ಯಕ್ಷರಾತ್ರಿಯ ಅಹಂ ಬ್ರಹ್ಮಾಸ್ಮಿಯಲ್ಲಿ ಹೊಯ್ಗೆ ವ್ಯಾಪಾರಿಯಾಗಿ ಭಂಡಾರಿ ಹಾಸ್ಯ|ramesh bhandari yakshagana comedy

  Рет қаралды 361,524

Rangasthala Official - ರಂಗಸ್ಥಳ

Rangasthala Official - ರಂಗಸ್ಥಳ

3 жыл бұрын

Ramesh Bhandari comedy in aham brahmasmi yakshagana
ವಿ. ಸೂ - ಹಾಸ್ಯವನ್ನು ಹಾಸ್ಯವಾಗಿ ಸ್ವೀಕರಿಸಿ ...ನೊಂದ ಮನಕೆ ಮುದಗೊಳಿಸುವ ಹಾಸ್ಯ ಕಲಾವಿದನ ಮನವನ್ನು ವಿಮರ್ಶೆಯಿಂದ ನೋಯಿಸಬೇಡಿ
ಎಲ್ಲರಿಗೂ ನಮಸ್ಕಾರ,
ಯಕ್ಷಗಾನ ಎನ್ನುವುದು ಕೇವಲ ಕಲೆಯಲ್ಲ ಇದು ತುಳುನಾಡಿನ ಜನರ ಭಾವನೆ 😍
ವೀಡಿಯೋ ಬಗ್ಗೆ ವಿವರ ಕೆಳಗೆ ಇದೆ ......
_____________________________________________
ನಾನು ಇತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲೊಂದು
" Rich Dad Poor Dad "
ಆರ್ಥಿಕ ಜ್ಞಾನ (Financial Literacy) ಕುರಿತಾದ ಪುಸ್ತಕ
ಆಸಕ್ತರು ಈ ಲಿಂಕ್ ಮೇಲೆ ಒತ್ತಿ ನೋಡಬಹುದು 👇👇
amzn.to/37am5TH
_____________________________________________
ನಮ್ಮನ್ನು ಫೇಸ್‌ಬುಕ್‌ನಲ್ಲಿ ಕೂಡ Follow ಮಾಡಬಹುದು
ಯಕ್ಷಾಂತರಂಗ ನಮ್ಮ ಫೇಸ್‌ಬುಕ್‌ ಪೇಜ್
👇👇
/ yakshantaranga-ಯಕ್ಷಾಂತ...
_____________________________________________
_____________________________________________
ಹೆಚ್ಚಿನ ವೀಡಿಯೋಗಳಿಗಾಗಿ ನಮ್ಮ ಚಾನೆಲ್‌ನ ಬೆಲ್ ಬಟನ್ ಒತ್ತಿ Subscribe ಮಾಡಿ.... ಯಕ್ಷಾಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುವಂತಹ ತುಣುಕುಗಳು 👇👇
/ @rangasthalaofficial
_____________________________________________
ನಮ್ಮ Community Tab ಅಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನ,ಚಿತ್ರಣಗಳು ಇರುತ್ತದೆ .....ನೀವು ನಿಮ್ಮ ಅನಿಸಿಕೆ,ಅನುಭವಗಳನ್ನು ಅಲ್ಲಿ ಬರೆದು ಹಾಕಬಹುದು.....
ಈ ವೀಡಿಯೋ ಕುರಿತು ,
ಗಜೇಂದ್ರ ಆಚಾರ್ರ ಸಂಯೋಜನೆಯಲ್ಲಿ & ಇತರರ ಕಲಾಪೋಷಕರ
ಸಹಕಾರದಲ್ಲಿ ನಡೆದ ಯಕ್ಷರಾತ್ರಿಯ ಭಾಗ
ದಿ - 01 - 02 - 2021
ಸ್ಥಳ - ಮುರೂರು ದೇವಸ್ಥಾನ ,ಕೋಣಿ
ಅಹಂ ಬ್ರಹ್ಮಾಸ್ಮಿ ಯಕ್ಷಗಾನ
Aham Brahmasmi Yakshagana
ವೈ ಕರುಣಾಕರ ಶೆಟ್ಟಿಯವರ ಯಜಮಾನಿಕೆಯಲ್ಲಿ,
ಪೆರ್ಡೂರ್ ಮೇಳ
Perdur Mela
ಹಿಮ್ಮೇಳ -
ಭಾಗವತಿಗೆ-
ಪ್ರಸನ್ನ ಭಾಳ್ಕಲ್
Prasanna bhalkal
ಚಂಡೆ -
ರವಿ ಕಾಡೂರ್
Ravi Kadoor
ಮದ್ದಳೆ-
ಅಕ್ಷಯ್ ಆಚಾರ್ಯ
Akshay Acharya
ಮುಮ್ಮೇಳ -
ರಮೇಶ್ ಭಂಡಾರಿ
Ramesh Bhandari
ಇತರ ಭಾಗವತರ ಹಾಡುಗಳ ಸಂಗ್ರಹಗಳ PlayLists ಕೆಳಗೆ ನೀಡಲಾಗಿದೆ ..ನೋಡಿ ಆನಂದಿಸಿ ❤😍
_____________________________________________
ಗಾನಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರ Super Hit ಹಾಡುಗಳು 😘👌
• Patla Sathish Shetty
_____________________________________________
ಸ್ವರ ವಾರಿಧಿ ಕಾವ್ಯಶ್ರೀಯವರ ಕಂಠಸಿರಿಯಲ್ಲಿ ಮೂಡಿಬಂದ Top Class ಗಾನಗಳು 👏👏❤
• Kavyashree Ajeru Yaksh...
_____________________________________________
ಗಾನಸಾರಥಿ ಜನ್ಸಾಲೆಯವರ ಗಾನಸಾರಥ್ಯದಲ್ಲಿ ಮೂಡಿಬಂದ ಇಂಪಾದ ಹಾಡುಗಳು 🤗🤗
• Jansale Yakshagana Songs
_____________________________________________
ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಂದ ಮಧುರವಾದ ಹಾಡುಗಾರಿಕೆ 😍😍
• Ganesh Acharya Yakshag...
_____________________________________________
ಯಕ್ಷರಂಗದ ಖ್ಯಾತ ಹಾಸ್ಯಗಾರರಿಂದ ನಕ್ಕುನಗಿಸುವ ಹಾಸ್ಯಸನ್ನಿವೇಶಗಳು 😂😄😅👌 • Yakshagana Comedy
_____________________________________________
ಭವ್ಯಶ್ರೀ ಹರೀಶ್ ಕಲ್ಕುಂದ ಇವರ ಸ್ವರಸಿರಿಯಲ್ಲಿ ಮಿಂಚಿದ ಕೆಲವು ಹಾಡುಗಳು 😻😻
• Bhavyashree Yakshagana
_____________________________________________
ಮೋಕೆದ ಗಾನಸುರಭಿ ಕನ್ನಡಿಕಟ್ಟೆಯವರ ಇಂಪಾದ ಗಾಯನಗಳ ಸಂಗ್ರಹ 👌👏
• Ravichandra Kannadikatte
_____________________________________________
ಯಕ್ಷರಂಗಸ್ಥಳದಲ್ಲಿ ಮಿಂಚುತ್ತಿರುವ ಪಟ್ಲ ಭಾಗವತರ ಶಿಷ್ಯರಾದ ಜೂನಿಯರ್ ಪಟ್ಲ ಪ್ರಖ್ಯಾತ್ ಶೆಟ್ಟಿ & ಸ್ವರ ಸಿಂಧೂರಿ ಅಮೃತ ಅಡಿಗರ ಆಯ್ದ Blockbuster ಗಾನವೈಭವಗಳು 😍❤
Prakyath Shetty: • Prakyath Shetty
Amrutha Adiga Yakshagana: • Amrutha Adiga Yakshagana
_____________________________________________
ಇಂಜಿನಿಯರಿಂಗ್ ವಿದ್ಯಾರ್ಥಿ ಹನುಮಗಿರಿ ಮೇಳದ ಯುವ ಭಾಗವತರಾದ ಚಿನ್ಮಯ್ ಭಟ್ರ ಆಯ್ದ ಚಂದದ ಪದಗಳು 😍🤗
• Chinmay Bhat Yakshagana
_____________________________________________

Пікірлер: 67
@yogeeshbhat9878
@yogeeshbhat9878 2 жыл бұрын
ಸೂಪರ್ ಹಾಸ್ಯ 👌👌👌👌👌ರಮೇಶ್ ಭಂಡಾರಿ ಯಾರ ಮನಸ್ಸಿಗೂ ನೋವು ಕೊಡದೆ ಮಾಡುವ ಹಾಸ್ಯ... 🙏🙏🙏🙏
@ramravan900
@ramravan900 3 жыл бұрын
Sprr Sir 🙏🙏🙏🙏🙏🙏 ಯಾರ ಮನಸ್ಸಿಗೂ ಘಾಸಿಯಾಗದಂತೆ ಅರ್ಥ ಪೂರ್ಣವಾದ ಹಾಸ್ಯ ಮಾಡುವ ನಿಮ್ಮ ಕಲೆಯನ್ನು ದಿನೇಶ್ ಕೋಡಪದವು ನೋಡಿ ಕಲಿಯುವುದು ಉತ್ತಮ!!
@kmsajid5348
@kmsajid5348 3 жыл бұрын
Good comment
@jagdishnarayan4525
@jagdishnarayan4525 3 жыл бұрын
Well Said
@sridharsri557
@sridharsri557 2 жыл бұрын
One'of the best team in karavali King of comedy Ramesh sir
@sreedharaks3117
@sreedharaks3117 3 жыл бұрын
ಓಂ ಶ್ರೀ ಅನಂತ ಪದ್ಮನಾಭ ಸ್ವಾಮಿ 🙏 than Q RANGA STHALA for presenting super video clip of YAKSHAGANA. Sri R.Bhandari is TALENTED ARTIIST OF COMEDY!¡!😂😂😂 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
@yahoo7570
@yahoo7570 3 жыл бұрын
Bhandari Vs Bhagavataru... Nice combination with wonderful topic. 👌👌
@nagarajnaik2708
@nagarajnaik2708 2 жыл бұрын
Ramesh bhandari ...comedy timing super aagirtade
@rajendrakannada9797
@rajendrakannada9797 3 жыл бұрын
ರಮೇಶ್ ಭಂಡಾರಿ ಅವರ ಸಂಭಾಷಣೆ ಸೂಪರ್
@subbums1
@subbums1 3 жыл бұрын
Super Sir Ramesh Bhandari hasy🙏😄
@sanjusanjay1892
@sanjusanjay1892 3 жыл бұрын
Ramesh bahndari super comedy
@bkkamila4155
@bkkamila4155 3 жыл бұрын
Super 🙏 edde undu.👌😀😀😀
@radhakrishna6224
@radhakrishna6224 3 жыл бұрын
Super hasya
@user-hs7uq1sh2v
@user-hs7uq1sh2v 3 жыл бұрын
ರಮೇಶ ಭಂಡಾರಿಯವರ ಹಾಸ್ಯ ಸೂಪರ್.. 😂 #ಯಕ್ಷಮಂದಾರ
@madhuachandra2848
@madhuachandra2848 3 жыл бұрын
ಭಂಡಾರಿ ಹಾಸ್ಯ ಭಯಂಕರ .
@rajendrakannada9797
@rajendrakannada9797 3 жыл бұрын
ನಿಮ್ಮ ಸಂಗೀತ, ಸಂಭಾಷಣೆ,, ಪೆರ್ಡೂರು ಮೇಳದವರು ಈ ನಾಡಿನ ಸಂಪತ್ತು..
@vikasn223
@vikasn223 2 жыл бұрын
ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆಡೊ೯ರು 👌👍👍👍
@kushalayogish2615
@kushalayogish2615 2 жыл бұрын
Super 👍👌
@digambar8667
@digambar8667 3 жыл бұрын
master comedian ! salute🙏🙏🙏
@archanaammu2626
@archanaammu2626 3 жыл бұрын
ಪೆರ್ಡೂರು ಮೇಳದ live program ಇರಲ್ವಾ? ದೂರದಲ್ಲಿ ಇರುವವರು ನೋಡುವುದು ಹೇಗೆ?
@sowmyaj6115
@sowmyaj6115 3 жыл бұрын
My all time fvrt bandari sir😍😍
@vasanthpoojari8118
@vasanthpoojari8118 3 жыл бұрын
Super
@yuvachandra7256
@yuvachandra7256 3 жыл бұрын
Very nice bhandari 🍓🐢🍎🍰💛🍓🐢🍎🍰💛🍓🐢🍎🍰💛🍓🐢🍎🍰💛
@tulunadajavane506
@tulunadajavane506 2 жыл бұрын
King of bhandary ❤️❤️❤️
@user-np5dx5dq3b
@user-np5dx5dq3b 3 жыл бұрын
👌👌👌👌👌👌
@ka20roygamingyt37
@ka20roygamingyt37 3 жыл бұрын
😍🤣🤣
@ganeshprasad3659
@ganeshprasad3659 3 жыл бұрын
Super se bhi Upper
@ajithshetty2120
@ajithshetty2120 3 жыл бұрын
😂😂😂👌👌
@ganeshnaik5816
@ganeshnaik5816 3 жыл бұрын
Ramesh bhandari 🥰🥰🥰👌👌👌
@savithah8031
@savithah8031 3 жыл бұрын
very nice
@hanumanvanuvashanu4105
@hanumanvanuvashanu4105 3 жыл бұрын
Superrr
@mohandevadiga9156
@mohandevadiga9156 Жыл бұрын
👌
@nagarajnayak6547
@nagarajnayak6547 3 жыл бұрын
Nice 👌 good
@lohithbk5271
@lohithbk5271 2 жыл бұрын
super
@giridharrao945
@giridharrao945 3 жыл бұрын
Nice
@sunetas5792
@sunetas5792 2 жыл бұрын
Ramesh sir na nimma abimani
@GaneshKumar-yp5vx
@GaneshKumar-yp5vx 3 жыл бұрын
💖💖💖
@sujathaskotari8218
@sujathaskotari8218 3 жыл бұрын
👌👌
@kamalakarkharvi9551
@kamalakarkharvi9551 Жыл бұрын
Sambhala swami sambhala sabhala
@vaishak5808
@vaishak5808 3 жыл бұрын
👌👍
@sannidhibhandari4310
@sannidhibhandari4310 3 жыл бұрын
😂😂😂👌🏻👌🏻
@dsp6086
@dsp6086 3 жыл бұрын
😂😂😂😂😂🤣🤣😂🤣😂🤣😂🤣
@udaysacharya7362
@udaysacharya7362 2 жыл бұрын
Ultiii
@rameshkinnigoli2446
@rameshkinnigoli2446 3 жыл бұрын
😂😂😂
@rohitrohit8415
@rohitrohit8415 10 ай бұрын
😅
@Sahanasoni
@Sahanasoni 3 жыл бұрын
Olle mathu sir nagisodu mukya alla adarinda yarigu besara agadanthe artha madisuvavare yaksha rangadalli mukya .
@Dharmakutiram
@Dharmakutiram 3 жыл бұрын
Hasya hasyavagidre olledu vidambane adre hasyagara vigada aguttane
@vikasn223
@vikasn223 2 жыл бұрын
😂😂😂😂
@prajeshshenoy9842
@prajeshshenoy9842 3 жыл бұрын
🤣
@vikasn223
@vikasn223 2 жыл бұрын
😂😂😂😂😂😂😂😂😂
@thrupthithrupthi8395
@thrupthithrupthi8395 3 жыл бұрын
Nejavada spasta comidi, nemge yaru saatiyella, kelave janA nemma kopi madtare ollede, no. 1 ,comidi
@vasanthiacharya9947
@vasanthiacharya9947 3 жыл бұрын
Nice
@nagarajnayak6547
@nagarajnayak6547 3 жыл бұрын
Op
@satishnaik3307
@satishnaik3307 2 жыл бұрын
Sipara
@kamalakarkharvi9551
@kamalakarkharvi9551 Жыл бұрын
Nodi swami yaksha bhasheye Gott illa nivu matadtirodu navu madtiro NATAKADA BHASHE
@ganapathihegde3951
@ganapathihegde3951 2 жыл бұрын
Lofar ramesh bhandari, worst and low class joke. He underestimate others, and defamatory statements. By which Others will be made cheap.
@shawshank_03
@shawshank_03 Жыл бұрын
Mind ur words, he's not ur father to call loafer..
@shreyasbhandari3187
@shreyasbhandari3187 Жыл бұрын
Bosudi ashtu videogu message madtyala negative agi andre ning avran kandr agala agde edre tika muchkand eru bolemagne
@ganapathihegde3951
@ganapathihegde3951 Жыл бұрын
ಒಬ್ಬ ಕಲಾವಿದ ಇನ್ನೊಬ್ಬನನ್ನು ಕೀಳಾಗಿ ಕಾಣಬಾರದು ಅಥವಾ ತುಚ್ಚಿಕರಿಸುವಂತಿರಬಾರದು. ಕಲರಸಿಕರಿಗೂ ಮುದ ನೀಡುವಂತಿರಬೇಕು. ಹಾಗಿದ್ದಾಗಲೇ ಕಲೆಗೂ ಕಲಾಕಾರರಿಗೂ ಕಲಾಸಕ್ತರಿಗೂ ಗೌರವ. ಏನಿದ್ದರೂ ಇನ್ನುಮುಂದೆ ರಮೇಶ್ ಭಂಡಾರಿಯವರ ಯಾವ ಕಾರ್ಯಕ್ರಮ ವನ್ನು ನೋಡಬಾರದೆಂದು ನಿರ್ಧಾರಿಸಿದ್ದೇನೆ. ನಿಮ್ಮ ಉತ್ತಮವಾದ ನುಡಿಮುತ್ತುಗಳಿಗೆ ಧನ್ಯವಾದಗಳು.
@nageshg3750
@nageshg3750 3 жыл бұрын
Super
@dhanyakumarosdhanyakumaros3427
@dhanyakumarosdhanyakumaros3427 2 жыл бұрын
👌
@paviammupaviammu2610
@paviammupaviammu2610 2 жыл бұрын
👌👌👌👌👌👌
@prasadbhat7879
@prasadbhat7879 3 жыл бұрын
Nice
@sumanths8062
@sumanths8062 3 жыл бұрын
😂😂
@akashpalanakar4934
@akashpalanakar4934 Жыл бұрын
Super
Вечный ДВИГАТЕЛЬ!⚙️ #shorts
00:27
Гараж 54
Рет қаралды 14 МЛН
когда повзрослела // EVA mash
00:40
EVA mash
Рет қаралды 4,5 МЛН
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 5 МЛН
50 YouTubers Fight For $1,000,000
41:27
MrBeast
Рет қаралды 63 МЛН
Ragale ranga(ರಗಳೆ ರಂಗ) Badagutittu yakshagana full
1:00:38
ನಮಸ್ಕಾರ ಕರ್ನಾಟಕ
Рет қаралды 263 М.
Таксист ПРИДАВИЛ  #клаунхаус #ОЛЕГКИНГЛИ #сергеич
0:23
Последний человек на земле😱🥲
0:58
Следы времени
Рет қаралды 903 М.