ಹಣ ಉಳಿತಾಯ ಹೇಗೆ?ನಿಮ್ಮೆಲ್ಲರ ಪ್ರಶ್ನೆಗೆ ಉತ್ತರ ಅಮ್ಮನಿಂದ/How to save money?Answers to your questions

  Рет қаралды 111,391

GAYU'S GLITZ

GAYU'S GLITZ

10 ай бұрын

Hello Friends,
I'm gayithri , I'm here with my new innovative video
SUBSCRIBE my channel
LIKE it , and do Comment below
/ @whynotvillagebygayithri
Gmail: gayithrit21@gmail.com
Facebook: / gayusglitz
Instagram : gayusglitz?igsh...
KAMALA STENCILS
9380405203
POORNIMA COFFEE POWDER
9481350225
UMA CHILLY POWDER
8123901079
VEENA YOGA
whatsapp 8892269494
contact 8310800668
UMA CHILLY POWDER
8971391819
NAGALAXMI PICKLES
7899650865
www.majanaturefoods.com
BHARATHI BAGS CHALLAKERE
9743415263
Kavya Hamsabhavi
6363533882
Thara Sambrani batti
9844267768
Suraj Protien powder
7899564661
Abhay Mutalik Desai Belagavi
ಅಭಯ್ ಮುತಾಲಿಕ್ ದೇಸಾಯಿ ಬೆಳಗಾವಿ
ಬೆಲ್ಲ/ಅಗ್ನಿಹೋತ್ರದ ಕಿಟ್
99007 75633
Fresh On bangalore
ಫ್ರೆಶ್ಆನ್ ಉತ್ಪನ್ನಗಳು
Freshon.in
80880 80909
Usha unique beauty spa davangere
ಉಷಾ ಬ್ಯುಟಿ ಸ್ಪಾ ದಾವಣಗೆರೆ
9986420518
Shivu potter davangere
ಕುಂಬಾರ ಶಿವು ದಾವಣಗೆರೆ
99457 21299
Ravi Sir CHALLAKERE/oil mill
ರವಿ ಚಳ್ಳಕೆರೆ ಗಾಣದ ಎಣ್ಣೆ
98451 34234
Brunda gift items
ಬೃಂದಾ ಗಿಫ್ಟ್ ಸಾಮಾನು
91481 71985
Asha Cast Iron Products
ಆಶಾ ಉಕ್ಕಿನ ಸಾಮಗ್ರಿಗಳು
8088958548
www.swasthacookware.com
Poornima Siridanya malt Blore
ಪೂರ್ಣಿಮ ಸಿರಿದಾನ್ಯದ ಮಾಲ್ಟ್
97406 17708
Vani Herbal Hair Oil
ವಾಣಿ ಹರ್ಬಲ್ ಎಣ್ಣೆ
79754 11849
Sangeetha Ilkal
ಸಂಗೀತ ಇಳ್ಕಲ್
83108 73990
Manjula Gadag
ಮಂಜುಳ ಗದಗ್ ಹರಿಶಿಣ ಕುಂಕುಮ
9900220355
Kalavathi Ashika blouses
ಕಲಾವತಿ ಬ್ಲೌಸ್
9964223342
chat.whatsapp.com/EucFZYoiJ44...
chat.whatsapp.com/LP3UvpBZDH0...
ಶೀಲಾ ಬ್ಲೌಸ್
Sheela Blouse
chat.whatsapp.com/H24aLdIoytP... 33913
Dhavio siridhanyada sambar powder/ennegayipudi/pickle
ದಾವಣಗೆರೆ
6361 150 414
Suma Ajjiya
ಸುಮಾ ಅಜ್ಜಿಯ ಅರಮನೆ
9008533433
Revathi Venkatesh AJJIYA ARAMANE
ರೇವತಿ ಅಜ್ಜಿಯ ಅರಮನೆ
99454 35897
Sujatha Mysore silk sarees
ಸುಜಾತ ಮೈಸೂರು ಸಿಲ್ಕ್ ಸೀರೆಗಳು
9380506965
chat.whatsapp.com/JQtRqDFI1b1...
Pradeep Astrologer Mysore
ಪ್ರದೀಪ್ ಜೋತಿಷಿ ಮೈಸೂರು
9343083591
Haripriya Ayurvedic products
ಹರಿಪ್ರಿಯಾ ಆಯುರ್ವೇದ
naturesvein.site/
9980206205
8105921127
Neelikala Terracotta Jewellery
ನೀಲಿಕಲಾ ಮಣ್ಣಿನ ಒಡವೆಗಳು
7676960671
Halesh Basinga n Fancy dress
ಹಾಲೇಶ್ ಬಾಸಿಂಗ ಫ್ಯಾನ್ಸಿ ಡ್ರೆಸ್
9620599729
Aruna Idli n Regular sambar powder
ಅರುಣಾ ಸಾಂಬಾರ ಪುಡಿ
9880593214
Gurumurthy Vrudhashrama
ಗುರುಮೂರ್ತಿ ವೃದ್ಧಾಶ್ರಮ
8861946716
Maruthi Manchi Molkalmuru sarees
ಮಾರುತಿ ಮೊಳಕಾಲ್ಮೂರು ಸೀರೆಗಳು
9880624581
sushma makeup artist
/ enlivenmakeoverbysushma
7795107626
Suhasini
jola/jolada hittu/jolada nucchu/mekkejolada hittu nucchu/sajje hittu/ menthya mudde hittu/chakli hittu/nippattu hittu
8494967617
gayu's glitz #whynotvillage #recipes #lifestyle #amma #ammarecipes #organic #organiclife #travel #family #castiron #dhoop #oil #hometour #herbalbeauty #ayurvediccosmetics #festivalcelebration
❤disclaimer❤
All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
THANKS FOR WATCHING

Пікірлер: 481
@pushpapaakashaale55
@pushpapaakashaale55 10 ай бұрын
ಅಮ್ಮ ನಿಮ್ಮ ಮಾತುಗಳು 100% ಸತ್ಯ🙏 ತಮ್ಮಂತ ಹಿರಿಯರ ಮಾರ್ಗದರ್ಶನ,ತಮ್ಮ ಅನುಭವದ ವಿಚಾರಗಳು ಯಾವಾಗ್ಲೂ ಈ channel ಮೂಲಕ ನಮಗೆಲ್ಲ ಸಿಗಲಿ ಆಗೇ ಅದಕ್ಕಾಗಿ ಧನ್ಯವಾದಗಳು 🙏ಅಮ್ಮ ನಿಮಗೆ ಎಲ್ಲಿ ಇದ್ರೆ ನೆಮ್ಮದಿ ಇಂದ ಇರ್ತೀರೋ ಆ ಮನೇಲಿ ಊರಲ್ಲಿ ಇರಿ ಎಷ್ಟೇ ಸವಲತ್ತು ಇದ್ರು ನೆಮ್ಮದಿ ಇರೋ ಜಾಗನೇ ಸ್ವರ್ಗಕ್ಕೆ ಸಮಾನ ಖುಷಿಯಾಗಿ ಇರಿ ಎಲ್ಲರ ಖುಷಿ ಬಯಸೋ ನೀವು ಸದಾ ಖುಷಿಯಾಗಿ ಇರೋತರ ಆಗ್ಲಿ God bless you ಅಮ್ಮ ❤️🙏
@varalakshmikn8566
@varalakshmikn8566 10 ай бұрын
Thats true! We should not go behind name, fame, status or appreciation , which only gives joy that stay for short period.we should be truth to ourself and to whom we belong to which gives happiness which stay for ever and could be secured also..
@radhasbhat7911
@radhasbhat7911 10 ай бұрын
❤ Aaj loop
@padmaamaresh5871
@padmaamaresh5871 10 ай бұрын
ಅಮ್ಮ ನೀವು ಮತ್ತು ನಿಮ್ಮ ಮಗಳು ನಮಗೆ inspiration . ಅದಕ್ಕೆ ನೀವು ಚೆನ್ನಾಗಿ ಇರಬೇಕು.ನಿಮಗೆ ಎಲ್ಲಿ ಆರಾಮಾಗಿ ಇರುತ್ತೀರೋ ಅಲ್ಲಿ ಇರಿ . ಖುಷಿ ಆಗಿ ಇರಿ ಅಮ್ಮ 🙏🙏
@manjulamurthy5099
@manjulamurthy5099 10 ай бұрын
🙏🏼🙏🏼🙏🏼ನಮಸ್ತೆ ಅಮ್ಮ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಗಳು, ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಧನ್ಯವಾದಗಳು ಅಮ್ಮ ಇಷ್ಟು ಹೊತ್ತು ಕೂತು ಸಮಯ ಮಾಡಿಕೊಂಡು ತಿಳುವಳಿಕೆಯ ಮಾತುಗಳನ್ನು ತಿಳಿಸಿ ಕೊಟ್ಟಿದ್ದಕ್ಕೆ ♥️ ..ನನಗೆ ಗೊತ್ತಿಲ್ಲದ ಹಾಗೆ ನನ್ನ ಕಣ್ಣು ತುಂಬಿ ಬಂತು ಅಮ್ಮ ನಿಮ್ಮಂ ತ ಹಿರಿಯರ ಆಶೀರ್ವಾದ ನಮಗೆ ತಂಬಾ ಮುಖ್ಯ ♥️♥️🙏🏼🙏🏼ಧನ್ಯವಾದಗಳು ಅಮ್ಮ
@ushanp8706
@ushanp8706 10 ай бұрын
ಅಮ್ಮ ನೀವು ತುಂಬಾ ವಿಶೇಷ......... ನಿಮ್ಮ ಮಾತು ಕೇಳಿದರೆ ಮನಸ್ಸು ತುಂಬಿ ಬರುತ್ತೆ..... ನಿಮಗೆ ಮನಸ್ಸಿಗೆ ಎಲ್ಲಿ ಖುಷಿ ಇರುತ್ತೆ ಅಲ್ಲಿ ಇರಿ .... ಹ್ಯಾಪಿ ಆಗಿ ಇರಿ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ..... 💖🫶💞☘️
@swapnasmartkitchen7088
@swapnasmartkitchen7088 10 ай бұрын
ಅಮ್ಮ ನಿಮ್ಮ ಮಾತು ಕೇಳುತ್ತ ಇದ್ರೆ ಬಿಸಿಲಲ್ಲಿ ದಣಿದು ಬಂದವರಿಗೆ ತಂಪಾದ ಸಿಹಿಯಾದ ಶುಚಿಯಾದ ನೀರು ಕುಡಿದ ಹಾಗಿದೆ Thanks amma Thanks ma'am 👌🙏
@arfansharif9380
@arfansharif9380 10 ай бұрын
Nija
@premachala770
@premachala770 10 ай бұрын
ಅಮ್ಮ ನೀವು ಹೇಳಿದ ಮಾತು 100ಕ್ಕೆ ನೂರು ಸತ್ಯ. ನಿಮಗೆ + ಮೇಡಂ ಅವರಿಗೆ ನಮನ 🙏🌺🙏🌺🙏...
@d.surendrakumar4929
@d.surendrakumar4929 10 ай бұрын
ಅಮ್ಮ, ನಿಮ್ಮ ಮಾತು ಕೇಳುತಿದ್ದರೆ, ನಮ್ಮ ಅಮ್ಮನ ನೆನಪು ಬರುತ್ತೆ. ಅವರು ಸಹ ಹರಿಹರ ದಲ್ಲೇ, 12 ವರುಷ ಇದ್ದರು. ಕಳೆದ ಒಂದು ತಿಂಗಳು ಹಿಂದೆ ಅವರು ಸ್ವರ್ಗಸ್ತರಾದರು. ನಮ್ಮ ತಾಯಿ ನಿಮ್ಮ ಹಾಗೆ ನಮಗೆಲ್ಲ ಒಳ್ಳೆಯ ಸಂಸ್ಕಾರ ಕೊಟ್ಟು ಬೆಳೆಸಿದರು. ನಿಮ್ಮ ಒಂದೊಂದು ಮಾತು, ನಮ್ಮ ತಾಯಿ ಹೇಳಿದಂತೆ ಅನ್ನಿಸುತ್ತದೆ. ದೇವರು ನಿಮಗೆ ಆರೋಗ್ಯ & ಆಯುಷ್ಯ ಕೊಡಲೆಂದು ಪ್ರಾರ್ಥಿಸುತ್ತೇನೆ.
@shylajalokesh8749
@shylajalokesh8749 10 ай бұрын
ಅಮ್ಮ ನೀವ್ ತುಂಬಾ ಚೆನ್ನಾಗಿ mataadtiri. ನಿಮ್ಮ ಮಾತು ಕೇಳುತ್ತಲೇ ಇರಬೇಕೆಂದು ಅನಿಸುತ್ತದೆ. ಹೌದ ಮ್ಮ ನೀವೂ ಒಬ್ಬರೇ ಇರಲಿಕ್ಕೆ ಕಷ್ಟನೆ. ಜೊತೆಗೆ ಯಾರಾದ್ರೂ ಇರ್ಬೇಕಮ್ಮ. ಒಂಟಿ ಜೀವನ ಬೇಜಾರು. ಮಗ ಸೊಸೆ ಜೊತೆಗೆ ಇದ್ದಿದ್ದರೆ ಚನ್ನಾಗಿರುತ್ತಿತ್ತು. ಅವರಿಗೆ ಅವರದೇ ಜೀವನ ಇದೆ. ನೀವೂ ಮೊಮ್ಮಗ ನ ಜೊತೆ ಇರಬಹುದಿತ್ತು. ಅವರಿಗೆ ಅನುಕೂಲ ಇಲ್ಲಾದ್ದರಿಂದ ನೀವು ಹರಿಹರ ದಲ್ಲೇಇರುವುದು ಉತ್ತಮ. ನಿಮ್ಮ ಮಗಳು ತುಂಬಾ ಒಳ್ಳೆ ಕೆಲಸಗಳನ್ನು maduttidare. ತುಂಬಾ ಸಂತೋಷ ಆಯ್ತು. ನಿಮ್ಮ ಮನಸ್ಸು ಬಿಚ್ಚಿದ ಮಾತು ಕೇಳಿ.ದೇವರು ಎಲ್ಲರಿಗೂ ಒಳ್ಳೇದು ಮಾಡಲಿ❤🙏🙏
@savithak1029
@savithak1029 10 ай бұрын
ಹಾಯ್ ಮೇಡಂ, ತುಂಬಾ ಉಪಯುಕ್ತವಾದ ಮಾಹಿತಿ, ಅಮ್ಮ ನೀವು ಹರಿಹರದಲ್ಲಿ ಇದ್ದರೆ ಆರೋಗ್ಯ ವಾಗಿ , ಖುಷಿಯಾಗಿ ಇರುತ್ತಿರ ಎಂಬುದು ನನ್ನ ಅಭಿಪ್ರಾಯ.
@veenahiremath6641
@veenahiremath6641 9 ай бұрын
ನಿಮ್ಮ ನೋವು ನಮಗೆ ಅರ್ಥ ಆಗುತ್ತೆ ಅಮ್ಮ.. ಮನೆ ತುಂಬಾ ಚನ್ನಾಗಿ ಇದೆ ಅಮ್ಮ ಮಾರಬೇಡಿ.. ಅಲ್ಲಿ ಸ್ವಲ್ಪ ದಿನ ಇಲ್ಲಿ ಸ್ವಲ್ಪ ದಿನ ಇರಿ..ನೀವು ಹಾಕಿ ಕೊಟ್ಟ ಧರ್ಮಮಾರ್ಗ ದಲ್ಲಿ ಹೋಗತಿದಾರೆ.. ದಾವಣಗೆರೆ ಮೇಳದಲ್ಲಿ ನಾನು ಕೊನೇಲಿ ನನ್ ಮಕ್ಕಳು ಕರಕೊಂಡು ಬಂದೇ ಅವಾಗ ನಿಮ್ಮನ್ನು ಮಾತಾಡಸಿದೆ ಅಮ್ಮ ನೀವು ಎಷ್ಟ್ಟು ಆತ್ಮೀಯರು ಅಂತ ಅನ್ನೋ ತರ ನನ್ ತಬ್ಬಿಕೊಂಡು ಮಾತಾಡಿದರಿ ನಿಮ್ಮ ಗುಣ ತುಂಬಾ ಇಷ್ಟ ಆಯ್ತು ❤
@lakshmigs4097
@lakshmigs4097 10 ай бұрын
ಸಾಕಮ್ಮನವರಿಗೆ ನಮಸ್ಕಾರಗಳು , ನಿಮ್ಮ ಯೋಜನೆ ಎಲ್ಲಾರಿಗೂ ಸಹಕಾರ ವಾಗುತ್ತದೆ , ನಿಮ್ಮ ಸಂದೇಶ ಕೇಳಿ ತುಂಬಾ ದಿನವಾಗಿತ್ತು , ನಿಮಗೆ ಹರಿಹರದಲ್ಲೇ ನೆಮ್ಮದಿ ಸಿಗುವುದಾದರೆ ಅಲ್ಲೆ ಇರಿ , ಹೊಸಮನೆ ಕಟ್ಟಿದ್ದು ಒಳ್ಳೆಯದೇ , ಅದರಿಂದ ಎಷ್ಟು ಜನರಿಗೆ ಉಪಯೋಗ ವಗಿದೆ , ನೀವು ಮಾತನಾಡುತ್ತಿರಬೇಕು ನಾವು ಅದನ್ನು ಆಲಿಸುತ್ತಾ ಬದುಕು ನಡೆಸುತ್ತೇವೆ 🎉🎉
@lakshmigs4097
@lakshmigs4097 10 ай бұрын
ಧನ್ಯವಾದಗಳು 🙏🙏🙏🙏🙏
@padmasatyanarayana1649
@padmasatyanarayana1649 9 ай бұрын
ನಮ್ಮದೂ ತುಂಬಿದ ಕುಟುಂಬವೇ ಆದರೆಕೇಳುತ್ತಲೇ ಇರಬೇಕೆನ್ನಿಸುತ್ತದೆ ನಗುವೇ ನಿಮ್ಮ ಜೀವಾಳ ಭಾವನೆಗಳ ಮಹಾಪೂರವೇ ಇದೆ ಕಂಠವು ಚನ್ನಾಗಿದೆ
@PoojaSN-tq7lg
@PoojaSN-tq7lg 10 ай бұрын
ಅಮ್ಮ ನೀವು ಸೂಪರ್... ನಿಮ್ಮ ಮಾತು ಕೇಳಕೆ ನಮ್ಮಿಗೆ ಒಂದು ಖುಷಿ ಅನಿಸುತ್ತೆ❤❤❤
@pratibhabiradar3552
@pratibhabiradar3552 10 ай бұрын
Literally ur thoughts towards daughter in laws...great understanding maa ...thank you
@Topexams
@Topexams 10 ай бұрын
ಅಮ್ಮಾ ನಿಮ್ಮ ಮನದಾಳದ ಮನಮುಟ್ಟುವ ಮಾತುಗಳಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು. ನಿಮ್ಮ ಈ ಮಾತುಗಳನ್ನು ಅಕ್ಷರಶಃ ಎಲ್ಲರೂ ಪಾಲಿಸಿದರೆ ಎಲ್ಲರ ಮನೆ ಮನಗಳು ಬೆಳಗುತ್ತವೆ. ಅಮ್ಮನ ಮಾತುಗಳಿಗೆ ಏನೆಂದು ಹೇಳಲಿ ನಾನು, ಪದಗಳೇ ಇಲ್ಲದಂತಾಗಿದೆ. ಪದಗಳಲ್ಲಿ ಹೇಳಲು ಸಾಧ್ಯವಿಲ್ಲದಿದ್ದರೂ, ಒಂದೆರಡು ಪದಗಳು ನಿನಗಾಗಿ ಅಮ್ಮಾ. ನಾ ಯಾರೆಂದು ನಿನಗೆ ತಿಳಿದಿಲ್ಲ ಆದರೆ ನಿಮ್ಮ ಮಾತುಗಳನ್ನು ಕೇಳಿ ನಾನೇ ನಿಮಗೆ ಹತ್ತಿರವಾದೆ. ಗಾಯತ್ರಿ ಅಕ್ಕ ನೀವು ಲಕ್ಕಿ. ❤❤❤🙏🙏🙏🙏🙏
@deepikaguptha2002
@deepikaguptha2002 9 ай бұрын
U r one library mam .... so much of wisdom Somehow feeling scared of old age listening to u . U r one great mom, great mother in law
@madhunagaraj441
@madhunagaraj441 10 ай бұрын
Amma tumba channagi matadidri,nimge elli kushi sigutto alli eri,obbantiyagi erbedi tumba kashta aagutte....
@premak.r551
@premak.r551 10 ай бұрын
ಅಮ್ಮಾ ಒಂತಿಯಾಗಿರಬೇಡಿ ಸಿಟಿ ಜೀವನ ನೆ ಬೇರೆ,ಹಳ್ಳಿ ಜೀವನ ನೇ ಬೇರೆ ವಯಸ್ಸು ಆಗುತ್ತಿದ್ದಂತೆ ಕಷ್ಟ ಸುಖ ಅಂದ್ರೆ ಯಾರಾದ್ರೂ ಬೇಕಲ್ವಾ? ಅದಕ್ಕೆ ನೀವು ಹರಿಹರದಲ್ಲಿ ಇರೋದು ಒಳ್ಳೆಯದು ಕ್ಷ ಮಿಸಿ ಅಮ್ಮಾ, ಇದು ನನ್ನ ಅನಿಸಿಕೆ
@AmmuVg-rm5lv
@AmmuVg-rm5lv 10 ай бұрын
Ajji nim matu keloke yestu kushi ansate love u ajji love u so mach happy agi erabeku nivu navu harihara ke barata erativi niman nodbeku nim jote ond sari adru matadbeku
@ushakiran2
@ushakiran2 10 ай бұрын
ಅಮ್ಮ ನಿಮ್ಮ ಮಾತು ಕೇಳಿ ಖುಷಿಯಾಯಿತು ಹಾಗೆ ಸ್ವಲ್ಪ ಬೇಜಾರು ಕೂಡ ಆಯ್ತು ನಿಮಗೆ ಎಲ್ಲಿ ಮನಸ್ಸಿಗೆ ತುಂಬಾ ಖುಷಿ ಕೊಡುತ್ತೆ ಅಲ್ಲೇ ಇರಿ ಇಲ್ಲಿ ಕೂಡ ತುಂಬಾ ಒಳ್ಳೆ ನೆರೆಹೊರೆಯವರು ಇದ್ದಾರೆ ಅಂತ ಹೇಳಿದ್ರಿ ಆದ್ರೂ ಯಾಕೋ ನಿಮಗೆ ಹರಿಹರ ಮನೆಯ ನಂಟು ಮತ್ತೆ ಸೆಳೆಯುತ್ತಿದೆ. ನೋಡಿ ನಿಮ್ಮ ಇಷ್ಟ, ನಿಮ್ಮ ಅನುಕೂಲ ಹೇಗೆ ಅನಿಸುತ್ತೆ ಹಾಗೆ ಮಾಡಿ
@seemamohan8313
@seemamohan8313 10 ай бұрын
Love you Amma ,lots of respect to you ...very good tip .... please keep giving us guidence....so that we can also correct ourselves ...thank you Amma ❤🙏
@nagaratnaprakash7146
@nagaratnaprakash7146 10 ай бұрын
Superrr amma nimma alochane chennagide, sale madi olle price ge, site thegedu bidi, nimma kushi yalli health ede hage madi endu nanna anisike aste 🙏
@somashilpa153
@somashilpa153 10 ай бұрын
Amma your explanation is exactly Correct take care of your health All the best be happy n healthy
@sanmatikamal7015
@sanmatikamal7015 10 ай бұрын
ಅಮ್ಮನ ಮಾತುಗಳು ಕೇಳಿದರೆ ಅಳು ಬರುತ್ತೆ ಅವರ ಮಾತುಗಳು ಎಷ್ಟು ಅಥ೯ಪೂಣ೯ವಾಗಿದೆ ಅಮ್ಮನೀಮಗೆ ಎಲ್ಲಿ ಮನಸ್ಸಿಗೆ ನೆಮ್ಮದಿ ಅನಿಸುತ್ತದೆ ಅಲ್ಲೆ ಉಳ್ಳಿರಿ ಅಮ್ಮ❤❤❤🙏🙏
@sathish.ksathish.k2665
@sathish.ksathish.k2665 10 ай бұрын
Nimma mathu keli thumba kushi aithu amma. 100% nija amma, devaru nimmanna nimma kutumbadavaranna channagi ittirli. Yallargu nimma tharane amma sigbeku thank you amma
@chenandasarali38
@chenandasarali38 10 ай бұрын
Hi Gayathri ur mom is really experienced and very informative. My mom also face same problem Thanks for this reality talk.
@sheelaravindranath6376
@sheelaravindranath6376 9 ай бұрын
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ,ಯಾವ ದೊಡ್ಡ ಜ್ಞಾನಿಗಳಿಗೂ ಕಡಿಮೆ ಇಲ್ಲ.ಖುಷಿಯಾಯಿತು.
@tarunrk2458
@tarunrk2458 10 ай бұрын
Nanna ammane helidahaagittu amma...tumba chennagi helidri jeevana paatha...mattu neevu harihara ge shift bagge..nimma manassige enu khushi kodutto haage maad❤i❤❤❤❤❤
@kalavathic5269
@kalavathic5269 10 ай бұрын
It shows how u r mother hard work n experience in life n still she is living with spirit
@shwetas3059
@shwetas3059 10 ай бұрын
Amma nim mathu 100ke 100 satya. Bhoomi pooja chennagi ittu. Hage manekattuva 1 step bidage thorai mam idu nan request. Hage nimage nimma manege olledagali.congrats mam lots of love
@appisumak9211
@appisumak9211 10 ай бұрын
Amma namaste you must be happy always amma your guidance about family matter is so heart touching and information about money saving is super amma
@himaranibt3761
@himaranibt3761 10 ай бұрын
Hai amma hai gayathri mam ,amma nivu obba manushya heg bala beko atara baalutidira heege iri amma sose naa ondu kadenu bittu kottilla aadu nimma dodda guna nimge obare maga idaru avarige yalli iroke istano alle bittidiraa soo nice yallirtiro allindane bless madtira nice human being
@kavitha.B1815
@kavitha.B1815 10 ай бұрын
ಅಮ್ಮ ಆಡು ಮಾತಿನಲ್ಲಿ ಅನುಭವವಿದ್ದರೆ ಅದಕ್ಕೆ ಬೆಲೆ ಜಾಸ್ತಿ ಅಂತ ದೊಡ್ಡವರು ಹೇಳುತ್ತಾರೆ ನೀವು ಅನುಭವದ ಮಾತುಗಳನ್ನು ಹೇಳಿದ್ದೀರಿ ನಮಗೆ 🙏🙏 ಅಮ್ಮ ನಿಮ್ಮ ಮಾತು 💯 ಸತ್ಯ ನೀವು ಅಕ್ಕರೆಯಿಂದ ಕಟ್ಟಿಸಿದ ಮನೆ ನಿಮ್ಮ ಮುಂದಿನ ಪೀಳಿಗೆಗೆ ಇರಲಿ ಅಮ್ಮ ಧನ್ಯವಾದಗಳು 🙏🙏💐
@prathishriya7499
@prathishriya7499 10 ай бұрын
Dear gayu mam and Amma very useful tips. I really appreciate Amma, you are looking like a my mother❤ thank you so much. I expected that's related videos futures days,,,,i love you boths❤
@lata.n.hiremath.3491
@lata.n.hiremath.3491 9 ай бұрын
Super words amma. Amma nimge elli aaram anisutte alli eddu bidi. Sadyakke mane marbedi,hosa mane marlikke manasu oppudilla,badigege kottubidi.munde nodidre aayitu.
@user-pp6ru6fv9r
@user-pp6ru6fv9r 9 ай бұрын
ನಿಮ್ಮ ಮಾತಿಗೆ ನನಗೆ ತುಂಬಾ ಖುಷಿಯಾಗುತ್ತೆ ಅಮ್ಮ ತುಂಬಾ ತುಂಬಾ ಧನ್ಯವಾದಗಳು ನಮ್ಮ ಅಜ್ಜಿ ತರ ಅಮ್ಮನ್ ತರ ನೀವು ನಮಗೆ ಒಳ್ಳೊಳ್ಳೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಅಮ್ಮ
@dayanandshetty4478
@dayanandshetty4478 10 ай бұрын
Amma nice advice.take care.
@sujatamukherjee9859
@sujatamukherjee9859 10 ай бұрын
Very nice massage 👌👍 God bless you ma
@komala_24
@komala_24 10 ай бұрын
Pple lik u amma we need ur talk n advice for this generation. .awaiting for more video of you amma
@user-wo8ye1pk5p
@user-wo8ye1pk5p 10 ай бұрын
ಖಂಡಿತವಾಗಿಯೂ ಅಮ್ಮ ನಿಮ್ಮ ಮಾತು ತುಂಬಾ ನೆಮ್ಮದಿ ಕೊಡುತ್ತೆ ಒಂದು ಮಾತು ಅಮ್ಮ ನೀವು ಕಟ್ಟಿಸಿರುವ ಮನೆ ತುಂಬಾ ಸುಂದರವಾಗಿದೆ ದಾವಣಗೆರೆಯಲ್ಲಿ ಆದರೆ ನಿಮಗೆ ಈಗ ಆರೋಗ್ಯ ಮತ್ತು ನೆಮ್ಮದಿ ಮುಖ್ಯ ಅಲ್ವಾ ಅಮ್ಮ ಅದಕ್ಕೆ ತುಂಬಾ ಯೋಚನೆ ಮಾಡಿ ಡಿಸಿಜನ್ ತೆಗೆದುಕೊಳ್ಳಿ ಅಮ್ಮಇನ್ನು ಕೆಲವೊಂದು ವಿಚಾರವನ್ನು ನೀವು ನಮ್ಮತ್ರ ಹೇಳಲೇಬೇಕು ಅಮ್ಮ ಅತ್ತೆ ಸೊಸೆ ಹೇಗಿರಬೇಕು ಹೇಗೆ ಅನ್ಯೋನ್ಯವಾಗಿ ಇರಬೇಕು ಎನ್ನುವುದರ ಬಗ್ಗೆಏಕೆ ಎಂದರೆ ಅನಾಥಾಶ್ರಮದಲ್ಲಿ ವಯಸ್ಸಾದವರು ಇರಬಾರದು ಎನ್ನುವುದು 👋🏻👋🙏🙏🙏💞💞👌👌💐💐
@kinglegend8254
@kinglegend8254 10 ай бұрын
Hello Amma Very good decision ,coz our villages are the heart of Indian people.
@sumadoddamani5911
@sumadoddamani5911 10 ай бұрын
ನಿಮ್ಮ ಒಂದೊಂದು ಮಾತು ತುಂಬಾ ಸತ್ಯವಾದದ್ದು.. ಮತ್ತೆ.ಎಲ್ರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮಾತುಗಳು........
@nayanams4996
@nayanams4996 10 ай бұрын
Amma Nim mathu nijvaglu manamuttange heltira Edna kelo namge yesto badlavane tandidira tumba thanks Amma🙏
@poornimak.r.4598
@poornimak.r.4598 10 ай бұрын
Amnma well said about karma thank 🙏🙏you you should guide in this way for this generation.
@shylaps8328
@shylaps8328 10 ай бұрын
Be happy amma,don't worry u r an independent n brave woman.
@madhavim.n5130
@madhavim.n5130 10 ай бұрын
Amma nim maathu estu olle samskara,anubhava keloke thumba Khushi agathe agaga barthiri nim anubhava namgu hanchi devru ninge ayassu arogya kottu kapadli
@lathabai2872
@lathabai2872 10 ай бұрын
Thankyou Amma after a long time.. very inspiring your words
@dhritiskitchen70
@dhritiskitchen70 10 ай бұрын
Life ge bekada estondu vishayagalu,salahegalu nimminda sigutve ma'am ....❤😊
@kavanab2121
@kavanab2121 10 ай бұрын
Such a inspiring personality!🙏
@rathikala1703
@rathikala1703 9 ай бұрын
Amma thumba olle maathu helidira amma nam jeevanadali hegirbeku antha helidira gandanige mosa madidare munde navu hege saitivi antha thilstidira nimma maathu keltidre devru kanna munde bandu heluva hagide amma.thumba dhanyavadagalu amma love u amma ❤
@sumavijaykulahalli5584
@sumavijaykulahalli5584 10 ай бұрын
ನಮಸ್ತೆ ಅಮ್ಮ ನೀವು ಹೇಳಿದ್ದು ನಿಜ ಅರಮನೆ ಇಲ್ಲಾ ಅಂದ್ರು ನೆರೆಮನೆ ಇರಬೇಕು.
@ChandraChandra-tu9po
@ChandraChandra-tu9po 10 ай бұрын
Amma🌹🌹🌹nivu gayitri mam avara vlog alli avaga avaga bandu entaha ollle olle salahe kodi,,, nange nim matu hart tauch madute amma,,, love u amma,,, love u akka
@sowmyak5781
@sowmyak5781 9 ай бұрын
Gayu mam v. Informative vlogggg.... Adastu bega (makkalige samskara) e bagge video adastu bega barli mam
@roopadharma3068
@roopadharma3068 10 ай бұрын
Golden words amma, really u r great. Stay in yr comfort zone don't feel isolated.
@mammuh4201
@mammuh4201 10 ай бұрын
Amma's words are golden words.🙏🙏🙏
@janavis2171
@janavis2171 6 ай бұрын
Howdu amma tumba channagi helidira. Thank you amma🥰
@shashikalapankaja1206
@shashikalapankaja1206 10 ай бұрын
ಅಮ್ಮನ ಮಾತು ಗಳು ತುಂಬಾ ಅರ್ಥ ಪೂರ್ಣವಾದ ಸಂದೇಶ ಮನಸ್ಸಿಗೆ ಮುಟ್ಟುವಂತೆ ಇತ್ತು ❤❤ ಅಮ್ಮ ನಿಮಗೆ ನಮಸ್ಕಾರ ಗಳು 🙏🙏
@gangavvaskarigar6494
@gangavvaskarigar6494 10 ай бұрын
Hello sister,ammana jeevana anubhavada muttugalannu keli tumba santoshavaitu,amma hige makkalige hege samskara kodabeku anno bagge vlog maadri amma , thankyou amma🙏🙏
@soumyanaganand8274
@soumyanaganand8274 10 ай бұрын
Super amma your words about saving,shopping,loan ect are 100% true. thanks for your valuable words be happy amma . your idea about selling davanagere property and buying sites is good decision please think of it.
@jyhi3290
@jyhi3290 10 ай бұрын
Mam Amma giving meaning full information
@lalithamurthy107
@lalithamurthy107 10 ай бұрын
You thinking is very true Amma you stay where you feel happy your happiness is more important in life wish you to be happy stay blessed
@kavithadk9383
@kavithadk9383 10 ай бұрын
Amma Namaste and Gaayu Mam nimma prathiyondu maathu anubavada haagu arthapurnavada maathu naanu thumba alavadisikolthini .thank you so much Amma Mathe Nimge Hariharadalle irbeku ansudre alle iri Elle iri neevu kushiyagi aarogyavagi irodu nammellrigu mukya anta naanu bavistene Yakandre nimmanna astu esta pado Jana idare. Nimma whole familige aa devru olledu maadli heege namage thilivalilike needuttiri once again thank you so much Amma 🙏🙏🙏
@radhavlogs6244
@radhavlogs6244 10 ай бұрын
Amma good information thank you
@ambikahsambikahs6250
@ambikahsambikahs6250 10 ай бұрын
ಅಮ್ಮ ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ. ಅಮ್ಮ ತುಂಬಾ ಸೊಗಸಾಗಿ ಹೇಳಿದರೆ.ಅಮ್ಮ❤❤❤
@divyajyothi3344
@divyajyothi3344 10 ай бұрын
Really true words amma heart touching ♥️
@rashmighegde5284
@rashmighegde5284 9 ай бұрын
Olle vichara tilisiddeera.thank you amma❤
@vasudha11
@vasudha11 10 ай бұрын
Amma , i had always felt that you had everything/comfortable life in harihar, more important than anything was people around you like own family.. then what was the need to go elsewhere in search of something else...good you are going back to your earlier place..🎉👍🙏
@AnuAnu-lz3mz
@AnuAnu-lz3mz 6 ай бұрын
Superb amma tumba chennagi matadtira
@rathnarathna7541
@rathnarathna7541 10 ай бұрын
ಹೈ ಅಮ್ಮ ನಮೆಸ್ಟ್ ನಿಮನ್ನ ನೋಡಿ ತುಂಬಾ ಖುಷಿ ಆಯಿತು ನಿಮ್ಮ ಮಾತುಗಳು ಕೇಳಿ ಇನ್ನು ತುಂಬಾನೇ ತುಂಬಾನೇ ಖುಷಿ ಆಗುತ್ತೆ ಲವ್ ಸೊ ಮಚ್ ಅಮ್ಮ ♥️♥️
@gangapattanashetty1124
@gangapattanashetty1124 10 ай бұрын
Amma nimage elli ista aguty alli iri nimma kushi nimage elli comfort agiruto all iri ega Mansin kushi important
@user-xt8tq9tp9j
@user-xt8tq9tp9j 10 ай бұрын
ನೀವೇ ಹೇಳಿದ್ದು ತುಂಬಾ ಸತ್ಯವಾದ ಮಾತು ನಿಮಗೆ ಎಲ್ಲಿ ಖುಷಿ ಇರುತ್ತೋ ಅಲ್ಲಿ ವಾಸವಾಗಿ
@peethipreethi87
@peethipreethi87 10 ай бұрын
100% true line love you amma❤
@jyotikhanapur3496
@jyotikhanapur3496 9 ай бұрын
Heart touching speech 🙏🙏
@smithajv1891
@smithajv1891 10 ай бұрын
Veena madam music class ivattu attend madidvi madam tumba chennai ittu.. Thank you so much for introduced her.. Thank you
@anuradhap-7457
@anuradhap-7457 10 ай бұрын
Suuuper amma nimma anubhava tumbha doddadu 👌👌👌🙏🙏🙏🙏
@hanumanthappahanu5981
@hanumanthappahanu5981 10 ай бұрын
Tq amma tumba channagi matadidira amma
@mamthashettigar8044
@mamthashettigar8044 10 ай бұрын
Thumbha anubhavada maatu amma ,god bless you ❤
@anupama5109
@anupama5109 10 ай бұрын
Amma ne evu elli santoshvaagi iruttero alle iri novu pattukobedi, neevu khushiyaagi irodashte mukhya ❤❤❤nimmanna bhetti aagi maatadisidaaga nangu ne evu ee ooralli hondikollodu nashta anta anisittu ee vichara neeve helta ideera santoshvaagi iri😊
@mridulaprabhu4607
@mridulaprabhu4607 10 ай бұрын
Good information 👍 🙏❤️
@venkateshnageshappa284
@venkateshnageshappa284 10 ай бұрын
Hi good evening nice useful and informative vlog ammana matu nija jeevana anubavada matugalu kelalu tumba kusi ayitu amma nimage yava maneyalli kusi Shanti nemmadi snehitaru sigutharo ha maneyalli hiri . Nimna matugalu ulidavarige margadarshana nimma matugalu e channel mukantara keluva bhagya namage sikkidfu namma punya ulitayada bagge olleya mahiti kotidira like this video
@narasimhamurthy5554
@narasimhamurthy5554 10 ай бұрын
Amma nimma matugalu salahegalu namge tumba motivate agutte ennu enta olle salahe kodi we love you so much amma❤
@veenalakshmi4010
@veenalakshmi4010 10 ай бұрын
Thumba chanagidde mathadidri amma ...... thumba anubavada mathugalu ...❤
@komalavenkataramu9202
@komalavenkataramu9202 10 ай бұрын
ನಮಸ್ತೆ ಸಾಕಮ್ಮನವರೆ🙏🙏 ನಿಮಗೆ ವಾಸಿಸಲು ಎಲ್ಲಿ ಅನುಕೂಲ..ನೆಮ್ಮದಿ..ಸಂತೋಷ ಇದೆಯೋ ಅಲ್ಲೇ ಇರಿ. ನಿರ್ಧಾರ...ಆಯ್ಕೆ ನಿಮ್ಮದೇ ಆಗಿದೆ. ಇನ್ನು ನಿಮ್ಮ ಹಿತ ನುಡಿಗಳು ಇಷ್ಟವಾಯಿತು. ನಿಮ್ಮ ಅನಿಸಿಕೆ ಅಕ್ಷರಶಃ ನಿಜ. ಯುವ ಜನಾಂಗಕ್ಕೆ ಒಳ್ಳೆಯ ಕಿವಿ ಮಾತು ಹಾಗೂ ಸಲಹೆ ಕೊಟ್ಟಿರಿ ಧನ್ಯವಾದಗಳು ❤😊😊
@bharathb.n4766
@bharathb.n4766 10 ай бұрын
Aunty avare , your words are so nice 👌 feel like listening more and more 🙏🙏🙏
@renukabiradar9948
@renukabiradar9948 10 ай бұрын
Good information amma ollaya vechara haileddre nanu kuda save madatene
@swarnaforever5951
@swarnaforever5951 10 ай бұрын
ಹೌದು ಆಂಟಿ ಸೂಪರ್ ..ಅವ್ರ ಮಾತುಗಳು ಕೇಳೋಕೆ ಖುಷಿ ಆಗತ್ತೆ ನಂಗೂ ಕೂಡ ..ಒಂತರ ನಮ್ ಅಮ್ಮನ ಫೀಲಿಂಗ್ ಬರುತ್ತೆ ನಂಗೆ ತುಂಬಾ ಸಹಜ ವಾಗಿ ಇರ್ತಾರೆ ಮಾತಾಡ್ತಾರೆ❤
@user-ly5kt3se2r
@user-ly5kt3se2r 9 ай бұрын
Tumba chennagi helidri Amma Nam tayi nenapadru nange thank you amma.
@savithabhushan618
@savithabhushan618 10 ай бұрын
ನನ್ನ ಅಮ್ಮನೇ ಮಾತಾಡಿದಹಾಗೆ ಮಾತಾಡಿದ್ರು ಅಮ್ಮ ನಿಮಗೆ ನನ್ನ ನಮಸ್ಕಾರಗಳು ತುಂಬಾ ತುಂಬಾ ಖುಷಿಆಯ್ತು ಖುಷಿಗೆ ಕಣ್ತುಂಬಿ ಬಂತು ಗಾಯಿತ್ರಿ ಮೇಡಂ ನಿಮಗೆ ತುಂಬಾ ಥ್ಯಾಂಕ್ಸ್
@sudharajumaganur1392
@sudharajumaganur1392 10 ай бұрын
Thanks amma 🙏🙏🙏🙏🙏
@user-kl3bz8ry7d
@user-kl3bz8ry7d 10 ай бұрын
Amma neevu super.nima maathu anubavadha maathu.ennu svalpa Maathadi maa.thank you.
@ragashreenarasimha7319
@ragashreenarasimha7319 10 ай бұрын
Thanks a lot Amma 😊 very nice vlog
@Dudebeas1
@Dudebeas1 10 ай бұрын
Amma your words are so inspiring 💕
@user-th9zi6dp3o
@user-th9zi6dp3o 10 ай бұрын
Mutinantha mathu Amma hat's off you❤
@SwethaSwetha-zf1mq
@SwethaSwetha-zf1mq 10 ай бұрын
Wonderful✨😍 tips anti
@rukminirukminichandra3453
@rukminirukminichandra3453 10 ай бұрын
Amma very to seeing you and hearing your words
@harshithagowda8530
@harshithagowda8530 10 ай бұрын
Love u amma u inspired me in many ways thank u amma ❤ 🙏🏻🙏🏻🙏🏻
@rashmilikitha6335
@rashmilikitha6335 10 ай бұрын
Amma Namaste 🙏 danyavadagalu nim mathege ❤
@user-yt4cq4st3y
@user-yt4cq4st3y 10 ай бұрын
Hi Gayatri mam, Good morning. I am big fan of you and your mom. No words to express about this episode, very beautiful. 👌👌👌🙏🙏🙏🙏
@savithagdp1755
@savithagdp1755 9 ай бұрын
ಉಳಿತಾಯ ಅಂದ್ರೆ fd post office du adu idu ಹೇಳ್ತೀರಾ ಅನ್ಕೊಂಡಿದ್ದೆ ಟೈಟಲ್ ನೋಡಿ. Totally different thank you madam❤
@savithagdp1755
@savithagdp1755 9 ай бұрын
ನಮ್ಮಮ್ಮ ಹೇಳೋದನ್ನೇ ನೀವು ಹೇಳಿದಿರಿ.ಅನುಭವದ ಮಾತು ಅನ್ಸತ್ತೆ
@user-zu1lv9bo3j
@user-zu1lv9bo3j 10 ай бұрын
Good massage
@hemchandra2572
@hemchandra2572 10 ай бұрын
Thank you so much Amma❤
@veenamanjesh2866
@veenamanjesh2866 10 ай бұрын
Golden words 🙏
New model rc bird unboxing and testing
00:10
Ruhul Shorts
Рет қаралды 23 МЛН
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 7 МЛН
ОСКАР vs БАДАБУМЧИК БОЙ!  УВЕЗЛИ на СКОРОЙ!
13:45
Бадабумчик
Рет қаралды 6 МЛН