Рет қаралды 257,096
#Numerology #TwoCupMethod #ManifestingMethod
ಸಾಮಾನ್ಯವಾಗಿ ಎಲ್ಲರೂ ಉತ್ತಮ ಆರ್ಥಿಕ ಜೀವನವನ್ನು ಹೊಂದಲು, ಸಾಲ ಮುಕ್ತ ಜೀವನವನ್ನು ಸಾಗಿಸಲು ಬಯಸುತ್ತಾರೆ. ಆದರೆ ಇದು ಅವರು ಪಡೆದುಕೊಳ್ಳುವ ಅದಾಯದಿಂದ, ಸಂಭಳದಿಂದ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಅನೇಕ ಜನರು ತಮ್ಮ ಆದಾಯದಲ್ಲಿ ಬದುಕುಳಿಯಲು ಸಾಧ್ಯವಾಗದ ಕಾರಣ ಖರ್ಚುಗಳನ್ನು ಪೂರೈಸಲು ಸಾಲ ತೆಗೆದುಕೊಳ್ಳುತ್ತಾರೆ. ಹಾಗಾಗಿ ಈ ಸಾಲ ಬಾಧೆಗೆ ಪರಿಹಾರ ಯಾವುದು..? ಹಣಕಾಸಿನ ಸಮಸ್ಯೆಯಿಂದ ಮುಕ್ತರಾಗುವುದು ಹೇಗೆ..? ಎಂಬುದರ ಮಾಹಿತಿಯನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.
Our Website : Vijaykarnataka.com
Facebook: / vijaykarnataka
Twitter: / vijaykarnataka