ವಿರಾಟ್‌ ಕೊಹ್ಲಿಯ ಪಬ್‌ ಮೇಲೆ FIR ! | Kohli | PM Modi | Russia | Darshan | Masth Magaa Full News | Amar

  Рет қаралды 87,341

Masth Magaa

Masth Magaa

16 күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#July09 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #PMModi #VladimirPutin #IndiaRussia #Darshan #Pavitragowda #MUDAScam #RahulGandhi #Ramnagar #SuryakumarYadavUdupi #Organiser #ANIWikipedia #HatrasStampede

Пікірлер: 188
@MasthMagaa
@MasthMagaa 14 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@chethangowda2517
@chethangowda2517 14 күн бұрын
Bro. ಏರ್ಟೆಲ್ ಮತ್ತೆ ಜಿಯೋ ದವರು ರಿಚಾರ್ಜ್ ದರ ಹೆಚ್ಚು ಮಾಡಿದ್ದರೆ ಅದರ ಬಗ್ಗೆ ವಿಡಿಯೋ ಮಾಡಿ❤
@nandunaik5788
@nandunaik5788 14 күн бұрын
BSNL ❤
@ancienthistoricplacechanne2227
@ancienthistoricplacechanne2227 14 күн бұрын
ಉಚಿತ ನೆಟ್ಟು ಕೊಟ್ಟಾಗ ಚೆನ್ನಾಗಿ ಉಪಯೋಗಿಸಿ ಇಲ್ವಾ ಎಲ್ಲರೂ ಈಗ ಬಿಜಿನೆಸ್ ಹೆಚ್ಚು ಮಾಡಿಕೊಂಡಿದ್ದಾರೆ ಈಗ jio sim ತಗೊಂಡ್ ಮೇಲೆ ಅವರ ಬೆಲೆಗೆ ತಕ್ಕಂತೆ ರಿಚಾರ್ಜ್ ಮಾಡಿಕೊಳ್ಳುವುದು ನಮ್ಮ ಕರ್ಮ ಏನು ಮಾಡೋದು😂😂😂
@ancienthistoricplacechanne2227
@ancienthistoricplacechanne2227 14 күн бұрын
ಉಚಿತ ನೆಟ್ಟು ಕೊಟ್ಟಾಗ ಚೆನ್ನಾಗಿ ಉಪಯೋಗಿಸಿ ಇಲ್ವಾ ಎಲ್ಲರೂ ಈಗ ಬಿಜಿನೆಸ್ ಹೆಚ್ಚು ಮಾಡಿಕೊಂಡಿದ್ದಾರೆ ಈಗ jio sim ತಗೊಂಡ್ ಮೇಲೆ ಅವರ ಬೆಲೆಗೆ ತಕ್ಕಂತೆ ರಿಚಾರ್ಜ್ ಮಾಡಿಕೊಳ್ಳುವುದು ನಮ್ಮ ಕರ್ಮ ಏನು ಮಾಡೋದು😂😂😂
@irappairappa4865
@irappairappa4865 14 күн бұрын
Vi also 😂
@ancienthistoricplacechanne2227
@ancienthistoricplacechanne2227 14 күн бұрын
@@chethangowda2517 ಉಚಿತ ನೆಟ್ಟು ಕೊಟ್ಟಾಗ ಚೆನ್ನಾಗಿ ಉಪಯೋಗಿಸಿ ಇಲ್ವಾ ಎಲ್ಲರೂ ಈಗ ಬಿಜಿನೆಸ್ ಹೆಚ್ಚು ಮಾಡಿಕೊಂಡಿದ್ದಾರೆ ಈಗ jio sim ತಗೊಂಡ್ ಮೇಲೆ ಅವರ ಬೆಲೆಗೆ ತಕ್ಕಂತೆ ರಿಚಾರ್ಜ್ ಮಾಡಿಕೊಳ್ಳುವುದು ನಮ್ಮ ಕರ್ಮ ಏನು ಮಾಡೋದು😂😂😂
@INDIAN_KA07
@INDIAN_KA07 14 күн бұрын
ರೇಣುಕಾ ಸ್ವಾಮಿನ ವಾಪಸ್ ತಗೊಂಡ್ ಬಂದು ಕೊಟ್ಟು ನಿನ್ ಮನೆಗ್ ಹೋಗ್ಬಿಟ್ಟು ಮನೆ ಊಟ ಬಾತ್ರೂಮ್ ಬೆಡ್ರೂಮ್ ಎಲ್ಲ ಉಪಯೋಗಿಸಿಕೋ 😂.
@nagesh4068
@nagesh4068 14 күн бұрын
😊😅😂😮😢🎉
@rajeshn8302
@rajeshn8302 14 күн бұрын
ಜೈಲು ಯಾವತ್ತು ಮನೆ ಆಗಬಾರದು
@aimisias.8953
@aimisias.8953 14 күн бұрын
ಮನೆ ಯಾವತ್ತು ಜೈಲ್ ಆಗಬಾರದು. 😮
@SuryaPrakash-qm5nn
@SuryaPrakash-qm5nn 14 күн бұрын
ಕರೀಮ್ ಲಾಲ ತೆಲಗಿ ಮತ್ತು ಬಾಂಬ್ ಬ್ಲಾಸ್ಟ್ ಮದನಿ. ಜೈಲಲ್ಲಿ ಮನೆಗಿಂತ ಚೆನ್ನಾಗಿದ್ದರೂ
@Mysoreboyyy2006
@Mysoreboyyy2006 14 күн бұрын
​@@SuryaPrakash-qm5nn so what
@Prince-uv8sx
@Prince-uv8sx 14 күн бұрын
ಅವನು 10 ಕೆಜಿ ಕಡಿಮೆ ಆಗಿದ್ದು ಮಾತ್ರ ಕೊಬ್ಬು karaguthe ಜೈಲು ಊಟಕ್ಕೆ ಆಗಲ್ಲ ಅಂದ್ರೆ ನೀರು ಕೊಡಿ ಸಾಕು.
@rudraswamy9575
@rudraswamy9575 14 күн бұрын
ದರ್ಶನ್ ಗೆ ಮಲಗೀ ಕೊಳ್ಳುವುದಕ್ಕೆ ಬೇಜಾರಾಗುತ್ತದೆ ಪವಿತ್ರ ಗೌಡನನ್ನು ಕರೆಸಿ ಎಂದರೆ ಏನು ಮಾಡುತ್ತದೆ ಕಾನೂನು😢😂
@btsusheela1183
@btsusheela1183 14 күн бұрын
😂😂😂😂😂😂
@user-zb3jo1tw9m
@user-zb3jo1tw9m 14 күн бұрын
😂
@btsusheela1183
@btsusheela1183 14 күн бұрын
@@rudraswamy9575 en taleree nimdu karma kaandaa 🤭🫢🫣🫣🤔🤔
@kirannb
@kirannb 13 күн бұрын
😂😂😂😂😂😅😅😅😅​@@btsusheela1183
@veereshramannvar5111
@veereshramannvar5111 14 күн бұрын
ಉಪ್ಪು ತಿಂದ ಮೇಲೆ ನೀರು ಕುಡಿಲೇಬೇಕು D boss
@kiranakumara7718
@kiranakumara7718 14 күн бұрын
ಟಾಟಾ ಮತ್ತು ಬಿಎಸ್ಎನ್ಎಲ್ ನಡುವಿನ ಒಪ್ಪಂದದ ಬಗ್ಗೆ ಹೇಳ್ರಪ್ಪ ಅಮರ್ ಪ್ರಸದೂ😊
@navijb0332
@navijb0332 14 күн бұрын
Nijana adre olledu
@RX-wo3tz
@RX-wo3tz 14 күн бұрын
Tata docomo
@nageshneelannavar6725
@nageshneelannavar6725 14 күн бұрын
ಮೋದಿಜಿಯ ಗತ್ತು ಪುಟಿನಿಗೂ ಗೊತ್ತು ನಮ್ಮಲಿರುವ ಕಲಬೆರಕೆಗಳಿಗೆ ಎನ ಗೊತ್ತು ಮೋದಿಜಿಯ ಗತ್ತು
@SuryaPrakash-qm5nn
@SuryaPrakash-qm5nn 14 күн бұрын
ಹಂದಿ ಗೆ ನೀವು ಪೀತಾಂಬರ ಒಂದು ಬದಿ ಪಕ್ಕದಲ್ಲಿ ಸ್ವಲ್ಪ ದೂರ ಕೆಸರು ಇಡಿ ಹಂದಿ ಆರಿಸುವುದು ಕೆಸರನ್ನು ಹಾಗೆ ಮೋದಿ ಜೀ ವಿರೋಧಿಗಳು ಅವ್ರ ಯೋಗ್ಯತೆಗೆ ತಕ್ಕಂತೆ ಅವರ ನಾಯಕರನ್ನು ಆರಿಸಿ ಕೊಳ್ಳುತ್ತಾರೆ ಎಲ್ಲರೂ ಮೋದಿಜೀ ಪಕ್ಷ ಸೇರಿದರೆ ಸರಿ ಇರಲ್ಲ ಇರಲು ಬಾರದು 😂😂😂😂
@btsusheela1183
@btsusheela1183 14 күн бұрын
@@nageshneelannavar6725 super 👌 👍 😍 🥰 😘
@user-qf6ze6ep8q
@user-qf6ze6ep8q 14 күн бұрын
Non biological modi
@kirankumar9820
@kirankumar9820 14 күн бұрын
ಒಳ್ಳೆಯ ಕಥೆ ಗುರು ಉಳ್ಳವರಿಗೆ ಒಳ್ಳೆಯ ಊಟ ಜೈಲಿನಲ್ಲಿ ಅದೇ ಬಡ ಕೈದಿಗಳಿಗೆ ಅದೇ ಹಳೆಯ ಊಟ😂😂
@ranganagoudapatil4165
@ranganagoudapatil4165 14 күн бұрын
ರಾಹುಲ್ ಬರಿ ಜೈರಾಮ್ ರಮೇಶ್ ಹೇಳಿ ಕೊಟ್ಟರೆ ಹೇಳುತ್ತಾನೆ. ಹುಂಬಾ ರಾಹುಲ್. ಆತನ ದೇಶ ಯಾವುದು ಎನ್ನುವುದೇ ಗೊತ್ತಾಗಿಲ್ಲ 🥰🥰🥰🥰
@mohanrao2711
@mohanrao2711 14 күн бұрын
Nonsense u
@shashanknavale7005
@shashanknavale7005 14 күн бұрын
BSNL come back bagge video madi sir 😊😊
@shreedharbhat2456
@shreedharbhat2456 14 күн бұрын
ಜೈ ಮೋದಿ ಜೀ
@vaali........6893
@vaali........6893 14 күн бұрын
Namo❤❤
@user-bk9ni1bf4k
@user-bk9ni1bf4k 14 күн бұрын
Gautam gambir is great choice
@reshgn
@reshgn 14 күн бұрын
Amar sir nivu kuda darshan news helod bidalwa, bere esto news idave🙂
@chandrugaraga1144
@chandrugaraga1144 14 күн бұрын
Ivaru elllara tara ri... Ivara news nalli ಹಳ್ಳಿ ಸಮಸ್ಸೆ ಬಗ್ಗೆ ಬರಲ್ಲ...
@reshgn
@reshgn 14 күн бұрын
@@chandrugaraga1144 ತುಂಬ ದಿನಗಳಿಂದ ಮೋದಿ, ರಾಹುಲ್ ಗಾಂಧಿ, ದರ್ಶನ್, MUDA, ವಾಲ್ಮೀಕಿ ಹಗರಣ ಇಷ್ಟೇ news ಇವ್ರು ಹೇಳ್ತಾ ಇರೋದು..
@chethankumar8570
@chethankumar8570 14 күн бұрын
Leyy sede😂bere news kuda helidrallo😂
@santhosh4965
@santhosh4965 14 күн бұрын
BSNL and TATA bagge video maadi
@vijaykumarr8768
@vijaykumarr8768 14 күн бұрын
MODI ❤❤❤❤❤
@pramodram7581
@pramodram7581 14 күн бұрын
ಕಾನೂನು ಎಲ್ಲರನ್ನ ಸಮಾನವಾಗಿ ನೋಡುತ್ತೆ ಅಂಥ ಸಾಬೀತು ಆಗುತ್ತಿದೆ
@brandznxt1360
@brandznxt1360 14 күн бұрын
ಡೇ ಬೈ ಡೇ, ಅಡ್ವರ್ಟೈಸ್ ಜಾಸ್ತಿ ಆಗ್ತಾ ಇದೆ. ನ್ಯೂಸ್ ಕ್ವಾಲಿಟಿ ಕಮ್ಮಿ ಆಗ್ತ ಇದೆ. ತುಂಬಾ ಗ್ರೀಡಿ ಆಗ್ಬೇಡಿ..
@user-em8fw6gx7p
@user-em8fw6gx7p 13 күн бұрын
Strong Car ಹೈಬ್ರಿಡ್ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿತ್ತು
@likithbasavaraj5299
@likithbasavaraj5299 14 күн бұрын
Good initiative 10:31
@umeshd5645
@umeshd5645 14 күн бұрын
Good very use full information thank you
@vasundharaiyengar1537
@vasundharaiyengar1537 14 күн бұрын
Don’t know how long we are going to put up with is RG
@TrendyTrends1996
@TrendyTrends1996 14 күн бұрын
Money money money 💰, anyone can get any facilities with money irrespective of place.
@sharathkumar1257
@sharathkumar1257 14 күн бұрын
ಎಲ್ಲಾ ಖೈದಿ ಗಳಿಗೂ ಮನೆ ಊಟ ಕೊಟ್ಟುಬಿಡಿ, ನಿದ್ರೆ ಬಾರದೆ ಇದ್ರೆ ಮನೆಗೂ ಹೋಗಿ ನಿದ್ರೆ ಮಾಡಿ ಬೆಳಿಗ್ಗೆ ಬರೋಕೆ ಹೇಳಿ.... ಏನೆಲ್ಲಾ ಬೇಕೋ ಅದನ್ನೆಲ್ಲ ಮಾಡೋಕೆ ಬಿಟ್ಟುಬಿಡಿ... ಸುಮ್ನೆ ಯಾಕ್ ಬೇಕು ಜೈಲು ಮುಚ್ಚಿಬಿಡಿ...
@rakshith__p00jary-n6j
@rakshith__p00jary-n6j 14 күн бұрын
Nija😂
@gowrisha8992
@gowrisha8992 14 күн бұрын
Nam maneya all members nim channel na subscribers sir😊
@manjunathn2111
@manjunathn2111 14 күн бұрын
Nice information 👏
@lokeshloki705
@lokeshloki705 14 күн бұрын
ಧನ್ಯವಾದಗಳು 🤝🤝🤝🤝
@dayanandbiradar1694
@dayanandbiradar1694 14 күн бұрын
Nice information
@yallunm2190
@yallunm2190 14 күн бұрын
Please explain about BSNL and TATA
@anandnandudkar1419
@anandnandudkar1419 14 күн бұрын
Now pls stop the darshan news... Now he is criminal that's it .. every day darshan darshan....
@nagrajr1340
@nagrajr1340 14 күн бұрын
Superb performance work sir
@ALLFACTINFORMATION
@ALLFACTINFORMATION 14 күн бұрын
Jio currency rate kuda jasthi aythu😢😢😢
@huligayyanayakahuligayyana5981
@huligayyanayakahuligayyana5981 14 күн бұрын
🎉❤
@renukadevi4729
@renukadevi4729 14 күн бұрын
Good night Amar🙏.
@appaiahkg4385
@appaiahkg4385 13 күн бұрын
Well explained
@dhananjayar4746
@dhananjayar4746 14 күн бұрын
Sir, Lok adalat 2024 bagge vedio madi .. thank you.
@suryachandu9971
@suryachandu9971 14 күн бұрын
This the real news....
@jagadishr2933
@jagadishr2933 14 күн бұрын
@btsusheela1183
@btsusheela1183 14 күн бұрын
Jailge hoodaagale swatatryada aruvaaguvudu 😮😮😮😮😮😅😅😅😅😅
@arunyaduri4837
@arunyaduri4837 14 күн бұрын
Delimitation ಬಗ್ಗೆ ಒಂದು ವಿಡಿಯೋ ಮಾಡಿ
@SharathKumar-ui6cr
@SharathKumar-ui6cr 14 күн бұрын
bsnl and tata merge bagge vdo madi
@RX-wo3tz
@RX-wo3tz 14 күн бұрын
Car speeds for indian roads should be reduced to max 150 kmph... All premium cars should be installed with speed regulators before giving permission on road
@kannadasocialmedia.4279
@kannadasocialmedia.4279 14 күн бұрын
ಅವರಗ್ ಜೇಬ್ 😂😂😂😂
@srinivasseena173
@srinivasseena173 13 күн бұрын
ನಮ್ ಬಾಸ್ ಸಿಂಪಲ್ಲೂ ಸಿಂಪಲ್ಲೂ 😅
@kirankanapet4710
@kirankanapet4710 14 күн бұрын
First view and like🎉
@rakeshshetty7296
@rakeshshetty7296 14 күн бұрын
ಹರಕೆ ಕುರಿಗೆ ಹಾರ ಹಾಕಿದಾಗಿದೆ 🤣
@lotus2i
@lotus2i 14 күн бұрын
Thanks masth magaa ❣
@abhivenki7487
@abhivenki7487 14 күн бұрын
Hi Sir First view🎉
@karnataka778
@karnataka778 13 күн бұрын
Sir yala thara videos madtiraa Yake jio airtel recharge plan jasti agide Nam bsnl network en aytuuuu edur bagge video madiii
@janardhananana6834
@janardhananana6834 14 күн бұрын
😂😂😂 ದಾಸನ ಕಥೆ ಮುಂದೇನು😂😂..........
@bandeshghale5604
@bandeshghale5604 14 күн бұрын
Jai shree Ram Jai Mata di Jai Modiji
@rockthe3988
@rockthe3988 14 күн бұрын
Andabakta sulimagane😂😂
@king----Pj
@king----Pj 14 күн бұрын
ಮೊದಲಿಗರು ಲೈಕ್ ಮಾಡಿ ⚜️
@manjuchagabavi5828
@manjuchagabavi5828 13 күн бұрын
ಇದೆಲ್ಲ DKC ಪ್ರಯತ್ನ
@vijayrx8735
@vijayrx8735 14 күн бұрын
Jai modi ji 🔥🚩
@ARVINDNAYAKA-1983
@ARVINDNAYAKA-1983 14 күн бұрын
🎉
@PratapsingPratapsingtl
@PratapsingPratapsingtl 13 күн бұрын
ಯಾವ ಪ್ರಶ್ನೆ ಡಿಸೈನ್ ಮಾಡಿರ್ತಾರೋ ಅಂತ ಪ್ರಶ್ನೆ ಗಳಿಗೆ. ಮಾತ್ರ ಉತ್ತರ ಕೊಡ್ತಾನೆ ಇಲ್ಲಾಂದ್ರೆ ಅವರ ಮಮ್ಮಿ ಬೈತಾಳೆ 😂😂😂
@user-ec6no3ur1s
@user-ec6no3ur1s 14 күн бұрын
BSNL bage heli
@sowmyasrinivas8516
@sowmyasrinivas8516 14 күн бұрын
ಮನೆಯಲ್ಲಿ ಕುಳಿತು ಆನ್ಲೈನ್ನಲ್ಲಿ 2000 ಸಂಪಾದನೆ ಮಾಡಿ ಹೌಸ್ ವೈಫ್ ಗಳಿಗೆ ಅವಕಾಶ ಅಂತ ಜಾಹೀರಾತನ್ನು ನೋಡ್ತಾ ಇರ್ತೇವೆ ದಯವಿಟ್ಟು ಅದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ
@sapnayogesh6585
@sapnayogesh6585 14 күн бұрын
First to like
@Kmscnbrs
@Kmscnbrs 14 күн бұрын
BSNL is best' offers
@rajudj3847
@rajudj3847 14 күн бұрын
Bro swalp BSNL sim card bagge video madi yella KZfaq channel madtive nivu madi
@user-eg5cr2nw9n
@user-eg5cr2nw9n 14 күн бұрын
Yella jalasayada kusek mahiti kodi
@naveenkumar-td7zm
@naveenkumar-td7zm 13 күн бұрын
Wait loss agabekandre ega parappanaagraharakke hogi
@rajuhujare5414
@rajuhujare5414 14 күн бұрын
Hello
@bhaskarPL1
@bhaskarPL1 14 күн бұрын
Idella bekiita darshan ge
@dineshappi3484
@dineshappi3484 14 күн бұрын
TATA
@prakashediga2881
@prakashediga2881 14 күн бұрын
Sir my name is edigar prakash I am completed bsc b ed mugisiddini nimma channelnalli kelas madalu ondu avakash kodi sir
@kalki0002
@kalki0002 13 күн бұрын
ತುಂಬಾ ಧನ್ಯವಾದಗಳು ಇಲ್ಲಿವರೆಗೆ ನಮ್ಮ ಬಾಸ್ ಬಗ್ಗೇ ಕೆಟ್ಟುದೋ ಒಳ್ಳೆದು ಒಟ್ಟನಲ್ಲಿ ಪಬ್ಲಿಸಿಟಿ ನೀಡಿದಕ್ಕೆ, ಹೀಗೆ ಬೇಳಿಸ್ತಾ ಇರಿ Jai D boss ❤
@vinayakmangalore
@vinayakmangalore 14 күн бұрын
Gowtham gambhir ❤❤❤
@yellowbrickcinemarelaxingm7083
@yellowbrickcinemarelaxingm7083 14 күн бұрын
Jail nali bare kaidi ellva avru ade oota tane tenutare evanega enu special avaga jail seksha yake manega kales bedi
@laxmikanthapuskal9923
@laxmikanthapuskal9923 14 күн бұрын
Ellarigu onde nyaya,
@murigeppa929
@murigeppa929 13 күн бұрын
ಜೈಲು ಊಟ,, ವಾಂತಿ , ಭೇದಿ ಆಗುವಷ್ಟು ಕಳಪೆ ಆಗಿರುತ್ತದೆಯೇ????
@prabhuih8650
@prabhuih8650 14 күн бұрын
8:35 Pappu for a reason 😂😅
@manumamu52520
@manumamu52520 13 күн бұрын
Darshan mathu ethudre moton Chikan anthida ega thinli ana saru 😂😂😂😂
@Deshfirst81
@Deshfirst81 14 күн бұрын
Rahul gandhi is right
@mujahidkhan724
@mujahidkhan724 14 күн бұрын
Vikshane No 1124* Prashamse No 165* Sandesha No 13* Jai Hind 🇮🇳 Jai Karnatakamaate ❤️🤝
@658maheshhegde3
@658maheshhegde3 14 күн бұрын
No badlu ಸಂಖ್ಯೆ anta heli.... Innu chennagirutte
@mujahidkhan724
@mujahidkhan724 14 күн бұрын
@@658maheshhegde3 Ayitu hage agali
@chandrugaraga1144
@chandrugaraga1144 14 күн бұрын
Hi ಅಮರ್ ಅವರೇ ನಿಮ್ಮ್ TRP ಗೋಸ್ಕರ ಬರಿ city ಬಗ್ಗೆ, ದರ್ಶನ್ ಬಗ್ಗೆ ಕಡಿಮೆ ಮಾಡಿ... ಸ್ವಲ್ಪ ಹಳ್ಳಿ ಕಡೆ ಶಾಲೆ, ಆಸ್ಪತ್ರೆ, ಕೆರೆ ಬಗ್ಗೆ ಗಮನ ಕೊಡಿ ಅದರಿಂದ ಗ್ರಾಮಗಳ ಉದ್ದಾರ ಆಗುತ್ತವೆ...
@chandrugaraga1144
@chandrugaraga1144 14 күн бұрын
Give me your mail I'd or contract details... I give you our village issue ....
@dastagirbidari7684
@dastagirbidari7684 14 күн бұрын
ನೀ ಹೇಳೋದು ಯಾರು ಕೇಳಲ್ಲ ಬ್ರೋ ಇಲ್ಲಿ 😅😅😅
@nageshnaik8743
@nageshnaik8743 14 күн бұрын
ಎಲ್ಲಾನೂ ಇವರೇ ಮಾಡ್ಬೇಕು ಅಂದ್ರೆ ಹೆಂಗೆ ಗುರು ? ನೀನಾದ್ರೂ ಹಳ್ಳಿಯ ಶಾಲೆ, ಕೆರೆ, ಆಸ್ಪತ್ರೆ ಬಗ್ಗೆ ಕೆಲಸ ಮಾಡಪ್ಪ
@Karnatakadairies
@Karnatakadairies 14 күн бұрын
Dd Chandan nodappa
@RZPclassic
@RZPclassic 14 күн бұрын
Yes
@maheshamin5000
@maheshamin5000 14 күн бұрын
Bro ninge darshan matthe Modi vishya bittere bere enu elwa heloke...
@ಕನ್ನಡಕದಂಬ
@ಕನ್ನಡಕದಂಬ 14 күн бұрын
ಅವರು ದಿನಕ್ಕೆ 5-6 ವಿಡಿಯೋ ಮಾಡ್ತಾರೆ ಗುರು ನೀನೇ ನೋಡಿಲ್ಲ ಅಷ್ಟೇ
@vinayakmangalore
@vinayakmangalore 14 күн бұрын
Jio gone 👍
@raghunandann433
@raghunandann433 14 күн бұрын
Hogli papa Darshana manege kalsbedi ...sumne ee natka ella yake
@ashutoshhr6020
@ashutoshhr6020 14 күн бұрын
Mathe shed open Maadi kodi 😅
@RaviS-km6yg
@RaviS-km6yg 14 күн бұрын
ಪೆದ್ದ ಪಪ್ಪು ಎಲ್ಲಿ 😂😂
@mohanrao2711
@mohanrao2711 14 күн бұрын
Russiadalli
@agnesrebello8904
@agnesrebello8904 14 күн бұрын
Rahul madiddhu sariyagide.
@umeshmarnally7144
@umeshmarnally7144 14 күн бұрын
Jai modiji
@rockthe3988
@rockthe3988 14 күн бұрын
Jai putin🎉
@shivakumar9690
@shivakumar9690 14 күн бұрын
Jai Modiji 🪷🛕🚩
@shivu.2564
@shivu.2564 14 күн бұрын
FIR FIR 😂 nimgu madiddu unno marayaa tejo vade😂😢 nin titi vade
@Sachindevegowda
@Sachindevegowda 13 күн бұрын
Npp beku
@jindum7269
@jindum7269 14 күн бұрын
Modi Russia gulama this word said subhramanyam swami.. This reality of modi
@mohanrao2711
@mohanrao2711 14 күн бұрын
Aswat narayan nonsense
@kishor7509
@kishor7509 14 күн бұрын
en guru ninna olle saacha ankondidde neenuve ganji giraki media thara bari Boss news aktha iddiya syatadange neen en hogi nodidya
@mahammedazeem4321
@mahammedazeem4321 14 күн бұрын
Nimmanta godi Media davrinda rahul yenu neeerukshisalu sadya swami. A vyakthi atleast manaviyathe thorisiddare inna nimma Vishwa guru ge time inna koodi bandilla ansutte 😂😂😂
@yallumpujari3958
@yallumpujari3958 14 күн бұрын
Jai BJP jai modi Jai hindustana
@maheshamin5000
@maheshamin5000 14 күн бұрын
Common people ge olledu aago video madu.. modi Modi darshan darshan annodhu bidu first'
@Dharanendra_P_Y
@Dharanendra_P_Y 14 күн бұрын
😂 lo ದೇಶ ದ್ರೋಹಿ, unsubscribe madkond hogo
@shivanna126
@shivanna126 14 күн бұрын
ಏಯ್ ನಡಿ ಸೈಡ್ಗೆ ಹಚಾ ಹಚಾ ಥೂ 🐶
@mohanrao2711
@mohanrao2711 14 күн бұрын
​@@shivanna126nine osare olledu
@madhum1205
@madhum1205 14 күн бұрын
Sir please talk about soujanya case also like darshan case daily
@shobhamv6135
@shobhamv6135 14 күн бұрын
Ask your congress to start case
@Amarreshm-dv1vo
@Amarreshm-dv1vo 14 күн бұрын
Father of Media DBOSS😅
@aimisias.8953
@aimisias.8953 14 күн бұрын
Father of d boss Parappana agrahara😂😂😂😂
@Shreeshkumar-xl7wd
@Shreeshkumar-xl7wd 14 күн бұрын
DABBAS
@sandeeppatilgc
@sandeeppatilgc 14 күн бұрын
ಗಂಭೀರ್ ಕೋಚ್ ಆಗಿದ್ದು ಇವತ್ತಿನ ಕರಾಳ ಸುದ್ದಿ😂
@shobhamv6135
@shobhamv6135 14 күн бұрын
Why you wanted imran khan as coach 😢
@Vijaya1097
@Vijaya1097 14 күн бұрын
Innenu priyanka gandhi ganda or makla nna madbekitta
@survivalkingadarsh9788
@survivalkingadarsh9788 14 күн бұрын
Visa kodi kolegara ge boosD🤣
@vijaysavadi5647
@vijaysavadi5647 14 күн бұрын
Gym belt !! 😂😂  @kauermtt
00:10
Tibo InShape
Рет қаралды 10 МЛН
🤔Какой Орган самый длинный ? #shorts
00:42
Gym belt !! 😂😂  @kauermtt
00:10
Tibo InShape
Рет қаралды 10 МЛН