No video

ವ್ಯಕ್ತಿತ್ವ ಹೀಗಿದ್ದರೆ ನೀವು ಗೆದ್ದಂತೆ | Best Type of Personality to Have? | Sadhguru Kannada | ಸದ್ಗುರು

  Рет қаралды 106,551

Sadhguru Kannada

Sadhguru Kannada

Күн бұрын

#Sadhguru #SadhguruKannada #Personality
English video:
What is the Best Type of Personality to Have? | Sadhguru Answers PV Sindhu
• What is the Best Type ...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
ಹೆಚ್ಚಿನ ವಿವರಗಳಿಗಾಗಿ:
www.isha.sadhgu...
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundat...
ಸದ್ಗುರು ಆಪ್:
onelink.to/sadh...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Пікірлер: 61
@mahendramahendra7329
@mahendramahendra7329 3 жыл бұрын
ಈ ಹಿಂದೆ ಇದ್ದ voice ತುಂಬಾ ಚೆನ್ನಾಗಿ ಸೂಟ್ ಆಗುತ್ತಾ ಇತ್ತು
@prameeladevananda6068
@prameeladevananda6068 2 жыл бұрын
ವ್ಯಕ್ತಿ ಮತ್ತು ವ್ಯಕ್ತಿತ್ವದ ಬಗ್ಗೇ ತುಂಬಾ ಸೊಗಸಾಗಿ ಹೇಳಿದ್ರಿ ಗುರುಗಳೇ ...ಧನ್ಯವಾದಗಳು 🙏🙏🙏🙏🙏
@drspinechiropracticclinic-8059
@drspinechiropracticclinic-8059 3 жыл бұрын
ವ್ಯಕ್ತಿ ಮತ್ತು ವ್ಯಕ್ತಿತ್ವದ ಅರಿವನ್ನು ಚೆನ್ನಾಗಿ ತಿಳಿಸಿದ್ದೀರಿ. ನಮನಗಳು ಗುರೂಜಿ.
@bhagyashreehangal707
@bhagyashreehangal707 3 жыл бұрын
ಹುಟ್ಟುಹಬ್ಬದ ಶುಭಾಶಯಗಳು ಸದ್ಗುರುವಿಗೆ 🙏🙏🙏
@manjulack7238
@manjulack7238 3 жыл бұрын
Namaskara Sadhgurugi from Bhadravathi wish you happy birthday saveraru varushavere
@gowthamiv3195
@gowthamiv3195 3 жыл бұрын
Money more happy returns of the day sadguru ji 🌸🌸 🎂🎂🎂🙏🙏🙏🙏🙏
@g.sridharg8449
@g.sridharg8449 3 жыл бұрын
Good question and good Anwar guruji thanks for kannada translate
@dailylife4066
@dailylife4066 2 жыл бұрын
ಯಾವುದೇ ಪಾತ್ರ, ಧ್ವನಿ, ಬದಲಾವಣೆಯು ಕೇಳುಗ ಅಥವಾ ನೋಡುಗರಿಗೆ ಹೊಂದಾಣಿಕೆ ಆಗಲು ಸಮಯ ಬೇಕಾಗುತ್ತದೆ. ಸದ್ಗುರುಗಳು ಹೇಳುವಂತೆ ನಾವೇ ಹೊಸ ಧ್ವನಿಗೆ ಪ್ರೋತ್ಸಾಹ ನೀಡೋಣ
@murthymsp143msp5
@murthymsp143msp5 3 жыл бұрын
ಹುಟ್ಟು ಹಬ್ಬದ ಶುಭಾಶಯಗಳು 🎂💐 ಗುರುವೇ❤️🚩
@prabhakarbhat8999
@prabhakarbhat8999 Жыл бұрын
Amezing TIPS, Thank you.
@muttums4408
@muttums4408 3 жыл бұрын
ಒಂದೊಂದು ಮಾತು ವೆಕ್ತಿಯ ವೆಕ್ತಿತ್ವ ಬದಲಿಸುತ್ತದೆ 🙏🙏🙏🙏
@shashidharags6273
@shashidharags6273 3 жыл бұрын
ನಮಸ್ತೆ ಗುರುಜೀ....
@julekhagirniwal2342
@julekhagirniwal2342 3 жыл бұрын
Super ❤️
@rameshrashmi9315
@rameshrashmi9315 2 жыл бұрын
ಹುಟ್ಟು ಹಬ್ಬದ ಶುಭಾಶಯಗಳು ಗುರುಗಳೇ
@msofilmsofficial6242
@msofilmsofficial6242 3 жыл бұрын
Morning habits dub video madi
@basavaparapur3294
@basavaparapur3294 Жыл бұрын
Thanks
@sharifnadaf7270
@sharifnadaf7270 3 жыл бұрын
👌
@kumarcp2608
@kumarcp2608 3 жыл бұрын
Please use english subtitles.
@ganeshbhat9417
@ganeshbhat9417 3 жыл бұрын
🙏🙏🙏
@divyasheee244
@divyasheee244 3 жыл бұрын
🙏🙏
@shash01
@shash01 3 жыл бұрын
Continue in previous voice pls
@jaishreeram8968
@jaishreeram8968 Жыл бұрын
Thanks sir
@shivakumaram.1996
@shivakumaram.1996 3 жыл бұрын
😊
@rajshekarmg3877
@rajshekarmg3877 2 жыл бұрын
Nice,Guruji it's fact.goodnighr .
@shalinigd3415
@shalinigd3415 3 жыл бұрын
🙏🙏🙏🙏
@udaykumarkamatur78
@udaykumarkamatur78 3 жыл бұрын
Super guruji
@adarsh1461
@adarsh1461 3 жыл бұрын
🙏❤🙏
@pradeepat4361
@pradeepat4361 2 жыл бұрын
ನಮಸ್ಕಾರ
@akashmatig9177
@akashmatig9177 Жыл бұрын
i received blessing s i received miracle s i received abandons i received celebrations thyankyu baba thyankyu bramhand thyankyu engels thyankyu spirit gaide thyankyu univars thyankyu arth thyankyu nature thyankyu
@naveenkumarnaveenkumar1570
@naveenkumarnaveenkumar1570 2 жыл бұрын
7
@santhoshkadabettu6048
@santhoshkadabettu6048 3 жыл бұрын
Wish you happy Birthday my lord 🙏🙏🙏🎉🎉🎊🎊🎊
@ravindranathtagor477
@ravindranathtagor477 2 жыл бұрын
ಉತ್ತಾನಮ್... Dhanyavad..
@pavithrahiremat8645
@pavithrahiremat8645 2 жыл бұрын
Sadhguru avaru madve ada hennu makkala ತಾಳಿ bagge importance na upload madi please
@prasannasn650
@prasannasn650 Жыл бұрын
🙏🙏🙏💐
@Naveen.com369
@Naveen.com369 3 жыл бұрын
ಕೋಟಿ ಕೋಟಿ ಪ್ರಣಾಮಗಳು ಸದ್ಗುರು 🌸💐🌷🌺🥀🌹🙏🙏🙏🙏
@gadilingappak234
@gadilingappak234 3 жыл бұрын
Vioce sute Agatailll
@anandmudigere757
@anandmudigere757 3 жыл бұрын
😃
@nageshalvekodi6538
@nageshalvekodi6538 3 жыл бұрын
🙏❤️🙏
@Karthik..B
@Karthik..B 3 жыл бұрын
Please change voice...
@mohanklsai1073
@mohanklsai1073 3 жыл бұрын
🙏🙏🌹🙏
@adarsh1461
@adarsh1461 3 жыл бұрын
First veiw 🙏❤🙏
@anandanand1545
@anandanand1545 2 жыл бұрын
Hanvandu.idre.hegidru.Nadeyuthe. .🤨😮
@shantinele
@shantinele 3 жыл бұрын
🙏🙏🙏🙏🙏
@tulasinaveen5019
@tulasinaveen5019 3 жыл бұрын
Happy birthday
@gadilingappak234
@gadilingappak234 3 жыл бұрын
Vioce change please
@anjumanjum9442
@anjumanjum9442 2 жыл бұрын
🙏🙏🙏🙏🙏🙏🙏🙏🙏
@manojgowda7263
@manojgowda7263 Жыл бұрын
🙏🙏🙏💚💚💚❤️❤️❤️🌈 🌈🌈
@vidyasonth5775
@vidyasonth5775 3 жыл бұрын
💐💐🎂🙏🙏
@Rajeshk-hi6pm
@Rajeshk-hi6pm 3 жыл бұрын
Voic not good 🙏🙏🙏
@sowmyasri8109
@sowmyasri8109 3 жыл бұрын
🙏🙏🙏
@akashmatig9177
@akashmatig9177 Жыл бұрын
🙏🙏
@arunkumbhashi6682
@arunkumbhashi6682 2 жыл бұрын
🙏🙏🙏
@manjunathkogali790
@manjunathkogali790 2 жыл бұрын
🙏🙏🙏
ПОМОГЛА НАЗЫВАЕТСЯ😂
00:20
Chapitosiki
Рет қаралды 28 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 18 МЛН
Пройди игру и получи 5 чупа-чупсов (2024)
00:49
Екатерина Ковалева
Рет қаралды 3,2 МЛН
Mindset for Successful Future | Mahesh Masal @MaheshMasal
40:17
Sadhana Academy
Рет қаралды 1,4 МЛН