿನ ಈ ವಿಡಿಯೋಗಳನ್ನು ಸರ್ಚ್ ಮಾಡಿ ನೋಡಿದಾಗ .ಆಹಾ ಈ ಗುರುಗಳು ನಮಗೆ ಆಗಿದ್ದರೆ ಕ್ಲಾಸಿನಲ್ಲಿ ಕೇಳಿದರೆ ಸಾಕು ಓದುವುದು ಬೇಡ ಎಂದು ನನ್ನ ಅಭಿಪ್ರಾಯ. ಇದೇ ತರಹದ ಒಂದು ಕರ್ನಾಟಕದ ಏಕೀಕರಣದ ಬಗ್ಗೆ ಒಂದು ವಿಡಿಯೋ ನ ಮಾಡಿ ಅಂತ ನಿಮ್ಮನ್ನ ಕೇಳಿಕೊಳ್ಳುತ್ತಿದ್ದೇನೆ ನನ್ನ ಕೋರಿಕೆ ಬಹು ಬೇಗ ಈಡೇರುತ್ತದೆ ಎಂದು ನಂಬಿದ್ದೇನೆ ಧನ್ಯವಾದಗಳು ಸರ್.