ವಿರೋಧ ಪಕ್ಷದ್ದು ಅಪಾಯಕಾರಿ ನಡೆಯೇ? ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಸಭಾತ್ಯಾಗ ಮಾಡಿರಲಿಲ್ಲವೇ? Sansad

  Рет қаралды 8,360

eedina

eedina

13 күн бұрын

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದ ಕಲಾಪಗಳಲ್ಲಿ ಪ್ರತಿಭಟನೆ, ಧರಣಿ, ಸಭಾತ್ಯಾಗ ಎನ್ನುವುದು ಸಂವಿಧಾನವೇ ಕಲ್ಪಿಸಿರುವ ಅವಕಾಶ. ವಿರೋಧ ಪಕ್ಷ ಸಭಾತ್ಯಾಗ ಮಾಡಿದಾಗ, ಆಡಳಿತಾರೂಢ ಬಿಜೆಪಿ ನಾಯಕರು ಅದನ್ನು ಸಂವಿಧಾನಕ್ಕೆ ಮಾಡಿದ ಅಪಚಾರ, ಅಪಾಯಕಾರಿ ನಡೆ ಎಂದು ಬಣ್ಣಿಸಿದರು. ಬಿಜೆಪಿ ವಿರೋಧ ಪಕ್ಷವಾಗಿದ್ದಾಗ ಸಭಾತ್ಯಾಗ ಮಾಡಿರಲಿಲ್ಲವೇ? ಅದು ಮರೆತರೆ, ದೇಶದ ಜನರೂ ಮರೆಯಬೇಕೇ?
Join this channel to get access to perks:
/ @eedinanews
Like Share Subscribe
eedina/KZfaq
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
KZfaq
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #RajyaSabhanews #NarendraModi #RahulGandhi #MallikarjunKharge #LoP #Jagdeep #Dhankhar #pmmodi #speech #CongressvsBJP #RajyaSabha #walkout #NarendraModispeech #Parliament #newstoday

Пікірлер: 17
@krishnamv1960
@krishnamv1960 11 күн бұрын
ಸಂವಿಧಾನದ ಬಗ್ಗೆ ಬಿಜೆಪಿಗೆ ಗೌರವ ಪ್ರೀತಿ ಇದೆಯಾ
@user-cu2mr5st7m
@user-cu2mr5st7m 11 күн бұрын
ಈ ದಿನ ನ್ಯೂಸ್ ಚಾನೆಲ್ ಸತ್ಯ ಸತ್ಯ ವನ್ನೇ ಹೇಳುತ್ತಾರೆ Very good news chsnnel ಈ ದಿನ I like this ❤️❤️❤️❤️channe👌👌👌👌👌👏👏👏
@user-lg3iy8te5u
@user-lg3iy8te5u 11 күн бұрын
ಪಾಪ
@yoganandak.v.5620
@yoganandak.v.5620 11 күн бұрын
He is for to the pm because though it is not violating he is talking about the walk outside the house
@kumarkarunesh2040
@kumarkarunesh2040 11 күн бұрын
Sabhapathigalu b j p yaegentara
@mukhtarpasha1537
@mukhtarpasha1537 11 күн бұрын
jai congress bjp420
@lakshmishhegde9629
@lakshmishhegde9629 11 күн бұрын
Ondu godhi media,innondu kothi media..yava media nu pramanik kelsa madta ide anta ansalla..yaraddadru obbara paravage kelsa madta iro hage kanisutte
@kemprajl1791
@kemprajl1791 11 күн бұрын
BJP leaders dubla GAM party Law broker and makers this leaders people of India watching all MPs and ministers and speaker of House
@DontActBePrompt
@DontActBePrompt 11 күн бұрын
Ninu yenamma Ee channel sigbeka ninge
@prasads4492
@prasads4492 11 күн бұрын
ತೃಣಮೂಲ ಕಾಂಗ್ರೆಸ್ ಸಂಸದರು ಮಾತನಾಡುವವಾಗ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನೆ ಗೆ ಉತ್ತರ ಕೂಡಲು ಆಗದೆ ಸಂಸತ್ ನಿಂದ ಹೂರಗೆ ಹೋದಾಗ ಅದು ಅಪಾಯಕಾರಿ ನಡೆ ಅಲ್ಲವೇ ಬಿಜೆಪಿ ನಾಯಕರು ಮಾಡಿದರೆ ತಪ್ಪಲ್ಲ
Этот Пёс Кое-Что Наделал 😳
00:31
Глеб Рандалайнен
Рет қаралды 6 МЛН
DO YOU HAVE FRIENDS LIKE THIS?
00:17
dednahype
Рет қаралды 111 МЛН
Red❤️+Green💚=
00:38
ISSEI / いっせい
Рет қаралды 71 МЛН
Каха и суп
00:39
К-Media
Рет қаралды 5 МЛН
Этот Пёс Кое-Что Наделал 😳
00:31
Глеб Рандалайнен
Рет қаралды 6 МЛН