No video

" ಒಂದ್ ಮಳೆಗೆ ಒಂದ್ ಕೊಡೆ ಹರಿಲಾಗ.." 😉😆 | ಹವ್ಯಕ ಭಾಷೆ - ಗದಾಯುದ್ಧ 💥👌 | ಅಶೋಕ್ ಭಟ್ರು - ಥಂಡಿಮನೆ - ನೀಲ್ಕೋಡು 💖

  Рет қаралды 7,122

Yaksha Dakhale - ಯಕ್ಷ ದಾಖಲೆ

Yaksha Dakhale - ಯಕ್ಷ ದಾಖಲೆ

9 ай бұрын

ಯಾವ್ ಕೆಲ್ಸ ಮಾಡುದಿದ್ರು ಬಾವ್ನ್ ಕೇಳ್ಕಂಡೆ ಮಾಡವು 😂😆
ಶ್ರೀ ಅಶೋಕ ಭಟ್ ಸಿದ್ಧಾಪುರ
ಶ್ರೀ ಶ್ರೀಪಾದ ಭಟ್ ಥಂಡಿಮನೆ
ಶ್ರೀ ಶಂಕರ ಹೆಗಡೆ ನೀಲ್ಕೋಡು
ಹವ್ಯಕ ಭಾಷೆಯ : ಗದಾಯುದ್ಧ 💖
#ಯಕ್ಷಗಾನ #kannada_yakshagana #yakshagana #yakshagana2023 #ಹವ್ಯಕ #gadayuddha

Пікірлер: 16
@SHegdeKitchen
@SHegdeKitchen Ай бұрын
ಬಾರಿ ನಗು ಬತ್ತು ನೋಡ್ತಾ ಇದ್ರೆ ..ಮಸ್ತ ಇದ್ದು ಆಟ👌👌💐
@ganapathibhat551
@ganapathibhat551 Ай бұрын
❤❤❤ನಮ್ಮದೇ'ಆಡು ಬಾಷೆಲೀ ಬಂದ್ರೆ ಎಂಥಾ ಸೊಗಸಾಗ್ತು........❤❤
@rameshhegde4855
@rameshhegde4855 2 ай бұрын
ವಿಶೇಷ ಶ್ರಮವಹಿಸಿ ಒಂದು ಹೊಸ ಪ್ರ ಯೋಗಕ್ಕೆ ಹೆಜ್ಜೆ ಇಟ್ಟಿದ್ದೀರಲ್ಲ, ಶುಭಾಶಯಗಳು. ಯಶಸ್ಸು ಸಿಗಲಿ. ☺️🙏🏻
@GopalBhagwat-ek3pj
@GopalBhagwat-ek3pj 8 ай бұрын
ಕಲಾವಿದರು, ತುಂಬಾ ಚೆನ್ನಾಗಿ ಸಂಬಾಷಿದ್ಧಾರೆ, ನಾನು ಹವ್ಯಕನೆ❤
@kusumagopinath9613
@kusumagopinath9613 8 ай бұрын
😂😂😂❤❤❤
@narayanbhat-t3c
@narayanbhat-t3c 9 ай бұрын
ಮೊದಲನೆ ಲೈಕ್😊😊😊
@NannaAnisike
@NannaAnisike 8 ай бұрын
Excellent 👌. ರಾಶಿ ಚೊಲೋ ಮಾತಾಡಿದ್ದ‌. ನಮ್ಮ ಭಾಷೆ ಹವಿಗನ್ನಡ, ಇದನ್ನ ನಾವಲ್ಲದೆ ಇನ್ಯಾರು ಉಪಯೋಗಿಸ್ತಾ? ಪದಗಳೂ ಹವಿಗನ್ನಡದಲ್ಲೇ ಬರವ್ವು. ಎಲ್ಲಾ ಕಲಾವಿದರಿಗೂ ಅಭಿನಂದನೆಗಳು.💐👏😊🙏
@sreedharaks3117
@sreedharaks3117 8 ай бұрын
ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🎉 THAN Q "YAKSH DAKHALE"FOR presenting suuuuuuper video of YASHAGANA!!!ಆಟ ಭಾಳಾ ಚೊಲೋ ಇದ್ದು 😊 ಹವಿಗನ್ನಡ ನಮ್ಮ ಸಂಸ್ಕೃತಿ ಮತ್ತು ಸಂತೋಷದಾಯಕ ಸಂಭಾಷಣೆ 😊 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🎉🎉
@NannaAnisike
@NannaAnisike 8 ай бұрын
ಎಲ್ಲಿ ನಡೆದಿದ್ದು ಇದು? 🤔 👌👏👍🙏
@kalavibhrama
@kalavibhrama 9 ай бұрын
ಹವ್ಯಕ ಭಾಷಿಯೇ ಚೆಂದ ಇದ್ದು.... ಯಕ್ಷಗಾನದಲ್ಲಿ ಕೇಳುಲೆ ಇನ್ನೂ ಚೆಂದ....
@ravibhat5977
@ravibhat5977 9 ай бұрын
ಸೂಪರ್ 👌👌👍😂😂😂❤
@yakshagana..
@yakshagana.. 9 ай бұрын
💥💥
@narasimhabhagwath2491
@narasimhabhagwath2491 9 ай бұрын
Wow super 😅😅😅
@satishchandraks7492
@satishchandraks7492 9 ай бұрын
🎉😂❤
@ramakrishnanm5644
@ramakrishnanm5644 8 ай бұрын
ಹವ್ಯಕ್ ಭಾಷಿನಾಗೆ ಭಾಳ ಛಂದ ಮಾತಾಡಿದ್ದ.
@vdhegdehegd7614
@vdhegdehegd7614 9 ай бұрын
Cholo iddu ee ata
EVOLUTION OF ICE CREAM 😱 #shorts
00:11
Savage Vlogs
Рет қаралды 14 МЛН
Schoolboy - Часть 2
00:12
⚡️КАН АНДРЕЙ⚡️
Рет қаралды 16 МЛН
Это реально работает?!
00:33
БРУНО
Рет қаралды 4,3 МЛН
Gadha Yuddha Yakshagana by Chittani - Part I
56:06
Gajanan Bhat
Рет қаралды 266 М.
ಕಲ್ವೆ ಯೇರ್?? Kalve Yer..Yaksha Thelike Full Episode
1:02:31
Namma Kudla Digital
Рет қаралды 74 М.