CM Siddaramaiah | Ineligible BPL Card | ಅನರ್ಹ BPL ಕಾರ್ಡುದಾರರಿಗೆ ಸರ್ಕಾರ ಶಾಕ್ | Congress Guarantee

  Рет қаралды 176,132

Vistara News

Vistara News

17 күн бұрын

Vistara News Non Stop 24*7 LIVE : • LIVE | Vistara News 24...
CM Siddaramaiah | Ineligible BPL Card | ಅನರ್ಹ BPL ಕಾರ್ಡುದಾರರಿಗೆ ಸರ್ಕಾರ ಶಾಕ್ | Congress Guarantee|Vistara News
#cmsiddaramaiah #bplcard #bpl #congressguarantee #vistaranews #vistaranewskannada #vistarakannadanews #KarnatakaNews
🌐 Read More Updated ಕನ್ನಡ News : vistaranews.com
🔔Subscribe To Vistara News : bit.ly/vistarayt
🔔Subscribe To Vistara News Political:
/ @vistaranewspolitical
❇️ Follow and Like us on Social Media Platforms
🟦 Facebook : / vistaranews
𝕏 Twitter : / vistaranews
📰 Google News : bit.ly/vistaragn
📋 Dailyhunt : bit.ly/vistaradh
❤️ Instagram : / vistaranews
🐤 Koo App : www.kooapp.com/profile/vistar...
📱Download App At
Playstore : bit.ly/vistaraappandroid
Apple Store : apple.co/3O0sSWL
#KannadaNews #LatestKannadaNews #VistaraNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #VistaraNewsKannada
Kannada News | Latest Kannada News | Vistara News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vistara News Kannada
⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
Disclaimer: Vistara news’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.

Пікірлер: 377
@rameshdalavai6069
@rameshdalavai6069 15 күн бұрын
ಉತ್ತಮ ವಾದ ಹೆಜ್ಜೆ ಸರ್ಕಾರ ದಿಂದ, ಅರ್ಹರಿಗೆ ಮಾತ್ರ ತಲುಪಲಿ ಬಿಪಿಎಲ್ ಕಾರ್ಡ್
@vijendraswamyhiremath7851
@vijendraswamyhiremath7851 14 күн бұрын
@@rameshdalavai6069 ಬೆಕ್ಕಿಗೆ ಘಂಟೆ ಕಟ್ಟೋರ್ಯಾರು
@NARASIMHAMURTHYM-kk4qw
@NARASIMHAMURTHYM-kk4qw 15 күн бұрын
ಅಡಿಕೆ ತೋಟ ಇರೋರು, ಹೋಟೆಲ್ ನಡೆಸೋರು,ಹತ್ತು ಎಕರೆ ನೀರಾವರಿ ಇರೋರು ಬಿಪಿಎಲ್ ಕಾರ್ಡ್ ಇಟ್ಟು ಕೋಂಡಿದಾರೆ
@girishachargiliyar2254
@girishachargiliyar2254 15 күн бұрын
ನಮ್ಮ ಮನೆ ಪಕ್ಕದವರಿಗೆಲ್ಲ ಎಷ್ಟು ಆಸ್ತಿ ಕಾರು ಎಲ್ಲಾ ಇದೆ ಆದ್ರೂ ಅವರಿಗೆ ಬಿಪಿಲ್ ಕಾರ್ಡ್ ಇದೆ.. ನಮಗೆ ಯಾವ ಅಸ್ತಿ ನೂ ಇಲ್ಲ... ನಮಗೆ ಬಿಪಿಲ್ ಕಾರ್ಡ್ ಇದೆ ಆದ್ರೆ ನಮಗೆ ಎರಡು ಸಾವಿರ,,, ಅಕ್ಕಿ ಬದಲಿಗೆ ಹಣ ಏನೂ ಬರಲ್ಲ
@bhagya3893
@bhagya3893 14 күн бұрын
ನಮ್ಮ ಮನೆಯ ಹತ್ತಿರ ಕಾರು ಐದು ಮನೆ ಬಾಡಿಗೆ ಇರುವ ಕುಟುಂಬ ಬಿ .ಪಿ ಎಲ್ ಕಾರ್ಡ್ ಹೊಂದಿದ್ದಾರೆ ನಾಚಿಕೆ ಅಗಬೇಕು ಅವರ ಜನ್ಮಕ್ಕೆ😂😂😂
@user-fv5yh4xw8x
@user-fv5yh4xw8x 12 күн бұрын
ಅದರಲ್ಲಿ 2ಮನೆ ನಿಮ್ ಹೆಸರಲ್ಲಿ ಮಾಡ್ಕೊಂಡ್ ಬಿಡಿ ಪಾಪ ಅವರಿಗೆ Bpl ಕಾರ್ಡ್ ಉಳಿಯಲಿ 😂😂
@googleuser8565
@googleuser8565 15 күн бұрын
🎉😢🎉😂🎉😢😢 ನಿಮ್ಮ ಲೆಕ್ಕಾಚಾರ ಪ್ರಕಾರ ದಿನಕ್ಕೆ 24 ರೂ ಹೇಳ್ತೀರಿ ದಿನಗೂಲಿ 300 ರೂ ಸರ್ಕಾರವೆ ಘೋಷಣೆ ಮಾಡಿದ್ದಾರೆ ಆದರೆ ಯಾರಿಗೂ ಬಿಪಿಎಲ್ ಕಾರ್ಡ್ ಕೊಡಲೇ ಬಾರದು
@ramadevivs303
@ramadevivs303 15 күн бұрын
ಖಂಡಿತಾ ಬಡವರಿದ್ದಾರೆ,
@subramanyanagappa6743
@subramanyanagappa6743 15 күн бұрын
@@googleuser8565 ಈಗ ರೂ 800-1000/ ದಿನ, ಕೆಲಸ ಮಾಡೋರು ಸಿಗಲ್ಲಾ. ಅದ್ರಲ್ಲೂ ಅಚ್ಚುಕಟ್ಟಾಗಿ ಮಾಡೋರು ಕಡಿಮೆ. ಟೈಮ್ ಪಾಸ್ ಕಾಸು ಕೇಳೋರು ಜಾಸ್ತಿ ಕ್ವಾಲಿಟಿ ಇಲ್ಲಾ ಮುಂದಿನ ದಿನಗಳು ಕಷ್ಟ ಪಡಬೇಕಾಗುತ್ತೆ. Bpl, apl ಎಲ್ಲಾ ಕಿತಾಕಿ ಕೈಲಾಗದವರಿಗೆ ಮಾತ್ರ ಸಹಾಯ ಮಾಡಿ.
@goutamnakhate5461
@goutamnakhate5461 15 күн бұрын
ಲಂಚ ತೆಗೆದುಕೊಂಡು ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಸಂಬಂಧಿಸಿದ ಇಲಾಖೆಗಳು ಮಾಡಿಕೊಟ್ಟಿದ್ದಾರೆ
@user-gg1hk4iu4o
@user-gg1hk4iu4o 15 күн бұрын
ಸ್ವಾಮಿ, ಲಂಚ ತೆಗ್ದದಲ್ಲ, ಪಂಚಾಯತ್ ಮತ್ತು ತಾಲೂಕು ಕಛೇರ್ಯವರಿಗೆ ಬೋಧವೆ ಇಲ್ಲವಾಗಿತ್ತು ಸರ್ಕಾರಕ್ಕೆ ಗೊತ್ತಿಲ್ಲ ದೇಶದ ಭವಿಷ್ಯ ಏನಾಗಬಹುದು ಕೂಡ ಗೊತ್ತಿಲ್ಲವಾಗಿತ್ತಾ?
@AnilranjuDsouza
@AnilranjuDsouza 15 күн бұрын
ಫ್ರೀ ಯಾಗಿ ಸಿಗುತ್ತೆ ಎಂದಾದರೆ …. ಲಂಚ ಕೊಟ್ಟು ಮಾಡ್ತಾರೆ…ಕೆಲವರತ್ರ ಮೂರು ಮೂರು ಬಿಪಿಎಲ್ ಕಾರ್ಡ್ ಗಳು ಇದೆ… ಅದೆಲ್ಲ ಕ್ಯಾನ್ಸಲ್ ಮಾಡ್ಬೇಕು ಸರ್ಕಾರ…ಉಮೇಶ್ ಕತ್ತಿ ಇರುವಾಗ ಸುಮಾರು ಕ್ಯಾನ್ಸಲ್ ಮಾಡಿದ್ದಾರೆ ಟಿವಿ , ಬೈಕ್ , ಕಾರ್ ಇರುವವರು ಬಿಜೆಪಿ ಕ್ಯಾನಲ್ …ಈಗ ಮಾಡಿದ್ರೆ ಈ ಚಂದನ್ ನಿಂದ ರಾಜಕೀಯ ಬಣ್ಣ..
@mkk94
@mkk94 15 күн бұрын
ಹಾಗಾದ್ರೆ ಇಷ್ಟು ದಿನ ಅನರ್ಹ bpl ಕಾರ್ಡ್ ಇದೆ ಎಂದು ಗೊತ್ತಿದ್ದೂ ಸುಮ್ನೆ ಕೂತಿದ್ದಾ??? 🤔
@ramadevivs303
@ramadevivs303 15 күн бұрын
ಸರ್ಕಾರ ರಚನೆ ಆದಾಗಿನಿಂದ ಪರಿ‌ಶೀಲನೆ ನೆಡೆಯುತ್ತಿತ್ತು,
@leelak1545
@leelak1545 14 күн бұрын
E nevadalli innondhastu dhina mundoodhabahudhu.
@anandpatil1744
@anandpatil1744 14 күн бұрын
Vote ಹಾಕ್ತಾರೆ ಅಂತ
@user-kd3my3ji6m
@user-kd3my3ji6m 15 күн бұрын
ಫುಡ್ ಆಫೀಸರ್ ಮೇಲೆ ಆಕ್ಷನ್ ತಗೋಬೇಕು ಸರ್
@manjunathg5132
@manjunathg5132 14 күн бұрын
Nija
@puttannadevistuti3957
@puttannadevistuti3957 15 күн бұрын
Better to stop BPL immediately in Karnataka
@muralikingmaker3453
@muralikingmaker3453 15 күн бұрын
ಈ ರೂಲ್ ಹೇಳೋ ಪ್ರಕಾರ karanatakafalli ಯಾರು bpl ಕಾರ್ಡ್ padiyolla
@Masth.Entertainment
@Masth.Entertainment 15 күн бұрын
Nija
@RekhammelmariMelmari
@RekhammelmariMelmari 15 күн бұрын
ಸರ್ ನಮಲ್ಲಿ 10 ಹೆಕರೇ ಈದರಿಗೆ ಬಿಪಿಲ್ ಕೊಟ್ಟಿದಾರೆ ಸರ್
@dkkaveramma9328
@dkkaveramma9328 15 күн бұрын
I don't have BPL card but many of my neighbour's made fraud . They are BPL card.
@AnilranjuDsouza
@AnilranjuDsouza 15 күн бұрын
ನೀವು ಹೇಳ್ತಾ ಇರೋದು ನೂರಕ್ಕೆ ನೂರು ಪರ್ಸೆಂಟ್ ಸರಿ…ಎಸ್ಟೋ ಜನ ಹಣ ಕೊಟ್ಟು ಬಿಪಿಎಲ್ ಕಾರ್ಡ್ ಮಾಡಿಸಿದ್ದಾರೆ…ನನ್ನ ಮನೆಯಾತ್ರ ಒಂದೇ ಮನೆ ಮೂರು ಬಿಪಿಎಲ್ ಕಾರ್ಡ್ಗಳು….ಮೂರು ಕಾರ್ಡ್ಗಳಿಂದ ಅಕ್ಕಿ ತೆಗೊಳ್ತಾರೆ.. ಒಂದೇ ಸಲ 6 ಸಾವಿರ ರೂಪಾಯಿ…ಅದು ಬೇರೆ ಅಷ್ಟು ಬಡವರು ಅಲ್ವೆ ಅಲ್ಲ.. ಅದು ಬೇರೆ ವೋಟ್ ಮಾತ್ರ ಬಿಜೆಪಿಗೆ….ಈ ಚಂದನ್ ಗೆ ಎಲ್ಲಿ ಅರ್ಥ ಆಗುತ್ತೆ…ವನ್ ಸೈಡ್ ಮಾದ್ಯಮ..
@bullet4922
@bullet4922 15 күн бұрын
My own in laws have BPL card and they have a 15lac car Bullet bike and 3 acres of land
@slntech3082
@slntech3082 15 күн бұрын
ಇದರಲ್ಲಿ ಅಧಿಕಾರಿಗಳು ಸೇರಿ ಮಾಡಿದ್ದಾರೆ.ಮೊದಲು ಅವರಿಗೆ ಕ್ರಮ ಆಗಬೇಕು. ಮೊದಲು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ.
@manjunathg5132
@manjunathg5132 14 күн бұрын
Howdu
@cholarajnp3829
@cholarajnp3829 14 күн бұрын
ಇಲ್ಲಿ ನಮ್ಮ ಸ್ವಂತ ಊರಲ್ಲಿ ಕೂಡ ಒಂದು 80% ಅಷ್ಟು ಜನ ಬಿಪಿಎಲ್ ಬಡತನ ರೇಖೆಗಿಂತ ಮೇಲ್ವರ್ಗದ ಜನರು ಕೂಡ ಬಿಪಿಎಲ್ ಕಾರ್ಡನ್ನು ಹೊಂದಿದ್ದಾರೆ ಇದರ ಗಮನ ಸೆಳೆಯಿರಿ ಧನ್ಯವಾದಗಳು
@pradeeph6658
@pradeeph6658 15 күн бұрын
ನಮ್ಮ ಊರಿನಲ್ಲಿ ಕೂಡ ಬಾರಿ ಶ್ರೀಮಾತಾ ಬಿಪಿಎಲ್ ಇದೆ
@basavarajrajbasavarajraj4415
@basavarajrajbasavarajraj4415 14 күн бұрын
ಒಳ್ಳೆಯ ನಿರ್ಧಾರ
@Bheemanna-lt4di
@Bheemanna-lt4di 15 күн бұрын
ಹಳ್ಳಿಯಲ್ಲಿ ಬಂದು ನೋಡಿ ಇನ್ನು ಬಡತನ ಹೇಗಿದೆ ಮತ್ತು ಅಕ್ರಮವಾಗಿ BPL ಮತ್ತು ನರೇಗಾ ಹೇಗೆ miss use ಆಗಿದೆ ಅಂತ ಗೊತ್ತಾಗುತ್ತೆ, ಸರ್ ಹೇಳಿದ್ದು 100/ ಸರಿ ಇದೆ 🙏🏻
@GNN64
@GNN64 15 күн бұрын
Guarantee BPL is 50% bogus
@cholarajnp3829
@cholarajnp3829 14 күн бұрын
ನಿಜವಾಗ್ಲೂ ಅನಧಿಕೃತ ಬಿಪಿಎಲ್ ಕಾರ್ಡ್ ನವರು ತುಂಬಾ ಜನ ಇದ್ದಾರೆ
@hariprasad181
@hariprasad181 15 күн бұрын
My neighbor earning 1 lac per month SW engineer also has BPL card...😢
@ShreePattar
@ShreePattar 14 күн бұрын
ಚಂದನ ಶರ್ಮಾ ತುಂಬಾ ಚನ್ನಾಗಿ ತಿಳುಸುತ್ತಾರೆ 👍ಮನೆಗೆ ಹೋಗಿ ಕಾರ್ಡ್ ಚೆಕ್ ಮಾಡಬೇಕು ಅವರ ಮನೆಯಲ್ಲಿ ಯಾವ ಕಾರ್ಡ್ ಇದೆ ಮನೆಯಲ್ಲಿ ಎಷ್ಟು ಜನ ಇಂದರೆ ಎನು ಕೆಲಸ ಮಾಡುತ್ತಾರೆ ಅವರ ಆದಾಯ ಎಷ್ಟು ಬ್ಯಾಂಕ್ ಅಲ್ಲಿ ಸಂಘದಲಿ ಹಣ ಎಷ್ಟು ಇದೆ ಮನೆ ಬಾಡಿಗೆ ಇಂದಾರ ಇಲ್ಲ ಸ್ವಂತ ಮನೆಯಲ್ಲಿ ಇಂದಾರ ಎಲವನು ನೋಡಿ ಕಾರ್ಡ್ ಸರಕಾರ ಸೋಲಾಬ್ಯ್ ಕೊಡಬೇಕು ಪರಾದ್ರಷ್ಕ ವಾಗಿರಬೇಕು ಸರಕಾರ ಹೊರೆ ಕಮಿ ಆಗುತೆ ಸರಕಾರ ಕೆ ಬುಂದಿ ಯಾವಾಗ ಬರುತೆ ಸರ 🙏❤️❤️❤️❤️❤️
@dhanarajmetre0167
@dhanarajmetre0167 15 күн бұрын
Bhogas government😡😡
@f.t.g.f.t.g.3580
@f.t.g.f.t.g.3580 14 күн бұрын
ಜನರಿಗೆ ಸತ್ಯ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್
@user-gg1hk4iu4o
@user-gg1hk4iu4o 15 күн бұрын
ಸರ್ಕಾರಕ್ಕೆ ಅಧೋಗತಿ ಗ್ಯಾರಂಟಿ
@bhuvan1235
@bhuvan1235 15 күн бұрын
ಸರ್ಕಾರಕ್ಕೆ ಅದೋಗತಿ ಅಲ್ಲ ಸ್ವಾಮಿ ನಮ್ಮ ರಾಜ್ಯ ದುರ್ಗತಿ ಗೆ ಕಾಂಗ್ರೆಸ್ ಕಾರಣ
@nikitharj1135
@nikitharj1135 15 күн бұрын
Sir cm sidduravaru koti koti gattale mooda site padeya bahudu.ade sanna madyama Varga davara Bali BPL card padedare tappa.
@anishlokesh4506
@anishlokesh4506 14 күн бұрын
Super👍
@Creepy_rbxl101
@Creepy_rbxl101 15 күн бұрын
BPL card enquiry maadi 80 percent..bogus...yella shreemanthara bali ide... plz cancel maadi....
@dhanarajmetre0167
@dhanarajmetre0167 15 күн бұрын
Super sir your speech🙏🙏..
@waw2524
@waw2524 15 күн бұрын
In rural areas, every family holds a BPL card within a single house partition. If 3 family members with kids have 3 BPL cards and own agricultural land. This is how the Karnataka government food officer is doing during the term. In Bengaluru, people who own, lease, or rent property and have to pay rent of more than Rs. 25000 per month also hold a BPL card. Who bears responsibility for our system that was completely manipulated by the government through a bribe officer. Punishing them immediately should be done during their term.
@paarthud4933
@paarthud4933 15 күн бұрын
Dayavittu bpl card tagondiroranna maru parishilane madi
@kavitavelechi9924
@kavitavelechi9924 15 күн бұрын
nammuralli 10 rinda 15 ekare jameenu hondiruva janaru bpl card tagondiddare prati tingalu baruva 2000 duddinda maja madtidare obbobru odave madiskondidare plz tanikhe madi arharige matra sigo hage madi
@sujathakarunakar9090
@sujathakarunakar9090 15 күн бұрын
Bpl makkalu cbs , english medium school
@somashekharshettar3691
@somashekharshettar3691 14 күн бұрын
IAM. ALSO. PROUD
@prabhushanmugam4739
@prabhushanmugam4739 11 күн бұрын
We want Re-Election. Lets do their duty on verification of BPL Card. Y not this happened before
@ashoka6390
@ashoka6390 13 күн бұрын
It is very much true.In eligible individuals have been GIVEN BELOW Cards.hence Genuinepoor people are deprived from getting the Benifits by doing improper survey.Deserving elejigible individuals should get benifits The concerned Authority to take the steps in this direction.
@user-io9wt8js5d
@user-io9wt8js5d 15 күн бұрын
Nimma Mathu 100% correct❤
@anandkumaran4980
@anandkumaran4980 12 күн бұрын
ಜೈ ಕಾಂಗ್ರೆಸ್ ಹೊಳೆಯ ನಿರ್ಧರಿಸಿದ್ದಾರೆ ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ❤
@ramaswamijoshi8043
@ramaswamijoshi8043 15 күн бұрын
In villages the party workers bring people under BPL. They have target and this is for getting vote. There are lot of families which are in middle class and rich class. Sons and daughters are working as software engineers. But certain section of society still will hold BPL cards due their minority status.
@munirathnam2937
@munirathnam2937 14 күн бұрын
WELL SAID/GOD BLESS
@darukeshyathad8986
@darukeshyathad8986 15 күн бұрын
Political party workers are also having BPL card
@vithaldas2008
@vithaldas2008 15 күн бұрын
As long as corrupt people are there,our system can not be improved. Now while cancelling BPL for ineligible people there will be corruption again.
@bharathrajpg6077
@bharathrajpg6077 14 күн бұрын
ಎಲ್ಲರಿಗೂ ನಮಸ್ಕಾರಗಳು.ರೀ ಸ್ವಾಮಿ ಜವಾನ್ ನಿಂದ ದಿವಾನ್ ವರೆಗು ಲಂಚ ಲಂಚ ಅಂತ ಎಲ್ಲರಿಗೂ ಗೊತ್ತು ಹಾಗ್ ಇರಬೇಕಾದ್ರೆ ಎನ್ ಯಾರಿಗು ಗೊತ್ತಿಲ್ವ ಯಾರ್ ಇದಾರೆ ಸತ್ಯವಂತರು ಹೆಚ್ಚು ಕಮ್ಮಿ 100ಕ್ಕೆ 99.99.ಬಾಗಂಶ ಭ್ರಷ್ಟರೇ ಇದಾರೆ ಎಲ್ಲಾ ಎಲ್ಲರಿಗೂ ಗೊತ್ತು ಎಲ್ಲಾ ಸುಮ್ನೆ ಬೊಗಳೆ ಹೊರಡಿಸುತ್ತಾರೆ.
@user-eq2ek1tx5y
@user-eq2ek1tx5y 12 күн бұрын
Very nice sir
@chandrashekard4704
@chandrashekard4704 14 күн бұрын
ಅನರ್ಹರು ಅರ್ಧಕರ್ದ ಬಿಪಿಎಲ್ ಕಾರ್ಡ್ದಾರರು ಇದ್ದಾರೆ 1000 ತೆಂಗಿನ ತೋಟಇರುವವರೂ ಬಿಪಿಎಲ್ ಪಡೆದಿದ್ದಾರೆ ಅಧಿಕಾರಿಗಳು ಮೇಲ್ ವರ್ಗದವರಿಗೆ ಹೆಚ್ಚು ಮಾಡಿಕೊಟ್ಟಿದ್ದಾರೆ ಎಂ ಎಲ್ ಎ ಗಳು ರೆಕ್ ಮೆಂಡ್ ಬೇರೆ ನಿಜವಾದ ಬಡವರೂ ಬಿಪಿಎಲ್ ಪಡ್ದಿಲ್ಲ ಇದರಂತ ಅನ್ಯಾಯ ಮತ್ತೊಂದಿಲ್ಲ
@ramachandrayb3718
@ramachandrayb3718 14 күн бұрын
JAI....BADAVARA....AND....MADYAMA....VARGADA.....RAMAYYA 🙏
@somashekarld9457
@somashekarld9457 15 күн бұрын
Good decision!
@amol3987
@amol3987 15 күн бұрын
50acre land owner also had BPL card. Who earns 20000 to 30000 per month also having BPL card .
@Bheemanna-lt4di
@Bheemanna-lt4di 15 күн бұрын
Currect sir
@chethanct7599
@chethanct7599 14 күн бұрын
Nijaa sir
@SuryaPrakash-qm5nn
@SuryaPrakash-qm5nn 15 күн бұрын
ಇದು ತಪ್ಪು ಎಲ್ಲಾರ್ಗು ಫ್ರೀ ಅಂತ ಬೊಗಳಿ ಈಗ ಬಿಪಿಎಲ್ ಕಾರ್ಡ್ ಗೆ ಕೈ ಹಾಕಿದರೆ ಉಗೀ ತಾರೆ 😂
@subramanyanagappa6743
@subramanyanagappa6743 15 күн бұрын
Hegidru ilibeku innu election contest madalla barorige batti irisi avara mele heli ilidaraytu.
@ramadevivs303
@ramadevivs303 15 күн бұрын
ಯಾರು ಅಲಯನ್ಸಾ ಕೇರ್ ಮಾಡಲ್ಲ ತುಂಬಾ ಉತ್ತಮ ನಿರ್ಧಾರ
@gopalkrishnakkrish7885
@gopalkrishnakkrish7885 15 күн бұрын
ಇದೆ ಬಿಪಿಲ್ ಕಾರ್ಡ್ ಬಗ್ಗೆ ಹೋದ್ವರ್ಷ ನಿಮ್ಮದೇ ಚಾನೆಲ್ ನ ಹರಿ ಪ್ರಕಾಶ್ ಕೋಣೆಮನೆ ಅವರು ತುಂಬಾ ಚನ್ನಾಗಿ ಹೇಳಿದ್ರು.... ಅವರ ಮಾತನ್ನ ಒಮ್ಮೆ ಈ ಅಯೋಗ್ಯ ಚಂದನ್ ಕೇಳಿ ಆಮೇಲೆ ಮಾತಾಡ್ಬೇಕಿತ್ತು....
@santhoshk3840
@santhoshk3840 14 күн бұрын
Good decision.
@rameshbaburameshbabu5429
@rameshbaburameshbabu5429 15 күн бұрын
Chandan really great message for u sir
@Advik8185
@Advik8185 14 күн бұрын
They won't be able to cancel any BPL card, this is a Vote Bank, The only way out, all the members in the card should be linked to Pancard,
@sureshdoddamani2834
@sureshdoddamani2834 14 күн бұрын
Super, sir
@srinivassaidapur1813
@srinivassaidapur1813 14 күн бұрын
Right decision
@mohdkhasim9131
@mohdkhasim9131 14 күн бұрын
👍👍👍👍👍👍
@user-qg6iz9lv7d
@user-qg6iz9lv7d 15 күн бұрын
Supeer c m 🎉🎉🎉🎉🎉
@shreegs6437
@shreegs6437 15 күн бұрын
Good work
@saleemahmed7611
@saleemahmed7611 15 күн бұрын
Mr reporter what u taking 27 rs per day income how you and govt calculate it, Construction Labor earning 800 per day
@user-he3tt2kk6f
@user-he3tt2kk6f 12 күн бұрын
Super sir🎉❤, correct 💯
@ashas6638
@ashas6638 15 күн бұрын
ಸರಕಾರ ಎಲ್ಲರನ್ನು ಬಡವರನ್ನಾಗಿ
@sarvan0
@sarvan0 14 күн бұрын
1000 rupaayge income certificate maadkotthaare 3000-4000 rupaayge bpl card maadthaare, free akki thagondu maarthaare, I'm also don't have bpl card.
@rameshd.r8594
@rameshd.r8594 13 күн бұрын
Almost all business people whose income above 8 lakhs have bpl card, below poverty line income certificates and OBC certificates and they are taking all benefits. But an employee whose income is 8 lakhs and above comes under GM
@mallikarjunmallikarjun7375
@mallikarjunmallikarjun7375 13 күн бұрын
Supper.satyada.nudigalu.nimge.devru.olledmadli.thank.u.
@iyazpasha6961
@iyazpasha6961 15 күн бұрын
Ration angadi inda follow madi nodi yalli hogutte akki manege hogalla angadi ge hoguute
@ShamSingh-zn3uy
@ShamSingh-zn3uy 6 күн бұрын
Jabardast i salute ❤❤
@ashas6638
@ashas6638 15 күн бұрын
ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು
@veerabhadrajawlger3432
@veerabhadrajawlger3432 14 күн бұрын
Satya sir good decision government all the best food officer Lancha togondu Yallardu BPL
@prabhakars1579
@prabhakars1579 14 күн бұрын
I am also proud . I dont have BPL card.
@golagerappakattimani7923
@golagerappakattimani7923 15 күн бұрын
Super sir 100%
@user-gj5mk8cr3l
@user-gj5mk8cr3l 14 күн бұрын
Supur 🙏🙏
@nagaraja7996
@nagaraja7996 14 күн бұрын
🎉
@VillainMDGaming
@VillainMDGaming 15 күн бұрын
🔥🔥🔥🔥
@Gybayagdh
@Gybayagdh 14 күн бұрын
ಒಳ್ಳೆಯ ನಿರ್ಧಾರ❤❤❤
@muniswamygowda1158
@muniswamygowda1158 15 күн бұрын
Supre.super.spech.
@manjups1010
@manjups1010 15 күн бұрын
Douba Chanel , first check cost of leaving
@akshaypatel4080
@akshaypatel4080 14 күн бұрын
According to me its good decision from the government to review the BPL card holders. Let the real poor people get the facilities from the government. I request you all to come together for this decision irrespective of party. We are in the top 5 tax payers list of India and definitely we don't have many poor people. The Niti aayog report is right and all party leaders should join hands to review this BPL card list. It will be helpful for future governments also to plan for other good schemes based on present data.
@vss652433af
@vss652433af 14 күн бұрын
Genuine should get benefits not bogus cards true.When centre cares less government has no option
@SunilChavaid
@SunilChavaid 9 күн бұрын
Super sir
@VillainMDGaming
@VillainMDGaming 15 күн бұрын
Chandhan 🔥🔥
@bhimashirkantbudruk4594
@bhimashirkantbudruk4594 14 күн бұрын
Good sir
@naveenjthkumar1478
@naveenjthkumar1478 7 күн бұрын
Chandan Sharma super switch
@RekhammelmariMelmari
@RekhammelmariMelmari 15 күн бұрын
ಉತ್ತಮ ಹೇಜೆ
@jatteppaaadimani7115
@jatteppaaadimani7115 14 күн бұрын
💯
@mohammedishaq3568
@mohammedishaq3568 15 күн бұрын
Duddu iddavaru kuda bpl card madskondidare sarkarada ee krama olleya belavanige mattu olle nirdhara👍
@ramappapm8753
@ramappapm8753 15 күн бұрын
Buatiful. Comment
@Sandeepkumarj-fb3fz
@Sandeepkumarj-fb3fz 14 күн бұрын
Railway and state govt employees, govt pensioners are having bpl cards .. 😠
@raginiiyer5851
@raginiiyer5851 14 күн бұрын
Well said
@shivashiva-lx6sz
@shivashiva-lx6sz 12 күн бұрын
Tans sar
@mohdkhasim9131
@mohdkhasim9131 14 күн бұрын
Right sir
@rathnakaranandalike2992
@rathnakaranandalike2992 14 күн бұрын
Excellent.sir
@mehaboobaralikatti786
@mehaboobaralikatti786 15 күн бұрын
Good morning 🙏
@dhanarajmetre0167
@dhanarajmetre0167 15 күн бұрын
hosa bpl ration card arji haki 1 year aytu inu arji aproval aagila😢
@ravir9405
@ravir9405 13 күн бұрын
Super,guru
@maskishrinivas4606
@maskishrinivas4606 14 күн бұрын
Yella Hindhu bpl cards cancel maduthara alpasankatara bpl card cancel agalla 100% baredu ittu koli sir
@nageshmahajan4748
@nageshmahajan4748 14 күн бұрын
Super sar ❤❤🎉😂
@vrkrishnappa6258
@vrkrishnappa6258 15 күн бұрын
All public voter's choice only nothing ventured nothing gained and vote bank politics only required not development this is true and 65 years completed which status is there Khan grass party
@vasanthakumari1754
@vasanthakumari1754 15 күн бұрын
Car van doddadodda angadi eroruge bpl kittiddare unendi maneyalli idu idu cardgalu edave avru Akki martare nijavada badavarige bpl card bandilla sir Akki marorigecard cancel madi
@Ravikumar-wd2ov
@Ravikumar-wd2ov 15 күн бұрын
Simple thing should understand,Free for politicians not for people.
@localyoungstars8312
@localyoungstars8312 13 күн бұрын
ಸರ್ಕಾರದ ಅನರ್ಹ ಕಾರ್ಡ್ ರದ್ದು....ಮಾಡುವುದು ಸ್ವಾಗತ......👍🏽👍🏻👍🏻👍🏻👍🏼👍🏼👍🏼👍🏼
Smart Sigma Kid #funny #sigma #comedy
00:26
CRAZY GREAPA
Рет қаралды 7 МЛН
What it feels like cleaning up after a toddler.
00:40
Daniel LaBelle
Рет қаралды 70 МЛН
39kgのガリガリが踊る絵文字ダンス/39kg boney emoji dance#dance #ダンス #にんげんっていいな
00:16
💀Skeleton Ninja🥷【にんげんっていいなチャンネル】
Рет қаралды 8 МЛН
Heartwarming moment as priest rescues ceremony with kindness #shorts
00:33
Fabiosa Best Lifehacks
Рет қаралды 38 МЛН
ಬಿಪಿಎಲ್​ ಕಾರ್ಡ್​ಗೆ ಆಹಾರ ಇಲಾಖೆ ಮಾಡಿರುವ 6  ಮಾನದಂಡಗಳೇನು..?
6:50
Btv News Kannada Ɩ ಬಿಟಿವಿ ನ್ಯೂಸ್ ಕನ್ನಡ
Рет қаралды 544 М.
Smart Sigma Kid #funny #sigma #comedy
00:26
CRAZY GREAPA
Рет қаралды 7 МЛН