Рет қаралды 110,097
#Numerology #TwoCupMethod #ManifestingMethod
ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕೆಲವರಿಗೆ ಅವರು ಬಯಸಿರುವುದು ಆಗಿರುವುದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅವರು ಬಯಸಿದಂತೆ ಅವರು ಅಂದುಕೊಂಡಂತೆ ಯಾವುದು ಕೂಡ ನಡೆಯುವುದಿಲ್ಲ. ಹಾಗಾಗಿ ವಾಸ್ತು ಪ್ರಕಾರ ಏನು ಮಾಡಿದರೆ ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳಬಹುದು ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.
Our Website : Vijaykarnataka.com
Facebook: / vijaykarnataka
Twitter: / vijaykarnataka