Why Indian married Women Wear Toe RIngs | Vijay Karnataka

  Рет қаралды 162,869

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

2 жыл бұрын

#MarriedWomen #Rings #VidyaShankar
ಹಿಂದೂ ಸಂಪ್ರದಾಯದ ಪ್ರಕಾರ, ವಿವಾಹವಾದ ಸ್ತ್ರೀಯರು ಧರಿಸುವ ಒಂದೊಂದು ಆಭರಣಕ್ಕೂ ಅದರದ್ದೇ ಆದ ಮಹತ್ವವಿದೆ. ಹಾಗೇ ಈ ಆಭರಣಗಳು ಸೌಭಾಗ್ಯದ ಸಂಕೇತವೂ ಹೌದು. ವಿವಾಹವಾದ ಸ್ತ್ರೀಯರು ಧರಿಸುವ ಆಭರಣಗಳಲ್ಲಿ ಕಾಲುಂಗುರವೂ ಒಂದು. ಮಹಿಳೆಯರು ಕಾಲುಂಗುರ ಧರಿಸುವುದರಿಂದ ಹಿಂದೆ ಹತ್ತಾರು ಲಾಭಗಳಿವೆ ಎನ್ನಲಾಗುತ್ತೆ. ಕಾಲುಂಗುರ ತೊಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಆ ಕಾರಣ ಏನು ಎಂಬುದನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka

Пікірлер: 53
@pushpabm8316
@pushpabm8316 Жыл бұрын
ಎಷ್ಟು ಒಳ್ಳೆಯ ಮಾಹಿತಿ ಗುರೂಜಿ . ಯಾರ್ಯಾರೂ ಮುಡರೂ ಏನಾದ್ರೂ ಹೇಳಿ, ಹೆಣ್ಣು ಮಕ್ಕಳ ಬಗ್ಗೆ ಕೇವಲ ಮಾತಾಡುವ ಹಾಗೆ ಆಗಿದೆ. ಅಂತವರಿಗೆ ನಿಮ್ಮಂತ ವರ ಮಾಹಿತಿ ಯಾವಾಗಲೂ ಬೇಕು 🙏🙏🙏
@leelamurthy4651
@leelamurthy4651 2 жыл бұрын
ತುಂಬಾ ಸೊಗಸಾಗಿ ಹೇಳಿದ್ದೀರಿ ಧನ್ಯವಾದಗಳು ಗುರುಗಳೇ. ಹೀಗೆ ನಮಗೂ ನಿಮ್ಮ ಜ್ಞಾನ ಭಂಡಾರದಿಂದ ತಿಳುವಳಿಕೆಯ ಮಾತುಗಳನ್ನು ಹೇಳುತ್ತೀರಿ ಯಾಕೆಂದರೆ ಈಗ ಈತರ ತಿಳುವಳಿಕೆ ಮಾತನ್ನು ಹೇಳಲು ನಮ್ಮ ಜೊತೆ ನಮ್ಮ ಹಿರಿಯರು ಇಲ್ಲ ಧನ್ಯವಾದಗಳು ಗಳು.
@kavyaajay6640
@kavyaajay6640
Dhanyavaadagalu Gurujji Super
@Puttamma-sl6nr
@Puttamma-sl6nr
❤ 🙏🏼 thank you guruji Tumba olleya vishaya tilisiddira
@dhayackm9277
@dhayackm9277 2 жыл бұрын
Namaste swami thank you guruji avre🙏🙏🙏💐💐💐
@rohinikanchan5494
@rohinikanchan5494 2 жыл бұрын
Thank you so much guruji. Your kind information is superb!
@saraswathis82
@saraswathis82 2 жыл бұрын
Yestu vivatavgi thilksidira gurugaly dhanyavada
@veenakulkarni7204
@veenakulkarni7204 2 жыл бұрын
Thank u sooooo much swamiji for this information. 🙏🙏
@sheelasnaiksheela2320
@sheelasnaiksheela2320 2 жыл бұрын
Olleya vichara helidiri Swamiji
@user-tn2fd1mr8o
@user-tn2fd1mr8o 2 жыл бұрын
Thanks for your information gugruji
@sunithas2632
@sunithas2632 2 жыл бұрын
This message is very good
@MahalinganaikhHMahalinganaik
@MahalinganaikhHMahalinganaik 12 сағат бұрын
Guruji ee sangati edu varege gothiralilla gurubhyo namaha
@vaibhav.rgowda8708
@vaibhav.rgowda8708 2 жыл бұрын
Thanks guruji
@hemaadarshns8402
@hemaadarshns8402 2 жыл бұрын
Thanks gurus 🙏🙏🙏
@pavithravishnu6157
@pavithravishnu6157 2 жыл бұрын
ಧನ್ಯವಾದ ಗುರೂಜಿ
@pallaviks5651
@pallaviks5651 2 жыл бұрын
Shani ,rahu, kethu ,innu ulida grahagalu hege nam mele prabhava beeruthe saintific reasons idiya.
@shridharajm2919
@shridharajm2919 2 жыл бұрын
ಜೈ ಶ್ರೀರಾಮ್ 🙏🙏🙏
@shobhadayanada6536
@shobhadayanada6536 2 жыл бұрын
Guruji🙏🙏🙏🙏🙏🙏🌹🌹
@latharani8762
@latharani8762 2 жыл бұрын
Is it ok to remove thali and wear it again ? , Cz elders tell we shouldn't take it off
@kumariballari365
@kumariballari365 2 жыл бұрын
ವೇದಗಳ ಕಾಲದಲ್ಲಿನ ಹೆಣ್ಣಿನ ಸ್ಥಾನ ಮಾನದ ಬಗ್ಗೆ ದಯವಿಟ್ಟು ತಿಳಿಸಿ
What is Black Magic? How Can We Protect Ourselves From It? | Vijay Karnataka
11:26
Vijay Karnataka | ವಿಜಯ ಕರ್ನಾಟಕ
Рет қаралды 2,1 МЛН
DAD LEFT HIS OLD SOCKS ON THE COUCH…😱😂
00:24
JULI_PROETO
Рет қаралды 16 МЛН
MISS CIRCLE STUDENTS BULLY ME!
00:12
Andreas Eskander
Рет қаралды 18 МЛН
Importance and Significance of Mangalsutra | Vijay Karnataka
4:51
Vijay Karnataka | ವಿಜಯ ಕರ್ನಾಟಕ
Рет қаралды 8 М.
Why women can't enter temple & kitchen during periods | Vijay Karnataka
6:29
Vijay Karnataka | ವಿಜಯ ಕರ್ನಾಟಕ
Рет қаралды 1 МЛН
What are the impacts of Kuja dosha in married life? | Vijay Karnataka
6:14
Vijay Karnataka | ವಿಜಯ ಕರ್ನಾಟಕ
Рет қаралды 15 М.
Powerful Benefits of Wearing Gemstones | Vijay Karnataka
10:37
Vijay Karnataka | ವಿಜಯ ಕರ್ನಾಟಕ
Рет қаралды 16 М.
Vaastu Tips to Keep Your Wallet Full with Money | Vijay Karnataka
8:26
Vijay Karnataka | ವಿಜಯ ಕರ್ನಾಟಕ
Рет қаралды 529 М.
DAD LEFT HIS OLD SOCKS ON THE COUCH…😱😂
00:24
JULI_PROETO
Рет қаралды 16 МЛН