Рет қаралды 60
ಯಾವುದು ಬೆಸ್ಟ್.. 🔴ಕೆಂಪು ಕಲ್ಲಂಗಡಿ ಅಥವಾ🟡 ಹಳದಿ ಕಲ್ಲಂಗಡಿ 🍉🍉🍉???????
ಏನೇ ಆಗಲಿ ಯಾವುದು ಬೆಸ್ಟ್ ಅಂತ ನೋಡೇ ಬಿಡೋಣ ಅಂತ ಹೇಳಿ ಹಿರಿಯಡ್ಕ ಸುರೇಶ್ ನಾಯಕ್ ಅವರ ತರಕಾರಿ ಅಂಗಡಿಗೆ ಹೋಗಿ ಹಳದಿ ಕಲ್ಲಂಗಡಿ ತೆಗೆದುಕೊಂಡು ಬಂದು.. ಹೀಗೆ ಸುಮ್ಮನೆ ಮನೇಲಿ ಎಲ್ಲರಿಗೂ ಕೊಟ್ಟು.. ಯಾವುದು ಬೆಸ್ಟ್ ಅಂತ ಕೇಳಿದ್ದು..
ಎಲ್ಲರೂ ಹೇಳುವುದು ಒಂದೇ ಈ ಹಳದಿ ಕಲ್ಲಂಗಡಿ ಉಂಟಲ್ವಾ ಲಾಯ್ಕ್ ಉಂಡು ಮರ್ರೆ.. ಒಂಥರಾ ಡಿಫರೆಂಟ್ 😃.. ಸಿಹಿ ಜಾಸ್ತಿ.. ನೀರಿನ ಅಂಶ ಜಾಸ್ತಿ 😀😀🍉🍉
ನಿಮಗೂ ಬೇಕಾದ್ರೆ...ಹಿರಿಯಡ್ಕದ ಸುರೇಶ್ ನಾಯಕರ ಅಂಗಡಿ ಅಥವಾ ಗದ್ದೆಯಲ್ಲಿ ನೇರವಾಗಿ ಖರೀದಿಸಬಹುದು |
Suresh Nayak 9481725851
#watermelon #fooddelivery #foodlovers #uniqefood #watermelonjuice #udupi #hiriyadka #tulunadu