No video

ಯೇಸುವಿನ ಪ್ರೀತಿಯು | Yesuvina Preethiyu | Kannada Hymn Song

  Рет қаралды 2,840

HALLE LUIA

HALLE LUIA

Күн бұрын

ಯೇಸುವಿನ್ ಪ್ರೀತಿಯು ಅತ್ಯಂತ ಶ್ರೇಷ್ಠವು
ಅದರ ಅಳ ಅಗಲ ಉದ್ದ ಆಳಿಯಾಲಸಾದ್ಯವು ||2||
ಆಕಾಶಕಿಂತ ವಿಶಾಲವು ಸಾಗರಕಿಂತ ಆಳವು ||2||
ಅದರ ಪರಿಮಳವನ್ನು ನಾವು ಆಳಿಯಾಲಸಾದ್ಯವು ||2||
ಯೇಸುವಿನ್ ಪ್ರೀತಿಯು ಅತ್ಯಂತ ಶ್ರೇಷ್ಠವು
ಅದರ ಅಳ ಅಗಲ ಉದ್ದ ಆಳಿಯಾಲಸಾದ್ಯವು
ತಂದೆ ತಾಯಿ ಮರೆತರು ನನ್ನೇಸು ನನ್ನ ಮರೆಯನ್ನು ||2||
ಎಲ್ಲರೂ ನನ್ನ ತೊರೆದು ಬಿಟ್ಟರು ನನ್ನೇಸು ಕೈಬಿಡನು ||2||
ಯೇಸುವಿನ್ ಪ್ರೀತಿಯು ಅತ್ಯಂತ ಶ್ರೇಷ್ಠವು
ಅದರ ಅಳ ಅಗಲ ಉದ್ದ ಆಳಿಯಾಲಸಾದ್ಯವು
ರೋಗದಿಂದ ಬಳಲುತ ವ್ಯಾಧಿಯಿಂದ ನರಳುಲು ||2||
ಆರೋಗ್ಯದಾಯಕ ನನ್ನೇಸು ತಾನೆ ನನ್ನನ್ನು ಗುಣಪಡಿಸುವ ||2||
ಯೇಸುವಿನ್ ಪ್ರೀತಿಯು ಅತ್ಯಂತ ಶ್ರೇಷ್ಠವು
ಅದರ ಅಳ ಅಗಲ ಉದ್ದ ಆಳಿಯಾಲಸಾದ್ಯವು
ಬೆಟ್ಟದಂದೆ ಸಂಕಟವು ಸಾಗರದಂತೆ ಸಮಸ್ಯೆಯು
ನನಗೆ ಎದುರಾಗಿ ಬಂದರು ನಾನೆಂದು ಭಯವ ಪಡಲಾರೆನು.
ದೇವಾದಿ ದೇವನು ಕಣ್ಗುಡ್ಡೆಯಂತೆ ನನ್ನನ್ನು ಕಾಪಾಡುವ ||2||
ಯೇಸುವಿನ್ ಪ್ರೀತಿಯು ಅತ್ಯಂತ ಶ್ರೇಷ್ಠವು
ಅದರ ಅಳ ಅಗಲ ಉದ್ದ ಆಳಿಯಾಲಸಾದ್ಯವು ||2||
🄷🄰🄻🄻🄴 🄻🅄🄸🄰
Please like and subscribe and click the bell icon to get new video updates.
/ halleluia
.
.
.
.
.
.
.
.
.
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.

Пікірлер: 5
@yellesham8991
@yellesham8991 Жыл бұрын
Wonderful song
@sebastianmestri2946
@sebastianmestri2946 2 жыл бұрын
Supper song prise the lord
@D.J_3
@D.J_3 2 жыл бұрын
🙏 PRAISE THE LORD 🙏
@gayithrishimoga2683
@gayithrishimoga2683 2 жыл бұрын
Praise the Lord 🙏🏻 Amen 🙏🏻 Amen hallelujah hallelujah hallelujah
@shridevishridevi4991
@shridevishridevi4991 2 жыл бұрын
Amen amen 🙏🌹✝️🌹✝️🙏✝️
ಲೋಕದ ಆಸೆಯೂ | Lokada aseyu
4:16
HALLE LUIA
Рет қаралды 5 М.
Bony Just Wants To Take A Shower #animation
00:10
GREEN MAX
Рет қаралды 7 МЛН
Matching Picture Challenge with Alfredo Larin's family! 👍
00:37
BigSchool
Рет қаралды 47 МЛН
I Took a LUNCHBAR OFF A Poster 🤯 #shorts
00:17
Wian
Рет қаралды 6 МЛН
Gli occhiali da sole non mi hanno coperto! 😎
00:13
Senza Limiti
Рет қаралды 22 МЛН
Yesuvin Pritiyu Atyanta Shreshtavu - Kannada Christian Song
6:58
Krupashree Kannada Christian Media
Рет қаралды 20 М.
Sundaravada
6:06
Release - Topic
Рет қаралды 14 М.
ಉನ್ನತ ಲೋಕ | Unnata loka | Kannada Hymn Song
5:07
Bony Just Wants To Take A Shower #animation
00:10
GREEN MAX
Рет қаралды 7 МЛН