ಯಾವ ಮೋಹನ ಮುರಳಿ‌ ಕರೆಯಿತೋ ಹಾಡುತ್ತಾ ಕಣ್ಣೀರಿಟ್ಟ ಅಪರ್ಣ ಗೆಳತಿಯರು | BR Chaya| Sunitha | Aparna Anchor

  Рет қаралды 1,383,220

Kannada Pichhar

Kannada Pichhar

23 күн бұрын

ಯಾವ ಮೋಹನ ಮುರಳಿ‌ ಕರೆಯಿತೋ ಹಾಡುತ್ತಾ ಕಣ್ಣೀರಿಟ್ಟ ಅಪರ್ಣ ಗೆಳತಿಯರು | BR Chaya| sunitha | Aparna Anchor
For More Trending Videos, Face-To-Face Interviews, Reviews & Latest Filmy News;
👉 Kannada Pichhar Official Website: kannadapichhar.com
👉 Subscribe us on KZfaq: / kannadapichhar
👉 Like us on Facebook: / kannadapichhar
👉 Follow us on Twitter: / kannada_pichhar
👉 Follow us on Instagram: / kannada_pichhar
👉 Follow us on WhatsApp : whatsapp.com/channel/0029Va4O...
👉 Follow us on Pinterest: / kannadapichhar
👉 Follow us on Sharechat: sharechat.com/kannadapichhar
------------------------------------------------------------------------------------
#kannadapichhar #Aparna, #Cancer, #AnchorAparna, #AparnaIsNoMore, #AnchorAparnaIsNoMore,
------------------------------------------------------------------------------------
Concept & Execution : Praveen Ekantha
Reporting & Programming : Ravee Sasanoor, Kavya Krishnamurthy
Camera : Kiran, Arjun, Santhu Madanahalli , Arun, Harish.v
Editing ‍& Graphics: Mahesh Dev, Uday MS, Shashu Kshatriya
PRO: Sumanth B L
Production : Praveen Ekantha Media Solutions
------------------------------------------------------------------------------------

Пікірлер: 832
@rohinihiremath9845
@rohinihiremath9845 22 күн бұрын
ಇದಕ್ಕಿಂತ ಉತ್ತಮ ಬೀಳ್ಕೊಡುಗೆ ಇನ್ನೊಂದ್ ಇಲ್ಲ...! ಓಂ ಸದ್ಗತಿ 🙏🏻
@Ind865.
@Ind865. 22 күн бұрын
ನಿಮ್ಮ ಆತ್ಮಕ್ಕೆ ದೇವರು ಚಿರ ಶಾಂತಿಯನ್ನು ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ....
@ravindrabv5262
@ravindrabv5262 22 күн бұрын
Rip mam
@bharathshetty1241
@bharathshetty1241 22 күн бұрын
Om shanti
@harshitmannurclass2arno208
@harshitmannurclass2arno208 22 күн бұрын
RIP mam
@jaylaxmi5747
@jaylaxmi5747 22 күн бұрын
😅😊😊😊😅
@kusumagb9258
@kusumagb9258 22 күн бұрын
ಹಾಡು ಕಣ್ಣನ್ನು ಒದ್ದೆಯಾಗಿಸಿತು. ಸಾರ್ಥಕ ಜೀವನ 🙏
@satyavvahanabaratti3972
@satyavvahanabaratti3972 22 күн бұрын
Nija
@raghureddy2322
@raghureddy2322 22 күн бұрын
ಹೌದು
@prabhakarsamagond2912
@prabhakarsamagond2912 22 күн бұрын
🙏
@kalaasaagara
@kalaasaagara 21 күн бұрын
ಸತ್ಯವಾದ ಮಾತು. 🙏
@vidyav3119
@vidyav3119 21 күн бұрын
🙏🙏🙏
@roopakishen1127
@roopakishen1127 22 күн бұрын
ಅಬ್ಬ! ಸ್ನೇಹಿತೆಯರೆಂದರೆ ಇವರು 🙏
@VijayKumar-pp9cq
@VijayKumar-pp9cq 22 күн бұрын
ನೀನು ಹೋಗುವ ದಾರಿ ಕನ್ನಡ ಸುಗಂಧದ ಪರಿಮಳ ತುಂಬಿರಲಿ ಓಂ ಶಾಂತಿ ಓಂ ಸತ್ 🙏🙏🙏
@rosemarycarvalho2981
@rosemarycarvalho2981 22 күн бұрын
👌👌
@kavithas9900
@kavithas9900 22 күн бұрын
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಮೇಡಮ್. ಬಹಳ ಬೇಸರವಾಗುತ್ತದೆ.ನನಗೆ ನಿಮ್ಮ ಅಪ್ಪಟ ಕನ್ನಡ ಉಚ್ಚಾರಣೆ ಬಹಳ ಇಷ್ಟ.🙏🙏🙏💐❤️
@RajeshMG1991
@RajeshMG1991 22 күн бұрын
ಅಪ್ಪಟ ಕನ್ನಡತಿ ❤ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಮತ್ತೆ ಹುಟ್ಟಿ ಬರಲಿ ಧನ್ಯವಾದಗಳು 🙏
@venkateshk6861
@venkateshk6861 22 күн бұрын
ಅಪ್ಪಟ ಕನ್ನಡತಿ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು ಮತ್ತೆ ಹುಟ್ಟಿ ಬರಲಿ ಕನ್ನಡತಿ
@sunshineservices4818
@sunshineservices4818 22 күн бұрын
ಮಾನ್ಯ ಕನ್ನಡತಿಯವರೇ, ಕನ್ನಡ ಭಾಷೆ, ಉಚ್ಚಾರಣೆ ಬಗ್ಗೆ ನಿಮಗೆ ಇದ್ದ ಹಿಡಿತ ಅಜರಾಮರ ಮತ್ತೆ ಕರುನಾಡಿನ ಕನ್ನಡತಿಯಾಗಿ ಹುಟ್ಟಿ ಬನ್ನಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ💚❤💚.
@raghukarnam8850
@raghukarnam8850 22 күн бұрын
ಅದ್ಭುತ ಅಂತಿಮ ನಮನ 🙏🙏🙏
@Thecraftedwonder
@Thecraftedwonder 22 күн бұрын
ಇಂತಹ ಸಂದರ್ಭ ಯಾರಿಗೂ ಬರಬಾರದು . ಇಂತಹ ಸ್ನೇಹಿತರನ್ನು ಪಡೆದ ನೀವೇ ಧನ್ಯರು . ನೋಡಿದರೆ ಮತ್ತೆ ನೋಡಬೇಕು ಎಂಬ ಹಂಬಲ. ನೋಡುತ್ತಿದ್ದರೆ ಕಣ್ಣಂಚಿನ್ನಲಿ ಕಣ್ಣೀರ ಕಂಬನಿ .😔😥
@sanjeevkulkarni722
@sanjeevkulkarni722 22 күн бұрын
ಅಪ್ರತಿಮ ಕನ್ನಡತಿಗೆ ಅತ್ಯದ್ಭುತ ಅಂತಿಮ ನಮನ.. ನಿಮ್ಮ ಸ್ನೇಹಿತೆಯರ ಧ್ವನಿಯಲ್ಲಿ ನಿಮ್ಮ ಅಭಿಮಾನಿಗಳ ಭಾವವೂ ಅಡಗಿದೆ. ಓಂ ಶಾಂತಿ 🙏
@shrutiparamesh3034
@shrutiparamesh3034 22 күн бұрын
ಇಷ್ಟು ಪ್ರೀತಿ ಪಡೆದ ನೀವೇ ಧನ್ಯರು..... ಕನ್ನಡದ ಪ್ರತಿಯೊಬ್ಬ ಅಭಿಮಾನಿಯ ಕಣ್ಣಾಲಿಗಳು ತುಂಬಿ ಬಂದಿವೆ
@premaprema3107
@premaprema3107 22 күн бұрын
😢😢😢😢😢😢😢😢😢😢😢,😢😢😢😢
@narmadaniha91
@narmadaniha91 21 күн бұрын
ಅರಗಿಸಿಕೊಳ್ಳಲು ಆಗದಂತಹ, ನಂಬಲಾಗದ ಸತ್ಯ,,,🙏😢
@User.2hkc68gw
@User.2hkc68gw 22 күн бұрын
ಅಯ್ಯೋ ಭಗವಂತ......💔 ಕರುಳು ಹಿಂಡುವ ದೃಶ್ಯ 😣 ...ದೇವರೇ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ನೀಡು 🙏
@lalithadinesh33
@lalithadinesh33 22 күн бұрын
ಸಾರ್ಥಕ ಜೀವನ. ನಿಮ್ಮ ಆತ್ಮಕ್ಕೆ ಭಗ ನಂತನು ಶಾಂತಿಯನ್ನು ನೀಡಲಿ.🙏🏻
@anilkumara8739
@anilkumara8739 22 күн бұрын
ಇಡೀ ಸಮಾಜಕ್ಕೆ ನಿಮ್ಮ ನೆನಪು ಎಂದು ಮರೆಯಗದು ಅಪ್ಪಟ ಕನ್ನಡತಿ❤🎉🎉🎉
@malathir1855
@malathir1855 22 күн бұрын
ನಿಜವಾಗ್ಲೂ ವಿದಾಯ ಹೇಳುವಾಗ ಗೆಳತಿಯರು ಹಾಡಿದ ಹಾಡು ಕೇಳಿ ತುಂಬಾ ಅಳು ಬಂತು RIP ಅಪರ್ಣ we love you 😭
@manjunathaiahms9958
@manjunathaiahms9958 22 күн бұрын
ಓಂ ಶಾಂತಿ ಮತ್ತೋಮ್ಮೆ ಹುಟ್ಟಿಬಾ ಕನ್ನಡತಿ😢😢😢🙏🙏🙏🙏🙏
@preethividya4653
@preethividya4653 22 күн бұрын
She has very good friends...very lucky ❤❤
@sathishsb3205
@sathishsb3205 22 күн бұрын
Yes 💯
@supriyakottalagi3543
@supriyakottalagi3543 22 күн бұрын
ನಿಮ್ಮ ಹಾಡಿನ ವಿದಾಯಕ್ಕೆ ನೂರೆಂಟು ನಮನ 🙏🙏
@poojampoojam6143
@poojampoojam6143 22 күн бұрын
ಮಾತಾಡೋಕೆ ಏನು ಇಲ್ಲ ಬದುಕಿದ್ರೆ ಈತರ ಬದುಕಬೇಕು ನೋಡಿ ಕಣ್ಣಲ್ಲಿ ನೀರು ಬಂತು ಈ ಹಾಡು ಅವರಿಗೆ ಏಳಿ ಹಾಡಿಸಿದ ಆಗೇ ಇದೆ ಮತ್ತೆ ಹುಟ್ಟಿ ಬನ್ನಿ ಅಪರ್ಣ ಮೇಡಂ 😭💐
@yashodham9858
@yashodham9858 22 күн бұрын
ನಿಮ್ಮ ಪತಿಗೆ ದೇವರು ದುಃಖ್ಖ ಮರೆಸುವ ಶಕ್ತಿ ನೀಡಲಿ ಮತ್ತೆ ಹುಟ್ಟಿ ಬನ್ನಿ
@shantham6357
@shantham6357 22 күн бұрын
ಓಂ ಶಾಂತಿ ಮೇಡಂ ನಿಮ್ಮ ಅತ್ಮಕ್ಕೆ ಶಾಂತಿ ಸಿಗಲಿ❤🙏🙏🙏🙏🙏
@user-hm9hu2wb3m
@user-hm9hu2wb3m 22 күн бұрын
ಬಹಳ ನೋವಿಯಾಗ್ತಿದೆ ಇದನ್ನ ನೋಡೋಕ್😢 ಓಂ ಶಾಂತಿ ಅಪರ್ಣಾ ಮೇಡಂ
@shalinisrao7256
@shalinisrao7256 22 күн бұрын
ಅಪರ್ಣ ಅಮ್ಮ ಮತ್ತೆ ಹುಟ್ಟಿ ಬರ್ತಿರೋ ಇಲ್ವೋ ಆದ್ರೆ ನಿಮ್ಮ ಕನ್ನಡ ನಾವೆಲ್ರು ಸಾಯೋ ವರೆಗೂ ಚಿರಂತರ ಹಾಗಾಗಿ ನೀವು ಯಾವಾಗಲು ಜೀವಂತ ನಮಗೆ ಲವ್ ಯು ತಾಯಿ 🥰🥰🥰🥰🥰🥰🥰🥰🥰🥰
@chandanamohan5570
@chandanamohan5570 22 күн бұрын
Very emotional. I literally cried...... a lot. So much value and respect she has earned. Salute for you from my side from overseas. ❤
@ambikam4402
@ambikam4402 22 күн бұрын
ನಾನು ಈ ವಿಡಿಯೋ ನೋಡಿ ತುಂಬಾನೇ ಅತ್ತೆ ಅಪರ್ಣಾ ಮೇಡಮ್ ನಿಮಗೆ ಭಾವಪೂರ್ಣ ನಮನ ಹೋಗಿ ಮತ್ತೆ ಕರ್ನಾಟಕದಲ್ಲೇ ಹುಟ್ಟಿ ಬನ್ನಿ😢
@user-hg4vd5lr6q
@user-hg4vd5lr6q 22 күн бұрын
ನನಗೆ ನನ್ನ ಅಕ್ಕನ ಕಳಕೊಂಡಾಗ ಎಷ್ಟು ದುಃಖ ಆಗಿತ್ತೋ ಇವತ್ತು ಹಾಗೆ ನನ್ನ ಅಕ್ಕನ ಅಪ್ಪಟ ಕನ್ನಡ
@ravins7688
@ravins7688 22 күн бұрын
ಭಾವಪೂರ್ಣ ನಮನಗಳು ಮೇಡಮ್...ನಿಮ್ಮ ಧ್ವನಿ ಮತ್ತು ನಿಮ್ಮ ಮಾತು ಮೆರೆಯುವುದಕ್ಕೆ ಸಾಧ್ಯವಿಲ್ಲ ಮೇಡಮ್.
@sharathls3181
@sharathls3181 22 күн бұрын
Tears are dropping from eyes and watching this.
@rashminayaka2784
@rashminayaka2784 22 күн бұрын
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏🏻 ನಿಮಗೆ ನೀವೇ ಸಾಟಿ ಮತ್ತೆ ಹುಟ್ಟಿ ಬನ್ನಿ 🙏🏻 ನಿಮ್ಮ ಧ್ವನಿ ಎಂದೆಂದಿಗೂ ಅಜರಾಮರ 🙏🏻💐
@premahegde3950
@premahegde3950 22 күн бұрын
ಜೀವನವೆಂದರೆ ಇದು.... ಸಾರ್ಥಕತೆಯನ್ನು ಇಡೀ ಜಗತ್ತಿಗೆ ಸಾರಬೇಕು, ಜನರು ಕಣ್ಣೀರಿಟ್ಟು ಮರುಗಬೇಕು... ಹಾಗಾದಾಗಲೇ ಆ ಜೀವನಕ್ಕೊಂದು ಬೆಲೆ.....❤
@anilkvasista
@anilkvasista 22 күн бұрын
Best farewell to a noble soul.
@K.S.ChaithraMandara
@K.S.ChaithraMandara 22 күн бұрын
😢😢😢ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ನಾನು ಕಂಡಂತೆ ತಿಳಿದಂತೆ ಇ ರೀತಿಯ ಬೀಲ್ಗೊಡುಗೆ ನೋಡಿರಲಿಲ್ಲ ಹಾಡುಗಳನ್ನು ಇಷ್ಟಪಡುವ ಕನ್ನಡತಿಗೆ ಹಾದಿನಿಂದ vidaya😢😢😢🙏🙏🙏
@javagalranjini941
@javagalranjini941 22 күн бұрын
ನನ್ನ ಕಣ್ಣಿನಲ್ಲಿ ನೀರು ಬಂತು... great soul
@ananthbhat8415
@ananthbhat8415 22 күн бұрын
ದೇವರು ಅವರ ಆತ್ಮಕ್ಕೆ ಶಾಂತಿ ಸಿಗಲಿ,
@sugunasuguna2672
@sugunasuguna2672 22 күн бұрын
Though limited people, see the affection ❤❤
@ranibelliappa5288
@ranibelliappa5288 22 күн бұрын
Mai her soal rest in peace
@UdyanexpressVaiju
@UdyanexpressVaiju 22 күн бұрын
ಈ ನಿಮ್ಮ ಹಾಡು ಕೇಳಿ ನನ್ನ ಕಣ್ಣಲ್ಲಿ ನೀರು ಬಂತು.. ನಿಮಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ,,,
@user-kz1ep1jp7o
@user-kz1ep1jp7o 22 күн бұрын
😭ತುಂಬಾ ಬೇಸರ ಸಂಗತಿ ನಾನು ಯಾವತ್ತೂ ಟಿವಿ ನೋಡುದ್ ಅಪರೂಪ ಆದ್ರೆ ಅಪರ್ಣ ಮೇಡಂ ವಾಯ್ಸ್ ಕೇಳಿದ್ರೆ ಟಿವಿ ಮುಂದೆ ಬಂದು ಕೋಳಿತು ಕೊಳ್ಳುವದು ಆದ್ರೆ ಇವತ್ತು ನಮಗೆಲ್ಲ ಕತ್ತಲು ತುಂಬಿದ ಕೋಣಿ ಯಲ್ಲಿ ಇಟ್ಟ ರೀತಿ ಆಗಿದೆ ಪ್ಲೀಸ್ ಅಮ್ಮ ಸದಾ ಭೋಮಿ ಮೇಲೆ ಇಲ್ಲದಿದ್ದರೂ ನಾನು ಯಾವತ್ತು ನಿಮ್ಮ್ ಅಭಿಮಾನಿ ಅಮ್ಮ್ ಮತ್ತೆ ಹುಟ್ಟಿ ಬನ್ನಿ 😭😭😭
@nijagunashivayogihugar6875
@nijagunashivayogihugar6875 22 күн бұрын
🙏 ಕನ್ನಡಮ್ಮನ ಪ್ರೀತಿಯ ಮಗಳಿಗೆ ಅಶ್ರುತರ್ಪಣದ ಸ್ವರಾoಜಲಿ 🙏🌹
@vinaymusicorchestramysore1468
@vinaymusicorchestramysore1468 22 күн бұрын
ಅಪರೂಪದ ಕನ್ನಡತಿ ಅಪರ್ಣ ಮೇಡಂ ಮತ್ತೆ ಹುಟ್ಟಿ ಬನ್ನಿ ಕನ್ನಡತಿ ಯಾಗಿ ❤❤❤❤🙏🙏🙏🙏🙏
@pavs7827
@pavs7827 22 күн бұрын
ಅತ್ತ್ಯುತ್ತಮ ಅಂತಿಮ ಸಂಸ್ಕಾರ ❤
@shashidarah1832
@shashidarah1832 22 күн бұрын
ಮತ್ತೆ ಕನ್ನಡನಾಡನಲ್ಲಿಯೇ ಹುಟ್ಟಿ ಬನ್ನಿ....❤
@rammohanm.n.7680
@rammohanm.n.7680 22 күн бұрын
😢🙏ಕನ್ನಡ ಸ್ವರ ಪ್ರಪಂಚದ ಅದ್ಭುತ ಪ್ರತಿಭೆಗಿದೋ ಅಂತಿಮ ನಮನ
@vijay-fz5ln
@vijay-fz5ln 22 күн бұрын
What a friendship you have aparna ji.... Hats off...
@shabbirn8602
@shabbirn8602 22 күн бұрын
ಸ್ವಚ್ಚ ಮನಸಿನ ಅಚ್ಚ ಕನ್ನಡತಿಗೆ ನೆಚ್ಚಿನ ಹಾಡು ಅರ್ಪಣೆ 😢
@shivakumarkalyanamath2469
@shivakumarkalyanamath2469 22 күн бұрын
ಅಚ್ಚ ಕನ್ನಡತಿ, ನಿಮ್ಮ ನಲ್ವಾತು ಪ್ರತಿ ಕನ್ನಡಿಗರ ಹೃದಯದಲ್ಲಿ ಅಚ್ಚೊತ್ತಿದೆ. ತಮಗಿದೊ ಭಾವಪೂರ್ಣ ಶ್ರದ್ಧಾಂಜಲಿ
@vasantakalyani4694
@vasantakalyani4694 22 күн бұрын
ದೇವರು ಅವರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ .
@HARIYACHARANA
@HARIYACHARANA 22 күн бұрын
ಆತ್ಮಕ್ಕೆ ಶಾಂತಿ ಸಿಗಲಿ ಮತ್ತೊಮ್ಮೆ ಹುಟ್ಟಿ ಬಂದು ನಮ್ಮ ಕನ್ನಡ ಭಾಷೆಯನ್ನು ಬೆಳಗಿಸು ತಂಗಿ 🙏ನಿನ್ನ ಮರೆತರೂ ನಿನ್ನ ಭಾಷಾ ಮಾಧುರ್ಯ ವನ್ನು ಮರೆಯುವುದು ಅಸಾಧ್ಯ 🙏ಓಂ ಶಾಂತಿ 🙏😭
@Ashokpandri-gd8jt
@Ashokpandri-gd8jt 22 күн бұрын
ಓಂ ಶಾಂತಿ....ಭಾವಪೂರ್ಣ ಶ್ರದ್ಧಾಂಜಲಿ
@user-rg7ol7xp8u
@user-rg7ol7xp8u 22 күн бұрын
ಓಂ ಶಾಂತಿ ಇವರ ಆತ್ಮಕ್ಕೆ ಶಾಂತಿ ಸಿಗಲಿ 🌹🌹🙏🌹🌹 ಭಗವಂತ ಈ ರೀತಿ ಅನ್ಯಾಯ ಮಾಡಬಾರದಾಗಿತ್ತು
@vijayalaxmikurlageri4588
@vijayalaxmikurlageri4588 22 күн бұрын
ನಿಮ್ಮ ಕನ್ನಡ ಅಭಿಮಾನಕ್ಕೇ ಕಣ್ಣೀರಾದ ಅಭಿಮಾನಿ, miss u
@lakshmanalakshmana.m3514
@lakshmanalakshmana.m3514 20 күн бұрын
ಅಪರ್ಣ ಅವರು ಕನ್ನಡದ ಮನೆ ಮಗಳು ಪ್ರತಿಭೆ ಯ ಮಹಾ ನಟಿ ರಮ್ಯಾ ಸುಂದರ ಮಾತಿನ ಕನ್ನಡದ ಪಟಾಕಿ ಮಾತಿನಮಲ್ಲಿ ತುಂಬಾ ಕಷ್ಟ ದಿಂದ ಬೆಳೆದ ಜೀವಾ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಅಕ್ಕಾ🎉🎉🎉❤❤❤❤ ಜೈ ಕರ್ನಾಟಕ ಜೈ ಹಿಂದ್ ಜೈ ಶ್ರೀ ರಾಮ್. ಅಪರ್ಣ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೊಡಲೇಬೇಕು❤❤🎉🎉🎉
@BRAND___GOWDA143
@BRAND___GOWDA143 22 күн бұрын
ಭಕ್ತಿಪೂರ್ಣ ಶ್ರದ್ಧಾಂಜಲಿ 😢❤
@roopashree5772
@roopashree5772 22 күн бұрын
ಒಳ್ಳೆಯ ಮನಸುಗಳ ಸಂಪಾದಿಸಿದ ಶುದ್ಧ ಆತ್ಮ 😊
@MSGz8
@MSGz8 22 күн бұрын
ಭಾವಪೂರ್ಣ ಶ್ರದ್ಧಾಂಜಲಿ🙏🙏
@kumudinihb9601
@kumudinihb9601 22 күн бұрын
ಹುಟ್ಟು ಕಲಾವಿದೆಗೆ ಇದಕ್ಕಿಂತ ಅಂತಿಮ ನಮನ ಬೇಕೇ? ಮನಸ್ಸು ಭಾರವಾಗಿ ಮೂಕವಾಯಿತು
@veenaph7654
@veenaph7654 22 күн бұрын
ಹಾಡು ನನ್ನ ಕಣ್ಣನ್ನು ಒದ್ದೆಯಾಗಿಸಿತು ನಾನು ಕೂಡಾ ತುಂಬಾ ಅಳುತ್ತಾ ನಿಮ್ಮನ್ನು ಸ್ಮರಿಸುವೆ ಗ್ರೇಟ್ one and only Aparna ಮೇಡಂ ♥️🙏
@vijayalakshmisupermadamtha4444
@vijayalakshmisupermadamtha4444 22 күн бұрын
Great friend ship miss you Aparna RIP 😢
@jayashreebs3263
@jayashreebs3263 19 күн бұрын
ಎಂಥ ಬೀಳ್ಕೊಡುಗೆ ಅಪರ್ಣ ರವರೇ ನೀವೇ ಧನ್ಯರು, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ನೀವೂ ಸದಾ ಕನ್ನಡಿಗರ ಹೃದಯದ ಲ್ಲಿ ಇರುತ್ತೀರಾ
@shreerangavalli9355
@shreerangavalli9355 22 күн бұрын
ನಿಮ್ಮ ಹಾಡು ಕೇಳಿ ಕಣ್ಣಲ್ಲಿ ನೀರು ತುಂಬಿತ್ತು
@gayathrimp7646
@gayathrimp7646 22 күн бұрын
Beautiful send of with Meaningful heart touching song so sweet frnd😢❤
@maheshr640
@maheshr640 22 күн бұрын
30 ವರ್ಷಗಳಿಂದ ಅಪರ್ಣಾ ಅಮ್ಮನ ನಿರೂಪಣೆ,ವಾರ್ತಾ ನಿರೂಪಣೆ,ಸಿನಿಮಾ ನಟನೆ maja takis natane❤1 ondagi balu 2inspector Vikram 3 nammura raja masanada hoovu etc ellavanna nodutta bandiddene❤jai aparna amma rip hogi matte hutti banni❤illa andare nimma jagakke nanu bandaga beti aguttrne❤❤
@AvlLayadagundi
@AvlLayadagundi 22 күн бұрын
Miss you mam❤❤❤😢😢
@akshathaakshatha6714
@akshathaakshatha6714 22 күн бұрын
Neevu sadha kannada abhimanigala manadalli ajaramara❤nimma athmakke shanthi sigali 🙏💐
@bethechange5355
@bethechange5355 22 күн бұрын
It brought tears 😢😢
@kalpanagowda5169
@kalpanagowda5169 22 күн бұрын
Nimma aathmakke shanthi sigali aparna aware. Nimma dwani sadaa namma nenapalli uliyutthe sister❤
@user-so5nq3pb2q
@user-so5nq3pb2q 22 күн бұрын
ಓಂ ಶಾಂತಿ 🙏
@prakashj6269
@prakashj6269 22 күн бұрын
ಭಾರವಾದ ಹೃದಯದಿಂದ ಬೀಳ್ಕೊಡುಗೆ ಅಪರ್ಣರವರಿಗೆ.
@user-hr3fv6cv4m
@user-hr3fv6cv4m 22 күн бұрын
ಅವರು, ಆತ್ಮ ಶಾಂತಿ ಸಿಗಲಿ😢😢💐💐
@madhumgkavyams3763
@madhumgkavyams3763 22 күн бұрын
Wow mam great friends ship ❤❤
@user-vc8dm8yw2d
@user-vc8dm8yw2d 22 күн бұрын
Aa devaru olleyavaranne yake astu bega karkolthane papigale chirayu😢😢😢 miss you varu😢
@madhuthara3584
@madhuthara3584 22 күн бұрын
ಅಳು ಬರುತ್ತೆ ಈ ಹಾಡು ಕೇಳಿದ್ರೆ😢😢😢😢😢,,ಓಂ ಶಾಂತಿ ಮೆಡಮ್🙏💐🙏
@rajammarajamma6283
@rajammarajamma6283 22 күн бұрын
🙏🙏😭😭💐💐 ಕನ್ನಡ ಮಣ್ಣಿನಲಿ ಮತ್ತೆ ಹುಟ್ಟಿ ಬನ್ನಿ medam ಓಂ ಶಾಂತಿ 🙏🙏💐💐
@mahendrashenoy9138
@mahendrashenoy9138 22 күн бұрын
Very very great acter
@siswpa
@siswpa 22 күн бұрын
ನಿಮ್ಮ ಧ್ವನಿ ನಮ್ಮೊಂದಿಗೆ ನಿರಂತರ ಓಂ ಶಾಂತಿ 🙏
@4fungiri
@4fungiri 22 күн бұрын
Aparna mam great sendoff what a good quality of friends u have with you
@accountsteam3999
@accountsteam3999 14 күн бұрын
Heart touching moment...... The best friende
@user-mt9gg8ig1w
@user-mt9gg8ig1w 22 күн бұрын
Gob bless u madam.thanks for your service to Karnataka sleep nicely madam
@gopikalal4173
@gopikalal4173 22 күн бұрын
One of the best Anchor I have seen in kannada film Industry, missing the great talent
@lokesht6995
@lokesht6995 22 күн бұрын
ಓಂ ಶಾಂತಿ ಅಕ್ಕ
@akshataudoshi308
@akshataudoshi308 22 күн бұрын
Im in to tears while watching this beautiful send off given to Aparna by her friends 😢, Om Shanti.
@shivakumarpower8837
@shivakumarpower8837 22 күн бұрын
ಭಾವಪೂರ್ಣ ಶ್ರದ್ದಾಂಜಲಿ ಮೇಡಂ 🙏😭😭😭😭
@umadinesh9696
@umadinesh9696 22 күн бұрын
Literally I am crying, heart touching moments. Very painful.😢
@user-pk3fc9dd3p
@user-pk3fc9dd3p 22 күн бұрын
ಭಗವಂತ ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ. ಓಂ ಶಾಂತಿ ,
@ChayasKitcheninKannada
@ChayasKitcheninKannada 22 күн бұрын
ಓಂ ಶಾಂತಿ 🙏🏻🙏🏻 ಅಪರ್ಣ ಅವ್ರೆ 🙏🏻🙏🏻
@user-hg6oz7ii3t
@user-hg6oz7ii3t 22 күн бұрын
ಓಂ ಶಾಂತಿ 🌷🌹💐🙏🙏🙏
@suhaasajay9176
@suhaasajay9176 22 күн бұрын
Om shanthi
@shankarbhat6793
@shankarbhat6793 21 күн бұрын
ಮತ್ತೆ ಹುಟ್ಟಿ ಬನ್ನಿ ಅಪರ್ಣ. ನಾವೆಲ್ಲರೂ ಹಾಗೂ ಕನ್ನಡ ನಾಡು ನಿಮಗಾಗಿ ಕಾಯುತ್ತಿದ್ದೇವೆ. ನಿಮಗೆ ನಮ್ಮ ಕಣ್ಣೀರಿನ ಶ್ರದ್ಧಾಂಜಲಿ 😔🙏🙏🙏🙏
@lathalata7255
@lathalata7255 22 күн бұрын
Great mam
@PushpaPushpa-b8k
@PushpaPushpa-b8k 22 күн бұрын
Normal aagi e song kelovaga astenu feel baralla aadre ivagina situation nalli kelovaga kallu manassinavara kannallu ondu hani kanneeru bande baruthe nimma aathmakke shanthi sigali acchha kannadathi aparna madam 💐
@manjulasharma4702
@manjulasharma4702 22 күн бұрын
Om Shanthi 🙏🙏🙏
@mahadevaswamy4843
@mahadevaswamy4843 22 күн бұрын
💐💐💐ಓಂ ಶಾಂತಿ 💐💐
@sulochanaonkar2017
@sulochanaonkar2017 11 күн бұрын
ಅಂತಿಮ ವಿಧಾಯ ದುಃಖಮಯ....ಮತ್ತೆ ಹುಟ್ಟಿಬನ್ನಿ ಅಪರ್ಣ ಅಕ್ಕ🎉😥😥😥😥
@girijabasavaraj2290
@girijabasavaraj2290 22 күн бұрын
ಓಂ ಶಾಂತಿ 🙏🌺🙏🌺🙏🌺
@user-uz7fs9pt7d
@user-uz7fs9pt7d 22 күн бұрын
ಎಷ್ಟ್ ಒಳ್ಳೆ ಸ್ನೇಹಿತರು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ
@vishwanath4845
@vishwanath4845 22 күн бұрын
ಅಪರ್ಣ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಓಂ ಶಾಂತಿ 🙏🙏🌹🌺🌷🌸
@SD-ld5lz
@SD-ld5lz 21 күн бұрын
ಕಣ್ಣಲ್ಲಿ ಧಾರಕಾರ ನೀರು.... Heart touching
@BhagyaBSBhagyaBS
@BhagyaBSBhagyaBS 22 күн бұрын
Miss you aparna Sis om shanti 🙏😰🌹♥️💐💐💐
@sumangalashetty1775
@sumangalashetty1775 22 күн бұрын
Prakruthiya preethiya magalige nanna preethiya ❤🙏🙏
@umaumadevi6507
@umaumadevi6507 22 күн бұрын
ಅಪರ್ಣ ಅವರ ನಿರೂಪಣೆ ತುಂಬಾ ಅದ್ಭುತವಾದದ್ದು ಮತ್ತೆ ಅವರಿಗೆ ಅತ್ತೆ ಮಾವ ಮಕ್ಕಳು ಯಾರು ಇರಲಿಲ್ಲವೇ
@bharatnaik4345
@bharatnaik4345 22 күн бұрын
Namma kannalle neeru bantu....
Они так быстро убрались!
01:00
Аришнев
Рет қаралды 1,6 МЛН
Stay on your way 🛤️✨
00:34
A4
Рет қаралды 24 МЛН
Center Stage Stories with Fatima Amjed & Erum Ahmed
38:29
Daftarkhwan
Рет қаралды 3,8 М.
Yaava Mohana Murali | America America | Akshay Anand | Hema Panchamukhi | Kannada Video Song
4:58
Toothbrush Glove Hack !?
0:16
Dental Digest
Рет қаралды 11 МЛН
I'm Excited To see If Kelly Can Meet This Challenge!
0:16
Mini Katana
Рет қаралды 23 МЛН
Oi Oi Oi & E E Ei Meme Looking For a Girlfriend
0:26
Mischief time
Рет қаралды 38 МЛН
♥️♥️♥️
0:20
Татьяна Дука
Рет қаралды 7 МЛН
小丑与白天使遇见丧尸?#short #angel #clown
0:32
Super Beauty team
Рет қаралды 11 МЛН