ಯಕ್ಷಗಾನ ಕ್ಷೇತ್ರದ ಹಿರಿಯ ಭಾಗವತರತ್ನ ಸುಬ್ರಹ್ಮಣ್ಯ ಧಾರೇಶ್ವರ ನಿಧನ 😔🙏|subramanya dhareshwar yakshagana songs

  Рет қаралды 16,502

Rangasthala Official - ರಂಗಸ್ಥಳ

Rangasthala Official - ರಂಗಸ್ಥಳ

2 ай бұрын

yakshagana bhagavatha subramanya dhareshwar is no more
#yakshagana
ಬಡಗುತಿಟ್ಟಿನ ಯಕ್ಷಗಾನದಲ್ಲಿ ಹೊಸ ಅಲೆ ಎಬ್ಬಿಸಿದ್ದ ಕಾಳಿಂಗ ನಾವಡರ ಅಗಲುವಿಕೆಯ ಬಳಿಕ‌ ಉಂಟಾಗಬಹುದಿದ್ದ ನಿರ್ವಾತವನ್ನು ತುಂಬಲು ಯತ್ನಿಸಿದ್ದ ಭಾಗವತ ಶ್ರೇಷ್ಠ ಸುಬ್ರಹ್ಮಣ್ಯ ಧಾರೇಶ್ವರ (67) ಅವರು ಎ.25 ರಂದು ಬೆಳಗ್ಗೆ 4.30 ಕ್ಕೆ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಯಕ್ಷಗಾನ ರಂಗ ಕಂಡ ಪ್ರಯೋಗಶೀಲ ಭಾಗವತರಾಗಿದ್ದ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿದ್ದರು.
ಪೆರ್ಡೂರು ಮೇಳವೊಂದರಲ್ಲೇ 28 ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದ ಅವರು ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು.
ಅವರ ಪಾರ್ಥಿವ ಶರೀರವನ್ನು ಕಿರಿಮಂಜೇಶ್ವರದ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಗುವುದು.

Пікірлер: 91
@user-lq9ut6dp3h
@user-lq9ut6dp3h 2 ай бұрын
ಓ ದೇವರೇ ಅಂದು ಕಾಳಿಂಗ ನಾವಡ ಎಂಬ ಗಾನ ಕೋಗಿಲೆ ಯನ್ನು ನೀನು ಕರೆದುಕೊಂಡು ಯಕ್ಷಲೋಕಕ್ಕೆ ಅನ್ಯಾಯ ಮಾಡಿದೆ ಇಂದು ಸುಬ್ರಹ್ಮಣ್ಯ ಧಾರೇಶ್ವರ ಎಂಬ ಗಾನ ಕೋಗಿಲೆಯನ್ನು ನಿನ್ನೆ ಲೋಕಕ್ಕೆ ಕರೆದುಕೊಂಡು ಮತ್ತೊಮ್ಮೆ ಅನ್ಯಾಯ ಮಾಡಿದೆ ಇದು ನ್ಯಾಯವೇ ಭಗವಂತ
@sureshhegde7316
@sureshhegde7316 2 ай бұрын
ಯಕ್ಷಗಾನ ಲೋಕ ಕಂಡ ಅದ್ಭುತ ಭಾಗ್ವತರು... ಉಪ್ಪುರರ ಪರಮ ಶಿಷ್ಯ. ಯಕ್ಷಗಾನ ಹಾಡುಗಳಿಗೆ ಹೊಸ ಆಯಾಮ ಕೊಟ್ಟ ಕಲೆಗಾರ.. ಕಾಲ್ಪನಿಕ ಯಕ್ಷಲೋಕದಿಂದ ದೂರವಾಗಿ ನಿಜ ಯಕ್ಷಲೋಕ ಸೇರಿದ ಧಾರೇಶ್ವರ ಭಾಗವತರಿಗೆ ನಮ್ಮೆಲ್ಲರ ನಮನಗಳು. ಓಂ ಶಾಂತಿ 🙏
@DayanandBhatkal
@DayanandBhatkal 2 ай бұрын
Koti bhagavataru barli adre dhareshwara sir 1. Nomber legend
@venkatarayashettigar4005
@venkatarayashettigar4005 2 ай бұрын
ಓಂ ಶಾಂತಿ. ಈ ನಾಡು ಕಂಡ ಅತ್ಯಂತ ಶ್ರೇಷ್ಠ ಭಾಗವತರಲ್ಲಿ ಒಬ್ಬರು
@lalithahandady350
@lalithahandady350 2 ай бұрын
ಹೇಳಲಾಗದ ನೋವು ಮರೆಯದ ಮಾಣಿಕ್ಯ ಕಾಳಿಂಗ ನಾವುಡರ ಹಾಗೆ 😢 ಓಂ ಶಾಂತಿ.
@ShankaraNaik-gx1me
@ShankaraNaik-gx1me 2 ай бұрын
ನಾನು ಪದವಿ ತರಗತಿಯಲ್ಲಿ ಓದುತ್ತಿದ್ದಾಗ ಅವರ ಭಾಗವತಿಕೆ ಕೇಳಲು ಹೋದಾಗ ಅವರು ನನ್ನ ಅಟೋಗ್ರಾಫ್ ನಲ್ಲಿ ಬರೆದ ಹಸ್ತಾಕ್ಷರ ದ ಸಾಲುಗಳಿವು ಬದುಕೂ ಒಂದು ಕಲೆ ಚೆನ್ನಾಗಿ ಅರಿತು ಬಾಳಿದರೆ ತಿಳಿವುದದರ ಬೆಲೆ ಎಂದಿಗೂ ತಪ್ಪದಿರಲಿ ನೆಲೆ.ಶ್ರೀಯುತರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
@SachinNayak-ii1eh
@SachinNayak-ii1eh 2 ай бұрын
ಓಂ ಶಾಂತಿ 😢😢😢😢😢😢😢😢😢😢😢😢😢😢😢😢
@damodarp593
@damodarp593 2 ай бұрын
ಓಂ ಶಾಂತಿ 🙏
@chandunaik4129
@chandunaik4129 2 ай бұрын
Om Shanti🙏
@user-lx7zy2sh8l
@user-lx7zy2sh8l 2 ай бұрын
ಓಂ ಶಾಂತಿ
@shankaranarayanabhat5562
@shankaranarayanabhat5562 2 ай бұрын
Om shanti Om Shanti 😢
@sujatham7724
@sujatham7724 2 ай бұрын
Om Shanti
@KrishnanandM-wq8kl
@KrishnanandM-wq8kl 2 ай бұрын
Om shanti
@laxmibhat7700
@laxmibhat7700 2 ай бұрын
Namma necchina bhagavataru om shanti
@sringerishiva9438
@sringerishiva9438 2 ай бұрын
Om SHANTI😢
@user-fn7lm4wf3z
@user-fn7lm4wf3z 2 ай бұрын
Om shanthi 🙏
@shivanandarao4082
@shivanandarao4082 2 ай бұрын
Missing memories. Om Shanti .
@umeshshetty5723
@umeshshetty5723 2 ай бұрын
Om shanthi
@sujathamshetty9399
@sujathamshetty9399 2 ай бұрын
Yestudodda vyaktiyagiddaru ,thanenu alla yennuva nigarvi,real legend
@vinayhegde4165
@vinayhegde4165 2 ай бұрын
ಓಂ ಶಾಂತಿ. 😢😢
@vanajashankara9577
@vanajashankara9577 2 ай бұрын
ನನ್ನ ಇಷ್ಟದ ಭಾಗವತರು. 7ನೇ ತರಗತಿಯಿಂದಲೂ ಅವರ ದೊಡ್ಡ ಅಭಿಮಾನಿ. ಅವರ ನಿಧನದ ಸುದ್ದಿ ಕೇಳಿ ಮನಸಿಗೆ ತುಂಬಾ ಬೇಸರವಾಗಿದೆ. ಪ್ರಸಿದ್ಧ ಭಾಗವತರಲ್ಲಿ ಒಬ್ಬರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ದೇವರಲ್ಲಿ ಪ್ರಾರ್ಥನೆ 🙏
@tirukaikini1858
@tirukaikini1858 2 ай бұрын
ಓಂ ಶಾಂತಿ 😔😔
@Aditya_acharya
@Aditya_acharya 2 ай бұрын
Om shanti😢🙏
@prabhakarshetty5753
@prabhakarshetty5753 2 ай бұрын
Om Shanti 💐🙏🙏🙏
@jayabhat6349
@jayabhat6349 2 ай бұрын
ಓಂ ಶಾಂತಿ🙏
@user-pt2ff3yb6q
@user-pt2ff3yb6q 2 ай бұрын
ಓಂ ಶಾಂತಿ 💐💐
@satishrao5239
@satishrao5239 2 ай бұрын
OM shanti 🙏🙏🙏🙏🙏🌻🍀💐 Rest in peace 👌✨🌹🌞🎉
@radha5033
@radha5033 2 ай бұрын
Om shanti 🙏
@vittalpoojary2154
@vittalpoojary2154 2 ай бұрын
ಓಂ ಶಾಂತಿ.
@jayal5618
@jayal5618 2 ай бұрын
ಓಂ ಶಾಂತಿ 😌
@ashokadiga9276
@ashokadiga9276 2 ай бұрын
🙏🙏🙏
@shashiraraj4258
@shashiraraj4258 2 ай бұрын
🙏ಓಂ ಶಾಂತಿ🙏
@shreepaddhegde4518
@shreepaddhegde4518 2 ай бұрын
ಆಘಾತಕರ ಸುದ್ದಿ. ಭಾವಪೂರ್ಣ ಶ್ರದ್ಧಾಂಜಲಿ. ನಮಸ್ಕಾರಗಳು.
@sumahegde6736
@sumahegde6736 2 ай бұрын
ಓಂ ಶಾಂತಿ 😭🙏💐
@user-dz5cw2rw2t
@user-dz5cw2rw2t 2 ай бұрын
ಓಂ ಶಾಂತಿ 😢
@umeshu185
@umeshu185 2 ай бұрын
Om shanthi ser❤
@kesavanrocky2571
@kesavanrocky2571 2 ай бұрын
Om Shanti😢
@ramrao7922
@ramrao7922 2 ай бұрын
ಓ೦.ಶಾಂತಿ.
@Vikas-ry6nk
@Vikas-ry6nk 2 ай бұрын
🙏🙏
@sooryanarayana6609
@sooryanarayana6609 2 ай бұрын
ಓಂ ಶಾಂತಿಃ
@shridharprasad3072
@shridharprasad3072 2 ай бұрын
ಓಂ ಶಾಂತಿಃ.
@richarddlima4559
@richarddlima4559 2 ай бұрын
End of one Era..contributed to yakshagana by his dedicated service.
@GunavathiRavitej
@GunavathiRavitej 2 ай бұрын
ಮಿಸ್ ಯು 💔💔💔💔😊
@chandrahasgouda5927
@chandrahasgouda5927 2 ай бұрын
🙏🙏ಓಂ ಶಾಂತಿ 🙏🙏
@nagapatihegde7387
@nagapatihegde7387 2 ай бұрын
Om Shanti
@krishnamurthybhat890
@krishnamurthybhat890 2 ай бұрын
ಸದ್ಗತಿಗಾಗಿ ಪ್ರಾರ್ಥನೆ
@MaheshShtty-ik7kz
@MaheshShtty-ik7kz 2 ай бұрын
Om shanti 😢🎉anna😅
@suvarnaud
@suvarnaud 2 ай бұрын
Om Shanthi
@prakashprakash-ql2kr
@prakashprakash-ql2kr 2 ай бұрын
Miss you Rangamantrika dhareshwara sir
@jayaramshetty5630
@jayaramshetty5630 2 ай бұрын
Om. Shanthi
@murulidharshridhar6420
@murulidharshridhar6420 2 ай бұрын
Om🌹🌹🌹🌹🌹🌹🌹🙏
@girijakepulu1554
@girijakepulu1554 2 ай бұрын
Om,,sathie,
@elizabethlobo1862
@elizabethlobo1862 2 ай бұрын
Lost a jem in Yakshagana loka
@ramachandrahegde1970
@ramachandrahegde1970 2 ай бұрын
Matte Hutti Banni Gurugale Om Shanti Om Shanti
@lalithahandady350
@lalithahandady350 2 ай бұрын
😢
@SharadaShetty-jd2jk
@SharadaShetty-jd2jk 2 ай бұрын
Om🙏🙏
@subramanyakv4397
@subramanyakv4397 2 ай бұрын
Sad newd
@GouriGJoshi
@GouriGJoshi 2 ай бұрын
😭😭😭😭😭
@vishwanathhariram9958
@vishwanathhariram9958 2 ай бұрын
OM SHANTI😢😂
@vishukumar4272
@vishukumar4272 2 ай бұрын
Rip
@gokuldasbhandarkar5861
@gokuldasbhandarkar5861 2 ай бұрын
Om Shanti 😂
@manjunathnayak3655
@manjunathnayak3655 2 ай бұрын
Om Shanti 🙏🏻
@manjunatht118
@manjunatht118 2 ай бұрын
ಓಂ ಶಾಂತಿ
@rathnak.r.403
@rathnak.r.403 2 ай бұрын
Om Shanti
@vasantihegde1875
@vasantihegde1875 2 ай бұрын
Om shanti
@gourishgouda6417
@gourishgouda6417 2 ай бұрын
ಓಂ ಶಾಂತಿ 😢😢
@nagaratna7934
@nagaratna7934 2 ай бұрын
ಓಂ ಶಾಂತಿ🙏
@fastandrun3014
@fastandrun3014 2 ай бұрын
ಓಂ ಶಾಂತಿ 🙏
@preetheshpreetesh5069
@preetheshpreetesh5069 2 ай бұрын
Om shanthi
@keerthanshetty9729
@keerthanshetty9729 2 ай бұрын
🙏🙏🙏
@RaghuramShetty-ov9gk
@RaghuramShetty-ov9gk 2 ай бұрын
😢
@vinodamin4551
@vinodamin4551 2 ай бұрын
Om Shanti
@shridharhegde7291
@shridharhegde7291 2 ай бұрын
Om Shanti
@shivanandnayak4276
@shivanandnayak4276 2 ай бұрын
Om Shanti
@sobhasy4583
@sobhasy4583 2 ай бұрын
Om shanti
@ajithshetty441
@ajithshetty441 2 ай бұрын
Om shanti
@spoorthip5385
@spoorthip5385 2 ай бұрын
ಓಂ ಶಾಂತಿ
@PrathibhaTakoor
@PrathibhaTakoor 2 ай бұрын
Om Shanti
@RajaneeshRajaneesh-dq5oe
@RajaneeshRajaneesh-dq5oe 2 ай бұрын
ಓಂ ಶಾಂತಿ
@sateeshka303
@sateeshka303 2 ай бұрын
ಓಂ ಶಾಂತಿ
@AkshayKumar_jn
@AkshayKumar_jn 2 ай бұрын
ಓಂ ಶಾಂತಿ
@Annapoorna1990
@Annapoorna1990 2 ай бұрын
ಓಂ ಶಾಂತಿ
@narayanshetty7490
@narayanshetty7490 2 ай бұрын
Om Shanti
@ananthsomadevadiga2324
@ananthsomadevadiga2324 2 ай бұрын
Om Shanti
@sudhusudhu5534
@sudhusudhu5534 2 ай бұрын
Om shanthi
@sgmyoutube1152
@sgmyoutube1152 2 ай бұрын
ಓಂ ಶಾಂತಿ
@dineshsavanal156
@dineshsavanal156 2 ай бұрын
Om Shanti
@ajithshetty441
@ajithshetty441 2 ай бұрын
Om Shanti
@seethalakshmi2262
@seethalakshmi2262 2 ай бұрын
Om Shanti
@sumukhacreation963
@sumukhacreation963 2 ай бұрын
om shanthi
Happy 4th of July 😂
00:12
Pink Shirt Girl
Рет қаралды 61 МЛН
УНИТАЗ В ЛЕСУ?? #shorts
0:24
Паша Осадчий
Рет қаралды 2,5 МЛН
si tenge menyamar jadi polisi farel #shorts #viral
0:19
Keluarga Hakiki chanel
Рет қаралды 7 МЛН
育児6年目の韓国人父が娘と遊ぶ方法4 #shorts
0:11
ミョリムMyorimu
Рет қаралды 20 МЛН
Жаз бітетін болдығой😂
0:33
NNN LIFE TV
Рет қаралды 683 М.
si tenge menyamar jadi polisi farel #shorts #viral
0:19
Keluarga Hakiki chanel
Рет қаралды 7 МЛН