No video

ಮನೆ ಕೆಲಸದಲ್ಲಿ ಪಾಸಿಟಿವಿಟಿ ಇದೆ,ನೆಮ್ಮದಿ ಸಂತೋಷಕ್ಕಾಗಿ ನನ್ನ ಮನೆ ಕೆಲಸ/Find positivity in the work you do

  Рет қаралды 180,167

GAYU'S GLITZ

GAYU'S GLITZ

Күн бұрын

Hello Friends,
I'm gayithri , I'm here with my new innovative video
SUBSCRIBE my channel
LIKE it , and do Comment below
/ @whynotvillagebygayithri
Gmail: gayithrit21@gmail.com
Facebook: / gayusglitz
Instagram : ...
VEENA YOGA
whatsapp 8892269494
contact 8310800668
UMA CHILLY POWDER
8971391819
NAGALAXMI PICKLES
7899650865
www.majanaturef...
BHARATHI BAGS CHALLAKERE
9743415263
Kavya Hamsabhavi
6363533882
Thara Sambrani batti
9844267768
Suraj Protien powder
7899564661
Abhay Mutalik Desai Belagavi
ಅಭಯ್ ಮುತಾಲಿಕ್ ದೇಸಾಯಿ ಬೆಳಗಾವಿ
ಬೆಲ್ಲ/ಅಗ್ನಿಹೋತ್ರದ ಕಿಟ್
99007 75633
Fresh On bangalore
ಫ್ರೆಶ್ಆನ್ ಉತ್ಪನ್ನಗಳು
Freshon.in
80880 80909
Usha unique beauty spa davangere
ಉಷಾ ಬ್ಯುಟಿ ಸ್ಪಾ ದಾವಣಗೆರೆ
9986420518
Shivu potter davangere
ಕುಂಬಾರ ಶಿವು ದಾವಣಗೆರೆ
99457 21299
Ravi Sir CHALLAKERE/oil mill
ರವಿ ಚಳ್ಳಕೆರೆ ಗಾಣದ ಎಣ್ಣೆ
98451 34234
Brunda gift items
ಬೃಂದಾ ಗಿಫ್ಟ್ ಸಾಮಾನು
91481 71985
Asha Cast Iron Products
ಆಶಾ ಉಕ್ಕಿನ ಸಾಮಗ್ರಿಗಳು
8088958548
www.swasthacook...
Poornima Siridanya malt Blore
ಪೂರ್ಣಿಮ ಸಿರಿದಾನ್ಯದ ಮಾಲ್ಟ್
97406 17708
Vani Herbal Hair Oil
ವಾಣಿ ಹರ್ಬಲ್ ಎಣ್ಣೆ
79754 11849
Sangeetha Ilkal
ಸಂಗೀತ ಇಳ್ಕಲ್
83108 73990
Manjula Gadag
ಮಂಜುಳ ಗದಗ್ ಹರಿಶಿಣ ಕುಂಕುಮ
9900220355
Kalavathi Ashika blouses
ಕಲಾವತಿ ಬ್ಲೌಸ್
9964223342
chat.whatsapp....
chat.whatsapp....
ಶೀಲಾ ಬ್ಲೌಸ್
Sheela Blouse
98458 33913
Dhavio Shampoo Dvg
ಧಾವಿಯೋ ಶಾಂಪೂ ದಾವಣಗೆರೆ
6361 150 414
Suma Ajjiya Aramane
ಸುಮಾ ಅಜ್ಜಿಯ ಅರಮನೆ
9008533433
Revathi Venkatesh AJJIYA ARAMANE
ರೇವತಿ ಅಜ್ಜಿಯ ಅರಮನೆ
99454 35897
Sujatha Mysore silk sarees
ಸುಜಾತ ಮೈಸೂರು ಸಿಲ್ಕ್ ಸೀರೆಗಳು
9380506965
chat.whatsapp....
Pradeep Astrologer Mysore
ಪ್ರದೀಪ್ ಜೋತಿಷಿ ಮೈಸೂರು
9343083591
Haripriya Ayurvedic products
ಹರಿಪ್ರಿಯಾ ಆಯುರ್ವೇದ
naturesvein.site/
9980206205
8105921127
Neelikala Terracotta Jewellery
ನೀಲಿಕಲಾ ಮಣ್ಣಿನ ಒಡವೆಗಳು
7676960671
Halesh Basinga n Fancy dress
ಹಾಲೇಶ್ ಬಾಸಿಂಗ ಫ್ಯಾನ್ಸಿ ಡ್ರೆಸ್
9620599729
Aruna Idli n Regular sambar powder
ಅರುಣಾ ಸಾಂಬಾರ ಪುಡಿ
9880593214
Gurumurthy Vrudhashrama
ಗುರುಮೂರ್ತಿ ವೃದ್ಧಾಶ್ರಮ
8861946716
Maruthi Manchi Molkalmuru sarees
ಮಾರುತಿ ಮೊಳಕಾಲ್ಮೂರು ಸೀರೆಗಳು
9880624581
sushma makeup artist
/ enlivenmakeoverbysushma
7795107626
gayu's glitz #whynotvillage #recipes #lifestyle #amma #ammarecipes #organic #organiclife #travel #family #castiron #dhoop #oil #hometour #herbalbeauty #ayurvediccosmetics #festivalcelebration
❤disclaimer❤
All the information provided on this channel and videos are for general purposes only and should not be considered as a professional advice. We are trying to provide a perfect, valid, specific,detailed information. All the contents published in my channel is my creativity and self tested.
THANKS FOR WATCHING

Пікірлер: 389
@GeetaGeetaV
@GeetaGeetaV Жыл бұрын
ಜಾಗ ಕಡಿಮೆ ಇದ್ರು ತುಂಬಾ ಚೆನ್ನಾಗಿ ಜೋಡಿ ಸಿದ್ದಿರಾ ರಂಗೋಲಿ ಶುಕ್ರವಾರ ಕಮಲ ಮತ್ತು ಸೋಮವಾರ ಶಂಕು ರಂಗೋಲಿ ಹಾಕ ಬೇಕಂತೆ ಯಾರು ಹೇಳಿದ್ದು ಇದರ ಬಗ್ಗೆ ನಿಮಗೆ ಗೋತ್ತಿದ್ದರೆ ತಿಳಿಸಿ ನಾನು ಹಾಕತಿನಿ ನೀವು ‌ಹೇಳಿದರೆ ಇನ್ನೂ ನಂಬಿಕೆ ಜಾಸ್ತಿ ಆಗುತ್ತೆ
@jyothisingh3823
@jyothisingh3823 Жыл бұрын
💐👌 ಬಹಳ ಒಳ್ಳೆಯ ಮಾಹಿತಿ ಬಹಳ ಚೆನ್ನಾಗಿ ಒಂದೊಂದನ್ನು ವಿವರವಾಗಿ ಹೇಳಿ ಕೊಡುತ್ತೀರಾ ತುಂಬು ಹೃದಯದ ಧನ್ಯವಾದಗಳು❤🥰
@swarnapanindra-nt9un
@swarnapanindra-nt9un Жыл бұрын
ಚಳ್ಳಕೆರೆ ಬ್ರದರ್ಸ್ ಅವರ ಲಲಿತಸಹಸ್ರನಾಮ ಕೇಳಿ ತುಂಬಾ ಚೆನ್ನಾಗಿದೆ 😀
@swapnasmartkitchen7088
@swapnasmartkitchen7088 Жыл бұрын
ಒಂದು ಮಾತಿದೆ ರಂಗೋಲಿ ನೋಡಿ ಆ ಹೆಣ್ಣು(ಗೃಹಿಣಿ) ಗುಣ ನೋಡಿ ಅಂತ ನಿವಂತುಸುಪರ್ ರಂಗೋಲಿ ಹಾಕುವುದು. 👍👍 tumbaaa chennagi Heliddira, ಮೇಡಂ ನಿಮ್ಮಿಂದ ಬಾಳ ವಿಷಯ ಕಲಿತಿದ್ದೀನಿನೆ ಒಳ್ಳೊಳ್ಳೆ ವಿಷಯ ತಿಳಿಸಿ ದಕ್ಕೆ ಧನ್ಯವಾದಗಳು.ದೇವರು ನಿಮಗೆ ಬೇಕಾದ ಎಲ್ಲವನ್ನೂ ಕೊಡುತ್ತಾನೆ.ಆಲ್ ದಿ ಬೆಸ್ಟ್ 🙏👍ನೈಸ್ ಹೌಸ್ ಕಟ್ಟಬೇಕು ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ🙏🙏
@Gayithri.T
@Gayithri.T Жыл бұрын
Thank you so much ma'am 🙏
@abhaypn4938
@abhaypn4938 Жыл бұрын
ತುಂಬಾ ತುಂಬಾ ಮನಸ್ಸಿಗೆ ಮುಟ್ಟೂ ಹಾಗಿದೆ...Tq for this lovely vlog ... ಸಣ್ಣ ಸಣ್ಣ ಪ್ರಯತ್ನಗಳೇ ದೊಡ್ಡ ಯಶಸ್ಸಿಗೆ ಕಾರಣ ಆಗುತ್ತೆ....ತುಂಬಾ ಖುಷಿ ಆಯ್ತು....almost ನಾವು ನಿಮ್ಮ ಹಾಗೆ ಮಾಡ್ತೀವಿ...ಮತ್ತಷ್ಟು ಪಾಸಿಟೀವ್ ಎನರ್ಜಿ ಬಂದಾಗೆ ಆಯ್ತು...TQ ಗಾಯತ್ರಿ ಅವರೇ...
@priyareddy8166
@priyareddy8166 8 ай бұрын
Nemma mathu keltha edre ennu kelbeku annisutte sister 🥰 nemma e videodinda nanu thumba kalitidini adanna kanditha ruduskothini thank you so much sister 🥰
@shobhapatil9810
@shobhapatil9810 Жыл бұрын
ಸಹೋದರಿಯರೆ ಅಭಿನಂದನೆಗಳು. ನಿಮ್ಮ ಮನೆ ಬಹಳ ಚನ್ನಾಗಿದೆ. ಆದರೆ ನನಗೆ ನಿಮ್ಮ ಹರಿಹರದ ಮನೆ ಬಹಳ ಇಷ್ಟ ಆಗಿದೆ.
@sindhusindhu5602
@sindhusindhu5602 Жыл бұрын
Nim positive quote thumba chanagide... Actually Nan yardo behavior enda bejaragidde... Aa timalli video nodde mood sari hoythu..thank you mam
@savithaub4712
@savithaub4712 Жыл бұрын
ಹೌದು... ನಾನು ಬೆಳಿಗ್ಗೆ 4ಕ್ಕೆ ಎದ್ದು ಮೊದಲು ಮಾಡುವ ಕೆಲಸ ಅಂದ್ರೆ ಕಿಟಕಿ ಬಾಗಿಲು ತೆರೆದು ವಿಷ್ಣು ಸಹಸ್ರನಾಮ ಹಾಕೋ ದು .... ತುಂಬಾನೇ ಖುಷಿಯಾಯ್ತು.... ವೀಡಿಯೋ.... ತುಂಬಾ ಧನ್ಯವಾದಗಳು... Ma'am,.🙏🤩
@Gayithri.T
@Gayithri.T Жыл бұрын
Thank you
@RateshyRateshy-ue7yf
@RateshyRateshy-ue7yf Жыл бұрын
ಮೇಡಂ ನಿಮ್ಮ ಲಾಗ್ ತುಂಬಾ ಚೆನ್ನಾಗಿದೆ ನಮಗೂ ಇದೇ ರೀತಿ ಮಾಡಬೇಕು ಅಂತ ಆಸೆ ಇದೆ ಆದರೆ ಟೈಮ್ ಸಾಕಾಗ್ತಿಲ್ಲ ಏನ್ ಮಾಡೋದು ಮನೆಕೆಲಸ ಹೊರಗಡೆ ಕೆಲಸ ಜಾಸ್ತಿ ಇರೋದ್ರಿಂದ ಟೈಮ್ ಸಾಕಾಗ್ತಿಲ್ಲ ಥ್ಯಾಂಕ್ಯೂ ವೆರಿ ಮಚ್
@trivenissagarkannadavlog
@trivenissagarkannadavlog Жыл бұрын
ನಮಸ್ಕಾರ ಅಕ್ಕ ಒಳ್ಳೆ ಮಹಿತಿ ಕೊಟ್ಟಿದಿರಿ ತುಂಬನೆ ಥ್ಯಾಂಕು 👌❤️🙏
@mayancreations2023
@mayancreations2023 Жыл бұрын
I like kitchen black board❤ daily i am listening hanuman chalisa, srihari stotra..now i will start to listening lalita sahasranama stotram..nice video..
@veenakumar3329
@veenakumar3329 Жыл бұрын
ನಿಮ್ಮ ವಿಡಿ ಯೋ ತುಂಬ ಚೆನ್ನಾಗಿ ದೆ ಉಪಯುಕ್ತವಾದ ಮಾಹಿತಿ ಧನ್ಯ ವಾದಗಳು ಮೇಡಂ
@sudhas442
@sudhas442 Жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರ ಧನ್ಯವಾದಗಳು 🙏🙏
@chaitrachaithra-jz1rk
@chaitrachaithra-jz1rk Жыл бұрын
ತುಂಬಾ ಖುಷಿಯಾಯಿತು ನಿಮ್ಮ ಮನೆ ನೋಡಿ.ಅಡುಗೆಮನೆಯಲ್ಲಿ ಬರೆದ ಬರಹ ಮನಮುಟ್ಟುವಂತೆ ಇದೆ
@arvideos4256
@arvideos4256 Жыл бұрын
ವಿಡಿಯೋ ತುಂಬಾ ಚೆನ್ನಾಗಿದೆ ದನ್ಯಾವಾದ ಮೆಡ೦ 🙏 ಉಪಯುಕ್ತ ಮಾಹಿತಿ 👌👏
@kavithaprasad137
@kavithaprasad137 Жыл бұрын
ಹೌದು ಇದೇ ರೀತಿ ವಿಡಿಯೋ ಬೇಕು ನಮಗೆ.... ಥ್ಯಾಂಕ್ಯೂ ಮೇಡಮ್
@sangeethas92
@sangeethas92 10 ай бұрын
Lovely motivational video for house wife.. i am big lazy to arrange vessels after washing vessels... good habbit u have showed us...
@deepadeepas2438
@deepadeepas2438 Жыл бұрын
ಸೂಪರ್ .ಗಂಡ ಹೇಂಡತಿ ಚೇನಗೀ ನಗು ನಗುತ ಇರೂದಕೇ ಹೇನು ಮಡಬೇಕು mam. ಒಂದು vido ಮಾಡಿ .plz
@manjumalamanjumala2530
@manjumalamanjumala2530 Жыл бұрын
Thumba holle information kodtheta nemma vlog bandhre ashte henadhru information eruthe mam thumba holle vishsna anchukothera thank you so much mam
@Sumangala_Rao
@Sumangala_Rao 7 ай бұрын
ಬಹಳಷ್ಟು ವಿಷಯಗಳನ್ನು ತಿಳಿದುಕೊಂಡೆ . ಧನ್ಯವಾದಗಳು
@VaniHerbals
@VaniHerbals Жыл бұрын
You are always energetic and positive person. Thank you mam❤
@jayashremurthy2044
@jayashremurthy2044 Жыл бұрын
❤❤ಅದ್ಬುತ ವಾದ ಟಪ್ಸ್ಗಗಳು ಮೇಡಮ್ ತುಂಬಾ ತುಂಬಾ ಧನ್ಯವಾದಗಳು
@sudharajumaganur1392
@sudharajumaganur1392 Жыл бұрын
Thanks mam nimmaenda tumbane olleya vishya namge taluputa Ede tumbane useful video thanks mam
@yashodamk6264
@yashodamk6264 Жыл бұрын
E ತರ tips ಹೇಳ್ತಾ ಇರಿ ನಿಮ್ ಮನೆ neet ಆಗಿ ಚನಗಿದೆ
@shainaz...198
@shainaz...198 Жыл бұрын
ತುಂಬಾ ಖುಷಿ ಆಯಿತು ಅಕ್ಕ ಇದೆ ತರ ವೀಡಿಯೊ ಹಾಕಿ ಅಕ್ಕ🙏🙏🙏🙏🙏🙏
@saraswathibk6207
@saraswathibk6207 Жыл бұрын
Thumba Thumba chennagide dhanyavaadagalu 😊
@harshitha.kharshitha.k4981
@harshitha.kharshitha.k4981 Жыл бұрын
ಇಂಥ ಒಳ್ಳೆ ಟಿಪ್ಸ್ಗಳನ್ನು ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಮೇಡಂ ಇದೇ ರೀತಿ ಮನೆಯ ಒಳತಿಗಾಗಿ ಉಪಯುಕ್ತವಾದ ಟಿಪ್ಸ್ ಗಳನ್ನು ತಿಳಿಸಿ ಕೊಡ್ತಾ ಇರಿ ಮೇಡಂ
@shantashanta5624
@shantashanta5624 Жыл бұрын
tq mam 🙇🙇🙇 good enformeshan 🌹🌹🌹
@vxhdjdjnfnfnfkdkskejejfnjf8159
@vxhdjdjnfnfnfkdkskejejfnjf8159 Жыл бұрын
👌👌medam.. Nanu daily ide thra madodu.. Navu madodu mathomme nim mathalli keli manasige kushi aithu..... Thank you❤️
@harshitha.kharshitha.k4981
@harshitha.kharshitha.k4981 Жыл бұрын
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಮೇಡಂ ನೀವು ಕೊಡುವಂತಹ ಮನೆಯ ಟಿಪ್ಸ್ ಗಳು ತುಂಬಾ ಉಪಯುಕ್ತವಾಗಿದೆ ಮೇಡಂ ಇದೇ ರೀತಿ ಇನ್ನು ಹೆಚ್ಚು ಹೆಚ್ಚು ವಿಡಿಯೋಗಳು ಮಾಡಿ ಆಗ್ತಾ ಇರಿ ಮೇಡಂ
@venkateshnageshappa284
@venkateshnageshappa284 Жыл бұрын
Hi nice useful and informative vlog mane jelasadali positivity nemmadige 10 positivity tips chanagi helidira kelalu tumba kusi ayitu useful to all ladies nice sharing of video like this video
@krishnamurthy3084
@krishnamurthy3084 Жыл бұрын
GOOD AFTERNOON MADAM NICE POSITIVE ENERGY VLOG. UPAYUKTA MAHITHI THILISIDIRI. DHANYAVADAGALU SHUBHAVAGALI TAKE CARE.
@vanithas9656
@vanithas9656 Жыл бұрын
Mam hall alli table kelage carpet maintenance bagge swalpa heli pls
@kavithav9036
@kavithav9036 Жыл бұрын
Super madam and tq so much..will definitely follow and share the difference
@haniryal4882
@haniryal4882 Жыл бұрын
Thanku so much mam very beautiful informative vlog, yella yenu makaligu upayogavada visayavanu tumba saralavagi tilisidhira nimaga danyavada mam tumba ista aytu upyogaku bantu thanku so much mam🙏🥰
@sangeethas92
@sangeethas92 10 ай бұрын
Mam because of you i changed my habbit.... washing vessels at night itself... b4 i was lazy i used to keep vessels at night n morning i used to wash.. i hate washing vessels mam...pls give us more motivational videos on daily routine to keep house clean
@subhashinisp2699
@subhashinisp2699 8 ай бұрын
Thank you very much Sister,, thumba upayukthavada mahitiyannu thilisiddeera
@swetharaj9992
@swetharaj9992 Жыл бұрын
ಇದೇ ತರ ವ್ಲೋಗ್ಸ್ ಮಾಡಿ gaayu mam, ನೀವೇ ನಮ್ಮ inspiration.
@kaviyavinay4982
@kaviyavinay4982 Жыл бұрын
Niv ako vedios yella use aguthe... ur very positive
@chaithran7218
@chaithran7218 Жыл бұрын
ಅಕ್ಕನ ನಮ್ಮ ಯಜಮಾನರಿಗೆ ತುಂಬಾ ಸಾಲ ಇದೆ ಇದಕ್ಕೆ ಏನಾದರೂ ಪರಿಹಾರ ಇದ್ದರೆ ಹೇಳಿ
@anasuyajc5351
@anasuyajc5351 Жыл бұрын
ಅದ್ಬುತವಾದ ಸಲಹೆ ದನೈವಾದಗಳು🎉🎉
@priyankahn1489
@priyankahn1489 Жыл бұрын
ತುಂಬಾ ಅದ್ಬುತ ವಾಗಿದೆ ಈ ವಿಲಾಗ್ 💐💐🙏🏻🙏🏻
@ashahongirana
@ashahongirana Жыл бұрын
ತುಂಬಾ ಉಪಯುಕ್ತ ಮಾಹಿತಿ ನಿಮಗೆ ಧನ್ಯವಾದಗಳು
@harshan248
@harshan248 Жыл бұрын
Thanks...akka....for informative..video....once again thanks.....
@pushpalatha8853
@pushpalatha8853 Жыл бұрын
Thk u Gayu.. Good vlog... Nice proverb... Nimma hand writing thumba chennagide.. Ellarigu yavaglu olledagli anta bayaso nimma manasu nange bhala ishta agutte... Thk u God bless u always 👌😊🙏❤🌹
@anasuyabg1094
@anasuyabg1094 Жыл бұрын
Thank you mam olle vishayagalu nanu dinalu madalu try madtini
@sowmyamanju1384
@sowmyamanju1384 Жыл бұрын
Namaste mam nange neevu akiruva ella video ista hage nim positivity life enjoy mado style ista tq ma'am
@ashwiniundiganal9179
@ashwiniundiganal9179 Жыл бұрын
After continuous reading or after stress to your eyes...seeing green ll give soothing effect to eyes...
@user-kc1ho6ob5d
@user-kc1ho6ob5d Жыл бұрын
Nimmella tips baala ista aytu..madam henmakla hairs tumba long irodu olleda kettada nimge gottidre tilisi plz..
@sathyabhamaaithal1129
@sathyabhamaaithal1129 Жыл бұрын
Very useful information Thank you
@BhagyaPujari-kj9vo
@BhagyaPujari-kj9vo Жыл бұрын
Very nice video namage e tips tumbaa help agatte 😊
@pushpamallappa8654
@pushpamallappa8654 Жыл бұрын
Dayavittu organic fruits jam and Amla jam Elli sigutte helthira🙏
@paramjyotivibhuti6108
@paramjyotivibhuti6108 Жыл бұрын
Mam video tumba ne chennagittu Tq
@REKHAKANNADATHE
@REKHAKANNADATHE Жыл бұрын
ಒಳ್ಳೆಯ ಮಾಹಿತಿ ಕೊಟ್ಟಿದಿರ ಧನ್ಯವಾದಗಳು
@ammuchinnu6388
@ammuchinnu6388 Жыл бұрын
ಒಳ್ಳೆಯ tips very use ful infermation
@kavithaashokkavithaashok3675
@kavithaashokkavithaashok3675 Жыл бұрын
Hi mem Mandya holage really plant yava yavudu idaboudu endu thilisikodi mem plz request antha plz plz plz vlogmhadi plz
@mithunraaj5488
@mithunraaj5488 Жыл бұрын
Excellent madam 👌👌👍❤️
@jijabainargund6476
@jijabainargund6476 Жыл бұрын
Mam candle burner yeli tagondidu?pls give me the link.
@nagamanikv3650
@nagamanikv3650 Жыл бұрын
Rongoli Thumba chennagidhe Madam
@veenasomakrishnaananda5822
@veenasomakrishnaananda5822 Жыл бұрын
Beautiful handwriting Gayatri
@shwethav2989
@shwethav2989 Жыл бұрын
Nanigu ee tara madoke ista, but nan tunta maklu swalpa doddavaragbeku
@Aishwarya29309
@Aishwarya29309 Жыл бұрын
Good afternoon mam... Very useful tips madam Thank you so much for making such informative videos madam May God bless u 😊
@anasuyajc5351
@anasuyajc5351 Жыл бұрын
ಅದ್ಬುತವಾದ ಸಲಹೆಗಳು ದನೈವಾದಗಳು 🎉🎉
@jeevancmjeevancm5057
@jeevancmjeevancm5057 Жыл бұрын
Nice vlog akka mumma video dinda tumba tilidukollabahudu
@SB-su5me
@SB-su5me Жыл бұрын
Good vlog ma'am nanu nimma rules palesutene thanks
@kumarswamyvlogs9690
@kumarswamyvlogs9690 Жыл бұрын
Thanks, use full video 😊
@mohana2553
@mohana2553 Жыл бұрын
Kalasadha bagge thilisi
@chithrass6075
@chithrass6075 Жыл бұрын
Very useful video Thank you ma'am
@nithyamallesh9562
@nithyamallesh9562 Жыл бұрын
niveliro ಎಲ್ಲಾ rools follow madtinj akka nammanelu gaali belaku tumba chanagide
@sowmyamahesh5416
@sowmyamahesh5416 Жыл бұрын
E thara vlogs innu hechhu madi mam thumba ishta aythu idarinda naavu motivate agthiv
@HappyFamily33333
@HappyFamily33333 Жыл бұрын
Madam good information, thank u so much ❤
@lakshmiranganath1957
@lakshmiranganath1957 Жыл бұрын
Mam hosilige yiduva arushina kunkumana maneya olege yittukollabahuda r horagade window li yidabeka thilisi
@soniyabhimannavar8732
@soniyabhimannavar8732 Жыл бұрын
Hello mam... your all vedios are very helpful. But vedios ellanu home maker oriented irutte.... as I am a worker I love to follow your working style and your vastu tips....but I am unable to adjust my timings to do such things in a perfect way..neevu nam sthanadalli idkondu yaav thara time adjust madkobahudu idnella madlikke anta ondu blog maadi please... ee vedio namagellargu thumba helpful agutte mam..
@SowmyaKumarmysoru29
@SowmyaKumarmysoru29 Жыл бұрын
Tq Gayathri akka nim last vlog tips follo madde nange thumba kushi aythu.nam maneyavrge nan kandre agthirlilla bedroom li green add ಮಾಡೋಕೆ ಹೇಳಿದ್ರಿ green mat akde ega nanjothe thumba ಚೆನ್ನಾಗಿದ್ದರೆ tq sooooo much akka ege namge thilskodi💐💐
@mamatham9714
@mamatham9714 Жыл бұрын
Very nice I will watch always your vedio mam very good information always thank you so much mam
@GowrammaHGowrammaH-fm4it
@GowrammaHGowrammaH-fm4it Жыл бұрын
Mom nema thought thubha channagide and hand writing very nice TQ you much
@sunilk2297
@sunilk2297 Жыл бұрын
ಸೂಪರ್ ಮೇಡಂ ತುಂಬಾ ಇಷ್ಟ ಆಯ್ತಾ
@gangavvaskarigar6494
@gangavvaskarigar6494 Жыл бұрын
Hi akka,super and healthy tips akka , thank you 🙏
@divyad8752
@divyad8752 Жыл бұрын
Essential oils yaavdu use ಮಾಡೋದು mamm..elli tagolbeku naavu?
@vidyahs4913
@vidyahs4913 Жыл бұрын
Very nice and positive tips to live Happy Life.....
@anithabs6815
@anithabs6815 Жыл бұрын
Nimma Pooja vlogs and your positive thoughts is awesome 👍
@mamatharani2433
@mamatharani2433 Жыл бұрын
Hello madam ethara vlog madi ladies ge help aguthe nimma eda thuoba thilidu kondidini thank you so much
@sushmithachalapadhi4371
@sushmithachalapadhi4371 Жыл бұрын
Madam when to discard the lemon kept at the main door entrance?
@Gayithri.T
@Gayithri.T Жыл бұрын
Next mrg
@D_N670
@D_N670 Жыл бұрын
Hi, itheechege yavaglu negative thoughts barthaide. Husband and son bagge eno bhaya ... Pls ee thought inda horag baroke tips heli plz.
@nivedithas6817
@nivedithas6817 Жыл бұрын
Do like this vlogs mam. Howdu e vedio nodtha edre Positiveness bertha ettu nange thank you so much mam❤
@JayaJaya-uf2wn
@JayaJaya-uf2wn 10 ай бұрын
Beautiful Msgs Madam.Hats of to u Mam . Thank u for wonderful Video Mam.Gud luck Mam.God bless u Mam.😊
@user-yg8zw9nz8e
@user-yg8zw9nz8e Жыл бұрын
Mam, hoslligge paint indha rangoli hakbhodha....
@HVVani
@HVVani Жыл бұрын
ಹಾಯ್ ಅಕ್ಕ ನಿಮ್ಮ ಮನೆ ತುಂಬಾ ಚನ್ನಾಗಿಇದೆ ಅಕ್ಕ👌🏻👌🏻ಅದ್ರಲ್ಲೂ ನಿಮ್ಮ ಪೂಜೆ ತುಂಬಾ ಈಸ್ಟ್ ಅಕ್ಕ 🙏🙏ನನಗೆ ನಿಮ್ಮ ವಿಡಿಯೋ ಇನ್ನು ಈಸ್ಟ್ ಅಕ್ಕ ನಿಮ್ಮ ಮನೆ ಮುಂದೆ ನಿಮ್ಮ ರಂಗೋಲಿ ತುಂಬಾ ಚನ್ನಾಗಿಇದೆ ಅಕ್ಕ 👌🏻👌🏻ನೈಸ್ ಅಕ್ಕ ನಿಮ್ಮ ಮನೆ ನನಗೆ ತುಂಬಾ ಈಸ್ಟ್ ಅಕ್ಕ 🙏👌🏻❤❤🥰🥰
@sanjanaravindran2720
@sanjanaravindran2720 8 ай бұрын
Thank u. I wanted to know about the lemon and urli. I live in a flat. Can i keep urli outside near the main door? Which side is better?
@Gayithri.T
@Gayithri.T 8 ай бұрын
Eeshanya is best or east or north
@shakuntalaramu193
@shakuntalaramu193 Жыл бұрын
Mam innu hecchu dieting video madi pls namge help haghutthe 🌷💐
@rajeshwaribhat1383
@rajeshwaribhat1383 Жыл бұрын
Nange alarji aagutte sambrani doopa😢
@manjulan4928
@manjulan4928 Жыл бұрын
Very very helffull ವಿಡಿಯೋ
@savithak1029
@savithak1029 Жыл бұрын
Hai mam,nimma handwriting super.
@KAVYA_R2406
@KAVYA_R2406 Жыл бұрын
Vastu things bagge tilsi kodi mam 7 horse bagge complete video madi
@sumithraprabhu8336
@sumithraprabhu8336 Жыл бұрын
Good quality (durability) saare pouch where is available, watched in Bharathi what's app group & other options? Please suggest me.
@GayathriGayathri-pm8fv
@GayathriGayathri-pm8fv Жыл бұрын
Waaa madam yenta arta poornavada vlog mam... Obba hennu maneyannu hege ettu kolla beku yendhu thilisi kotri mam... 😊 mam mannina urli namge bekada hage urli madtara mam. Home delivery madtara mam...
@nandininanni6627
@nandininanni6627 Жыл бұрын
Tumba ishta aitu vlog....v nice
@arundhathibharadwaj2450
@arundhathibharadwaj2450 Жыл бұрын
Good video ...gayatri. very authentic and correct information. Iam a practicing pranic healing. Usually we give this type of solution s to our claints. Keep up the good work be god wity you always ❤
@Gayithri.T
@Gayithri.T Жыл бұрын
Thank u ma'am
@jalajasv3677
@jalajasv3677 Жыл бұрын
Hi Gayathri mam, nice vlog, very useful to informative vlog 👍🥰
Schoolboy Runaway в реальной жизни🤣@onLI_gAmeS
00:31
МишАня
Рет қаралды 2,4 МЛН
КТО ЛЮБИТ ГРИБЫ?? #shorts
00:24
Паша Осадчий
Рет қаралды 937 М.
ОБЯЗАТЕЛЬНО СОВЕРШАЙТЕ ДОБРО!❤❤❤
00:45
Schoolboy Runaway в реальной жизни🤣@onLI_gAmeS
00:31
МишАня
Рет қаралды 2,4 МЛН