No video

ಮನೆಯಲ್ಲಿ ದೇವರ ಮನೆ ಎಲ್ಲಿ ಮತ್ತು ಹೇಗೆ ಇದ್ದರೆ ನಿಮಗೆ ರಾಜಯೋಗ!! Vishala Vastu Tips for Pooja Room (149)

  Рет қаралды 151,255

Vishala Vastu

Vishala Vastu

Күн бұрын

ನಾವು ಮನೆ ಕಟ್ಟುವಾಗ ದೇವರ ಮನೆ ಇದ್ದರೆ ಉತ್ತಮ ಅಂತ ಅನ್ಸುತ್ತೆ, ಮತ್ತು ದೇವರ ಮನೆಯನ್ನು ಮನೆಯ ಒಂದು ಭಾಗವಾಗಿ ಪರಿಗಣಿಸುತ್ತೇವೆ. ಹಾಗಾದರೆ ದೇವರ ಮನೆಯ ಪ್ರಾಮುಖ್ಯತೆ ಏನು? ಮತ್ತೆ ವಾಸ್ತು ಪ್ರಕಾರ ದೇವರ ಮನೆ ಎಲ್ಲಿ ಇದ್ದರೆ ನಿಮಗೆ ರಾಜಯೋಗ ಬರುತ್ತದೆ. ದೇವರ ಮನೆ ನಿರ್ಮಿಸುವಾಗ ನಮ್ಮ ವಾಸ್ತು ಶಾಸ್ತ್ರದಲ್ಲಿ ಇದರ ಉಲ್ಲೇಖ ಮತ್ತು ವೈಜ್ಞಾನಿಕ ಹಿನ್ನಲೆ, ಮತ್ತು ನವಗ್ರಹಗಳ ಪರಿಗಣನೆ ಏಕೆ ಮಾಡಬೇಕು.
ನಿಮಗೂ ದೇವರ ಮನೆ ನಿರ್ಮಾಣದ ಬಗ್ಗೆ ಹಲವಾರು ಗೊಂದಲಗಳು ಇವೆಯೇ, ಪೂರ್ತಿ ವಿಡಿಯೋವನ್ನು ನೋಡಿ, ಗೊಂದಲ ನಿವಾರಣೆ ಮಾಡಿಕೊಳ್ಳಿ.
When we build a house, we think it is better to have Pooja Room. So what is the significance of Pooja Room according to Vastu Shastra?. What is the Right Placement of Pooja Room to get Raja Yoga. What is the reference and scientific background, and Do we have to consider Navagrahas while building Pooja Room. Please watch this complete video by Sri Prem Kumar Guruji to know more on all these questions.
Please Contact For Best Vastu, Astrology, Astrological Remedies And Building Designs
Vishala Vastu
Prem Kumar
+91 9741980976
Email us on: vishalapakshipremi887@gmail.com
Click on our channel to Subscribe and get all our Video Notifications. Its Free 100%.
/ @vishalavastu
Like us on Facebook: www.facebook.c...
#ಮನೆವಾಸ್ತುಶಾಸ್ತ್ರ #ಮನೆಕಟ್ಟಲುವಾಸ್ತು #ವಾಸ್ತುದೋಷ #ವಾಸ್ತುಸಲಹೆಗಳು #ವಾಸ್ತು #ಮನೆವಾಸ್ತು
#vastu #vastutips #vastushastra #premkumar #vastutips #homevastutips #vastuforprosperity #vastugyan #vastuconsultant #vastuexpert #vastuforbussiness #vastu_shastra #vastuplan #vastuvideo #vastuadvice #vastuconsultantinindia #astrology #vastutipsandtricks #vishalavastu #homevastutips #vastuconsulting #astrology #nakshatranadi #vishalavastu #vishalasevatrust #vastuforsuccess #premkumarvishalavastu
.
.
.
.
.
.
.
.
.
.
.
.
.
.
.
.
.
.
..
.
.
vishala vastu, vishal vastu videos, vastu videos, benefits of vishala vastu, vastu tips, vastu for success, vastu consultant, vishala seva trust, vastu shastra, pooja room vastu, vastu for pooja room, why pooja room, raja yoga from pooja room.

Пікірлер: 322
@singingchannel7464
@singingchannel7464 Ай бұрын
ತುಂಬಾ ಒಳ್ಳೆಯ ರೀತಿ ತಿಳಿಸಿಕೊಡುತ್ತೀರಿ ಸರ್ ನಾನು ಕೆಲವು ಚೇಂಜ್ ಮಾಡಿರುವೆ ಆದ್ರೂ ಬಾಡಿಗೆ ಮನೆ ಅದ್ರಲಿ ಮಾಡಿರುವೆ ಹೃದಯ ಪೂರ್ವ ಧನ್ಯವಾದಗಳು ನಿಮಗೆ 🙏🙏🙏🙏🙏🙏🙏
@VishalaVastu
@VishalaVastu Ай бұрын
🌹🙏🌹
@sunilkumarng4074
@sunilkumarng4074 Жыл бұрын
ಉತ್ತಮವಾದ ಒಳ್ಳೆಯ ಮಾಹಿತಿಗಳನ್ನು ನೀಡುತ್ತಿದ್ದೀರಾ ನಮಸ್ಕಾರ ಗುರುಗಳೇ 🙏🙏🙏
@VishalaVastu
@VishalaVastu Жыл бұрын
🙏🙏🙏
@79-rashmih51
@79-rashmih51 7 ай бұрын
Anna nimma vastu sariyaage ide 😢
@hanumanthhanu6332
@hanumanthhanu6332 2 жыл бұрын
ಅತ್ಯುತ್ತಮ ಮಾಹಿತಿ ಸರ್, ತುಂಬಾ ಥ್ಯಾಂಕ್ಸ್
@VishalaVastu
@VishalaVastu 2 жыл бұрын
🌹🙏🌹
@aswinjv5532
@aswinjv5532 Жыл бұрын
@@VishalaVastu sir nim book release Maadi , if already released pls tell where it is available
@user-vi2xy7bx6f
@user-vi2xy7bx6f 8 ай бұрын
ತುಂಬಾ ವಿಸ್ತಾರವಾಗಿ ಮಾಹಿತಿ ನೀಡುತ್ತಿದ್ದಿರಿ ಗುರುಗಳೆ ತುಂಬಾ ಒಳ್ಳೆಯ ಕೆಲಸ ನಮಸ್ಕಾರಗಳು ಗುರುಗಳೆ
@VishalaVastu
@VishalaVastu 8 ай бұрын
🌻🙏🌻
@swamyshettyss7683
@swamyshettyss7683 Жыл бұрын
ತುಂಬಾ ವಳೇ ಸಾಂದೇಶ ನೀಡಿದಿರೀ ಗುರೂಜಿ ನಿಮಗೇ ವಡನೀಗಳು 🙏
@VishalaVastu
@VishalaVastu Жыл бұрын
🙏🙏🙏
@sathishagadi7108
@sathishagadi7108 2 ай бұрын
ತುಂಬಾ ವಿಸ್ತಾರವಾಗಿ ವಿವರಿಸಿದ್ದೀರಿ ಗುರುಗಳೇ ನಿಮಗೆ ಧನ್ಯವಾದಗಳು
@VishalaVastu
@VishalaVastu 2 ай бұрын
🌹🙏🌹
@MahanteshKashi-lu5ut
@MahanteshKashi-lu5ut 23 күн бұрын
Thank you sir
@lokeshyadav9631
@lokeshyadav9631 11 ай бұрын
ಒಳ್ಳೆಯ ವಿಚಾರವನ್ನು ಹೇಳುತ್ತಿದ್ದೀರಿ ಧನ್ಯವಾದಗಳು ಗುರುಗಳೇ
@VishalaVastu
@VishalaVastu 11 ай бұрын
🌹🙏🌹
@ravi.kravi.k1945
@ravi.kravi.k1945 5 ай бұрын
👌
@kavithams2654
@kavithams2654 Ай бұрын
ತುಂಬ ಒಳ್ಳೆ ಸಂಗತಿ ಕೊಟ್ಟಿದೀರ sir thank u
@VishalaVastu
@VishalaVastu Ай бұрын
🌹🙏🌹
@lingarajuk
@lingarajuk Жыл бұрын
ತುಂಬಾ ಚೆನ್ನಾಗಿಯೇ ಹೇಳಿದ್ದು ನನಗೆ ಖುಷಿ ತಂದಿದೆ.
@VishalaVastu
@VishalaVastu Жыл бұрын
🌹🙏🌹
@Hemanthkumar-xs3mt
@Hemanthkumar-xs3mt 2 жыл бұрын
🙏 ಶರಣು ಶರಣಾರ್ಥಿ ಗುರುಗಳೇ 🙏 ತಮ್ಮ ಅಮೂಲ್ಯವಾದ ಮಾರ್ಗ ದರ್ಶನ ಕೆ ತುಂಬು ಹೃದಯದ ಧನ್ಯವಾದಗಳು 🙏
@VishalaVastu
@VishalaVastu 2 жыл бұрын
🌹👏🌹
@shivanandharijan6817
@shivanandharijan6817 2 ай бұрын
ತುಂಬಾ ಚೆನ್ನಾಗಿದೆ ಗುರುಗಳೇ❤❤
@VishalaVastu
@VishalaVastu 2 ай бұрын
🌹🙏🌹
@manjunathadesai3689
@manjunathadesai3689 Ай бұрын
ನಮಸ್ಕಾರ ಗುರುವೇ.... ಮನೆಯಲ್ಲಿ ದೇವರ ಜಾಗ ಅಗಲ×ಉದ್ದ×ಎತ್ತರ ಎಷ್ಟು ಇರಬೇಕು ಹೇಳಿ...
@sadashivapoojary9816
@sadashivapoojary9816 2 жыл бұрын
ಉತ್ತಮವಾದ ಮಾಹಿತಿಗಳು ಗುರುಗಳೇ 🙏🙏🙏🙏🙏
@VishalaVastu
@VishalaVastu 2 жыл бұрын
🌹🙏🌹
@arajumuniraju1209
@arajumuniraju1209 2 жыл бұрын
ತುಂಬಾ ಧನ್ಯವಾದಗಳು ಗುರುಗಳೇ
@VishalaVastu
@VishalaVastu 2 жыл бұрын
🌹👏🌹
@srinivasbalu5085
@srinivasbalu5085 5 ай бұрын
Jana kalayana devara seva good infomation
@manjulah2419
@manjulah2419 2 жыл бұрын
Adbuthavaada maahithi guruji👌🙏
@VishalaVastu
@VishalaVastu 2 жыл бұрын
🌹👏🌹
@nandinis473
@nandinis473 Жыл бұрын
Thumba helpful information guruji. Thanks
@VishalaVastu
@VishalaVastu Жыл бұрын
🌹🙏🌹
@chanduchintu5446
@chanduchintu5446 20 күн бұрын
ದಕ್ಷಿಣ ಬಾಗಿಲಿಗೆ ಯಾವ ದಿಕ್ಕು ಬರುತ್ತೆ ದೇವರಮನೆ
@vijaykumar-xv8cb
@vijaykumar-xv8cb 3 ай бұрын
Good Information thank u Gurugale
@VishalaVastu
@VishalaVastu 3 ай бұрын
🌹🙏🌹
@user-zr2ny2pf2h
@user-zr2ny2pf2h 3 күн бұрын
ನಮ್ಮ ಮನೆಯಲ್ಲಿ ಅಡುಗೆ ಮನೆಯಲ್ಲಿ ಈಶನ್ಯಾ ದಿಕ್ಕಿಗೆ ಇದೆ ಅಗಲ 35"ಇಂಚು ಇದೆ ಎತ್ತರ ಎಷ್ಟು ಇರಬೇಕು ತಿಳಿಸಿ
@bharathiyoutubekitchen9414
@bharathiyoutubekitchen9414 6 ай бұрын
Pooja manege steps yeshtu edabeku sir tq
@ramusir3021
@ramusir3021 2 жыл бұрын
ವಾಸ್ತು ಪುಸ್ತಕ ಬಿಡುಗಡೆ ಮಾಡಿ ಸರ್!
@VishalaVastu
@VishalaVastu 2 жыл бұрын
👍👍
@sharathkumarc4673
@sharathkumarc4673 Жыл бұрын
ಹೌದು
@prathappatnashetty3221
@prathappatnashetty3221 Жыл бұрын
Super sir
@anandbellikatti6942
@anandbellikatti6942 Жыл бұрын
Super sir are you honest man sir
@VishalaVastu
@VishalaVastu Жыл бұрын
🌹🙏🌹
@user-xy5do9lp5o
@user-xy5do9lp5o 6 ай бұрын
Namma vurige baralu fees yestu sir (kolar dist) Nimma vastu super ❤💐🙏
@VishalaVastu
@VishalaVastu 6 ай бұрын
Call me
@sowmyahj9933
@sowmyahj9933 3 ай бұрын
Thank you sir.🙏🙏
@VishalaVastu
@VishalaVastu 2 ай бұрын
🌹🙏🌹
@KaraganveSir
@KaraganveSir 3 ай бұрын
ಒಳ್ಳೆಯ ಸಂದೇಶ ಗುರುಗಳೇ....
@VishalaVastu
@VishalaVastu 3 ай бұрын
🌹🙏🌹
@sinchanags8098
@sinchanags8098 Ай бұрын
Namaste guruji
@HEMA-xc8qp
@HEMA-xc8qp Жыл бұрын
Sir please 23.45 poorva madhya baagilige planning video haaki sir
@rameshsunadoli8043
@rameshsunadoli8043 Жыл бұрын
Agalu 19 ide sir Uda 21 ide sir Idu hege center bagilu kotari idu challo heli sir
@krishnappata1784
@krishnappata1784 Ай бұрын
Sir namma maneya main door soth ge ide, devaramane esanya bagadalli ide, henmadaneku tilasi pl
@VishalaVastu
@VishalaVastu Ай бұрын
Call me
@amareshhiremathamareshhire2427
@amareshhiremathamareshhire2427 2 жыл бұрын
super concept sir
@VishalaVastu
@VishalaVastu 2 жыл бұрын
🌹👏🌹
@saubhagyalaxmirajaput4958
@saubhagyalaxmirajaput4958 Жыл бұрын
🙏 ಸರ್, ನಮ್ಮದು 33×50size ನ ಪೂರ್ವ ದಿಕ್ಕಿನ ಪ್ಲಾಟ್ ಇದೆ. ತಾವು ಹೇಳಿದ ಹಾಗೆ ಪೂರ್ವ ದಿಕ್ಕಿನ ಶುಕ್ರ ಸ್ಥಾನದಲ್ಲಿ ದೇವರ ಮನೆ ಮಾಡಬಯಸುತ್ತೇವೆ. ಆದರೆ ಶುಕ್ರ ಸ್ಥಾನದಲ್ಲಿ ಮೊದಲು store room ಮಾಡಿ ಅದರ ಎದುರಿಗೆ ದೇವರ ಮನೆ ಮಾಡಬಹುದೇ? ದಯವಿಟ್ಟು ತಿಳಿಸಿ ಸರ್.
@VishalaVastu
@VishalaVastu Жыл бұрын
ಮಾಡಿ
@shwethagavar
@shwethagavar Жыл бұрын
@@VishalaVastu ಹೌದು ಸರ್ ನನ್ನದು ಕೂಡ ಇದೆ ಡೌಟ್ ನಮ್ಮದು 30*45 size ಪೂರ್ವದಿಕ್ಕಿನ ಪ್ಲಾಟ ಆಗಿದ್ದು ಅಡುಗೆ ಮನೆಯಲ್ಲಿ ಶುಕ್ರ ಸ್ಥಾನದಲ್ಲಿ ಮೊದಲು store room ಮಾಡಿ ನಂತರ ಅದರ ಮುಂದೆ ದೇವರ ಮನೆ ಮಾಡಬೇಕೆಂದು ಇಚ್ಛಿಸಿದ್ದೇವೆ ದೇವರಮನೆ ಸ್ವಲ್ಪ ಮಧ್ಯದಲ್ಲಿ ಬರುತ್ತದೆ adara pakka open kitchen madiddeve. Sari iruttadeyo illavo thilisi sir.✨👐🏻
@VishalaVastu
@VishalaVastu Жыл бұрын
👍👍👍👍
@VishalaVastu
@VishalaVastu Жыл бұрын
👍👍👍
@rajkumarnaik7000
@rajkumarnaik7000 24 күн бұрын
@nageshpoojary6408
@nageshpoojary6408 5 ай бұрын
Niveshana 25° dakshinakke thirugiddare yaava aaya sooktha gurugale?. Vrischika raashi, anuradha nakshathra.
@bajarangi6821
@bajarangi6821 9 ай бұрын
Tq ಗುರುಗಳೇ 😊😊😊😊😊😊😊🎉🎉🎉🎉🎉🎉🎉🎉
@VishalaVastu
@VishalaVastu 9 ай бұрын
🌻🙏🌻
@praveenv4147
@praveenv4147 2 жыл бұрын
ಇದು ನನ್ನ ಅನಿಸಿಕೆ ಪೂರ್ವಕ್ಕೆ ಇಡೋದು ಮಾಹಿತಿ ಸರಿ ಇದೆ ಆದ್ರೆ ಈಶಾನ್ಯ ಕ್ಕೆ ಕೊಟ್ಟ ಉದಾರಣೆ ಸರಿ ಇಲ್ಲಾ ಅನ್ಸುತ್ತೆ ಸರ್.ದೇವರ ವಾಹನ ಭಯಪಡುವ ವಿಚಾರಎಲ್ಲೂ ಸಿಗುವುದಿಲ್ಲ.ವಾಹನಗಳು ವಿರುದ್ಧ ಗುಣಗಳು ಹೊಂದ್ದಿದ್ದರು ದೇವರ ಸ್ಥಾನ ದಲ್ಲಿ ಎಲ್ಲವುಒಂದೆ.
@VishalaVastu
@VishalaVastu 2 жыл бұрын
Call me i will clear your doubt
@prasadk4699
@prasadk4699 Жыл бұрын
Nanguu idondu vishya sari ansilla.. vahanagalu vairigalu andaaga devarugalu doora doora idra? Or jagala madkondidraa?
@basavarajhullur8701
@basavarajhullur8701 5 ай бұрын
ಪೂರ್ವದ ಮಧ್ಯಭಾಗದಲ್ಲಿ ದೇವರಮನೆ ಮಾಡುವದು ಸೂಕ್ತ ಆದ್ರೆ ಅದು ಪೂರ್ವಕ್ಕೆ ಮುಖ್ಯದ್ವಾರಾ ಇದ್ದಾಗ. ಪಶ್ಚಿಮಕ್ಕೆ ಮುಖ್ಯದ್ವಾರಾ ಇದ್ದಾಗ ಈಶಾನ್ಯ ಮೂಲೆಗೆ ಬಂದೇಬರುತ್ತೆ ದೇವರಮನೆ.
@ShivaprabhuGurav
@ShivaprabhuGurav 2 жыл бұрын
ನಮಸ್ಕಾರಗಳು ಗುರುಗಳೇ 🎉🎉🙏🙏
@VishalaVastu
@VishalaVastu 2 жыл бұрын
🙏🙏🙏🙏
@umahoney8670
@umahoney8670 5 ай бұрын
Devaramane Hinde bedroom erabahuda heli sir
@sowmyakrish3282
@sowmyakrish3282 Ай бұрын
Pooja manege steps yestu edabeku sir, and step na height
@VishalaVastu
@VishalaVastu Ай бұрын
1 or 3
@rudreshhosur837
@rudreshhosur837 7 ай бұрын
North face road syt construction madbahuda sir..? .
@manikanta-gg8yv
@manikanta-gg8yv 5 ай бұрын
Pls sir namge ಪರಿಹಾರ ಮಾರ್ಗ ನೀಡಿ
@anishagaitonde2175
@anishagaitonde2175 Жыл бұрын
Gurujii namaskar. West face home. Agney dikkege kitchen ede. South wall next staircase ede. Staircase kelage store room utility. Interter. Clyder ed bahuda.
@VishalaVastu
@VishalaVastu Жыл бұрын
Call me
@kushaalkamble1385
@kushaalkamble1385 9 ай бұрын
Super explanation
@VishalaVastu
@VishalaVastu 9 ай бұрын
🌻🙏🌻
@RajannaDRaja
@RajannaDRaja Жыл бұрын
ಸೂಪರ್ ಗುರು
@VishalaVastu
@VishalaVastu Жыл бұрын
🌹🙏🌹
@siddhur8883
@siddhur8883 2 ай бұрын
ಸಾರ್, ಪೂಜಾ ಕೋಣೆ ಮಂಟಪ ವಿನ್ಯಾಸ ಇದ್ದರೇ ಒಳ್ಳೆದೆಯಾ ದಯವಿತ್ತು ತಿಳಿಸಿ
@VishalaVastu
@VishalaVastu Ай бұрын
Call me
@sharanuk097
@sharanuk097 7 ай бұрын
🙏🙏🌷🌷ನಮಸ್ಕಾರ ಗುರುಗಳೇ ದೇವರ ಮನೆಯಲ್ಲಿ ದೇವರು ಇಡುವಂತ ಗೋಡೆಗೆ ಮೇಲ್ಭಾಗದಲ್ಲಿ ಕಿಟಕಿ ಇಡುವುದು ಸೂಕ್ತವೆ ಗುರುಗಳೇ🌷🌷🌷🌷🌷🙏🙏🙏🙏🙏💫
@VishalaVastu
@VishalaVastu 7 ай бұрын
No
@irannapatil5724
@irannapatil5724 8 ай бұрын
Sir jaga yavude Erali a jagadali nintu dikanu saralayagi gurutisuvudu hege endu tilisi kudi please 🙏
@VishalaVastu
@VishalaVastu 8 ай бұрын
👍
@79-rashmih51
@79-rashmih51 7 ай бұрын
Anna nim vastu vichaar sariyaage ide 😢🙏🏻🙏🏻
@VishalaVastu
@VishalaVastu 7 ай бұрын
🌹🙏🌹
@basavarajakp2634
@basavarajakp2634 2 жыл бұрын
ಸರ್ ನಮ್ಮ ಮನೆ ಜಾಗ 25+30 ಜಾಗ ಇದೇ ಯಾವ ಆಯಾ ಇಡಬೇಕು ಸರ್
@parimalaparimalasatish6001
@parimalaparimalasatish6001 2 жыл бұрын
ಗುರುಗಳೇ ನೀವು ೧ ಸ್ಥಳದ ಪರಿಶೀಲನೆಗೆ ಎಷ್ಟು ಸರ್ವಿಸ್ ಚಾರ್ಜ್ ಮಾಡುತ್ತೀರಾ
@rajumyarnavar1942
@rajumyarnavar1942 2 жыл бұрын
Namasthe guruji East fencing 15,29 housing planing good and not good reply 🙏🙏🙏🙏🙏
@VishalaVastu
@VishalaVastu 2 жыл бұрын
ಸಿಂಹಾಯ 👌👌👌👌👌
@malinin8399
@malinin8399 4 ай бұрын
siri danya yava dikinalidabeeku sir
@swamys8219
@swamys8219 2 жыл бұрын
ಸರ್ ನನ್ ಹೆಸರು ಸ್ವಾಮಿ ಅಂತ ಕುಂಭ ರಾಶಿ ಬರುತ್ತೆ ನಾನು ಈಶಾನ್ಯ ಫೇಸ್ ಸೈಟ್ ತಗೋಬಹುದಾ ಸರ್.
@aswinjv5532
@aswinjv5532 Жыл бұрын
Sump is towards north west , how to do alteration sir
@VishalaVastu
@VishalaVastu Жыл бұрын
Call me
@deepikakumar6380
@deepikakumar6380 Жыл бұрын
Hi sir 25 by 30 north face Home good or bad please reply sir
@lohitganur1814
@lohitganur1814 2 жыл бұрын
Good information sir but pooja Room size and devara katte size helli sir
@VishalaVastu
@VishalaVastu 2 жыл бұрын
🌹👏🌹
@lakshmikt2932
@lakshmikt2932 2 жыл бұрын
Namasthe gurugale
@VishalaVastu
@VishalaVastu 2 жыл бұрын
🌹🙏🌹
@manjulabs8884
@manjulabs8884 2 жыл бұрын
🙏 gurugale
@VishalaVastu
@VishalaVastu 2 жыл бұрын
🌹👏🌹
@prajwalwalikar8349
@prajwalwalikar8349 2 жыл бұрын
Guruji kichan ,bedroom& hallginta chikkadirabeka?plz heli
@VishalaVastu
@VishalaVastu 2 жыл бұрын
👍yes
@rooparanganath2780
@rooparanganath2780 Жыл бұрын
South facing nali devara photo itu pooje mada bahuda gruji pls reply madi
@VishalaVastu
@VishalaVastu Жыл бұрын
👎👎👎👎
@kolli-ft3ns
@kolli-ft3ns 7 ай бұрын
Devara manige 2 steps irabahudu sir
@lathahaveri8288
@lathahaveri8288 Жыл бұрын
West road ge simhaya hakboda sir,door yawa side exbeku
@sudeepnaik4098
@sudeepnaik4098 7 ай бұрын
Koli shed yava dikkige bagilu madabeku
@surekhaborute2529
@surekhaborute2529 Жыл бұрын
Namaskar guruji 🙏🙏 vhosadagi kattiro mane Bagil (choukat )pooja hege madbeku sir ?
@VishalaVastu
@VishalaVastu Жыл бұрын
Call me
@pradeeppradeep8601
@pradeeppradeep8601 2 жыл бұрын
Tumba Dannyvadgalu gurugale
@VishalaVastu
@VishalaVastu 2 жыл бұрын
🌹👏🌹
@malkendrayakulkarni5782
@malkendrayakulkarni5782 3 ай бұрын
🙏🏻🙏🏻
@VishalaVastu
@VishalaVastu 3 ай бұрын
🌹🙏🌹
@bruker14
@bruker14 11 ай бұрын
Sir nav rented house Alli irodhu. Ah Mane Alli south ge devara Mane ide. En solution davaithu heli. Ah pooja room na close madbahuda?
@VishalaVastu
@VishalaVastu 11 ай бұрын
Call me
@sukurgowda5408
@sukurgowda5408 Жыл бұрын
Bari ground floor ಹೇಳ್ತೀರಾ sir ..2.3.floor ಇದ್ದಾಗ ಪೂಜಾ ರೂಮ್ ಮಾಡ್ಬೌಡಲ್ವ ದೇವ್ mooleli
@VishalaVastu
@VishalaVastu Жыл бұрын
Call me
@reshmaks3958
@reshmaks3958 18 күн бұрын
ಉತ್ತರದ ಬಾಗಿಲಿಗೆ ಯಾವ ದಿಕ್ಕಿನಲ್ಲಿ ದೇವರ ಮನೆ ಇಡಬೇಕು
@bhagyabhagya8048
@bhagyabhagya8048 6 ай бұрын
ನಿಜ ನಿಜ ಸ್ವಾಮಿ ನೀವು ಹೇಳಿದ್ ಮಾತು ಕರೆಕ್ಟ್ ನಮ್ದು ಈಶಾನ್ಯದಲ್ಲಿ ಪೂಜೆ ಮನೆ ಇದೆ ಇದಕ್ಕೆ ಪರಿಹಾರ ತಿಳಿಸಿ
@pushpalathag9698
@pushpalathag9698 2 жыл бұрын
Devara mane olage mettilu eshtirabeku🙏💐
@VishalaVastu
@VishalaVastu 2 жыл бұрын
1 or 3
@pushpalathag9698
@pushpalathag9698 2 жыл бұрын
🙏🙏💐
@dishad2907
@dishad2907 Жыл бұрын
Namasthe sir, Devara maneyalli mettila kelagade pooja samagri edalu draw madisabahuda.
@VishalaVastu
@VishalaVastu Жыл бұрын
👍👍👍👍
@manjunatha.b.mmanju3174
@manjunatha.b.mmanju3174 11 ай бұрын
Sir devara mane neevu helida haage poorva madya bhagadalle ittare bagilu yava dikkinalliddare olithu
@VishalaVastu
@VishalaVastu 11 ай бұрын
Call me
@bhavyavinay1286
@bhavyavinay1286 Жыл бұрын
Pooja room opposite stairs correct or wrong
@VishalaVastu
@VishalaVastu Жыл бұрын
👍👍👍
@MohanKumari-jw2om
@MohanKumari-jw2om 8 ай бұрын
Tq❤
@VishalaVastu
@VishalaVastu 8 ай бұрын
👍👍👍
@ananthtumkur
@ananthtumkur 10 ай бұрын
2 floor idre henge kelage Sompu ide and first floor eeshanya lli devru mane ide Is that fine ?
@VishalaVastu
@VishalaVastu 10 ай бұрын
Call me
@lathahaveri8288
@lathahaveri8288 Жыл бұрын
West road ge yawa aaya good sir.simhaya madboda,West North West ge door edboda.south ge door edbeka sir
@vyshakvyshak7840
@vyshakvyshak7840 2 жыл бұрын
🙏🙏🙏
@VishalaVastu
@VishalaVastu 2 жыл бұрын
🙏🙏🙏🙏
@ShobhaB-jk5zg
@ShobhaB-jk5zg 11 ай бұрын
ನಮಸ್ಕಾರ ಸರ್ ನಾವು ದೇವರಮನೆಯನು ಅಟ್ಟದ ಮೇಲೆ ಇಟ್ಟಿದ್ದಾರೆ ತಪ್ಪಾ ಗಿದೆಯ ಸರ್ ದಯಮಾಡಿ ಮಾರ್ಗದರ್ಶನ ನೀಡಿ ಸರ್
@VishalaVastu
@VishalaVastu 11 ай бұрын
Call me
@samarths5002
@samarths5002 Жыл бұрын
🙏🙏 guruji batharoomli yava dikkige mukamadi kaborda kunisabeku heli please 🙏🙏
@VishalaVastu
@VishalaVastu Жыл бұрын
ವಾಯು,, ಅಗ್ನಿ
@rameshsunadoli8043
@rameshsunadoli8043 Жыл бұрын
Sir nanu 19×21 house planing madudu idu olledu sir
@VishalaVastu
@VishalaVastu Жыл бұрын
Call me
@sharanusajjan2332
@sharanusajjan2332 Ай бұрын
Next video please sir
@VishalaVastu
@VishalaVastu Ай бұрын
👍
@abhisheksd1861
@abhisheksd1861 7 ай бұрын
ಈಶ್ಯಾನದಲ್ಲಿ ಸಾನ್ನದಗೃಹ ಇದ್ದರೆ ಒಳ್ಳೆದ or ಕೇಟದ್ಹ ತಿಳಿಸಿ ಸರ್
@VishalaVastu
@VishalaVastu 7 ай бұрын
Danger
@govardhangovardhan4800
@govardhangovardhan4800 8 ай бұрын
Sir kubra muleyalli poojaroom ide olleda
@VishalaVastu
@VishalaVastu 8 ай бұрын
No👎👎👎
@yashuguru9953
@yashuguru9953 7 ай бұрын
Nimma video nodi namage kannu banttu sir 🙏🙏🙏🙏🙏
@VishalaVastu
@VishalaVastu 7 ай бұрын
👍👍👍
@medham7702
@medham7702 9 ай бұрын
premanna 💐🙏👌
@VishalaVastu
@VishalaVastu 9 ай бұрын
🙏🙏🙏🙏
@ashokaashu4647
@ashokaashu4647 Жыл бұрын
Sir, pooja room in South west corner is good or bad
@VishalaVastu
@VishalaVastu Жыл бұрын
👎bad
@mamathamallesh754
@mamathamallesh754 6 ай бұрын
ದಕ್ಷಿಣ ದಲ್ಲಿ ಈಗಾಗಲೇ ಕಟ್ಟಿರುವ ದೇವರ ಮನೆಗೆ ಪರಿಹಾರ ಏನು ಸರ್ 🙏🙏🙏🙏 pls ರಿಪ್ಲೈ maadi
@user-yr1eo5qt9t
@user-yr1eo5qt9t Ай бұрын
ದೇವರ ಮನೆ ಒಳಗೆ ಹೇಗಿರಬೇಕು ಅಂತ ಹೇಳಿ ಗುರುಗಳೇ ದಯವಿಟ್ಟು
@VishalaVastu
@VishalaVastu Ай бұрын
Call me
@user-xz2gk7dp7p
@user-xz2gk7dp7p 6 ай бұрын
❤❤❤❤👌🏼👌🏼👌🏼👌🏼
@dgsuresh3791
@dgsuresh3791 Жыл бұрын
ಸರ್ ಉತರ ಬಾಗಿಲು ಇರುವ ಮನೆಗೆ ದೇವರ ಮನೆ ಯಾವಕಡೆ ಇಡಬೇಕು
@VishalaVastu
@VishalaVastu Жыл бұрын
ಪೂರ್ವ ಮಧ್ಯಭಾಗ ಪಶ್ಚಿಮಮುಖ ದೇವರು ಇರಬೇಕು
@lakshmiprajraj6443
@lakshmiprajraj6443 Жыл бұрын
ಪಶ್ಚಿಮ ಮಧ್ಯ ಬಾಗ ಪೂರ್ವ ಮುಕ ಇದ್ರೆ ok ನ
@bharatibhat7686
@bharatibhat7686 Жыл бұрын
ಸರ್ ನಮ್ಮನೆ 33 ವರ್ಷದ ಹಿಂದೆ ಕಟ್ಟಿದ ಮನೆ.. ದಕ್ಷಿಣ ದಲ್ಲಿ ಪೂರ್ವಕ್ಕೆ ಮುಖ ಮಾಡಿ ದೇವರನ್ನು ಇಟ್ಟಿದ್ರು.... ತುಂಬಾ ಕಷ್ಟ ಬಂತು.... ಈಗ ನಾನು ದೇವರನ್ನು ಅದೇ ರೂಮಿನಲ್ಲೇ ಉತ್ತರದ ಕಡೆ ಪೂರ್ವಕ್ಕೆ ಮುಖ ಮಾಡಿ ಇಡೋಣ ಅನ್ಕೊಂಡಿ ದ್ದೇನೆ... ಆಗಬಹುದಾ? ಮನೆಯ ಮಧ್ಯಭಾಗದಲ್ಲಿ ದೇವರ ಪೀಠ ಇಡಬಹುದಾ? 🙏🙏🙏🙏
@VishalaVastu
@VishalaVastu Жыл бұрын
ಆ ಜಾಗದಲ್ಲಿ ದೇವರ ಮನೆ ಇರಬಾರದು
@user-xz2gk7dp7p
@user-xz2gk7dp7p 6 ай бұрын
❤❤❤👌🏼👌🏼👌🏼👌🏼
@ChandrakalaBS-no8jp
@ChandrakalaBS-no8jp 7 ай бұрын
Eeshanyadalli metillu madabahuda
@VishalaVastu
@VishalaVastu 7 ай бұрын
No
@ChandrakalaBS-no8jp
@ChandrakalaBS-no8jp 7 ай бұрын
Thank you sir
@veenaacharya3724
@veenaacharya3724 2 жыл бұрын
sir main door mathu mane gode mathu compound door onde dikkiglli ide heege erbahuda
@VishalaVastu
@VishalaVastu 2 жыл бұрын
Nimage already ಉತ್ತರ ಸಿಕ್ಕಿದೆ ok
@user-ku4ny1qz1c
@user-ku4ny1qz1c 7 ай бұрын
🙏
@manikanta-gg8yv
@manikanta-gg8yv 5 ай бұрын
ದಯಮಾಡಿ ರಿಪ್ಲೈ ಮಾಡಿ sir
@LalithammaLalithamma-ww4su
@LalithammaLalithamma-ww4su 11 ай бұрын
ಹೊಳೆಯುತ್ತಮನ ಹೊರೆಯುತ್ತಮನ ಆನ್ಸರ್ ರಿಪ್ಲೇ ಸರ್
@VishalaVastu
@VishalaVastu 10 ай бұрын
👍call me
@parashuramdt8402
@parashuramdt8402 Жыл бұрын
ಉತ್ತರ ಬಾಗೀಲು ಅಯ ಈದೇಯ ಸರ್ ಉತ್ತರಕೆ ರೋಡ್ ಇದೆ
@VishalaVastu
@VishalaVastu Жыл бұрын
Call me
@DHRUVAKUMARRaju
@DHRUVAKUMARRaju Жыл бұрын
👍
@VishalaVastu
@VishalaVastu Жыл бұрын
🙏🙏
Please Help Barry Choose His Real Son
00:23
Garri Creative
Рет қаралды 23 МЛН
Whoa
01:00
Justin Flom
Рет қаралды 41 МЛН
SPONGEBOB POWER-UPS IN BRAWL STARS!!!
08:35
Brawl Stars
Рет қаралды 21 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 87 МЛН
Important Pooja Room Vaastu Tips For A Happy Home | Nakshatra Nadi by Dr. Dinesh Guruji
49:17
Nakshatra Nadi - Learn Astrology in 15 Days
Рет қаралды 253 М.
Vastu for Pooja Room | ದೇವರ ಕೋಣೆಯ ವಾಸ್ತು ಹೇಗಿರಬೇಕು..? | Vijay Karnataka
4:31
Vijay Karnataka | ವಿಜಯ ಕರ್ನಾಟಕ
Рет қаралды 136 М.
Vastu Tips For Your Mandir Direction In Home | Vijay Karnataka
5:01
Vijay Karnataka | ವಿಜಯ ಕರ್ನಾಟಕ
Рет қаралды 40 М.
Please Help Barry Choose His Real Son
00:23
Garri Creative
Рет қаралды 23 МЛН