ಮನೆಯ ವಾಸ್ತುದೋಷ ಕಂಡು ಹಿಡಿಯುವುದು ಹೇಗೆ? How To Search Vastu Problems In Our House.(194)

  Рет қаралды 40,092

Vishala Vastu

Vishala Vastu

Күн бұрын

ಮನೆಯಲ್ಲಿ ಯಾರಿಗೂ ನೆಮ್ಮದಿ ಇಲ್ಲವೇ? ಹಾಗಾದರೆ ನಿಮ್ಮ ಮನೆಯ ವಾಸ್ತುದೋಷ ಸಂಬಂಧದಲ್ಲಿ ಬಿರುಕನ್ನು ಉಂಟುಮಾಡುತ್ತಿದಿಯೇ? ಮನೆಯ ವಾಸ್ತುದೋಷವನ್ನು ಕಂಡು ಹಿಡಿಯುವುದು ಹೇಗೆ. ಇದಕ್ಕೆ ಸುಲಭ ಪರಿಹಾರಗಳನ್ನು ಮಾಡಿಕೊಳ್ಳುವುದಾದರೂ ಹೇಗೆ, ಈ ಎಲ್ಲ ಪ್ರೆಶ್ನೆಗಳಿಗೆ ಈ ವಿಡಿಯೋದಲ್ಲಿ ಇದೆ ಉತ್ತರ. ವಿಡಿಯೋವನ್ನು ಸಂಪೂರ್ಣವಾಗಿ ನೋಡಿ, ವಿಶಾಲ ವಾಸ್ತುವಿನ ಶ್ರೀ ಪ್ರೇಮ್ ಕುಮಾರ್ ಗುರುಗಳು ನೀಡಿರುವ ಪರಿಹಾರವನ್ನು ಮಾಡಿಕೊಳ್ಳಿ.
Is your home's Vastu Dosha causing a rift in your relationship? How to detect Vastu Dosha in your house. How to make easy solutions for all this Vastu Dosha. And, If you have all these kind of questions, these questions are answered in this video. Watch the full video and get the solution given by Vishala Vastu Sri Prem Kumar Guruji.
Please Contact For Best Vastu, Astrology, Astrological Remedies And Building Designs
Vishala Vastu
Prem Kumar
+91 9741980976
Email us on: vishalapakshipremi887@gmail.com
Click on our channel to Subscribe and get all our Video Notifications. Its Free 100%.
/ @vishalavastu
Like us on Facebook: people/Visha...
_________________________________
_________________________________
CHAPTERS:
00:00 Intro
01:10 ಸೈಟ್ ಡಿಗ್ರಿ ಮತ್ತು ವಾಸ್ತು
03:52 Karna Reke
04:00 Vayu Mule Dosha and Gobar Gas Problem
05:48 House Steps
06:22 Main Door
12:40 First Floor Vastu Dosha
16:05 Terrace Vastu Dosha
20:17 End of the Video
_________________________________
_________________________________
#vastu #vastutips #vastushastra #premkumar #vastutips #homevastutips #vastuforprosperity #vastugyan #vastuconsultant #vastuexpert #vastuforbussiness #vastu_shastra #vastuplan #vastuvideo #vastuadvice #vastuconsultantinindia #astrology #vastutipsandtricks #vishalavastu #homevastutips #vastuconsulting #astrology #nakshatranadi #vishalavastu #vishalasevatrust #vastuforsuccess #premkumarvishalavastu #vastudosham #vastudosh #vastudosha
#ಮನೆವಾಸ್ತುಶಾಸ್ತ್ರ #ಮನೆಕಟ್ಟಲುವಾಸ್ತು #ವಾಸ್ತುದೋಷ #ವಾಸ್ತುಸಲಹೆಗಳು #ವಾಸ್ತು #ಮನೆವಾಸ್ತು
.
.
.
.
.
.
.
.
.
.
.
.
.
..
.
.
.
.
.
.
.
.
.
.
.
.
.
.
.
.
.
..
vastu video, vastu dosha, vastu problem, vastu problem in house, vishala vastu, vishal vastu videos, vastu videos, benefits of vishala vastu, vastu tips, vastu for success, vastu consultant, vishala seva trust, vastu shastra, how to check vastu dosha, remedies for vastu dosha, why vastu dosha.

Пікірлер: 116
@krishnavenin7393
@krishnavenin7393 26 күн бұрын
ತುಂಬಾ ಉಪಯುಕ್ತ ಮಾಹಿತಿ ಗುರುಗಳೇ ಧನ್ಯವಾದಗಳು ತಮಗೆ🙏🙏🙏🙏🙏👍👍👍👍☸️✡️✡️🕉
@VishalaVastu
@VishalaVastu 26 күн бұрын
🌹🙏🌹
@shivaputhrappaitigi3802
@shivaputhrappaitigi3802 14 күн бұрын
ತುಂಬಾ ಸುಲಭ ಸುಂದರ ಸಲಹೆಗಳು.
@ShekhargoudavPatil-pm5lw
@ShekhargoudavPatil-pm5lw 25 күн бұрын
ನಿಮ್ಮ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು
@VishalaVastu
@VishalaVastu 25 күн бұрын
🌹🙏🌹
@ajaygp4859
@ajaygp4859 23 күн бұрын
Thumbha olle information kodttidhira sir,nimge dhanyavaadagalu sir🙏🙏🙏
@VishalaVastu
@VishalaVastu 22 күн бұрын
🌹🙏🌹
@vasthuveeragasappavasthuveerag
@vasthuveeragasappavasthuveerag 26 күн бұрын
ಸೂಪರ್ ಮಾಹಿತಿ ಸರ್
@VishalaVastu
@VishalaVastu 26 күн бұрын
🌹🙏🌹
@KiranKumar-bk4go
@KiranKumar-bk4go 26 күн бұрын
ಗುರುಗಳೇ, ವಾಸ್ತು ದೋಷಕ್ಕೆ ಸಂಬಂದಿಸಿದ ಉತ್ತಮ ಮಾಹಿತಿ ಮತ್ತು ಪರಿಹಾರ ತಿಳಿಸಿಕೊಟ್ಟಿದಕ್ಕೆ ಅನಂತ ಧನ್ಯವಾದಗಳು.🎉
@VishalaVastu
@VishalaVastu 26 күн бұрын
🌹🙏🌹
@janardhann4009
@janardhann4009 26 күн бұрын
Good video
@VishalaVastu
@VishalaVastu 26 күн бұрын
🌹🙏🌹
@geetaashok915
@geetaashok915 26 күн бұрын
Tumba chennagi tilisiddira🙏
@VishalaVastu
@VishalaVastu 26 күн бұрын
🌹🙏🌹
@veereshkori6891
@veereshkori6891 27 күн бұрын
Good information sir
@VishalaVastu
@VishalaVastu 26 күн бұрын
Thanks
@Aadivastu
@Aadivastu 27 күн бұрын
🌹Good information 🌹
@VishalaVastu
@VishalaVastu 26 күн бұрын
🌹🙏🌹
@Manjunath-Purvihaan
@Manjunath-Purvihaan 27 күн бұрын
Good information sir..
@VishalaVastu
@VishalaVastu 26 күн бұрын
Thanks and welcome
@VishalaVastu
@VishalaVastu 26 күн бұрын
🌹🙏🌹
@MamatasHouse
@MamatasHouse 21 күн бұрын
🙏🏼🙏🏼
@VishalaVastu
@VishalaVastu 21 күн бұрын
🌹🌹🌹
@MaruthiSMaru-yh7jx
@MaruthiSMaru-yh7jx 27 күн бұрын
ಅತ್ಯುತಮ ಸಲಹೆ ಗುರುಗಳೇ 🌹💐🙏
@VishalaVastu
@VishalaVastu 26 күн бұрын
👍👍
@perimalg8007
@perimalg8007 15 күн бұрын
🙏
@VishalaVastu
@VishalaVastu 15 күн бұрын
🌹🌹
@ambikaswamy9589
@ambikaswamy9589 26 күн бұрын
Super sir
@VishalaVastu
@VishalaVastu 26 күн бұрын
🌹🌹
@savitarb70
@savitarb70 26 күн бұрын
ನಮಸ್ತೆ 🙏 ಸರ್ ... Super explain ಮಾಡಿದಿರಾ...ಧನ್ಯವಾದಗಳು ಸರ್ ... ನಾನೂ ಕೊಡಾ Dr. ದಿನೇಶ್ ಗುರುಜಿ ಶಿಷ್ಯಳು 🙏🙏🙏ನಮ್ಮ ಹೆಮ್ಮೆ ಗುರುಗಳು ಸರ್ 😊 🎉🎉🎉
@VishalaVastu
@VishalaVastu 26 күн бұрын
🌹🌹🙏🌹🌹
@VishalaVastu
@VishalaVastu 26 күн бұрын
Pls call me
@astrobhandhu763
@astrobhandhu763 27 күн бұрын
👌👌👌
@VishalaVastu
@VishalaVastu 27 күн бұрын
🌹🌹
@Rajeshbelawadi
@Rajeshbelawadi 12 күн бұрын
💐🙏
@VishalaVastu
@VishalaVastu 12 күн бұрын
🌹🌹
@shabanabanushabanabanu5330
@shabanabanushabanabanu5330 26 күн бұрын
Exlent
@VishalaVastu
@VishalaVastu 26 күн бұрын
Thanks
@user-pt5cc3cq4x
@user-pt5cc3cq4x 15 күн бұрын
🌹🌹🌹🌹
@Mr247772
@Mr247772 15 күн бұрын
ತೊಂದರೆ ಇಲ್ಲದ ಮನೆ ಯಾವುದಾದರೂ ಇದ್ದರೆ ತೋರಿಸಿ
@harishrm1745
@harishrm1745 8 күн бұрын
ಸಮಾದಿ
@sunilkumarhb5237
@sunilkumarhb5237 24 күн бұрын
🙏🙏🙏🙏🙏
@VishalaVastu
@VishalaVastu 24 күн бұрын
🌹🌻🌹
@sunilkumarhb5237
@sunilkumarhb5237 24 күн бұрын
Tq🙏🙏
@veereshkori6891
@veereshkori6891 27 күн бұрын
Super👌👌🙏🙏🙏🙏🙏
@VishalaVastu
@VishalaVastu 26 күн бұрын
Thank you very much
@VishalaVastu
@VishalaVastu 26 күн бұрын
👍👍
@pavi19913
@pavi19913 24 күн бұрын
Namasthe sir... Nammaneli eshanya corner cut agide... Mathe agneya cornernalli toilet ede.. En madbeku gurugale...loan problems ede..neeve ondu dari thorisi gurugale...
@VishalaVastu
@VishalaVastu 24 күн бұрын
Call me
@user-ke4ik9mu4n
@user-ke4ik9mu4n 25 күн бұрын
Gurugale aduge mane sink yava side hakbadhu eshanya bit pls heli gurugale
@VishalaVastu
@VishalaVastu 24 күн бұрын
Call me
@homemaker.2612
@homemaker.2612 26 күн бұрын
ಕರ್ಣ ರೇಖೆ ಬಗ್ಗೆ ಮಾಹಿತಿ ನೀಡಿ ಹೇಗೆ ಮಾಡಬೇಕು ಅಂತ ದಯವಿಟ್ಟು ಎಲ್ಲಾ ವಿವರವಾಗಿ ಹೇಳಿ ಗುರುಗಳೇ 🙏🏻
@VishalaVastu
@VishalaVastu 26 күн бұрын
👍👍👍👍👍
@maithravr2947
@maithravr2947 26 күн бұрын
Am waiting sir
@basavaraja1105
@basavaraja1105 25 күн бұрын
ಕರ್ಣ ರೇಖೆ ಅಲ್ಲ ಅದು ಈಶ ಸೂತ್ರ ಅಂತ ಮಹಾಸ್ವಾಮಿಗಳೇ
@ka-esports4203
@ka-esports4203 16 күн бұрын
Sir pashchima vayuvya da hall nalli aquarium ettare olleyada
@VishalaVastu
@VishalaVastu 16 күн бұрын
👌👍
@veereshkumars2301
@veereshkumars2301 21 күн бұрын
Hi gurukul I'm from raichur karnataka any dates visit in to Raichur plz date's
@VishalaVastu
@VishalaVastu 21 күн бұрын
Call me
@deepika.c.r8041
@deepika.c.r8041 25 күн бұрын
Main door ge opposite staircase bandide yala gurugale adakke parihara tilisi
@VishalaVastu
@VishalaVastu 25 күн бұрын
Call me
@manvithaschannel3771
@manvithaschannel3771 26 күн бұрын
Sir master bedroom door opposite bathroom wall barabahuda
@VishalaVastu
@VishalaVastu 26 күн бұрын
👍👍
@Ramkumar-hh8fk
@Ramkumar-hh8fk 25 күн бұрын
ಸರ್ ನೀವು ಫ್ರಂಟ್ ಬಾಗಿಲು ಹೇಳಿದ್ದು ಕರೆಕ್ಟ್ ಆಗಿತ್ತು ಆದರೆ ಸೆಂಟರ್ ಬಾಗಿಲು ಇಟ್ಟಾಗ ಗೊಡೆಗೆ ಟಚ್ ಆಗೋದಿಲ್ಲ ಅಲ್ವಾ ಆವಾಗ ಏನು ಮಾಡುವುದು sir ದಯವಿಟ್ಟು ತಿಳಿಸಿ plz
@VishalaVastu
@VishalaVastu 25 күн бұрын
Double door
@gnaneshbl6440
@gnaneshbl6440 25 күн бұрын
No problem sir but double rekke galu iruvantha door maduskoli ok
@Bkbond
@Bkbond 27 күн бұрын
Waiting for an video sir
@VishalaVastu
@VishalaVastu 27 күн бұрын
👍
@Bkbond
@Bkbond 27 күн бұрын
Sir book yavaga barutte​@@VishalaVastu
@etcreations5202
@etcreations5202 26 күн бұрын
ಸರ್ karna rekheya bagge tilisi kodi
@VishalaVastu
@VishalaVastu 26 күн бұрын
👍👍👍
@clayart-ln6tj
@clayart-ln6tj 11 күн бұрын
Sir. Nimma Vivarane prakara dikku torista ella.hage vivarne very fast aithu
@VishalaVastu
@VishalaVastu 10 күн бұрын
ಹರಿಕಥೆ ಮಾಡಿಕೊಂಡು ಇರುವುದಕ್ಕೆ ನಮಗೆ ಸಮಯ 10 ರಿಂದ 15 ನಿಮಿಷ ಮಾತ್ರ
@harishr6099
@harishr6099 26 күн бұрын
ಕರುಣ ರೇಖೆ ಬಗ್ಗೆ ವಿಡಿಯೋ ಮಾಡಿ
@VishalaVastu
@VishalaVastu 26 күн бұрын
👍👍
@ankush.k.kudhva5890
@ankush.k.kudhva5890 20 күн бұрын
Kukke subramanya side barthera sir
@VishalaVastu
@VishalaVastu 20 күн бұрын
Call me
@mahanteshhosapeti916
@mahanteshhosapeti916 25 күн бұрын
ಸಾರ್. Mane. Plan watsap. Madare. Mahiti. Heltira
@VishalaVastu
@VishalaVastu 25 күн бұрын
Call me
@user-zr8kl2pf8h
@user-zr8kl2pf8h 26 күн бұрын
ಸರ್ ದಯವಿಟ್ಟು ಕುತ್ತು ಬಗ್ಗೆ ತಿಳಿಸಿ ಸರ್ ಯಾಕಂತ ಅಂದ್ರೆ ಕುತ್ತು ಇದಕ್ಕೆ ಇರಬೇಕು ಅಂತ ಕ್ಯಾಮೆರಾ ನ ತೋರ್ಸಕ್ಕೆ ವಿಡಿಯೋ ಹೇಳಿ ಸರ್
@VishalaVastu
@VishalaVastu 26 күн бұрын
👍👍
@SomshekarM-yf5sv
@SomshekarM-yf5sv 16 күн бұрын
Innobba vasthu tajna anta bandre avaru bere reeti heltare yaudu sari anta nambodu nanu sarala Vastu takondu mane madiddene innobbru sari Illa andru
@VishalaVastu
@VishalaVastu 16 күн бұрын
Yes your 👌👌👌 call me i will explain
@sreenivaspadma
@sreenivaspadma 27 күн бұрын
book ಯಾವಾಗ ಬಿಡುಗಡೆ madtira please ಹಾಗೆ ಗೋಡೆ ಕೂತು ಬಗ್ಗೆ ತಿಳಿಸಿ
@VishalaVastu
@VishalaVastu 26 күн бұрын
👍👍
@sreenivaspadma
@sreenivaspadma 26 күн бұрын
@@VishalaVastu tnku gurugale
@mprakash3217
@mprakash3217 26 күн бұрын
Vandanegalu
@VishalaVastu
@VishalaVastu 26 күн бұрын
🙏🙏🙏
@user-vz4cf8sp6o
@user-vz4cf8sp6o 27 күн бұрын
Sir namake tiranieki begu
@VishalaVastu
@VishalaVastu 27 күн бұрын
ಅರ್ಥ ಆಗಿಲ್ಲ ಫೋನ್ ಮಾಡಿ
@user-vz4cf8sp6o
@user-vz4cf8sp6o 27 күн бұрын
Sir english send
@SridhararSridharar-bi9ot
@SridhararSridharar-bi9ot 22 күн бұрын
ಸರ್ ನಮ್ಮದು ವಾಯುವ್ಯ ಮತ್ತು ಈಶಾನ್ಯ ಮಧ್ಯದಲ್ಲಿ ಸಂಪು ಬಂದಿದೆ ಸರ್ ಬಾತ್ ರೂಮ್ ಪಿಟ್ ಗುಂಡಿ ಉತ್ತರಕ್ಕೆ ಬಂದಿದೆ ಏನು ಪ್ರಾಬ್ಲಮ್ ಇಲ್ವಾ sir
@VishalaVastu
@VishalaVastu 22 күн бұрын
Call me
@BV.acharya
@BV.acharya 6 күн бұрын
😂😅😊
@user-zr8kl2pf8h
@user-zr8kl2pf8h 27 күн бұрын
ಸರ್ ಕ್ಯಾಮೆರಾದಲ್ಲಿ ತೋರಿಸಿದರಲ್ಲ ಬರೀ ನಿಮ್ಮ ಮುಖನೇ ತೋರಿದೆ ಯಾವ ಮೂಲೆಯಲ್ಲಿ ಏನಿದೆ ಅಂತ ಕ್ಯಾಮೆರಾದಲ್ಲಿ ಪೂರ್ತಿ ತಿಳಿಸಿಲ್ಲ ದಯವಿಟ್ಟು ಅರ್ಥ ಆಗೋತರ ವಿಡಿಯೋ ಮಾಡಿಸಿ ಸರ್ ಸರ್ ನೀವು ಎಲ್ಲೆಲ್ಲಿ ನಿಂತ್ಕೋ ತೀರ ಬರಿ ನಿಮ್ಮ ಮುಖನೇ ತೋರಿಸುತ್ತಾರೆ ಆದರೆ ಯಾವ ಮೂಲೆಯಲ್ಲಿ ಏನು ಬರುತ್ತೆ ಅಂತ ಪೂರ್ತಿ ವಿಡಿಯೋನ ಕರೆಕ್ಟಾಗಿ ಮಾಡಕ್ ಹೇಳಿ ಸರ್ ನಿಮ್ಮ ಹುಡುಗನಿಗೆ ದಯವಿಟ್ಟು ಎಲ್ಲರಿಗೂ ಇದೊಂದು ಸಜೆಶನ್ ನಿಮ್ಮಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ದಯವಿಟ್ಟು ಬೇಜಾರ್ ಮಾಡ್ಕೋಬೇಡಿ
@VishalaVastu
@VishalaVastu 26 күн бұрын
👍👍👍pls call me🙏
I Can't Believe We Did This...
00:38
Stokes Twins
Рет қаралды 78 МЛН
World’s Deadliest Obstacle Course!
28:25
MrBeast
Рет қаралды 158 МЛН
How to Place Buddha Statue for Home Vastu | Vijay Karnataka
4:58
Vijay Karnataka | ವಿಜಯ ಕರ್ನಾಟಕ
Рет қаралды 115 М.
KRvastu journey in Sakaleshwara near ballupete
9:33
KRvastu Karunakarareddy vastu foundation
Рет қаралды 1,6 М.
I Can't Believe We Did This...
00:38
Stokes Twins
Рет қаралды 78 МЛН