Рет қаралды 24,697
#mirrortechnique #mirrormanifestation #numerology #manifest #money #magnetbracelet
ನೀವು ಬಳಸುವ ಪದಗಳು ನಿಮ್ಮನ್ನು ರೂಪಿಸುತ್ತವೆ, ನಿಮ್ಮ ಭವಿಷ್ಯವನ್ನೂ ಬದಲಾಯಿಸುತ್ತವೆ. ನಿಮ್ಮ ಮಾತುಗಳು ಕ್ರಿಯೆಯಾಗುತ್ತವೆ. ಇದೊಂದು ರಹಸ್ಯ ಸತ್ಯ. ಹೀಗಾಗಿಯೇ ನೀವು ಏನನ್ನೂ ಹೇಳುವ ಮುನ್ನ ಹತ್ತು ಬಾರಿ ಯೋಚಿಸಬೇಕು ಎಂದು ಹೇಳುವುದು. ಏಕೆಂದರೆ ನೀವು ಹೇಳುತ್ತಿರುವುದೇ ನಿಜವಾಗಿಬಿಡಬಹುದು. ಹೌದು ನಿಮ್ಮ ಮನಸ್ಸಿನ ಇಚ್ಚೆಗಳನ್ನು ಈಡೇರಿಸಿಕೊಳ್ಳಲು ಮಿರರ್ ಮ್ಯಾನಿಫೆಸ್ಟೇಶನ್ ಮಾಡೋದು ಹೇಗೆ ಎಂಬುದನನ್ಉ ದೀಪಕ್ ಗುರೂಜೀ ಅವರಿಂದ ಅವರಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka